ನಟಸಾರ್ವಭೌಮ ರಾಜಕುಮಾರ್ ನಿಮ್ಮ ನಟನೆ ನಮ್ಮ ಮನಸಿಗೆ ಸಂತೋಷವಾಗಿದೆ ನಿಮ್ಮ ನಟನೆಯ ಬಗ್ಗೆ ಯಾರು ಮಾತನಾಡುವ ಹಾಗಿಲ್ಲ ಜೈ ರಾಜಕುಮಾರ್ ಸಾರ್
@krishnappak.tulunataka3241 Жыл бұрын
ಒಳ್ಳೇ ಸಾಹಿತ್ಯ ಒಳ್ಳೇ ಸಂಗೀತ ಅಬ್ದುತ ನಟನೆ ಇಂಪಾದ ಹಾಡುಗಳು,, ಎಸ್ಟು ಸಲ ನೋಡಿದರೂ ಸಾಕು ಅನಿಸದ ಒಳ್ಳೇ ಸಿನಿಮಾ,, ಆದರೂ ಈಗಿನವರಿಗೆ ಹಿಡಿಸೋದೇ ಇಲ್ಲ ಅದೇ ನಮ್ಮ ಮನಸ್ಸಿಗೆ ನೋವಾಗುತ್ತದೆ,
@ಅನಂತನಾಗ್ಎಸ್.ಸಿ3 жыл бұрын
ಹೊಸ ಬೆಳಕು ಫಿಲಂ ಬೆಂಕಿ.....ನನ್ನ ಫೆವ್ರಟ್ ಫಿಲಂ.........ನನಗೆ ಇಷ್ಟವಾದ ಫಿಲಂ.
@priyankauppar11263 жыл бұрын
ಅಣ್ಣವರ ಬಗ್ಗೆ ಹೆಳೊದಕ್ಕೆ ಪದಗಳೆ ಸಾಲೊದಿಲ್ಲ🙇 ever green move 💖 appu sir act antu exstradinary....😘
@jayammap29142 жыл бұрын
Yibt
@jayammap29142 жыл бұрын
Wtcus
@rajunayakb.r71582 жыл бұрын
ನಾನು ಹಲವಾರು ಸಲ ನೋಡಿರುವ ಅತ್ಯುತ್ತಮ ಚಿತ್ರ ಕಿವಿಗೆ ಇಂಪಾದ ಅತ್ಯುತ್ತಮ ಗೀತೆಗಳು ಅಣ್ಣಾವ್ರ ಅಭಿನಯ ಸುಪರ್
@KeshavaMurthy-re1hj10 ай бұрын
a few,x. MN
@nagarajadbr88544 жыл бұрын
ಪದೇ ಪದೇ ನೋಡಬೇಕು ಅನಿಸೋ ಸಿನೆಮಾ. ಎಷ್ಟು ಬಾರಿ ನೋಡಿದರೂ ಸಾಲದು 😍😍😍😍
@basavarajbilagibilagi87444 жыл бұрын
Anurga,arlitu
@VinayKumar-zc3om2 жыл бұрын
Nangu kooda eshtu sala nodiddeno gottillA.
@mahadevamahesh58802 жыл бұрын
25 sala kinta jasti aithu nodtadini
@chetankalawad7932 жыл бұрын
100% bro
@sangliyanasathya509 Жыл бұрын
ಸ್ಪೂರ್ತಿ ಮತ್ತು ಭಾವಾನಾತ್ಮಕ ಅದ್ಬುತ ಸಿನೆಮಾ ಜೈ ರಾಜಣ್ಣ
@raghavendraam6533 Жыл бұрын
ಅಣ್ಣಾವ್ರ ಎಲ್ಲಾ ಚಿತ್ರಗಳನ್ನು ಇನ್ನೊಮ್ಮೆ ಬೆಳ್ಳಿ ತೆರೆಯ ಮೇಲೆ ರಿಲೀಸ್ ಮಾಡಬೇಕು ಈಗಿನ ಮಕ್ಕಳು ಅದನ್ನ ನೋಡಿ ಬಹಳಷ್ಟು ಕಲಿಯಬೇಕು ಜೈಕನ್ನಡಾಂಬೆ
@manjunathbs3227 Жыл бұрын
ನನ್ನ ಅಚ್ಚು ಮೆಚ್ಚಿನ ಚಿತ್ರ 👍👍ಈಗಲೂ ಸಹ ಯು ಟ್ಯೂಬ್ ನಲ್ಲಿ ನೋಡು ತಾ ಇರುತೀನಿ.
@rajagopaln28495 ай бұрын
❤a
@sampreetashokkumbar3366 Жыл бұрын
ಮತ್ತೆ ಮತ್ತೆ ನೋಡುಬೇಕು, ಹಾಡುಗಳನ್ನು ಮತ್ತೆ ಕೇಳಬೇಕು ಎನ್ನುತ್ತೆ ಈ ಜೀವ.
@rashmimunolimath65196 ай бұрын
ಅತ್ತ್ಯುತ್ತಮ ಫಿಲ್ಮ್. ನಮ್ಮೆಲ್ಲರ ಬಾಳಲ್ಲೂ ಕೂಡ ಪ್ರೀತಿಯ ಹೊಸ ಬೆಳಕು ಎಂದೆಂದಿಗೂ ಮೂಡಿರಲಿ. 💞✨️👌💐👍
@anantharaju54952 жыл бұрын
Simply super movie, ಅಣ್ಣಾವ್ರು, ಅಪ್ಪು ಮತ್ತು ಎಲ್ಲರು ಸೂಪರ್ ಆಕ್ಟಿಂಗ್, ಹೊಸಬೆಳಕು ಹಾಡು ಎವರ್ಗ್ರೀನ್ ಸಾಂಗ್, ಒಳ್ಳೆ ಕಥೆ, ಸಂಭಾಷಣೆ ತುಂಬ ಚೆನ್ನಾಗಿದೆ 👌
@diksithnimai999 Жыл бұрын
Hi
@nagarajuakraajak27535 ай бұрын
ನಮ್ ಅಣ್ಣಾವ್ರ ಸಿನಿಮಾ ಸೂಪರ್ ಮೂವೀ ಇ ಸಿನಿಮಾನ 100 ಸಾರಿಗಿಂತ ಹೆಚ್ಚು ಬಾರಿ ನೋಡಿದ್ದೀನಿ ನಂಗೆ ತುಂಬಾ ಇಷ್ಟವಾದ ಚಲನಚಿತ್ರ ಹೊಸಬೆಳಕು
@surekhars-xj8el Жыл бұрын
ಹೊಸ ಬೆಳಕು.....ಈ ಚಿತ್ರ ಅತ್ಯದ್ಭುತ ಪ್ರೇಮ ಕಾವ್ಯ.... ಯಾವ ಕಾಲಕ್ಕೂ.... ಈ ಚಿತ್ರ ತರುವ ಭಾವ.... ನವ್ಯ ಅತೀ ನವ್ಯ..... ಅಪ್ಪಾಜಿ ಸರಿತಾ ಈ ಜೋಡಿ ಅಭಿನಯ ಭವ್ಯ ಭವ್ಯ.... 😍🙇♀️😘😘😘😘😘😘
@alemariakashraj2 жыл бұрын
ಸರಿತಾ & ರಾಜ್ combination ಸುಪರ್ಬ್
@HarishKumar-hx5dp Жыл бұрын
ಅದ್ಭುತ ಸಾಂಸಾರಿಕ ಚಿತ್ರ ಅಣ್ಣಾವ್ರ ನಟನೆ ಕಥೆ ಸಂಗೀತ ಎಲ್ಲವೂ ಸೂಪರ್
@prk19894 ай бұрын
Dr. ರಾಜ್ ಕುಮಾರ್ ಅವರ ಒಂದೊಂದು ಸಿನೆಮಾಗಳು ಜೀವನದ ಒಂದೊಂದು ಪಾಠಗಳ ಹಾಗೆ ❤❤❤
@Mallikarjun_Haveri4 жыл бұрын
ಇಂದಿಗೂ.... ಮನ ಮುಟ್ಟುವ ಅಧ್ಭುತ ಕಥೆಯ ಚಲನಚಿತ್ರ....!! 👌 👌 👌
@dhanudhananjaya99952 жыл бұрын
2022rallu e movie ನೋಡುವವರು like madi
@somannawade5449 Жыл бұрын
2023
@goverdhangopi6074 Жыл бұрын
❤🎉2023
@SantoshHulamani-vq3zc Жыл бұрын
Near to 2024
@ramyasharma200811 ай бұрын
2024
@sunilks94747 ай бұрын
೨೦೨೪
@Sachin_D_8797 Жыл бұрын
8:44 ನನಗೇನು ತಂದಿತಿಯ ಮಾವ....❤ ನಮ್ಮ ದೇವ್ರು 🥲
@kashinathmeti875211 ай бұрын
Anyone watching in 2024
@vijaymadivalar101310 ай бұрын
Yess😊
@spoortijoshi70539 ай бұрын
S
@BhagyaLakshmi-qz8eg9 ай бұрын
S
@kaveri3699 ай бұрын
One of Dr Raj's best movies.. Hopeful ending..
@nandishnandu99099 ай бұрын
✋️✋️
@ಭಾವನೆಗಳಿಗೆಬಲಿ2 жыл бұрын
ಹೇಗೆ ಹೇಳ್ಬೇಕು ಈ ಫಿಲಂ ಬಗ್ಗೆ ಗೊತ್ತಾಗ್ತಿಲ್ಲ just feel happy and very very happy with melt heart when i see this movie excellent direction and all acting also superb. Hat's of to team hosabelaku 🙏🙏😊😊💕💕💕😊💚
@yadavaprakash1965 Жыл бұрын
Words fail to express Legend Annavaru and saritha Mam acting, I think even Kavirathna Kalidasa may fail to describe annavara navarasa abinaya . Annavarege Annavare saati. Whole world lives with the sweet memories of our Handsome ever green annavaru .We love you Anna and our Sweet Appu
@mkopmarqus89075 жыл бұрын
ನನ್ನ ಯೋಚ್ನೆ ಏನಂದ್ರೆ ಈ ಚಿತ್ರವನ್ನ dislike ಮಾಡಿದವರು ಮನುಷ್ಯರಾ ಅಥವಾ ರಾಕ್ಷಸರಾ ಅಂತ.
@Mallikarjun_Haveri4 жыл бұрын
Bro ... ಅವ್ರಿಗೆ .... ಕನ್ನಡ ಅರ್ಥ ಆಗಿರಲ್ಲ...!! Mostly ಅವ್ರು .... ಕರ್ನಾಟಕದ ಕನ್ನಡಿಗರು ಅಲ್ಲ ಅನ್ಸುತ್ತೆ !!!
@punithgowda46584 жыл бұрын
ಎರಡೂ ಅಲ್ಲ.. ಪಕ್ಕದ ಮನೆ ಅಂಕಲ್ ಗೆ ಹುಟ್ಟಿದವರು 🤣
@sridharr25063 жыл бұрын
@@Mallikarjun_Haveri ಅಣ್ಣ ನಿಮ್ಮ ಅಭಿಪ್ರಾಯ ತಪ್ಪು ಬಾಷೆ ಅರ್ಥ ಹಾಗದೆ ಹೊದರು ಭಾವನೆಯಿಂದ ಅರ್ಥ ಮಾಡಿಕೊಂಡು ನೊಡುವ ಸಿನಿಮಾಗಳು ನಮ್ಮ ಅಣ್ಣವರ ಸಿನಿಮಾ ಇ ಡಿಸ್ಲೈಕ್ ಮಾಡಿರೊದು ವಿರೊದಿಗಳು
@pradeepacharya68012 жыл бұрын
ಅನಾಗರೀಕರು
@rameshkademani81163 жыл бұрын
Super movie .annavra abhinaya adbhutha. Saritha madem nimma abhinaya nange thumbha ista.
@jagannathadt8808 Жыл бұрын
ಈ ಸಿನಿಮಾ ನೋಡಿ 41ವರ್ಷಗಳಾದರೂ ಮತ್ತೆ ಮತ್ತೆ ನೋಡಬೇಕೆಂಬ ಹಂಬಲ ವಾಗುತ್ತದೆ 👌👌💐💐🌹🌹
@SrinivashkvSheenu Жыл бұрын
ಈತರ ಇರೋ ಸಿನಿಮ ನೋಡೋದ್ ನಮ್ ಭಾಗ್ಯ ❤️👌👌👌
@susvadhrecipes43342 жыл бұрын
Watched this movie more than 50 times... For dr rajkumar and puneeth
@ravindranaik93412 жыл бұрын
I was wachid more then 125 times exlent movie very good
@karisiddayya4663 Жыл бұрын
@@ravindranaik9341hi nahi 🎉🎉🎉😢😢😢t be
@karisiddayya4663 Жыл бұрын
@@ravindranaik9341😢😢🎉🎉😢😢😢🎉🎉🎉🎉🎉😢😢😢🎉😢🎉😢😢🎉
@karisiddayya4663 Жыл бұрын
😢😢😢😢😢😢😢
@deekshitvs16354 ай бұрын
ಸೇಮ್ here
@SRINIVASACseens Жыл бұрын
ಕಣ್ಣೀರ ಧಾರೆ ಇದೇಕೆ ಇದೇಕೆ ..!ವಾಟ್ ಎ ಕಂಪೋಸಿಂಗ್ ಎಂ.ರಂಗರಾವ್ ಸರ್ ಗ್ರೇಟ್ ಮ್ಯೂಸಿಕ್.
@monishajadavmonisha7926 Жыл бұрын
ಡಾ"ರಾಜ್ ಕುಮಾರ್ ಅತ್ಯುತ್ತಮ ಅಭಿನಯ ಅಶ್ವತ್ಥ್ ಸರಿತಾ ಉತ್ತಮ ಅಭಿನಯ ಅತ್ಯುತ್ತಮ ಹಾಡುಗಳು ಅತ್ಯುತ್ತಮ ಚಿತ್ರ
@5050sotf2 жыл бұрын
Hero and heroine used to be so simple those days.... beautiful simple days.
ವಾಸ್ತವ ಮನಮುಟ್ಟುವಂತೆ ಕಥೆ ಅದ್ಭುತ ಸಂಗೀತ ಅಣ್ಣಾವ್ರ ನಟನೆ ಎಲ್ಲಾ ಕಾಲಕ್ಕೂ ಸರಿ ಹೊಂದುವ ಚಿತ್ರ
@bharathmaneer29882 жыл бұрын
ಹೊಸಬೆಳಕು ಸೂಪರ್ ಹಿಟ್ ಚಿತ್ರ ಡಾ ರಾಜ್ ಕುಮಾರ್ ಅವರ ಕಲರ್ ವರ್ಷನ್ ಎಲ್ಲಾ ಚಿತ್ರ ನೋಡಿದ್ದೇನೆ ಮುಂಬರುವ ದಿನಗಳಲ್ಲಿ ಬ್ಲಾಕ್ ಆಂಡ್ ವೈಟ್ ಫಿಲ್ಮ್ಸ್ ಕೂಡಾ ನೋಡುತ್ತೇನೆ
@jayalakshmi90433 жыл бұрын
We miss you appu sir and Dr raj kumar acting and smile ing face
@bharathijayaram72984 ай бұрын
My favorite movie, i think I have seen this movie hundred times but still I don't get bored. Super songs and Dr Raj and Appu just awesome. Nimmannu padeda naave dhanyaru....❤❤❤
@Shankar-kr7gy4 жыл бұрын
ಡಾಕ್ಟರ್ ರಾಜ್ ಕುಮಾರ್🙏 ಅಭಿನಯ ಸೂಪರ್ ಮತ್ತು ಕಿವಿಗೆ ಇ0ಪಾದ ಹಾಡು ಸಾಹಿತ್ಯ ಸಂಭಾಷಣೆ ಸಂಗೀತ.ಸೂಪರ್ ಅಶ್ವತ್ ಸರಿತಾ ಸಂಪತ್ ಶಿವರಾಂ ಅಭಿನಯ ಸೂಪರ್. ಉತ್ತಮ ಚಿತ್ರ👌
@natrajh1081 Жыл бұрын
ಸೂಪರ್ ಡಾಕ್ಟರ್ ಶ್ರೀ ರಾಜಕುಮಾರ್ ಸಾರೀತಾ ಅಮ್ಮ ಮಾತು ಎಲ್ಲಾರ ಆಕ್ಟಿಂಗ್ ಸೂಪರ್ ❤❤❤❤❤ ಸೂಪರ್ ಮೂವೀ ❤❤❤❤❤ ಶ್ರೀ ಅಪ್ಪು ಅಣ್ಣ ಮಿಸ್ ಯು 😭😭😭😭😭 ಸ್ನೇಹಿತರೆ ಏರೆಲಾ ಎಲ್ಲಾರು 2023 ರಾಲಿ ಕುಡಾ ಈ ಚಿತ್ರ ವನು ಇಷ್ಟ ಪಡುತ್ತಿರ ನೂಡುತಿದಿರ ಎಲ್ಲಾರು ಒಂದು ಲೈಕ್ ಮಾಡಿ
@BharathKumar-iz5xk Жыл бұрын
.
@Abhi199953 жыл бұрын
I watched countless movie from all different languages but didn't better than Dr Rajkumar sir He is god of acting Ultimate movie Hosabelaku... 50:12 Boss💔😔 Miss U boss
What a beautiful background music at 1:32:32 and 2:8:32 😍 and namma Appaji acting and dailog delivery of appata kannada is awesome 😘😍
@nagulucky13922 жыл бұрын
Woww Yeshte Sala nodidharu kammi nee Dr Rajkumar movie 😌😍🥰😊🤗
@srinivasarao2413 жыл бұрын
This was Dr. Rajkumar's 186 movie and was released on 12.02.1982 at the age of 53 years. In this movie he sung hosa belaku and kannera dhaare alone and ravi neenu aagasadinda, cheluveye ninna nodalu and neenade baalige jyothi with S. Janaki
@veerajukariputtaiah54294 жыл бұрын
Bombat movie with beautiful acting of Dr Rajkumar , Sarita very good movie and music,songs
@nagulucky13922 жыл бұрын
Puneeth Rajkumar acting so cute❤️😍 🤗🥰😊
@aishasakinah912 Жыл бұрын
Ge is not puneeth raj kumar, he is The only and only Dr. RAJ KUMAR, Puneeth's father
@rakeshmn12703 жыл бұрын
Simple storyline told in a very gentle way...with fantastic actors and marvelous songs
@rajgopal322 жыл бұрын
Awayya annawru ene roll kotru chindhi udayi🙏🙏🙏starallo👍👍❤️❤️
@Chethangowda10 Жыл бұрын
2023 ರಲ್ಲಿ ಕೂಡ ಸೂಪರ್ ಡೂಪರ್ ಮೂವೀ ❤🎉 ಹೊಸಬೆಳಕು 🌄🌄🌄🌄 1) Delhi ಅಲ್ಲಿ ಫ್ರೆಂಡ್ಸ್ ಕಾಲೊನಿ dr Raj ಬ್ಯಾಚುಲರ್ ಅಲ್ವಾ 2) ಅಕ್ಕನ ಮನೆ 3) ಮೆಂಟಲ್ ಮೇಚುರಿಟಿ - ನಾನು ಮದುವೆ ಆಗೋ ಹೆಣ್ಣು ನಮಿಗೆ ಸರಿ ಹೊಂದೋ ಹಾಗೆ ಇರಬೇಕು💐 4) ಅಕ್ಕ ಮತ್ತು ಅಕ್ಕನ ಮಗಳ manage ಮಾಡೋ ರೀತಿ😂😂 5) ಇವಾಗ ಜಾಯಿಂಟ್ ಫ್ಯಾಮಿಲಿ ನೆ ಇಲ್ವಲ್ಲ.. ಇದ್ರು ತುಂಬಾ ವಿರಳ.. ಮದುವೆ ಅಂದ್ರೆ ಬ್ರೋಕರ್ ಮತ್ತೆ brokrage free ಆಗಿಬಿಟ್ಟಿದೆ.. ನಾವು ಮದ್ವೆ ಆಗೊಕ್ಕೆ ಯಾರದ್ದೋ ಚಾಯ್ಸ್..
@vijaysamantha10993 ай бұрын
ಹೊಸಬೆಳಕು ಎಷ್ಟು ಸಾರಿ ನೋಡಿದರು ಸಾಲದು ಇಂತಹ ಸಿನಿಮಾ ನೋಡಿದ ನಾವು ಪುಣ್ಯ ಮಾಡಿದವರು ನಿಜಕ್ಕೂ ತುಂಬಾ ಅದ್ಬುತ
@nagendrababu92954 жыл бұрын
Iam Big fan Megastar but daily 0ne Rajakumar movie watching great actor
@BabuBabu-xq2wy4 жыл бұрын
no megastarse no superstars INDIADA Yalla legendse actorese one side Great Annvaru one side Varanata, Gururyara Bakta, Sarswatiputra KANNDA Sarvabawma Annvaru no body can't match him DIMOND of our INDIAN Cineland
@vijaykumarghanti56383 жыл бұрын
@@BabuBabu-xq2wy non
@vijaykumarghanti56383 жыл бұрын
@@BabuBabu-xq2wy n.,, It's? Theideab;.
@girishrandy21892 жыл бұрын
Annavru movies Nxt level 🙏👑
@chandums82184 ай бұрын
ಅಪ್ಪು , ಅಪ್ಪು ಚಿನ್ನ❤
@sunsurya98333 жыл бұрын
That's why we called legend Dr Rajkumar
@shylaja88033 ай бұрын
ನನ್ನ ಮೆಚ್ಚಿನ ಚಿತ್ರ ❤️❤️❤️❤️
@KumarVeda11 ай бұрын
2024 ralli noduvavaru like madi👍👍👍👍
@kannadatech85055 жыл бұрын
Puneeth acting is **super** 😊😊
@jawalenagamma25783 жыл бұрын
... Pp
@malavishnu711320 күн бұрын
All time favorite movie🎉 Dr Raj Kumar❤️
@martinminalkar872823 күн бұрын
ಒಳ್ಳೆಯ ಚಲನಚಿತ್ರ
@KrishnaSwamyBhyravaS2 жыл бұрын
This film is loaded with life-enhancing values 👏🏻👏🏻👏🏻👏🏻👏🏻👏🏻👏🏻👏🏻👏🏻
@VijayaNair-q8x Жыл бұрын
There should be an exclusive theater for all old kannada movies especially Dr. Rajkumars movies ❤❤i wish so
@time_worrior5721 Жыл бұрын
I am 2k kid but love to watch 80s movies, they have a kind of vibe which is lacking in today's movies.
@bharath4ever123 Жыл бұрын
You will grow very well in your life
@MantappaKutni-zg8rc Жыл бұрын
ಸೂಪರ್ ಹಿಟ್ ಸಿನಿಮಾ 💞❤💞
@ManjuTC-o6n4 ай бұрын
ತುಂಬಾ ಸುಂದರ ಪ್ರೇಮ ಕಥೆ ಜೈ ಅಣ್ಣಾವ್ರು ❤️🙏
@jalajakshin1576 ай бұрын
ನನ್ನ ಇಷ್ಟದ ಚಲನಚಿತ್ರ ನನ್ನ ನೆಚ್ಚಿನ ನಟ ರಾಜಕುಮಾರ ಅಣ್ಣ ವರು
@malenadahudugamastermanjun78343 жыл бұрын
Rip ಪುನೀತ್ ರಾಜ್ಕುಮಾರ್ Sir.....
@ganeshsmail86542 жыл бұрын
This pair acting is it like more👌👌❤
@pruthviraj6598 Жыл бұрын
ನನ್ ಹುಡುಗಿ ನೆನಪಿಗಾಗಿ ಇ ಮೂವಿ ನೋಡುತೇನೆ ❤❤
@pruthviraj65982 жыл бұрын
ಲವ್ ಸ್ಟೋರ್ ತುಂಬಾ ಚನಾಗ್ ide♥️♥️♥️😭
@rathnavenkatesh47162 жыл бұрын
Super Appu acting, unbeatable super star of kannada film industry, what an expression in such a small age, acting should be learnt from him.
@puneethpowerstarsandu81456 ай бұрын
Nam appu devru adikke namgella kansodilla😢😢miss u appuuuuu....kannada film enagutto adre rajkumar films avara adarsh innu nooraru varsha irutte...i lv raj family
@syedimtiyazahmed63674 жыл бұрын
Hosa baleku nice sharitha looking action
@nagarajramachandrappa61775 ай бұрын
ಹೊಸ ಬೆಳಕು ಸಿನೇಮಾ 1:42:56 ರಿಲೀಸ್ ಆದಾಗ ಈ ಚಿತ್ರವನ್ನು ಟಾಕೀಸ್ ನಲ್ಲಿ ನೋಡಿದೆ ಅತ್ಯುತ್ತಮವಾದ ಚಿತ್ರ ಮರೆಯಲಾಗದ ಎವರಿ ಗ್ರೀನ್ ಮಿಲಿಯನ್
@vinusonuvinusonu35236 ай бұрын
Today i m watching this movie. Weakly one time e movie na nodtini. Favourite movie
@balasubramanyam31412 жыл бұрын
My friend decided to sucide after disappointment in life but after watching this movie he changed himself and his decision and attitude now is almost behaves positive attitude now is doing good and always remember hosa belaku movie
@hihj-uw5os Жыл бұрын
🙏
@PraveenUppi-km9sp Жыл бұрын
P
@b..4204 Жыл бұрын
Nice👌
@nandininandu3695 Жыл бұрын
😊😊😊😊😊😊😊😊😊😊Ccccvvvv no u have not o mi 😊😊😊😊😢😢😢😢😢😊😊😊😊😊😊😊😅😮😮🎉🎉ws sa s TV bye to by🎉😮. L😅
@gourishankartawarageri4199 Жыл бұрын
Hi k
@Rockjik58 ай бұрын
2024/4/28❤ watching now still love this movie ❤🎉 like ❤
@anandappakm10972 жыл бұрын
🙏 legend Dr Rajkumar 🙏💐🎉
@bibijan19802 жыл бұрын
30th
@harishkumarus11672 жыл бұрын
Wonderful movie... Excellent in all parameters.
@AshikaSuman-w4y10 ай бұрын
Who will watch this movie in Feb 2024 like ❤
@shivarajraj8929 Жыл бұрын
Wow 😳😮 wt a beautiful ❤️ story
@YashwantGaddi-zf7ht2 ай бұрын
Dr ರಾಜ್ ಕುಮಾರ್ ಹಾಗೂ ಸರಿತಾ ಅವರ ನಟನೆ ಮನಸುರೆ ಗೊಳ್ಳುವಂತದು ಅದ್ಭುತ ಅಭಿನಯ.
@mithun_muralidhar8 ай бұрын
This small portion in this film > defines the entire film. In remembering #NataSarvaBhouma That small music stole my heart with the small tickling love between saritha & Rajkumar. Oh my gawd. That was very natural. Esht Chanda Ide! 😍❤ That small conversation before music starts was such a natural acting. 🥹 My parents lived & grand parents lived their life to the fullest watching rajkumar movies. 🙌 I feel pity about this GenZ people!!
@5050sotf2 жыл бұрын
Golden movie..... forever the best.
@somashekharasoma71992 жыл бұрын
ಮರೆಯದ ಮಾಣಿಕ್ಯ ಅಣ್ಣಾವ್ರು 🙏
@vittalkolkar7628 Жыл бұрын
ಅದ್ಬುತವಾದ ಪ್ರೇಮ ಕತೆ
@prakashst20544 жыл бұрын
👌👌 BEAUTIFULL__MOOVIE.
@SiddaSiddu-sl9wy2 күн бұрын
13:12❤❤ raj Anna muka nodi🥺
@sumanthberigeisuresh Жыл бұрын
I watch this movie with my dad whenever I remember Rajanna, thanks for all those who made this movie.
@lochanmanohar16982 жыл бұрын
8:59 is my Favorite Dialogue Appu Boss said(Naan Yaar Gottha James Bond)
@yatheeshcgcg84752 жыл бұрын
Same bro
@madhupjadhav13793 ай бұрын
2:02:44 That is Rajkumar. To all accusses about him having relationship with heroines... Without their consent he wouldn't do that...
@anasuyammab50993 жыл бұрын
Nice movie Dr Rajkumar looks so handsome excellent story good casting especially Saritha as well as dubbing Janaki marvoles acting songs are good simple story but very good picturization direction dialogues everything nice successful movie of Rajkumar our twinkling star Kannada icon Dr Rajkumar lives in the hearts of kannadigas we can never forget you sir yours smiling face is always in front of our eyes