HOME TOUR-ಅಂಬಾನಿ ಐಷಾರಾಮಿ ಮನೆ ನೋಡೋಕೆ ದಾರಾವಿ ಸ್ಲಮ್ ಕನ್ನಡಿಗ ಹೋದಾಗ..."-E03-Daravi Slum Tour-Kalamadhyama

  Рет қаралды 362,294

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 285
@KalamadhyamaYouTube
@KalamadhyamaYouTube 10 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@santoshbalaganur7125
@santoshbalaganur7125 10 ай бұрын
ಸರ್ ಆ ಪ್ರಜಾವಾಣಿ ಆರ್ಟಿಕಲ್ ಸಿಗುತ್ತಾ.
@vihaanKumarVK
@vihaanKumarVK 10 ай бұрын
ಈತ ಎಂತಹ ಒಳ್ಳೆಯ ಮನುಷ್ಯ.. ಯಾವುದೇ ಸಂಕೋಚ ಇಲ್ಲಾ.. ಮಗುವಿನಂತಹ ಮನಸ್ಸು.. ಇರೋದರಲ್ಲಿ ನೆಮ್ಮದಿ ಇಂದ ಜೀವಿಸುತ್ತಿದ್ದಾರೆ
@harishkunder6272
@harishkunder6272 10 ай бұрын
Yes 👍
@smruthirao9081
@smruthirao9081 10 ай бұрын
Nange nu same anistu evra bagge, chanagi mathadidru.
@revathit.n9742
@revathit.n9742 10 ай бұрын
ಅವರ ಪ್ರಬುದ್ಧ ಮಾತು ,ಮುಗ್ಧ ನಗು ಖುಷಿಯಾಯಿತು.
@girishdhanur
@girishdhanur 10 ай бұрын
Respect to this guy! He is educated. Wife is also a Graduate. He is confident and he doesn’t shy away from accepting how he lives and he is not ashamed and he should not be.. 🫡
@hemamanohar6549
@hemamanohar6549 10 ай бұрын
ಅಂಗೈ ಅಗಲ ಸಾಕು ಹಾಯಗಿ ಇರೊಕ್ಕೆ. ಮನೆ ಚಿಕ್ಕ ದಾದರೂ ನೆಮ್ಮದಿ ಆರೋಗ್ಯ ಮುಖ್ಯ. God bless you 🎉
@Rakesh_S5
@Rakesh_S5 10 ай бұрын
ದೇವ್ರು ನಿಮಗೂ ಸಹ ಅಂಗೈ ಅಗಲ ಜಾಗ ಕೊಟ್ಟು ನೆಮ್ಮದಿ ಆರೋಗ್ಯ ಕೊಡಲಿ ಅಂತ ಬೇಡಿಕೊಳುತಿನಿ
@RaghavendraEp-hg9im
@RaghavendraEp-hg9im 10 ай бұрын
ಗುರು ಏನು ಮಾತು ಗುರು
@shobhanayak612
@shobhanayak612 10 ай бұрын
Neevu hogi iri ..gottagutte yestu haayagide anta
@hemamanohar6549
@hemamanohar6549 10 ай бұрын
@@shobhanayak612 ನಾವು ಹಾಗೆ ಹಾಯಗಿ ಇದ್ದಿವಿ. ನೀನು ಆಗಿದ್ದರೆ ಓಡಿ ಹೊಕ್ತಾ ಇದ್ದೆ.
@hemamanohar6549
@hemamanohar6549 10 ай бұрын
@@shobhanayak612 eruvudarali jeevana naavu hage hayagi idivi. Neevu agidare odi hogta idiri
@prakashebenezer1666
@prakashebenezer1666 10 ай бұрын
ನಿಜವಾಗಲೂ ಅದ್ಬುತ.... ನಾವು ಚಿಕ್ಕ ಚಿಕ್ಕ ವಿಷಯಕ್ಕೆ ಗೊಣಗಾಡುತೀವಿ. ಆದರೆ ಇವರು ಎಷ್ಟು ಸಂತೃಪ್ತರಾಗಿ ಇದ್ದಾರೆ. ಇವರಲ್ಲಿ ನಾವು ಕಲಿಯುವುದು ತುಂಬಾ ಇದೆ. ಅವರ ಸ್ಥಿತಿಗೆ ಅವರು ಯಾರನ್ನೂ ದೂರಲ್ಲ, ಯಾರಿಗೂ ಕೆಟ್ಟದು ಬಯಸಲ್ಲ... ನಾನಂತೂ ಪಾಠ ಕಲಿತೆ. ಧನ್ಯವಾದಗಳು ಸರ್ ನಿಮಗೆ...
@Achyut-zt7ni
@Achyut-zt7ni 10 ай бұрын
ಮನೆ ಚಿಕ್ಕದಾದರೂ ಮನಸು ದೊಡ್ಡದಾಗಿ ಇರ್ಬೇಕು ಇವರ ನೋಡಿ ಕಲಿಯೋದು ತುಂಬಾ ಇದೆ
@NandiniAvinash26
@NandiniAvinash26 10 ай бұрын
ಆತ್ಮತೃಪ್ತಿ ಗಿಂತ ದೊಡ್ಡ ಅರಿಮಂತಿಕೆ ಇಲ್ಲ. 🙏
@lakshmimadan8423
@lakshmimadan8423 10 ай бұрын
ಭೀಮ್ ಸರ್ ನಿಮ್ಮ ಕನ್ನಡ ಮಾತುಗಳು, ನಿಮ್ಮ ಜೀವನ ನೋಡಿ ದಂಗಾದೆ.. ಪರಂ ಸರ್ ಇತಿಹಾಸ ದ ಕಥೆಗಳಿಂದ ಈಗ ವಾಸ್ತವ ಜೀವನ ದರ್ಶನ ಮಾಡಿಸ್ತಾ ಇದಿರ ಧನ್ಯವಾದಗಳು ಸರ್ 🙏🙏🙏
@meghahegde3213
@meghahegde3213 10 ай бұрын
ಭೀಮ್ ಸರ್ ತುಂಬಾ ಚೆನ್ನಾಗಿ ಮಾತನಾಡಿದ್ದೀರಾ. ನಿಮ್ಮಿಂದ ನಾವು ಕಲಿಯುವುದು ತುಂಬಾ ಇದೆ.
@nageshnayaka7967
@nageshnayaka7967 10 ай бұрын
ಇವರೆ ಇಷ್ಟು ಖುಷಿಯಿಂದ ! ಇರಬೇಕಾದರೆ ಇವರಕ್ಕಿಂತ ದೊಡ್ಡ ಮನೆಯಲ್ಲಿರುವ ನಾವು ಇನ್ನೆಷ್ಟು! ಖುಷಿಯಿಂದ ಇರಬೇಕು! ಇವರನ್ನು ನೋಡಿ ತುಂಬಾ ಸಂತೋಷ ಆಗುತ್ತೆ ಸಾರ್ 😊
@asharpoojari5811
@asharpoojari5811 10 ай бұрын
ಒಳ್ಳೆ ಮನಸ್ಸು ಭೀಮಣ್ಣ ಅವರದ್ದು... ನಿಮಗೆ ಒಳ್ಳೆಯದೇ ಆಗುತ್ತದೆ
@manjunathadn
@manjunathadn 10 ай бұрын
ನಗು ಸೋತರಷ್ಟೆ, ನಿನಗೆ ನಿನಗೆ ಸಾವು ..😊 ಸೋಲದಿರು ಸಾಯದಿರು ❤🙏
@Hallimadhyama06
@Hallimadhyama06 10 ай бұрын
ಮುಂಬೈ ಲ್ಲಿ ಈ ಜೀವನ ನಾವು ಮಾಡಿದ್ವಿ ಸರ್ ಚೆನ್ನಾಗಿರೋದು 😍
@kumarnayak2558
@kumarnayak2558 10 ай бұрын
ಬೆಕ್ಕು ಏಷ್ಟು ಬೇಗ ನಿಮ್ಮನ್ನ ಹತ್ರ ಮಾಡ್ಕೊಂತು ಅದು ನಿಮ್ಮಲ್ಲಿರುವ ಮೌಲ್ಯಗಳು sir 🙏
@ranjithmrranju853
@ranjithmrranju853 10 ай бұрын
ಕಾಲಮಾದ್ಯಮ ಸರಣಿಯಲ್ಲಿ ಈ ಧಾರವಿ ಸರಣಿ ಮಾತ್ರ ಅದ್ಭುತ. ಅವರ ಮಾತು. ಜೀವನ ಶೈಲಿ ಸೊಗಸಾಗಿದೆ.
@uvadeepshetty8952
@uvadeepshetty8952 9 ай бұрын
🙏🙏🙏🙏 ಇದು ಒಳ್ಳೆ ಅನುಭವ ಸರ್ ನಾನು ಸಹ ಮುಂಬೈ ಅಲ್ಲಿ ಇದ್ದೆ...... ಆದ್ರೆ ಇವರ ಖುಷಿ ನೋಡಿ ... ನಮಗೆ ಖುಷಿ ಆಗ್ತಾ ಇದೆ... 🙏🙏🙏
@mhm234
@mhm234 10 ай бұрын
super Pratham sir ನಮಗೆ ಬಹಳ ಖುಷಿಯಾಯಿತು ಈ ಒಂದು ಎಪಿಸೋಡ್ ನೋಡಿ
@sharathkumar1257
@sharathkumar1257 10 ай бұрын
ಇರೋದ್ರಲ್ಲೆ ಎಷ್ಟು peaceful ಆಗಿ ಇದ್ದಾರೆ ಅಲ್ವಾ 👌👌👌👌❤
@shreyas1541
@shreyas1541 10 ай бұрын
He is so satisfied person being in that slum great interview sir
@chandrashekarabm8776
@chandrashekarabm8776 10 ай бұрын
Super Param sir, hat's off your commitment in your work.ಎಲ್ಲಾ ವರ್ಗದ ಜನರನ್ನು ಸಂದರ್ಶಿಸುವ ನಿಮ್ಮ ಪ್ರಯತ್ನ ಶ್ಲಾಘನೀಯ.ಈ ಸಂದರ್ಶನ ನಮ್ಮ ಕಣ್ಣು ತೆರೆಸಿದೆ.ಆ ವ್ಯಕ್ತಿಯ ಮುಖದಲ್ಲಿ ಮಂದಹಾಸ ನಮ್ಮೆಲ್ಲರಿಗೂ ಒಂದು ಪಾಠ. ಕೊಳಗೇರಿ ನಿವಾಸಿಯಾಗಿದ್ದರೂ ಅವರಲ್ಲಿ ಯಾವುದೇ ನಿರಾಸೆ ಇಲ್ಲ. ಬದುಕಿನ ಪಾಠವನ್ನು ಇಂತಹವರಿಂದ ಕಲಿಯಬೇಕು.
@krishnagowda5528
@krishnagowda5528 10 ай бұрын
ತುಂಬಾ ಸಂತೋಷ ಪರಮ್ ಸರ್ ಮುಂಬೈಗೆ ಆಗಮನ ತುಂಬಾ ಧನ್ಯವಾದಗಳು ಮುಂದುವರಿಯಲಿ 🌹🌹🌹🌹🌹
@Cricketchannels.R
@Cricketchannels.R 10 ай бұрын
ನಿಜವಾಗ್ಲೂ ಅವರಂತೂ ತುಂಬಾ ಒಳ್ಳೆಯ ಮನುಷ್ಯರು ಹಣದಲ್ಲಿ ಬದವರದರು ಹೃದಯವಂತಿಕೆಯ ಅಲ್ಲಿ ದೊಡ್ಡವರು
@madhugowda1920
@madhugowda1920 10 ай бұрын
ನಿಮ್ಮ ಅಷ್ಟು interview ಗಳಲ್ಲಿ ನನಗೆ ತುಂಬಾ ಇಷ್ಟ ಆಗಿದೆ ಇವರ interview ಸರ್ ನೋಡಿ ತುಂಬಾ ಖುಷಿ ಆಯ್ತು ಮನುಷ್ಯ ನಿಗೆ ದುಡ್ಡು ಮುಖ್ಯ ಅಲ್ಲಾ ಇರುವುದರಲ್ಲಿ ಅವನು ಸುಖ ಕಂಡುಕೊಂಡ್ರೆ ಅದೇ ಅವನ ಜೀವನ ಪಾವನ 🙏
@jagannathhk4852
@jagannathhk4852 10 ай бұрын
Very Honest, innocent heart Amazing personality . May god bless him.
@divyamuni-dp2vw
@divyamuni-dp2vw 10 ай бұрын
ತುಂಬಾ ಖುಷಿ ಆಯ್ತು ಈ video ನೋಡಿ ನಮ್ಮ ಕನ್ನಡ ದವರನ ನೋಡಿ ತುಂಬ ಸಂತಷ ಆಯ್ತ
@abhijittandeltandel142
@abhijittandeltandel142 10 ай бұрын
I'm kannadiga ...but the spirit of mumbai is unmatchable....the city of dreams
@creative_psyche8046
@creative_psyche8046 10 ай бұрын
❤❤❤❤❤
@harishkumarsb1259
@harishkumarsb1259 9 ай бұрын
ಇಲ್ಲಿ ಬಡತನ ಅನ್ನೋದ ನಮ್ಮ ಹಣದಲ್ಲಿ ಇಲ್ಲ ನಮ್ಮ ಮನಸಲ್ಲಿ ಇದೆ ಅನ್ನೋದು ಅರ್ಥ ಮಾಡಿಸಿಕೊಟ್ಟ ಭೀಮಣ್ಣ ಅಷ್ಟು ಚಿಕ್ಕ ಮನೆ ಲೀ ಇದ್ದರೂ ಸಹ ಯಾವ ಸಂಕೋಚ ಇಲ್ಲದೆ ಅಷ್ಟು ನೆಮ್ಮದಿ ಯಾಗಿ ಇರುವುದು ಅವರ ನಗುವಿನಲ್ಲಿ ಗೊತ್ತಗುತ್ತೆ.. ಇಲ್ಲೇ ಏಷ್ಟೋ ಜನಕ್ಕೆ 2 ಅಂತಸ್ತಿನ ಮನೆ ಇದ್ದರೂ ನೆಮ್ಮದಿ ಇರುವುದಿಲ್ಲ ಭೀಮಣ್ಣ ನಿಮ್ಮ ಆ ಹೋರಾಟದ ಬದುಕಿಗೆ ನನ್ನದೊಂದು ಸಲಾಂ🙌
@sharanprakashhuded9926
@sharanprakashhuded9926 10 ай бұрын
Love the way he’s so happy. We’ve to learn a lot from him.
@PowerBlog55
@PowerBlog55 10 ай бұрын
ಪರಮ್ ಸರ್ ಮತ್ತೆ ಅವರ ಕಲಾಮಾಧ್ಯಮ ಯಾಕೆ ಇಷ್ಟು ಇಷ್ಟ ಅಂದ್ರೆ ...ಕಷ್ಟ ಏನು ಅಂತ ತಿಳಿದು ಅವರ ಜೀವನ ತೋರ್ಸಿ ಒಂದು ಒಂದು ...ಹೊಸ ವಿಷಯ ತಿಳಿಸಿಕೊಡುತಾರೆ... ಧನ್ಯವಾದಗಳು ಪರಮ್ ಸರ್ ....🎉🎉🙏🙏 ಇನ್ನ ಇಂತಹ ಒಳ್ಳೆ ಮನಸು ಇರುವ ವ್ಯಕ್ತಿಗಳನ್ನ ಹೀಗೆ ಸಂದರ್ಶನ ಮಾಡಿ ...
@melwinnazareth5245
@melwinnazareth5245 10 ай бұрын
ಧನ್ಯವಾದಗಳು ಪರಮ sir ಹೀಗೆಯೇ ಮುಂದುವರಿಯಲಿ ನಿಮ್ಮ್ ಪಯಣ💐
@Cakesland57
@Cakesland57 10 ай бұрын
ಇಂಥ ಜೀವನ ನಾವು ಮುಂಬೈ ಲ್ಲಿ ಜೀವಸಿದಿವಿ🙏
@Namma.Karunaadu
@Namma.Karunaadu 9 ай бұрын
ನಿಮ್ಮ ಹಾಲಿನಂತಹ ಮನಸ್ಸಿಗೆ ನನ್ನ ದೊಡ್ಡ 🙏
@ambikasiddu6004
@ambikasiddu6004 10 ай бұрын
ಪರಮ್ ಅಣ್ಣಾ ಅ ಬೆಕ್ಕು ತುಂಬಾ ಇಷ್ಟ ಪಡುತ್ತಿದ್ದೆ ನಿಮ್ಮನ್ನ 😂😂😂😂 ಚೆಂದ ಇದೆ ಅದು.... ಸೂಪರ್ ವಿಡಿಯೋ
@hemamanohar6549
@hemamanohar6549 10 ай бұрын
😀
@meenauthappa3124
@meenauthappa3124 10 ай бұрын
I'm stunned 😲 how can people live in 6/6 house really these people are great
@NevrasMathsTutorials
@NevrasMathsTutorials 10 ай бұрын
ನಾವು ಮುಂಬೈ ನಲ್ಲಿ ಇದ್ದೆವು ಮುಂಚೆ but 20 years back shifted to Bellary ನಾವು ಸಹ ಅಂಬಿಗರು
@vasanthats3612
@vasanthats3612 10 ай бұрын
ನಿಮ್ಮ ಮನಸು ದೊಡ್ಡದಿದೆ ಸಾಕು🙏
@hemamanohar6549
@hemamanohar6549 10 ай бұрын
13:48 ಬೆಕ್ಕು ತುಂಬ ಹಚ್ಚುಕೊಂಡಿದೆ ನಿಮ್ಮನ್ನ ಪರಂ ಅವರೆ.😅
@sandhyavinu492
@sandhyavinu492 9 ай бұрын
😂
@shivanandnaik7406
@shivanandnaik7406 10 ай бұрын
ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ಅಂಗೈ ಅಗಲ ಜಾಗ ಸಾಕು ಹಾಯಾಗಿ ಇರೋಕ🤪❤❤
@niranjanaswamy6084
@niranjanaswamy6084 10 ай бұрын
ಸೂಪರ್ ಪರಂ ಸರ್ 🙏🏼 ಧಾರಾವಿಯ ಸ್ಲಮ್ಮಿನ ಜೀವನ ಹೇಗಿದೆ ಎಂದು ತಿಳಿಸಿದ್ದೀರಿ 🙏🏼🙏🏼
@userunknown2090
@userunknown2090 10 ай бұрын
Bangalore costly he is correct said. Bombay cheap well said
@Butterflycharm809
@Butterflycharm809 10 ай бұрын
ಇವರ ಕನ್ನಡ ತುಂಬ ಚೆನ್ನಾಗಿದೆ ❤❤❤ 🙏🙏🙏🙏🙏
@kannadaAgricultureshorts2765
@kannadaAgricultureshorts2765 10 ай бұрын
I like this person most ,so kind and he wants only pain and gain
@chandrakalanagaraj8150
@chandrakalanagaraj8150 10 ай бұрын
ತುಂಬ ಚೆನ್ನಾಗಿ ವಿವರಿಸಿದ್ದಾರೆ.
@anandamurthy9472
@anandamurthy9472 9 ай бұрын
ಪರಮ ನೀವು ಮಾಡಿರುವ ಈ ಧಾರವಿ ವಿಡಿಯೋ simply ಸೂಪರ್.
@Chidu....KA25
@Chidu....KA25 10 ай бұрын
ಇಷ್ಟೊಂದು ಮುಗ್ದರು ಇದ್ದಾರಾ😊😊
@devarajsridevi3751
@devarajsridevi3751 10 ай бұрын
I love Mumbai sir I now in Bangalore super sir nivu kandavran hudkonda ogidira ❤
@jasminerose704
@jasminerose704 10 ай бұрын
ಪ್ರಾಣಿಗಳು ಆತ್ಮ ನೋಡುತ್ತವೆ ಮತ್ತೆ ಒಳ್ಳೆ ಮನಸಿನ ವರನ್ನು ಮಾತ್ರ ಹತ್ರ ಸೇರಿಸ್ತಾವೇ.. ಇ ಮುಗ್ಧ ಮನಸು ತುಂಬಾ ಇಷ್ಟ ಆಯಿತು ❤🥰
@slime1592
@slime1592 10 ай бұрын
👌 Ivara episode galu innu hecchu mudibarabeku antha anisthide.
@sudhakarasu6410
@sudhakarasu6410 10 ай бұрын
Eshtu chandavada nagu Bheem avaradu. Olledagli.
@sandeepnayak6086
@sandeepnayak6086 10 ай бұрын
Super episode... Manushya mathe bucket 🪣 ibru ottige olage snana madoke agdhe iro dialogue 😅masth end 20:10 min
@manjulamohan627
@manjulamohan627 10 ай бұрын
He is happy vth what he has got That should be the meaning of life👍🙏!!!
@lathamanu5955
@lathamanu5955 10 ай бұрын
Super Param sir, navu Mumbai nalle irodu adre avra life tumba khushi kodtu.
@jaganathssss6491
@jaganathssss6491 10 ай бұрын
Param sir one of the best interview in recent times
@gokulgokzz3072
@gokulgokzz3072 10 ай бұрын
He is a good human being.❤
@canweable
@canweable 5 ай бұрын
One of the best interview... Such nice man he is.. This is what real happiness :-) God bless him
@prathvikumar4781
@prathvikumar4781 10 ай бұрын
One of the best video I seen from ur blog...and very straight forward person he is...he has capable to handle any critical job...Karnataka Govt please recognize him for any award or accept as an icon of Karnataka.
@harshas6672
@harshas6672 10 ай бұрын
That cat has more love for param😂👌
@lakshmirani5453
@lakshmirani5453 9 ай бұрын
He is having very good heart . talking with smile God bless him 🎉🎉
@santoshbhovi9993
@santoshbhovi9993 10 ай бұрын
Daraaviya Baduku Sundar Saamsaarika Dharavaahi tara ede Sir..... Aaha yestu Sundar kasta eddaru esta pattu jeevana saagsode ondu Romanchaka Anubhava, God bless you and your family Sir..and Param Sir Tq.
@anupamarao18
@anupamarao18 10 ай бұрын
ಎಷ್ಟು ನೆಮ್ಮದಿಯಲ್ಲಿ ಇದ್ದಾರೆ. ಮುಗ್ದರು ಕೂಡ. ಸಂತೋಷದಿಂದ ಇರ್ಲಿಕ್ಕೆ ದೊಡ್ಡ ಬಂಗಲೆ ಎಲ್ಲ ಬೇಕಂತಿಲ್ಲ. ಅತಿ ಆಸೆ ಇಲ್ಲದ್ರೆ ಆಯಿತು😅
@kapildevhosamani8032
@kapildevhosamani8032 10 ай бұрын
one of nice story covered by Param sir
@samarthsamar1162
@samarthsamar1162 10 ай бұрын
ಸರ್ ನಿಮಂತವರು ಬಿಗ್ ಬಾಸ್ಗೆ ಬರ್ಬೇಕು 😊😊😊
@kavithamudduyashwin7999
@kavithamudduyashwin7999 10 ай бұрын
ಸರ್ ಇವರುಗಳನ್ನ ಕರಿಯಲ್ಲ ಸರ್, ಪ್ರತಾಪ್ ತರ ಜನಗಳಿಗೆ ಮೋಸ ಮಾಡಿರಬೇಕು ಅಂತವರಿಗೆ ಮಾತ್ರ ಕಾಲ
@Shwetha-raj8888
@Shwetha-raj8888 10 ай бұрын
ಬೇಡ ನಮ್ಗೆ ಈ ಥರ ವಿಡಿಯೋ ಮಾಡಿ ತೋರೀಸೋರು ಯಾರು.
@samarthsamar1162
@samarthsamar1162 10 ай бұрын
@@Shwetha-raj8888 beem avarige ayliddu 👍👍
@arunkumargn3914
@arunkumargn3914 10 ай бұрын
ಪರಮ ಬೆಕ್ಕು ಲಿಪ್ ಟು ಲಿಪ್ ಕಿಸ್ ಕೇಳ್ತಾ ಇದೆ, ಒಂದು ಕೊಟ್ಟುಬಿಡಿ.....😂😂😂
@RajeshwariPatil-k3f
@RajeshwariPatil-k3f 7 ай бұрын
Vaibhoga illade idru nemmadi ide this is real happiness
@devannachigari
@devannachigari 10 ай бұрын
ಜೈ ಯಾದಗಿರಿ ಜೈ ಅಂಬಿಗರ ಚೌಡಯ್ಯ
@manjunath8476
@manjunath8476 10 ай бұрын
ಇವರು ಅಂಬಿಗರಾ?
@devannachigari
@devannachigari 10 ай бұрын
@@manjunath8476 yes
@manjunath8476
@manjunath8476 10 ай бұрын
ನಾವು ಅಂಬಿಗರು ಅದಕ್ಕೆ ಕೇಳಿದೆ...😊
@santoshpatil9354
@santoshpatil9354 10 ай бұрын
We always keep complaining about many things in our life. We need to learn a lot from this person . This person taught us to be happy with what we have. Moral "Be happy stop complaining..."
@Rocky-te3to
@Rocky-te3to 10 ай бұрын
Param sir Super episode As Always Pls Dharavi Tour madi and Small factory Torisi Thank you
@RaviS-mb4yk
@RaviS-mb4yk 10 ай бұрын
ಜಪಾನ್ ದೇಶದಲ್ಲೂ ಚಿಕ್ಕ ಮನೆಯಲ್ಲಿ ಜೀವನ ಮಾಡ್ತಾರಂತೆ.
@RameshRamesh-je2lk
@RameshRamesh-je2lk 10 ай бұрын
👏👏👏👏👏👏🙏🙏🙏🙏🙏🙌🙌🙌🙌🙌Avara patience and khushige GOD BLESS U BROTHER AND UR FLY🙏🙏🙏🙏🙏🙌🙌🙌🙌🙌
@sonia534
@sonia534 10 ай бұрын
Very Hard working guy. God bless his family ❤
@harishkunder6272
@harishkunder6272 10 ай бұрын
Really great person BHIMANNA, all the best BRO ❤
@spanchaksharaiah7075
@spanchaksharaiah7075 10 ай бұрын
ಮನಸ್ಸಿಗೆ ತುಂಬಾ ಹಿತವಾಗಿತ್ತು, ಆದರೆ ಅಷ್ಟೆಲ್ಲಾ ಬೆಕ್ಕು ನಿಮ್ಮ ಹತ್ತಿರ ಬಂದರೂ ಅದರ ಪರಿಚಯ ವಿವರ ಹೇಳಲಿಲ್ಲಾ,
@SiSi-ju1xk
@SiSi-ju1xk 9 ай бұрын
He has more monthly savings Than IT fresher in PG
@vinayakdesai3547
@vinayakdesai3547 10 ай бұрын
ಸರ್ ಒಳ್ಳೆಯ ಕೆಲಸ ಕೊಡಿಸಿ ಪರಮೇಶ್ವರ
@AmbrishMundaragi
@AmbrishMundaragi 10 ай бұрын
ಜೈ ಅಂಬಿಗ ❤
@vedrajvedrajbestha6102
@vedrajvedrajbestha6102 10 ай бұрын
Jai ambiga
@pritheshshetty7588
@pritheshshetty7588 4 ай бұрын
ಇಸವಿ 1997 ರಿಂದ ನಾನು ಇಲ್ಲಿ 2015 ರ ವರೆಗೆ ಮುಂಬಯಿ ಜೋಗೇಶ್ವರಿ ಎಂಬಲ್ಲಿ ವಾಸವಿದ್ದೇ.... ಸೇಮ್ ಸರ್ ಅವರ ಜೀವನವು ನಮ್ಮದು ಆಗಿತ್ತು.... ಇಲ್ಲಿ ತನಕ ಸರ್ ಮಾತಾಡಿದರಲ್ಲಿ ಅಕ್ಷರಶ ನೂರಕ್ಕೆ ನೂರು ನಿಜ... ಅದರಲ್ಲಿ ಎರಡು ಮಾತಿಲ್ಲ....ಮುಂಬಯಿಯಲ್ಲಿ ಬದುಕುವವರು ಐಷಾರಾಮಿ ಜೀವನ ನಡೆಸುತ್ತಾರೆ ಎಂಬುವುದು ಕೆಲವು ಸಂಬಂದಿಕರ ಭಾವನೆ ಆದರೆ ಅಲ್ಲಿ ಜೀವನ ನಡೆಸುವವರಿಗೆ ಗೊತ್ತು ಅಲ್ಲಿಯ ಬದುಕು ಹೇಗೆ ಅಂತ.... ಬ್ರದರ್ ನಿಮ್ಮ ಈ ಇಂಟರ್ವ್ಯೂ ತುಂಬಾ ಇಷ್ಟ ಆಯಿತು ಆದಷ್ಟು ಬೇಗ....SRA ಅಡಿಯಲ್ಲಿ ನಿಮ್ಮ ಅಪಾರ್ಟ್ಮೆಂಟ್ನಲ್ಲಿ ನಿಮ್ಮದೇ ಆದ ಫ್ಲಾಟ್ ರಿ ಡೆವೆಲೊಪ್ ಆಗಲಿ.... ಮನಸಿಂದ ಹಾಗೂ ಸ್ವಚ್ಛಂದವಾಗಿ ಮಾತಾಡಿದ ನಿಮಗೆ ಕೋಟಿ ಕೋಟಿ ನಮನಗಳು.... ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ...... 🙏🙏
@bhimaraychilka6432
@bhimaraychilka6432 3 ай бұрын
🙏🦚
@BharathSen-kv7cq
@BharathSen-kv7cq 10 ай бұрын
ಜೀವನ ಅಂದರೆ ಹೊಂದಾಣಿಕೆ..
@vaishnavisubash-e4b
@vaishnavisubash-e4b 9 ай бұрын
Honest & innocent person. God bless you
@departuregateq7103
@departuregateq7103 10 ай бұрын
Ee manushyana story kelikondu hodre hosa hosa interesting story barutta ide..
@rocknur
@rocknur 10 ай бұрын
I got my motivation in this series 🥺💚
@Focus581
@Focus581 6 ай бұрын
I love his satisfied smile and confidence
@sampathshetty8613
@sampathshetty8613 10 ай бұрын
Chikka Mane yadru yeshtu kushiyalliddare nodi paramavare.evrigintha jasthi tension erodu ambhanigene. Any how nev namma kannadada no 1 u tuber.
@rameshmaalgi
@rameshmaalgi 10 ай бұрын
How humble person he is..... awesome person 💗
@Savina6772
@Savina6772 10 ай бұрын
I loved the cat in whole episode ❤
@sandyajr5605
@sandyajr5605 10 ай бұрын
Very neat and clean house
@sanjupaaagal3649
@sanjupaaagal3649 10 ай бұрын
Thumbnail ಅಂಬಾರಿ ಅಗಿದೆ
@amitshetty567
@amitshetty567 10 ай бұрын
Adu tumbline alla thumbnail
@sanjupaaagal3649
@sanjupaaagal3649 10 ай бұрын
@@amitshetty567 English ಬರಲ್ಲ
@sanjupaaagal3649
@sanjupaaagal3649 10 ай бұрын
@@karthik_157 ಸರಿ ಇದೆ ಬಡವರ ಮಕ್ಕಳು ಅಂತ ಕಿಂಡಲ್ ಮಾಡ್ತಿರ ದೇವರು ಒಳ್ಳೆದು ಮಾಡ್ತನೆ ನಿಮಗೆ ಸಾಮಿ
@lifestyle5454
@lifestyle5454 10 ай бұрын
Ambari alla ambani aagide! Aadare avaru matadutthiruvude adaani anta!
@parashuramadapur4143
@parashuramadapur4143 10 ай бұрын
14:58 --ಆ ಬೆಕ್ಕು be like :-- ಪರಮ್ ಸರ್ ನನ್ನನ್ನು ಮಾತಾಡಿಸಿ,,,ನನ್ನನ್ನೂ interview ಮಾಡಿ,,, ನನ್ನ ಕಷ್ಟನೂ ಸ್ವಲ್ಪ ಕೇಳಿ😂😂😂😂😂😂😂😅😅😅😅
@guruprasad0123
@guruprasad0123 10 ай бұрын
😂
@surajnarayan8463
@surajnarayan8463 4 ай бұрын
Next part maduvaga to be continued anta haki sir, iladre 1video nodi , back barodu jasti...higidre ella videos nodtare..
@sg2407
@sg2407 9 ай бұрын
ಎಷ್ಟು ಚನ್ನಾಗಿ ಮಾತಾಡ್ತಾರೆ. ತುಂಬಿದ ಕೊಡ
@ChandanGowda-i3l
@ChandanGowda-i3l 10 ай бұрын
ಮಾಟುಂಗದಲ್ಲಿದೆ ಕನ್ನಡ ಸಂಘ ಬಂಟರ ಸಂಘ
@Villagedailyvlogeswithbharath
@Villagedailyvlogeswithbharath 10 ай бұрын
ಸರ್ ನಾವು ಅಂಬಿಗರ ಚೌಡಯ್ಯ ನವರ ಜಯಂತಿ ಮಾಡಿದ್ವಿ ಜನವರಿ 21 ಕ್ಕೆ ದಾವಣಗೆರೆ ಜಿಲ್ಲೆ ಶಾಗಲೇ ಗ್ರಾಮದಲ್ಲಿ 🥰
@umeshba8440
@umeshba8440 10 ай бұрын
Happy man...very nice to see..
@shivanandhipparagi6496
@shivanandhipparagi6496 10 ай бұрын
Adjustment is very important
@bpraveensgowdapraveenkumar8952
@bpraveensgowdapraveenkumar8952 10 ай бұрын
ಚಿಕ್ಕ ಮನೆ ಆದ್ರೂ ಅವರ ಕುಶಿ ನೋಡಿ
@kavyak4753
@kavyak4753 9 ай бұрын
Bekku est cute ide❤
@marutiramatal615
@marutiramatal615 6 ай бұрын
Postive mind bihiraya own heart ❤️
@harishml2728
@harishml2728 9 ай бұрын
ಇವರ. ಜೀವನ. ತುಂಬಾ. ಅದುಭೂತ
@satyalavate9047
@satyalavate9047 10 ай бұрын
Avara kannada padabalake keloke chenagide
@krishna.hkrishna.h8766
@krishna.hkrishna.h8766 10 ай бұрын
ಮನೆ ಚಿಕ್ಕದಾದರೂ ಮನಸ್ಸು ದೊಡ್ಡದು
Миллионер | 3 - серия
36:09
Million Show
Рет қаралды 2,2 МЛН
А я думаю что за звук такой знакомый? 😂😂😂
00:15
Денис Кукояка
Рет қаралды 5 МЛН
How To Choose Mac N Cheese Date Night.. 🧀
00:58
Jojo Sim
Рет қаралды 105 МЛН
ಸುಧೀಂದ್ರ ಐತಾಳ್ "Animal Rescue Centre" ಸಾಲಿಗ್ರಾಮ Introduction | Antha
10:16
ಅಂತ - ಕನ್ನಡ ಯೂಟ್ಯೂಬ್ ಚಾನೆಲ್
Рет қаралды 80 М.
Миллионер | 3 - серия
36:09
Million Show
Рет қаралды 2,2 МЛН