ಅಣ್ಣಾವ್ರ ಅತಿ ಅದ್ಭುತ ಸಿನೆಮಾಗಳ ಪೈಕಿ ಆಕಸ್ಮಿಕ ಕೂಡ ಒಂದು.ಎಂಥ ಅದ್ಭುತ ಅಭಿನಯ,ಅಣ್ಣಾವ್ರು, ಗೀತಾ ಮೇಡಂ, ಮಾಧವಿ ಮೇಡಂ, ಪಂಡರಿ ಬಾಯಿ ಅಂಥ ಅದ್ಭುತ ಹಿರಿಯ ಕಲಾವಿದೆ ಮತ್ತು ನನ್ನ ಪ್ರೀತಿಯ ನಟ ಭಯಂಕರ ವಜ್ರಮುನಿ sir. ಸೂಪರ್ , ನಾಗಾಭರಣ sir ಅವ್ರ ನಿರ್ದೇಶನ, ಹಂಸ ಲೇಖ sir ಅವ್ರ ಅದ್ಬುತ ಸಂಗೀತ, ಸಾಹಿತ್ಯ ರತ್ನ ಚಿ ಉದಯಶಂಕರ್ sir ಅವ್ರ ಸಂಭಾಷಣೆ ಒಂದಕ್ಕಿಂತ ಒಂದು ಸೂಪರ್
@doddabasappabadigera9076 Жыл бұрын
ಅತ್ಯಂತ ಅತ್ಯುತ್ತಮ ಚಲನಚಿತ್ರ ಆಕಸ್ಮಿಕ, "ಹೆಸರಿನಲ್ಲಿ ಇದೆ ನಾಗಭರಣ, ಚಿತ್ರರಂಗದ ಆಭರಣ"
@kbthriveni4 ай бұрын
Sri.Nagabharana is one of most talented director. All the best Nagabharana sir.
@JagdishR-xk6he5 ай бұрын
Nagabharana great director
@manjucool16232 жыл бұрын
👍🏼🙂
@RudreshBadiger-kb2vd2 ай бұрын
Hinta olle karryakramana eistekke cutt madidirallari?
@anudeepmayura11 Жыл бұрын
Shivrajkumar? Lolol. Tht man cannot be compared to his father at all in this movie