Рет қаралды 22,252
ಬೇಸಿಕ್ ಪುಸ್ತಕಗಳನ್ನು ಓದಿದ ನಂತರ ಹೇಗೆ ನೋಟ್ಸ್ ಮಾಡಿಕೊಳ್ಳಬೇಕು ನೋಟ್ಸ್ ಮಾಡಿಕೊಳ್ಳುವಾಗ ಗಮನಿಸಬೇಕಾದ ಅಂಶಗಳು ಯಾವುವು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ವಿಡಿಯೋ ಅಲ್ಲದೇ ಮಾಡೆಲ್ ನೋಟ್ಸ್ ಅನ್ನು ನನ್ನ ಟೆಲಿಗ್ರಾಂ ಗ್ರೂಪ್ನಲ್ಲಿ ಹಾಕಿದ್ದೇನೆ ಅದನ್ನು ನೋಡಿ ನೀವೇ ನಿಮ್ಮ ಸ್ವಂತ ನೋಟ್ಸ್ ತಯಾರಿಸಿಕೊಳ್ಳಬಹುದು.