Sir ನಾನು ಕಂಪ್ಯೂಟರ್ ಸೆಂಟರ್ ನಲ್ಲಿ ವರ್ಕ್ ಮಾಡ್ತಾ ಇದೀನಿ costmer ಯಾರಾದ್ರೂ ಬಂದ್ರೆ ಅವರ new ಓಟರ್ id ge apply ಮಾಡಬೋದ
@sushmakitchen841 Жыл бұрын
Informative video... thank you so much sir
@Manikantha.CSC.Youtube.Channel Жыл бұрын
Welcome madam 🤗🤝🙏
@shivanandayyachavadi56398 ай бұрын
ಸರ್, ನಾವು ಸ್ವಂತ ಮನೆಯಲ್ಲಿ ಇರುತ್ತೇವೆ.. ವೋಟರ್ ಕಾರ್ಡ ಮೊದಲು ವಾಸಿಸುತ್ತದ್ದ ವಿಳಾಸದಲ್ಲಿ ಇತ್ತು.. ಪ್ರತಿ ವರ್ಷ ಅದರ ಮೇಲದ ವೋಟ ಹಾಕುತ್ತಿದ್ದೆವು. ಕಳೆದ ವರ್ಷ ಮನೆಯ ಎಲ್ಲರ ಕಾರ್ಡ ರದ್ದಾಗಿವೆ.. ಇವಾಗ ಮನೆಯಲ್ಲಿ ಯಾರ ಕಾರ್ಡ ಇಲ್ಲ. ಇವಾಗ ಅರ್ಜಿ ಹಾಕುವಾಗ ಪಕ್ಕದ ಮನೆಯವರ ವೊಟರ್ ಆಯಡಿ ಹಾಕಬೇಕೋ ಅಥವಾ ದೂರದಲ್ಲಿ ವಾಸಿಸುವ ನಮ್ಮ ಸಂಬಂದಿಕರ ಆಯ್‌ಡಿ ಹಾಕ ಬಹುದಾ ಸ್???
@Manikantha.CSC.Youtube.Channel8 ай бұрын
Sir present ನೀವು ಇರುವ ಸ್ಥಳದ ಅಕ್ಕ ಪಕ್ಕದ ಮನೆಯ ಜನರ voter iskondu avara mele aply madi ಅದೇ ಸ್ಥಳದ voter ID ಬರುತ್ತದೆ .. ( ನಿಮ್ಮ ಊರಿನ ಜನರ voter ID ಮೇಲೆ aply ಮಾಡಿದ್ರೆ allidu ಬರುತ್ತೆ)
@shivanandayyachavadi56398 ай бұрын
ಸರ್, ತಾವು ಹೇಳಿದಂತೆ ಹೊಸ ವೋಟರ್ ಕಾರ್ಡಗೆ ಅರ್ಜಿ ಸಲಗಲಿಸಿದೆ.. 24 ತಾಸಿನನಂತರ ಸ್ಟೇಟಸ್ ನೋಡಿದ್ರೆ incomplete ಅಂತಾ ಇತ್ತು.. ಸರಿಯಾದ ಮಾಹಿತಿ ನೀಡದಿದ್ದರೆ ಮುಂದೆ ಹೋಗಲ್ಲ.. Successful ಅಂತ ಬಂದ ಮೇಲೆ status ದಲ್ಲಿ incomplete ಅಂತ ಎಕೆ ಬರುತ್ತೆ ಸರ್??
@MOUNISHGOWDAS2 ай бұрын
@@Manikantha.CSC.KZbin.ChannelYou can not proceed not more than six forms at a time.pls take once final action has been taken on any form
@charanpaika8634Ай бұрын
ಸರ್ ಲಾಸ್ಟ್ ನಲ್ಲಿ 1950 ರ ಆಡಿಯಲ್ಲಿ ಎನೋ ಜೈಲು ಅಂತ ಇತ್ತಲ್ಲ ಅದು ಯಾವ ವಿಷಯಕ್ಕೆ ಅಂತ ತಿಳಿಸಿ
@52NikhitaR6 ай бұрын
Sir , nam adhar card alli ero address alli evag eralla bere uralli ertivi , evag present address alli yav place name haakbeku? Reply pls
@prashantayyaynellur126610 ай бұрын
Sir ನಾನು ಒಂದು new application ನಿನ್ನೆ ಹಾಕಿದಿನಿ ಆದರೆ acknowledgement copy download ಮಾಡ್ಲಿಲ್ಲ ......ಹಾಗೆ OK ಕೊಟ್ಟಿದಿನಿ ಈಗ ಆ acknowledgement copy ಸಿಗ್ತಾ ಇಲ್ಲಾ ....ಅದನ್ನ ಹುಡುಕೋದು ಹೇಗೆ ಸ್ವಲ್ಪ ಹೇಳಿ ಸರ್...
@Manikantha.CSC.Youtube.Channel10 ай бұрын
Bro ಇತರ ಸಮಸ್ಯೆ ಆದಾಗ acknowledgement search madoke option illa. Hagagi nivu Aplication hakuvaga mobile no yardu kottiruttira avara mobile ge msg bandirutte reference no adann tagondu .status check madi alli show agutte details avaga ಅದನ್ನೇ print tekkori beo ಇದು ಒಂದೇ ಉಪಾಯ ಇದಕ್ಕೆ. ನಾವು ಹೀಗೆ ಮಾಡುತ್ತೇವೆ
@prashantayyaynellur126610 ай бұрын
@@Manikantha.CSC.KZbin.Channel ಸರ್ Application ಹಾಕಿದ ಮೇಲೆ ಅದನ್ಮ ತಗೊಂಡು ಹೋಗಿ ಯಾರಿಗಾದ್ರು ಕೊಡಬೇಕಾ....ಅಥವಾ apply ಮಾಡಿ ಸುಮ್ನೆ ಬಿಟ್ರೆ ಸಾಕಾ...??
@Anandanu20222 ай бұрын
Hi sir yar voter id madtirtivy avar num hakine sign up mad beka
@vanithavanithasri54329 ай бұрын
super tq u sir
@prashantayyaynellur126610 ай бұрын
ಸರ್ Application ಹಾಕಿದ ಮೇಲೆ ಅದನ್ನ ತಗೊಂಡು ಹೋಗಿ BLO ಗೆ ಕೊಡ್ಲೇ ಬೇಕಾ ...ಅಥವಾ ಕೊಡದೆ ಹೋದರು Application success ಆಗತ್ತಾ...?? ಯಾಕಂದ್ರೆ acknowledgement copy miss ಆಗಿದೆ ನನ್ನ ಹತ್ರ ಇಲ್ಲಾ...
@Manikantha.CSC.Youtube.Channel10 ай бұрын
Bro Aplication hakida mele acknowledgement na modalu tasil office voter ID Department ge ಕೊಡಬೇಕು amele avru innondu acknowledgement ಕೊಡುತ್ತಾರೆ. Adanna tagondu BLO avara atra sign madsabeku bro. Sign admele matte tasil office voter ID Department ge ಕೊಡಬೇಕು avaga aproval agutte online nalli.
@prashantayyaynellur126610 ай бұрын
@@Manikantha.CSC.KZbin.Channel Acknowledgement copy download ಮಾಡಿಲ್ಲಾ ಸರ್ ಹಂಗೆ submit ಕೊಟ್ಟಿದಿನಿ ಈಗ acknowledgement copy ನನ್ ಹತ್ರ ಇಲ್ಲಾ & ಆ copy ಮತ್ತೆ download ಮಾಡೋದು ಹೇಗೆ ಹೇಳಿ plz
@Manikantha.CSC.Youtube.Channel10 ай бұрын
@prashantayyaynellur1266 bro acknowledgement copy download option illa bro .ididre heli kodtidde..bro
@prashantayyaynellur126610 ай бұрын
@@Manikantha.CSC.KZbin.Channel ಹಂಗಾದ್ರೆ ನಾನ್ ಏನ ಮಾಡ್ಲಿ ಸರ್ what next....??
@Manikantha.CSC.Youtube.Channel10 ай бұрын
@prashantayyaynellur1266 ond kelsa madi bro acknowledgement sigabahudu itara madidre. Nivu tasil office voter ID Department ge ಭೇಟಿ ನೀಡಿ alli itara ಸಮಸ್ಯೆ heli acknowledgement illa anth avaru nim mobile no haki search madi check madi acknowledgement kodabhuudu..ಅನ್ಸುತ್ತೆ..
@mallikarjun-es1xb11 ай бұрын
ಸರ್ ಹೊಸ ಐಡಿ ಕಾರ್ಡ್ ಯಾರ್ದು ಮಾಡುತ್ತೀಯೋ ಅವರದೇ ಲಾಗಿನ್ ಐಡಿ ಕ್ರಿಯೇಟ್ ಮಾಡಬೇಕು ಏನ್ರಿ ಸರ್
@Manikantha.CSC.Youtube.Channel11 ай бұрын
Haa bro ಅವರದೆ ID creat madidru nadiyutte..or nim ID nalli aply madidru ಬರುತ್ತೆ
@fakkirappagudennavar5471 Жыл бұрын
ಸರ್ ಲಾಗಿನ್ ಆದ ತಕ್ಷಣ 8 ಫಾರ್ಮ್ ಓಪನ ಆದ ತಕ್ಷಣ ಈ ತರ ಸ್ವಯಂ ಅಂತ ಕ್ಲಿಕ್ಕ ಆಗ್ತಾ ಇಲ್ಲ ಇತರೆ ಮತದಾರು ಅಂತಾ ಕ್ಲಿಕ್ ಆಗ್ತಾ ಇದೆ ಯಾವುದರಲ್ಲಿ ಮುಂದೆ ಹೋಗಬೇಕು
@Manikantha.CSC.Youtube.Channel11 ай бұрын
Bro ನಿಮ್ಮದೇ voter ID haki ರಿಜಿಸ್ಟ್ರಾರ್ madbeku ಅಂದ್ರೆ self tagolutte. Nimdu aply madtidre self baratte.. ಬೇರೆಯವರು du aply .madtidre self tagolodilla adu
@prashantayyaynellur126611 ай бұрын
ಸರ್ ನಂದು online center ಇದೆ ನಾನು ನನ್ನ mobile number haki login ಆಗಿ ಅದರೊಳಗೆ ಬೇರೆಯವರ(Customer) application ಹಾಕಬಹುದಾ....??? ಅಥವಾ ಅವರ number ಹಾಕಿ login ಆಗಬೇಕಾ...??
@Manikantha.CSC.Youtube.Channel11 ай бұрын
Yes bro. Nim no ಹಾಕಿ Aplication ಹಾಕಬಹುದು..
@prashantayyaynellur126611 ай бұрын
@@Manikantha.CSC.KZbin.Channel OK thanks your valuable reply boss
Sir... ration card ammendment grama one davarige matra kottidara?... ninne inda option open agtilla.. swlp heli
@Manikantha.CSC.Youtube.Channel Жыл бұрын
No. Grama one ಅವರಿಗೆ ಕೊಟ್ಟಿಲ್ಲ. ಎಲ್ಲರಿಗೂ ಒಂದೆ ಟೈಮಿಂಗ್ .ಡೇಟ್ ಕೊಡುತ್ತಾರೆ. ಇವಾಗ ತಿದ್ದುಪಡಿ stop 🛑 ಆಗಿದೆ. 1-09-2023 ಕೆ open ಆಗುತ್ತೇ... Option ಇದೆ ತೋರಿಸುತ್ತೆ ನೋಡೀ.. but online Aplication start ಇಲ್ಲಾ
@chandrub960310 ай бұрын
Tq sir
@LikhithaLikhu-p4n11 ай бұрын
Anna April ge 17 inda 18 age agutte application hakbowda ilva
@Manikantha.CSC.Youtube.Channel11 ай бұрын
Houda. Actually 18 ಆದ 1 day ಗೆ Aplication accept ಆಗುತ್ತೆ. 18 age ಆಗಬೇಕು ಅಂದ್ರೆ Aplication tagolutte.. wait ಮಾಡಿ aprill ವರೆಗೂ
@Aadya186 ай бұрын
Hii bro.. Application ಅಲ್ಲಿ name wrong ಮಾಡಿದ್ದೀನಿ ಮತ್ತೆ apply ಮಾಡಬಹುದ..
@Manikantha.CSC.Youtube.Channel6 ай бұрын
Hi bro. Haa wrong agidre matte Apply agalla adu alredy applied anth barutte . Modalu aply madiddu na tasil office alli delet or reject madsbeku amele aply madabhudu ..
@Aadya186 ай бұрын
@@Manikantha.CSC.KZbin.Channel apply ನ ಎಲ್ಲಿ submit madbeku
@Aadya186 ай бұрын
ನಾನು application submit ಮಾಡಿಲ್ಲ bro..
@MOUNISHGOWDAS2 ай бұрын
Brother one registration number alli est voter id akbodhu nenne akde not more than six antha batrthide
@Manikantha.CSC.Youtube.Channel2 ай бұрын
Bro 6 Aplication modalu ittu.. ivaga new website alli limit illa .navu illivarege 56 hakiddene 1 Registration alli
@@Manikantha.CSC.KZbin.Channel ok thanks 🙏🏻 bro ❤️ I am new subscriber 🙃
@sharatshankar463411 ай бұрын
yen sir edu lastalli eshtondu kelsa madbeka signeturege
@Manikantha.CSC.Youtube.Channel11 ай бұрын
Yes bro. Astella madidrene voter ID barodu
@ManappaManappa-z4r11 ай бұрын
Super
@sagarsagu475610 ай бұрын
Sir nam manei yardu vote id ella avaga en madodu
@Manikantha.CSC.Youtube.Channel10 ай бұрын
Bro inta ಸಂದರ್ಭ ದಲ್ಲಿ nimma family ಅವರದ್ದು voter ID ಹಾಕಿ aply ಮಾಡಬೇಕು
@TanakedarDevindrappa-pg1qm Жыл бұрын
ಸರ್ ಪ್ರತಿಯೊಂದು ವೋಟರ್ ಕಾರ್ಡ್ ಗೆ ಒಂದೆ ರೆಜಿಸ್ಟರ್ ನಲ್ಲೆ ಆಕಬಹುದಾ ಅಥವಾ ಬೇರೆ ಬೇರೆ ರೆಜಿಸ್ಟರ್ ಮಾಡ್ಬೇಕಾ
@Manikantha.CSC.Youtube.Channel Жыл бұрын
Onde registration nalli ಎಲ್ಲರದೂ ಹಾಕಬಹುದು
@TanakedarDevindrappa-pg1qm Жыл бұрын
Thank you very mach sir
@mdahadaliirfan3864 Жыл бұрын
Online application saku Allah sir again we have to go to office plz tell sir
@Manikantha.CSC.Youtube.Channel Жыл бұрын
Sir enen upload madidira ಅವೆಲ್ಲ ಝೆರಾಕ್ಸ್ ಕಾಪಿ ಕೊಡಬೇಕು
@rahulm093011 ай бұрын
Sir idhu online application aagirodhrindha final application na Election office ge submit maado avshyakathe illa alva ? If naavu offline alli application haakthidhre Form-6 na download maadkondu fill maado haagidhre required docs jothe application na thahsildhar office ge submit maadabeku . Hwdh Alva sir ?
@Manikantha.CSC.Youtube.Channel11 ай бұрын
@rahulm0930 bro online hakri or offline hakri ತಹಶೀಲ್ದಾರ್ ಕಚೇರಿ ಯಲ್ಲಿ ಚುನಾವಣೆ office ge Supporting documents ಕೊಡಲೇಬೇಕು ನಾವು.. submit ಮಾಡೋದು ಕಡ್ಡಾಯ
@girishasb869 Жыл бұрын
Adress change maduva vidio madi sir please
@Manikantha.CSC.Youtube.Channel Жыл бұрын
Ok sir 👍🤝
@mallikarjun-es1xb11 ай бұрын
🙏🙏🙏👌👌
@manum50326 ай бұрын
Plz share link
@maibubkushtagi6701 Жыл бұрын
sir kannada typeing aagata illa sir
@SnehaHarish-re3dd9 ай бұрын
ಸರ್ ಚೇಂಜ್ ಮಾಡುವುದು ಹೇಗೆ ಸರ್
@Manikantha.CSC.Youtube.Channel9 ай бұрын
Bro correction madodu heli koduttene next yavdan video madi ok bro ❤️👍🤝🙌🙏
@SnehaHarish-re3dd9 ай бұрын
ಸರ್ ಅದೊಂದು ವಿಡಿಯೋ ಇದ್ರೆ ಲಿಂಕ್ ಕಳಸಿ
@SnehaHarish-re3dd9 ай бұрын
@@Manikantha.CSC.KZbin.Channel tq🥰
@ShankarHeere-q6g Жыл бұрын
Passport tegeudu heli sir pls
@Manikantha.CSC.Youtube.Channel11 ай бұрын
Ok next video dalli helikoduttene ok
@mohitshankar1469 Жыл бұрын
login aagtailla desktop alli mobile alli aagutte
@Manikantha.CSC.Youtube.Channel Жыл бұрын
Houda..ok try ಮಾಡಿ ಆಗುತ್ತೇ
@vinayakcsc17898 ай бұрын
Sir kannada type maadoke heg maadodu
@yogeshtl2051 Жыл бұрын
sir new web site ali correction yage madhudu hela kodi sir
@Manikantha.CSC.Youtube.Channel Жыл бұрын
Ok sir 👍
@kruthikakruthika3691 Жыл бұрын
Hi sir nammdu voter ID card kaldogidye Xerox Edy ....ege voter ID card tagolodu please inform madi
@Pyapli_Brand Жыл бұрын
❤🎉super sir
@RameshRamesh-sx5ct10 ай бұрын
Sir Voter id card hege togaladu heli🙏
@Manikantha.CSC.Youtube.Channel10 ай бұрын
Ok bro ❤️👍🤝👏
@sachinks51 Жыл бұрын
We want gruhaLakshmi acknowledgement pdf can you download it