ಜೀವನದ ಅರ್ಥ ಇಷ್ಟೇ ಪ್ರೀತಿ ಕೊಟ್ರೆ ಪ್ರೀತಿ ಬರುತ್ತೆ, very true
@manoharbadiger38042 жыл бұрын
ಅಜ್ಜಿಯ ಅನುಭವದ ಮಾತುಗಳು ಎಲ್ಲರೂ ಪರಿಪಾಲಿಸುವಂತದ್ದು..🙏🙏🙏
@MrRakeshnarayana2 жыл бұрын
Dinesh daughter voice is same as dinesh voice...and her mother in law...is so progressive...well educated...even at 79 she has the zeal in living...
@vismayasridhara5672 жыл бұрын
ಯಾವುದೇ ಹಳೆ ನಟರ ಇಂಟರ್ವ್ಯೂ ನಿಮ್ಮ ಚಾನೆಲ್ ನಲಿ ನೋಡಲು ಖುಷಿ ಆಗುತ್ತೆ ಅಜ್ಜಿಯವರ್ ಮಾತುಗಳು🙏🏻👏👏👌
@sadashivasadashiva22582 жыл бұрын
ಕಲಾ ಮಾಧ್ಯಮ ಇದು ಕಲಾವಿದರ ಮಾಧ್ಯಮ ತುಂಬಾ ಒಳ್ಳೆಯ ಕಲಾವಿದರನ್ನು ಸಂದರ್ಶನ ಮಾಡುತ್ತೀರಾ ಪರಂ ಅವರಿಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರಯತ್ನಕ್ಕೆ ನಮ್ಮೆಲ್ಲರ ಬೆಂಬಲ ಸದಾ ನಿಮ್ಮ ಜೊತೆ ಇರುತ್ತೆ 💯
@vatsalaprabhakar68292 жыл бұрын
Great amma. Nanage nannathhe heege iddhru but I lost het before 4 years but nenapugalu amara.
ಹಳೆಯ ನಟರ ಬಗ್ಗೆ ತಿಳಿದುಕೊಳ್ಳಲು ಎಲ್ಲಿಲ್ಲದ ಕುತೂಹಲ ಮಾಹಿತಿ ಒದಗಿಸುವುದೇ ಕಲಾ ಮಾಧ್ಯಮ ಕಲಾ ಮಾಧ್ಯಮಕ್ಕೆ ಧನ್ಯವಾದಗಳು
@Esther-vi9de2 жыл бұрын
ತಾಯಿ ಪ್ರೇಮ ಅವರ ಒಳ್ಳೆಯ ಗುಣಗಳಿಗೆ ಒಂದು ನಮಸ್ಕಾರಗಳು
@ullasg19742 жыл бұрын
ಅಜ್ಜಿ ಮಾತು ಕೇಳಿದರೆ khushiyaguthade🙏🙏
@nagarajdn73852 жыл бұрын
Sir, her mother in low but her mind is very very high thinking. She is very very rich women in her mind, hat’s off
@manjunathk.mmanjunathk.m.37352 жыл бұрын
ಅದ್ಭುತ ಹಾಸ್ಯ ನಟ ದಿನೇಶ್ ಸರ್ ಲೆಜೆಂಡ್ 👌👍💪
@ನುಡಿಮುತ್ತುಗಳು-ಧ5ಪ6 ай бұрын
ಕನ್ನಡ ಚಿತ್ರರಂಗದಲ್ಲಿ ಇರುವಷ್ಟು ಅದ್ಭುತ ಹಾಸ್ಯ ಕಲಾವಿದರು ಬೇರೆ ಯಾವ ಭಾಷೆಯಲ್ಲಿಯೂ ಕಂಡಿಲ್ಲ.ದಿನೇಶ ಅವರು ಅದ್ಭುತ ಕಲಾವಿದರು.
@syediqbal74192 жыл бұрын
I love this episode 💗 prema Amma nimma matu yellarigu madariyagali navu kottiddu namge vapas barotte right 👍🙏 priti kotre priti wapas barotte dvesha kottare dvesha. Thanks 🙏👍 param God bless you
@lkntmk2 жыл бұрын
ಆ ಒಂದು, ಆ ಎರಡು, ಆ ಮೂರು😂😂😍👌
@mallikarjunaab42372 жыл бұрын
ಸುಖ ಸಂಸಾರ ಪ್ರೇಮಕ್ಕನವರ ಜೀವನೂತ್ಸಾಹ ಅವರ ನಡೆ ನುಡಿ ಎಲ್ಲರ ಜೀವನದಲ್ಲೂ ದಾರಿದೀಪ...
@ShivaShiva-bw8fm2 жыл бұрын
ದಿನೇಶ್ ಅಣ್ಣನವರ ನಟನೆ ತುಂಬಾ ಚೆನ್ನಾಗಿದೆಅವರ ಧ್ವನಿ ತುಂಬಾ ಚೆನ್ನಾಗಿದೆ
@hulkoboy51432 жыл бұрын
ಅಜ್ಜಿಯ ಮಾತು 👌🏽
@anilkashyap15842 жыл бұрын
Dinesh is one of the Greatest Character Artistes of South India. None like Super Mother in law.
@diwakars66202 жыл бұрын
Very simple and nice person Dinesh sir, he got down himself to buy and did not allow me. A great actor. All types of shades acted by him
@RajKumar-iz3kb2 жыл бұрын
ಅಮ್ಮಾ ನಿಮ್ಮ ಜೀವನದ ಮಾತುಗಳು ತುಂಬ ಚೆನ್ನಾಗಿ ಹೇಳಿದ್ದೀರ
@adiniruusha11562 жыл бұрын
ದೀನೇಶ ಅವರ ಸಂದರ್ಶನ ತುಂಬಾ ಖುಷಿ ಕೊಟ್ಟಿದೆ ಧನ್ಯವಾದಗಳು ಪರಂ...
@adiniruusha11562 жыл бұрын
ಕೆ.ವಿಜಯಾ (ನಾನೀನ ಬೀಡಲಾರೆ ಕಾಮಿನಿ) ಅವರು ಎಲ್ಲಿ.ಅವರ ಸಂದರ್ಶನ ಮಾಡಿ...
@arerarerarer83512 жыл бұрын
ಇಂತಾ ಅತ್ತೆ ಸಿಗ್ಬೇಕು ಅಂದ್ರೆ ತುಂಬಾ ಪುಣ್ಯ ಮಾಡಿರ್ಬೇಕು 👌🙏
@gayathrireddy54012 жыл бұрын
One of me…I am also here student…she is very good teacher…one of my god thank you mam❤️
@rajeshrao50992 жыл бұрын
ನವಗ್ರಹ movie nalli madiro Dinesh maga avara interview ಮಾಡಿ
@samrohan63942 жыл бұрын
👌👍
@rangaswamytrangaswamy37902 жыл бұрын
YES BRO
@selectedstories91752 жыл бұрын
No channel in Kannada ever conducted any inteview wirh family of late Shri Dinesh - one of the greatest actors of Karnataka. We were waiting for this since long time. Thank you very much
@kalpanabhatt21842 жыл бұрын
ಸೂಪರ್ ಪರಮ್, ತುಂಬಾ ದಿನದಿಂದ ಕಾಯುತಿದ್ದೆ
@suvarnahalageri44892 жыл бұрын
ದಿನೇಶ್ ಅವರ ಕುಟುಂಬ ನೋಡಿ ಬಹಳ ಸಂತೋಷವಾಯ್ತು
@mohanraok61382 жыл бұрын
ತುಂಬಾ ಅದ್ಬುತ ನಟ ದಿನೇಶ್ ರವರು ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ
@padmanabhasullia31502 жыл бұрын
Premamma is a living god I really inspire her talks, it is like at present "AMRUTHA. Thank you param
@ravikn84572 жыл бұрын
ಹಲೋ ಪರಂ ಸರ್, ನಮ್ಮ ಅಮ್ಮನ ನೆನಪು ಮಾಡಿ ಧೀರ ನಮ್ಮ ಅಮ್ಮ ತೀರಿಹೋಗಿ 7 ವರ್ಷಗಳು ಆಯಿತು ಇವತ್ತು ಈ ವಿಡಿಯೋ ನೋಡಿ ನನ್ನ ಕಣ್ಣಲ್ಲಿ ನೀರು ಬಂತು ನಮ್ಮ ಅಮ್ಮ ಮತ್ತು ನನ್ನ ಹೆಂಡತಿ ಇದೇ ತರ ಇಬ್ಬರು ಇಬ್ಬರು
@padmanabhagowda11662 жыл бұрын
Parm sir neevu thmba gret haleya kalvedarna jeevanta madidri jai karnataka
@dilipkhare32872 жыл бұрын
Hello Param Sir, Very nice interview, Dinesh Sir's daughter is fortunate to have such a nice mother-in-law.
@bhanu58892 жыл бұрын
Prema amma nimma taraha yella atteyanduru eddare Hennu makkala jeevana swarga. Nimage devaru arogya ayassu kottu kapadali tayi
ಪರಮ ಸರ್ ಇಷ್ಟು ದಿನ ನಾನು ಅವರಿಗೆ ಮದುವೆ ಆಗಿಲ್ಲ ಮಕ್ಕಳು ಇಲ್ಲ ಅಂದುಕೊಂಡಿದ್ದೆ ನಿಜವಾಗಿಯೂ ನೀವು ತೋರಿಸು ವಿಡಿಯೋ ಎಷ್ಟು ವಿಷಯ ಗೊತ್ತಾಗುತ್ತದೆ ಮಕ್ಕಳು ಮುಮ್ಮಕ್ಕಳು ನೋಡಿ ಖುಷಿ ಆಯ್ತು ದಿನೇಶ್ ಅವರು ತುಂಬಾ ಚೆನ್ನಾಗಿ ಆಕ್ಟ್ ಮಾಡುತ್ತಿದ್ದರು 🙏
@svinayap2 жыл бұрын
ನನ್ನ ಅಚ್ಚು ಮೆಚ್ಚಿನ ಹಾಸ್ಯ ನಟ ನನಗೆ ಮಂಗಳೂರಿನಲ್ಲಿ ಲಕ್ಷಾಧೀಶ್ವರ ನಾಟಕದಲ್ಲಿ ಸಿಕ್ಕಿದರು
@abhishekkaje20272 жыл бұрын
ಸರ್ ತೂಗುದೀಪ ಫ್ಯಾಮಿಲಿ ಇಂಟರ್ವ್ಯೂವ್ ಮಾಡಿ
@mumtazbegum84382 жыл бұрын
ಪ್ರೇಮಮ್ಮ ನಿಮ್ಮ ಭಾವನೆ ಬಹಳ ದೊಡ್ಡದು
@jayawshree66292 жыл бұрын
Nice interview good understanding between mother in-law and daughter in law
@RekhaRekha-ve8qw2 жыл бұрын
Dinesh aur super acting thank you Param🙏🙏
@shivaramuskariappa50382 жыл бұрын
ಪರಂರವರೇ ಇದುವರೆಗೆ ಯಾರೂ ಮಾಡದಂತ ಕಾರ್ಯ ಮಾಡಿತಾಇದ್ದೀರಾ ಹೀಗೆ ಮುಂದುವರಿಯಲಿ
@hphanawal7732 жыл бұрын
ಹಾಸ್ಯ ನಟ ದೊಡ್ಡಣ್ಣ.. ಅವರದು ಸಂದರ್ಶನ ಮಾಡಿ ಸರ್
@aravindarjun4228 ай бұрын
ಅಜ್ಜಿಯ ಮಾತುಗಳು ಅತ್ಯದ್ಭುತ...🙏🙏🙏
@kavyagangamma42902 жыл бұрын
Ellarigu ammanantha manasu barli .ee world li innobrige gottiddu gottidu novu koduvavare jaasthi. Nimge devru tumbu avur ayushya kodli amma
@manjunathhl25652 жыл бұрын
Ajji is so great,ee Tara yellar manelu idre yest channagirutte
@manjeshmanjesh98916 ай бұрын
Great comedian Actor. Super sir for interview with Actor Dinesh daughter.
@manjukumar6312 жыл бұрын
what an understanding B/w the family, feeling proud about your family madam,
@pruthvikanth23702 жыл бұрын
ಧನ್ಯವಾದಗಳು Param sir🥰🥰
@mohanraok61382 жыл бұрын
Thank you very much ಪರಂ
@ganesh75362 жыл бұрын
Old is gold hiri kalavidarannu nenesikondaga my jummennutte aste kushinu,manushya hege baduka bekendu namge heli bittogiddare,kumbla kayalli bombu
@Hema-nm7yk2 жыл бұрын
Amma super tumba chenagi matadtare
@shankarcm71832 жыл бұрын
ದಿನೇಶ್ ಅವರಿಗಾಗಿ ಸಂದರ್ಶನ ನೋಡೋಕೆ ಬಂದ್ರೆ ಪ್ರೇಮ ಅಮ್ಮ ಒಂಥರಾ surprise pack ಆಗಿ ಬಂದು ಇಷ್ಟ ಆಗ್ಬಿಟ್ರು...
@rajeshwariprashanth73372 жыл бұрын
Happy wedding Anniversary 💐💐💐💐🙏🙏🙏🙏 Adarsha kutumba. Ella athediru nimthara iddre jagala bere mane novugalu besara irodella.
@yamunaanitha35442 жыл бұрын
ಅಮ್ಮ ಎಲ್ಲಾ ಕಡೆ ಈ ತರ ಇರಲ್ಲ. ಪ್ರೀತಿ ಕೊಟ್ಟರೂ ವಿಷ ಕೊಡುವವರೇ ಹೆಚ್ಚು. ನಿಮ್ಮನ್ನು ನೋಡಿ, ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು. ಧನ್ಯವಾದಗಳು ಪರಂ ನಿಮಗೆ😊😊
@nagaratnam63572 жыл бұрын
Amma entha adbutavada matamma.anubhava iruvalli amrutatva iruttade annuva matu 💯 💯 satya.🙏🙏matu keli kannalli neeru bantu
@KIRAN-VK-32 жыл бұрын
ಹಲೋ ಪರಂ sir. ಶೋಬರಾಜ್ ಅವ್ರ ಬಗ್ಗೆ ನೂ ಯೋಚನೆ ಮಾಡಿ. ಅವರು ಕೂಡ ಅಪ್ರತಿಮ ಕಲಾವಿದರು
@AK-100012 жыл бұрын
India's first don Namma Dinesh sahebru👍
@arunr61742 жыл бұрын
Rajkumar, Udaykumar, Dinesh and Ananthnag ever suitable for any acting
@vijaykumarsiddaramaiah63722 жыл бұрын
one of the fastest episode didnt feel its 18mts
@darshiniv4679 Жыл бұрын
I am really proud to say, I am her student... 😍
@gowrisudangowrisudan92 жыл бұрын
Ajji mattu super
@beereshsunkapur26012 жыл бұрын
Really great maa.
@hemanthkulal29502 жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@dakshayinisajjan23322 жыл бұрын
Param avre thq, yella actress home tour madstha idira thq so much
@madhumdev26162 жыл бұрын
ಸರ್ ನಮ್ಮ ಮನಸನ್ನ ಚೆನಾಗ್ ಅರ್ಥ ಮಾಡ್ಕೊಂಡಿದೀರಾ ಇವರ ವಿಡಿಯೋ ಮಾಡಿ ಅಂತ ಹೇಳೋ ಅಷ್ಟ್ರಲ್ಲಿ ನೀವೇ madbitri
@mutturaj5862 жыл бұрын
Super boss kalamadyamakke dhanyavadagalu 🙏
@geetabadiger86972 жыл бұрын
Super.....Superb.....👍👍👌👍👍Kalamadhyama vlog you tube channel super.....Super....Fine....👌👍👌
@sahakarasuddikmsahakara94926 ай бұрын
ದಿನೇಶ್ ರಂತಹ ಕಲಾವಿದರಿಗೆ ನಮನ ಸರ್ಕಾರ ಇವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಿ ಗೌರವಿಸಬೇಕು.
@geetabadiger86972 жыл бұрын
Happy Wedding Anniversary To You Both.....👑👑👑👑👑💐💐
@rumanawasim41702 жыл бұрын
Best mother ❤️🙏🏽🙏🏽🙏🏽🙏🏽🙏🏽
@murthykv36682 жыл бұрын
She look like dinesh super ma God bless you
@chikkucn29862 жыл бұрын
Sar super sar all video nodthivi tq kala madyama
@rekhatrrekhatr44692 жыл бұрын
Super ajje
@shivaraja33772 ай бұрын
ತುಂಬು ಕುಟುಂಬಕ್ಕೆ ಕೋಟಿ ನಮನಗಳು
@ShakeelAhmed-yp1yi2 жыл бұрын
Excellent 100% satya ammana mattu
@ashwinibr98482 жыл бұрын
so sweet of you mil
@sunderrajan71532 жыл бұрын
Param sir ollae kellasa madtha idira nimage devaru olleyadu madalli
@vijaykumarsiddaramaiah63722 жыл бұрын
unexpected unimaginable.....
@YogithaHN-z1c3 күн бұрын
I'm very happy to see my mam in this video
@sk-lr8wk2 жыл бұрын
Sir giri Dinesh avar video maadi
@jyotijanopantar6797 Жыл бұрын
great ajji
@BirminghamKannadiga2 жыл бұрын
ಪರಮ್, ನವಗ್ರಹ ಸಿನೆಮಾದಲ್ಲಿ ಅವರ ಮಗ act ಮಾಡಿದ್ರು.. ಅವರೆಲ್ಲಿ ಕಾಣ್ತಿಲ್ಲ 🤔🤔
@sanjaynaidu35642 жыл бұрын
Nanna bosssuuuu😘😘😘😘😘
@manjulas33402 жыл бұрын
Nimmantha athe amma aagodu aparoopa koti koti namaskaragalu
@rajarajeshwari19432 жыл бұрын
👏👏👏👏👏 Super Param sir..
@punithkumar6330 Жыл бұрын
Dinesh sir ❤
@shashikalashashikala60402 жыл бұрын
Nice hathe sose👌👌👌👌
@naseerhussain64382 жыл бұрын
ದಿನೇಶ್ ಅವರ ಮಗ ಗಿರಿ ದಿನೇಶ್ ಅವರ ಸಂದರ್ಶನ ಮಾಡಿ ಪರಮ ಸರ್ ಇಲ್ಲಿ ಅವರು ಕಾಣುತಿಲ್ಲ ನವಗ್ರಹ ಚಲನಚಿತ್ರದಲಿ ಪಾತ್ರ ಮಾಡಿದರೆ
@veereshv93952 жыл бұрын
Kalla parmesh muchhoo Bai
@badriprasad79582 жыл бұрын
After long time I got chance to see you it is nice moment
@preetianandvlogs50142 жыл бұрын
Greet atte super
@raghavendraraghavendra77272 жыл бұрын
Suprb param sir👏👏👏👏👏
@dhnushay97182 жыл бұрын
ಸೂಪರ್ sir🙏😍🙏
@shivarudraiahswamy42782 жыл бұрын
ರಾಮಗೋಪಾಲ್ ಕುಟುಂಬದ ಮಾಹಿತಿಯನ್ನು ಪಡೆಯಿರಿ
@vinodr70782 жыл бұрын
Sir.. avaru comedy actor aggakinna munchhe great Willaan Dr Raj Kumar period ...so express with that.....