ಹೊಸಕೋಟೆಯಲ್ಲಿ ಸೇಬು: ₹3 ಲಕ್ಷ ‌ಬಂಡವಾಳದಲ್ಲಿ 20 ವರ್ಷ ನಿರಂತರ ಫಲ ! Hosakote Apple I Natural Farming I

  Рет қаралды 13,361

Prajavani | ಪ್ರಜಾವಾಣಿ

Prajavani | ಪ್ರಜಾವಾಣಿ

Күн бұрын

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಉರಿ ಬಿಸಿಲ ವಾತಾವರಣದಲ್ಲಿ ಸೇಬು ಬೆಳೆದು ಯಶಸ್ವಿಯಾಗಿದ್ದಾರೆ ರೈತ ಬಸವರಾಜು. ಸೇಬು ಗಿಡ ತಂದಿದ್ದು ಎಲ್ಲಿಂದ ? ಯಾವ ಗೊಬ್ಬರ ಹಾಕಿದ್ದಾರೆ ? ಎಷ್ಟು ಖರ್ಚಾಯ್ತು ? ನಿರ್ವಹಣೆ ಹೇಗೆ? ಕಾರ್ಮಿಕರು ಹೆಚ್ಚು ಬೇಕಾಗುತ್ತಾರಾ ? ಕಡಿಮೆ ನೀರಿನ ಲಭ್ಯತೆಯಲ್ಲಿ ಸೇಬು ಬೆಳೆಯಬಹುದಾ ? ಮಾರುಕಟ್ಟೆ ಹೇಗೆ ಕಂಡುಕೊಂಡಿದ್ದಾರೆ ಎಂಬ ಪ್ರಶ್ನೆಗಳಿಗೆ ಈ ವಿಡಿಯೊದಲ್ಲಿ ಉತ್ತರ ನೀಡಿದ್ದಾರೆ ರೈತ ಬಸವರಾಜು.
#applecultivation #agriculture #farmersuccessstory #apple #hosakote #hoskoteapple #farmerbasavaraju #kashmiriapples #vijayapuraapples #byalakonda #naturalfarming #ಹೊಸಕೋಟೆಸೇಬು #ಆ್ಯಪಲ್‌ಬೆಳೆದರೈತ #ಸೇಬುಬೆಳೆದರೈತ
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Пікірлер: 11
@kurpadmurthy5466
@kurpadmurthy5466 9 ай бұрын
ಪ್ರಾಮಾಣಿಕ ಪರಿಶ್ರಮ ಮತ್ತು ಸೇಬಿನ ತೋಟವನ್ನು ನೋಡಲು ಅದ್ಭುತವಾಗಿದೆ.
@SunilPandithMusicals
@SunilPandithMusicals 9 ай бұрын
This is amazing. Inspirational... A way to bring in different crops....
@lythitan88
@lythitan88 4 ай бұрын
The countryside life looks so peaceful and full of meaning
@veerannagsmyindia
@veerannagsmyindia 9 ай бұрын
ರೈತರ ಫೋನ್ ನಂಬರ್ ಕೊಟ್ಟಿದ್ದರೆ ಚೆನಾಗಿತ್ತು
@murthyjtn1379
@murthyjtn1379 9 ай бұрын
ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
@prithvirajsinghprithvirajs1508
@prithvirajsinghprithvirajs1508 9 ай бұрын
Jai Jawan Jai Kisan hatsoff to your work and dedication sir
@venakategowda
@venakategowda 5 ай бұрын
5:02
@parashuramrathod5598
@parashuramrathod5598 6 ай бұрын
ಅಜ್ಜನ ,ತೂಟ,ಚನ್ಗೈಯಿತಿ,ಸೆಬುಗ,ಗಿಡ
@PraveenT-oi7rl
@PraveenT-oi7rl 4 ай бұрын
👌
Сестра обхитрила!
00:17
Victoria Portfolio
Рет қаралды 958 М.
СИНИЙ ИНЕЙ УЖЕ ВЫШЕЛ!❄️
01:01
DO$HIK
Рет қаралды 3,3 МЛН
100 саволга - 100 жавоб (1-қисм)
3:54:00
Ummatuz
Рет қаралды 1,7 МЛН
grafting a pear to an apple tree
24:30
Земляк
Рет қаралды 4 МЛН