ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedv
@lalithammacj92626 сағат бұрын
ಅಸ್ಸಾಂನಲ್ಲಿ ಕನ್ನಡತಿ ರಂಗಭೂಮಿ ಕಲಾವಿದೆಯ ಪರಿಚಯ ಖುಷಿಯಾಯಿತು
@sureshsuri51404 сағат бұрын
ನಮ್ಮ ಕನ್ನಡಿಗರೇ ಅಷ್ಟೇ ಎಲ್ಲಿ ಬೇಕಾದರೂ ಮಿಂಚುತ್ತಾರೆ, ಒಂದು ಸ್ವಾರ್ಥ ದ ಮಾತು ಅಲ್ಲಿನವರಿಗೆ ಕನ್ನಡ ಕಲಿಸಬಹುದಾ. ♥️♥️♥️♥️♥️♥️♥️♥️♥️
@manunayak55362 сағат бұрын
Ninu karanataka da ella bashe First kali
@MaheshKumar-he6ozСағат бұрын
ಬೇರೆ ಊರಿಗೆ ಹೋದರೂ ಕನ್ನಡದ ಬಗೆಗಿನ ಅವರ ಪ್ರೀತಿ ನೋಡಿ ತುಂಬಾ ಖುಷಿ ಆಯ್ತು.. Very down-to-earth nature.. She is really a great theatre personality... With love and regards from Mangalore ❤
@DilipKumar-dd7td5 сағат бұрын
I like your sense of humour....nimma hasya pragne ge ondu salaam...
@sadashivasadashiva22584 сағат бұрын
ನಿಮ್ಮ ಕಷ್ಟಗಳು ನೂರಾರು ಇರುತ್ತದೆ ಅದು ನಮಗೂ ಸಹ ಗೊತ್ತು ಪರಂ ಹೋಗಿ ಹುಡ್ಗಿ ಅವರನ್ನ ಸಂದರ್ಶನ ಮಾಡುತ್ತೀರಲ್ಲ ಆ ಕಷ್ಟ ಗೊತ್ತು ಬಿಡಿ ಇವರನ್ನು ಪರಿಚಯ ಮಾಡಿಸಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು
@manjuloki29394 сағат бұрын
ಸರ್ ರೈತ ಸಂಘ ಹೊನ್ನೂರು ಪ್ರಕಾಶ್ ಅಣ್ಣ ಅವರನ್ನ ಬೇಟಿ ಮಾಡಿ ಒಂದು ಎಪಿಸೋಡ್ ಮಾಡಿ ಸರ್ ರೈತರಿಗೆ ತುಂಬಾ ಸಹಾಯ ಆಗುತ್ತೆ
@BasavarajMohareСағат бұрын
Hi sir super episode sir
@Harshadazeez-j8r5 сағат бұрын
ತುಂಬಾನೇ ಖುಷಿಯಾಯಿತು ಇವರನ್ನ ಒಂದು ಮೂವಿಯಲ್ಲಿ ನೋಡಿದ್ದೆ ಆದರೆ ಇವರು ಅಸ್ಸಾಂ ಅಲ್ಲಿ ಇಂತ ದೊಡ್ಡ ಕೆಲಸ ಮಾಡುತ್ತಿದ್ದಾರೆ ಅಂತ ಮಾತ್ರ ಗೊತ್ತಿರಲಿಲ್ಲ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಅನ್ನ ಮಾತು ತುಂಬಾನೇ ಸತ್ಯ