Hit The Goal Win The Match | Life Lessons and Success Tips |

  Рет қаралды 123,760

Sadhana Academy

Sadhana Academy

Күн бұрын

#Sadhana_Academy
#Manjunatha_B
Our Telegram Link:
t.me/sadhanaac...
Follow Our facebook Page:
/ sadhanayoutube
ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
(ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
• Ancient Indian History...
b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
• Mediaeval Indian Histo...
c) Modern Indian History: ಆಧುನಿಕ ಭಾರತದ ಇತಿಹಾಸ
• Modern Indian History ...
d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
• Indian National Moveme...
e) History of Karnataka: ಕರ್ನಾಟಕದ ಇತಿಹಾಸ
• History of Karnataka :...
f) History Special Videos: ಇತಿಹಾಸ ವಿಶೇಷ ವಿಡಿಯೋಗಳು
• History Special Videos...
2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
• World Geography : ವಿಶ್...
b) Indian Geography: ಭಾರತದ ಭೂಗೋಳಶಾಸ್ತ್ರ
• Indian Geography : ಭಾರ...
c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
• Karnataka Geography : ...
d) Karnataka Darshana: ಕರ್ನಾಟಕ ದರ್ಶನ
• Karnataka Darshana : ಕ...
3. Indian Economy: ಭಾರತದ ಆರ್ಥಿಕತೆ
• Indian Economy : ಭಾರತದ...
4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Indian Constitution a...
5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
• Physics : ಭೌತಶಾಸ್ತ್ರ
b) Chemistry: ರಸಾಯನ ಶಾಸ್ತ್ರ
• Chemistry : ರಸಾಯನ ಶಾಸ್ತ್ರ
c) Biology: ಜೀವಶಾಸ್ತ್ರ
• Biology : ಜೀವಶಾಸ್ತ್ರ
d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
• Science and Technology...
e) Computer Awareness: ಕಂಪ್ಯೂಟರ್‌ ಜ್ಞಾನ
• Computer Awareness : ಕ...
f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
• Science Objective Ques...
6. Mental Ability: ಮಾನಸಿಕ ಸಾಮರ್ಥ್ಯ
• Mental Ability : ಮೆಂಟಲ...
7. General Knowledge: ಸಾಮಾನ್ಯ ಜ್ಞಾನ
• General Knowledge : ಸಾ...
8. Current Affairs: ಪ್ರಚಲಿತ ಘಟನೆಗಳು
• Current Affairs : ಪ್ರಚ...
9. English: ಇಂಗ್ಲೀಷ್
a) Spoken English: ಸ್ಪೋಕನ್‌ ಇಂಗ್ಲೀಷ್
• Spoken English : ಸ್ಪೋಕ...
b) English Grammar: ಇಂಗ್ಲೀಷ್ ಗ್ರಾಮರ್
• English Grammar : ಇಂಗ್...
10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ
• Kannada Grammar : ಕನ್ನ...
b) Kannada Literature: ಕನ್ನಡ ಸಾಹಿತ್ಯ
• Kannada Literature : ಕ...
c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
• FDA SDA Kannada QP : ಕ...
11.Motivation Videos: ಮೋಟಿವೇಷನ್‌ ವಿಡಿಯೋಗಳು
• Motivation Videos : ಮೋ...
12. Success Story: ಯಶಸ್ಸಿನ ಕತೆ
• Success Story : ಯಶಸ್ಸಿ...
13. Key Answer: ಸರಿಯುತ್ತರಗಳು
• KEY Answers
14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
• TET, CTET, TEACHERS PO...
15. Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance : ಪರೀಕ್ಷ...
16. Mathematics: ಗಣಿತ
• Mathematics : ಸಾಮಾನ್ಯ ...
17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
• Sadhana Academy All Vi...
18. Manjunatha B All Videos
• Manjunatha B All Video...

Пікірлер: 190
@prajwalb4862
@prajwalb4862 Жыл бұрын
ನೀವು ಖಂಡಿತ ನಮ್ಮ ರಾಜ್ಯದ ಶಿಕ್ಷಣ ಮಂತ್ರಿಗಳಾಗಿ ಎಲ್ಲರನ್ನೂ ಯಶಸ್ಸಿನ ಕಡೆಗೆ ಕರೆದುಕೊಂಡು ಹೋಗಬೇಕು....... ಸರ್
@basavarajgavani
@basavarajgavani Жыл бұрын
youtube.com/@basavarajgavani?sub_confirmation=1
@sudeeps3019
@sudeeps3019 Жыл бұрын
🙏🙏🙏
@user-dn5xq8wk4c
@user-dn5xq8wk4c Жыл бұрын
ಸರ್ ನಿಮ್ಮ ಮಾತಿನಲ್ಲಿ ಅದೇನೋ ಅದ್ಬುತ ಶಕ್ತಿ ಇದೆ ನಿಮ್ಮ ಮಾತು ಕೇಳಿದಾಗಲೆಲ್ಲ ಏನಾದ್ರು ಸಾಧನೆ ಮಾಡಲೇಬೇಕು ಅನ್ನೋ ಉತ್ಸಾಹ ಬರುತ್ತೆ ಸರ್ 🙏🙏❤
@bidarcreators1192
@bidarcreators1192 Жыл бұрын
🤝🤝
@indumatiwali5417
@indumatiwali5417 Жыл бұрын
@@bidarcreators1192 ಐ
@gkumar6429
@gkumar6429 Жыл бұрын
Kk
@ambikatalnoor3633
@ambikatalnoor3633 Жыл бұрын
Really true
@ranjithahj7361
@ranjithahj7361 Жыл бұрын
ನಿಮ್ಮ ಮಾತು ಕೇವಲ ಮಾತಲ್ಲ ಸರ್..ನಮ್ಮ ಮುಂದಿನ ಜೀವನಕ್ಕೆ ಉತ್ತಮ ಮಾರ್ಗದರ್ಶನ ತೋರಿಸುವಂತಹ ನುಡಿಮುತ್ತುಗಳು..
@shambhavil7135
@shambhavil7135 Жыл бұрын
Sir ನಾವು ಪ್ರತಿಸಲ ನಿಮ್ಮಲ್ಲಿ ಮನವಿ ಮಾಡ್ಕೋತಾನೆ ಇದ್ದೀವಿ, plz ದಯಮಾಡಿ ಮೈಸೂರಿನಲ್ಲೂ ಒಮ್ಮೆ ನಡೆಸಿಕೊಡಿ,,,, 🙏🏻
@savitravvachuri7567
@savitravvachuri7567 Жыл бұрын
ಯಶಸ್ಸಿನ ನಿಮ್ಮ ನುಡಿಗಳಿಗೆ ಕೋಟಿ ಕೋಟಿ ನಮನಗಳು ಸರ್...... 🙏🙏🙏🙏
@basavarajgavani
@basavarajgavani Жыл бұрын
youtube.com/@basavarajgavani?sub_confirmation=1
@Boost_YourEnergy
@Boost_YourEnergy Жыл бұрын
ಇಂದಿನ ಸಮಾಜಕ್ಕೆ ನಿಮ್ಮಂತ ಪ್ರೇರಣಾ ವ್ಯಕ್ತಿಗಳ ಅವಶ್ಯಕತೆ ಇದೆ
@growupeveryday.ig3.113
@growupeveryday.ig3.113 Жыл бұрын
future education minister ನಮಸ್ಕಾರ sir
@basavarajgavani
@basavarajgavani Жыл бұрын
youtube.com/@basavarajgavani?sub_confirmation=1
@chitrivirat6069
@chitrivirat6069 Жыл бұрын
ಏನ್ ಸರ್ ನೀವು ನಿಮ್ಮ ಮಾತುಗಳನ್ನ ಕೇಳ್ತಿದ್ರೆ ಮಲಗಿದ್ದೋರು ಎದ್ದು ಬುಕ್ ಇಡ್ಕೋಬೇಕು 😍
@basavarajgavani
@basavarajgavani Жыл бұрын
youtube.com/@basavarajgavani?sub_confirmation=1
@anisha835
@anisha835 Жыл бұрын
Mobile Hidkonddu Message madbeku
@hanamantsangolli5076
@hanamantsangolli5076 Жыл бұрын
ಸರ್ ನೀವೊಮ್ಮೆ ಹೇಳಿದ್ರಿ ನಾ IAS interwiev fail ant niv bayadru ಪರವಾಗಿಲ್ಲ ನೀವ್ ಫೇಲ್ ಆಗಿದ್ದೆ ಒಳ್ಳೆಯದು ಒಂದ್ ವೇಳೆ ನೀವ್ pass ಆಗಿದ್ದರೆ ನಮಗೆ Manjunatha sir ಅಂತ ಒಬ್ಬ ಬೆಸ್ಟ್ ಟೀಚರ್ ಸಿಗತಿರಲಿಲ್ಲ sir nimind tumba ಬದಲಾವಣೆ ಆಗ್ತಿದೆ sir niv ಆದಷ್ಟೂ ಬೇಗ ಶಿಕ್ಷಣ ಮಂತ್ರಿ ಆಗಬೇಕು sir thank you so much for your helping ful workge sir❤️🙏🙏🙏🙏🙏🙏
@ganeshahganeshah2751
@ganeshahganeshah2751 Жыл бұрын
ಸರ್ ಇವತ್ತು ನಮ್ಮ ಸ್ಪರ್ಧಾ ಕರ್ನಾಟಕ ಅಕಾಡೆಮಿ ಎಲ್ಲಿ ನೋಡಿ ತುಂಬಾ ಖುಷಿ ಆಯ್ತು ಸರ್ 🙏 ತುಂಬಾ simple ಆಗಿ speech ಮಾಡಿದ್ರಿ , ಹಾಗೆ ನಮ್ ಜೊತೆ ಒಂದೆರೆಡು ಪೋಟೋ ಹೊಡ್ಸ್ಕೊಂಡ್ರಿ, ಧನ್ಯವಾದಗಳು ಸರ್❤️
@Status--English
@Status--English Жыл бұрын
Central education minister adre complete deshane change madtira 🥰✌️We need itt💝
@basavarajgavani
@basavarajgavani Жыл бұрын
youtube.com/@basavarajgavani?sub_confirmation=1
@lbhalladaker9638
@lbhalladaker9638 Жыл бұрын
ಸರ್ ನೀವು ಈ ಕಲಿಯುಗದ ಜ್ಞಾನ ಸೂರ್ಯ ಸರ್,ಸರ್ ಆ ನಿಮ್ಮ ಮಾತುಗಳು ಕೇಳ್ಸಿಕೊಳ್ತಿರಬೇಕಾದರೆ ಇನ್ನೇನು ವಯಸ್ಸಾಗಿ ಸಾಯೊ ಹೊಸ್ತಿಲಲ್ಲಿರುವ ವ್ಯಕ್ತಿಗೆ ಅನಿಸುತ್ತೆ ನಾನು ಇನ್ನೇನೋ ನನ್ನ ದೇಶಕ್ಕೆ ಕೊಡುಗೆ ಕೋಡಬೇಕೆನ್ನುವ ಕಿಚ್ಚು ಒಡೆದು ನನಗೆ ಇನ್ನಷ್ಟು ವಯಸ್ಸು ಬೇಕಿತ್ತು ಅನ್ನಿಸುತ್ತೆ ಸರ. ಆದರೆ ನಮ್ಮಂತ ಯುವಕರಿಗೆ ಹೇಗಾಗಲಿಕ್ಕಿಲ್ಲಸರ್. ಸರ್ ತಮ್ಮ ಈ ಮಾತುಗಳಿಂದ ನನ್ನ ಸ್ವಾಭಿಮಾನಕ್ಕೆ ಇನ್ನಷ್ಟು ಭಲ ಬಂದತಾಗಿದೆ,ಸರ್ ನಾನು ಜೀವನ ಅಂದ್ರೆ ಏನೋ ಅನ್ಕೊಂಡಿದ್ದೆ.ನಿಮ್ಮ ಈ ಸ್ಪೂರ್ತಿದಾಯಕ ಮಾತುಗಳಿಂದ ಮಾರುಹೋಗಿ ನಾನು ಕೂಡಾ ಜೀವನದಲ್ಲಿ ಏನನ್ನಾದ್ರೂ ಸಾಧಿಸಿ ಸಮಾಜದ ಎದುರು ಗೆದ್ದು ನಿಲ್ಲುತ್ತೇನೆ ಎನ್ನವ ಕಿಚ್ಚು ಹತ್ತಿದೆ .ಈ ಸಾಧನೆಯ ದಾಹದ ಕಿಚ್ಚು ಹಚ್ಚಿರುವ ತಮಗೆ ಜೀವನಪೂರ್ತಿ ರುಣಿಯಾಗಿರುತ್ತೇನೆ ಸರ್.... ಈ ಸ್ಪರ್ಧಾತ್ಮಕ ಯುಗದಲ್ಲಿ ಮುಂಬರುವ ಸೀಮಿತ ದಿನಗಳಲ್ಲಿ ಗೆದ್ದು ಸಾಧಿಸಿ ಬಂದನಂತರ ತಮ್ಮ ಆಶಿರ್ವಾದ ಪಡೆಯಲು ತಮ್ಮ ಹತ್ರಾನೆ ಹುಡುಕಿಕೊಂಡು ಬರುತ್ತೇನೆ ಸರ್...... ಧನ್ಯವಾದಗಳು ಸರ್... ಇಂತಿ ಸ್ಪರ್ಧಾ ಆಕಾಂಕ್ಷಿ ಎಲ್.ಬಿ.ಹಳ್ಳದಕೇರ್....
@jayashreeammannaya6613
@jayashreeammannaya6613 6 ай бұрын
ಪ್ರಿಯಂ ಬ್ರೂಯಾತ್ ಸತ್ಯಂ ಬ್ರೂಯಾತ್. ನ ಬ್ರೂಯಾತ್ ಸತ್ಯಮಪ್ಪ್ರಿಯಂ ಶ್ಲೋಕ ಇರೋದು ಹೀಗೆ Motivation speech ತುಂಬಾ ಚೆನ್ನಾಗಿದೆ
@naveena3129
@naveena3129 Жыл бұрын
ನಿರಂತರ ಸ್ಪೂರ್ತಿ.......ಧನ್ಯವಾದಗಳು ಗುರುಗಳೆ..
@komalm2290
@komalm2290 Жыл бұрын
ಗುರುಗಳೇ ನಮಸ್ಕಾರ ನಿಮ್ಮ ಮಾತುಗಳು ಅದ್ಬುತ.
@madhusudanad9569
@madhusudanad9569 Жыл бұрын
ನನ್ನ ನೆಚ್ಚಿನ ಗುರುದೇವ ಮಂಜುನಾಥ್ ಸರ್ ಅವರಿಗೆ ಅನಂತ ಧನ್ಯವಾದಗಳು
@basavarajgavani
@basavarajgavani Жыл бұрын
youtube.com/@basavarajgavani?sub_confirmation=1
@Atharva373
@Atharva373 Жыл бұрын
I never comment for any videos but Sir ನಿಮ್ಮತರ ಒಬ್ಬ ನಾಯಕ (not like politician but as a Leader) "POLITICAL IS A LAST RESORT OF A SCOUNDREL" ಅನ್ನೋದು ಆಗ ನಿಜ ಆಗುತ್ತೆ ✨👏This Country need like you 'PERSON' than nowadays 'YOUTHS' like us...😇 APJ ABDUL KALAM ಅವ್ರ್ನ ನಿಮ್ಮಲ್ಲಿ ನಾನು ನೋಡ್ತಿದೀನಿ becoz You are Worth for it✨️
@basavarajgavani
@basavarajgavani Жыл бұрын
youtube.com/@basavarajgavani?sub_confirmation=1
@sakshipatil272
@sakshipatil272 Жыл бұрын
Sir Thank u so much sir...🙏💓 I wl meet one day sir After my achivement .dt is next year january sir .🙏🙏🙏🙏
@OmkarManguli
@OmkarManguli 10 ай бұрын
ನಮಸ್ಕಾರ ಸಾರ್ ನಿಮ್ಮ ಮಾತು ಸತ್ಯ ನೀವು ಹೇಳಿದ ಮೇಲೆ ನಾನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ❤❤
@OmkarManguli
@OmkarManguli 10 ай бұрын
ನಾನೂ 6th ತರಗತಿ ವಿದ್ಯಾರ್ಥಿ ಸಾರ್ ನೀವು ತುಂಬಾ ಚೆನ್ನಾಗಿ ಮಾತನಾಡುತ್ತೀರಿ
@shreemk33
@shreemk33 Жыл бұрын
🌹🌹FUTURE EDUCATION MINISTER OF KARNATAKA GOVT.. ADVANCE WEL COME TO YOU SIR 🌹🌹
@basavarajgavani
@basavarajgavani Жыл бұрын
youtube.com/@basavarajgavani?sub_confirmation=1
@prathichaya6561
@prathichaya6561 Жыл бұрын
Neevu nijavaglu ondu adbhutha sir... Nimma maathugalu yuvajanathege Spoorthi... Nimma mathu, paata keli job thagondirorali naanu oblu sir.... Tq so much for being a part of in our time.... 2017 li neev ankondiddu agidke 2023 ralli nav ankondiddu agirodu sir... Tq once again sir....
@sinchan5428
@sinchan5428 Жыл бұрын
Good afternoon sir. I have joined 2022 bootcamp and followed your suggestion and end of the year I got gpstr teacher job. Thank you for your precious time.
@sinchan5428
@sinchan5428 Жыл бұрын
Tq sir
@deepagpatil7646
@deepagpatil7646 Жыл бұрын
Hegella odidri
@basavarajgavani
@basavarajgavani Жыл бұрын
youtube.com/@basavarajgavani?sub_confirmation=1
@sinchan5428
@sinchan5428 Жыл бұрын
@@deepagpatil7646 understood the syllabus and collected sources. Everyday woke up @5 am and studied 10 hours per day and practiced writing also and completed syllabus and revised whatever I have read before the exam.
@s.ksubedar8175
@s.ksubedar8175 Жыл бұрын
ನಿಮ್ಮ ಸ್ಫೂರ್ತಿದಾಯಕ ಮಾತುಗಳು ನಮ್ಮಂತ ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ ಸರ್ ತುಂಬಾ ತುಂಬಾ ಧನ್ಯವಾದಗಳು.
@basavarajgavani
@basavarajgavani Жыл бұрын
youtube.com/@basavarajgavani?sub_confirmation=1
@ashok9506
@ashok9506 Жыл бұрын
Nice sir, i missed the event because of my personal work. Today what i am because of classic coaching and K M Suresh sir GK books. Cleared PDO with good marks , next cleared AO and ADA in agriculture dept, presentky working as Assistant Director of Agriculture since 2018. Great thanks to classic coaching centre and K M Suresh sir. And salute to your knowldege, dedication, motivation and commitment towards youths 🙏🙏🙏
@basavarajgavani
@basavarajgavani Жыл бұрын
youtube.com/@basavarajgavani?sub_confirmation=1
@prathibhaholesime4729
@prathibhaholesime4729 Жыл бұрын
Thank u very much sir🙏 i am also the student of classic education and i got gpt teacher job 👍 thanks to classic and faculty thanks a lot 🙏🙏🙏
@basavarajgavani
@basavarajgavani Жыл бұрын
youtube.com/@basavarajgavani?sub_confirmation=1
@sumanasumana4227
@sumanasumana4227 Жыл бұрын
Mr.Manjunath request you to ignite school children who are the future citizens. They have to know how best they can use and multiply their potential. Accidentally i started watching your videos and it happened that I did it right ! You are doing a kranti in unfolding youth's abilities w.r.t education & responsibility as a life and citizen of India. God Bless you!
@legendchannel...8099
@legendchannel...8099 Жыл бұрын
Last point is very very beautiful. ..💥🔥🔥🔥
@prashanthar7002
@prashanthar7002 6 ай бұрын
ಎಂತಾ ಅದ್ಭುತ ಮಾತುಗಳು ಸರ್ 🙏🙏🙏
@sujatah3551
@sujatah3551 Жыл бұрын
ಸ್ಪೂರ್ತಿದಾಯಕ ಮಾತುಗಳಿಗೆ ನನ್ನ ನಮನಗಳು
@shantabaim1108
@shantabaim1108 Жыл бұрын
Very nice speech, ತುಂಬಾ ಧನ್ಯವಾದಗಳು ಸರ್ 🙏
@Kannada14333
@Kannada14333 Жыл бұрын
No words to express how lucky we are to have u as teacher sir..TNQ
@basavarajgavani
@basavarajgavani Жыл бұрын
youtube.com/@basavarajgavani?sub_confirmation=1
@gurubaijevargi3913
@gurubaijevargi3913 Жыл бұрын
Excellent motivation sir
@anjianchi3037
@anjianchi3037 Жыл бұрын
ಬಡವರ ಮಕ್ಕಳಿಗೆ ನೀವೂ ಗುರು ದೇವರು...🚩🙏
@basavarajgavani
@basavarajgavani Жыл бұрын
youtube.com/@basavarajgavani?sub_confirmation=1
@sabeenaesabeenae788
@sabeenaesabeenae788 Жыл бұрын
U r words inspiring me ,and u done a good job sir , because u r doing best work to society , everyone have a capabilities to do something but don't have some sense that's why we r failuring in our life.including me also .sabeena shimoga
@rajannahn3835
@rajannahn3835 Жыл бұрын
God of dharma dharmastala, Guru of dharma Thankyou sir to enlighten me
@ravickm5425
@ravickm5425 Жыл бұрын
"Spr motivation Sir tqsm.. ♥️🙏🙏"
@rrudresht6713
@rrudresht6713 Жыл бұрын
Yes sir I do it
@dreamboygurunathbai8099
@dreamboygurunathbai8099 Жыл бұрын
Sir super
@praveenronad1023
@praveenronad1023 Жыл бұрын
Benki namma sir 🔥🔥🔥
@ashassss1633
@ashassss1633 Жыл бұрын
Thank You sir 🙏
@anupamaroopa4743
@anupamaroopa4743 Жыл бұрын
Thanks for your precious words 🙏🙏🙏🙏🙏
@manjumanja9867
@manjumanja9867 Жыл бұрын
Hi genius sir wonderful information and speach👍❤❤❤🙏
@Motivation_mind_478
@Motivation_mind_478 Жыл бұрын
Very inspirational words
@soum98
@soum98 Жыл бұрын
🙏🙏🙏🙏...Sir please KSET and NET exam bagge information kodi sir🙏🙏🙏🙏🙏
@kalakeerthiprasad2000
@kalakeerthiprasad2000 Жыл бұрын
INDIRA GANDHI WAS THE FIRST WOMEN PM OF INDIA🇮🇳🇮🇳...... I'M IS THE NEXT..... PM OF INDIA🇮🇳🇮🇳.. THIS IS MY DREAM SIR......
@moneymon2818
@moneymon2818 Жыл бұрын
exclent sir true speech 🙏🙏🙏🙏🙏
@sushmagader2134
@sushmagader2134 Жыл бұрын
Thank u sir for ur motivation to govt job aspirants
@aishusavitha2532
@aishusavitha2532 Жыл бұрын
Your a king maker sir
@kuldeepkamble5832
@kuldeepkamble5832 Жыл бұрын
Sir....... railway protection force ....sub inspector syllabus , which book is best for study and information bekagittu gurugale....... Please guide madi🙏🙏
@umeshchinkera1639
@umeshchinkera1639 Жыл бұрын
God 💯💯💯💯
@kanchanarativeeru157
@kanchanarativeeru157 Жыл бұрын
Ur unbelievable speech sir TQ so much I really like the speech
@huligemmachallamarad9499
@huligemmachallamarad9499 Жыл бұрын
Nimma matugalinda nange enadru sadhane mado hambala hecchagutte sir Iam big follower of yours sir 🙏🙏 happy sankranti sir💐💐
@bhagirathikhotkhot1474
@bhagirathikhotkhot1474 Жыл бұрын
super sir ನಮಸ್ಕಾರ
@channabasavachannabasava4928
@channabasavachannabasava4928 Жыл бұрын
Wonderful inspired speech 🌠
@user-ht4jc1jw5z
@user-ht4jc1jw5z 6 ай бұрын
Very nice speech Tq sir ❤
@kannalbr.0335
@kannalbr.0335 Жыл бұрын
Super sir 🔥🔥
@gangapatil6512
@gangapatil6512 Жыл бұрын
awesome sir your speech
@nag0707N
@nag0707N Жыл бұрын
TQ u so much sir , for your class
@ganagana8038
@ganagana8038 Жыл бұрын
Thank you sir very good in formation sir.
@marutimetre9827
@marutimetre9827 Жыл бұрын
Super speech sir
@Kalyanpd96
@Kalyanpd96 Жыл бұрын
Sir Nive Top 🥰👏👏👏♥️
@parappashidlyali3891
@parappashidlyali3891 Жыл бұрын
Super sir😍😍
@radhaponnappa2418
@radhaponnappa2418 Жыл бұрын
ಧನ್ಯವಾದಗಳು ಸರ್ 🙏
@geethata755
@geethata755 Жыл бұрын
Thank you so much sir, your motivation speech
@veeresh6392
@veeresh6392 Жыл бұрын
Another Day for Our Guruji.... 💛❤️🙏
@vishnuguptachanakya
@vishnuguptachanakya Жыл бұрын
Sir super super super super amazing
@SureshSuresh-io3bs
@SureshSuresh-io3bs Жыл бұрын
Namaste sir
@maheshgk1282
@maheshgk1282 Жыл бұрын
Superb talk 🔥🔥
@uniqcoach4277
@uniqcoach4277 Жыл бұрын
Thank You Sir ✨
@shalinidinesh300
@shalinidinesh300 Жыл бұрын
Sir ಮೈಸೂರಿನಲ್ಲೂ ಒಂದು program ಕೊಡಿ ನಮಿಗೂ ತಿಳಿಸಿ plss
@vithalraon7223
@vithalraon7223 Жыл бұрын
Mind blowing sir.
@netravatim7909
@netravatim7909 Жыл бұрын
Super sir
@salmasalma5210
@salmasalma5210 Жыл бұрын
Namste sir
@shashidhark6931
@shashidhark6931 Жыл бұрын
🙏 super sir..
@Police-rh1br
@Police-rh1br Жыл бұрын
Video started 2:50
@AnilkumarAnilkumar-bt5bo
@AnilkumarAnilkumar-bt5bo Жыл бұрын
Thank u so much sir
@nishapatil8123
@nishapatil8123 Жыл бұрын
ತುಂಬಾ ಧನ್ಯವಾದಗಳು ಸರ್ ನಮ್ಮ ಯಾದಗಿರಿ ಗೆ ಒಂದು ಸಾರಿ ಬನ್ನಿ ಸರ್
@power4352
@power4352 Жыл бұрын
Yes correct
@sagarmarathe6326
@sagarmarathe6326 Жыл бұрын
Tq sir 🙏🙏
@siddug9132
@siddug9132 Жыл бұрын
🙏
@komalaknk7661
@komalaknk7661 Жыл бұрын
Super sir motivesen
@deepa...3597
@deepa...3597 Жыл бұрын
❤️❤️❤️❤️🙏 Best motivational speaker
@madhurock9558
@madhurock9558 Жыл бұрын
Super🔥 sir.... 😍
@prashanthms5452
@prashanthms5452 Жыл бұрын
Good information sir
@nagarjunags1993
@nagarjunags1993 Жыл бұрын
U super sir 🙏 🙏🙏🙏🙏🙏
@sangeetapatil6945
@sangeetapatil6945 Жыл бұрын
Good speech
@ramashikaripura4234
@ramashikaripura4234 Жыл бұрын
Bm sir 😍❤
@priyanakakumbar1498
@priyanakakumbar1498 Жыл бұрын
Super sir👌🥰
@sachinmh3218
@sachinmh3218 Жыл бұрын
Thanks sir
@jayashreebugade4975
@jayashreebugade4975 Жыл бұрын
🙏 sir Vijayapura dalli NM Biradar sir mat Dharwad dalli Lakshman sir shikshan kranti madidre niv idi Karnataka da pratiyondu huduga hudigiyaralli shiksha kranti beeja bittidiri.... Prastutad dinagalli nimha e kratni pratiyandu students ge ati avashyakate ide... Yakandre 20/30 varsha vayassadmele Nan en madbeku ant yochne madodu bittu 15 varsha da high school students tan en madidre en agtini anno pradne bandre saku aa student matra belililla nam idi country ne growth agutte..... Adu agbeku Andre Nim e spurtidayak matugalu beku. Nim e karya nirantaravgi hige sagali sir 🙏🙏🙏🙏🙏🙏🙏🙏
@bhagyashreechoudhari8586
@bhagyashreechoudhari8586 Жыл бұрын
Motivation level ultra Pro max🤣😂
@sms8746
@sms8746 Жыл бұрын
ಗ್ರೇಟ್ ಸ್ಪೀಚ್
@maheshpoojary8652
@maheshpoojary8652 Жыл бұрын
Super ❤❤❤
@raja-lo8yh
@raja-lo8yh Жыл бұрын
ಸರ್ ಪ್ರಚಲಿತ ಘಟನೆಗಳು ಒಂದು ಮೆಗಾ ಎಪಿಸೋಡ್ ಮಾಡಿ ಸರ್ 2021 /2022ದು. 🙏🙏
@Raksha170
@Raksha170 Жыл бұрын
Gm ಸರ್ ನನ್ನ ಜೀವನನೇ ಮುಗಿದು ಹೋಯ್ತು ಅಂದುಕೊಂಡಿದ್ದ ನನಗೆ ನಿಮ್ಮ ಮೋಟಿವೇಷನಲ್ ಸ್ಪೀಚ್ ಕೇಳಿ ಮತ್ತೆ ಏನಾದ್ರು ಸಾಧನೆ ಮಾಡಬೇಕು ಅಂತ ನಿರ್ಧಾರ ಮಾಡಿದೀನಿ but ಅದಕ್ಕೆ ತಕ್ಕನಾದ ಎಫರ್ಟ್ ಹಾಕೋದು ತುಂಬಾ ಕಷ್ಟ ಆಗ್ತಿದೆ ಕಷ್ಟ ಪಟ್ಟು ನಾನು ಕೆಲಸ ಮಾಡ್ತೀನಿ ಸರ್ ಇನ್ನ 3ವರ್ಷದಲ್ಲಿ ನಾನು business nalli success agi matte degree complete madi nimmanna meet madbeku sir Ide nanna guri
@user-yc6rt2ej1r
@user-yc6rt2ej1r 2 ай бұрын
Sir please do the video about how to improve memory power
@ashokt5507
@ashokt5507 Жыл бұрын
ಸರ್ ನಮ್ಮ ರೈತ ಯುವಕರಿಗೆ ಒಂದು ಮೋಟಿವೇಶನ್ ವಿಡಿಯೋ ಮಾಡಿ
@mailerappachimmalagi4881
@mailerappachimmalagi4881 Жыл бұрын
Super sir speech
@krish-oh6jx
@krish-oh6jx Жыл бұрын
Sir namma chamarajanagar kke ondsari banni sir...
@revanasiddads3638
@revanasiddads3638 Жыл бұрын
benki babaladi 🔥🔥
@power4352
@power4352 Жыл бұрын
ನಾಳೆ ಇಂದ 5 ಕ್ಕೆ ಅಲಾರಂ ಇಡ್ತಿನಿ .sir..