very super , sir plese give list of anti fangisid leaves for my garden for sprying, like lantana
@TrimurthyHunasekatte6 жыл бұрын
ಲಂಟಾನವನ್ನೇ ಬಳಸಿ, ಇಲ್ಲ ಅದರ ಬದಲಾಗಿ ಬೇವಿನ ಎಣ್ಣೆ ಬಳಸಬಹುದು...
@sathyanarayana54476 жыл бұрын
thanque
@TrimurthyHunasekatte6 жыл бұрын
ಸಾವಯವ ಕೀಟನಾಶಕ ತಯಾರಿಸುವುದನ್ನ ಲಂಟಾನ ವೀಡಿಯೋ ದಲ್ಲಿ ಹೇಳಿದ್ದೇನೆ ಅದೇ ವಿಧಾನ ಅನುಸರಿಬೇಕು, ಇಲ್ಲ ಲಂಟಾನ ಎಲೆಗಳನ್ನು ನೀರಲ್ಲಿ ಕುದಿಸಿ ನೇರ ಸಿಂಪಡಣೆ ಮಾಡಬಹುದು ಆದರೆ ಉತ್ತಮ ಪರಿಣಾಮ ಸಿಗದಿರಬಹುದು, ಪ್ರಯೋಗ ಮಾಡಿ ನೋಡಿ. ಇನ್ನೂ ಬೇವಿನ ಎಣ್ಣೆಯನ್ನು ನೇರವಾಗಿ ಹಳೆಯ ಬ್ರಷ್ ನಿಂದ ಸಿಂಪಡಿಸಿ...
@janardhancg5686 жыл бұрын
Such a wonderful information sir, ತುಂಬಾ ಧನ್ಯವಾದಗಳು 👏👏👏👏🙏👌
@TrimurthyHunasekatte6 жыл бұрын
ಸ್ವಾಗತ ಸರ್...
@KrishnaMurthy-uc2fn Жыл бұрын
Very nice info.Hole dasavaala Langestromia speciosa bagge mahiti needi.
@KrishnaMurthy-uc2fn Жыл бұрын
It is also called as pride of India
@bujjikodagu84476 жыл бұрын
Very nice and beautiful thank you sir..
@TrimurthyHunasekatte6 жыл бұрын
ಸ್ವಾಗತ ...💐
@BhanuPriya-e6h Жыл бұрын
Suppar
@muniyappa7638 Жыл бұрын
Sir koodu matthi mara andre idena sir or berena sir yakandre koodu matthi maravanna bone settar aagi use madtharanthe adukke sir
@TrimurthyHunasekatte Жыл бұрын
ಇದು, ನೀವು ಹೇಳಿದ ಮರ ಅಲ್ಲ ಸರ್. ಇದು ಕೇವಲ ಹೊಳೆ ಮತ್ತಿ ಅಷ್ಟೇ.
@muniyappa7638 Жыл бұрын
@@TrimurthyHunasekatte thank u sir,. Koodu matthi marada bagge video madi pls
@anuradhasreedhar3850 Жыл бұрын
I have been benefitted by the arjuna bark powder kashaya for my heart issues under my ayurvedic doctor 's supervision
@SushmaGB Жыл бұрын
Where did you got the powder pls tell I beg
@SushmaGB Жыл бұрын
Who is the doctor and hospital name pls tell
@sadvikgowda64744 ай бұрын
@@SushmaGB powder is available on Amazon. I've ordered but the powder contains a lot of sand, so I asked the supplier to send the raw bark.
@TrimurthyHunasekatte4 ай бұрын
Mail to trimurthyhunasekatte@gmail
@josefvijaymadamudomorevide64344 жыл бұрын
supper agide sir
@nalininalini39795 жыл бұрын
Sir bikkaleke hogaladiso giddadha bage thorsi plzz
@TrimurthyHunasekatte5 жыл бұрын
ಪುದೀನ ಎಲೆಗಳನ್ನು ತಿನ್ನಬಹುದು...
@shankaragoudarnnarasagonda657510 ай бұрын
Very naice sir
@chandrashekar86225 жыл бұрын
🙌🙌🙌🙌🙌🙌🙌🙏🙏🙏🙏🙏🙏🙏super maga
@TrimurthyHunasekatte5 жыл бұрын
😊💐💐💐
@sujatamahaveer63796 жыл бұрын
desi medicine it's good danyvadaglu sir
@TrimurthyHunasekatte6 жыл бұрын
ಸ್ವಾಗತ...💐
@praveennayak83533 ай бұрын
👍👍 🙏🙏
@SushmaGB Жыл бұрын
Sir my baby has heart hole she is 1.5 year old can we give it to her? I need this powder pls I beg wr I can get powder
@TrimurthyHunasekatte Жыл бұрын
Its available in amazon and flipcart madam, you can order and please consult the doctor before you give it to your baby...
@mamathag56725 жыл бұрын
Sir which season is better to take this kashaya
@TrimurthyHunasekatte5 жыл бұрын
ಇದೇ ಸೂಕ್ತ ಸಮಯ... ಚಳಿಗಾಲ ಮುಗಿವ ವರೆಗೂ ಸೇವಿಸಿ. ಮೂರು ತಿಂಗಳು ಮಾತ್ರ ಸೇವಿಸಿ
@mamathag56725 жыл бұрын
@@TrimurthyHunasekatte thank you very much
@somashankar56619 ай бұрын
ಸರ್ ಹೊಳೆ ಮತ್ತಿ ಮರದ ಸಸಿಗಳು ಎಲ್ಲಿ ಸಿಗುತ್ತವೆ ಯಂದು ದಯವಿಟ್ಟು ತಿಳಿಸಿ.. ಧನ್ಯವಾದಗಳು 🙏🏻
@TrimurthyHunasekatte9 ай бұрын
ಅರಣ್ಯ ಇಲಾಖೆಯಲ್ಲಿ ಸಿಗುತ್ತದೆ ಸರ್
@somashankar56619 ай бұрын
@@TrimurthyHunasekatte ಧನ್ಯವಾದಗಳು 🙏🏻
@ajithnayak74905 ай бұрын
Edu mathe star fruit tree Sema?
@TrimurthyHunasekatte5 ай бұрын
ಅಲ್ಲ, ಬೇರೆ ಬೇರೆ ಮರಗಳು
@sreenivaspadma4 ай бұрын
anna eduna hakabahuda
@TrimurthyHunasekatte4 ай бұрын
ಖಂಡಿತವಾಗಿ ನೀವು ನಿಮ್ಮ ತೋಟ, ಹೊಲದಲ್ಲಿ ಬೆಳೆಯಬಹುದು. ನಾವೂ ಬೆಳೆದಿದ್ದೇವೆ. ಗಿಡಗಳು ಅರಣ್ಯ ಇಲಾಖೆಯಲ್ಲಿ ಸಿಗುತ್ತವೆ, ವಿಚಾರಿಸಿ...
ಸರ್ ನಮಗೆ ಮತ್ತಿ ಮರದ ಸಸಿ ಬೇಕು. ಹೇಗೆ ಪಡೆಯುವುದು ತಿಳಿಸಿ..@@TrimurthyHunasekatte
@harshavardhanakavya1696 жыл бұрын
Sir musth super
@TrimurthyHunasekatte6 жыл бұрын
ಧನ್ಯವಾದಗಳು....
@prakashmugali69522 жыл бұрын
ನಾ ಇದನ್ನ ಬಹಳಷ್ಟು ತಿಂದಿದ್ದೇನೆ ಸರ್ ಪಿತ್ತ ನ್ನು ಕಡಿಮೆ ಮಾಡುತ್ತದೆ ನಾನು ಇದನ್ನು ಬೆಳಗಾವಿಯಲ್ಲಿ ತಿದ್ದಿದ್ದೇನೆ
@TrimurthyHunasekatte2 жыл бұрын
ಹೌದು ಸರ್....
@UvvvvvU45611 ай бұрын
👌👍
@keshavg.keshav84942 жыл бұрын
Sir idaralli Bile matti idre thorisi
@TrimurthyHunasekatte2 жыл бұрын
ಇದೇ ಬಿಳಿಮತ್ತಿ
@sujatharamesh9266 жыл бұрын
Super...
@TrimurthyHunasekatte6 жыл бұрын
🙏🙏🙏
@jayaprakasha.cjayanth80086 жыл бұрын
I came to no that there is a alternative food for silk worm
@TrimurthyHunasekatte6 жыл бұрын
ಹಿಪ್ಪುನೇರಳೆ....
@ShrutiShruti-t3f Жыл бұрын
Kannadadalli ond books bariri sir nange beku
@chubslondon28103 жыл бұрын
Hai is it star fruit tree?
@TrimurthyHunasekatte3 жыл бұрын
No...
@sudarshansudhi90636 жыл бұрын
Super,
@TrimurthyHunasekatte6 жыл бұрын
ಧನ್ಯವಾದ...
@AyurvedaSukanyaSoothra6 жыл бұрын
Sir ಅರ್ಜನ ಅರಿಸ್ಟ್ ಮಾಡುದು ಕರಿ ಮತ್ತಿ ಇಂದ ಅಲ್ವಾ?.
@TrimurthyHunasekatte6 жыл бұрын
ಅರಿಸ್ಟ ಮಾಹಿತಿ ಗೊತ್ತಿಲ್ಲ, ಕ್ಷಮಿಸಿ...
@geethashetallinone30114 жыл бұрын
Edu hole matti mara edara chakke enda kashaya heartblocks joint pain colestrol ge tumba olledu experience madiddeve ellarigu help aagali endu heliddene thanks
@TrimurthyHunasekatte4 жыл бұрын
ಹೌದು ನಾವೂ ಸಹ ಬಳಸುತ್ತಿದ್ದೇವೆ...
@shilpajadhav11534 жыл бұрын
Hair pack Khud hakbhudall sar
@TrimurthyHunasekatte4 жыл бұрын
ಅದರ ಮಾಹಿತಿ ನನಗಿಲ್ಲ, ನಿಮಗೆ ಗೊತ್ತಿದ್ದರೆ ಅದರ ವೀಡಿಯೋ ಮಾಡಿ. ನಿಮ್ಮ ವೀಡಿಯೋ ಲಿಂಕ್ ನ್ನ ನನ್ನ ವಾಹಿನಿಯ ಕಮ್ಯುನಿಟಿ ಟ್ಯಾಬ್ ಹಾಗು ಸ್ಟೋರಿ ಯಲ್ಲಿ ಹಾಕುವೆ
@shilpajadhav11534 жыл бұрын
Sir matti marada Yale loletara erutte allva edar bage mahiti kodi
@TrimurthyHunasekatte4 жыл бұрын
ಈ ವೀಡಿಯೋ ಹೊಳೆ ಮತ್ತಿ ಮರದ ಬಗ್ಗೆ, ಮತ್ತಿ ಮರದ ಬಗ್ಗೆ ಅಲ್ಲ. ಮತ್ತಿ ಬೇರೆ ಹೊಳೆ ಮತ್ತಿ ಬೇರೆ
@shilpajadhav11534 жыл бұрын
Matti mara andre yavudu vandu kliyaragi tilisi
@TrimurthyHunasekatte4 жыл бұрын
ಸಮಯ ಸಿಕ್ಕರೆ ಆ ಮರದ ವೀಡಿಯೋ ಕೂಡಾ ಮಾಡುತ್ತೇವೆ
@acharbelman4 жыл бұрын
ಬಿಳಿಯ ನಗರಿ ಸಸ್ಯ ತೋರಿಸಿ
@sujatamahaveer63796 жыл бұрын
Kari mati tree berena sir tiliseeddake Kodi
@TrimurthyHunasekatte6 жыл бұрын
ಸಾಧ್ಯವಾದಷ್ಟು ಶೀಘ್ರವಾಗಿ...
@jayaprakasha.cjayanth80086 жыл бұрын
this tree is in cubben park
@TrimurthyHunasekatte6 жыл бұрын
ಹೌದು ಹಲವು ಉದ್ಯಾನಗಳಲ್ಲಿ ಬೆಳಸಿದ್ದಾರೆ....
@prabhakarbhat89994 жыл бұрын
Thank you.
@vijayapurtiger13783 жыл бұрын
Rajashekhar.Mendegar
@lathabr72646 жыл бұрын
Thank you sir
@TrimurthyHunasekatte6 жыл бұрын
ಸ್ವಾಗತ...💐
@gouspakshaikh64013 жыл бұрын
Nama karnataka nali yali sigute..
@TrimurthyHunasekatte3 жыл бұрын
ತುಮಕೂರು, ಮೈಸೂರು, ಹಾಸನ, ಚಿಕ್ಕಮಗಳೂರು, ಎಲ್ಲಾ ಕಡೆ ಸಿಗತ್ತೆ
@gouspakshaikh64013 жыл бұрын
@@TrimurthyHunasekatte thank you so much..
@deepuksd31516 жыл бұрын
👌
@irayyapujar48936 жыл бұрын
Nice information...
@TrimurthyHunasekatte6 жыл бұрын
ಧನ್ಯವಾದಗಳು
@guruhonnappa771 Жыл бұрын
🚩🙏
@TrimurthyHunasekatte Жыл бұрын
🙏
@sriyantra19394 жыл бұрын
తెల్ల మద్ది చెట్టు.... తెలుగులో
@sudarshansudhi90636 жыл бұрын
ಬೂತಳೆ ಮರದ ಬಗ್ಗೆ ಮಾಹಿತಿ ತಿಳಿದಿದ್ದಲ್ಲಿ ತಿಳಿಸಿ ಕೊಡಿ
@TrimurthyHunasekatte6 жыл бұрын
ಬೂತಾಳೆ ಮರ ಹೂವುಗಳಾಗುವ ಸಮಯದಲ್ಲಿ ನಾವು ಬಿಡುವಾಗಿದ್ದರೆ ಖಂಡಿತವಾಗಿ ಅದರ ವೀಡಿಯೋ ಪ್ರಸಾರ ಮಾಡುತ್ತೇವೆ...
@sudarshansudhi90636 жыл бұрын
@@TrimurthyHunasekatte thank u so Mach sir I am Astrologger
@TrimurthyHunasekatte6 жыл бұрын
ಸ್ವಾಗತ ಸರ್...
@somashankar56613 жыл бұрын
ಇದರ ತೊಗಟೆ ಗಳು ಇಲ್ಲಿ ಸಿಗುತ್ತವೆ ಎಂದು ತಿಳಿಸಿ ....
@TrimurthyHunasekatte3 жыл бұрын
ನದಿಗಳ ದಡ, ಅಥವಾ ಕೆರೆಗಳ ಪಕ್ಕ, ಕೆಲವು ಉದ್ಯಾನ ಮತ್ತು ತೋಟಗಳಲ್ಲಿ ಬೆಳೆಯುತ್ತಿದ್ದಾರೆ