Рет қаралды 125,371
Seva Sindhu Link: sevasindhuserv...
Certificate Approval ಆದ ಮೇಲೆ CP/SP Office ಹೋಗಿ Signature ಮಾಡಿಸಬೇಕ: • Certificate Approval ಆ...
ಹಾಯ್ ಹಲೋ ನಮಸ್ಕಾರ ನೀವೇನಾದರೂ ಕೆಲಸಕ್ಕೋಸ್ಕರ ಪೊಲೀಸ್ ವೆರಿಫಿಕೇಷನ್ ಗೆ ಆಪ್ಲಿಕೆಷನ್ ಹಾಕ್ತಾ ಇದಾರೆ ಅಂದ್ರೆ ಸೇವಾಸಿಂಧು ಅಲ್ಲಿ ಹಾಕಬಹುದು ಸೇವಾಸಿಂಧು ಅಲ್ಲಿ ತುಂಬಾ ಈಸಿ ಆಗು ಆಕಬಹುದು
ಹೇಗೆ ಅಪ್ಲಿಕೇಶನ್ ಹಾಕ್ಬೇಕು ಅಂತ ನಾನು ವಿಡಿಯೋದಲ್ಲಿ ತೋರಿಸಿ ಕೊಟ್ಟಿದ್ದೇನೆ ಅದರಲ್ಲಿ ಏನಾದರೂ ನಿಮಗೆ ಡೌಟ್ಸ್ ಕಂಡುಬಂದರೆ ದಯವಿಟ್ಟು ಕಾಮೆಂಟ್ ಮಾಡಿ ತಿಳಿಸಿ
ಪೊಲೀಸ್ ವೆರಿಫಿಕೇಶನ್ ಗೆ ಹಾಕ್ಬೇಕಾದ್ರೆ ಬೇಕಾಗುವ ಡಾಕುಮೆಂಟ್ಸ್ ಏನಪ್ಪಾಂದ್ರೆ
1) ಆಧಾರ್ ಕಾರ್ಡ್ (500kb) ಒಳಗಡೆ ಇರಬೇಕು
2) ಒಂದು ಪಾಸ್ಪೋರ್ಟ್ ಸೈಜ್ ಫೋಟೋ (50kb) ಒಳಗಡೆ ಇರಬೇಕು
3) ರೆಂಟಲ್ ಅಗ್ರೀಮೆಂಟ್ (500kb) ಒಳಗೆ ಇರಬೇಕು ನೀವೇನಾದ್ರೂ ಬಾಡಿಗೆ ಮನೆಯಲ್ಲಿ ಇದ್ದೀರಾ ಅಂದರೆ ರೆಂಟಲ್ ಅಗ್ರಿಮೆಂಟ್ ಬೇಕಾಗುತ್ತೆ.
ಅಪ್ಲಿಕೇಶನ್ ಹಾಕುಗಿಂತ ಮುಂಚೆ ನಿಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಕಡ್ಡಾಯವಾಗಿ ಲಿಂಕ್ ಆಗಿರಲೇಬೇಕು.
ಲಿಂಕ್ ಆಗಿರೊ ನಂಬರ್‌ಗೆ OTP ಬರುತ್ತೆ ದಯವಿಟ್ಟು ಅದನ್ನು ಖಚಿತಪಡಿಸಿಕೊಳ್ಳಿ ಆಧಾರ್ ಕಾರ್ಡ್ ನಂಬರ್ ಲಿಂಕ್ ಆಗಿದೆ ಅಂತ.
ನಿಮ್ಮ ಅಪ್ಲಿಕೇಶನ್ ಹಾಕಿ ಸಬ್ಮಿಟ್ ಮಾಡಿದ ಮೇಲೆ ನಿಮಗೆ 15ರಿಂದ 20 ದಿನಗಳ ಒಳಗಡೆ ನೀವು ಯಾವ ಪೊಲೀಸ್ ಸ್ಟೇಷನ್ ಗೆ ಅಪ್ಲಿಕೇಶನ್ ಹಾಕಿದ್ದಿರಾ ಆ ಪೊಲೀಸ್ ಸ್ಟೇಷನ್ ಕಡೆಯಿಂದ ನಿಮಗೆ ಒಂದು ಫೋನ್ ಅಥವಾ ಮೆಸೇಜ್ ಬರುತ್ತೆ.
#PoliceVerification #kannada #sevasindhu #karnataka #job