HOME TOUR-"ಮನೆ ಒಳಗೆ ಪರ್ಸನಲ್ ಬಾರ್ ಮಾಡಿರುವ ನಿರಂಜನ್ ದೇಶಪಾಂಡೆ!-E04-Niranjan Deshapande-KalamadhyamA

  Рет қаралды 764,892

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 456
@KalamadhyamaYouTube
@KalamadhyamaYouTube 9 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@virupakshahosur9080
@virupakshahosur9080 9 ай бұрын
😊
@kidsofindiateamwork
@kidsofindiateamwork 9 ай бұрын
👍🙋‍♂️🙏
@NirmalaMurthy-lz3kv
@NirmalaMurthy-lz3kv 9 ай бұрын
😂,, hu ki to QA​@@virupakshahosur9080
@srinidhiyoganand7818
@srinidhiyoganand7818 9 ай бұрын
Param sir you are looking more energetic which is enhancing the interview superb sir
@praveenkumar-uu4pq
@praveenkumar-uu4pq 7 ай бұрын
🎉
@QuizWorld-bp1fn
@QuizWorld-bp1fn 9 ай бұрын
ಜೀವಿಸಬೇಕು ಮನೇಲಿ.. ಮನೇನೆ ರೆಸಾರ್ಟ್ 100% right Niranjan👌
@guruarakeri
@guruarakeri 9 ай бұрын
ನಿಮ್ಮ ವಿಡಿಯೋ ನೋಡಿ ನಿರಂಜನ್ ದೇಶ್ಪಾಂಡೆ ಫ್ಯಾನ್ ಆಗ್ಬಿಡ್ತೀವಿ best speeching
@irannac
@irannac 9 ай бұрын
Niranjan ಒಬ್ಬ ಜೀವನ ಉತ್ಸಾಹಿ
@Naveenkumark
@Naveenkumark 9 ай бұрын
ನಿಜ
@rp4-shilpa982
@rp4-shilpa982 4 ай бұрын
ನಿಜವಾಗಲೂ ನಿರಂಜನೀಸ್ ಓಪನ್ ಹಾರ್ಟ್ ಪರ್ಸನ್ ಏಕೆಂದರೆ ಎಲ್ಲರೂ ಏನೋ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದೇನೆ ಆದರೆ ನಿರಂಜನ್ ಅದ್ಭುತ ವ್ಯಕ್ತಿ ನಾನು ಈ ವ್ಯಕ್ತಿಯನ್ನು ಇಷ್ಟಪಡುತ್ತೇನೆ ತುಂಬಾ ಧನ್ಯವಾದಗಳು ಸರ್
@sowmyaprasad6115
@sowmyaprasad6115 9 ай бұрын
ನಿರಂಜನ್ ಅವ್ರೇ ನಿಮ್ಮ್ ಮನೇ ತುಂಬಾ ಚೆನ್ನಾಗಿದೆ. ನಿಮ್ಮ ಕನಸಿನ ಮನೆ ಕಾನ್ಸೆಪ್ಟ್ (ಹಳ್ಳಿಮನೆ ) ತುಂಬಾ ಚೆನ್ನಾಗಿರುತೆ ಕಟ್ಟಿ . ಸಾದ್ಯ ವಾದ್ರೆ ನಂಗೂ ತೋರ್ಸಿ.param ಅವ್ರಮೂಲಕ.
@shivahl3451
@shivahl3451 9 ай бұрын
ಎಷ್ಟೇ ಶ್ರೀಮಂತ ಅಗಿದ್ರೂ ಬಡವರಿಗೆ ಸಹಾಯ ಮಾಡುವ ಗುಣ ಇದ್ರೆ ಅವನೇ ನಿಜವಾದ ಶ್ರೀಮಂತ ಇಲ್ದೆ ಇದ್ರೆ ಅವ್ನು ವೆಸ್ಟ್ ಅಂತ.... Jai appu boss🙏🥰🥰💛
@karmadontleaveanyone6896
@karmadontleaveanyone6896 9 ай бұрын
😊 mirror nodi anna
@arnoldarnold817
@arnoldarnold817 9 ай бұрын
Appu god💓💓💓
@bharathkh9792
@bharathkh9792 9 ай бұрын
neen esht janake help madtidiyappa
@gulabitalkiescreations7781
@gulabitalkiescreations7781 3 ай бұрын
ಅವ್ರಪ್ಪ ಮಾಡಿರೋ ದುಡ್ಡಿದ್ರೆ ಇನ್ನೂ ಸಹಾಯ ಮಾಡುವ ಗುಣವಿರುತ್ತೆ
@Y.UMESHYaligarummi
@Y.UMESHYaligarummi 9 ай бұрын
ಮನೆಯೊಳಗೆ ತೀರ್ಥದ ಅಂಗಡಿ😂 ನನಗೆ ತುಂಬಾ ಇಷ್ಟ ಆಯ್ತು ಬ್ರೋ❤
@shilpak3273
@shilpak3273 9 ай бұрын
ನಿಮ್ಮ ಮನೆಯ ಶಿಫ್ಟಿಂಗ್ ನ ಯೋಚನೆ ಮಾಡಿದ್ರೆ ಭಯ ಆಗುತ್ತೆ ನಿರಂಜನ್...... But ನಾನು ನಿಮ್ಮ ನಿರೂಪಣೆ ಗೆ fan.... 💐💐💐
@prashanthgv86
@prashanthgv86 9 ай бұрын
I started getting huge respect on Niranjan after seeing these videos!!
@KavithaSGowda
@KavithaSGowda 9 ай бұрын
ಗಂಡನಿಗೆ ತಕ ಹೆಂಡತಿ ಯಶಸ್ವಿನಿ ಸೂಪರ್ ❤
@avinash.ksuvarna4363
@avinash.ksuvarna4363 9 ай бұрын
ನಿರಂಜನ್ ಬ್ರದರ್ ನಾವು ಮಿಡಲ್ ಕ್ಲಾಸ್ ಜನ ನಾವು ಹೇಗು ಬದುಕ್ಬೇಕು ಅಂತ ಅನ್ಕೋತಿವ ಹಾಗೆ ನೀವು ಜೀವಿಸ್ತ ಇದ್ದೀರಾ ತುಂಬಾ ಖುಷಿಯಾಯ್ತು ನಿಮ್ಮ ಲೈಫಸ್ಟೈಲ್ ನೋಡಿ,ಶುಭವಾಗಲಿ 🙏🏼🙏🏼🙏🏼
@prathapprathu2029
@prathapprathu2029 9 ай бұрын
Yas
@jagadishr5397
@jagadishr5397 9 ай бұрын
I did not know anything about this person but his sketches says a lot about him. Nice to know Niranjan! I had learnt a thing which I ignored! Thank you both!
@Nolimitsinworld
@Nolimitsinworld 9 ай бұрын
Niranjan avru eno niroopane madkond eno comedy madkond irtare ankondide but ur adbhuta hats of to u
@southtonorth-original
@southtonorth-original 9 ай бұрын
ಅಬ್ಬಬ್ಬಾ.... ನಿರಂಜನ್ ದೇಶಪಾಂಡೆ ಈ ಥರ ಅಂತ ಅಂದ್ಕೊಂಡಿರ್ಲಿಲ್ಲ.... ಏನೋ ಹೇಗೋ ಮಾಡ್ಕೊಂಡು ಹೋಗ್ತಿರ್ತಾನೆ ಅಂತ ಅಂದ್ಕೊಂಡಿದ್ದೆ.... ಈತನೂ ಒಬ್ಬ ಒಳ್ಳೆಯ ಕಲಾವಿದ...
@suryamobilssm914
@suryamobilssm914 9 ай бұрын
ತುಂಬಾ ವಿಡಿಯೋಗಳು ಖುಷಿ ದುಖಃ... ಆಶ್ಚರ್ಯ... ಅಭಿಮಾನ.... ಆತಂಕ...ಉಸ್ತಾಹ... ಕಾತುರ... ಆತ್ಮ ವಿಶ್ವಾಸ... ಬದಲಾವಣೆ... ಆಸಕ್ತಿ... ಚರಿತ್ರೆ... ಬದುಕು... ಯಶಸ್ಸು.... ಜೀವನ... ಸಮಾನತೆ..... ಬಡವ.... ಶ್ರೀಮಂತ..... ಶಕ್ತಿ...... ಯುಕ್ತಿ.... ತಂದೆ... ತಾಯಿ....ಅಣ್ಣ ತಂಗಿ... ಒಬ್ಬ ವ್ಯಕ್ತಿ.... ವ್ಯಕ್ತಿತ್ವ..... ಗುರಿ..... ಓದು. ಆಟ ಪಾಠ.... ಚಿಂತನೆ.... ಆನಂದ.... ನಿದ್ದೆ ಬಾರದ ರಾತ್ರಿ.... ನಿದ್ದೆ ಗೆದಿಸುವಂತ... ಗುರಿಗಳು.. ಛಲ... ಯಶಸ್ಸಿನ ಮೂಲ... ಪ್ರತಿಯೊಬ್ಬರ ಕಷ್ಟ... ಅವರಿಗಿಂತ ನಾವೇ ಉತ್ತಮ... ಯಾವುದು ಶಾಶ್ವತವಲ್ಲ. ..... ನಿರಾಸಕ್ತಿ..... ಜೀವನದ ಮೌಲ್ಯ... ಕಲಿಯುವಿಕೆ... ಅವಿತ..ಕಲೆಗಳು ... ಹೇಳಲಾಗದ ನೋವು. ಖುಷಿಗಳು... ಪಶ್ಚಾತಾಪ..... ಹಳ್ಳಿ ಜೀವನ... ಸಿಟಿ ಜೀವನ.. ಉತ್ತಮ.. ಮದ್ಯಮ... ಪರಿಚಯ.. ಗೆಳೆತನ.. ನಂಬಿಕೆ... ಜೀವನದ.ಅತಿ.. ಮುಖ್ಯವಾದ ವಸ್ತು .. ಬಂಡ ದೈರ್ಯ.. ದೈರ್ಯ.... ಆಗುತ್ತಾ.. ಇಲ್ಲವೋ.... ವಯಸ್ಸಿನ ಅಂತರ... ಪಟ್ಟು ಹಿಡಿದು ಸಾಧಿಸು... ಬಾಂಧವ್ಯ...ಇನ್ನೂ ಅನೇಕ ವಿಧವಾದ ಮೌಲ್ಯಗಳು ನಿಮ್ಮ ವೀಡಿಯೋ ದಲ್ಲಿ ಬಂದಿದೆ ಜೀವನದ ತುಂಬಾ ಬದಲಾವಣೆಗಳು ಆಗಿದ್ದು ...ವಿಡಿಯೋದಲ್ಲಿ ಅವರು ಪಟ್ಟ ಕಷ್ಟ ಸುಖ ದುಃಖ ಗಳು.. ಉತ್ತಮ ವ್ಯಕ್ತಿಯಲ್ಲಿ ಬದಲಾವಣೆ ಯಾಗುತ್ತಿದೆ.. ಜೀವನದಲ್ಲಿ ಬದುಕುವ..ಛಲ... ತುಂಬುತ್ತಿದೆ... ಈ ನಿಮಗೆ ತುಂಬು ಹೃದಯದ ಧನ್ಯವಾದಗಳು❤🎉🎉 🙏.... ಹೀಗೆ ನಿಮ್ಮ ಯಶಸ್ಸು..... ವೀಡಿಯೋ ಗಳು ಮುಂದುವರೆಯುತ್ತಿರಲಿ ಸೂರ್ಯ(ಸುರೇಶ್).ಚಾಮರಾಜನಗರ......❤❤
@Chaitra-y1x
@Chaitra-y1x 9 ай бұрын
❤❤❤❤❤❤
@bhavyas9241
@bhavyas9241 9 ай бұрын
Wonderfully written
@suryamobilssm914
@suryamobilssm914 9 ай бұрын
@@bhavyas9241 thnks 🙏❤️
@pramodpolicepatil6470
@pramodpolicepatil6470 9 ай бұрын
Niranjan sir. Multi Tallanted🎉. Very Humble human being❤😊
@AshrayGiri
@AshrayGiri 9 ай бұрын
🏠🙏...,ಶುಭೋದಯ ನಿಮ್ಮ ಎಲ್ಲರಿಗೂ., ಒಳ್ಳೆಯದಾಗಲಿ, ದೇವರ ಕೃಪಾಶೀರ್ವಾದ ಸದಾ ಕಾಲ ನಿಮ್ಮೊಂದಿಗೆ ಇರಲಿ ಎಂದು ಬೇಡಿಕೊಳ್ಳುವ ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ ಸರ್.,
@naveenmattur8157
@naveenmattur8157 9 ай бұрын
18:55 ಕಾಡಿನ ಕಥೆಗಳು - ಕೆನ್ನೆತ್ ಅಂಡರ್ಸ್'ನ್ ಭಾಷಾಂತರ - ಪೂರ್ಣಚಂದ್ರ ತೇಜಶ್ವಿ (ಬೋರಯ್ಯನ್ನ ಯುದ್ಧ ನೃತ್ಯ)
@techinkannada360
@techinkannada360 9 ай бұрын
Wow Means alot ❤❤❤
@nagarajdevali7389
@nagarajdevali7389 9 ай бұрын
ಸೂಪರ್ ಎಪಿಸೋಡ್ 🎉🎉🎉❤❤❤❤ ತುಂಬಾ ಖುಷಿ ಆಯ್ತ್ ಇದ್ರೆ ಹೀಗೆ ಇರ್ಬೇಕು 😊😊😊
@bhavyaraghu693
@bhavyaraghu693 9 ай бұрын
Wow for niranjana sir talks❤❤❤❤❤❤❤❤❤❤❤ superb life style... I love it more more❤
@jagannathachari8257
@jagannathachari8257 5 ай бұрын
Thank you so much Param sir.....Niranjan Deshpande.....avr vedio madiddkke really talented avru....neravada matu......yavdnnu muchhittill.....great....❤❤❤❤
@shrih8891
@shrih8891 9 ай бұрын
Good home, good creativity by Niranjan - it shows his passion for life. Good luck
@roopakarthik2313
@roopakarthik2313 9 ай бұрын
I am ur fan Niranjan.. ur house is superb and ur art is awesome...
@manojkulal1909
@manojkulal1909 9 ай бұрын
ನಿಮ್ಮ ನಿರುಪನೆ ಅದ್ಭುತ ಪರಮ ಸರ್ ದೇವರು ನಿಮ್ಮನ್ನು ಚೆನ್ನಾಗಿ ಇಡ್ಲಿ
@RsArpi
@RsArpi 9 ай бұрын
Really u r a artist superb i just loved ur sketch n even poet also .multi talented person u r just amazing ❤
@srinivas.r3904
@srinivas.r3904 9 ай бұрын
Niranjan You lived like ur wish Nalku Jana nanooru Anthare Nimma limit Nalliri kelavaru kaddu mucchi madthare kannada best Anchor
@ushamurali8490
@ushamurali8490 9 ай бұрын
ಪರಂ ರವರೆ great ಅಂತ ಪದವನ್ನು ಯಾವಾಗ ಉಪಯೋಗಿಸಿದರೆ ಒಳ್ಳೆಯದು ಹೇಳಿ 😊
@maheshmyageri7914
@maheshmyageri7914 9 ай бұрын
ನಿಮ್ಮ ಜೀವನ ಪ್ರೀತಿ ತುಂಬಾ ಇಷ್ಟ ಆಯ್ತು ಬ್ರೋ
@deepakachar828
@deepakachar828 9 ай бұрын
Naav nim abhimaani niranjan annaa❤🎉
@MaheshRY999
@MaheshRY999 9 ай бұрын
Niranjan ravarige dhodda namaskara, nim thoughts superb n living style. Yeladhakintha hechagi nim mane madadhi nimge object maad dhe support maadthiruvudhakke avrge ondh namaskara
@rawaialmajidpharmacy7612
@rawaialmajidpharmacy7612 8 ай бұрын
Niranjan sooo matured person ...just live the life in your way..i lk his thought
@hitheshr450
@hitheshr450 9 ай бұрын
Both humble people.. God Bless them 🙏🌹👍
@kafarmerruralking5533
@kafarmerruralking5533 9 ай бұрын
Super.. Life is shot enjoy till end. Aste guru
@navyal1722
@navyal1722 Күн бұрын
Super niranjan anna and yashu madam ❤️ both are good heart person ❤️
@BJKitchenHeaven24
@BJKitchenHeaven24 9 ай бұрын
You are really an inspiration Niranjan Sir, hope you reach great heights!👌❤
@madhuratr4189
@madhuratr4189 8 ай бұрын
Yenri Param ee level ge iro interview madidiralla.. Best interview.. Ond olle university nalli course madida haage aaytu Niranjan interview nodi.. I am in hangover of Niranjan university 🙏🙏🙏🙏🙏
@vinayakrbhat8057
@vinayakrbhat8057 9 ай бұрын
Niranjan Deshpande olleya vyakthi ❤🎉
@channabasappa4006
@channabasappa4006 9 ай бұрын
ಸರ್ ನನಗೊಂದು ಹ್ಯಾಂಡಿಕ್ಯಾಪ್ಟ್ ಬೈಕ್ ಕೊಡುವವರಿದ್ದಾರೆ ಕೊಡಿಸಿ ಸರ್ ದಯವಿಟ್ಟು ಒಂದು ಹೆಲ್ಪ್ ಆಗುತ್ತೆ ನನ್ನ ಜೀವನಕ್ಕೆ ಏನಾದರೂ ದಾರಿ ಆಗುತ್ತೆ
@prajwalkajjodi2252
@prajwalkajjodi2252 9 ай бұрын
Contact no kodi
@navanithanavanita-iu1cu
@navanithanavanita-iu1cu 5 ай бұрын
ನಿರಂಜನ್ ದೇಶಪಾಂಡೆ ಅವರ ಮನಸ್ಥಿತಿ ಸರಳ ಮನಸ್ಥಿತಿ ಸೂಪರ್👍🏾
@kvhiremath4083
@kvhiremath4083 9 ай бұрын
Niranjan avara interview tumba chennagide Halli Mane namagu torisi
@ShivaputraChikkodi-qh9le
@ShivaputraChikkodi-qh9le 9 ай бұрын
ಪರಮ ಸರ್ ಸಂದರ್ಶನ ಮಾಡಿದ್ದಾರೆ ಅಂದ್ರೆ ಅವರು ಖಂಡಿತವಾಗಲೂ ಸಾಧಕರೇ.
@rashmiramesh2937
@rashmiramesh2937 9 ай бұрын
ಮನೆಯಲ್ಲಿ ಹಿರಿಯರು ಇಲ್ಲ, ಕಿರಿಯರು ಇಲ್ಲ, ಅದಕ್ಕೆ bar ದೇವರ ಮನೆ 😄😄
@vedavathin.s8765
@vedavathin.s8765 6 ай бұрын
ಸಮಾಜ ಘಾತಕರು,ಸೆಲೆಬರೇಟಿ ಹೆಸರಿನ
@LalithaN-rk8id
@LalithaN-rk8id 9 ай бұрын
Very interesting, open minded & hearted...thumba Khushi ayitu ee program... thank you...God bless
@sandhyag1115
@sandhyag1115 9 ай бұрын
Nice drawing & lovely life style thoughts ❤❤
@updatingKARNATAKA
@updatingKARNATAKA 9 ай бұрын
ಅದ್ಭುತವಾಗಿ ಮೂಡಿ ಬಂದಿದೆ😊
@shivaprasad320
@shivaprasad320 9 ай бұрын
ಪಾಂಡೆ.... ನಿರಂಜನ್ ದೇಶಪಾಂಡೆ ಸೂಪರ್ ಸರ್!
@Ammu-x1e
@Ammu-x1e 9 ай бұрын
Param sir u deserved welcome gift from cute pair.
@shobhalvenkatesha2727
@shobhalvenkatesha2727 9 ай бұрын
Yes such homes are most needed in this time, iam also looking for such project
@nandini6946
@nandini6946 9 ай бұрын
Nice sketches niranjan sir😍 I watch all ur interviews but I never feels bored …. Very interesting and funny interviews
@santhoshkumar-py5gy
@santhoshkumar-py5gy 9 ай бұрын
idu no 1 home tour Episode...
@gokulroy3133
@gokulroy3133 9 ай бұрын
Niranjan deshponde congralutions....🎉🎉
@muttubaragi123
@muttubaragi123 9 ай бұрын
Niranjan sir ultimate person with ultimate taste
@bgowda6989
@bgowda6989 9 ай бұрын
Nice interview, nice home, nice explanation by Niranjan
@manteshm3265
@manteshm3265 9 ай бұрын
ಸರ್ಕಾರದ ಪ್ರಾಮಾಣಿಕ ಅಧಿಕಾರಿಗಳ ಹಾಗೂ ಅವರ ಜೀವನದ ಬಗ್ಗೆ ತೋರಿಸಿಕೊಡಿ ಪರಂ ಸರ್
@simplelifeKannadavlog
@simplelifeKannadavlog 9 ай бұрын
ಮನೆ ತುಂಬಾ ಚೆನ್ನಾಗಿದೆ ಆದ್ರೆ ಬಾರ್ ಸೆಟಪ್ ಇಷ್ಟ ಆಗ್ಲಿಲ್ಲ 😄 ಪರಮ್ ಸರ್ ನೋಡಿದ್ರು ನಿರಂಜನ್ ಸರ್ ಮನೆ ಬಾರ್ ಅವರ ಬಾಯಲ್ಲಿ ನಿಲ್ತಾನೇ ಇಲ್ಲ ನೀರು 😂
@TheJraghu
@TheJraghu 5 ай бұрын
Next time nimge enu istano anta keli madtaare bidi....
@arunkumarhs3507
@arunkumarhs3507 9 ай бұрын
28:40 ಸರ್ ರವಿಚಂದ್ರನ್ ಅವರನ್ನ ಕೇಳಿ ಒನ್ಸ್ ಮೋರ್ ಏಕಾಂಗಿ ಸೆಟ್ ಹಾಕ್ತಾರ 😂😂😂😂
@Raja-ky2bg
@Raja-ky2bg 9 ай бұрын
😂
@vrdp787
@vrdp787 9 ай бұрын
For his latest video on power TV: Niranjan...., Talene kedisikolla bedi...., Neevu tappenu hilla, correct age heliddeera.... Summne beku anta,,, nimmanna target maaduttiddaare,,, Ond category e thara vishyakke kayuttiruttaare..., ❤Niranjan ❤😊 Dnt worry
@GBSSANDEEP
@GBSSANDEEP 9 ай бұрын
supar your home my drem ❤️ god blessing you 🙏🙏🙏
@doncorleone3901
@doncorleone3901 9 ай бұрын
Nan mane kooda hinge, nanna bar, ravi belagere books, Tejasvi, Kenneth Anderson. Only thing my collection of alcohol is much bigger, and my favorite Belagere book is Nee hinga nodabyada nanna 😂
@VikasKagawad
@VikasKagawad 9 ай бұрын
Sir neeranjan Deshpande avaru madidashtu atitya nimage yaru madilla anisutte.Olle manasu Deshpande avar kutumbdu
@doncorleone3901
@doncorleone3901 9 ай бұрын
Yes avara culture adralle gothaguthe. Excellent human being
@shekarkumbar6341
@shekarkumbar6341 9 ай бұрын
ಪರಮ ವೊವರ್ ಆಕ್ಟಿಂಗ್ ಮಾಡಬೇಡಿ ನೋಡೋಕೆ ಆಗ್ತಿಲ್ಲ
@reddys9205
@reddys9205 9 ай бұрын
Yakle maga 😂😂😂 nodo parvagilla
@cariappakavan8766
@cariappakavan8766 9 ай бұрын
ಅವರು ಪ್ರತಿ ಕ್ಷಣವನ್ನು ಅನಂದಿಸುತ್ತಿದ್ದಾರೆ,ನಿಮಗೆ ಆಗೋಲ್ಲ ಅಂದ್ರೆ ನೋಡಬೇಡಿ
@shivuwalikar3087
@shivuwalikar3087 9 ай бұрын
ನಮಗಂತೂ ಹೇಳಿ ಸಾಕಾಗಿದೆ ಓವರ್ ಆಕ್ಟಿಂಗ್ ಬೇಡ ಅಂತ 😂
@MunirajRaj-zz8bd
@MunirajRaj-zz8bd 9 ай бұрын
Nodbeda hogo shede 😅
@shortlife1083
@shortlife1083 9 ай бұрын
Olledan matra tilkali brother avr hege annodu helak namg ond value irbekala
@harishjyothish2006
@harishjyothish2006 9 ай бұрын
ನಿರಂಜನ್ ರವರಿಗೆ ನಮಸ್ತೆ ತುಂಬಾ ಚೆನ್ನಾಗಿ ಜೀವಿಸ್ತೀದೀರಾ ಆಗೇ ಇರಿ ನಿಮ್ಮ ತನನ ಯಾವತ್ತೂ ಬಿಟ್ಕೊಡಬೇಡಿ we love u ನನಗೆ ಇಷ್ಟ ಆಗಿದು ನಿಮ್ಮ ಫ್ಯಾಮಿಲಿ ಹೊಂದಾಣಿಕೆ ಕೊನೆವರೆಗೂ ಆಗೇ ಇರಿ ❤️❤️❤️
@RebelKannadiga-d6p
@RebelKannadiga-d6p 9 ай бұрын
9:21 thu enri niv yavatu botteles nodde ero tara ..😂😂 reaction
@weall...2020
@weall...2020 9 ай бұрын
ಇವತ್ತಿನ ದಿನಗಳಲ್ಲಿ ಜನ ತಾವು ಕುಡಿತಕ್ಕೆ ದಾಸರು, ಕುಡುಕರು ಅನ್ನೋದನ್ನು ಎಷ್ಟು ಧೈರ್ಯವಾಗಿ ಹೇಳಿಕೊಳ್ಳುತ್ತಾರೆ 😂😂😂😂
@ganeshagowri2525
@ganeshagowri2525 9 ай бұрын
Yes
@simonfernandes4478
@simonfernandes4478 9 ай бұрын
ಫೇಕುಗಳು ಮಾತ್ರ ಡ್ರಾಮಾ ಮಾಡ್ತಾವೇ... ಅಷ್ಟೇ.. 🤣
@bgmi2333
@bgmi2333 9 ай бұрын
Kudyodhu yenu thappalla avaravara vyakthika vichara. Alpa swalpa kudiyodhu arogyakke olledhu Doctor kuda helathare. Foreign nalli 90% yella kudithare daily utadha jothe adhu ondh culture ashte
@lohiable
@lohiable 9 ай бұрын
ನಮ್ಮ ಲೈಫ್ ನಮ್ಮ ಇಷ್ಟ ಅಲ್ವಾ ನಿರಂಜನ್ is open hearted person i like him
@shree1787
@shree1787 9 ай бұрын
Siddana Bitti Bhagya nadeyode 🥃 Kudukarinda 🙋
@remygowda1523
@remygowda1523 9 ай бұрын
Nan favourite writer kooda Ravi belegere sir. Heli hogi karana nandhu favourite book sir. O manase indha odhoke shuru madi Ravi belegere sir fan agiddhu nanu.
@ChandrashakerChandrashaker-b7g
@ChandrashakerChandrashaker-b7g 9 ай бұрын
ತುಂಬಾ ಚಂದ ❤
@lidwinlobo3063
@lidwinlobo3063 9 ай бұрын
ನಿರಂಜನ್ ಸರ್, ನಿಮ್ಮ ಹಳ್ಳಿ ಮನೆ ಕಟ್ಟೋ ಆಸೆ ಬೇಗನೆ ನೆರವೇರಲಿ.
@sbpatilteam426
@sbpatilteam426 9 ай бұрын
🔥 nivu... My favourite
@PrajwalHarish-ys3ns
@PrajwalHarish-ys3ns 9 ай бұрын
Niranjan brother, your simply awesome 😍😍
@sureshbn8842
@sureshbn8842 8 ай бұрын
Niranjan real fighter all the best please look your chance in movies villan character
@ramugowdas7757
@ramugowdas7757 8 ай бұрын
Supar guru urkolor urkollali niv matra supar agi beliri god bless u
@sarithamanjunath9317
@sarithamanjunath9317 9 ай бұрын
Your sketches are very beautiful sir
@ganeshraju4313
@ganeshraju4313 9 ай бұрын
Niranjan nimge filter illa. I like your attitude.
@3Vikram...
@3Vikram... 9 ай бұрын
8:27 justice for Sowjanya❤
@ppm3959
@ppm3959 9 ай бұрын
Kelavu Jana KZbinrs sumne bedde iro vishada bagge video madi aktare..sowjanya savige nyaya kodusbeku anta esto Jana horata madtidare adre yaru avrge saport madtilla.... param avru janagalige olle mahiti kodthare good...
@3Vikram...
@3Vikram... 9 ай бұрын
@@ppm3959 🙏💯👌👌
@3Vikram...
@3Vikram... 9 ай бұрын
@@ppm3959 last hope vote for nota
@umeshhr5672
@umeshhr5672 9 ай бұрын
Super.neranjan.sir.❤️❤️
@rohitbn3119
@rohitbn3119 9 ай бұрын
ನಿರಂಜನ್ ದೇಶಪಾಂಡೆ ಅವರ ಮನೆಗೆ ನಂಗು ಒಂದ್ ಸಾರಿ ಹೋಗಿ ನೋಡ್ಕೊಂಡು ಬರಬೇಕು ಅನ್ನಿಸ್ತಿದೆ ಪರಮ ಸರ್.....😅🙏🏻
@PradeepBk-px4gn
@PradeepBk-px4gn 9 ай бұрын
1.55 super ♥️
@pushpakrishnamurthy9839
@pushpakrishnamurthy9839 9 ай бұрын
ನಿರಂಜನ. ನಿಮ್ಮ ಮನಿ ಮತ್ತ ಹವ್ಯಸ ಸುಎಸ್super. 👌👌👌👌🙏🏼😁
@shankar7881
@shankar7881 4 ай бұрын
ನಮ್ಮ ಜೀವನದ ಇದನ್ನೆಲ್ಲ ಯಾವಾಗ ನೋಡ್ತೀವಿ ಏನು😢
@DoraPinto-vv4km
@DoraPinto-vv4km 9 ай бұрын
Niranjan sir nivu kannada mathnaduvaga ennu kelbeku anisthade sir❤
@jaikumarjairaj6216
@jaikumarjairaj6216 9 ай бұрын
Niranjan is a very talented person 😊
@surisuresh9206
@surisuresh9206 9 ай бұрын
Very interesting personality. He also exaggerates the reality too much to almost lying.
@Manjumanu006
@Manjumanu006 9 ай бұрын
ದೇವರ ಮನೆ ✅️😍
@SantoshKumar-np1wr
@SantoshKumar-np1wr 8 ай бұрын
One of the best episode.. My favorate...
@user-HANAMANT_BELLUR
@user-HANAMANT_BELLUR 8 ай бұрын
ತುಂಬಾ ಚೆನ್ನಾಗಿದೆ ಹೇಳಿದಿರಿ ಸರ್ ನಿಮ್ಮ ಆಸೆ ಬೇಗ ನೆರವೆರಲ್ಲಿ
@DjKitty07
@DjKitty07 7 ай бұрын
Fan aagi bitte niranjan sir nimage
@gbasavaraja8777
@gbasavaraja8777 9 ай бұрын
Nice home❤ nice mindset Nice taste
@svt1989
@svt1989 9 ай бұрын
Nijavaglu e drawing nimdena bro ನಂಬೊಕ್ಕೆ ಅಸಾಧ್ಯ ನಿರೂಪಣೆ ಮತ್ತು ಡ್ರಾಯಿಂಗ್ ಸೂಪರ್
@adventure765
@adventure765 9 ай бұрын
Best interview....❤
@sudhasadvi7558
@sudhasadvi7558 9 ай бұрын
Niranjan really super
@prajwalguddadmane1988
@prajwalguddadmane1988 8 ай бұрын
Niranjan despande is some host for his friend👌
@MaheshaNayaka-zm9dk
@MaheshaNayaka-zm9dk 9 ай бұрын
Super super ❤❤❤
@NaveenkumarsNaveenkumarsr
@NaveenkumarsNaveenkumarsr 9 ай бұрын
ಸರ್ ಮನೆ ಬಾಡಿಗೆ ಎಷ್ಟು ಸರ್ ಸೂಪರ್ ಸರ್
@arnoldarnold817
@arnoldarnold817 9 ай бұрын
Super niranjan from yuva 🔥boss fan
@padmavathi9044
@padmavathi9044 9 ай бұрын
Nirj sir, u r great idea.
@geetabadiger8697
@geetabadiger8697 9 ай бұрын
Kalamadhyama Vlog You Tube Channel 🙏🙏 Super Video Blog 👍👍
@ShivakumarBR-p3g
@ShivakumarBR-p3g 2 ай бұрын
Super sir good family ❤❤
@HAMIDABHAS
@HAMIDABHAS 9 ай бұрын
ಓವರ್ ಆಕ್ಟಿಂಗ್ 😂😂😂
小丑女COCO的审判。#天使 #小丑 #超人不会飞
00:53
超人不会飞
Рет қаралды 16 МЛН