ಅಣ್ಣ wall putty ಕೆಲಸಕ್ಕೆ ನೀವು ಒಂದು ಮನೆಗೆ ತಗೊಳೊ ವೆಚ್ಚ ಎಷ್ಟು plz ಇದರ ಬಗ್ಗೆ ಒಂದು ವೀಡಿಯೊ ಮಾಡಿ 💖💖💖
@AbhiAbhi-yy8wq9 ай бұрын
Anna bega idara bagge video modi plz anna💖💖
@vijayakumarangadishetra3 ай бұрын
ವಾಲ್ಕರ್ ಬ್ಯಾಗ್ ಮಾಡಿರೋ ವಿಡಿಯೋ ಇದೆ ನೋಡಪ್ಪ
@anilkumarpbanil77665 ай бұрын
ಕಲಿಯುವವರೆಗೂ ಬ್ರಹ್ಮ ವಿದ್ಯೆ ಕಲಿತ ಮೇಲೆ ಕೋತಿ ವಿದ್ಯೆ❤❤❤😂😂😂
@mithung677820 күн бұрын
Ninde Kano kothi vidye
@MallikarjunYakanuru11 ай бұрын
👌👌
@nandina291511 ай бұрын
❤bro❤
@manjash938111 ай бұрын
👌💯
@SuresahSureya11 ай бұрын
👍👍👍
@chandruma66376 ай бұрын
Thank you
@praveenam43588 ай бұрын
Thanks anna
@mahadevaiahkm355511 ай бұрын
Ok bro 🎉
@vijayakumarangadishetra11 ай бұрын
ಥ್ಯಾಂಕ್ ಯು
@santhunethra349011 ай бұрын
❤
@ಚಿಕ್ದುಪ್ರಪಂಚ11 ай бұрын
12 inch hidike blade alli hakolwa e blade alli ky novu yaru e blade alli kalibedri
@aim85538 ай бұрын
Brother Wall putti hako modlu wall ge neer hodibeka.
@vijayakumarangadishetra3 ай бұрын
ನೀರು ಹಿಡಿಯಬಹುದು ವಾಲ್ ಪುಟ್ಟಿ ಹಾಕಿದ ನಂತರ ನೀರು ಹಾಕು ಆಗಿಲ್ಲ
@aim85539 ай бұрын
Brother ond bag est area cover aagutte thinkness est barutte
@naveen_raj_n9 ай бұрын
1st kot jasthi takoluthe 2nd kot putty jasthi thakolalla exmpal 1st kot 4 bag takondre 2nd kot 1 bag thakoluthe
@raghavendrakulkarni990727 күн бұрын
Cost yestu ಆಗುತ್ತೆ
@ravikumarravikumarh14793 ай бұрын
Paccha agadage joint maduvudu hege second coat
@vijayakumarangadishetra3 ай бұрын
ಅಣ್ಣ ನೆಕ್ಸ್ಟ್ ಟೈಮ್ ಅನ್ನು ವಿಡಿಯೋ ಮಾಡ್ತೀನಿ
@PassionateVagabond-mm2rn4 ай бұрын
Why no reply brother?
@hspatilhspatil969410 ай бұрын
Esta dinadali lambi ali bahudu bro
@vijayakumarangadishetra10 ай бұрын
ಆತರ ಏನಿಲ್ಲ ಅಣ್ಣ ನಿಮ್ಮ ಕೈಯಲ್ಲಿ ಸರಿಯಾಗಿ ಬ್ಲೇಡ್ ಹಿಡಿದುಕೊಂಡು ಎಳೆಯುವುದು ಬಂದರೆ ಕ್ರಮೇಣವಾಗಿ ಬರುತ್ತದೆ
@swamytdp8 ай бұрын
ಮೊದಲು ಟಿಲ್ಸ್ ಹಾಕಿ ಪಟ್ಟಿ ಮಾಡ್ಬೇಕಾ?ಅಥವಾ ಪಟ್ಟಿ ಮಾಡಿ ಟೈಲ್ಸ್ ಹಾಕಬೇಕ ತಿಳಿಸಿ
@vishwagranaet24946 ай бұрын
ಫಸ್ಟ್ ಕೊಟ್ putty ಮಾಡಿಸಿ ನಂತರ ಟೈಲ್ಸ್ ಹಾಕಿಸಿ ಅಮೇಲೆ ಸೆಕೆಂಡ್ ಕೋಟ್ ಲಪ್ಪ ಹಾಕಿ ಸೆಟ್ ಆದಮೇಲೆ ಎಂಬ್ರಿ ಮಡಿ ನಂತರ ಪೇಂಟಿಂಗ್ ಮಡಿ ಎಲ್ಲಾ ಕೆಲಸಾ ಮುಗಿಸಿಕೊಂಡ ನಂತರ ಟೈಲ್ಸ್ ನ ಆಸಿಡ್ ವಾಷ್ ಮಾಡಿದರೆ ಮುಗೀತು
@vijayakumarangadishetra3 ай бұрын
ವಿಡಿಯೋ ಮಾಡಿದ್ದೀನಿ ನೋಡಿ
@veerabadarasc24723 ай бұрын
10 ಬಾರ್ 20 ಇರ 200 ಸ್ಕೋರ್ ಬಿಟ್ಟಿದೆ ಎಷ್ಟು ಬೇಕು ಬಣ್ಣ
@vijayakumarangadishetra3 ай бұрын
@@veerabadarasc2472 ಅಣ್ಣ ನಿಮ್ಮ ಮೆಸೇಜ್ ನನಗೆ ಅರ್ಥ ಆಗ್ತಾ ಇಲ್ಲ ಸರಿಯಾಗಿ ಬರೆದು ಕಳಿಸಿ
@vijayakumarangadishetra3 ай бұрын
ಅರ್ಥ ಆಗಿಲ್ಲ ಸರಿಯಾಗಿ ಹೇಳಿ
@veerannagudalamani73573 ай бұрын
Yenu price
@vijayakumarangadishetra3 ай бұрын
700
@veerannagudalamani73573 ай бұрын
@@vijayakumarangadishetra 1ದಿನಕಾ ಯಾವ ತರ ಬಾಸ್
@vijayakumarangadishetra3 ай бұрын
40 ಕೆಜಿ ಬ್ಯಾಗ್ ಗೆ 650/700
@gowdakenda72443 ай бұрын
Sir ಹಳೆಯ ವಾಲ್ ಪುಟ್ಟಿ ಹೇಗೆ ತೆಗೆಯುವುದು ಹೇಳಿ
@vijayakumarangadishetra3 ай бұрын
ಸಂಪೂರ್ಣವಾಗಿ ಬ್ಲೇಡ್ ಇಂದ ತೆಗೆಯಬಹುದು
@Shriradhakrishna-pr6iz11 ай бұрын
Wall putty admele est divasakke wall primer use madbeku sir
@vijayakumarangadishetra11 ай бұрын
ಸರ್ ವಾಲ್ ಪುಟ್ಟಿ ಸಂಪೂರ್ಣವಾಗಿ ಒಣಗಿದ ಮೇಲೆ ಒಂದು ದಿನ ಬಿಟ್ಟು ವಾಲ್ ಪುಟ್ಟಿ ಮೇಲೆ ಪ್ರೇಮರ್ ಹಚ್ಚಿದರೆ ಯಾವುದೇ ರೀತಿಯಾದಂತಹ ತೊಂದರೆ ಆಗಲ್ಲ ಥ್ಯಾಂಕ್ ಯು
@anilvenukumarmobilesanilku106311 ай бұрын
Craving ge putty hakodu torsi next brother super hats off 🎉🎉🎉
@Truth-Life-Light8 ай бұрын
Rate yestide ಲಪ್ಪ ಹೊಡೆಯೋದಕ್ಕೆ ಚದರ? ಸ್ವಲ್ಪ ತಿಳಿಸಿ ಸಾರ್...
@vijayakumarangadishetra3 ай бұрын
ಒಂದು ಚದರಕ್ಕೆ ಸಿಂಗಲ್ ಡಬಲ್ ವಾಲ್ ಪುಟ್ಟಿ ಹಾಕುವುದು ಮತ್ತು ವಾಲ್ ಸ್ಟ್ಯಾಂಡಿಂಗ್ ಮಾಡುವುದು ಮತ್ತು ಒಂದು ಕೋರ್ಟ್ ಪ್ರೈಮರ್ ಹಚ್ಚುವುದು ಮತ್ತು ಎರಡು ಕೋರ್ಟ್ ಕಲರ್ ಹಾಕಿಕೊಡಲು ಸುಮಾರು 4800 ಅಥವಾ 5000