Рет қаралды 12,677
PM-ಸೂರ್ಯ ಘರ್ ಯೋಜನೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ 2024
ಮನೆಯ ಛಾವಣಿ ಮೇಲೆ ಸೌರ
ವ್ಯವಸ್ಥೆ ಅಳವಡಿಸುವ ಪಿಎಂ ಸೂರ್ಯಘರ್ ಯೋಜನೆ.
ಮನೆಯ ಛಾವಣಿ ಮೇಲೆ ಸೋಲಾರ್ ಸಿಸ್ಟಂ ಅಳವಡಿಕೆ ಮಾಡುವ ಮನೆಗೆ ಸರಕಾರದಿಂದ ಸಬ್ಸಿಡಿ ಸಿಗುತ್ತದೆ.
1KW ಸೋಲಾರ್ ಸಿಸ್ಟಂಗೆ ₹ 30,000 ಸಬ್ಸಿಡಿ ಸಿಗುತ್ತದೆ.
2 KW. ಸೋಲಾರ್ ಸಿಸ್ಟಂಗೆ ₹ 60,000. ಮತ್ತು 3KW ಮತ್ತದಕ್ಕಿಂತ ಹೆಚ್ಚಿನ ಶಕ್ತಿಯ ಸೋಲಾರ್ ಗೆ ₹ 78,000 ಸಬ್ಸಿಡಿ ಸರಕಾರದಿಂದ ಸಿಗುತ್ತದೆ.
ಈ ಯೋಜನೆಯನ್ನು ಅನುಷ್ಠಾನ ಗೊಳಿಸಲು ಸರಕಾರ ಕ್ಕೆ ಗ್ರಾಹಕರ ಮಾಹಿತಿ ಬೇಕಾಗಿದೆ. ಈ ಜವಾಬ್ದಾರಿಯನ್ನ CSC VLEಗೆ ನೀಡಲಾಗಿದೆ.
CSC VLE ಯವರು ಜವಾಬ್ದಾರಿ:
VLE ಸರ್ವೇ ಆಪ್ ಮುಖೇನ ಆಸಕ್ತ ಬಳಕೆದಾರರ ಮಾಹಿತಿ ಯನ್ನು ಸ್ಥಳಕ್ಕೆ ಭೇಟಿ ನೀಡಿ ನಮೂದಿಸಬೇಕು.
PM ಸೂರ್ಯ ಘರ್ ಯೋಜನಾ ಸರ್ವೇ ಗೆ ಬೇಕಾಗಿರುವ ದಾಖಲಾತಿಗಳು
*ಕರೆಂಟ್ ಬಿಲ್ ಫೋಟೋ,
*ಮನೆ ಛಾವಣಿ ಫೋಟೋ
*ಗ್ರಾಹಕರ ಕನ್ಸುಮರ್ ID.
*ಮೊಬೈಲ್ ನಂಬರ್.
ಪ್ರತಿ ಗುಣಮಟ್ಟದ ಸರ್ವೇಗೆ ₹24 ನೀಡಲಾಗುವುದು.
ವಿಶೇಷ ಸೂಚನೆ
ಸರ್ವೇ ಮಾಹಿತಿ ಭರ್ತಿ ಮಾಡಲು 12 ಮಾರ್ಚ್ 2024 ಕಡೆಯ ದಿನವಾಗಬಹುದು. ಆದ್ದರಿಂದ ಆದಷ್ಟು ಬೇಗ ನಿಮ್ಮ ಗ್ರಾಮ ಹಾಗೂ ವಾರ್ಡ್ ಗಳ ಮಟ್ಟದ ಸರ್ವೇ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿರಿ.
How To Apply PM SuryaGhar Yojana Online Aplication Kannada 2024 |
#PmSuryaGhar Yojana Online Apply
How To Apply PM SuryaGhar Yojana Online Aplication Kannada 2024 |
#PmSuryaGhar Yojana Online Apply
pm SuryaGhar Yojana muft bijali Yojana Online Aplication Kannada 2024
pm surya ghar solar rooftop Online Aplication Kannada 2024
#
PMSURYAGHARYOJANEONLINE
pm suryghar yojana Registration Online 2024
pm suryghar yojane Registration Online Aplication Kannada 2024
How To Apply PM SuryaGhar Yojana Online Aplication Kannada 2024 |
#PmSuryaGhar Yojana Online Apply
ಹೆಚ್ಚಿನ ಮಾಹಿತಿಗಾಗಿ ನಮ್ಮನ್ನೂ ಸಂಪರ್ಕಿಸಲು
Contact Here
Instagram
...
Facebook
laxman.pyapli
Whats app Group (Channel) Link
whatsapp.com/c...
Our Website
manikanthcsc.com/
I hope This Vedio is helpfull for you
if my vedio is helpfull then
DO like Share and Subscribe
Thanks For Visiting My Channel
Keep Watching
Keep Supporting
Don't forget to - SUBSCRIBE
NOTE - This Channel Does Not Promote Any Illegal Content. All Content Of This Video Is Provided For Only Educational Purpose.
Disclaimer:-
This video information is for education purpose only. in this videos information like name, father name,date of birth, mobile no, email ID all are not real person. not real information it's all demo entry only not real.
Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.
Join this channel to get access to perks:
/ @manikantha.csc.youtub...