ಒಳ್ಳೆ ಒಳ್ಳೆಯ ಮಾಹಿತಿ ಗಳನ್ನ ನ್ನೀಡುತೀರ ಅಂಬಿಕಾ ನಿಮ್ಮ ಪೂಜಾ ವಿಧಾನಗಳನ್ನು ಬಹಳ ಚೆನ್ನಾಗಿ ತಿಳಿಸಿ ಕೋಡು ತಿದ್ದೀರಿ . ನನ್ನ ಒಂದು ಅನಿಸಿಕೆ ನಾವುಗಳು ಎಷ್ಟೇ ಕಲಿತಿದ್ದರು ನಾವುಗಳು ಎಷ್ಟು ತಿಳಿದು ಕೊಂಡಿದ್ದರು ಇನ್ನು ಇನ್ನು ತಿಳಿಯೋದಿದೆ ನಿಮಗೆ ತುಂಬಾ ಧನ್ಯ ವಾದಗಳು❤💐
@ramadevips91593 ай бұрын
ಮೇಡಂ ಜೀವನ ಪವನವಾಯಿತು ಇನ್ನು ಮಾಡಿದರೆ ಎಷ್ಟು ಖುಷಿಯಾಗಬಹುದು ತುಂಬಾ ಧನ್ಯವಾದಗಳು ತಾಳ್ಮೆ ಯಿಂದ ತಿಳಿಸಿಕೊಟ್ಟಿದ್ದೀರಿ ಶ್ರೀ ಸತ್ಯನಾರಾಯಣ ಸ್ವಾಮಿ ನಿಮಗೆ ಒಳ್ಳೆಯದು ಮಾಡಲಿ
@anuharish60239 ай бұрын
ವೀಡಿಯೋ ತುಂಬಾ ಅರ್ಥ ಪುಂರ್ಣವಾಗಿತು ತುಂಬಾ ವಿಷಯ ತಿಳಿಸಿ ಕೊಟ್ಟಿದ್ದೀರಾ ತುಂಬಾ ದನ್ಯವಾದಗಳು ಸಿಸ್ 🙏 thank you so much 😍🧿
@PrabuLakshmi-v2p8 ай бұрын
Thank u for the information very powerful information thank u 🙏🙏🌹🌹👍l am Puja remedy tumba oleya Amma mahalaxmi narayana sametha namma manege bharama yallara manege bharama thank u lm Tring
@NavyaSD3 ай бұрын
ನೀವು ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದೀರಾ ಮತ್ತು Very nice ಅಕ್ಕ
@SujathaSujatha-yx4vm7 ай бұрын
ನಿಮ್ಮ ವಿಡಿಯೋ ನನಗೆ ತುಂಬಾ ಇಷ್ಟ ಆಯ್ತು ಮೇಡಂ ತುಂಬಾ ಥ್ಯಾಂಕ್ಸ್
@ManjulaBasavarj3 ай бұрын
ಒಳ್ಳೆ ಮಾಹಿತಿ ಕೂಟಿದ್ದಕ್ಕೆ ಧನ್ಯವಾದಗಳು
@annapurnabasapuri304910 ай бұрын
ನಮಗೂ ತುಂಬಾ ಕಷ್ಟ ಇತ್ತು ಮುಂಚೆ ಆದರೆ ಸತ್ಯನಾರಾಯಣ ಪೂಜೆ ಮಾಡ್ತಾ ಮಾಡ್ತಾ ನಮ್ಮ ಕಷ್ಟ ಎಲ್ಲಾ ಕಡಿಮೆ ಆಗಿದೆ ಅಕ್ಕ 🙏🙏
@ShashikalaM-xu2vw4 ай бұрын
ಮನೆಯಲ್ಲಿ ನಾವೇ ಮಾಡಬಹುದಾ ಇಲ್ಲ ಅರ್ಚಕರಿಂದಲೇ ಮಾಡಿಸಬೇಕ ದಯವಿಟ್ಟು ತಿಳಿಸಿ🙏
@lalitalalitanekraj496910 ай бұрын
Very nicely explained om shree Satya narayana swami devata bhyo namah
ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಬೇಕಾದರೆ ತಲೆ ಸ್ನಾನ ಮಾಡಬೇಕು ಬೇರೆ ದಿನ ಪೂಜೆ ಮಾಡಬೇಕಾದರೆ ತಲೆ ಸ್ನಾನ ಮಾಡುವಾ ಅಗತ್ಯ ಇಲ್ಲ ಆದರೆ ಮೈ ಸ್ನಾನ ಮಾಡಲೇಬೇಕು ಗಂಡಸರು ಪ್ರತಿ ದಿನ ತಲೆ ಸ್ನಾನ ಮಾಡಬೇಕು
@rajinic575810 ай бұрын
@@ambikas5820 ok medam thank you
@divyak624710 ай бұрын
ತುಂಬಾ ಧನ್ಯವಾದಗಳು
@RaviRavish-p8p7 ай бұрын
Thank you so much madam
@Jeevan31909 ай бұрын
Daily e procidure madbeka mam
@PadmaBai-n1h10 ай бұрын
Thankyou so much sister
@pinku-hp5xq10 ай бұрын
Thank you sister😊💐💐🤔
@kusumaramesh73654 ай бұрын
Yava samayadali madabeku mam❤ morning or evening
@hemavathi122210 ай бұрын
ಅಂಬಿಕಾ ತುಂಬಾ ಒಳ್ಳೆಯ ಮಾಹಿತಿ ನೀಡಿದಿರಿ ಲಕ್ಷಿ ಬಗ್ಗೆ ವಂದನೆಗಳು 💐💐❤
Hunnime ya dina sathyanarana swamy pooje madudre bere dina non veg madbahuda mam maneyalli 😊😊😊
@shashinaik22534 ай бұрын
Akka namage tingalu raje iddaga en madodu? Haage est dina madbeku?
@tanushreegk179811 күн бұрын
ನಮಸ್ಕಾರ ಸಿಸ್ಟರ್ ನನ್ನ ಹೆಸರು ತನುಶ್ರೀ ಅಂತ ನಾನು ಜಾಬ್ jobಹುಡುಕ್ತಾ ಇದ್ದೀನಿ ಯಾವುದೋ ಯಾವುದೋ ಒಂದು ಕಾರಣದಿಂದ ನಾನು ಯಶಸ್ವಿ ಆಗ್ತಾ ಇಲ್ಲ ದಯವಿಟ್ಟು ನನ್ನ ಉದ್ಯೋಗಕ್ಕೋಸ್ಕರ ಯಾವುದೊಂದು ಪೂಜೆ ಅಥವಾ ಮಂತ್ರ ಇದ್ದರೆ ದಯವಿಟ್ಟು ತಿಳಿಸಿ