How to identify the scales.....??

  Рет қаралды 10,446

Music Mate School of Music

Music Mate School of Music

Күн бұрын

Пікірлер: 29
@narasimhadattakumar603
@narasimhadattakumar603 3 жыл бұрын
ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿರುತ್ತೀರಿ ಸರ್. ಧನ್ಯವಾದಗಳು.
@MusicMateSchoolofMusic
@MusicMateSchoolofMusic 2 жыл бұрын
Thanks for watching and you are welcome
@girishbptbannerugatta
@girishbptbannerugatta 3 жыл бұрын
Super gurugale Ragagala bagge jasti thlisi Kodi pls... Thanku
@MusicMateSchoolofMusic
@MusicMateSchoolofMusic 2 жыл бұрын
will update with more musical theory about indian ragas shortly. thank you for watching
@puneethkumaracspuneethkuma8465
@puneethkumaracspuneethkuma8465 2 жыл бұрын
Sir 🙏 ನಿಮ್ಮಿಂದ ತುಂಬಾ ತುಂಬಾ ಹೆಲ್ಪ್ ಆಗ್ತಾ ಇದೆ ನಿಮ್ video ಇಂದ .ನೀವು ಇನ್ನೂ ನಿಮ್ಗೆ ಗೊತ್ತಿರೋ ಕಲೆ ಮತ್ತು ವಿದ್ಯೆ ನಮಗೂ ಕಲಿಸಿ ಕೊಡಿ sir 🙏🙏🥰🥰👏👏👌👌
@anjalijaniwarad6229
@anjalijaniwarad6229 3 жыл бұрын
Super sir
@MusicMateSchoolofMusic
@MusicMateSchoolofMusic 3 жыл бұрын
Thank you
@bshakuntala3538
@bshakuntala3538 3 жыл бұрын
Mainar and majar scali bagge tilisikodi sir. komala swaragalannu nudisidare adu mainor scal na sir plese perfect agi tilisi sir
@ktktksss2923
@ktktksss2923 3 жыл бұрын
Sir do you give online class for keyboard
@ishwar4604
@ishwar4604 3 жыл бұрын
ನನಗೆ ಹಾರ್ಮೋನಿಯಂ ಕಲಿಬೇಕು ಅಂತ ತುಂಬಾ ಆಸೆ
@RajuRaju-rk7gz
@RajuRaju-rk7gz 2 жыл бұрын
Sir ನಮಸ್ಕಾರ 🙏🏻🙏🏻 ನನ್ನ ಹೆಸರು ವೆಂಕಟೇಶ್ Sir ಈ video ವನ್ನ ಚೆನ್ನಾಗಿ ಅರಿತು ಕೊಂಡೆ.. Sir ವಿಚಾರದ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ Sir ನೀವು ಈ video ದಲ್ಲಿ 4 ರಿಂದ 5 ರಾಗಗಳ ಪರಿಚಯ ಮಾಡಿಕೊಟ್ರಿ... ಇದ್ದಕ್ಕೆ ತುಂಬಾ ಅಭಾರಿ ಯಾಗಿ ಇರುತ್ತೇನೆ sir... Sir ನನ್ನ ಚಿಕ್ಕ ಪ್ರಶ್ನೆ ಇದು... Sir ಒಂದು ಹಾಡು ನಮ್ಮ ಬಳಿ ಇದೆ , , ಆ ಹಾಡು ಯಾವ ರಾಗವನ್ನ ಹೊಂದಿದೆ ಎಂದು ಹೇಗೆ sir ತಿಳಿಯುವುದು... ಆ ಹಾಡಿನ ಕೆಲವು ಸಾಲುಗಳನ್ನ ಕಂಡು... ಈ ಸಾಲು ಇದೆ ರಾಗದಲ್ಲಿ ಇದೆ ಎಂದು ಪರಿಪೂರ್ಣ ವಾಗಿ ಹೇಳುವುದು ಹೇಗೆ sir.... Sir ತಪ್ಪು ತಿಳಿಯಬೇಡಿ sir... ಈ ಒಂದು ವಿಚಾರದಿಂದ ಸಾಕಷ್ಟು ತಿಳಿಯುವ ಕೆಲಸ ನನಗಿದೆ sir... Sir ಮತ್ತೆ ಕನ್ನಡದಲ್ಲಿ ಕಂಡು ಬರುವ ಹಾಡುಗಳೆಲ್ಲ , ನೀವು ತಿಳಿಸಿರುವ ರಾಗದಲ್ಲೇ ಇದ್ದೀರಬಹುದಾ... ಮತ್ತೆ ಇನ್ನು ಅನೇಕ ರಾಗಗಳು ಇವೆಯಾ sir.. Sir ನನಗೆ ಮುಂದೊಂದಿನ ಯಾರಾದರೂ ಈ ಹಾಡು ಅಥವಾ ಈ ಸಾಲು ಯಾವ ರಾಗದಲ್ಲಿ ಇದೆ ಎಂದು ಕೇಳಿದರೆ ನಾನು ಪರಿಪೂರ್ಣ ವಾಗಿ ಇದೆ ರಾಗದಲ್ಲಿ ಇದೆ ಎಂದು ಹೇಗೆ ಹೇಳುವುದು sir.... ನನ್ನ ಜೀವನದ ಪ್ರಶ್ನೆ sir 🙏🏻🙏🏻🙏🏻🙏🏻ನೀವೇ ತಿಳಿಸಿಕೊಡಬೇಕು sir... ನಿಮ್ ದಮ್ಮಯ್ಯ ಅಂತೀನಿ sir 🙏🏻🙏🏻🙏🏻
@MusicMateSchoolofMusic
@MusicMateSchoolofMusic 2 жыл бұрын
ಹಾಡಿನ ರಾಗವನ್ನು ಗುರುತಿಸಬೇಕಾದಲ್ಲಿ ನಿಮಗೆ ಎಲ್ಲ ರಾಗಗಳ ಪರಿಚಯವಿರಬೇಕೇ ಹೊರತು ಬೇರೆ ಯಾವ ದಾರಿಯೂ ಇಲ್ಲ. ಮೇಳಕರ್ತ ರಾಗಗಳು 72 ಹಾಗು ಜನ್ಯ ರಾಗಗಳು ಸುಮಾರು 1500 ಇವೆ. ಎಲ್ಲಾ ಹಾಡುಗಳ ರಾಗಗಳನ್ನು ಗುರುತಿಸಲು 72 ಮೇಳಕರ್ತ ರಾಗಗಳ ಪರಿಚಯ ಬೇಕಾಗುತ್ತದೆ. ರಾಗ ಗುರುತಿಸುವುದಕ್ಕೂ ಮೊದಲು ಹಾಡಿನಲ್ಲಿರುವ ಸ್ವರಗಳನ್ನು ಗುರುತಿಸಬೇಕಾಗುತ್ತದೆ. ನಂತರದಲ್ಲಿ ಹಾಡಿನಲ್ಲಿರುವ ಸ್ವರಗಳ ಆರೋಹಣ ಹಾಗೂ ಅವರೋಹಣದ ಸಂಚಾರವನ್ನು ತಿಳಿಯುವ ಮೂಲಕ ರಾಗವನ್ನು ಗುರುತಿಸಲು ಸಾಧ್ಯವಾಗುತ್ತದೆ. ಇಷ್ಟೆಲ್ಲಾ ಕಂಡುಕೊಳ್ಳಲು ಹತ್ರಾರು ವರ್ಷಗಳ ಸಂಗಿತಾಭ್ಯಾಸ ಹಾಗೂ ಪರಿಶ್ರಮ ಅತ್ಯಗತ್ಯ....!! 1 ಲಕ್ಷ ಸಂಗೀತಗಾರರಲ್ಲಿ ಒಂದಿಬ್ಬರಿಗಷ್ಟೆ ಹಾಡನ್ನು ಕೇಳಿದ ತಕ್ಷಣ ಅದರಲ್ಲಿರುವ ಸ್ವರಗಳನ್ನು ಗುರುತಿಸಲು ಸಾಧ್ಯ ಎಂದಮೇಲೆ ನೀವೆ ಯೋಚಿಸಿ ನೋಡಿ. ಧನ್ಯವಾದಗಳು
@RajuRaju-rk7gz
@RajuRaju-rk7gz 2 жыл бұрын
@@MusicMateSchoolofMusic sir ಹಾಗಿದ್ದರೆ... ಹಾಡು ಯಾವ ರಾಗದಲ್ಲಿ ಇದೆ ಎಂದು ತಿಳಿಯಲು ಸಾಧ್ಯವಿಲ್ಲವ Sir Sir ನಾನು ನಿಮಗೆ ಇಷ್ಟೊಂದು ತೊಂದರೆ ಕೊಡಲು ಕಾರಣವೆಂದರೆ , Sir ನಾನು ಹಲವಾರು Songs ಬರೆದಿದ್ದೇನೆ , ಹಾಗಾಗಿ Music Video ಮಾಡಬೇಕೆಂದು ಕ್ಕೊಂಡಿದ್ದೇನೆ.... ಹಾಗಾಗಿ ನನ್ನ ಹಾಡಿಗೆ ದುಡ್ಡು ಹಾಕಲು ಒಬ್ಬ producer ನಾ meat ಮಾಡಿದೆ Sir...ಅವರು Music ನಲ್ಲಿರುವ Basic points ನಾ ನನಗೆ ಕೇಳಿದರು sir ... ಅವು ನೀವು ಬರೆದಿರುವ ಸಾಲು ಯಾವುದು ಅಂತ ಕೇಳಿದ್ರು sir..ಅದಕ್ಕೆ ನಾನು... ನಂಗಿರೋದ್ one love My one Heart My one Life May be ಇಷ್ಟೇ ಸಾಕ್ ನಂಗ್ ಇನ್ನೇನ್ ಬೇಕು ಅಂತ ಹೇಳಿದೆ sir... ಇದು ನಾನು ಬರೆದಿರುವ ಆ ಹಾಡಿನ ಒಂದು ಸಾಲು.... ಅದಕ್ಕೆ ಅವರು.... * ಯಾವ್ Scale ನಲ್ಲಿ song ಬರ್ದಿದ್ದೀರಾ...? * ಈ song ನಾ BPM ನಂಬರ್ ಎಸ್ಟಿರುತ್ತೆ...? * A major C Major D Major , ಯಾವ್ major ನಲ್ಲಿ ಬರ್ದಿದ್ದೀರಾ , ಅಥವಾ Minor ಅಂತ ಕೇಳಿದ್ರು sir ನನಗೆ ಈ ವಿಷಯ ಹೊಸದಾಗಿರುವುದರಿಂದ ಅವರಿಗೆ ಏನು ಹೇಳೋದು ಅಂತಾನೆ ಗೊತಾಗಲಿಲ್ಲ Sir.... ನನಗೆ ನೀವೇ ಒಂದು ದಾರಿ ತೋರಿಸಬೇಕು sir... ನನ್ನ ಮುಂದಿನ ಜೀವನದ ಪ್ರಶ್ನೆ sir.... ಇವುಗಳನ್ನ ತಿಳಿಯೋದಿಕ್ಕೆ ಏನು ಮಾಡಬೇಕು , ಎಲ್ಲಿಗೆ ಹೋಗಬೇಕು sir 🙏🏻🙏🏻😔... Please ಹೇಳಿ ಕೊಡಿ sir 🙏🏻🙏🏻🙏🏻
@MusicMateSchoolofMusic
@MusicMateSchoolofMusic 2 жыл бұрын
@@RajuRaju-rk7gz ಸಂಗೀತದ ಟರ್ಮಿನಾಲಜಿಯನ್ನು ಸಾಹಿತಿಯ ಹತ್ತಿರ ಕೇಳಿರೋ ನಿಮ್ಮ ಪ್ರಡ್ಯೂಸರ್ ರವರ ವರ್ತನೆ ಸರಿಯಲ್ಲ. ಸಾಹಿತ್ಯಕ್ಕೆ ಯಾವ ರಾಗದಲ್ಲಿ ಟ್ಯೂನ್ ಹಾಕಬೇಕು ಅದು ಯಾವ ಸ್ಕೇಲ್ ನಲ್ಲಿ ಇರಬೇಕು ಮತ್ತು ಬಿಪಿಎಮ್ ಎಷ್ಟಿರಬೇಕು ಎಂದು ನಿಶ್ಚಯಿಸುವವರು ಸಂಗೀತ ಸಂಯೋಜಿಸುವವರು. ನೀವು ಒಬ್ಬ ನುರಿತ ಸಂಗೀತ ಸಂಯೋಜಕರನ್ನು ಸಂಪರ್ಕಿತಿ ನಂತರ ಉಳಿದ ಕೆಲಸ ಅವರು ನೋಡಿಕೊಳ್ಳುತ್ತಾರೆ.
@RajuRaju-rk7gz
@RajuRaju-rk7gz 2 жыл бұрын
@@MusicMateSchoolofMusic ತುಂಬಾ ಧನ್ಯವಾದಗಳು Sir.... Sir ನಿಮ್ಮ ಅಭ್ಯಾತರ ಇಲ್ಲ ಅಂದ್ರೆ ನಿಮ್ಮ contact ನಂಬರ್ ಸಿಗಬಹುದಾ Sir 🙏🏻🙏🏻
@MusicMateSchoolofMusic
@MusicMateSchoolofMusic 2 жыл бұрын
@@RajuRaju-rk7gz 9886895416. plz. do msg. me before call. thank you
@harishmvs
@harishmvs 3 жыл бұрын
ತುಂಬ ಛನ್ನಗಿ class helikodatira sir
@MusicMateSchoolofMusic
@MusicMateSchoolofMusic 2 жыл бұрын
thank you. keep watching
@ishwar4604
@ishwar4604 3 жыл бұрын
ಇನ್ನೂ ಹೆಚ್ಚಾಗಿ ಬಿಡಿ
@ishwar4604
@ishwar4604 3 жыл бұрын
ಹಾರ್ಮೋನಿಯಂ ಬಾರಿಸುವುದು ವಿಡಿಯೋ ಮಾಡಿಬಿಡಿ
@MusicMateSchoolofMusic
@MusicMateSchoolofMusic 2 жыл бұрын
ಹಾರ್ಮೊನಿಯಂ ಹಾಗೂ ಕೀಬೋರ್ಡ್ ಎರಡಕ್ಕು ಹೆಚ್ಚೇನು ವೆತ್ಯಾಸವಿಲ್ಲ ಅದರಲ್ಲಿಯೂ ಇದೆ ಥಿಯರಿ.
@ishwar4604
@ishwar4604 3 жыл бұрын
ನನಗೆ ಹಾರ್ಮೋನಿಯಂ ಕಲಿಸಿ
@ishwar4604
@ishwar4604 3 жыл бұрын
ಹಾರ್ಮೋನಿಯಂ ಕಲಿಸಿ
@venkateshtc4240
@venkateshtc4240 3 жыл бұрын
Nimma patakintha nimma kathegale jasthi
@MusicMateSchoolofMusic
@MusicMateSchoolofMusic 2 жыл бұрын
recent video galalli kate sompoorna stop madiddene....!! keep watching. thanks for your support.
@darshanrsiddharth7321
@darshanrsiddharth7321 3 жыл бұрын
Bro music director agbekandre keyboard na yav tara kalibeku bro
@MusicMateSchoolofMusic
@MusicMateSchoolofMusic 2 жыл бұрын
adara bagge nanage sariyagi gotilla. but music director agbekidre hosa tune madodanna kalibeku
@darshanrsiddharth7321
@darshanrsiddharth7321 2 жыл бұрын
@@MusicMateSchoolofMusic k bro
@ishwar4604
@ishwar4604 3 жыл бұрын
ಬೇಗ ಬಿಡಿ
Don’t Choose The Wrong Box 😱
00:41
Topper Guild
Рет қаралды 62 МЛН
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН
Теория музыки за 20 минут | ВСЕ что нужно знать
21:30