HOME TOUR-"ಉದ್ಯಮಿ ಗುಹಾಂತರ ರಮೇಶ್ ಸುರಂಗದ ಒಳಗೆ ಕಟ್ಟಿದ ಬಂಗಲೆ!-E01-Guhantara Ramesh-Kalamadhyama-

  Рет қаралды 2,072,884

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 1 200
@KalamadhyamaYouTube
@KalamadhyamaYouTube 10 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@anushac682
@anushac682 10 ай бұрын
Qq❤❤1aàaà❤1aa
@susheelamuddu732
@susheelamuddu732 10 ай бұрын
Enu beautiful manegalu toristhira sirgod bless you
@rajashekartn5800
@rajashekartn5800 10 ай бұрын
3334
@savimahesh.1947
@savimahesh.1947 10 ай бұрын
Bhagavantha intha video innondu dayamaadi torisbedi, nijwaaglu mane maalikaru kaviyaagi mane kattidru, aadre nammanthavru huccharaagi mane bidabekaagtade. Mane annoku kashta-swarga anlikku kashta. Ondontu helbodu "inthadde mane(gaali-belaka madye jeeviso mane) ellaru avaranukulakke kattodre Krishna baruvavolage "RamaRajya" naavella nodabahudu. Yaariggottu adanna nodi " Ayodhyeya Baala Rama, nijavaagi bandaru barabahudu". Worth watching. Illiya nimma ella video galalli "the best idu". Next idakku best saadyava? . Nanagannisuvudu asaadya, nivenantiri?. Nimma Mumbai na episode nalli avara maneya baggeya yochane keli manushya irodrallu truptiyaagirbodu annistittu. Aadre idanna nodi , mane hegirabeku antha yochisodralli tappilla. Akasmaattagi naanenaadru idara 1% iruva maneyaadra endaadra kattidre heltene. Dayamaadi adara video maadlikke barbeku aaita?. Dhanyavaadagalu 🙏.
@bhavimanichandrakant1416
@bhavimanichandrakant1416 10 ай бұрын
Best and best no comments, God bless the family members.
@SomeshDA-n4u
@SomeshDA-n4u 9 ай бұрын
ಜೀವನ ತಂಬ ಅಳದಿಂದ ಅನುಭವಿಸಿದಿರ ನಿಮ್ಮ ವಿಶಾಲ ಶುದ್ಧ ಮನಸಿಗೆ ನನ್ನ ಚಂದ್ರನ ತಂಗಾಳಿಯ ನಮಸ್ಕಾರ
@adiadda97
@adiadda97 9 ай бұрын
ನಮ್ಮ ಕನ್ನಡಿಗರು ಹೀಗೆ ಬೆಳೆಯುವದು ಮತ್ತಷ್ಟು ಹೆಚ್ಚಾಗಲಿ 🙏🙏💐💐
@ThePeacefulinvestment
@ThePeacefulinvestment 10 ай бұрын
ದುಡ್ಡು ಕೊಟ್ಟು ವಿಗ್ರಹ ತಗೊಬಹುದು , ಅನುಗ್ರಹ ವನನೆಲ್ಲಾ.... wow superb line sir❤
@laxmannandihal220
@laxmannandihal220 6 ай бұрын
🙏🙏
@shashikumar9634
@shashikumar9634 10 ай бұрын
ಕರಿಯಮ್ಮ ತುಂಬಾ powerfull sir.. ನಮ್ಮ ಗ್ರಾಮದೇವತೆಯು ಸಹ ಹೌದು.. ಕರಿಯಮ್ಮ ನಿಮಗೆ ಇನ್ನೂ ಯಶಸ್ಸು ನೀಡಲಿ..
@aebatterypointgangadhar1126
@aebatterypointgangadhar1126 10 ай бұрын
ಹಬ್ಬ ಅಬ್ಬಬ್ಬಾ ಹಿಂದೆಂದೂ ನೋಡಿರಲಿಲ್ಲ ಮುಂದೆ ನೋಡುತ್ತೇನೋ ಗೊತ್ತಿಲ್ಲ ಅದ್ಭುತ ಜಗತ್ತು ಈ ಮನೆಯೊಳಗಿದ್ದು ಮನದೊಳಗೆ ಇತ್ತು ಧನ್ಯ ಎಂಬ ಪದ ಇದು ಕಂಡ ಮೇಲಾಯಿತು
@hemas1929
@hemas1929 10 ай бұрын
ತುಂಬಾ ಚನ್ನಾಗಿ ವಿವರಣೆ ಖುಷಿ ಆಯ್ತು 😍😍🎉🎉🎉🎉🎉ಅದ್ಭುತ ಮಾತುಗಳು ಮತ್ತೆ ಮತ್ತೆ ನೋಡ್ಬೇಕು ಅನ್ನಿಸುತ್ತೆ ನೈಸ್ ಶೇರ್ ಹೇಳುವುದಕ್ಕೆ ಮಾತುಗಳು ಸಾಲದು 🎉🎉
@RRR........721
@RRR........721 10 ай бұрын
ಹೌದು ಸರ್ ಇತ್ತೀಚಿಗೆ ನಮ್ಮ ಜೀವನ ಶೈಲಿಗೆ ಅನುಗುಣವಾಗಿ ನಾವು ಮನೆ ಕಟ್ಟಿಕೊಳ್ಳೋದಕ್ಕಿಂತ ಒಂದು ದಿನದ ಗೃಹಪ್ರವೇಶ ಕ್ಕೆ ಬಂದೋರು ಮೆಚ್ಚಿಸೋಕೆ ಮನೆ ಕಟ್ಟತಾ ಇದೀವಿ. ಪ್ರತಿಷ್ಠೆ ಗೋಸ್ಕರ ಜೀವನ ಮಾಡೋದೇ ಆಗಿ ಹೋಯಿತು ಇತ್ತೀಚಿಗೆ, ಬೇರೆಯವರ ಮೆಚ್ಚಿಸೋಕೆ ಜೀವನ ಮಾಡೋದು ಆಗಿ ಹೋಯಿತು ನಮ್ಮ ಜೀವನ ಶೈಲಿ.
@veerannagsmyindia
@veerannagsmyindia 10 ай бұрын
ಬದುಕಲು ಒಂದು ಗೂಡು ಬೇಕು ಆದರೆ ಅದರೊಳಗೆ ನಾವು ಬದುಕುವಂತಿರಬೇಕು ( ಮಿತಿ ಮೀರಿದ ಸಾಲಗಳು ಇರಬಾರದು )
@vanikalappa989
@vanikalappa989 10 ай бұрын
Mane thumba sogasagide
@Rama-ev9mr
@Rama-ev9mr 10 ай бұрын
​@@veerannagsmyindiapppppppppppppppppppppppppppppppppppp ppl pppppp⁰⁰
@ramavijayendra9316
@ramavijayendra9316 10 ай бұрын
❤❤ 👌👌🎊
@basavarajasn824
@basavarajasn824 10 ай бұрын
😊😊😊😊😊😊😊😊😊😊😊
@manjeshmanja9100
@manjeshmanja9100 10 ай бұрын
ಜೈ ಬೀರಲಿಂಗೇಶ್ವರ ಸ್ವಾಮಿ ಎಲ್ಲರಿಗೂ ಒಳ್ಳೆಯದು
@mysteryworldinkannada2495
@mysteryworldinkannada2495 10 ай бұрын
🙏🙏🙏🙏
@mysteryworldinkannada2495
@mysteryworldinkannada2495 10 ай бұрын
🙏🙏🙏🙏
@mysteryworldinkannada2495
@mysteryworldinkannada2495 10 ай бұрын
🙏🙏🙏🙏
@mysteryworldinkannada2495
@mysteryworldinkannada2495 10 ай бұрын
🙏🙏🙏🙏
@annifakkiresh9540
@annifakkiresh9540 8 ай бұрын
🙏🏼🙏🏼
@mandarapriya3530
@mandarapriya3530 10 ай бұрын
ಅತೀ ರಮಣೀಯ ಮತ್ತು ಅವರ ಮಾತು ಸರಳ ನೆಡವಳಿಕೆ, ಮಾತುಗಳಲ್ಲಿ ವರ್ಣಿಸಲು ಅಸಾಧ್ಯ. ಅತೀ ಅದ್ಬುತ 🙏🙏
@Mitunjiva
@Mitunjiva 3 ай бұрын
ನಿಜವಾಗಿ ಸೊಗಸಾಗಿದೆ ಹೃದಯ ತುಂಬಿ ಬಂತು ಇಂಥ ಹೃದಯ ಶ್ರೀಮಂತ ರಾಗಿ... ಕನ್ನಡ ಅಭಿಮಾನ ಕವಿ ಗಳ ಮೇಲೆ ಪ್ರೀತಿ, ಜೀವನ ಉತ್ಸಹ.... ಲವ ಲವಿಕೆ.... Good all in one package sir👌👌👌
@MrRameshsn
@MrRameshsn 3 ай бұрын
ಧನ್ಯ 🙏🙏🙏🙏🙏
@kavitha1984
@kavitha1984 10 ай бұрын
ರಮೇಶ್ ರವರಿಗೆ ಕೋಟಿ ಧನ್ಯವಾದಗಳು 🙏🏻🙏🏻🙏🏻🙏🏻ನಿಮ್ಮ ಸರಳ ಮಾತು ಕತೆ, ಸರಳ ವ್ಯಕ್ತಿತ್ವ, ಸರಳ ನಡವಳಿಕೆ, ಅದ್ಭುತವಾದ ವಾಕ್ಚಾತುರ್ಯಾ, ಕನ್ನಡದ ಅಭಿಮಾನ ಕನ್ನಡ ಕವಿಗಳ ಮೇಲಿನ ಒಲವು ತುಂಬಾ ಅದ್ಭುತ.... 🥰🥰🥰🥰🥰ನಿಮ್ಮ ಕುಟುಂಬ ಸದಾ ಹೀಗೆ ಇರಲಿ ❤️❤️❤️❤️🌹🌹🌹💐💐💐💐💐
@swamydrworkzonedrs2908
@swamydrworkzonedrs2908 10 ай бұрын
ನನ್ನ ಜೀವನದಲ್ಲಿ ಸದಾ ನೆನಪುಳಿಯುವ ಮನೆ ಇದು ನಾನು ನೋಡಿದ ಎಷ್ಟೋ ಮನೆಗಳಿಗಿಂತ ಅದ್ಭುತವಾಗಿದೆ.....
@ssbr123
@ssbr123 10 ай бұрын
I always dream of having my home like this
@VarnikasKitchenVlogInKannada
@VarnikasKitchenVlogInKannada 10 ай бұрын
ಪ್ರಕೃತಿಗೆ ತುಂಬಾ ಹತ್ತಿರವಾದ ಮನೆ ನೋಡಿ ತುಂಬಾ ಮನಸ್ಸಿಗೆ ಆನಂದವಾಯಿತು ಧನ್ಯವಾದಗಳು
@my3raghu
@my3raghu 10 ай бұрын
ನಾನು ತುಂಬಾ ಖುಷಿಯಾಗಿ ನೋಡಿದ ವಿಡಿಯೋ ಇದು. ತುಂಬಾ ಸೊಗಸಾಗಿ ಚಿತ್ರೀಕರಣ ಮಾಡಿದ್ದೀರ. …. ರಮೇಶ್ ಸರ್ ಅವರ ಲೈಫ್ ಸ್ಟೋರಿ ತುಂಬಾ ಕುತೂಹಲಕಾರಿಯಾಗಿದೆ ಮತ್ತು ಅವರ ಮನೆ ತುಂಬಾ ಅದ್ಭುತ
@shalinidshalu6086
@shalinidshalu6086 10 ай бұрын
47 minutes kushiyaagi nodidhvi. ರಮೇಶ್ವರ ಕುಂಜ 👌.sihi nenapagi uliyo mane. Ramesh sir simply great. thank you param sir.
@techzone406
@techzone406 9 ай бұрын
ನಿಮ್ಮ ಸರಳತೆ ತುಂಬಾ ಇಷ್ಟವಾಯಿತು. When you believe in your thought process, you make wonders come through, your Guhantra resort is not just a resort, rather something you believe in. ನೀವು ನಮ್ಮ ಕನ್ನಡದ ಮಗ, ಸಾಹಿತ್ಯ ಮತ್ತು ನಾಟಕದ ಪ್ರೇಮಿ ಅಂತ ತಿಳಿದು ತುಂಬಾ ಸಂತೋಷ ಆಯಿತು. ಅದ್ಭುತವಾದ concept, well executed as well ನಿಮ್ಮ ಬಗ್ಗೆ ತಿಳಿದುಕೊಳ್ಳಲು ಅವಕಾಶ ಮಾಡಿಕೊಟ್ಟ ಚಾನೆಲ್ ಗೆ ಧನ್ಯವಾದಗಳು
@parimalabv362
@parimalabv362 10 ай бұрын
ಮನೆ ಲಗ್ಸುರಿ ಆಗಿದ್ದರೂ ಮನೆಯ ಜನರು ವೆರಿ ಸಿಂಪಲ್ ಅಂತ ಅನ್ನಿಸ್ತು. Hats of them and god bless their family ❤
@vinayam4265
@vinayam4265 10 ай бұрын
Right
@jyothigowda109
@jyothigowda109 10 ай бұрын
Teachers family simple
@nayan963
@nayan963 10 ай бұрын
ಹೌದು ಬಹಳ ಸಿಂಪಲ್ ಲಿವಿಂಗ್ ಅನ್ಸ್ತು
@HemalathaM-j2n
@HemalathaM-j2n 10 ай бұрын
❤❤❤ super
@nagraj7400
@nagraj7400 2 ай бұрын
ಹೌದು
@ravikumara8635
@ravikumara8635 10 ай бұрын
400- 500 ಜನಕ್ಕೆ ಕೆಲಸ ಕೊಟ್ಟು ತಿಂಗಳೂ 30 ರಿಂದ 40 ಲಕ್ಷ ಸಂಬಳ ಕೊಟ್ಟು ಅವರ ಕುಟುಂಬಕ್ಕೆ ಆಸರೆ ಆಗಿರುವ ನಿಮಗೆ ಅನಂತ ಧನ್ಯವಾದ ಗಳು
@nandeesh_18
@nandeesh_18 10 ай бұрын
🙏
@ranjanranjan2434
@ranjanranjan2434 10 ай бұрын
Monthly 30/40 lakhs aa?
@v-link-utv2446
@v-link-utv2446 10 ай бұрын
Andre 10000 salary for 400 people
@chandanjs4987
@chandanjs4987 10 ай бұрын
ಮಾತು ಬಾರದೆ ಮೌನಕ್ಕೆ ಜಾರಿದೆ ನಾ, ನಿಮ್ಮ ಮನೆಯ ಸೊಗಡನು ನೋಡಿ, ಮುಂದೆ ಎಂದಾದರು ನಾ ನೊಡುವೆ ನಿಮ್ಮ ಆ ಚಾಲುಕ್ಯ ಅರಮನೆಯ....(ಅತೀ ಅದ್ಭುತ ಮನೆ )
@kirannadig4256
@kirannadig4256 10 ай бұрын
@veenamanjunath9414
@veenamanjunath9414 10 ай бұрын
ಪರಮ ಪ್ರೇಮ್ ನಾವು ರಮೇಶ್ ಅವರ ಮನೆ ನೋಡ ಬಹುದ
@Varma950
@Varma950 8 ай бұрын
Sir nivu heliro astrologer adress tumba agatya ide namage dayamadi kodi sir tangi vishya kelbeku pls
@saanvisanjukannadavlogs575
@saanvisanjukannadavlogs575 10 ай бұрын
ನಿಮ್ಮ ಮನಸ್ಸು ಎಷ್ಟು ಸುಂದರವಾಗಿದೆಯೋ ಅಷ್ಟೇ ಅಷ್ಟೇ ಸುಂದರವಾಗಿದೆ ನಿಮ್ಮ ಮನೆ... ಎಷ್ಟು ಹಣವಂತರಾದರೂ ಅದೆಷ್ಟು ಸೌಮ್ಯ ಸ್ವಭಾದವರು, ಎಷ್ಟು ಸಾಮಾನ್ಯರಂತೆ ಮಾತು.. ಪರಿಸರದ ಮೇಲೆ ಇರುವ ಪ್ರೀತಿ ಕಾಳಜಿ.... ಅದ್ಬುತ, ಅತ್ಯಾದ್ಬುತ, ನನಸುಗಾರ.. ಅನ್ನೋ ನಿಮ್ಮ ಯೋಚನೆ ತುಂಬಾ ಇಷ್ಟ ಅಯ್ತು 🙏🏻💐
@mallesham7524
@mallesham7524 10 ай бұрын
ಬಹಳ ಹತ್ತಿರದಿಂದ ನಿಮ್ಮನ್ನು ಬಲ್ಲೆ ರಮೇಶ್ ಕವಿಗಳೇ ನೀವು ಕೈಗಳು ಹೌದು ಉದ್ಯಮಿಗಳು ಹೌದು ಸಹೃದಯಗಳು ಹೌದು ನೀವು ಯುವ ಜನಾಂಗಕ್ಕೆ ಮಾದರಿ. 🌷💐🙂🙏🏻
@santhoshhm1942
@santhoshhm1942 10 ай бұрын
ಸ್ವರ್ಗ ಇದು .... ಧನ್ಯವಾದಗಳು ಕಲಾ ಮಾಧ್ಯಮದ ಟೀಮ್.....ಸವಿವರ ವಿವರಣೆ ಧನ್ಯವಾದಗಳು ರಮೇಶ್ ಸರ್... ವೀಡಿಯೋ ನೋಡಿ ತುಂಬಾ ಖುಷಿ ಆಯ್ತು ❤
@gl9607
@gl9607 10 ай бұрын
ದೇವರು ಈ ರೀತಿ ಮನೆ ಕಟ್ಟಲು ನಮಗೂ ಕೂಡ ಆಶಿರ್ವಧಿಸಲಿ🙏
@vidyag8087
@vidyag8087 10 ай бұрын
Waw for the first tym i fall in love with House 🏡 hatsof boss
@srinivasmurthykg1870
@srinivasmurthykg1870 10 ай бұрын
​@@vidyag8087well said sir 👍👌👌🙏
@hsnarendra
@hsnarendra 10 ай бұрын
Thatastu
@gl9607
@gl9607 10 ай бұрын
​@@hsnarendra ​@hsnarendra Thank you Sir.. ಹಾಗೆನಾದೂರು ಆದರೆ ತಮಗೆ ಆಮಂತ್ರಣ ತಪ್ಪಿಸುವುದಿಲ್ಲ.😊🎉
@Phsdgarden
@Phsdgarden 10 ай бұрын
ಶೀಘ್ರಮೇವ ಇಷ್ಟಾರ್ಥ ಸಿಧ್ಧಿರಸ್ತು
@jeevanmanu6914
@jeevanmanu6914 9 ай бұрын
ಎಸ್ಟೊಂದು ವಿಚಾರ ಇದೆ ಈ ಒಂದು ವಿಡಿಯೋ ದಲ್ಲಿ..kalamadhyamana ಕರೆತಂದ ಪ್ರಭಾಕರ್ ಗೆ ಸಲಾಂ ❤
@bharathguru621
@bharathguru621 10 ай бұрын
ಈ ತರ ರಮೇಶ್ ರವರ ನನಸು ಎಲ್ಲರಿಗೂ ಕನಸಾಗಿ ನನಸಾಗ್ಲಿ. ಬಹಳ ಅದ್ಭುತ ಪರಿಕಲ್ಪನೆ, ಇದೆಂದೂ ನೋಡಿರದ ಮನೆಯ architecture ಅನುಭವ ತೋರಿಸಿದ ಕಾಲಮಾಧ್ಯಮ ಕ್ಕೆ ಧನ್ಯವಾದಗಳು.
@arwithnature
@arwithnature 10 ай бұрын
ತುಂಬಾ ಚೆನ್ನಾಗಿದೆ ಸರ್.. ನಿಮ್ಮ ಮನೆಯ ಸ್ಪೂರ್ತಿ ಇಟ್ಟುಕೊಂಡು ನಾನು ಕೂಡಾ ಒಂದು ಪುಟ್ಟ ಮನೆ ಕಟ್ಟಬೇಕು ಅನ್ನೋ ಕನಸು.. ಸರ್... ನಿಜವಾದ ನನಸುಗಾರರೂ ನೀವು ಸರ್.. 🙏
@Vaspsnb01
@Vaspsnb01 5 ай бұрын
Sir nimdu ನಮ್ Chikkamagaluru ಅಂತ ಕೇಳಿ ತುಂಬಾ kushi aythu..... ಅದರಲ್ಲೂ ಸಾದರಹಳ್ಳಿ ಅಂತ ಕೇಳಿ ಇನ್ನೂ ಸಂತಸ aythu ..... ನಮ್ಮ ಊರಿನ ಪಕ್ಕದ ಊರು ನಿಮ್ಮೂರು.... And ನಮ್ಮ ಮನೆದೇವರು " ಬೀರಪ್ಪ🥺❤ ನಿಮ್ success na nodi kushi aythu Sir 🤗
@MrRameshsn
@MrRameshsn 3 ай бұрын
ನಿಮ್ಮ ದು ಯಾವ ಊರು
@infomahi1932
@infomahi1932 8 ай бұрын
ನಿಜಕ್ಕೂ ತುಂಬಾ ಅದ್ಭುತವಾಗಿದೆ.. ಈ ವೀಡಿಯೊ ನನ್ನನ್ನು ಎಲ್ಲೋ ಒಂದು ಕಡೆ ಕರಕೊಂಡು ಹೋಗಿ ಬಂದ ಅನಭವ ❤
@chaaya793
@chaaya793 10 ай бұрын
Sir... ನೀವು ಮನೆಯೆಲ್ಲಾ ತುಂಬಾ natural ಮತ್ತೆ ಅದೇ ರೀತಿಯಲ್ಲಿ ಮನೆ ಕಟ್ಟಿದ್ದಿರ...ಊಟನು ಹಾಗೇ ಇರತ್ತ ನಿಮ್ಮ ಮನೆಯಲ್ಲಿ ಅಂತಾ ಒಂದು ಸಲ ಮನಸಿಗೆ ಅನ್ಸಿತು...sir...ರಮೇಶ್ sir ನಿಮ್ಮ ಮನೆ ನೋಡಿ ನಮಗೆ ತುಂಬಾ ಖುಷಿ ಆಯ್ತು....ಕಲಾಮದ್ಯಮದವರಿಗೆ lot of thanks.....❤❤❤🎉🎉🎉
@RajRaj-jo8gc
@RajRaj-jo8gc 9 ай бұрын
ಬಹಳ ಚೆಂದ್ ಕಟ್ಟಿರಿ ಮನಿ.. ರಮೇಶ್. ನೋಡಿ ತುಂಬಾ ಸಂತೋಷ ಆಯ್ತ್ರಿ.. ಪ್ರಕೃತಿ ನಡುವೆ ಎಲ್ಲಾ ರೀತಿ ನಿಮ್ಮ ತಲೆ ಓಡಿಸಿ ಹೊಸ ತರ ಕಟ್ಟಿರಿ.. ಕಲಾಮಧ್ಯಾಮ ಪರಂ ಗೂ ಧನ್ಯವಾದಗಳು
@saanvilifestyle6323
@saanvilifestyle6323 10 ай бұрын
ವಿಡಿಯೋ ತುಂಬಾ ಚನ್ನಾಗೆದೆ, ನಿಮ್ಮ ಇಂಟರ್ವೀಎವೀ ಸೆಲೆಕ್ಷನ್ ಅದ್ಭುತ, ಹ್ಯಾಪಿ ಟು ಸೀ ಗುಹಾಂತರ ರೆಸಾರ್ಟ್ ಓನರ್ ಅಂಡ್ ಹಿಸ್ ಹೌಸ್.
@nishanthbg8615
@nishanthbg8615 10 ай бұрын
ನಿಮ್ಮ ಮನೆ ,ಮನಸ್ಸು, ಹಾಗೂ ನಿಮ್ಮ ಯೋಚನೆ ತುಂಬಾ ಸುಂದರವಾಗಿದೆ.. ಸರ್..
@sakshinagesha
@sakshinagesha 10 ай бұрын
ಏನನ್ನು ನೋಡುತ್ತಿರುವೆ ನಾನು।ಮಲೆನಾಡಿನಲ್ಲಿ ಮನೆಯೋ,ಮನೆಯಲ್ಲಿ ಮಲೆನಾಡು ಸುತ್ತ ಮುತ್ತ ಹಸಿರು ವನಸಿರಿ, ಮನೆಯೊಳಗೆ ನೋಡಲು ಎಷ್ಟು ಚೆಂದ ಅದರೊಳಗೆ ಬದುಕಲು ಇನ್ನು ಚಂದ... 🙏👌👌👌
@hemavathim.e199
@hemavathim.e199 6 ай бұрын
ಎಷ್ಟು ಸುಂದರವಾದ ಅರಮನೆ...... ಸುಂದರ ಮನೆಯ ಸರಳ ಜೀವನ, ಅದ್ಭುತವಾಗಿದೆ ಮನೆ🏡🏡
@CherryMagic-zb3se
@CherryMagic-zb3se 10 ай бұрын
ಚೆನ್ನಾಗಿದೆ.ಪ್ರತಿಯೊಬ್ಬರಿಗೂ ಒಂದು ಕನಸಿರುತ್ತೆ. ಇವರ ಕನಸು ನನಸಾಗಿದೆ.ಸಂತೋಷ.
@prashanthkumar7934
@prashanthkumar7934 7 ай бұрын
ಅದ್ಭುತ ಮನೆ ಸರ್... ಮನೆ ಅಂತ ಕಟ್ಟಿದ್ರೆ ಈ ರೀತಿ ಕನಸು ನನಸಿನ ಮನೆ ನಿರ್ಮಾಣ ಮಾಡ್ಬೇಕು ಸರ್ ❤❤
@roopasuresh5192
@roopasuresh5192 10 ай бұрын
ಮಣೆ ಸುಂದರವಾಗಿದೆ ಮನೆಯವರ ಸರಳ ಸಹೃದಯತೆ ಇನ್ನೂ ಸುಂದರವಾಗಿದೆ ಇಂತಹವರ ಸಂತತಿ ಸಾವಿರವಾಗಲಿ🙏
@SanjaySanjay-f4z
@SanjaySanjay-f4z 22 күн бұрын
ಕನ್ನಡ ಸಾಹಿತ್ಯದ ಅಭಿರುಚಿ ಹೊಂದಿರುವ ಅದ್ಭುತ ವ್ಯಕ್ತಿ 🥰🥰ವೈಭೋಗದ ಬದುಕುನಲ್ಲಿ ಸರಳತೆಯ ಸಾರ್ಥಕ ಜೀವನ 🥰
@shivunidagundi7967
@shivunidagundi7967 10 ай бұрын
ಮನಸ್ಸಿಗೆ ತುಂಬಾ ಖುಷಿ ಕೊಟ್ಟಿದೆ ಈ ವಿಡಿಯೋ ನೀವು ಸದಾ ಖುಷಿಯಾಗಿ ಇರಿ ನಿಮ್ಮ ಮೇಲೆ ದೇವರ ದಯೆ ಯಾವಾಗ್ಲೂ ಹೀಗೆ ಇರಲಿ.❤❤❤
@niranjanaswamy6084
@niranjanaswamy6084 10 ай бұрын
ಸೂಪರ್ ಸರ್ 🙏🏼ರಮೇಶ್ ಅವರ ಸರಳ ಮಾತುಗಳು ತುಂಬಾ ಇಷ್ಟವಾಯಿತು 🙏🏼 ಅವರ ಮನೆ ತುಂಬಾ ನೈಸರ್ಗಿಕವಾಗಿ ತುಂಬಾ ಅದ್ಭುತವಾಗಿದೆ 👏🏻 ಅವರಿಗೆ ಒಳ್ಳೆಯದಾಗಲಿ 👏🏻👏🏻👌 ಕಲಾ ಮಾಧ್ಯಮ 🍥🎂
@NSN125
@NSN125 10 ай бұрын
ಬದುಕನ್ನು ಜೀವಿಸುವುದು ಅಂದ್ರೆ ಇದೆ ಅನ್ಸುತ್ತೆ ❤
@KeerthanaPradeep656
@KeerthanaPradeep656 10 ай бұрын
ಮನೆ ಕಟ್ಟುವ ಕನಸಿರುವವರಿಗೆ e ವೀಡಿಯೋ ನೋಡಿದ ಮೇಲೆ ಈ ರೀತಿ ಕಟ್ಟಬೇಕು ಅಂತ ಅನ್ಸುತ್ತೆ such a beautiful home, nice architecture, unique thought ☺️
@bharathr-ee8hq
@bharathr-ee8hq 10 ай бұрын
ನಿಮ್ಮ ಮುಖದಲ್ಲಿ confidence ಉತ್ತುಂಗ ಇದೆ ಸರ್
@RameshPoojary-du1ob
@RameshPoojary-du1ob 10 ай бұрын
ಕಲಾ ಮಾಧ್ಯಮದ್ದು ಒಂದೊಂದು ವಿಡಿಯೋ ಜನರಿಗೆ ಪ್ರೇರಣೆ ಕಲಾ ಮಾಧ್ಯಮ ಗ್ರೇಟ್ ತುಂಬಾ ತುಂಬಾ ತೃಪ್ತಿ ಕೊಡುತ್ತದೆ ನಿಮ್ಮ ವಿಡಿಯೋ
@ravibalaji8894
@ravibalaji8894 10 ай бұрын
ರಮೇಶ್ ಸರ್... ನಿಮ್ಮ ಮಾತು ಅತ್ಯಂತ, ಸುಮಧುರ, ಶಾಂತ.. ನಿಮ್ಮ ಮನೆ ಅದ್ಭುತ ಕಲಾಕೃತಿ...
@shrikantarahunasi6674
@shrikantarahunasi6674 10 ай бұрын
ನನಗೆ ತುಂಬಾ ಇಷ್ಟವಾದ ಮನೆ..... ಒಂದು ಅತ್ಯುತ್ತಮ ಮನೆ ತೋರಿಸಿದ ನಿಮಗೆ ಧನ್ಯವಾದಗಳು 🙏🙏
@RashmiLokesh-zh3pl
@RashmiLokesh-zh3pl 10 ай бұрын
🥰ನನಿಗೆ ತುಂಬಾ ಇಷ್ಟಆಯಿತು ಈ ಸುಂದಾರವಾದ ಅರಮನೆ ಸರ್ ಈ ವಿಡಿಯೋ ಮನಸ್ಸಿಗೆ ತುಂಬಾ ಖುಷಿ ಕೊಟ್ಟಿದೇ ಇದೆ ತರದ ವಿಡಿಯೋ ಮಾಡಿ ಸರ್ 🥰
@vathsalavsacharya9221
@vathsalavsacharya9221 6 ай бұрын
ಭೂಲೋಕದ ನೈಸರ್ಗಿಕ ವೈಭವ ನಿಮ್ಮ ಮನೆ... ಅದರೊಟ್ಟಿಗೆ ಸಂತೃಪ್ತ ಸಂಸ್ಕಾರ ವೈಭವ ನಿಮ್ಮ ಮಾತು... ಅಪರೂಪದ ವ್ಯಕ್ತಿ, ವ್ಯಕ್ತಿತ್ವ... ಹೃದಯತರಾಳದ ನಮನಗಳು 🙏🏻ಸಾರ್... ತುಂಬು ಜೀವನ ನಿಮ್ಮದಾಗಲಿ... ಬದುಕುವ ವರಸೆ ಯುವ ಮನಸುಗಳಿಗೆ ಮಾದರಿಯಾಗಲಿ 💐
@RanjithaRK-r9d
@RanjithaRK-r9d 10 ай бұрын
ಈ ವಿಡಿಯೋ ಮಾಡಿಧಕ್ಕೆ ಇಂತಹ ಅತ್ಯಾಧ್ಭುತ ಮನೆ. ವಕ್ತಿ ಯವರನ್ನ ತೋರ್ಸಿಧಕ್ಕೆ ತುಂಬಹು ಹೃಧಯದ್ ಧನ್ಯವಾದಗಳು.ಕಲಾಮಾಧ್ಯಮ🙏 ಇನ್ಸ್ಪೆರೇಷನ್ 😍
@Ashamanju1234
@Ashamanju1234 Ай бұрын
ನೀವು ಮಾಡಿರೋ ಅಷ್ಟು ವಿಡಿಯೋ ಅಲ್ಲಿ ಇದು ನಂಬರ್ 1 ಬ್ರದರ್ ಸೂಪರ್ ಹೋಮ್ ಟೂರ್ 👌👌👌
@ShriNidhi-zu2im
@ShriNidhi-zu2im 10 ай бұрын
ವಾವ್ ಮನೆ ತುಂಬಾ ಚೆನ್ನಾಗಿ ಕಟ್ಟಿದ್ದೀರಿ ಸರ್ ನಿಮ್ಮ ಮನೆ ಎಲ್ಲಿ ಸದಾ ನೆಮ್ಮದಿ ನೆಲೆಗೂಡಲಿ ❤️
@rudrammachaluvadi348
@rudrammachaluvadi348 10 ай бұрын
ನಿಜವಾಗಲೂ ಜೀವಿಸ್ತೀದ್ದೀರಾ ಸರ್ ನೀವು, ಬೇರೆಯವರ ಮೆಚ್ಚಿಸುವದು ಬದುಕಲ್ಲ ಅನ್ನೋದನ್ನ ತೋರಿಸಿ ಕೊಟ್ಟಿದ್ದೀರೀ 🙏🏻🙏🏻🙏🏻🙏🏻🙏🏻🙏🏻
@sunitakattishetti3640
@sunitakattishetti3640 10 ай бұрын
ಈ ಕನ್ನಡಿಗನ ಅಪೂರ್ವ ನನಸಿನ ಸಾಧನೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು
@manjushivaji79
@manjushivaji79 9 ай бұрын
ಪದಗಳು ಸಾಲದು ವರ್ಣಿಸಲು ,ಬಣ್ಣಿಸಲು 🔥🤍🔥 ಅದ್ಭುತ😍
@Ghttfhobgdttdhiijj
@Ghttfhobgdttdhiijj 10 ай бұрын
ನಮ್ಮ ಸಂಸ್ಕೃತಿ ನಮ್ಮ ದೇವರ ಅರಾದನೆ ಯಾವತ್ತು ಮರೆಯ ಬಾರದು ಎಂಬುವುದಕ್ಕೆ ಇವರೇ ಉದಾಹರಣೆ 🚩🚩🚩🚩
@chethankumar3674
@chethankumar3674 9 ай бұрын
ನಾವು ಇದನ್ನ ಒಂದು ಅದ್ಬುತ ಆದುನಿಕ ವನವಾಸಿ ಜೀವನ ಅಂತ ಹೇಳಬಹುದು
@raghavendramogaveera1351
@raghavendramogaveera1351 10 ай бұрын
Mane nodi tummba kushi ayitu....attyadbutha nima manasina aalochone ........nimge olledagli
@saivbkitchens6338
@saivbkitchens6338 10 ай бұрын
Glorified Soul never seek any Clarity...it's Shines out from its Nestle...Feel So Proud for being so Unique and Down to earthly Compassion within
@Solid321
@Solid321 10 ай бұрын
Super home 🏡 ಮದಕರನಾಯಕ also built his ಅರಮನೆ in the underground to escape from his Enemies
@rakfrazer
@rakfrazer 5 ай бұрын
He is a visionary … cool n calm minded .. Pakka practical person ..he knows how to spend and what he is doing ❤
@RRR........721
@RRR........721 10 ай бұрын
ಬಹಳ ಸುಂದರವಾಗಿ ಯಜಮಾನರು ಅವ್ರಿಗೆ ಬೇಕಾದ ಅವರ ಮನಸ್ಸಿಗೆ ಈಸ್ಟ್ ವಾಗುವ ಹಾಗೆ ನಿರ್ಮಾಣ.ವಾಸ್ತು use ಮಾಡಿದ್ದಾರ.......?
@Sirigowda2580
@Sirigowda2580 4 ай бұрын
Environment home...... Ondhu churu kobbu illa wow what yeah ideas!!!!! ❤❤❤
@MrRameshsn
@MrRameshsn 3 ай бұрын
ಧನ್ಯ 🙏🙏🙏
@Sirigowda2580
@Sirigowda2580 3 ай бұрын
@@MrRameshsn nim video nodi sikkapatte inspired aagidini tumba janakke helidhini.......... You won our heart sir😍
@azadlaxman1
@azadlaxman1 10 ай бұрын
This man is exceptional, his knowledge and approach to life is incredible, I feel like giving him a Sastanga namaskara, forget his wealth, but top businessmen can’t match his depth of knowledge
@apsh23
@apsh23 3 ай бұрын
PARAM THANKS FOR SHOWING GREAT HOME!!! LOVED IT. HATS OFF TO RAMESH. YOU ARE VERY HUMBLE AND GREAT ARCHITECT. I LOVED YOUR HOME, THINKING BEHIND IT AND YOU ARE WELL READ ESPECIALLY GREAT POETS LIKE K.V.PUTTAPPA (KUVEMPU), DARA BENDRE AND OTHERS. MY BEST WISHES TO YOU AND YOUR FAMILY FROM USA.
@gagansv9457
@gagansv9457 10 ай бұрын
ಜೀವನದ ಗುರಿ ಪ್ರಕೃತಿಯೊಂದಿಗೆ ಒಪ್ಪಂದದಲ್ಲಿ ಬದುಕುವುದು super sir
@vinayaam5315
@vinayaam5315 9 ай бұрын
Ramesh sir u r my inspiration.. really mane tumba chanagide..navu civil engineering higu mane madbhudu anta helidira
@Ravissagars
@Ravissagars 10 ай бұрын
Calm, elegant, and adorable, A complete Man. Transforming his imaginations into vibrant realities. All his Resorts are also made with rich imaginations.
@rameshpoojary2043
@rameshpoojary2043 9 ай бұрын
ರಮೇಶವರೇ ನಿಮ್ಮ ಮನೆಯನ್ನು ನೋಡಿ ತುಂಬಾ ತುಂಬಾನೇ ಖುಷಿಯಾಯಿತು.👌👍
@chaaya793
@chaaya793 10 ай бұрын
Sir...ಎಂತಾ ವಾಸ್ತವದ ಜೀವನಕ್ಕೆ ತಂದಿದ್ದೀರಾ ಅಂದ್ರೇ...ನಾವೆಲ್ಲ ಯೆಂತ ಮನೆಲ್ಲಿ ಇದ್ದೀವಿ ಹೇಗೆ ಉಸಿರುಕಟ್ಟಿಸಿಕೊಂದು ಮುಖದಲ್ಲಿ ನಗು ಬರಿಸಿಕೊಳ್ಳುತ್ತೇವೆ....ಆದ್ರೆ ನಿಜವಾದ ಜೀವನ ಇದು ಅನ್ನೋದನ್ನ ಅರ್ಥ ಮಾಡಿಸಿದ ಹಾಗೆ ಇತ್ತು...ನಿಮ್ಮ ಮಾತು ಮತಿನಲ್ಲಿರುವ ರಿಯಾಲಿಟಿ....ಮತ್ತೆ ಅದ್ರಲ್ಲಿ ಎಸ್ಟು ನಮ್ಮ ಪುರಾತನ ಶೈಲಿಯಲ್ಲಿ ಜೀವನ ದಲ್ಲಿ ಖುಷಿ ಎಸ್ಟಿದೆ ಅನ್ನೋದು ತುಂಬಾ ಚೆನ್ನಾಗಿ ಅರ್ಥ ಆಗುತ್ತೆ....thank you ಸೋ much....sir... ದೇವರು ಚೆನ್ನಾಗಿ ಇಟ್ಟಿರಲಿ....❤❤❤❤
@PuneethbPuneeth-fl3im
@PuneethbPuneeth-fl3im 10 ай бұрын
ಅವರ ಕುಟುಂಬದ ಪ್ರತಿ ಸದಸ್ಯರಿಗೂ ಪ್ರಾಮುಖ್ಯತೆಯನ್ನು ನೀಡಿ ಪರಿಚಯಿಸಿದ್ದಾರೆ ಅದ್ಭುತ ಕುಟುಂಬ
@manjuviju7244
@manjuviju7244 10 ай бұрын
ಕರ್ನಾಟಕ ವಾಸ್ತು ಶಿಲ್ಪದ ಬಗೆಗಿನ ನಿಮ್ಮ ಅಭಿಮಾನ ಅದ್ಬುತ ಸರ್❤❤❤❤
@shabrikhanage8253
@shabrikhanage8253 8 ай бұрын
Omg...what an idea...out of the world concept...soo beautiful just no words ....not seen such Home...❤
@harshaindi2
@harshaindi2 10 ай бұрын
Param sir, this is the best episode of your life time. A middle class person being a diploma graduate what he has achieved is remarkable. He is a inspiration to many kannadigas and Indians like us. I just salute this person wisdom simplicity and connectivity to the nature.
@jatingowda7014
@jatingowda7014 10 ай бұрын
Namma close relative both Ramesh uncles, video alli nodu thumba Khushi aythu, he is humble and hard working..mane mathra super ide, temple style alli ide..guhantara resort backside barathe ivra mane..
@chandrakalapaniraj5610
@chandrakalapaniraj5610 10 ай бұрын
ಅಪ್ಪ all rounder sir ನೀವು god bless you ರಮೇಶ್ sir
@gopalgadad8055
@gopalgadad8055 14 күн бұрын
ರಮೇಶ್ ಸರ್ ನಿಮ್ಮ್ ಸರಳತೆ ನನಗೆ ತುಂಬಾ ಇಷ್ಟ್ ಆಯಿತು ❤
@bhanupriya6370
@bhanupriya6370 10 ай бұрын
Ramesh sir really different mentality... Hats off gode kattidashtu doora doora ne...
@veerannagsmyindia
@veerannagsmyindia 10 ай бұрын
" ಮನೆಯನೆಂದು ಕಟ್ಟದಿರು."... " ಮನೆ ಕಟ್ಟುವವರು ಮೂರ್ಖರು ಅದರಲ್ಲಿ ವಾಸ ಮಾಡುವವರು ಜಾಣರು " ಹೊರಗಡೆ ಹೋಗಿ ಒಳಗೆ ಬಂದಾಗ ಅಲ್ಲಿ ನೆಮ್ಮದಿ, ಸಂತಸ, ತುಂಬಿರಬೇಕು "
@lakshmidevibc5783
@lakshmidevibc5783 8 ай бұрын
ನಿಮ್ಮ ಸಾರ್ಥಕ ಬದುಕಿನ ಜೀವನ ನೋಡಿ ಖುಷಿಯಾಯಿತು. 😊
@MrRameshsn
@MrRameshsn 3 ай бұрын
ಧನ್ಯ 🙏🏿🙏🏿🙏🏿🙏🏿🙏🏻
@yathishshastrymodicare9561
@yathishshastrymodicare9561 10 ай бұрын
ಅನಂತ ಅನಂತ ಧನ್ಯವಾದಗಳು ಸರ್ ❤🙏 ನಾನು ಈ ತರಹ ಮನೆಯನ್ನು ಕಟ್ಟಬೇಕು ಆಶೀರ್ವದಿಸಿ 🙏 ಕಲಾ ಮಾಧ್ಯಮಕ್ಕೂ ಧನ್ಯವಾದಗಳು ❤🙏
@nanotaggrishma1789
@nanotaggrishma1789 10 ай бұрын
ಕಣ್ಣಿಗೆ ಸೊಗಸು, ಮನಸಿಗೆ ತಂಪನ್ನು ನೀಡಿದ ಕ್ಷಣ ಈ ನಿಮ್ಮ ಸಮ್ಮಿಲನ. ಧನ್ಯವಾದಗಳು ಕಲಾ ಮಧ್ಯಮ . ವಿಭಿನ್ನ ಯೋಚನೆಯ ಪ್ರತಿಯೊಂದು ನಿಮ್ಮ ಕಾರ್ಯ ಗಳು ತುಂಬಾ ಸೊಗಸಾಗಿದೆ. ನಿಮ್ಮ ಮಾತು ಸರಳತೆ ತುಂಬಾ ಮನಸಿನಿ ಹಿತ ತಂದಿದೆ ರಮೇಶ ರವರೆ. ಧನ್ಯವಾದಗಳು.
@mariapinto3869
@mariapinto3869 10 ай бұрын
I was always dreaming whether an underground home could be built!!!! I saw this dream materialised with R2 architecture. The most wonderful place with an uniqueness of its own. Despite of this the family is so simple! If they walk out of this home no one will ever know that the guys are so affluent! Hats off to them. Also my Appreciation from Dubai to Kalamadyama. I watch all your vedios.They are so wonderful. Thank you. Prof.M.Monteiro
@akshaygshetti2398
@akshaygshetti2398 9 ай бұрын
ಜೀವನದ ಹೋಸ ಅನುಭವ ಅನಿಸಿತು ನಿಜಕ್ಕೂ ಅದ್ಬುತ ಮನೆ❤🎉
@shivaprakash5392
@shivaprakash5392 10 ай бұрын
ಇದು ನಿಜವಾಗಿಯೂ ಅದ್ಭುತವಾಗಿದೆ❤
@nikhithaps1507
@nikhithaps1507 10 ай бұрын
Mane nodi thumba kushi aythu. Navunu e rithi mane madbhahudu antha ... thank you sir nivu Ramesh sir manena home toure madike.🙏
@crazyupdates2360
@crazyupdates2360 10 ай бұрын
48 mins video nodedh haage agilla ❤ The home with passion Loved it a lot
@rajeshwarihosamani8246
@rajeshwarihosamani8246 3 ай бұрын
Wow sir.Your concept of watching a same TV from different heights and different spaces under one roof is fantastic.❤❤🎉🎉
@MrRameshsn
@MrRameshsn 3 ай бұрын
ಧನ್ಯ 🙏🙏🙏🙏🙏
@rameskkeludi6869
@rameskkeludi6869 10 ай бұрын
Yen life yantha Mane hats off to you ser idu jivana Andre nijavagiyu helthini ser nanage nimm life stile nimm Mane thumba istsa ayitu thank you ser
@SanjaySanjay-f4z
@SanjaySanjay-f4z 22 күн бұрын
❤️👌ಮನೆ ನೋಡಿ ಬಹಳ ಖುಷಿ ಅಯ್ತು, ❤️👌ಸಂದರ್ಶನ 🥰❤️❤️❤️q
@swaroopsp2107
@swaroopsp2107 10 ай бұрын
ಕಲಾಮಧ್ಯಮ ಸರ್ ತುಂಬಾ ಇಷ್ಟ ಆಯ್ತು ನನಗೆ ಮನೆ ಇದು ತುಂಬಾ ಚೆನ್ನಾಗಿ ಕಟ್ಟಿದರೆ ನಮ್ದು ಚಿಕ್ಕಮಗಳೂರು ಸರ್
@ngirish5049
@ngirish5049 17 күн бұрын
ಇಂತ ಮನೆಯಲ್ಲಿದ್ದಾರೆ ಸ್ವರ್ಗ. ಅದ್ಭುತ ಸ್ನೇಹ ಜೀವಿಗಳು
@jevanswamy8980
@jevanswamy8980 10 ай бұрын
ಮುಂದೆ ಒಂದು ದಿನ ನನ್ನ ಮನೆಗೆ ನೀವು ಪ್ಲಾನ್ ಮಾಡಿ ಕೊಡಬೇಕು ಸರ್... ಅದ್ಭುತವಾದ ಮನೆ 👌🏻
@Motivational18956
@Motivational18956 10 ай бұрын
Edu businessman galige mathra sadhya 😅 bereyavar atra kelsa madkond eddre agalla
@aatp612
@aatp612 10 ай бұрын
Namagukoda. Plan madi Kodi
@hiremathmv8870
@hiremathmv8870 2 ай бұрын
ಸಂಚಿಕೆ ಪೂರ್ತಿ ನೋಡುವಂತೆ ನಿರೂಪಣೆ ಇತ್ತು,ಮತ್ತು ಪ್ರಸ್ತುತ ಪಡಿಸಿದ ರೀತಿ ಚೆನ್ನಾಗಿದೆ
@jyothiacharya8296
@jyothiacharya8296 10 ай бұрын
Wav neve Siri owner keli tumba Santhosha ayithu , navu Chikmaglur, erodu dubai alli 🤴💕🌹🫶🙏
@nischalumalnad9464
@nischalumalnad9464 10 ай бұрын
ವಿಶೇಷವಾದ ಅದ್ಭುತ ಮನೆ, ಸುಂದರವಾದ ಜೀವನ....... Great 👏
@malleshaiahsn5097
@malleshaiahsn5097 10 ай бұрын
Thanks for this ☺️ amazing extraordinary video. When luck puchs nobody checs. Sri s n Ramesh is very lucky person. Almighty God may bless him for ever.....
@apreikicenter.5667
@apreikicenter.5667 5 ай бұрын
ಅದ್ಭುತವಾದ ವಿನ್ಯಾಸ
@poornimask7914
@poornimask7914 10 ай бұрын
Yendu nodirada ooohegu meerida manasina mane idu. Tumbaa sundara, susheela, sahanaa, yellavu iruva mane. 🎉❤
@manjuraj4656
@manjuraj4656 10 ай бұрын
ಗೃಹಾಂತರ ನಮ್ಮ ಕುಟುಂಬ ಹೋಗಿದ್ವಿ ತುಂಬಾ ಚೆನ್ನಾಗಿದೆ ,ಮನೆನೂ ತುಂಬಾ ಚೆನ್ನಾಗಿದೆ ಸರ್ 👌👌
@rajanivijayasarathy7973
@rajanivijayasarathy7973 10 ай бұрын
Wow what a house...inta mane hinde yaru kattilla munde yaru kattalla ankoltini👌👌👌👏👏👏👍
Какой я клей? | CLEX #shorts
0:59
CLEX
Рет қаралды 1,9 МЛН
I'VE MADE A CUTE FLYING LOLLIPOP FOR MY KID #SHORTS
0:48
A Plus School
Рет қаралды 20 МЛН