HOME TOUR-ದಾರಾವಿ ಸ್ಲಮ್ ನಲ್ಲಿ ಕನ್ನಡಿಗ ಹುಡುಗಿ & ಅಡುಗೆ ಮನೆ"-E02-Daravi Slum Tour-Kalamadhyama-

  Рет қаралды 582,121

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 712
@KalamadhyamaYouTube
@KalamadhyamaYouTube 10 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@BW_Bliss
@BW_Bliss 10 ай бұрын
True😢
@hemasankarsh2524
@hemasankarsh2524 10 ай бұрын
Sir nim experience share madoke ondhu interview ready madi.
@99gamer-nz9jj
@99gamer-nz9jj 9 ай бұрын
Same pinch
@deepahosamani1771
@deepahosamani1771 9 ай бұрын
😂ii>😅i777u77777777777777r⁷77r⁷7777ar7r7r77777r7⁷r77r7rddudrd7777⁷r77r7d7da7d777ad7d77drd7rd7drdr⁷rdrud7d7drdd7ddd7d7d7d7😅7776dr7ss7s7sdsdd7d7d7d😅d😅7😅7d7d7d7ddsdsds77s77sddss67sd77dd76d777sd67sda7ddsds7sds7d7ddsddy77yssssad77sd77d7d7dsdsss7776dddsss7sdssddsd7s7ssa7dsss7sds76sddsds7dss7d7ds7dssd6sd7sssd7dssd7dsdsdsd77a7d7ss7sdsdssd6sdssd6ss7yss7ssa7sd7dsddas7ssdasssssd7dd7s7😅
@sanjaybhumannavar7156
@sanjaybhumannavar7156 10 ай бұрын
ಆತ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ... ಆದರೂ ಎಷ್ಟು ಸ್ಪಷ್ಟವಾಗಿ ಕನ್ನಡವನ್ನು ಮಾತನಾಡುತ್ತಾನೆ.. ಹಾಗೆಯೇ ಗ್ರೇಟ್ ಪರ್ಸನಾಲಟಿ ಕೂಡಾ....
@madankumar8306
@madankumar8306 10 ай бұрын
ಇರುವ ಭಾಗ್ಯವ ನೆನೆದು ಬಾರೆನೆಂಬುವುದನ್ನು ಬಿಡು.. ಹರುಷಕ್ಕಿದೇ ದಾರಿ..! ಅವರಿಗೆ ನನ್ನ ಶುಭಾಶಯಗಳು❤
@ManuM-kd6tr
@ManuM-kd6tr 10 ай бұрын
dvg ❤ ksrtc
@Makeupby_Manasa_vinay
@Makeupby_Manasa_vinay 10 ай бұрын
ಹಳ್ಳಿ ಆದರೇನು ದಿಲ್ಲಿ ಆದರೇನು..ಅವರ ಮುಖದಲ್ಲಿ ನಗು ಇದೆ ಎಷ್ಟೋ ಜನ ಅರಮನೆ ಅಲ್ಲಿ ಇದ್ರು ಈ ಖುಷಿ ಇರೋದಿಲ್ಲ. ❤
@mahendran8093
@mahendran8093 10 ай бұрын
Very true, they are not complaining
@dinnusopadar9556
@dinnusopadar9556 10 ай бұрын
💯 ಕರೆಕ್ಟ್ 🙏
@prashanthkatti608
@prashanthkatti608 10 ай бұрын
Correct but whats point in staying such a small home in this ERA, Infact they can shift to Bangalore
@creative_psyche8046
@creative_psyche8046 10 ай бұрын
Yes mumbai life anthadu sir.
@Sushanth_kotian
@Sushanth_kotian 10 ай бұрын
Nija ❤
@rationalthinker2724
@rationalthinker2724 10 ай бұрын
ಇದರ ಬದಲು ಹಳ್ಳಿಯಲ್ಲಿ ೧೨ ಎಕರೆ ಉಳುಮೆ ಮಾಡಿ ಬದುಕೋದು ಸ್ವರ್ಗ !! ಈಗಿನ ದಿನ ಹಳ್ಳಿಗಳು ಮುಂದುವರಿದಿದೆ !!
@Shiva11111
@Shiva11111 10 ай бұрын
Nam oor Kade jamenu beliyalla jasti. Hassan , Mandya Tara alla nam jameenu
@slime1592
@slime1592 10 ай бұрын
Mumbai nalli property rate akasha da yettarakke hogide. 😢
@P347kggs
@P347kggs 10 ай бұрын
ಸರಿಯಾಗಿ ಮಳೆ ಅಥವಾ ನೀರಾವರಿ ವ್ಯವಸ್ಥೆ ಹಾಗೂ ಒಳ್ಳೆ ಅರೋಗ್ಯ ವ್ಯವಸ್ಥೆ ಇದ್ರೆ ತುಂಬಾ ಜನ ಹಳ್ಳಿಯಲ್ಲೇ ಉಳಿಯಲು ಸಿದ್ದವಿದಾರೆ
@kemparajuhanumanthaiah2319
@kemparajuhanumanthaiah2319 10 ай бұрын
12ಎಕರೆ ಅಲ್ಲ 50 ಎಕರೆ ಇದ್ದರೂ ಹೆಣ್ಣು ಕೂಡಲಪ್ಪ
@shivarajk9123
@shivarajk9123 10 ай бұрын
Nija 12 acre land nalli halli li super jeevana maadbodu
@Yashsgr....
@Yashsgr.... 10 ай бұрын
೩ ಫ್ಲೋರ್ ಮನೆನೇ ಬೇಕು ಅನ್ನೋ ಕೆಲುವು ಹೆಣ್ಣುಮಕ್ಕಳ ನಡುವೆ ನೀವ್ ಇಬ್ರು ಎಲ್ಲರಿಗೂ ಮಾದರಿ ಖುಷಿಯಾಗಿರಿ... 💛❤️
@deepukundapura
@deepukundapura 10 ай бұрын
ನಿಜ 🙏🏻
@vikrampraveen7781
@vikrampraveen7781 10 ай бұрын
ಮನೆಯಲ್ಲಿ ಅಲ್ಲ ಮುಖದಲ್ಲಿ ನೋಡಿ ಶ್ರೀಮಂತಿಕೆ..😊
@ericsoansbarkur1107
@ericsoansbarkur1107 10 ай бұрын
ಇದ್ದದ್ದರಲ್ಲೇ ಅಚ್ಚುಕಟ್ಟಾಗಿ ಸಂಸಾರ ಮಾಡುತ್ತಿರುವ ಅವರನ್ನು ದೇವರು ಸದಾ ಸಂತೋಷವಾಗಿಟ್ಟಿರಲಿ.❤
@MadhuHV
@MadhuHV 10 ай бұрын
ಮನೆ ತುಂಬ neat and clean ಆಗಿ ಇಟ್ಟಿದಾರೇ. ತುಂಬ ಹೃದಯ ಸಿರಿವಂತ ಇರುವ ಬೀಮಣ ಮತ್ತು ಅವರ ಕುಟುಂಬ. ಅವರಿಗೆ ದೇವರು ಒಳ್ಳೆಯದು ಮಾಡಲಿ.
@meghas7613
@meghas7613 10 ай бұрын
ಇದ್ದ ಜಾಗದಲ್ಲೇ ಪಾತ್ರೆ ಎಲ್ಲ ಎಷ್ಟು ಚೆನ್ನಾಗಿ ಇಟ್ಟಿದ್ದಾರೆ😊 ಚಿಕ್ಕದ್ರಲ್ಲೇ ಚೊಕ್ಕಟವಾಗಿ ❤
@Vinay-bj4vv
@Vinay-bj4vv 10 ай бұрын
Correct 💯
@maheshkumar.official
@maheshkumar.official 10 ай бұрын
ಮನೆ ಚಿಕ್ಕದಾದರೂ ನಿಮ್ಮ ಮನಸ್ಸು ಹಾಗೂ ನಗು ‌ ತುಂಬಾ ವಿಶಾಲವಾಗಿದೆ
@basavarajbisaraddi4186
@basavarajbisaraddi4186 10 ай бұрын
ಕನ್ನಡದವರು ವಿಶಾಲ ಮನೋಭಾವದವರು ಅನ್ನೋಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ, ಆ ಕುಟುಂಬದ ನಗು ಮುಖ ನೋಡಿ ತುಂಬಾ ಸಂತೋಷ್ ಆಯಿತು❤. ಅಣ್ಣ ನಿನ್ನ ಮನೆ ಚಿಕ್ಕದೀರಬಹುದು ಮನಸ್ಸು ತುಂಬಾ ದೊಡ್ಡದು❤❤
@gulabgangs741
@gulabgangs741 10 ай бұрын
ನನಿಗೆ ವಿಡಿಯೋ ನೋಡ್ತಾ ಇದ್ರೇನೆ ಉಸಿರು ಕಟ್ಟುತ್ತಿದೆ, ಹೇಗೆ ಜೀವನ ಮಾಡ್ತ ಇದ್ದೀರಾ hats off 🙏
@devarajusraju2432
@devarajusraju2432 10 ай бұрын
ಪರಂ ಅವರೇ ಇಂತಹ ಕುಟುಂಬಗಳು ಬಹಳಷ್ಟಿದೆ ಆ ಜಾಗದಲ್ಲಿ ಈ ಕುಟುಂಬದ ಪರಿಚಯ ಮಾಡಿಕೊಟ್ಟ ನಿಮಗೆ ನಿಮ್ಮ ಪ್ರಯತ್ನಕ್ಕೆ ನೂರೊಂದು ನಮನ ❤❤❤
@NaganagoudaAg
@NaganagoudaAg 10 ай бұрын
ಅಣ್ಣ ಮನೆ ಚಿಕ್ಕದಾದರೇನು ನಿಮ್ಮ ಮನಸ್ಸು ದೊಡ್ಡದು❤️
@poojariramesh9240
@poojariramesh9240 10 ай бұрын
ಕೈ ಕಾಲು ಕಣ್ಣು ಸರಿ ಇದ್ದು... ಅಪ್ಪ ಅಮ್ಮ ಪ್ರೀತಿ ಇದ್ದು..... ನಾನು ಬಡವ ಏನು ಇಲ್ಲ ಅನ್ನೋ ಅವರ ಹಾಗಿಲ್ಲ ಇವರ ಹಾಗಿಲ್ಲ ಅಂತ ಅನಿಸೋದು.... ನಿಮ್ಮ್ ಜೀವನ ನೋಡಿದ ಮೇಲೆ ನಾವು ಸ್ವರ್ಗ ಲಿ ಇದೀವಿ ಅದೃಷ್ಟವಂತ ಅನಿಸ್ತಾ ಇದೆ 🥰🥰 ನಮಗಿಂತ ಮೇಲೆ ಇರೋರ್ ಕಿಂತ ನಮಗಿಂತ ಕಷ್ಟ ಲಿ ಇರೋರ್ ನಾ ನೋಡಿ ಕಲಿಬೇಕು ಆವಾಗ್ಲೇ ನೆಮ್ಮದಿ 🥰
@kiransanmuri1292
@kiransanmuri1292 10 ай бұрын
ಇಂತ ಕಷ್ಟದಲ್ಲು ನೀವು ಬಡವರ ಬಗ್ಗೆ ಕಾಳಜಿ ಇದೆಯಲ್ಲ ಅದನ್ನ ಮೆಚ್ಚಲೇಬೇಕು ❤❤❤
@shivajimarathi6823
@shivajimarathi6823 10 ай бұрын
Nija👍
@ChandanGowda-i3l
@ChandanGowda-i3l 10 ай бұрын
ನಾನು 5ವರ್ಷ ಮುಂಬೈ ನಲ್ಲಿ ಇದ್ದೆ ಆದ್ರೆ ಲೋಕಲ್ ಟ್ರೈನ್ ಟ್ರಾವೆಲ್ ಮಾಡೋದು ತುಂಬಾ ಕಷ್ಟ.... ನಮ್ಮ ಬೆಂಗಳೂರು ಹೇ best.. 👍
@Diatlite
@Diatlite 10 ай бұрын
ಪ್ರಪಂಚ ತುಂಬಾ ವಿಶಾಲವಾಗಿದೆ. ಆರಾಮಾಗಿ ಜೀವಿಸಿ
@rameshbaburameshbabu5429
@rameshbaburameshbabu5429 10 ай бұрын
Yes bro really great message for u 🙏 bro
@shivubaraker2542
@shivubaraker2542 10 ай бұрын
ತುಂಬಾ ಕಷ್ಟ ಗುರು ಇವರ ಜೀವನ ಆದರೂ Happy ಆಗಿ ಇದಾರೆ 😍
@1motivatedmanasu
@1motivatedmanasu 10 ай бұрын
ತಮ್ಮ ಕಷ್ಟ ದ ಜೀವನದಲ್ಲಿ ಇನೋಬ್ಬ ಬಡ ಕುಟುಂಬದ ಮಕಳಿಗೆ ಟುಷನ್ ಹೇಳಿಕೊಡಿಸುವ ನಿಮ್ಮ ಮನೆ, ಮನಸು ಚನ್ನ..... ❤❤❤❤❤
@vkvideo279
@vkvideo279 10 ай бұрын
But uralli eruva 12 acre land bittu mumbai alli estu kastta pattu jivana nadisbeka ??
@nishugowda6172
@nishugowda6172 10 ай бұрын
​@@vkvideo279howda? 12 acre iddu bitre aita? Vatavarana, neeru, belege bele? Ivella? Kelsakke Jana ellinda tartira
@malharikulkarni432
@malharikulkarni432 10 ай бұрын
ಚಿಕ್ಕದಾದರೂ ಚೊಕ್ಕವಾಗಿದೆ, ಹಸನ್ಮುಖಿಗಳು. "ಇರುವ ಭಾಗ್ಯವ ನೆನೆದು ಬಾರೆನೆಂಬುದನ್ನು ಬಿಡು" ಎನ್ನುವ ನಾಣ್ನುಡಿಗೆ ಉದಾಹರಣೆ ಇವರು.🙏
@mysnews3723
@mysnews3723 10 ай бұрын
ನಮ್ಮ ಕರ್ನಾಟಕನೇ ಸ್ವರ್ಗ❤
@rameshbaburameshbabu5429
@rameshbaburameshbabu5429 10 ай бұрын
Yes bro really great message for u 🙏 sir
@nkumar8132
@nkumar8132 10 ай бұрын
💯💯
@creative_psyche8046
@creative_psyche8046 10 ай бұрын
Illa sir karnataka dinda banda lakshantara mandige mumbai swarga.
@ranganatha.k.mk.p4032
@ranganatha.k.mk.p4032 10 ай бұрын
ಬೆಂಗಳೂರು ಉತ್ತಮ ವಾಗಿದೆ😢
@kavyamurthy8333
@kavyamurthy8333 10 ай бұрын
True
@ashokk2573
@ashokk2573 10 ай бұрын
ಅವರ ಪ್ರತಿಮಾತಿನ ಖುಷಿ nodhi ನಮಗು ಖುಷಿ ಆಗುತ್ತೆ😊
@amruthashekarmeena5534
@amruthashekarmeena5534 10 ай бұрын
Help madi param sir avara computer sari madkolloke.. very happy for him. Gentle man he is😊soft spoken. Eshtu channagi kannada matadtare 👏🏼👏🏼👏🏼
@OMRAJA543
@OMRAJA543 10 ай бұрын
ಅಷ್ಟು ಚಿಕ್ಕ ಜಾಗದಲ್ಲೂ.... ಅದೆಷ್ಟು ಖುಷಿಯಿಂದ ಇದ್ದಾರೆ ಅವರು 🙏🙏🙏🙏🙏🙏🙏 ನಿಜಕ್ಕೂ ಅವರ ಆ ಹೊಂದಾಣಿಕೆಗೆ ನನ್ನದೊಂದು 🙏🙏🙏🙏🙏"ದೇವರೇ ಯಾವಾಗಲೂ ಅವರಿಗೇ ಸಂತೋಷವಾಗಿ ಇಟ್ಟಿರು 🙏🙏🙏🙏
@manojr6564
@manojr6564 9 ай бұрын
Guru e ಕಷ್ಟದಲ್ಲಿ ಬಡ ಮಕ್ಕಳಿಗೆ ಟ್ಯೂಷನ್ ಹೇಳಿ ಕೊಡ್ತೀವಿ ಅಂದ್ರಲ್ಲ great ❤guru ninu
@RajkumarDodamani-zf7zo
@RajkumarDodamani-zf7zo 10 ай бұрын
ಸಕ್ಕತ್ ಇಷ್ಟ ಐತು ಇಂಟರ್ವ್ಯೂ ಒಳ್ಳೆದಾಗಲಿ ನಿಮಗೆ ಹಾಗೂ ಆ ಕುಟುಂಬಕ್ಕೆ...ಹೃದಯ ಶ್ರೀಮಂತಿಕೆ ನೀವು ದೊಡ್ಡವರು
@P347kggs
@P347kggs 10 ай бұрын
ದಯವಿಟ್ಟು ವಾಪಾಸ್ ಬನ್ನಿ. ಆರಾಮಾಗೆ ಬದುಕಿ. ನಿಮ್ಮ ಊರಿನಲ್ಲಿ ಜಮೀನು ಮಾಡ್ಕೋತಾ ಹತ್ತಿರದಲ್ಲೇ ಕೆಲಸ ಹುಡುಕಿ, ಇಲ್ಲ ಬೆಂಗಳೂರಿಗದ್ರು ಬನ್ನಿ ನಿಮಗೆ ಒಳ್ಳೆ ಅವಕಾಶಗಳು ಇರ್ತವೆ. ನಿಮ್ಮ ಮನೆ ನೋಡುದ್ರೆ ಪ್ರಪಂಚ ತುಂಬಾ ಚಿಕ್ಕದು ಅನ್ಸುತ್ತೆ. ನೀವು ಅಲ್ಲಿ ಬೆಳೆದಿದ್ದು ಸಾಕು ಆ ಪಾಪುಗಾದ್ರು ವಿಶಾಲವಾದ ಪ್ರಪಂಚ ನೋಡ್ಲಿ.
@vijayac4372
@vijayac4372 10 ай бұрын
Yes.......
@satishbacchegowda
@satishbacchegowda 9 ай бұрын
Really true bro....
@Somu759
@Somu759 9 ай бұрын
Ohhh bhai nam kalaburgi yadagiri baral Bengaluru nali bari tamil Jaan 🤧 no value, respect 😢kodal nam Jan ke 😢 adake Mumbai sak 😊
@RaviKumar-fu1gp
@RaviKumar-fu1gp 10 ай бұрын
ಪರಮ್ ಸರ್ ಮುಂಬೈ ಜೀವನ ತೋರಿಸಿ ತುಂಬಾ ಒಳ್ಳೆಯ ಕೆಲಸ ಮಾಡಿದಿರಾ ಯಾಕಂದ್ರೆ ನಾನು ಅನುಭವಿಸಿದ್ದಿನಿ ನಿಜವಾಗಿಯೂ ಇವಾಗ ನಮ್ ಅಣ್ಣ ಇರ್ತಾರೆ ಅಲ್ಲೇ ಇದೆ ತರ ಮನೆ
@sharadamv5694
@sharadamv5694 10 ай бұрын
ಪರಮ್ ಸರ್,ನಿಮ್ಮ ವಿಡಿಯೋ ಆಗಾಗ ನೋಡ್ತಾ ಇರ್ತೇನೆ ಈ ವಿಡಿಯೋ ನೋಡಿ ಹೇಗೆ ಏನೂ ಈಗೂ ಸಾದ್ಯನ ಈ ಬದುಕು ಜೀವನ ಆದರೂ ಅಲ್ಲಿ ಇದ್ದಾರಲ್ಲಾ ಇವರ ಧೈರ್ಯಕ್ಕೆ ಮೆಚ್ಚಲೇಬೇಕು
@kumar-mk9yl
@kumar-mk9yl 10 ай бұрын
This video is a slap on our politicians who have failed to improve North Karnataka. Time to improve areas outside South Karnataka
@kumarg1423
@kumarg1423 10 ай бұрын
True said
@JigsawXop
@JigsawXop 10 ай бұрын
prblm lies with ur politicians....our politician are way less corupt thn urs somewht works for people and people got some education where thy qns the politician
@firststeps6640
@firststeps6640 10 ай бұрын
north karnataka janara mind clean aagbeku modalu....no disciplines, sikka sikkalli kasa aakodu, pan ugiyodu turkara thara
@firststeps6640
@firststeps6640 10 ай бұрын
lifenalli duddu madbeku anno chala ella nimm north karnataka janarige, dina hogoke ondu job edre saaku nimge matte obba hero selfie kotre avananns devru thara nodtira, edella bitbidi modalu, avaga nimm jothe nimm north karnatakanu uddara aagutte.
@venkateshkm1998
@venkateshkm1998 10 ай бұрын
Problem is not only with ur politicians.. It's with ur mindset too
@ashwinkumar9005
@ashwinkumar9005 10 ай бұрын
ನಮ್ಮ ಕರ್ನಾಟಕ ಅಷ್ಟು ಸೇಫ್ಟಿ ಯಾವೂರು ಬರುವುದಿಲ್ಲ ಸಣ್ಣದಾದರೂ ಕೆಲಸ ಕರ್ನಾಟಕದಲ್ಲಿ ಮಾಡುವುದು ಒಳ್ಳೆಯದು 😍😍
@creative_psyche8046
@creative_psyche8046 10 ай бұрын
No sir mumbai yastu safe yava citinu illa.idu nanna anisike
@ashwinkumar9005
@ashwinkumar9005 10 ай бұрын
@@creative_psyche8046 ಮೊದಲ ಸ್ನಾನದ ಕೋಣೆ ಮತ್ತು ಬಾತ್ರೂಮಿನ ಕೋಣೆ ಎಷ್ಟು ದೂರ ಹೋಗಬೇಕಾಗುತ್ತದೆ. ಅದು ತಿಳಿದುಕೊಳ್ಳಿ ಮೊದಲು.. ಮತ್ತು ಮಕ್ಕಳನ್ನು ಶಾಲೆಗೆ ಕಳಿಸುವಾಗ ಎಷ್ಟು ಟ್ರಾಫಿಕ್ ಜಾಮ್ ಇರುತ್ತದೆ ಯೋಚನೆ ಮಾಡಿ ಉತ್ತರ ಕೊಡಿ ಮುಂಬೈ ವಿಚಾರದಲ್ಲಿ🙏🙏🙏
@nishugowda6172
@nishugowda6172 10 ай бұрын
​@@creative_psyche8046seriously? Mumbai safe aa.😂
@creative_psyche8046
@creative_psyche8046 10 ай бұрын
@@nishugowda6172 yes nanu iruvudu mumbaiyallu more than 30years has passed. Illi ratre este late agi baralu hedarike annodu illa.ade uralli ratre horage hogaly hedarike agutte.
@chandrashekhardchandru6227
@chandrashekhardchandru6227 10 ай бұрын
ಒಳ್ಳೆಯ ಮನಸ್ಸು ಒಗ್ಗಟ್ಟಿನ ಮನೋಭಾವನೆ ಇದ್ದರೆ ಅಲ್ಲಿಯೇ ಸುಖಿ ಸಂಸಾರ ನಡೆಸಬಹುದು
@Gopal42042
@Gopal42042 10 ай бұрын
ಇವಳು ನನ್ನ high school friend ಶರಣಮ್ಮ ಸ್ವಾಮಿ ವಿವೇಕಾನಂದರ ಫೋಟೋ ಇಟ್ಟುಕೊಂಡಿದ್ದಾರೆ ಅವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ. ❤
@gowthamsurya3813
@gowthamsurya3813 10 ай бұрын
ನಿಮ್ಮ ಮುಖದಲ್ಲಿ ಸದಾ ಈ ನಗುವಿರಲಿ❤️ ತುಂಬು ಹೃದಯದ ಶ್ರೀಮಂತರು
@vinayakbagalakot5739
@vinayakbagalakot5739 3 ай бұрын
Thanks ದೇವರೇ ನನಗೆ ನಮ್ ಊರಲ್ಲಿ 30*40 ದೊಡ್ಡ ಭಂಗ್ಲೆ ಕೊಟ್ಟಿದ್ದೀಯ ❤❤❤ ನಿನ್ನ ಮೇಲೆ ಬೇಜಾರ್ ಇತು ದೇವರೇ ಈವಾಗ್ ನಾನ್ ತುಂಬಾ ಲಕ್ಕಿ ಅಂತಾ ತಿಳೀತು. Jai shree Krishna Jai Hanuman Jai Mahakal 🙏🙏
@d.venugopal9135
@d.venugopal9135 10 ай бұрын
ಮನೆ ಚಿಕ್ಕದಾದರು ಮನಸ್ಸು ಚಿಕ್ಕದು ಇರಬಾರದು, ಈ ಸಣ್ಣ ಜಾಗದಲ್ಲಿ ವಿಶಾಲ ಹೃದಯದ ಸುಖಿ ಕುಟುಂಬ,
@nileshshanbhag
@nileshshanbhag 10 ай бұрын
ನಮ್ಮ ಊರಿನ ಬೆಲೆ ಗೊತ್ತಾಗೋದು ಬೇರೆ ಉರಿಗೋದ್ ಮೇಲೇನೆ -ಆಮೇಲೆ ಬರೋಕು ಆಗಲ್ಲ ಊರಿಗೆ ಹೋಗೋಕೂ ಆಗಲ್ಲ...😮
@rameshbaburameshbabu5429
@rameshbaburameshbabu5429 10 ай бұрын
Yes bro really
@basavarajnaikodi1369
@basavarajnaikodi1369 10 ай бұрын
ಸರ್ ಇವರು ನಮ್ಮ ನಮ್ಮ ಸಂಬಂಧಿಕರು 🎉❤ tqsm sir ನಮ್ಮ ಊರು ನಮ್ದು yadgiri sir K 33
@shivajimarathi6823
@shivajimarathi6823 10 ай бұрын
ಇವರ ಕುಟುಂಬದ ನಗು ಮುಖ ನೋಡಿದ್ರೆ ಶ್ರೀಮಂತಿಕೆಯೇ ನಾಚಬೇಕು ❤
@hari24Hh
@hari24Hh 10 ай бұрын
ಬೆಸ್ಟ್ ಕಾಮೆಂಟ್ ❤
@shivajimarathi6823
@shivajimarathi6823 10 ай бұрын
@@hari24Hh thanks
@royalrayanna2331
@royalrayanna2331 4 ай бұрын
ಮನೆ ಚಿಕ್ಕದಾದರೂ ಮನಸು ದೊಡ್ಡದು 😊❤ ಪ್ರೀತಿ ಇಂದ ಇದ್ರೆ ಅಷ್ಟೇ ಸಾಕು ನಮ್ಮ ಜೊತೆಗೆ ಇರೋರು ಅದು ಇಲ್ಲಿ ಇದ್ರು ಸ್ವರ್ಗ ನೇ 😊❤
@KARNATAKALOSTTEMPLES
@KARNATAKALOSTTEMPLES 10 ай бұрын
೧೨ ಶತಮಾನದ ಅಂತ್ಯದವರಿಗೆ ಇಡೀ ಮಹಾರಾಷ್ಟ್ರ ದಲ್ಲಿ ಕನ್ನಡಿಗರೇ ಇದ್ದರು ಕ್ರಮೇಣ ಜನ ಸಂಖ್ಯೆ ಕನ್ನಡಿಗರದ್ದು ಕಡಿಮೆ ಆಗುತ್ತ ಬಂತು ಹೊರ ವಲಸಿಗರು ಹೆಚ್ಚಾಗಿ ಬಂದ ಕಾರಣ ದಿಂದ ಇಡೀ ಮಹ ರಾಷ್ಟ್ರದಲ್ಲಿ ಕನ್ನಡಿಗರ ಜನ ಸಂಖ್ಯೆ ಕ್ಷೀಣಿಸಲು ಕಾರಣವಾಯಿತು. ೧೨ ಶತಮಾನದ ಅಂತ್ಯದವರೆಗೂ ಕನ್ನಡಿಗರ ಪ್ರಬಲ್ಯ ಇತ್ತು. ಕಲ್ಯಾಣದ ಚಾಲುಕ್ಯರ ನಂತರ ಅಷ್ಟೊಂದು ಭೂಭಾಗವನ್ನ ಮುಂದೆ ಬಂದ ರಾಜ ವಂಶಗಳು ಗೆಲ್ಲುವಲ್ಲಿ ವಿಫಲ ವಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಕನ್ನಡಿಗರ ಕೈ ತಪ್ಪಿ ಹೋಯಿತು ಇದು ಇತಿಹಾಸ.
@haricnh9865
@haricnh9865 10 ай бұрын
ಯಪ್ಪಾ ಇದು ನೋಡ್ತಿದ್ರೆ ನಮ್ಮ 5 ಎಕರೆ ಜಮೀನು ಬಿಟ್ಟು ಯನು ಯಲ್ಲೂ ಹೋಗಲ್ಲ ಸ್ವಾಮಿ.. ಇದು ನೋಡ್ತಿದ್ರೆ ಮೈ ಜುಮ್ ಅನಿಸುತ್ತೆ 🤔🤔🤔
@rameshbaburameshbabu5429
@rameshbaburameshbabu5429 10 ай бұрын
Yes bro really
@PraveenkPraveen-je9ns
@PraveenkPraveen-je9ns 10 ай бұрын
😂💯🙌ನನಗೂ ಹಾಗೆ ಅನ್ನಿಸಿ ತು ..
@syedafridi8798
@syedafridi8798 5 ай бұрын
😂😂😂😂
@Nischaybravo
@Nischaybravo 10 ай бұрын
ಪ್ರತಿಯೊಬ್ಬ ವ್ಯಕ್ತಿಯ ಜೀವನವು ವಿಭಿನ್ನವಾಗಿರುತ್ತದೆ. ನಾವು ಅವರ ಜೀವನವನ್ನು ಎಂದಿಗೂ ಬದುಕಿಲ್ಲ. ನಾವು ಎಂದಿಗೂ ನಮ್ಮ ದೃಷ್ಟಿಕೋನದಲ್ಲಿ ಯೋಚಿಸಬಾರದು. ನಾವೆಲ್ಲರೂ ಅವರನ್ನು ಪ್ರಶಂಸಿಸಬೇಕು. ಈ ಜಗತ್ತು ಎಲ್ಲರಿಗೂ ಮತ್ತು ಪ್ರತಿಯೊಬ್ಬರೂ ಅವರವರ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ.❤
@murlidharmurlidhar681
@murlidharmurlidhar681 3 ай бұрын
ಸರ್ ನೀವು ತುಂಬಾ ಸರಳ ಸಹೃದಯಿ ವ್ಯಕ್ತಿ ಸರ್ ನೀವು ಮುಂಬೈನಲ್ಲಿ ಹುಟ್ಟಿ ಬೆಳೆದು ಕನ್ನಡ ಮತ್ತು ಕನ್ನಡನಾಡನ್ನು ಮರೆತಿಲ್ಲ ತುಂಬಾ ಧನ್ಯವಾದಗಳು ಹಾಗೂ ನಿಮ್ಮ ಪರಿಚಯ ಮಾಡಿಸಿದ ಕಲಾ ಮಾದ್ಯಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು
@divyashetty8040
@divyashetty8040 9 ай бұрын
Mumbai nanu kanda sundara nagara..... Theera badavaru kuda aramagi jeevana madbahudu illi..... Adjustment andre enu antha kalibekadre illi barbeku.... Lot of love maharashtra
@Darshan_mugali_098
@Darshan_mugali_098 10 ай бұрын
ಜೀವನದಲ್ಲಿ ಈ ತರ ಜನರನ್ನ ನೋಡಿದಾಗ ನಮ್ಮ ಜೀವನ ಎಷ್ಟು ಉತ್ತಮ ಅನ್ಸುತ್ತೆ 😭😭😭😭.. ನಿಮ್ಮ ಜೀವನಕ್ಕೆ ಒಳ್ಳೇದು ಆಗ್ಲಿ 🙏🙏🙏🙏🙏🙏🙏🙏
@sampathkumar-cx9mp
@sampathkumar-cx9mp 10 ай бұрын
12 ಎಕರೆ ಜಮೀನು ಬಿಟ್ಟು ಅಪ್ಪ ಆಕಿದ್ದೆ ಆಲದಮರ ಅಂತ ಅಲ್ಲೆ ಇದಿರಲ್ಲ ಸರ್ 😢
@virajdyamagonda6034
@virajdyamagonda6034 10 ай бұрын
Yes
@naanunannajagattu
@naanunannajagattu 10 ай бұрын
12ಎಕರೆ ಇದ್ದರೆ ರಾಜನ ರೀತಿ ಬದುಕಬಹುದು.
@kannadati3255
@kannadati3255 10 ай бұрын
Neeru bekalva jameenige
@virajdyamagonda6034
@virajdyamagonda6034 10 ай бұрын
@@kannadati3255 neer illandru togari Hatti belibahudu
@sunilssunils6418
@sunilssunils6418 10 ай бұрын
It's completely dependence on place where you have land sir. If there is no water can't grow anything wat is the use of having land.
@sush9555
@sush9555 10 ай бұрын
Their smiles gave me goosebumps. I feel like I should stop complaining 😢
@slime1592
@slime1592 10 ай бұрын
I'm very happy to see how content they are even in a tiny home with such restricted space. Loved the way they all spoke, we could have never imagined someone living in Dharavi speaking in such a civilized manner, all thanks to our perception from the media we are manipulated into thinking things far from reality.
@ashokk2573
@ashokk2573 10 ай бұрын
ಅದೇ ಚಿಕ್ಕ ಜಾಗದಲ್ಲಿ ಬೆಕ್ಕು🎉
@savitabhovi7030
@savitabhovi7030 10 ай бұрын
😀😀
@Ns_Creations-gc9en
@Ns_Creations-gc9en 9 ай бұрын
Ho ನಮ್ಮ ಕೊಂಕಲ್. ಭೀಮರಾಯ ಅವ್ರೆ ನೀವು ನಮ್ಮ ಊರಿನರು ಎಂದು ತುಂಬಾ ಖುಷಿಯಾಯ್ತು 👌
@kirankiru8773
@kirankiru8773 10 ай бұрын
ಅಲ್ಲಿ ಜೀವನ ಮಾಡ್ತಾ ಇರೋ ನಿಮ್ಗ ಎಲ್ರಿಗೂ ದೇವ್ರು ಆರೋಗ್ಯ ಆಯಸ್ಸು ಕೊಡ್ಲಿ . 🙏....., ನಾನ್ ಜೀವನ ಮಾಡ್ತಾ ಇರೋ ನನ್ನ ಜೀವನಕ್ಕೆ ಮತ್ತೆ ನನ್ನ ಹೆತ್ತಅವ್ರಿಗೆ ನನ್ನ ದೀರ್ಘ ದಂಡ ನಮಸ್ಕಾರ ಈ ಕ್ಷಣ ನೇ ಹೇಳ್ತಾ ಇದೀನಿ ಮಾಡ್ತಾ ಇದೀನಿ .. 🙏🙏🙏🙏🙏🙏,,,,,,
@shivuttangere
@shivuttangere 10 ай бұрын
ಎಲವೂ ಅನಿವಾರ್ಯ ಸಮಯ ಬರೋತನಕ ಕಾಯಬೇಕು ಹಿಸಾ ಬೇಕು ಇದು ಜಯಹಿಸ ಬೇಕು ❤❤️💐💐💐🙏👌
@user-tt5cq4mt8q
@user-tt5cq4mt8q 10 ай бұрын
ಅಲ್ಲ ಅಣ್ಣ ಅವರ ಮನೆ ಸಣ್ಣದು ಇದೆ ಅಂತ ಗೊತ್ತಿದರು ಮನೆ ಹೇಗಿದೆ ಅಂತ ಕೇಳಿ ಅವರಿಗೆ ಬೇಸರ ಮಾಡಬೇಡಿ
@rajkesari1418
@rajkesari1418 10 ай бұрын
ನಾನು ಕಾಡಲ್ಲಿ ಬೇಕಾದ್ರೂ ಬದುಕಿ ಬಿಡ್ತೀನಿ ಆದ್ರೆ ಇಂಥಾ ಜೀವನವನ್ನ ಮಾತ್ರ ಅನುಭವಿಸಲಾರೆ☹️
@prcreations714
@prcreations714 10 ай бұрын
Nija bro
@prashantsiddappa7122
@prashantsiddappa7122 10 ай бұрын
Houdhu but jeevana madleneku.
@naveenkumarvh995
@naveenkumarvh995 10 ай бұрын
ನಿಜ Bro... aadru ivru great.. astu chikka ಜಾಗದಲ್ಲಿ baduku nadesutiruvudakke
@firststeps6640
@firststeps6640 10 ай бұрын
kaadu pranigalu hange kaadu esta padtave
@RameshUmanabadi
@RameshUmanabadi 10 ай бұрын
ಹೆ ಗುರು ಅವರದ್ದು ಸ್ವಂತ ಮನೆ ಅಲ್ಲಿ ಕೋಟಿ ಕೋಟಿ ಲೆಕ್ಕ ತುಂಬಾ ದೊಡ್ಡ ಗಿರಾಕಿ ಅವರೆಲ್ಲ ಅಷ್ಟೆ ಜಾಗಕ್ಕೆ
@vijuahah1697
@vijuahah1697 10 ай бұрын
1971-72 ಬರ, north karnataka ಬಡಜನರು shifted, poona, and mumbai sir, good work sir🙏🙏💐💐
@indianbyheart483
@indianbyheart483 10 ай бұрын
He is so humble person so nice of you sir
@RaviKumar-xd3fp
@RaviKumar-xd3fp 10 ай бұрын
ಎಷ್ಟೋ ಜನರ ಮನೆ ಚಿಕ್ಕದಾಗಿರುತ್ತೆ ಆದ್ರೆ ಮನಸ್ಸು ದೊಡ್ಡದಾಗಿರುತ್ತೆ,,,,ಸಿರಿವಂತರ ದೊಡ್ಡ ಮನೆಯಲ್ಲಿ ಚಿಕ್ಕ ಮನಸುಗಳೇ ತುಂಬಿರುತ್ತೆ.......ನಮ್ಮ ಮನೆ ಚಿಕದು ಅಂಥ ಅನ್ಕೊಂಡ್ ನೋವ್ ಪಟಿಕೊಲೊವ್ರ್ಗೆ ಇದೊಂದು ಸಾಂತ್ವನ ಪರಂ ಸರ್
@husensabladder8258
@husensabladder8258 10 ай бұрын
ದೇವರು ನಮಗೆ ಅಷ್ಟು ಕೊಟ್ಟಿಲ್ಲ ಇಷ್ಟೊಂದು ಇಲ್ಲ ಅನ್ನೋ ಮಧ್ಯದೊಳಗೆ ಭೀಮಣ್ಣನವರ ಸಹೃದಯದ ಕುಟುಂಬದ ಜೀವನವನ್ನು ಹರಿತಾಗ ಅನ್ನಿಸಿತು ನಮ್ ಕಡೆ ಇರುವಂತ ಮನೆಗಳು ಮುಂಬೈಯ ತರಾವಿ ನಗರದ 10 ರಿಂದ 12 ಕುಟುಂಬಗಳು ವಾಸಿಸುವಂತ ಜಾಗದಲ್ಲಿ ನಮ್ಮ ಭಾಗದ ಒಂದು ಕುಟುಂಬ ಬದುಕುತ್ತಿದೆ ಆದರೂ ನೆಮ್ಮದಿ ಇಲ್ಲ❤❤❤❤❤❤ ಭೀಮಣ್ಣ ಅಣ್ಣನವರಿಗೆ ಮತ್ತು ಮತ್ತು ಅವರ ಕುಟುಂಬಗಳಿಗೆ ಶುಭವಾಗಲಿ ಶುಯ
@bhimsenguledagudda97
@bhimsenguledagudda97 10 ай бұрын
4 cow 8 sheep madakond Halli li song hadakond Aaram irabahud sir this is heaven
@poluranil4725
@poluranil4725 9 ай бұрын
Halli li jeevana madbodu sir city li jeevana madodu tumba kasta 1 oppatina uta 3 hottu tinnabeku Este Hana idru jeevana saridugisuvudu tumba kasta😮
@ashwinikumarappa7059
@ashwinikumarappa7059 10 ай бұрын
ಕಣ್ಣಲ್ಲಿ ನೀರು ಬಂತು. ಜೀವನ ಒಬ್ಬೊಬ್ಬರಿಗೆ ಒಂದೊಂದು ಥರ ವಿಚಿತ್ರ. ಇವ್ರು ತುಂಬಾ great ಅನ್ನುಸ್ತು ನೋಡಿ.
@SanjuNetflix
@SanjuNetflix 10 ай бұрын
ದೇವರು ನಿಮಗೆ ಒಳ್ಳೇದ್ ಮಾಡ್ಲಿ 🤗❤️
@deepukundapura
@deepukundapura 10 ай бұрын
ನಿಮ್ಮ ಮುಖದಲ್ಲಿ ಇರೋ ಖುಷಿನ ನೋಡೋಕೆ ಚೆಂದ 🙏🏻
@mallikarjunudbal7876
@mallikarjunudbal7876 10 ай бұрын
ಹೇಳೋಕೆ ಏನು ಪದಗಳೇ ಇಲ್ಲ 🙏🙏💐💐👍
@gurukannadacartoon
@gurukannadacartoon 10 ай бұрын
ಅವರ ಮನೆ ಚಿಕ್ಕದಾದರೂ ಮನಸ್ಸು ದೊಡ್ಡದು 😊
@divyaas5766
@divyaas5766 10 ай бұрын
ಎಲ್ಲಾ ಇದ್ದು ಏನು ಇಲ್ಲದಂತೆ ಬದುಕುತ ಇದಿರಲ್ಲ... ವಾಪಾಸ್ ಹೋಗಿ ನಿಮ್ಮ ಊರಿಗೆ..
@divyakskalligundi3718
@divyakskalligundi3718 10 ай бұрын
One thing I learnt they are happy with what they have that is most important..
@bharathibs1593
@bharathibs1593 10 ай бұрын
ಬದುಕೋದು ಮೂರು ದಿನಕ್ಕೆ ಯಾಕೆ ಇಷ್ಟೊಂದು ಕಷ್ಟ ಪಟ್ಕೊಂಡು ಬದುಕೋದು ಅಂತ ಅರ್ಥ ಆಗ್ತಿಲ್ಲ ಪ್ರಪಂಚ ತುಂಬಾ ವಿಶಾಲವಾಗಿದೆ
@arunsalegaon2304
@arunsalegaon2304 10 ай бұрын
ಊರಲ್ಲಿ ಒಂದು ಎಕ್ರೆ ಜಮೀನು ಇದ್ರೆ ಹೆಣ್ಣು ಕೊಡಿ ದಾರಾವಿ ಅಂದ್ರೆ ಮಾತ್ರ ಕೊಡಬೇಡಿ,🤗
@Anulogs4
@Anulogs4 10 ай бұрын
ಪ್ರಪಂಚ ತುಂಬಾ ವಿಶಾಲ ಇದೆ 12 ಎಕರೆ ಜಮೀನು ಬಿಟ್ಟು ಇಷ್ಟು ಕಷ್ಟ ಜೀವನ ಬೇಕಾ? ಜೀವನ ಒಂದೇ ಊರಿಗೆ ಹೋಗಿ ಚೆನ್ನಾಗಿ ಬದುಕಿ 😊
@rameshbaburameshbabu5429
@rameshbaburameshbabu5429 10 ай бұрын
Yes bro really
@sudhabasel474
@sudhabasel474 9 ай бұрын
ಇವರ ಜೀವನ ಪ್ರೀತಿ, ನಗುಮುಖ ಅತ್ಯಂತ ಮೆಚ್ಚುಗೆ ಆಯಿತು
@kannadaa7757
@kannadaa7757 10 ай бұрын
ನಿಜಕ್ಕೂ ಇವರನ್ನ ನೋಡಿ ಸಂತೋಷವಾಗುತ್ತೆ,
@jamesprajwal4476
@jamesprajwal4476 10 ай бұрын
Even tho he is poor ,his smile is sparkling out off richness 💜This is the ground truth of so many life's 😔...we who have everything..feel jealous seeing others that we don't have anything 😔
@truestarangel9809
@truestarangel9809 10 ай бұрын
He is not poor their total family earning is more than 1lack per month. 1lack is not a small amount. 20k salary people staying in flats. Only thing is they do want think out of that area nor plan their future. That's why they still hanging there.
@truestarangel9809
@truestarangel9809 10 ай бұрын
When this area comes under redevelopment they get above 1cr flat or Money .This is the value of that property. That's why they don't get out of the area.
@vdkvlogsofficial
@vdkvlogsofficial 8 ай бұрын
ಎಷ್ಟು shine clean ಇದೆ ಪಾತ್ರೆ ಎಲ್ಲಾ... ಇಷ್ಟು ಚಿಕ್ಕ ಜಾಗದಲ್ಲಿ ಎಷ್ಟು ನೀಟ್ ಆಗಿ ಇಟ್ಟಿದ್ದಾರೆ. ನನ್ನ ದೊಡ್ಡ ನಮಸ್ಕಾರ 🙏 ಒಳ್ಳೆದಾಗಲಿ 🙏🌺
@StarMalnaaduVijay
@StarMalnaaduVijay 10 ай бұрын
ಅದ್ಭುತ ಕನ್ನಡ ❤💛
@rameshgk2311
@rameshgk2311 10 ай бұрын
ನೈಸ್ ಬಡತನ ಬದೋಕದನ್ನ ಕಲಿಸುತ್ತೆ
@shivakala6245
@shivakala6245 10 ай бұрын
ನಮ್ಮ ಊರ ನಮ್ಮ ಹೆಮ್ಮೆ ನಮ್ಮ ಬೆಂಗಳೂರು ಸೂಪರ್❤
@YashaswiniC-rh7qm
@YashaswiniC-rh7qm 8 ай бұрын
Iruvudaralle swarga sukha antaralla adakke ivare udaharane..a nagu endigu avara jotegiralirali.hats off u sir👍
@yojithbhairavm8929
@yojithbhairavm8929 10 ай бұрын
ಬೆಂಗಳೂರುಗೆ ಬನ್ನಿ, ಬಾಡಿಗೆ ಮನೆ ಮಾಡಿಕೊಂಡು ಹಾರಾಮಾಗಿ ಇರಿ, ಬೇರೆ ರಾಜ್ಯದೋರು ಇಲ್ಲಿ ಬಂದು ಇದಾರೆ ನೀವು ಯಾಕೆ ಬಾಂಬೆನಲ್ಲಿ ಇದಿರಿ, ಬನ್ನಿ ವಾಪಾಸ್ ಬೆಂಗಳೂರಿಗೆ ❤😊😊
@shantagoudbiradar4033
@shantagoudbiradar4033 10 ай бұрын
ಪರಂ ಸರ್ ನಿಜವಾಗ್ಲೂ i love you sir ನಾನು ಉತ್ತರ ಕರ್ನಾಟಕದವರು ನಮಗೆ ಮನೆ ಕಸ ಗುಡಿಸಲು ಕಷ್ಟವಾಗುವಷ್ಟು ಜಾಗವಿದೆ ಈ ವಿಡಿಯೋ ನೋಡಿದ ಮೇಲೆ ಮಾತು ಮೌನವಾಗಿದೆ ನನಗೆ ಒಂದು ಆಸೆ ನೀಮ್ಮೋಡನೆ ಮಾತನಾಡುವ ಹಂಬಲ ದಯಮಾಡಿ ಸಾಧ್ಯವಾದರೆ ನನಗೊಂದು ಕರೆಮಾಡಿ 🙏🙏🙏🙏🙏🙏🙏🙏
@kummi0078
@kummi0078 10 ай бұрын
ಬಂದ ಅತಿಥಿಗಳನ್ನ ಕುಳಿತು ಮಾತನಾಡಿಸೊವಷ್ಟು ಜಾಗ ಇಲ್ವಲ, ಅಷ್ಟು ಸಣ್ಣ ಜಾಗದಲ್ಲಿ ಹೇಗೆ ಜೀವನ ಮಾಡುತ್ತಿದ್ದಾರೆ , ತುಂಬ ಆಶ್ಚರ್ಯ ಆಗುತ್ತೆ , ಅವ್ರಿಗೆ ಒಳ್ಳೆದಾಗಲಿ...
@chaithra2528
@chaithra2528 10 ай бұрын
ನಾವುಗಳು ಇರೋ 30 x 40 ಸೈಟ್ ಸಾಕಾಗಾಲ್ಲ ಅಂತಿವಿ ಇವರುಗಳು ಹೇಗೆ ಜೀವನ ಮಾಡ್ತಾರೆ ಆದ್ರು ಇವರುಗಳ ಬಗ್ಗೆ ಪರಿಚಯ ಮಾಡಿದ್ದಕೆ ತುಂಬಾ ಧನ್ಯವಾದಗಳು
@chetangadeppa1441
@chetangadeppa1441 10 ай бұрын
ಬದಕು ಕಲಿಸುವ ಪಾಠದ ಮುಂದೆ ಯಾವ ಪಾಠವು ದೊಡ್ಡದಲ್ಲ😐
@sadashivasadashiva2258
@sadashivasadashiva2258 10 ай бұрын
ತುಂಬಾ ಕಷ್ಟವಾದ ಬದುಕು ಏನೇ ಆಗಲಿ ನಮ್ಮ ಕರ್ನಾಟಕ ದೊಡ್ಡ ದೊಡ್ಡ ಮನೆಗಳು ಇರುತ್ತೆ ಎಲ್ಲಾ ಇರುತ್ತೋ ಶೌಚಾಲಯ ಬಚ್ಚಲಮನೆ ಎಲ್ಲವೂ ಇರುತ್ತದೆ ಆ ಸಣ್ಣ ಮನೆಯಲ್ಲಿ ಜೀವನ ಸಾಗಿಸುತ್ತಾರೆ ಅಂದ್ರೆ ಅವರು ತುಂಬಾ ಕಡಿಮೆ ಜಾಗಜೀವನ ಮಾಡಿಸ್ತಾರೆ ಅಂದ್ರೆ ತುಂಬಾ ಗ್ರೇಟ್
@Local_talants
@Local_talants 10 ай бұрын
ಹಾಸಿಗೆ ಇದ್ದಷ್ಟು ಕಾಲು ಚಾಚು.ಅಂತ ಹೇಳುವ ಗಾದೆ ಇವರಿಗೆ ಸೂಕ್ತವಾಗಿದೆ.
@NKC-naakandacinema
@NKC-naakandacinema 10 ай бұрын
ನಿಮ್ಮ ಜೀವನೋತ್ಸಾಹಕ್ಕೆ ಒಂದು ಸಲಾಮ್ ಸರ್ ❤
@anushree958
@anushree958 9 ай бұрын
ನಾನು ಮುಂಬೈ li ಇರೋದು but ಇಷ್ಟು chikka ಮನೆ irtawe ಅಂತ gottirlilla,aadru awru eshtu khushiyagidare all the best .
@future.specific
@future.specific 10 ай бұрын
I have experienced Bombay life..., Abbah adu jeevana dalli bahalastu buddhi kalistu haage buddhi kalisutte allina jeevana. Alli iddu bandoru main yen kalithare Andre value for time, value for money, value of life, humbleness & adjustment in nature. Bombay life is Bhaago, Doudo, Waqt ke saath chalo.
@rajunatikar7666
@rajunatikar7666 9 ай бұрын
ಹೃದಯ ಶ್ರೀಮಂತಿಕೆ ದೊಡ್ಡದು ❤️🙌
@creativecentraltech5976
@creativecentraltech5976 10 ай бұрын
ನಾನು ಯಾದಗಿರಿ ಅವನೇ...😊 ನಾನು ಇದೆ ತರ ಮೂರರಿಂದ ನಾಲ್ಕು ತಿಂಗಳು ದಾರವಿ ಅಲ್ಲೇ ಇದ್ದೆ.... ಈ ವಿಡಿಯೋ ನೋಡಿ ನನ್ನ ಹಳೆಯ ದಿನಗಳು ನೆನಪು ಆಯ್ತು.....ಧನ್ಯವಾದಗಳು ಪರಂ ಸರ್ @kalamadyama ❤
@maryjagadish294
@maryjagadish294 10 ай бұрын
ಉಸಿರಾಟದ ಸಮಸ್ಯೆ ಇರುವವರು ಆ ಮನೆಯಲ್ಲಿ ಇದ್ದರೆ ಸತ್ತೇ ಹೋಗ್ತಾರೆ ,😷
@bcp2795
@bcp2795 10 ай бұрын
ಎನ ಮಾತು ಎನ ಮಾತು ....ಬದುಕ ಕೆಲವರಿಗೆ ತುಂಬಾ ಕಷ್ಟ
@prathibhaananda5862
@prathibhaananda5862 10 ай бұрын
ಭಗವಂತ ಅಂತ ವರಿಗೆ ಎರಡು ಕಣ್ಣುಗಳಾಗಿ ಕಾಯುತ್ತಾನೆ.
@bhavanpa3683
@bhavanpa3683 10 ай бұрын
usiratada tondre eroru dod maneyallidru sayithare madam 🤨.sayo time bandaga jaga nodalla hogtha erodee 😡😡😡😡
@dinnusopadar9556
@dinnusopadar9556 10 ай бұрын
ನಿಮ್ ಕಡೆ ದುಡ್ಡು ಇರ್ಬೋದು ದೊಡ್ಡ ಮನೆ ಇದೆ ನಿಮಗೆ ಉಸಿರಾಟ ತೊಂದರೆ ಇರಬಹುದು 😂 ಆದರೆ ಅವರು ಮನೆ ಚಿಕ್ಕದು ದೊಡ್ಡ ಹೃದಯವಂತರು 🙏
@ReshmaMahale-o5r
@ReshmaMahale-o5r 10 ай бұрын
Your kannada fluency is great bheemanna even though you are mumbaity...and good job param...
@manjuyadav522
@manjuyadav522 10 ай бұрын
ತುಂಬೂ ಹೃದಯದ ಧನ್ಯವಾದಗಳು
@legalkannada9882
@legalkannada9882 9 ай бұрын
ಪ್ರೀತಿಯ ಪರಮೇಶ್ವರ, ಕನ್ನಡದ ವೈವಿಧ್ಯತೆಯನ್ನು ನಮ್ಮ ಮುಂದೆ ತೆರೆದಿಡುತ್ತಿರುವ ನಿಮಗೆ ಅಭಿನಂದನೆಗಳು. ನಾವು ಕೇಳದ, ನೋಡದ, ಹಾಗೂ ತಿಳಿಯದ ಸಂಗತಿಗಳನ್ನು ತಿಳಿಸುತ್ತಿರುವ ನೀವು ಕನ್ನಡದ ಸಾಂಸ್ಕೃತಿಕ ರಾಯಭಾರಿ ಎಂದೇ ಹೇಳಬೇಕು. ಕನ್ನಡದ ತೇರು ಎಳೆಯುವ ಕೆಲಸ ಮುಂದುವರಿಯಲಿ.
@ZulfiAli2605
@ZulfiAli2605 10 ай бұрын
The best episode. Congrats. It proves that what u need in life they have and having Hope foundation to help spread literacy is beyond any words. Best of luck and Jai Dharavi. It is now worlds greatest place where industry is growing. Helping each other is motto . Proved during Covid. I shall love to be with them. ❤
@PRABHUPRA-n9p
@PRABHUPRA-n9p Ай бұрын
ನಿಮ್ಮ ತುಂಬು ಹೃದಯದ ಧನ್ಯವಾದಗಳು
@SanjuNetflix
@SanjuNetflix 10 ай бұрын
ಇಷ್ಟ ಚಿಕ್ಕ ಮನೆ ಆದ್ರೂ ಅವ್ರು ಎಷ್ಟು ಖುಷಿಯಾಗಿ ಇದಾರೆ 🙏🏻✨✨❤️
@raghunandanm.rraghunandanm2428
@raghunandanm.rraghunandanm2428 9 ай бұрын
ದೇವರು ಒಳ್ಳೆಯದು ಮಾಡಲಿ ನಿಮಗೆ.............❤❤❤
One day.. 🙌
00:33
Celine Dept
Рет қаралды 54 МЛН
Миллионер | 3 - серия
36:09
Million Show
Рет қаралды 2,2 МЛН
One day.. 🙌
00:33
Celine Dept
Рет қаралды 54 МЛН