Рет қаралды 2,731
ಚಿಕ್ಕಬಳ್ಳಾಪುರ ತಾಲ್ಲೂಕಿನ ಕತ್ರಿಗುಪ್ಪೆ, ಅಂಗರೇಖನಹಳ್ಳಿ, ಮರಳುಕುಂಟೆ ಗ್ರಾಮಗಳ ಶೇ 70ಕ್ಕೂ ಹೆಚ್ಚು ರೈತರು ಅಲಂಕಾರಕ್ಕೆ ಬಳಸುವ ಗ್ಲಾಡಿಯಸ್ ಹೂ ಬೆಳೆಯುವರು. ಈ ಹಳ್ಳಿಗಳಿಂದ ಗ್ಲಾಡಿಯಸ್ ಹೂ ನವದೆಹಲಿ, ಹೈದರಾಬಾದ್ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಗೆ ರವಾನೆ ಆಗುತ್ತದೆ. ಈ ಹಳ್ಳಿಗಳಲ್ಲಿ ಗ್ಲಾಡಿಯಸ್ ಕಂಪು ಹೇಗಿದೆ...ರೈತರು ಏನು ಹೇಳುವರು ಕೇಳೋಣ....
#Gladiolus #Chikkaballapur #Floriculture #farmer
#Karnataka #Videos #Kannada #Prajavani
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...