How Pakistan People Treat An Indian | Shopping in Pakisthan | EP 2 | Dr Bro

  Рет қаралды 4,280,862

Dr Bro

Dr Bro

Күн бұрын

Guru Nanak founded the Kartarpur town by Ravi River in 1504, plowing the fields and setting up a community kitchen, or Langar. He assembled a Sikh commune there, and lived for 18 years until his death on 22 September 1539. The gurdwara is built where Guru Nanak is said to have died.
Lets connect on⬇️🤗
Instagram : / drbrokannada
Facebook : / about
Twitter : / drbrokannada
queries : drbro.work@gmail.com
Check Out Pakistan Kannada Vlogs 👇👇
Ep.1 - Kartarpur Corridor • Official Entry to Paki...
Ep.2 - How Pakistani People Treat Indians
• How Pakistan People Tr...
XXXXX-------OTHER TRAVEL PLAYLIST------XXXXX
Rajsthan :- • Explore Rajsthan
Delhi :- • Explore Delhi
Goa :- • Explore Goa
Assam:- • Nilachal Hills | Kamak...
Maharastra:- • Mumbai night life | Be...
...........................
. .............................
😁Travel safe♥️Spread Happiness👍
.
.
#pakistan #kartarpur #part2

Пікірлер: 4 600
@sachinhj9910
@sachinhj9910 2 жыл бұрын
ಪಾಕಿಸ್ತಾನದಲ್ಲಿ ಯಾವುದೇ ಮುಜುಗರ ಇಲ್ದೇ ಕನ್ನಡ ಮಾತಾಡಿದ್ದು ಸಖ್ಖತ್ ಇಷ್ಟ ಆಯ್ತು ☺️☺️😊
@veenakittu5711
@veenakittu5711 2 жыл бұрын
ವಿಡಿಯೊ ಬಹಳ ಚೆನ್ನಾಗಿತ್ತು, ಆತ್ಮವಿಶ್ವಾಸ ದಿಂದ ಕೂಡಿದ್ದ ನಿರೂಪಣೆ ಸಹಜವಾಗಿತ್ತು, ಚಿಕ್ಕ ವಯಸ್ಸಿನಲ್ಲಿ ನಿಮ್ಮ ಪ್ರೌಢಿಮೆ ಮೆಚ್ಚುವಂಥದ್ದು.. ಮತ್ತಷ್ಟು ಇಂತಹ ವಿಡಿಯೋಗಳು ಬರಲೆಂದು ಹಾರೈಸುತ್ತೇನೆ.
@sachinhj9910
@sachinhj9910 2 жыл бұрын
@@veenakittu5711 ನಿಜ ಬ್ರೋ ನೈಜತೆ ಸಹಜತೆ "ನೋಡಿ ಸ್ವಾಮಿ ನಾವಿರೋದೆ ಹೀಗೆ" ಅನ್ನೋ ಆಟಿಟ್ಯೂಡ್. ಸಖ್ಖತ್ ಇಷ್ಟ ಆಯ್ತು. ಪಾಕಿಸ್ತಾನ್ದೋರು ಕನ್ನಡ ಹಾಡನ್ನ ಗುರುತಿಸ್ದಿದ್ರೂ ನೋ ಪ್ರಾಬ್ಲಮ್ ಅಂತ ಕಾಶುವಲ್ಲಾಗಿ ಮುಂದುವರಡದಿದ್ದು. ಕೆಜಿಎಫ್ ಬಗ್ಗೆ ಹೆಮ್ಮೆ ಇಂದ ಮಾತಾಡಿದ್ದು ಇಷ್ಟ ಆಯ್ತು.
@techfeelkannada7934
@techfeelkannada7934 2 жыл бұрын
ನಮ್ ಬಾಷೆ ಮಾತಾಡೋಕೆ ನಂಗ್ಯಕೆ ಮುಜುಗರ
@irfan-khan-17
@irfan-khan-17 2 жыл бұрын
ಮುಜುಗರ ಯಾಕೆ ನಮ ಭಾಷೆ ನಮ ಹೆಮ್ಮೆ ❤
@harsha4172
@harsha4172 2 жыл бұрын
ಕನ್ನಡ ಮಾತಾಡೋಕೆ ಮುಜುಗರ ಯಾಕೆ, ಅದು‌ ನಮ್ಮ ಮಾತೃ ಭಾಷೆ.. ಹೆಮ್ಮೆಯಿಂದ ಮಾತಾಡಬೇಕು
@vasanthakumarms3258
@vasanthakumarms3258 2 жыл бұрын
ಗುರು ನಿನ್ maturity ಗೆ ಮೆಚ್ಚುವಂತಹದು.., politics ಇಂದ ಆಚೆ ಬಂದು ನೋಡದನ್ನು ನಾವೆಲ್ಲ ಕಲಿಬೇಕು..hatsoff guru. ❤❤❤you have earned a subscriber.. 🙏
@parashuramh9511
@parashuramh9511 2 жыл бұрын
Asli bro
@Idk-ks4ch
@Idk-ks4ch 2 жыл бұрын
ಏನ್ ನಾನ್ಸೆನ್ಸ್ ಕಣ್ರೀ ನಿಮ್ದು? ಪಾಕಿಸ್ತಾನ ದ ಉಗ್ರರು ದೇಶಕ್ಕೆ ನುಗ್ಗಿ ಕೊಲ್ಲುವುದು ಕಣ್ಣಿಗೆ ಕಾಣೋದಿಲ್ಲವೆ? ಪಾಕಿಸ್ತಾನದಿಂದ ನಮ್ಮ ಸೈನಿಕರು ಸಾಯುವುದು ನಿಮಗೆ ಕಾಣುವುದಿಲ್ಲವೇ? ನಾವು ಪಾಕಿಸ್ತಾನವನ್ನು ದ್ವೇಷಿಸಲೆ ಬೇಕು.
@akashh670
@akashh670 2 жыл бұрын
@@Idk-ks4ch Adu political support inda ne terrorism belitha irodu. Nothing is wrong in hating Pakistan and it's politicians, but not their citizens.
@venkateshkarnam5180
@venkateshkarnam5180 2 жыл бұрын
It easy to talk but practically? Common citizens always OK, but misutilizing the poverty and ilitarateness by islami fundamentalist
@Idk-ks4ch
@Idk-ks4ch 2 жыл бұрын
@@akashh670 ಪಾಕಿಸ್ತಾನದ ಪ್ರಜೆಗಳ ಮಿದುಳಿಗೆ ಪಾಕಿಸ್ತಾನ ಸರ್ಕಾರ ಹುಳ ಬಿಟ್ಟಿದೆ. ಹಿಂದೂಗಳು ಹಾಗೂ ಭಾರತೀಯರು ಕೆಟ್ಟವರು ಅಂತ ಅಲ್ಲಿನ ಶಾಲೆಗಳಲ್ಲಿ ಹೇಳಿ ಕೊಡ್ತಾರೆ. ಕೆಲ ಬುದ್ಧಿವಂತರಿಗೆ ಅದೆಲ್ಲಾ ಸುಳ್ಳು ಎಂದು ತಿಳಿಯುತ್ತೆ. ಆದ್ರೆ ಹೆಚ್ಚಿನ ಪಾಕಿಸ್ತಾನಿ ಪ್ರಜೆಗಳ ಬುದ್ಧಿ ಕೂಡ ಸರಿಯಿಲ್ಲ. ಎಲ್ಲರೂ ಕೆಟ್ಟವರು ಅಂತ ನಾನು ಹೇಳೋದಿಲ್ಲ.
@Naanu7725
@Naanu7725 2 жыл бұрын
300k ಶುಭಾಷಯಗಳು,ನಿನ್ನ ಪರಿಶ್ರಮಕ್ಕೇ ನಿಜವಾಗ್ಲು ಒಂದು ದಿನ ನೀನು ಇಡೀ ಕರ್ನಾಟಕವೇ ತಿರುಗಿ ನೋಡುವ ಹಾಗೆ ಬೆಳಿಬೇಕು ದೇವ್ರು 👏👏👏🙌🙌🙌🙌Proud to you DR.Bro(Gagan)
@DrBro
@DrBro 2 жыл бұрын
🙏🙏❤️
@geethageetha8093
@geethageetha8093 2 жыл бұрын
Pm agbudu devru..... 👍👍👍
@rajeshhebri4027
@rajeshhebri4027 2 жыл бұрын
All the best devru❤
@KA_25_VIJAY_
@KA_25_VIJAY_ 2 жыл бұрын
@@DrBro we provide love u bhai ♥️
@ISLAMIC_STUDY_MALAYALAM
@ISLAMIC_STUDY_MALAYALAM 2 жыл бұрын
900 K
@letshuman8711
@letshuman8711 Жыл бұрын
#"ಇವರನ್ನು ಕತ್ತರಿಸಿದ್ರೆ ರಕ್ತ ಬರುತ್ತೆ, ನನ್ನ ಕತ್ತರಿಸಿದ್ರು ರಕ್ತ ಬರುತ್ತೆ, ನಾವು ಸಹೋದರರು "... ಸಂದೇಶ.. 🙏🏻🙏🏻🙏🏻ಜೈ ಹಿಂದ್ ಗುರು 🇮🇳🇮🇳🇮🇳
@Meat_cooker
@Meat_cooker Жыл бұрын
Dr.bro :- "..ನಮಗೂ ನಿಮಗೂ ಏನಾದ್ರೂ ಡಿಫರೆನ್ಸ್ ಇದೆಯಾ??.. ನನ್ನನ್ನ ಕುಯ್ದರೂ ರಕ್ತ ಬರುತ್ತೆ, ಇವ್ರ ಕುಯ್ದಾರೂ ಅದೇ ರಕ್ತ ಬರುತ್ತೆ.." Pak citizens be like :- ".. ಯಾವನೋ ಇವ್ನು ಕಾಫಿರ್ ನನ್ಮಗ,, ನಮಿಗಿಂತ ಕರ್ರಗವ್ನೆ,, ಅದ್ರ ಮೇಲೂ ನಮುಗೂ, ನಿಮಗೂ ಏನ್ ಡಿಫರೆನ್ಸ್ ಅಂತ ಕೇಳ್ತಾವ್ನೆ..😏" (ಹಂಗೆಲ್ಲಾ ಪಾಕಿಗಳಿಗೆ ಜಾಸ್ತಿ ಬಕೆಟ್ ಹಿಡಿಯೋ ಕೆಲಸ ಮಾಡಬಾರದಿತ್ತು,, ಹೋದ್ವ, ಒಂದು ಎರಡಕ್ಷರದ ಒಳ್ಳೆ ಮಾತು ಆಡಿದ್ವ,, ತೀಕಾ ಮುಚ್ಕೊಂಡ್ ಬರ್ಬೇಕು,,,,ಸತ್ಯವಾಗಳೂ ಡಾಕ್ಟರ್ ಬ್ರೋ ಹಿಂಗೆಲ್ಲಾ ಮಾತಾಡಿ ನಮಿಗೆಲ್ಲ ಮುಜುಗರ ಉಂಟು ಮಾಡಿದ್ದಾನೆ😡)....
@rathananaga160
@rathananaga160 6 ай бұрын
ವಿಶ್ವಸಂದೇಶ ,,,Good msg to people of Univese,,,,very valuable quote...❤
@celebritys.reactions845
@celebritys.reactions845 2 жыл бұрын
ಶತ್ರು ರಾಷ್ಟ್ರಕ್ಕೆ ಹೋಗಿ ನಾನು ಇಂಡಿಯನ್ ಅಂದ್ರು ಅವರು ಯಸ್ಟು ಚೇನಾಗಿ ಮಾತಾಡಿದರೆ ನಿನ್ನ ಪರಿಶ್ರಮಕ್ಕೆ ಧನ್ಯವಾದಗಳು ಅಣ್ಣ God bless you 💪💪🙏🙏🇮🇳🇮🇳 jai india
@Illimdspn
@Illimdspn 2 жыл бұрын
Guru haladi rogadavrige desha ella haladi kanutte shatru nave madkolludu nam indiyadalli komuvadigalinda nam desha halagide nodi pakisatinigalu estondu gourav kottu matadta iddare any way god bless u all indians
@gjn17
@gjn17 2 жыл бұрын
@@Illimdspn ಸ್ಕೂಲ್ ಪಠ್ಯಪುಸ್ತಕದಲೇ ಹಿಂದುಗಳನ್ನು ದ್ವೇಷಿಸಿ ಭಾರತವನ್ನು ದ್ವೇಷಿಸಿ ಎಂದು ಇರುತ್ತದೆ
@murulli3136
@murulli3136 2 жыл бұрын
❤️❤️❤️❤️❤️❤️❤️❤️❤️❤️🙏🙏🙏🙏🙏🙏🙏👍👍👍👍👍👍👍👍👍👍👍👍👍👍👍
@Meat_cooker
@Meat_cooker Жыл бұрын
ಅದೆಲ್ಲ ಓವರ್ ಬಿಲ್ಡಪ್ ಬೇಡ,,, ಇಷ್ಟಕ್ಕೂ ಇವನೇನು ಸಂಪೂರ್ಣ ಪಾಕಿಸ್ತಾನ ಒಳಗೆ ಹೋಗಿಲ್ಲ... ಗಡಿಯಿಂದ ಬರೇ ಹದಿನೈದು ಕಿಲೋಮೀಟರ್ ದೂರ ಇರೋ ಗುರು ನಾನಕರ ದೇವಾಲಯಕ್ಕಶ್ಟೇ ಭೇಟಿ ನೀಡಿ ಬಂದಿದ್ದು...ಅಲ್ಲಿ ಆಲ್ಮೋಸ್ಟ್ ಸೇನೆಯ ಪ್ರೊಟೆಕ್ಷನ್ ಇರುತ್ತೆ... ಅಸಲಿ ರೂಪ ಪಾಕಿಸ್ತಾನದ ಹಳ್ಳಿಯೊಳಗೆ, ಲಾಹೋರ್,ಕರಾಚಿ ಸಿಟಿ ಒಳಗೆ ಹೋಗಿ ನಾನು ಇಂಡಿಯನ್ ಅಂತ ಹೇಳಿರುತ್ತಿದ್ದರೆ ತೋರಿಸುತ್ತಿದ್ದರು ಅವ್ರ ದ್ವೇಷನ.......ಪಾಕಿಸ್ತಾನಿಗಳು ಭಾರತ ದವರು ಅಂದ್ರೆ ಧರ್ಮದಿಂದ ಹಿಡಿದು, ಚರ್ಮದ ಬಣ್ಣ ದವರೆಗೂ ಮೂದಲಿಸುತ್ತಿರುತ್ತರೆ.....
@Meat_cooker
@Meat_cooker Жыл бұрын
@@Illimdspn ಇರಬಹುದು... ಯಾಕಂದ್ರೆ ನೀವು ಮುಸ್ಲಿಂ ಅಲ್ಲವೇ...ಆದ್ರೆ ಹಿಂದೂ ಅಂದ್ರೆ ಸಾಕು ಅವ್ರ ಹೃದಯದಲ್ಲಿ ದ್ವೇಷ ಉಕ್ಕಿ ಹರಿಯುತ್ತದೆ.... ಒಮೆಗ ವಿಡಿಯೋ ಕಾಲ್ ಆ್ಯಪ್ ಲೀ ಗೊತ್ತಾಗುತ್ತೆ..
@shahirma3570
@shahirma3570 2 жыл бұрын
You respect all religion equally,that's why you have grown this level,we all are one brother..let us all be together and make our great India no 1 in future..
@mujahidahmed677
@mujahidahmed677 2 жыл бұрын
@Prathvik Official le yeno helta irodu yen tap helta idane uno yavag matadru nu shagni baayi inda tagile beeka...shame on ur gobra mind....
@vasanthakumarms3258
@vasanthakumarms3258 2 жыл бұрын
@Prathvik Official.samanya hindu, samnya muslim ellaru chengidare.. Holasu madodu extreme element galu rajakeeya labakkagi.... Monne kodagina obba sainika sattaga sainikarige kodbekada 25 laksha kodlilla, tv prime show madlilla karana avnu muslim anta.. Agenda set agirodu halagutte anta.. Arbaaz antha ondu hudgana tale, body separate madi saistare sri rama sene avru yav media nu cover madalla..idanne brain washing annadu.. 1940 germany li idanne madiddu.
@shashidharrao2839
@shashidharrao2839 8 ай бұрын
Yes boss
@sangeetadsangeetad7927
@sangeetadsangeetad7927 2 жыл бұрын
You brings a positive vibes between India Pakistan relationship. Hats off you bro. Lots of love from haveri ❤
@musharrafsulemani
@musharrafsulemani 2 жыл бұрын
Haveri, karnataka... ❤❤karnataka, Kerala my favorite state among all dravid nadu
@touseef2953
@touseef2953 2 жыл бұрын
I'm also from haverian medum
@PoornimarameshPoornimaRamesh
@PoornimarameshPoornimaRamesh 4 ай бұрын
ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ great man 🙏❤️🥰🎉👏🇮🇳🇮🇳 god bless you bro
@shubrodeb110
@shubrodeb110 2 жыл бұрын
I am non kannadiga but i can understand Kannada because I live in Bengaluru and i am enjoying your vlogs man😍
@rahimanwater6572
@rahimanwater6572 2 жыл бұрын
Where are you from
@mubasheerahussain8425
@mubasheerahussain8425 2 жыл бұрын
Nana karnataka Jana hatira erodu good heart yav state alu ella.adak swalpa dushkarmi galu saheslike agila nana karnatakanu hindu Muslim madi saprate madtaidare
@sunil3371
@sunil3371 Жыл бұрын
Happy to hear that you understand Kannada, It's easy to speak and later you can learn to read and write brother. All the best.
@nikhilhs4070
@nikhilhs4070 Жыл бұрын
Nooo problem if u love kannada then u are a true kannadiga
@faisalbajwa1568
@faisalbajwa1568 2 жыл бұрын
We are brothers. Love from Pakistan. I will watch KGF film now and tell my friends to watch it. Karnataka Zindabad. 💚💖💗
@mrslive_69
@mrslive_69 2 жыл бұрын
Tqs Pak Frnd 😍❤️✨
@JeevanSamagar
@JeevanSamagar Жыл бұрын
Cool 😃
@uttam_k766
@uttam_k766 Жыл бұрын
❤❤
@vinaykumarkv3484
@vinaykumarkv3484 Жыл бұрын
Thanks Dost
@harishbabu2278
@harishbabu2278 Жыл бұрын
Thanks
@swathinswathi5805
@swathinswathi5805 2 жыл бұрын
ದೇವರು ನಿನಗೆ ಒಳ್ಳೇದನ್ನು ಮಾಡಲಿ ಭಾರತಕ್ಕೆ ಸುರಕ್ಷಿತವಾಗಿ ಬಾ ಅಣ್ಣ 🙏🙏🙏🙏
@mkseditska343
@mkseditska343 2 жыл бұрын
Yen agalla akka.....
@madhusudan9770
@madhusudan9770 2 жыл бұрын
😅😅 Actual pakistan is different from political pakistan
@santhucrazy2499
@santhucrazy2499 2 жыл бұрын
Good msg I like u
@UDUPI-KINGS-KA20
@UDUPI-KINGS-KA20 2 жыл бұрын
Ugraine ge hogilla swathi avre 😂
@dollygamer6009
@dollygamer6009 2 жыл бұрын
Yes
@ksseshagirirao398
@ksseshagirirao398 Жыл бұрын
You are a genius and brave man hats off for your achievements. Go ahead my boy.
@tejasr7037
@tejasr7037 2 жыл бұрын
Craze about KGF is unbelievable & unmatchable the film which showed the power of KARNATAKA to all the people in the world really unbelievable 🔥🔥.
@ROCKY-xl3gw
@ROCKY-xl3gw 2 жыл бұрын
@AR GAMING don't worry ..fear has already been started to u guys for kgf movie .. Be ready .. to witness .
@akshaykumarks4079
@akshaykumarks4079 2 жыл бұрын
@AR GAMING prabhas. Allu arjun. All local muddy heroes are came from background...🤭🤭🤭🤭🤭 yash as come single like a monster...😈.. And that.. Only 17 movie he becomes national star....🤠......
@akshaykumarks4079
@akshaykumarks4079 2 жыл бұрын
@@akandabharatasonoflordshiv7010 yeah its good but they came with a gang but he wont put wig like prabhas taataa.. 😂 when they produceed after they become heros ok naa... Maamaa..😉🤭 should have guts to come single 'n' to take a golden medles.. Become national star K..naa. .😎 they gave a name for prabhas n AA stars but didn't get any medals r homage.. Tell me.. 😝😝😠
@akshaykumarks4079
@akshaykumarks4079 2 жыл бұрын
@@akandabharatasonoflordshiv7010 ok paa . open the google and see for which movie india is waiting for.. U will see first kgf after your rr.. .😅 🤪🤪
@ROCKY-xl3gw
@ROCKY-xl3gw 2 жыл бұрын
@@akandabharatasonoflordshiv7010 Rrr 's father is our kgf !!! So u better call Baap 😂😂 Ur tollywood rrr needs 2 heroes in single film to beat kgf .. but he is a monster So u guys still have fear and that's the reason ur releasing early 😂😂
@veereshbadigerac2638
@veereshbadigerac2638 2 жыл бұрын
Dr ಬ್ರೋ ಎಲ್ಲಾ ವ್ಯಕ್ತಿಗಳು ನಿನ್ನ ತರಹ ಬುದ್ಧಿವಂತರಾದ್ರೆ ರಾಜಕಾರಣಿಗಳು ಆತ್ಮಹತ್ಯೆ ಮಾಡ್ಕೊಂತಾರೆ😂
@rathananaga160
@rathananaga160 6 ай бұрын
ಅಂತಹ ಆತಂಕಕಾರಿ ರಾಜಕಾರಣಿಗಳು change ಆಗಬೇಕು...ನಾವು ನೀವು ಚೆನ್ನಾಗಿಯೇ ಕ್ರಿಕೆಟ್ ಆಡುತ್ತೇವೆ....ನಮ್ಮ ನಿಮ್ಮ ಸೈನಿಕರನ್ನು ಮಾತ್ರ ಬಲಿ ಕೊಡುತ್ತೇವೆ...ದೇಶ ಯಾವುದೇ ಆಗಲೀ,,, ಗೌರವ, ಪ್ರೀತಿ,,, ಪ್ರೇಮ,,ಪ್ರಾಣ ಅಮೂಲ್ಯವಾದವುಗಳು ...ಅಂತರಾಷ್ಟ್ರೀಯ ದೇಶ ಪ್ರೇಮವನ್ನು ಗೌರವಿಸಬೇಕು ....❤
@umarshariff2329
@umarshariff2329 2 жыл бұрын
LISTENING OUR KANNADA FROM PAKISTAN MAKES ME HAPPY AND PROUD....JAI HIND
@brookylnkai9827
@brookylnkai9827 2 жыл бұрын
Brother i listen our kannada from China daily In china one kannadiga from tumkur is doing mbbs His name is sahil Hussain He is in last year of mbbs Support his youtube channel also
@asainp5038
@asainp5038 2 жыл бұрын
@@brookylnkai9827 mathe shashi 4x kannada
@filmylessons35
@filmylessons35 2 жыл бұрын
ಮತ್ತೆ ನೀನ್ ಯಾಕೆ ಇಂಗ್ಲಿಷ್ ನಲ್ಲಿ ಕಾಮೆಂಟ್ ಮಾಡ್ತೀಯ ಗುರು??? ಕನ್ನಡದಲ್ಲಿ ಮಾಡು ಖುಷಿಯಾಗಿ...
@brookylnkai9827
@brookylnkai9827 2 жыл бұрын
@SID sahil hussain anta Mbbs madtavne avnu 2 weeks hinde avnu ondu video dalli bengaluru hudugu china dalli sikitdnate Adre avnu kannada matanadoke mujugara pattanante hindi matadnante Nodi anna
@anandraosindhe
@anandraosindhe 2 жыл бұрын
@@brookylnkai9827 Sahil Hussain does not look like Kannada name it looks like arabic name.
@chaithanyamg5761
@chaithanyamg5761 Жыл бұрын
You are just awesome sir ,not only kannadigas you made India to be proud hatsoff to you 🙏
@AhmedHakimi28
@AhmedHakimi28 2 жыл бұрын
We need more people like you Dr.bro .. you’re amazing .. we are one 🕉🕌✝️
@Darshan43987
@Darshan43987 Жыл бұрын
I love Muslims bcz he is my brothers ❤😊 all are same ❤
@greenlandinfraazeezzakirah2761
@greenlandinfraazeezzakirah2761 2 жыл бұрын
Beautiful..*Ma Shaa Allah* Lots of love to u , u have shown the true love and a good example We are all brothers , jai karnataka
@shwethags1301
@shwethags1301 2 жыл бұрын
ಪಾಕಿಸ್ತಾನದಲ್ಲಿ ನಮ್ಮ ಕನ್ನಡ 🔥🙏🏻 ನಮ್ಮ ಭಾರತದ ಬಾವುಟ 🇮🇳🙏🏻 Proud of you ತಮ್ಮ 🙏🏻 ನಿನ್ನ ವೀಡಿಯೋಸ್ ಎಷ್ಟು ಸಲ ನೋಡಿದ್ರೂ ನೋಡ್ಬೇಕು ಅನ್ಸುತ್ತೆ ಅಷ್ಟು ಮಾಹಿತಿ ತುಂಬಿರುತ್ತದೆ 😍 ನಿನಗೆ ತುಂಬಾ ಒಳ್ಳೆಯ ಭವಿಷ್ಯ ಇದೆ ❤️ All the best 👍 ನಮ್ಮ ಕನ್ನಡಿಗರ ಸಪೋರ್ಟ್ ಯಾವಾಗ್ಲೂ ಇರುತ್ತದೆ..😊🔥 ಜೈ ಹಿಂದ್ ಜೈ ಕರ್ನಾಟಕ ಮಾತೆ 🙏🏻🇮🇳🇮🇳🇮🇳
@narayanabalaji3476
@narayanabalaji3476 2 жыл бұрын
You have taken kannada and Karnataka to the top of the world
@anonymous_3555
@anonymous_3555 2 жыл бұрын
🤣🤗😂🤗😃✨
@niti8397
@niti8397 2 жыл бұрын
Ayyo bro kannada avagle internationall lvl alli ide 😏
@blackeagle4710
@blackeagle4710 2 жыл бұрын
ಸತ್ತೋಗ್ರೋ Child ನನ್ ಮಕ್ಳಾ ... ಕನ್ನಡ ಯಾವ್ದೋ ಲೆವೆಲ್ ಅಲ್ಲಿದೆ ALREADY
@anandraosindhe
@anandraosindhe 2 жыл бұрын
To take Kannada to top of the world. Like British and Arabs ruled half of the world and made their language as international medium. Kannadigas also should politically rule at least half of world to make international language. How can you declare one you tuber make one language top in world just by telling some dialogue in his video.
@ashokkaralatti2926
@ashokkaralatti2926 Жыл бұрын
ನಿಮ್ಮ ವಿದೇಶ ಪ್ರವಾಸದ ವಿಡಿಯೋಗಳನ್ನು ನೋಡ್ತಾಇದ್ರೆ ತುಂಬಾ ಖುಷಿಯಾಗುತ್ತೆ ಸುಪರ್ ಗುರು ಸುಪರ್. ಆದ್ರೆ ತುಂಬಾ ಹುಷಾರಾಗಿ ನಿಮ್ಮ ಪ್ರವಾಸ ಮುಂದುವರೆಸಿ... ಬ್ರದರ್. 🙏🙏👍👍
@DkSportsKannada
@DkSportsKannada 2 жыл бұрын
Super vlogs ❤️ anna keep going on 👍❤️❤️😘😘😘
@iammanojnarayan
@iammanojnarayan 2 жыл бұрын
En thumbnails bro nimdu 😂
@sagarbhai650
@sagarbhai650 2 жыл бұрын
@@iammanojnarayan bro bari bunde thumbnail alva
@iammanojnarayan
@iammanojnarayan 2 жыл бұрын
@@sagarbhai650 😂😂🤣
@SanjuSanju-vb7gd
@SanjuSanju-vb7gd 2 жыл бұрын
Nija idu bagavanthnige gothu
@govindnaik6407
@govindnaik6407 2 жыл бұрын
ಮಹಾ ಪ್ರಭು ನೀವೇನ್ ಇಲ್ಲಿ
@udayc17
@udayc17 2 жыл бұрын
Mind Blowing videos, Congrats on your first International Vlog, I am sure your dream of travelling the world starts from here, lets celebrate your 1 Million Subscribers soon.
@ningarajes6417
@ningarajes6417 Жыл бұрын
🙏ನೀನು ಗುರು ನಿಜವಾದ ದೇವರು ಪಾಕಿಸ್ತಾನದಲ್ಲಿ ನಮ್ಮ ಕನ್ನಡ ಮಾತುಗಳು ಕೇಳಿ ಸಂತೋಷವಾಯಿತು ಜೈ ಹಿಂದೂ 🚩
@sadiqpashasadiq9613
@sadiqpashasadiq9613 2 жыл бұрын
Proud to feel im indian ....proud feel kannadiga ..jai karnataka
@duckworth_lewis
@duckworth_lewis 2 жыл бұрын
@@akandabharatasonoflordshiv7010 u too from Karnataka only bro
@kbmallikarjuna8088
@kbmallikarjuna8088 2 жыл бұрын
@@akandabharatasonoflordshiv7010 life long enge eru , you loose life aste
@tejaskumars2816
@tejaskumars2816 2 жыл бұрын
@@akandabharatasonoflordshiv7010 bruh, please get well soon!!
@tejaskumars2816
@tejaskumars2816 2 жыл бұрын
@@akandabharatasonoflordshiv7010 yen maathadthaidhiyo ninige arthagbeku!🙂
@anandraosindhe
@anandraosindhe 2 жыл бұрын
You have arabic name how you could be Kannadiga. Why can’t you keep Kannada name.
@veekshithsshetty6221
@veekshithsshetty6221 2 жыл бұрын
It's been 21 mins and we have 300+ comments, craze level 😜💞
@VLOG_IN_KARNATAKA_31
@VLOG_IN_KARNATAKA_31 2 жыл бұрын
@Unseen India give your channel link
@pavanodiyana5222
@pavanodiyana5222 2 жыл бұрын
@Unseen India .
@goudappayaktapur9381
@goudappayaktapur9381 2 жыл бұрын
Good information sir
@bhavyagowda879
@bhavyagowda879 2 жыл бұрын
Hi bro what Is your name bro
@Viralguys445
@Viralguys445 2 жыл бұрын
India hindhuthvaa komavadi. Nodi
@DudyaNaik-y6g
@DudyaNaik-y6g Жыл бұрын
ಗುರುದ್ವಾರ ಪ್ರತ್ಯಕ್ಷ ತೋರಿಸಿದ್ದಕ್ಕೆ ಧನ್ಯವಾದಗಳು ತಮ್ಮ ಹೃದಯ ವಿಶಾಲತೆ ಇಂದ ಪ್ರಪಂಚದ ಹಲವಾರು ಭಾಗಗಳನ್ನು ಕಂಡಂತಾಯಿತು
@ashedduri8910
@ashedduri8910 2 жыл бұрын
Must watch video . The message this video is spreading deserves a big salute. Thanks a lot for bringing two communities together and inculcating the values of humanity. Keep it up. Namaste.
@mbanasochinazor
@mbanasochinazor Жыл бұрын
👆👆
@funnyguy101yt
@funnyguy101yt 2 жыл бұрын
Why create the difference when we've the brothers from one mother ❤️
@savithaanjje2328
@savithaanjje2328 2 жыл бұрын
They also should think the same right.....else why in the whole world this is the only border that has tight security and strong lengthy fencing...???
@funnyguy101yt
@funnyguy101yt 2 жыл бұрын
@@savithaanjje2328 yes mam that's also right.. btw the vlogger is speaking which language?? Kannada?
@question3231
@question3231 2 жыл бұрын
@Nitish Singh terrorist killed indians not innocent people of pakisthan... we should take revenge against terrorist group not against innocent peoples of pakisthan
@musharrafsulemani
@musharrafsulemani 2 жыл бұрын
@Nitish Singh no enemy,,, if you don't ❤Pakistan🇵🇰,,, you will be my enemy... Respect kannada, respect karnataka, respect sovereignty and across borders
@sangameshvastrad2244
@sangameshvastrad2244 2 жыл бұрын
Congratulations bro ಒಂದೇ ದಿನದಲ್ಲಿ ನಿಮ್ಮ ಈ vlog ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ನಿಮ್ಮ ಈ ಪ್ರಯಾಣ ಹೀಗೆ ಸುಖಕರವಾಗಿ ಸಾಗಲಿ. ❤️❤❤❤❤❤
@shanvishshivan1549
@shanvishshivan1549 2 жыл бұрын
Bro you are amazing bro ನಿಮಗೇ ತುಂಬಾನೇ ದೈರ್ಯ ಇದೇ ಇದು ಇಂಡಿಯನ್ power ಅಂದ್ರೆ ಸೂಪರ್
@makeoverbyvaru7105
@makeoverbyvaru7105 2 жыл бұрын
ಜೈ ಕರ್ನಾಟಕ ,, ಜೈ ಹಿಂದ್ ♥️♥️ 🙏😍much love
@jyanthijyanthi81
@jyanthijyanthi81 2 жыл бұрын
Super anna
@shivu2004
@shivu2004 2 жыл бұрын
ಕೇವಲ 3 ದಿನಗಳಲ್ಲಿ. 30 ಸಾವಿರ subscribers ಹೆಚ್ಚಿಗೆ ಆಗಿದ್ದಾರೆ. Dr bro 🔥🔥😍
@mjcompany5716
@mjcompany5716 2 жыл бұрын
North Indian ದವರು ಯಾರೇ ಸಿಕ್ಕಿದ್ರು ಕನ್ನಡ ವ್ರು first ಕೇಳೂ ದು KGF film ನೋಡುದ್ರ ಅಂತ ❤️😎
@gangadhar1163
@gangadhar1163 2 жыл бұрын
Yes bro i ask so many people all said waiting for part 2
@manthangowda4017
@manthangowda4017 2 жыл бұрын
Fact broo
@user-vc9wx2fb4n
@user-vc9wx2fb4n 2 жыл бұрын
😂😂😂😂😂🤣🤣🤣
@gangadhar1163
@gangadhar1163 2 жыл бұрын
@@user-vc9wx2fb4n i think u have problem please contact nearest hospital 😂😂 nim d boss ge helu he pay the bill of ur medical expense i wish get well soon as ur well wisher
@salaga1111
@salaga1111 2 жыл бұрын
Nin amma thul thumba nan rasa bisi bisi bidthini 🖕😆
@unlucky7191
@unlucky7191 2 жыл бұрын
Dear Pakistani brothers our Dr.bro is saying we are all human beings don't fight each other by media and politics and we India Pakistan always brothers
@Meat_cooker
@Meat_cooker Жыл бұрын
ಅದೆಲ್ಲ ಓವರ್ ಬಿಲ್ಡಪ್ ಬೇಡ,,, ಇಷ್ಟಕ್ಕೂ ಇವನೇನು ಸಂಪೂರ್ಣ ಪಾಕಿಸ್ತಾನ ಒಳಗೆ ಹೋಗಿಲ್ಲ... ಗಡಿಯಿಂದ ಬರೇ ಹದಿನೈದು ಕಿಲೋಮೀಟರ್ ದೂರ ಇರೋ ಗುರು ನಾನಕರ ದೇವಾಲಯಕ್ಕಶ್ಟೇ ಭೇಟಿ ನೀಡಿ ಬಂದಿದ್ದು...ಅಲ್ಲಿ ಆಲ್ಮೋಸ್ಟ್ ಸೇನೆಯ ಪ್ರೊಟೆಕ್ಷನ್ ಇರುತ್ತೆ... ಅಸಲಿ ರೂಪ ಪಾಕಿಸ್ತಾನದ ಹಳ್ಳಿಯೊಳಗೆ, ಲಾಹೋರ್,ಕರಾಚಿ ಸಿಟಿ ಒಳಗೆ ಹೋಗಿ ನಾನು ಇಂಡಿಯನ್ ಅಂತ ಹೇಳಿರುತ್ತಿದ್ದರೆ ತೋರಿಸುತ್ತಿದ್ದರು ಅವ್ರ ದ್ವೇಷನ.......ಪಾಕಿಸ್ತಾನಿಗಳು ಭಾರತ ದವರು ಅಂದ್ರೆ ಧರ್ಮದಿಂದ ಹಿಡಿದು, ಚರ್ಮದ ಬಣ್ಣ ದವರೆಗೂ ಮೂದಲಿಸುತ್ತಿರುತ್ತರೆ.....
@unlucky7191
@unlucky7191 Жыл бұрын
@@Meat_cooker ನಿಜ ಅಣ್ಣಾ,, ನಾನು ಹೇಳಿರೋದು ಈ ವಿಡಿಯೋದಲ್ಲಿರೋ ಪಾಕಿಸ್ತಾನಿಗಳಿಗೆ ಮಾತ್ರ,,ನಿಜವಾದ ಪಾಕಿಗಳು ಏನ್ ಅಂತ ನನಗೂ ಗೊತ್ತು,, ನಮ್ ಕಡೆ ಒಂದು ಗಾದೆ ಮಾತಿದೆ ಖಂಡ ಕೊಟ್ರು ಲೊಂ**ರನ್ನ ನಂಬಬಾರದು ಅಂತ,,
@chetan27jainism
@chetan27jainism 2 жыл бұрын
ಧನ್ಯವಾದಗಳು ಗೆಳೆಯ ನಿಮ್ಮ ಪ್ರಯತ್ನಕ್ಕೆ... 🙏
@veerayyavsatrad6829
@veerayyavsatrad6829 Жыл бұрын
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಇದನ್ನ ಆ ಹೊಲಸು ಪಾಕೀಸ್ಥಾನದಲ್ಲಿ ಮಾತಾಡಿದ್ದಕ್ಕೆ ಎಲ್ಲದಕ್ಕಿಂತ ಖುಷಿ ವಿಚಾರವೆಂದರೆ ಗುರುನಾನಕ ಅವರ ಮಂದಿರ ಎಷ್ಡು ಸುಭ್ರವಾಗಿದೆ ಧನ್ಯವಾದಗಳು ಬ್ರದರ್❤❤❤❤❤❤
@miniadventurers3359
@miniadventurers3359 2 жыл бұрын
Really impressed with your cool nature in this video and you also showed the world that we can make peace with our fellow brothers
@CricketLover-r4l
@CricketLover-r4l 11 ай бұрын
Most humble youtuber..ur making Karnataka proud keep growing more n more success to u
@akcreation4002
@akcreation4002 2 жыл бұрын
Goosebumps dude ❤️❤️
@vinayakumarhanumanthappa7516
@vinayakumarhanumanthappa7516 2 жыл бұрын
ಸಕ್ಕತ್ ಗಗನ್ ರವರೆ . . . ನಿಮ್ಮ ವೀಡಿಯೋಗಳು ಅದ್ಭುತ 🙂 💪💪 👏👏👏👏👏 💛❤
@kannadavagmayii7681
@kannadavagmayii7681 2 жыл бұрын
En growth maare, from bengaluru sunday chor bazaar inda pak kartarpur corridor💫💫🔥🔥 Keeep Uploading keep roaming keep spreading love
@rajendrahegde3678
@rajendrahegde3678 Жыл бұрын
You are very special. Bere country yelli Hogi kannada maathaadthiddira You are really great. Kannada Kanda....
@likithkn6769
@likithkn6769 2 жыл бұрын
Sakath bro Your dedication towards your passion is just amazing
@fayazalihutti5945
@fayazalihutti5945 2 жыл бұрын
You are very pure hearted person! Salute to you Anna 🙏
@johnbunyan5259
@johnbunyan5259 2 жыл бұрын
Dr.bro thank you for bringing a diffrent content like this..just loved every bit of it. NAMASKARA DEVRUU✌✌😍😍
@siddubiradar1317
@siddubiradar1317 2 жыл бұрын
👏ಒಳ್ಳೆಯದಾಗಲಿ ನಿಮಗೆ 🇮🇳🇮🇳🇮🇳🇮🇳🇮🇳🇮🇳ಜೈ ಹಿಂದೂಸ್ತಾನ್ 🇮🇳🇮🇳🇮🇳🇮🇳
@naveenquadros
@naveenquadros 4 ай бұрын
God bless you Bro. You are really innocent, pure heart person. I love to watch your videos.
@kavyarakesh3444
@kavyarakesh3444 2 жыл бұрын
ನಿಮಗೆ ಅನಂತ ಅನಂತ ದನ್ಯವಾದಗಳು ಅಣ್ಣಾ .🙏🥰🙏
@arunkumarb3910
@arunkumarb3910 2 жыл бұрын
One line after watching this part "spread peace and love"
@mdshehzaan5178
@mdshehzaan5178 2 ай бұрын
🇮🇳 ಜೈ ಹಿಂದ್🇮🇳 ಜೈ ಕರ್ನಾಟಕ 🇮🇳 mashaallah Allah bless u bro
@veeresh_jeeragal
@veeresh_jeeragal 2 жыл бұрын
Hi DEVARU ❤️ Proud To You Bro 300k ❤️🔥 4:49 NAMMA KGF 😎🔥
@manjunathmanju8087
@manjunathmanju8087 2 жыл бұрын
Eduke nan bandiddu video ge
@veeresh_jeeragal
@veeresh_jeeragal 2 жыл бұрын
@@manjunathmanju8087 Kgf Nodak 😂
@rscreations09
@rscreations09 2 жыл бұрын
U r really deserved it devru ❤️ proud of you all the best devru ❤️❤️❤️
@MohanKumar-hn5gm
@MohanKumar-hn5gm 2 жыл бұрын
Hi Bro You really Rocked. You were so cool with Pakistan citizens who are strangers to you. Amazing experience and you did great job. Speaking Kannada there is a special treat 😀
@davidwarnerdave4831
@davidwarnerdave4831 2 жыл бұрын
I was eagerly waiting for your videos,,,,finally wait is over 💟💟
@n.ngowda5402
@n.ngowda5402 2 жыл бұрын
Congratulations on 300k Bro ❤️🤟 keep rocking 👌
@siddikspt906
@siddikspt906 2 жыл бұрын
ಸೂಪರ್ ಬ್ರೋ I live you India❤️ ಭಕ್ತರ ಕಣ್ಣಲ್ಲಿ ನೀನು ದೇಶ ದ್ರೋಹಿ 😁
@Dkkk--13293
@Dkkk--13293 2 жыл бұрын
ಬ್ರೋ ನೀವು ಪಾಕಿಸ್ತಾನ ಕೆ hogidera ಬ್ರೋ??
@nishchithashetty5742
@nishchithashetty5742 Жыл бұрын
Hat's off to your Courage ❤️ Wish you good health, travel more when you are young
@everythinginkannada365
@everythinginkannada365 2 жыл бұрын
💝Talking about kgf is feeling proud ✨JAI HIND🇮🇳
@vimukthividyasamsthe5401
@vimukthividyasamsthe5401 2 жыл бұрын
Great , you are ambassador for communal harmony.I salute you.
@jhonnyvijaya5761
@jhonnyvijaya5761 Жыл бұрын
U r model for modern youth of India for giving good beautiful msg God bless u bro
@ateeqmakandar3096
@ateeqmakandar3096 2 жыл бұрын
Congratulations for ur first international trip ❤️ from bijapur...
@uni23
@uni23 2 жыл бұрын
We can proudly say, in Kannada also we've good vloggers,,,,all the best Champ!!
@_SGH_
@_SGH_ 2 жыл бұрын
I was waiting for part 2 😘
@Priya-y8q
@Priya-y8q 2 жыл бұрын
We are human being no partially of hindhu , musalman we are equal .. ಜೈ‌ ಹಿಂದ್ 🇮🇳
@_India2047
@_India2047 2 жыл бұрын
Then why in last Jai hind
@harshanaikhindunamadhari8230
@harshanaikhindunamadhari8230 2 жыл бұрын
@@_India2047 Ninna prakara en Jai pak anbekutta.
@_India2047
@_India2047 2 жыл бұрын
@@harshanaikhindunamadhari8230 Jai bharath anta Heloolee, Human being no partiality andmele ond dharma kke matra jaikara haktiyalla nachike agalwa
@harshanaikhindunamadhari8230
@harshanaikhindunamadhari8230 2 жыл бұрын
@@_India2047 Hogi Sainikara Bali kelu. Good morning sir annodakkintha munche Jai Hind sir anthare . Hindustan annodakkintha Bharatha annodakke ishta ide yakandre Bharatha annodu namma Mahapuranagalada Ramayana and Mahabharata iveradarallu barutwe.Aste alla Bhagavadgiteyalli kooda.
@gpshashank049
@gpshashank049 2 жыл бұрын
Bro whenever I watch your videos I feels I'm travelling with you😍
@gangadhar1163
@gangadhar1163 2 жыл бұрын
Kgf movie is not a film its sandalwood id card to the world 🔥🔥🔥🙏🙏
@sandhyarmaiyasandhya0621
@sandhyarmaiyasandhya0621 2 жыл бұрын
ಕಾಯಿನ್ ಹಾಗೇ ಇಟ್ಕೊಳಿ ಬ್ರೋ.... ನೀವು ಹೋದ ಎಲ್ಲ ದೇಶದ ಕರೆನ್ಸಿ ಇಟ್ಟಿದ್ದೀರಾ? ಕೂತಲ್ಲಿಂದನೇ ಎಲ್ಲ ದೇಶಗಳನ್ನ ನೋಡುವ ಅವಕಾಶ ನಮಗೆ ಮಾಡಿಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಬ್ರೋ 🙏🙏
@navyar3338
@navyar3338 2 жыл бұрын
All the best for ur future videos Dr.bro.... definitely u will achieve and adventure more n more places all over the world... Keep moving....and keep rocking
@kss7822
@kss7822 Жыл бұрын
if you live in one place for some time, then only the true mentallity of that people will be known.. let it b india, pak, Italy, uk or America.
@1823SumanRaj
@1823SumanRaj 2 жыл бұрын
3:55 🔥🔥🔥🔥 Fidha guru nin diloguege
@manjunathak4880
@manjunathak4880 2 жыл бұрын
No bad comments No dislike Purity of Herat like gold (KGF) ಕನ್ನಡ ❤️❤️❤️
@kannadamaster
@kannadamaster 2 жыл бұрын
🙂👏👏❤❤
@thippeswamyj9551
@thippeswamyj9551 Жыл бұрын
I am wondered bro.....🙏 How could you manage to travel in so many of countries like China Africa Pakistan I hats up to your guts and feel proud that you are from Karnataka kannadiga.....❤
@shaaz78677
@shaaz78677 2 жыл бұрын
tq bro ur positivity and respect shows that u are an true indian ❣️🙏🙏🙏 tq for making vedeo 🙏🙏🙏love india
@tirumalabk6716
@tirumalabk6716 2 жыл бұрын
Namaskar devru 😂 Proud kannadiga ❤️
@girishgirish4527
@girishgirish4527 Жыл бұрын
Real hero bro ninu god bless you
@bindushree4105
@bindushree4105 2 жыл бұрын
We all are one we should understand that❤️
@pk999.
@pk999. 2 жыл бұрын
@Unseen India true think we are one but trust none
@sudarshansmart4305
@sudarshansmart4305 2 жыл бұрын
Thale kettide Nimmanthavrige
@anandraosindhe
@anandraosindhe 2 жыл бұрын
They were converted on tip of sword during Islamic rule . There ancestors were poor and unable to pay jizya tax. They have changed their names, changed their writing script, changed their food and dressing style.
@ShriShekhararu
@ShriShekhararu 8 ай бұрын
ಹತ್ತು ವರ್ಷದ ವರೆಗೂ ಮಕ್ಕಳಿಗೆ ಬೇಯಿಸಿದ ಆಹಾರವನ್ನು ಕೊಡದೇ ಸಾತ್ವಿಕ ಆಹಾರವನ್ನು ಕೊಟ್ಟರೆ ನಮ್ಮ ಮಕ್ಕಳಲ್ಲೇ ನಾವು ದೇವರನ್ನು ಕಾಣಬಹುದು 🙏
@Malthesh0426
@Malthesh0426 2 жыл бұрын
A Big salute to you brother 💚
@BasavarajK-zp5xu
@BasavarajK-zp5xu 5 ай бұрын
We are lived limited days only. Why are break our happiness and great humanity. Best work is beautiful. Love ing life is Great.
@allinoneaudio6206
@allinoneaudio6206 2 жыл бұрын
All the best for your next international vlog (we waiting)
@AnilKumar-sm1zv
@AnilKumar-sm1zv 2 жыл бұрын
So heartening to see your attempt in Pakistan 🥰👌
@vgopal8701
@vgopal8701 Жыл бұрын
Great bro..... ನಿಮ್ಮ ಸಾಹಸಕ್ಕೆ ಒಂದು ನಮಸ್ಕಾರ..... ನಿಮ್ಮ ವಿಶ್ಲೇಷಣೆ good.... ಆದರೆ ಇನ್ನು standard ಆಗಿ ವಿಷಯ ಗಳನ್ನ ತಿಳಿಸಿ.... ಸ್ವಲ್ಪ literature survey maadi.... ಇನ್ನೂ ಹೆಚ್ಚಿನ ವಿಷಯ ತಿಳಿಸಿ.... ವಿಷಯ ಇದ್ದಷ್ಟು ನಿಮ್ಮ ಪ್ರಯತ್ನ ಯಶಸ್ವಿ ಆಗುತ್ತೇ... ನಮ್ಮ ಗಗನ್ ನಮ್ಮ ಹೆಮ್ಮೆ..... ಜೈ ಕನ್ನಡ ಪುತ್ರ..... ನಿಮಗೆ ಒಳ್ಳಯದಾಗಲಿ.....❤❤
@deepakaravindda4757
@deepakaravindda4757 Жыл бұрын
Today I subscribed your channel , I wish your channel soon achieve 10lakh subscribers
@BasavarajK-zp5xu
@BasavarajK-zp5xu 5 ай бұрын
This video is improving out good relations. This. Video is always valuable When we solved human wars problems. War liked people are not good in good god hands
@santhanagopal4069
@santhanagopal4069 2 жыл бұрын
ನಿಮ್ಮ ಕನ್ನಡ ಅಭಿಮಾನ ಆದು ಪಾಕಿಸ್ತಾನದಲ್ಲಿ ಹೇಗೆ ಆಯಿತು ತಿಳಿಸಿ thank you bro
@abdulkhadarqureshi9408
@abdulkhadarqureshi9408 2 жыл бұрын
Masha Allah ❤
@hpcreations4823
@hpcreations4823 2 жыл бұрын
Bro once visit UDUPI (Karnataka) please 👍🏻
@BasavarajK-zp5xu
@BasavarajK-zp5xu 5 ай бұрын
We looking old India. Beautiful ly. Gurudev namste.
@chandukannadavlogs
@chandukannadavlogs Жыл бұрын
ತಮ್ಮ nivu ತುಂಬಾ ಒಳ್ಳೆ ಕೆಲಸ ಮಾಡ್ತಿದ್ದೀರಾ ಅದರ ಹಿಂದೆ ಎಷ್ಟ್ ಕಷ್ಟ್ಟ ಇರುತ್ತೆ ಅಂತ ನನಿಗೆ ಅನಿಸುತ್ತೆ ನಾವು ಅರ್ಧ ಗಂಟೆ ವಿಡಿಯೋ ನೋಡಿ wow ಅಂತೀವಿ but ur so ಬ್ರಿಲಿಯಂಟ್ and ಎಲ್ಲ ಭಾಷೆ ಕಲಿಬೇಕು hogbeku ಅಲ್ಲಿ ಎಲ್ಲ ವಿಡಿಯೋ ಮಾಡಿ ನಮಗೆ ತೋರುಸ್ತೀರಾ ನಿಮಗೆ best of luck and god bless you......
@parthasarathy459
@parthasarathy459 2 жыл бұрын
Really unbelievable... Thank you bro... God bless you with more strength and knowledge.
@veerurikke2455
@veerurikke2455 Жыл бұрын
ತುಂಬಾ ಚನ್ನಾಗಿತ್ತು ಬಾಬಾ ಗುರುನಾನಕರ ದರ್ಶನ್ ವಿವರಣೆ ಇಂಡಿಯನ್ ರೂಪಾಯಿ ಅಲ್ಲಿ ಎಷ್ಟು ಖರ್ಚು ಗುರವೇ 😊😊
@prdays112
@prdays112 2 жыл бұрын
Wonderful vlog ..,. Amazing experience 👏👏👏👏
@muskanmussu7870
@muskanmussu7870 Жыл бұрын
Dr bro u are so great wow 😲🥰🥺
@itsmesameer.2239
@itsmesameer.2239 2 жыл бұрын
Congrats for 300 k subscribe Swalpa instadallu baaro bro
@gundappagogadihal5804
@gundappagogadihal5804 2 жыл бұрын
5:06... ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ರಾಹುಲ್ ದ್ರಾವಿಡ್ ಕುರಿತು ಕರ್ನಾಟಕದವರು,ನಮ್ಮವರು ಎಂದು ಹೇಳಿದರೆ ತುಂಬಾ ಚೆನ್ನಾಗಿರುತ್ತಿತ್ತು
@FlyingHR
@FlyingHR 9 ай бұрын
I'm getting motivated by looking at your vedios I have also started my own KZbin channel after seeing your content Keep growing sir
@Konkanswad
@Konkanswad 2 жыл бұрын
Aaj aapki baat se aisa lag raha insaniyat abi bhi he dono me Jai hind 🇮🇳
@Abhi_giftings
@Abhi_giftings 2 жыл бұрын
Legend 👏🏻👏🏻
SHAPALAQ 6 серия / 3 часть #aminkavitaminka #aminak #aminokka #расулшоу
00:59
Аминка Витаминка
Рет қаралды 1,8 МЛН
How do Cats Eat Watermelon? 🍉
00:21
One More
Рет қаралды 9 МЛН
Man Mocks Wife's Exercise Routine, Faces Embarrassment at Work #shorts
00:32
Fabiosa Best Lifehacks
Рет қаралды 5 МЛН
The joker favorite#joker  #shorts
00:15
Untitled Joker
Рет қаралды 30 МЛН
Jallianwala bagh | Amritsar | Punjab | Kannada Vlog | Dr Bro
9:31
SHAPALAQ 6 серия / 3 часть #aminkavitaminka #aminak #aminokka #расулшоу
00:59
Аминка Витаминка
Рет қаралды 1,8 МЛН