HOME TOUR-ಆ ಡೆಡ್ಲಿ ಕಾಡು ಮನುಷ್ಯರ ಜೊತೆ ಇದ್ದು ಬದುಕಿ ಬಂದೆ!"-E02- @globalkannadiga - Kalamadhyama-#param

  Рет қаралды 105,864

Kalamadhyama ಕಲಾಮಾಧ್ಯಮ

2 ай бұрын

Kalamadhyama Contact Details:
WhatsApp No: 7411992697
Only Urgent Calls : 9008099686
#KZbinAchievers @globalkannadiga #kalamadhyama​​​​​​ #param​​​​​​
ಆತ್ಮೀಯರೇ
ಸಾಧಕರು ನಮ್ಮ ಸುತ್ತಲೇ ಇರುತ್ತಾರೆ. ಗುರುತಿಸುವ ಶಕ್ತಿ ಬೇಕಷ್ಟೆ. ಅನೇಕ ಕ್ಷೇತ್ರಗಳಲ್ಲಿ ಹೇಗೆ ಸಾಧಕರು ಇದ್ದಾರೋ ಹಾಗೆ ಯೂಟ್ಯೂಬ್ ಚಾನೆಲ್ ನಡೆಸುತ್ತ ಬದುಕು ಕಟ್ಟಿಕೊಂಡ ಅನೇಕ ಸಾಧಕರು ಕನ್ನಡದಲ್ಲಿ ಇದ್ದಾರೆ. ಅವರ ಜೀವನ, ಸಾಧನೆ ಮತ್ತು ಸಾಧನೆಯ ಹಾದಿ ಹೇಗಿತ್ತು ಎಂಬುದನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುವ ಸರಣಿಯೇ ಯೂಟ್ಯೂಬ್ ಸಾಧಕರು.
ವಿದೇಶ ಸುತ್ತಿ ಕನ್ನಡಿಗರಿಗೆ ತೋರಿಸುವ ಗ್ಲೋಬಲ್ ಕನ್ನಡಿಗ ಮಹಾಬಲ ರಾಮ್ ಅವರ ಲೈಫ್ ನಿಮ್ಮ ಮುಂದೆ.
Global Kannadiga KZbin Channel Link: (Pls subscribe)
www.youtube.com/@globalkannadiga/videos
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Official Website: www.kalamadhyama.com
Subscribe to Our KZbin Channel: kzbin.info/door/AhFKhVA7L_ZLAKw02xCHqA
Like us on Facebook kalamadhyama
Follow us on Twitter: KALAMADHYAMBLR
Follow us on LinkedIn: www.linkedin.com/in/kalamadhyam
Follow Instagram: kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZbin CHANNEL:
If you enjoyed this video, please consider supporting KALAMADHYAMA KZbin CHANNEL by joining our membership community on KZbin by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Kannada Movies, Kannada Films, Kalamadhyama, KS Parameshwar, Savita Parameshwar, Kalamadhyama KZbin Channel, Kalamadhyama Videos, #param, KZbin Achievers Kannada, Global Kannadiga Ram Interview, Global Kannadiga Ram Home Tour, Mahabala Ram Global Kannadiga, Global Kannadiga Ram Kalamadhyama, Kalamadhyama Home Tours, Dr Bro, Flying Passport, Kalamadhyama Home Tours, Best KZbinrs Kannada, Kalamadhyama KZbin Videos, Kalamadhyama KZbin Interviews,

Пікірлер: 222
@KalamadhyamaYouTube
@KalamadhyamaYouTube 2 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@nagavenik8407
@nagavenik8407 2 ай бұрын
ನಿಜವಾದ ಮಾತು ಅಮ್ಮ ನಾವು ಬೂಮಿ ಮೇಲೆ ಎಲ್ಲರೂ ಒಂದೇ ಜಾತಿ .🙏🙏🙏🙏
@hanamantgour5077
@hanamantgour5077 2 ай бұрын
ಗ್ಲೋಬಲ್ ಕನ್ನಡಿಗ ಅವರನ್ನ ಸಂದರ್ಶನ ಮಾಡಿದ್ದು ತುಂಬಾ ಖುಷಿ ಸರ್ ❤🎉ಎಷ್ಟು ಸಿಂಪಲ್ ಇರ್ತಾರೆ ನೋಡಿ ಅವರು
@user-mg1vj6ro3t
@user-mg1vj6ro3t 2 ай бұрын
Super sir ಧರ್ಮ ಜಾತಿ ಅಂತ ಕಿತ್ತಾಡೋ ಕೋಮುವಾದಿಗಳೇ ಕೇಳಿಸಿ ಕೊಳ್ಳಿ ಸ್ವಲ್ಪ ಅವರ ಮಾತುಗಳನ್ನ
@beautyofkannadacinema8762
@beautyofkannadacinema8762 2 ай бұрын
ನಿಮ್ಮ ಕನ್ನಡದ ಕಾಳಜಿಗೆ ಕೋಟಿ ಕೋಟಿ ಪ್ರಣಾಮಗಳು
@shobhavlogs4826
@shobhavlogs4826 2 ай бұрын
ಅಮ್ಮನ ಸರಳತೆ ,ಅವರ ಮಾತು 👌👌👌,ಆ ನಾಲ್ಕು ಜನ ಮತ್ತು ಕುದುರೆ ಕತೆ 👌👌👌
@Waterflowtech
@Waterflowtech 2 ай бұрын
ಗ್ಲೋಬಲ್ ಕನ್ನಡಿಗನ ಪರಿಸರ ಕಾಳಜಿ ಯುವ ಜನತೆಯ ಆರೋಗ್ಯದ ಸ್ವಾಸ್ತ್ಯ ಬಗ್ಗೆ ಕೇಳಿ ತುಂಬಾ ಸಂತೋಷ ಆಯಿತು ನಾನು ಆತನ ಒಂದೇ ಒಂದು ಎಪಿಸೋಡ್ ನೋಡಿಲ್ಲ ನಿನಗೊಂದು 🙏 ❤
@vinaykumark3891
@vinaykumark3891 2 ай бұрын
ಕನ್ನಡದ ಹಳೆಯ ಕಾಲದ ವಜ್ರಗಳು ಮತ್ತು ಈಗಿನ ಕಾಲದ ವಜ್ರಗಳ ಜೀವನ ಮತ್ತು ಮಾತುಕತೆ ತುಂಬಾ ಇಷ್ಟ ಆಯ್ತು❤
@rjvlogs1280
@rjvlogs1280 2 ай бұрын
ಗ್ಲೋಬಲ್ ಕನ್ನಡಿಗನ ಬೆಂಕಿಯ ಮಾತುಗಳು🔥🔥
@arungeetha6331
@arungeetha6331 2 ай бұрын
ಅದ್ಭುತವಾದ ಮಾತನಾಡಿದ್ದೀರಾ ಸರ್ ನೀವು ಮನುಷ್ಯತ್ವ ಮುಖ್ಯ ಜೈ ಕರ್ನಾಟಕ🙏
@shobhavlogs4826
@shobhavlogs4826 2 ай бұрын
ಪರಮ್ ಮತ್ತು ರಾಮ್ ನಮ್ಮೆಲ್ಲರ ಅಜಾನು ಬಾಹುಗಳಿಂದ ಕನ್ನಡವನ್ನು ಮತ್ತಷ್ಟು ಸಧೃಡಗೊಳಿಸೋಣ .ಹೌದು ನಾವು ಸಹ ನ್ಯೂಸ್ ಚಾನಲ್ ವಿರೋಧಿ ಆಗಿಯೇ ಬಿಟ್ಟಿದ್ಧೇವೆ .
@classmateheart
@classmateheart 2 ай бұрын
ನಾವೆಲ್ಲ ವಿಶ್ವದ ಕನ್ನಡಿಗರು ವಿಶ್ವ ಮಾನವರು❤❤❤
@munirajappamuniraju5958
@munirajappamuniraju5958 2 ай бұрын
ನಿಮ್ಮ ನಿಸ್ಕಲ್ಮಷ ವಾದ ಮಾತು ಇಷ್ಟ ಆಗಿದೆ,ಸತ್ಯ ಕೆಲವರಿಗೆ ಕಹಿ ಆದರೆ ಸತ್ಯಕ್ಕೆ ಜಯ ಮಾನವೀಯತೆ ಧರ್ಮಕ್ಕೆ ಜಯವಾಗಲಿ
@mrbro9826
@mrbro9826 2 ай бұрын
ಜೀವನ ಏನು ಅಂತ ತಿಳ್ಕೊಂಡಿರೋದು ನೀವು ನಾಡಿನ ಕಾಳಜಿ ವಹಿಸಿರೋ ನಿಮಗೆ ಥ್ಯಾಂಕ್ಸ್ ❤
@praveen8542
@praveen8542 2 ай бұрын
ಅತಿ ಹೆಚ್ಚು ಕನ್ನಡದ ಸಂದೇಶಗಳನ್ನು ನೋಡಿ ನನಗೆ ಬಹಳ ಸಂತೋಷವಾಯಿತು ದಯವಿಟ್ಟು ಕನ್ನಡದ ಕಲಾಭಿಮಾನಿಗಳು ಕನ್ನಡದಲ್ಲಿ ಸಂದೇಶವನ್ನು ಮಾಡಿ ಇಂಗ್ಲಿಷ್ ಕನ್ನಡ ಸಂದೇಶ ಬೇಡ💛❤️
@user-so5nq3pb2q
@user-so5nq3pb2q 12 күн бұрын
ಎಷ್ಟು ವಿಚಾರವಂತರು ನೀವು ನಿಮ್ಮ ಮಾತು ಕೇಳೋಕೆ ಕುಶಿ ಆಗುತ್ತೆ ರಾಮ್ ❤🙏
@darshanc9938
@darshanc9938 2 ай бұрын
ಸೂಪರ್ ಟಾಕಿಂಗ್ ಬ್ರೋ ಜೈ ಕರ್ನಾಟಕ ಜೈಭೀಮ್
@devakiyadav5768
@devakiyadav5768 2 ай бұрын
ರಾಮ್ ತುಂಬಾ ಕರೆಕ್ಟಾಗಿ ಹೇಳಿದಿರ ❤️
@akribist
@akribist 2 ай бұрын
Global Kannadiga ,your voice is superb. ನಿಮ್ಮ ಕನ್ನಡ ಭಾಷೆ ಮತ್ತು ಧ್ವನಿ ತುಂಬಾ ಶುದ್ಧವಾಗಿದೆ.
@user-ih5um8fw2k
@user-ih5um8fw2k 2 ай бұрын
Ram sir Heartly very Good person ❤
@golden_ashu
@golden_ashu 2 ай бұрын
ಇವತ್ತು ನ್ಯೂಸ್ ಚಾನೆಲ್ ಗಳು ಕೋರ್ಟ್ ಗಳು ಆಗಿವೆ..... 💔 ವಿಪರ್ಯಾಸ!!
@mahendranaik2724
@mahendranaik2724 2 ай бұрын
Bolimagane nodoke adre nodu illa addre sattogu
@prajakiya3407
@prajakiya3407 2 ай бұрын
Boli maklu bari kittiod news nodoru jasti
@madhubd575
@madhubd575 2 ай бұрын
DD news nodu asthe!
@muralidhar7884
@muralidhar7884 2 ай бұрын
Avaru helthirodu news channels😅.youtube channel alla
@basappakuligod23
@basappakuligod23 2 ай бұрын
ಉತ್ತಮ ಸಂದೇಶ ಇರುವ ಸಂಭಾಷಣೆ,ಧನ್ಯವಾದಗಳು.
@shivaraj.m1912
@shivaraj.m1912 2 ай бұрын
ನಮ್ಮ ರಾಮಣ್ಣ ಎಂಟೆದೆ ಬಂಟ 💕
@kumarks1385
@kumarks1385 5 күн бұрын
ಎಲ್ಲ ವಿಷಯ ಮಾತನಾಡುವ ನೀವು ನಿಮ್ಮ ಸಂದರ್ಶನ ಮಾಡಿರುವ ಕಲಾ ಮಾಧ್ಯಮ ದವರನ್ನು ನಿಂತು ಮಾತನಾಡಿದ್ದೀರಾ, ಕುಳಿತು ಮಾತನಾಡುವ ಸಭ್ಯತೆ ಕಾಣಲಿಲ್ಲ.
@amithahiriadaka2892
@amithahiriadaka2892 2 ай бұрын
Exactly i will agree 100% examples me only dayavittu kshamishi I am not typing in kannada. I finished in BA in Karnataka university in Dharwad when I thought do Master in mangalore or other college including know I rejected but still my ambition to do finally know at age of 50 I got admission this is Karnataka state student learned in Kannada medium they have Chang policy
@venugopalswamyd7049
@venugopalswamyd7049 2 ай бұрын
Jolldays hero pradeep nem thama anta keli enu kushi aithu global kannadiga...
@ramanjinapparam8385
@ramanjinapparam8385 2 ай бұрын
ತುಂಬಾ ಚೆನ್ನಾಗಿ ಹೇಳಿದಿರಾ ನಮ್ಮ ಪ್ರೀತಿಯ ಕನ್ನಡಿಗ
@natarajasj5474
@natarajasj5474 2 ай бұрын
Super globle kannadiga
@violetcastelino865
@violetcastelino865 2 ай бұрын
Ram sir nimma maathige thumba value ede you’r great sir🫡
@syedarbaz9632
@syedarbaz9632 2 ай бұрын
ತುಂಬಾ ಚೆನ್ನಾಗಿ ಮಾತಾಡಿದಿರ ಸರ್.❤ಜೈ ಕರ್ನಾಟಕ ಜೈ ಕನ್ನಡ
@Sameeksha158
@Sameeksha158 2 ай бұрын
👌ಪರಮ್ ಸರ್ ಮಹಾಬಲರಾಮ್ ಸರ್ ಗೆ ಒಂದು ದೊಡ್ಡ ಸಲ್ಯೂಟ್ ನಿಮ್ಮ ಮಾತುಗಳನ್ನು ಕೇಳಿ ನನಗೆ ನೀವು ಒಂದು ಯೂನಿವರ್ಸಿಟಿ ಅಂತ ಭಾಸವಾಯಿತು ನಿಮ್ಮ ಮಾತುಗಳು ತುಂಬಾ ಅರ್ಥ ಪೂರ್ಣವಾಗಿವೆ ಈ ಕ್ಷಣ ನಾನು ನಿಮ್ಮ ಗ್ಲೋಬಲ್ ಕನ್ನಡಿಗ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿದ್ದೇನೆ ಧನ್ಯವಾದಗಳು ಪರಮ್ ಸರ್ 🙏
@ganeshtopin3292
@ganeshtopin3292 2 ай бұрын
I am happy to see Ram in your channel he is sach a raising Star from kannad you tube...❤..
@LalithaN-rk8id
@LalithaN-rk8id 2 ай бұрын
Suuuuuuperb program, all the three are gems... schools yochane maadbeku...
@veerabhadraiahthippeswamy5812
@veerabhadraiahthippeswamy5812 2 ай бұрын
Param and Ram you people both are very good personality, I wish you both have good success 🎉🎉🎉🎉
@yogeeshks7698
@yogeeshks7698 2 ай бұрын
ಅಧ್ಬುತ ಸಂದರ್ಶನ... ತುಂಬಾ ಚೆನ್ನಾಗಿದೆ ರಾಮ್ ಅವರ ಜೀವನ ಶೈಲಿ. ಪರಮ್ ಅವರು ಸಂದರ್ಶಿಸುವ ರೀತಿ ನಿಜಕ್ಕೂ ಸುಂದರ.
@sachin8053
@sachin8053 2 ай бұрын
ಗ್ಲೋಬಲ್ ಕನ್ನಡಿಗನ ಅದ್ಭುತ ಅದ್ಬುತ ಮಾತುಗಳು ದೇಶ ಸುತ್ತು ಕೋಶ ಓದು ಅಂತ ಹೇಳಿರೋದು ಇದುಕ್ಕೆನೆ ✨❤️
@adarshgowda3851
@adarshgowda3851 2 ай бұрын
ಸೂಪರ್ intreviw♥️✊🤗
@AjithExploreKannada
@AjithExploreKannada 2 ай бұрын
ಸೂಪರ್ ಸರ್ 💯💯
@ambikaa7586
@ambikaa7586 2 ай бұрын
Ram bro nimma maathige thumba value ede your really such a good heart person ur really great great bro ❤
@kirankonnur1515
@kirankonnur1515 2 ай бұрын
Such a gentalman global kannadiga ❤
@bhagya1520
@bhagya1520 2 ай бұрын
ಬ್ರದರ್ ಎಷ್ಟು ಅರ್ಥ ಬದ್ದವಾಗಿ ಹೇಳಿದ್ರಿ 👌🏻ನಮ್ಮ global kannadiga💛❤️ Tqs ram bro
@nagaraja9890
@nagaraja9890 2 ай бұрын
ನಿಮ್ಮ ಕನ್ನಡಾಭಿಮಾನ ನೋಡಿ ತುಂಬಾ ಖುಷಿ ಆಯ್ತು ರಿ..... ಜೈ. ಕನ್ನಡಾಂಬೆ
@arunkalappagol1109
@arunkalappagol1109 2 ай бұрын
ಕನ್ನಡಿಗರು ❤️💛
@Pbmedumadhu
@Pbmedumadhu Ай бұрын
ತುಂಬಾ ಅರ್ಥ ಪೂರ್ಣವಾದ ಮಾತುಗಳು👍👌
@umeshb2331
@umeshb2331 2 ай бұрын
Good massage❤🎉Sir
@sagarhs5808
@sagarhs5808 2 ай бұрын
Nijavada matugalanna adidira sir. We appreciate your knowledge.
@gokulroy3133
@gokulroy3133 2 ай бұрын
100 percent correct information 👌👌👏👏
@ThePicadilycircus
@ThePicadilycircus 2 ай бұрын
Enjoying every bit of of global kannadiga.
@lohithn227
@lohithn227 2 ай бұрын
Eye opening conversation…
@muniyappamuniyappa6357
@muniyappamuniyappa6357 2 ай бұрын
ನನಗೆ ಈ ಸಂದರ್ಶನ ಇಷ್ಟ ಆಯ್ತು. ಪರಂ ❤
@Naveenmalli-qk4xt
@Naveenmalli-qk4xt 2 ай бұрын
fantastic video ...naavu travel hobby na 2018 nalli start maadi 6 countries finish mad de nan perspectives eh change agtide society nalli..every culture n every country has significance sir..nan plan atleast 1 country per year madjond hogta idini
@pavan8905
@pavan8905 2 ай бұрын
Balaram Anna love you 😘 ❤
@somsundarggurusiddaya4756
@somsundarggurusiddaya4756 2 ай бұрын
ಗ್ಲೋಬಲ್ ಕನ್ನಡಿಗ ರಾಮಣ್ಣ ಸೂಪರ್ ❤❤❤❤
@basu1988sm
@basu1988sm 2 ай бұрын
Good conversation.... I also keep on infirming about micro waste since 5 years to my wife and family members... Like you told about cutting milk packet in the edge without separation...
@reachthestars6752
@reachthestars6752 2 ай бұрын
ಧನ್ಯವಾದ ಯೂಟ್ಯೂಬ್ 🎉❤
@user-yl3eo4yd6c
@user-yl3eo4yd6c 2 ай бұрын
ಸೂಪರ್ ವಿಡಿಯೋ bro
@ChanShek-ws1hq
@ChanShek-ws1hq 2 ай бұрын
ಚೆನ್ನಾಗಿದೆ ಮಾತು ಕಥೆ
@NithyaNithya-eb9cd
@NithyaNithya-eb9cd 2 ай бұрын
Real hero, global kannadiga ❤
@amigoboyz13
@amigoboyz13 2 ай бұрын
Best episode of the day ❤
@sk.iplwin7519
@sk.iplwin7519 2 ай бұрын
ಹೌದು ಹೌದು ನಿಜ, ನಾವು ಹೇಳ್ತಿರೋದು 1% ಆರ್ 2% ಒಳ್ಳೆಯವರು ಇನ್ನು 98% ಇದರೆ ಅವರನ ನೀವು ಮೀಟ್ ಮಾಡಿಲ್ಲ ಅನ್ಸುತ್ತೆ... ಅದನ್ನ ಅನುಭವಿಸಿದರೆ ಗೊತ್ತಾಗುತ್ತೆ....
@Sujan_Naik55
@Sujan_Naik55 2 ай бұрын
Worth watch ❤
@Vishaluppercring
@Vishaluppercring 2 ай бұрын
Bro one of the greatest interview 👍
@bhargavj3208
@bhargavj3208 2 ай бұрын
Bro ನೀವು ಎಂತಹ ಸಾಧಕ ಅಂತ ಇವತ್ತ ಗೊತ್ತಾಯ್ತು❤🎉 ಥ್ಯಾಂಕ್ಸ್ bro avara ಬಗ್ಗೇ ತಿಳಿಸಿ ಕೊಟ್ಟಿದ್ದಕ್ಕೆ .....🙏🙏🙏
@TravellerCherry
@TravellerCherry 2 ай бұрын
Global Kannadiga Respect Button ❤
@shivanandkallangoudar4250
@shivanandkallangoudar4250 2 ай бұрын
ಡೈರಿಂಗ ಸ್ಟಾರ್ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤
@pavana3276
@pavana3276 2 ай бұрын
Episode beku tumba kalibeku keli kalibeku plzz sur innu hechu vishya beku ivrinda...❤
@harishysharinavi5002
@harishysharinavi5002 2 ай бұрын
ಸೂಪರ್ ಮಾತುಗಳು
@AshokKumar-ql2qd
@AshokKumar-ql2qd 2 ай бұрын
ನಿಮ್ಮ ಕನ್ನಡ ಅಭಿಮಾನಕ್ಕೆ ಕೋಟಿ ಕೋಟಿ ವಂದನೆಗಳು
@AjithBPPuttappa-ye6fu
@AjithBPPuttappa-ye6fu Ай бұрын
I liked this episode. Raam all the best.
@VenuGopal-xn6vc
@VenuGopal-xn6vc 2 ай бұрын
Global.sir achievements. Is very. Very dangerous work and dangerous.achievements
@keshavakrishna2951
@keshavakrishna2951 2 ай бұрын
Our present Education Minister don't know how to read and write Kannada!
@sachins6419
@sachins6419 2 ай бұрын
Anna ji you are always great
@user-im8ed5qq5t
@user-im8ed5qq5t 2 ай бұрын
Thank you bro olle information
@blueeyes9144
@blueeyes9144 2 ай бұрын
best best episode ❤
@SidduHiremath2258
@SidduHiremath2258 2 ай бұрын
ಪರಂ ಸರ್ ಸೂಪರ್ ಇಂಟರ್ವ್ಯೂ 🙏🙏
@rahulhebbar7240
@rahulhebbar7240 2 ай бұрын
ಅಂಧಭಕ್ತರಾಗ ಬೇಡಿ ವಿಮರ್ಶಿಸಿ ತರ್ಕಿಸಿ ಆದಮೇಲೆ ತೀರ್ಮಾನಿಸಿ😊😊
@ShyamThejas
@ShyamThejas 2 ай бұрын
What About Andanamazees..? 🤣😂🤣😂🤣😂
@rahulhebbar7240
@rahulhebbar7240 2 ай бұрын
@@ShyamThejas adhu bhaktru andre onde dharmakke, jaathige, paksahkke athava vishayakke seemita anta naanu ellu helillve🤔
@user-om9zg2ft5n
@user-om9zg2ft5n 2 ай бұрын
ನಿಮ್ಮ ಪ್ರತಿ ಮಾತು ಅರ್ಥಪೂರ್ಣವಾಗಿದೆ
@ollehudgasaikumar4198
@ollehudgasaikumar4198 2 ай бұрын
Bigg fan's from bhalaram Anna ❤ globel kannadiga🎉
@Vishwa-kg2nz
@Vishwa-kg2nz 2 ай бұрын
ನನಗಂತೂ ರಾಮ್ ಮಾತಾಡುದನ್ನು ಕೇಳ್ತಾನೆ ಇರಬೇಕೆನಿಸುತ್ತದೆ
@mahendrakumar-kg5gt
@mahendrakumar-kg5gt 2 ай бұрын
🎉super
@harishharish-zq7dn
@harishharish-zq7dn 2 ай бұрын
ಫ್ಯಾನ್ ಆಫ್ ಗ್ಲೋಬಲ್ ಕನ್ನಡಿಗ
@mohansimhadri3366
@mohansimhadri3366 2 ай бұрын
ಸತ್ಯ ಗುರು ಕನ್ನಡದ ಬಗ್ಗೆ ನಿಮ್ ಮಾತುಗಳು
@NagarajaR-y4o
@NagarajaR-y4o Ай бұрын
Super ❤
@Shreenivas_Gadivaddar
@Shreenivas_Gadivaddar 2 ай бұрын
Bro super cotet
@KINGSCRICKETERSPAKSHIKEREkings
@KINGSCRICKETERSPAKSHIKEREkings 28 күн бұрын
Super sir
@IrfanKhan-bg9ox
@IrfanKhan-bg9ox 2 ай бұрын
Is gold good person
@govindappac8700
@govindappac8700 2 ай бұрын
ಗ್ಲೋಬಲ್ ಕನ್ನಡಿಗ
@ananthashanbhag2844
@ananthashanbhag2844 2 ай бұрын
Super
@lokeshlucky7625
@lokeshlucky7625 2 ай бұрын
Suprb blog ❤
@arunkumar-lj5gj
@arunkumar-lj5gj 2 ай бұрын
Supar❤❤
@kiranbs6899
@kiranbs6899 2 ай бұрын
Global kannadiga ❤
@atozchannel5392
@atozchannel5392 2 ай бұрын
Good message ಹಿಂದೂ ಮುಸ್ಲಿಂ criticism all Indian🇮🇳
@vasishtashastry
@vasishtashastry Ай бұрын
Thanks
@dastaginagarchi6173
@dastaginagarchi6173 21 күн бұрын
Super bro ❤
@arya521
@arya521 2 ай бұрын
U r the best f 💖
@nagarajab7689
@nagarajab7689 2 ай бұрын
ವಿಶ್ವ ಕನ್ನಡಿಗ 🌹🌹👍
@user-mp9ji1py3v
@user-mp9ji1py3v 2 ай бұрын
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
@sudeepum2449
@sudeepum2449 2 ай бұрын
Good news society
@kalapparampura4542
@kalapparampura4542 2 ай бұрын
ಗ್ಲೋಬಲ್ ಬ್ರದರ್ 👋🏻❤️❤️👋🏻
@seanbellfort2298
@seanbellfort2298 2 ай бұрын
🔱🕉️🔱 Super
Clowns abuse children#Short #Officer Rabbit #angel
00:51
兔子警官
Рет қаралды 79 МЛН
Finger Heart - Fancy Refill (Inside Out Animation)
00:30
FASH
Рет қаралды 27 МЛН
路飞太过分了,自己游泳。#海贼王#路飞
00:28
路飞与唐舞桐
Рет қаралды 33 МЛН
Clowns abuse children#Short #Officer Rabbit #angel
00:51
兔子警官
Рет қаралды 79 МЛН