ತುಂಬಾ ಅದ್ಭುತವಾಗಿ ವಿವರಣೆ ನೀಡಿದ್ದೀರಿ. 🙏 ನಮ್ಮ ಹರಿಹರ ನಗರಕ್ಕೆ ಒಮ್ಮೆ ಬನ್ನಿ ಮತ್ತು ಹೊಯ್ಸಳ ಶೈಲಿಯ ಹರಿಹರೇಶ್ವರ ದೇವಸ್ಥಾನ ದ ಬಗ್ಗೆ ಹಾಗೂ ತುಂಗಭದ್ರಾ ನದಿ ಮತ್ತು ಹರಿದ್ರಾ ನದಿಗಳ ಸಂಗಮದ ಬಗ್ಗೆ ಕನ್ನಡಿಗರಿಗೆ ವಿವರಣೆ ನೀಡಿ. ಹಾಗೆಯೇ ಹತ್ತಿರದಲ್ಲೇ ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಉಕ್ಕಡಗಾತ್ರಿ ಕರಿಬಸವೇಶ್ವರರ ದರ್ಶನ ಪಡೆಯಬಹುದು.
@shivarajkooli93944 ай бұрын
Yes ನಾನ್ನು ಹೇಳ್ಬೇಕು ಅನ್ಕೊಂಡಿದ್ದೆ
@PraveenKumar-sl5dv4 ай бұрын
Nija omme beti kodi harihareshwara tempal ge
@karnatakaking64014 ай бұрын
ಇದುವರೆಗೂ ನಾನು ಎಲ್ಲೂ ನೋಡಿದ ಅಂತಹ ಅತ್ಯದ್ಭುತ ಶ್ರೀ ವೀರನಾರಾಯಣ ಸ್ವಾಮಿ ದೇವಸ್ಥಾನ
@M.S.B.20244 ай бұрын
ನಿಜ ಸರ್, ಕನ್ನಡಿಗರಾದ ನಾವೇ ಧನ್ಯರು. ಇಂತಹ ದೇವಾಲಯಗಳನ್ನು ನೋಡಿದಾಗ ಅತೀವ ಹೆಮ್ಮೆ ಎನಿಸುತ್ತದೆ, ಎದೆಯುಬ್ಬುತ್ತದೆ, ಧನ್ಯತಾ ಭಾವ ಮೈದಳೆಯುತ್ತದೆ.🙏🙏
@h.lveeramma78594 ай бұрын
ನಿಮ್ಮ ಧ್ವನಿಯಲ್ಲಿ ವಿವರಣೆಗಳನ್ನು ಕೇಳುವುದೇ ಒಂದು ರೋಮಾಂಚನ. ಒಳಾಂಗಣದಲ್ಲಿ ಕೆಳಸಾಲು ಗಳಲ್ಲಿ ಇದ್ದ ಆನೆಗಳನ್ನು ತೋರಿಸಿದ್ದರೆ ಇನ್ನೂ ಹೆಚ್ಚು ಶೋಭಾಯಮಾನವಾಗಿರುತ್ತಿತ್ತು.
@nagarajasharmap70464 ай бұрын
ಚಿಕ್ಕಮಗಳೂರಿಗೆ, ಹಳೇಬೀಡಿಗೆ ಬಹಳಷ್ಟು ಸಲ ಹೋಗಿದ್ದೆ ಆದರೂ ಈ ಸ್ಥಳದ ಬಗ್ಗೆ ಗೊತ್ತಿರಲಿಲ್ಲ. ನಿಮಗೆ ಅನಂತ ಧನ್ಯವಾದಗಳು ಈ ಸ್ಥಳವನ್ನು ಪರಿಚಯ ಮಾಡಿಸಿದಕ್ಕೆ. 🙏
@ajaykumargr74534 ай бұрын
Thuba chanagide odu sari betti nidi😊
@MohanKumar-g1s9q4 ай бұрын
ನೋಟದಿಂದ ದೇವಸ್ಥಾನದ ಸೌಂದರ್ಯ ಕಣ್ತುಂಬಿಕೊಳ್ಳೋದು ಒಂದು ಸೌಭಾಗ್ಯ ಅಂದುಕೊಂಡರೆ.. ನಿಮ್ಮ ಮಾತಿನ ಶೈಲಿಯಲ್ಲಿ.ನಿಮ್ಮ ಮಾತಿನಿಂದ ಹೊಮ್ಮುವ ಕನ್ನಡ ಪದಗಳು ಆಲಿಸುವ ಕಿವಿಗಳಿಗೆ ಮತ್ತೊಂದು ಸೌಭಾಗ್ಯ ರಾಘವೇಂದ್ರ ಸರ್ 🎉🎉
@sridharkudnalli75904 ай бұрын
ಮೊದಲ ವೀಕ್ಷಕ, ಇನ್ನೂ ಹೆಚ್ಚಿನ ಭಾರತಕ್ಕೆ ಸಂಬಂಧಿಸಿದ ಇತಿಹಾಸಗಳನ್ನು ಇದೇ ರೀತಿಯಾಗಿ ದಯವಿಟ್ಟು ಬೋಧಿಸಿ 🙏
@RaviSurya-m8z4 ай бұрын
ಶುಭ ಸಂಜೆ ಗುರುಗಳೇ ಉತ್ತಮ ಮಾಹಿತಿಗಾಗಿ ವಂದನೆಗಳು ಗುರುಗಳೇ ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀ ರಾಮ್
@akshkrishk54344 ай бұрын
ನಮಗೂ ಹಳೇಬೀಡಿನಲ್ಲಿ ನಮ್ಮದೇ ಪಕ್ಕದ ಜಿಲ್ಲೆಯ ಉಡುಪಿಯ ಮಹಿಳೆ ಒಬ್ಬರು ಈ ಬೆಳವಾಡಿ ದೇವಸ್ತಾನಕ್ಕೆ ಹೋಗಿ ಅಲ್ಲಿನ ಕೃಷ್ಣನ ವಿಗ್ರಹ ತುಂಬಾ ಸುಂದರವಾಗಿದೆ ನೋಡಿಯೇ ಹೋಗಿ ಅಂದ್ರು ಹಾಗೆ ಮಾಡಿದೆವು, ನಿಜಕ್ಕೂ ತುಂಬಾ ಸುಂದರವಾದ ಕೃಷ್ಣನ ವಿಗ್ರಹ🙏
@ravindranathaan11794 ай бұрын
ಒಂದೇ ಸೌಂದರ್ಯ ಪ್ರಜ್ಞೆಯಲ್ಲ, ಅದ್ಭುತವಾದ ತಂತ್ರಜ್ಞಾನ (ಇಂಜಿನಿಯರಿಂಗ್ ),ವಾಸ್ತು ಶಾಸ್ತ್ರ, ಶಿಲ್ಪ ಶಾಸ್ತ್ರ,ಅಸಾಮಾನ್ಯ ಜ್ಞಾನ, ಬಂಡಾರ, ಒಹ್ ಅದ್ಬುತ
@ramachandrasharma19564 ай бұрын
ಬೆಳವಾಡಿ ದೇಗುಲಗಳ ದರ್ಶನ ಮತ್ತು ಅದರ ಇತಿಹಾಸ, ಬೆಳವಾಡಿ ಮಂಜುನಾಥ್ ಇವರ ವಿವರಣೆಗಳೊಂದಿಗೆ ಈ ವಿಡಿಯೋ ಅದ್ಬುತವಾಗಿ ಮೂಡಿಬಂದಿದೆ. ಹಲವು ಹಳೆಯ ವಿಚಾರಗಳನ್ನು ತಿಳಿಸಿಕೊಟ್ಟುದಕ್ಕೆ ಧನ್ಯವಾದಗಳು. 🙏
@sadashivasasimane47814 ай бұрын
ತುಂಬಾ ಅದ್ಭುತ ದೇವಸ್ಥಾನ, ದೇವರ ಮೂರ್ತಿಗಳನ್ನು ನೊಡುತ್ತಾ ಏನೋ ಧನ್ಯತಾ ಭಾವ ಬರುತ್ತದೆ, ಇಲ್ಲಿನ ಪೂಜಾರಿಯವರು ಬಹಳ ಶ್ರದ್ಧೆ ಯುಳ್ಳವರು.
@proudindian23794 ай бұрын
ಹರಿಹರದ ಹರಿಹರೇಶ್ವರ ದೇವಸ್ಥಾನವೂ ಅದ್ಭುತವಾಗಿದೆ. ಒಮ್ಮೆ ಭೇಟಿ ನೀಡಿ
@Alltoall3694 ай бұрын
Houdu
@parthamttukaram52724 ай бұрын
ಹೊಯ್ಸಳರು ನಿರ್ಮಿಸಿದ ಬೆಳವಾಡಿ ದೇವಸ್ಥಾನ ಮಾಹಿತಿಯನ್ನು ನೀಡಿರುತ್ತಿರಿ 🙏ಈ ಅತ್ಯುತ್ತಮ ವಿವರಣೆಗಾಗಿ ನಿಮಗೆ ಕೃತಜ್ಞತೆಗಳು 🙏ಮಾಹಿತಿಗಾಗಿ ಧನ್ಯವಾದಗಳು 🌹🙏🙏🙏
@kiransc2474 ай бұрын
ನಮ್ಮ ಚಿಕ್ಕಮಗಳೂರು ನಮ್ಮ ಹೆಮ್ಮೆ, ಮತ್ತು ದೇಶದ ಹೆಮ್ಮೆ ಅಂದರೆ ತಪ್ಪಾಗಲಾರದು ಗುರುಗಳೇ..... ✨💐😍💥
@raghavendralshegunasi4 ай бұрын
ಹರೇ ಹರೇ ರಾಮ ಕೃಷ್ಣ, ಧನ್ಯ ಧನ್ಯ ಶ್ರೀ ಗುರುಗಳೇ
@raghubs85574 ай бұрын
ಮೊದಲ ನೋಟ ಮೊದಲ ಲೈಕ್ ನನ್ನದೇ ನಮ್ಮ ಜಿಲ್ಲೆ ನಮ್ಮ ಹೆಮ್ಮೆ
@nppganekal86894 ай бұрын
ಒಂದು ಪ್ರಶಸ್ತಿ ಕೊಡೋಕೆ ಹೇಳಿದೀನಿ ಶೆಡ್ ಗೆ ಬನ್ನಿ
@Vijayapurandmigrant4 ай бұрын
ಯಾವ ಊರು ಇದು
@jayasimhasimha99414 ай бұрын
😂😂😂😂😂😂😂😂😂@@nppganekal8689
@RavinUlvi4 ай бұрын
@@nppganekal8689Mr illi yavude hero athava comedy show nadiyolla hagagi inthaha comment galu upayukthavalla hageye avaru madidha comment kooda yavude upayukthavalla
@manjusagarmanjusagar4234 ай бұрын
ಯಾವ ಊರು ಸರ್
@Belagavi224 ай бұрын
ನಮೋ ನಮಃ ಹೊಯ್ಸಳೇಶ್ವರ 🙏🏻
@nationalist66-h8n4 ай бұрын
ಗದುಗಿನ ವೀರನಾರಾಯನ ದೇವಸ್ಥಾನದ ಬಗ್ಗೆಯೂ ಹೇಳಿ ಗುರುಗಳೇ❤❤
@MOViEFLiX_7774 ай бұрын
Video madidare nodi already
@RamakrishnaRamakrishna-ni6ei4 ай бұрын
ಬಹಳ ಅದ್ಭುತವಾದ ಸ್ಥಳವನ್ನು ವೀಕ್ಷಿಸಿ ನಮಗೆ ತೋರಿಸಿದ್ದೀರಿ ಅಭಿನಂದನೆಗಳು
@nagappamukri15274 ай бұрын
ಅದ್ಭುತವಾದ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು ಸರ್, ನಮ್ಮ ಕನ್ನಡ ನಾಡಿನ ಕಲೆ ಸಂಸ್ಕೃತಿಯ ಬಗ್ಗೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ನಮ್ಮನ್ನು ಆಳಿದ ಅನೇಕ ರಾಜ ಮಹಾರಾಜರು ಅದ್ಭುತ ಕೊಡುಗೆ ನೀಡಿದ್ದಾರೆ, ಜೈ ಕರ್ನಾಟಕ, ಸಿರಿಗನ್ನಡಂ ಗೆಲ್ಗೆ,
@manjunathavsmanjunathavs38294 ай бұрын
ಧಾರ್ಮಿಕ ವೈಜ್ಞಾನಿಕ ತಾಂತ್ರಿಕ ರಾಜನೀತಿ ಇನ್ನೂ ಮುಂತಾದ ವಿಷಯಗಳನ್ನು ಸರಳ ಸ್ಪಷ್ಟವಾಗಿ ವಿವರಿಸುವ ನಿಮ್ಮ ಶೈಲಿಗೆ ಸರಿಸಾಟಿ ಬೇರೆ ಯಾರು ಇಲ್ಲ❤❤❤❤🎉🎉🎉
@kushckm99104 ай бұрын
ನನ್ನು ಇದೆ ದೇವಾಲಯದಲ್ಲಿ ಪ್ರವಾಸಿಮಿತ್ರನಾಗಿ ಸುಮಾರು ಐದು ವರ್ಷ ಕರ್ತವ್ಯ ನಿರ್ವಾಹಿಸಿದೆನೆ. ಇಲ್ಲಿ ತುಂಬಾ ಕಡಿಮೆ ಪ್ರವಾಸಿಗರು ಬರುತ್ತರೆ. ಅದರಿಂದ ದೇವಾಲಯ ತುಂಬಾ ಶಾಂತವಾಗಿ ಪ್ರಶಾಂತವಾಗಿರುತ್ತದೆ. ಇಲ್ಲಿ ಬಂದರೆ ಮನಸಿಗೆ ನೆಮ್ಮದಿ ಅನಿಸುತ್ತದೆ.
@PratapsingPratapsingtl4 ай бұрын
ಹೊಯ್ಸಳರು ಹೆಮ್ಮೆಯ ಕನ್ನಡಿಗರು 🙏♥️🙏
@krishnappamariyappa3334 ай бұрын
ಅತಿ ಸುಂದರವಾಗಿ ಕಾಣುತ್ತದೆ ಗುರು ಗಳೇ
@uday43784 ай бұрын
ಅತ್ಯದ್ಭುತ ಸಂಚಿಕೆಯನ್ನ ನಮಗೆ ಉಣಬಡಿಸಿದೀರಿ ತುಂಬಾ ಧನ್ಯವಾದಗಳು ಗುರುಗಳೇ.....ಒಂದು ಸಣ್ಣ ಮಾಹಿತಿ ಗುರುಗಳೇ ಅನ್ಯತಾ ಭಾವಿಸಬೇಡಿ....೨ನೆ ಬಲ್ಲಾಳ ನ ಮಗ ೧ನೇ ನರಸಿಂಹ ಅಲ್ಲ, ೨ನೇ ನರಸಿಂಹ.....ಯಾಕಂದ್ರೆ ೧ನೇ ನರಸಿಂಹ ನ ಮಗ ೨ನೇ ಬಲ್ಲಾಳ..... ಕ್ಷಮಿಸಿ...
@guruprasadm40104 ай бұрын
ಪ್ರೊಫೆಸರ್ ಮಂಜುನಾಥ್ ಬೆಳವಾಡಿ ರವರಿಗೆ ಧನ್ಯವಾದಗಳು. 🙏ಹೊಯ್ಸಳರ ಕಲಾಕೃತಿ ನಿಜಕ್ಕೂ ಅತ್ಯದ್ಭುತ ಎಷ್ಟೊಂದು ಧನ್ಯರು ನಾವು ಕನ್ನಡಿಗರು.❤
@bhagyanadig514 ай бұрын
ನಿಮ್ಮ ಮಾತು ಅಕ್ಷರಶಃ ನಿಜ ಸರ್. ನಾವು ಕನ್ನಡಿಗರು ಬಹಳ ಪುಣ್ಯ ಮಾಡಿಯೇ ಈ ನೆಲದಲ್ಲಿ ಹುಟ್ಟಿದ್ದೇವೆ. ಸುಂದರ ವಿವರಣೆಯೊಂದಿಗೆ ಅತ್ಯದ್ಭುತ ಮಾಹಿತಿ ನೀಡಿದ್ದೀರಿ. ನಿಮ್ಮ ಚಾನಲ್ ಮಾಹಿತಿಗಳ ಕಣಜ. ಧನ್ಯವಾದಗಳು ಸರ್.
@bumore28704 ай бұрын
ನಾವು ಕನ್ನಡಿಗರಾಗಿದ್ದು ನಿಜಕ್ಕೂ ಅಭಿಮಾನವೆನಿಸುತ್ತೆ. ಆಗಿನ ರಾಜರು ಶಿಲ್ಪಿಗಳು ಅದೆಷ್ಟು ಸೌಂದರ್ಯ ಪ್ರಜ್ಞಾವಂತರಾಗಿದ್ದರೆಂದು ಇನ್ನೂ ಹೆಮ್ಮೆನಿಸುತ್ತದೆ. ಅವರಿಗೆ ನಮ್ಮ ಶತಶತ ನಮನಗಳು. ನಮ್ಮ ಕನ್ನಡನಾಡು ಧನ್ಯವಾಗಿದೆ. ಜೈ ಭುವನೇಶ್ವರಿ ತಾಯಿ.
@ArunKumarAE4 ай бұрын
ನಮಸ್ತೆ ಗುರುಗಳೇ 🙏 ಜೈ ಭುವನೇಶ್ವರಿ 🕉️🚩...
@vittobaskb17074 ай бұрын
3000 ನೋಟ 729 ಮೆಚ್ಚುಗೆ ನಮ್ಮ ಬಳ್ಳಾರಿ ನಮ್ಮ ಹೆಮ್ಮೆ❤❤🎉🎉
@PratapsingPratapsingtl4 ай бұрын
ಶಿಲ್ಪಿಯ ಕಲಾ ಕೌಶಲ್ಯಕ್ಕೆ ಶರಣು ಶರಣಾರ್ಥಿಗಳು 🙏♥️🙏♥️
@karnatakaking64014 ай бұрын
ಮತ್ತು ಈ ವಿಡಿಯೋನ ಮಾಡಿ ಈ ಒಂದು ಅತ್ಯದ್ಭುತವಾದ ದೇವಸ್ಥಾನದ ಬಗ್ಗೆ ಪರಿಚಯ ಮಾಡಿಕೊಟ್ಟು ತಿಳಿಸಿ ಕೊಟ್ಟಿದ್ದಕ್ಕಾಗಿ ನಿಮಗೆ ಧನ್ಯವಾದಗಳು ಗುರುಗಳೇ ❤😊😊😊😊😊😊😊😊😊
@kannadigaentertainment4 ай бұрын
❤
@sathish.c85494 ай бұрын
After this video, definitely visitors who visited Belur Halebidu will also go to Belavadi. Thank you, Sir, for this valuable information.
@YashavanthgowdaYashu4 ай бұрын
ಬೆಳವಾಡಿಯ ವೀರನಾರಾಯಣ ದೇವಾಲಯ ✨🙏
@ramachandraraok42954 ай бұрын
What a narration your flawless Kannada is so good I Love to hear
@Sachin_D_87974 ай бұрын
ಎಲ್ಲರ ಅನಿಸಿಕೆ ನೋಡಿ ತುಂಬಾ ಸಂತೋಷ ವಾಯಿತು ಗೆಳೆಯರೇ ಎಲ್ಲರೂ ಕನ್ನಡ ಭಾಷೆ ಉಪಯೋಗಿಸಿದ್ದಕ್ಕಾಗಿ ಧನ್ಯವಾದಗಳು..🙏
@subrahmanyahegde56494 ай бұрын
ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು🙏
@MallikarjunBPa4 ай бұрын
ಸ್ನೇಹಿತರೆ ಮೀಡಿಯಾ ಮಾಸ್ಟರ್ಗೆ ಸ್ವಾಗತ,ಸುಸ್ವಾಗತ that starting speech ❤❤❤❤
@bheemarayabheem7324 ай бұрын
Exalent massage sir thanks for you
@lalithaa63854 ай бұрын
Very nice description.We felt as we went personally and came to know the historical background
@anandamurthyt91454 ай бұрын
ಅದ್ಭುತ ಸಾರ್! ತಮಗೆ ಕೋಟಿ ಕೋಟಿ ವಂದನೆಗಳು. ನಮ್ಮ ಕನ್ನಡನಾಡು ಚಿರಕಾಲ ಉಳಿಯಲಿ ❤❤❤❤❤❤
@devarajdevu71904 ай бұрын
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಎವೂರ್ ನಲ್ಲಿ ಇದೆ ಶೈಲಿಯ ದೇವಸ್ಥಾನವಿದೆ ಗುರುಗಳೇ ❤💙💙💙💙
@yathisha44464 ай бұрын
Nanu nodidini..... super agide...... from kodagu
@amareshkakkeri4 ай бұрын
ಯಾವ ಊರು near ide bro
@kannadigaentertainment4 ай бұрын
ಖಂಡಿತವಾಗಿ MSR sir ಬರುತ್ತಾರೆ
@umeshhoogara4 ай бұрын
ವಾವ್! 🎉 ನಮ್ಮ ರಾಜ್ಯ, ನಮ್ಮ ಸಂಸ್ಕೃತಿ, ನಮ್ಮ ಸಾಹಿತಿಗಳು, ನಮ್ಮ ಹೆಮ್ಮೆ.. ನಮ್ಮ ಮಿಡಿಯಾ ಮಾಸ್ಟರ್ 🎉❤
@Sharanarthi-k8q4 ай бұрын
ಹೊಯ್ಸಳ ರ. ದೇವಾಲಯದ. ಕಥೆ ಸೊಗಸಾಗಿದೆ
@user-prashant97Rai4 ай бұрын
ಒಂದು ಸಲ ನೀವು ನಮ್ಮ ವಿಜಯಾಪುರ ಬಂದು ನೋಡಿ ಸರ್....ಮತ್ತೆ ಅಲ್ಲಿ ಕೂಡ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್ ಬನ್ನಿ ಸರ್🙏🏻🙏🏻🙏🏻🙏🏻🙏🏻 🇮🇳🇮🇳🇮🇳ಜೈ ಹಿಂದ್ ಜೈ ಕರ್ನಾಟಕ🇮🇳🇮🇳🇮🇳🇮🇳
@kannadigaentertainment4 ай бұрын
ಸಾರ್ ಉತ್ತರ ಕನ್ನಡದವರ ಬಗ್ಗೆ ತುಂಬಾನೇ ಅಬಿಮಾನ ಇದೆ ಖಂಡಿತವಾಗಿ ಬರುತ್ತಾರೆ ನಿಮ್ಮ ಸಹಕಾರ ಇದೇ ರೀತಿ ಇರಲಿ
@gubbinarayanswamy28554 ай бұрын
Sir.One of Local Guide who has Mr.Manjunath Belawadi explained in Wonderful Kannada thanks to Sir 💐👍
@karnatakaking64014 ай бұрын
ಮತ್ತೆ ನಿಮ್ಮ ಫೇಸ್ ಕ್ಯಾಂಪ್ ವಿಡಿಯೋವನ್ನು ನೋಡಿ ತುಂಬಾನೇ ಸಂತೋಷ ಆಗ್ತಿದೆ ಗುರುಗಳೇ❤😊
@somashekara97414 ай бұрын
ನಮಗೂ ಗುರುಗಳ ಮುಖ ದರ್ಶನ ನೋಡಿ ಖುಷಿ ನೇ
@kannadigaentertainment4 ай бұрын
😊
@karnatakaking64014 ай бұрын
ಶುಭ ಮಧ್ಯಾಹ್ನ ಗಳು ಗುರುಗಳೇ❤😊
@krsathya67564 ай бұрын
Vha idu maha adbuta 🙏🙏thanks sir
@PadmanabhaMarati-l9q4 ай бұрын
ಗುರುಗಳೇ,ನಮ್ಮ ಕರ್ನಾಟಕದ ಕರಾವಳಿ ಭಾಗಗಳನ್ನು ಆಳಿದ ಆಳುಪರ ಬಗ್ಗೆ ಮಾಹಿತಿ ಕೊಡಿ...
@GaviGangadharaiah4 ай бұрын
ನಮ್ಮ ನಾಡು ನಮ್ಮ ದೇಶ ನಮ್ಮ ಹೆಮ್ಮೆ 🙏🙏🙏
@hkraghuhkraghu4 ай бұрын
ಧನ್ಯವಾದಗಳು ರಘು ಸರ್ ಜೈ ಹೊಯ್ಸಳ 🙏🌹💐
@VenkiVenkatesh-r8w4 ай бұрын
🚩🇮🇳🧠🙏👍👌♥️💯 Jay Bharat Jay 🚩
@tmthimesh4 ай бұрын
Hoysalas art and architecture is marvellous.
@gubbinarayanswamy28554 ай бұрын
Thank you Sir.👍💐 You have Narrated the History of Hoysala Temple Architecture Wonderfully Explained. Your Talk must Translate in other Indian Languages by using AI Translation . We are proud of you and your Commitment to the Mother Land India and its Fantastic Culture.👍💐💐💐💐💐💐
@chetanteli34484 ай бұрын
ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್. KPSC ಯ ನಿಧಾನಗತಿಯ ನೇಮಕಾತಿಗಳ ಕುರಿತು ವೀಡಿಯೊ ಮಾಡಲು ನಾನು ನಿಮ್ಮನ್ನು ವಿನಂತಿಸಿದ್ದೇನೆ, ದಯವಿಟ್ಟು ನನ್ನ ವಿನಂತಿಯನ್ನು ಪರಿಗಣಿಸಿ ಸರ್.
@KarthikKarthik-fo1rn4 ай бұрын
ಜೈ ಶ್ರೀ ರಾಮ್ 🚩
@somashekharg-f4c4 ай бұрын
great job ...i dont know how to convey my gratitudes
@sonali-rl1es4 ай бұрын
Sir ur explanation style is super I saw all ur Mahabharata series i seriously loved it thank you so much and ur knowledge is super
@madhus8944 ай бұрын
ಸೂಪರ್ ಸರ್ ❤❤❤🌹🌹🌹🌹
@ganeshakr33664 ай бұрын
ಗುರುಗಳೇ ಈ ಊರಿನ ಪಕ್ಕದಲ್ಲೇ ನಮ್ಮೂರು ನಮಗೆ ಗೊತ್ತಿಲ್ಲದ ವಿವರಗಳನ್ನು ತಿಳಿಸಿದ್ದೀರ ತಮಗೆ ನಮಸ್ಕಾರಗಳು
@kannadigaentertainment4 ай бұрын
😊
@amareshnagalikar92564 ай бұрын
ಹೊಯ್ಸಳ 🚩🛕🚩🚩
@rangaswamyh80984 ай бұрын
Thank you sir thank you very much hats of you
@hanumansharu47894 ай бұрын
ಧನ್ಯೋಸ್ಮಿ
@kalingag3694 ай бұрын
ಬಳ್ಳಾರಿಯವರು ಲೈಕ್ ಮಾಡಿ ಎಷ್ಟು ಜನ ಇದ್ದೀರಿ.
@vachivachi764 ай бұрын
ಅಣ್ಣ. ನಾವುಗಳು ಮಂಡ್ಯ ಜಿಲ್ಲೆ 💪🏻.
@tpvenkatesh18814 ай бұрын
ನಾವೇ ಧನ್ಯರು ನಿಮಗೆ ಧನ್ಯವಾದಗಳು 🙏🙏🙏🙏🙏🙏🙏🙏🙏
@kanakarajadk78304 ай бұрын
JAI VENUGOPALA SWAMY
@rajeshgowda64804 ай бұрын
Super explanation 👌
@cute__11204 ай бұрын
🙏🙏 butifull
@mohankumarguru4 ай бұрын
Jay Hind Jay Karnataka
@somashekharreddy86824 ай бұрын
ಮತ್ತೆ ನೆನೆಪು ಮಾಡಿದ್ದಕ್ಕೆ ಧನಯವಾದಗಳು.... ಇಲ್ಲಿ ಶ್ರೀ ಕೃಷ್ಣನ ವಿಗ್ರಹವಂತೂ ಅತ್ಯದ್ಬುತ 🎉
@Atheist20304 ай бұрын
Sir, Alupa dynasty bagge video madi ... ❤❤❤
@kiranpujar81184 ай бұрын
ಗುರುಗಳೆ ಒಳ್ಳೆ ಮಾಹಿತಿ ಕೊಟ್ಟ್ರಿ 🙏🏻
@divakarc.m.28964 ай бұрын
ನಮಸ್ತೆ ಸರ್ 🙏❤️
@Sonu-j6h4 ай бұрын
Very good news sir Very good history sir thank you
@shivaswamykr78024 ай бұрын
ತುಂಬಾ ಉತ್ತಮ ವಿವರಣೆ ಹಾಗೂ ನಿಮ್ಮ ಅನ್ವೇಷಣೆಗೆ, ನೂರು ನಮನ. 1984ರಲ್ಲಿ ನಾನು ಆ ಊರಲ್ಲಿ 15 ದಿನ ಇದ್ದೆ. ಆಗ ನೋಡಿದ ನೆನಪುಗಳು, ಮರುಕಳಿಸಿತು. ಅಭಿನಂದನೆಗಳು.
@venkateshamurthy83784 ай бұрын
Neevu tumba channagi vivarane neediddiri hagu nimma kanta Siri bhahu sogaso nimage nanna abimanadha danyavadagalu.
@bharathcadambi10374 ай бұрын
ಧನ್ಯೋಸ್ಮಿ. 🙏
@jayaramnayak23434 ай бұрын
ನಮಸ್ಕಾರ ಗುರು
@omprakashomi67954 ай бұрын
Nima dwani mate explanation adbuta sir ❤😊
@swathimahe71204 ай бұрын
Live form Vijaynagar ❤❤❤
@lathifaseema99014 ай бұрын
ಸರ್ ಅತ್ಯದ್ಭುತವಾಗಿ ವಿವರಿಸಿದ್ದೀರಿ ಇತಿಹಾಸ ವಿವರಿಸಿದ್ದಕ್ಕೆ ಧನ್ಯವಾದಗಳು ಸರ್ ಹಾಗೇನೇ ಪಕ್ಕದಲ್ಲೇ ಇರುವ ಹಲ್ಮಿಡಿ ಶಾಸನದ ಬಗ್ಗೆ ವಿವರವಾಗಿ ನಮ್ಮ ನೋಡುಗರಿಗೆ ತಿಳಿಸಿ ಕೊಡಿ ಸರ್
ನಾವು ಯಾವ್ದೇ ವಿಡಿಯೋ ನೋಡಿದರೂ ನಿಮ್ಮ ತರ ವಿವರಣೆ ನೀಡುವವರನ್ನ ನೋಡಿಲ್ಲ ... ಧನ್ಯವಾದಗಳು ಸರ್ ನಿಮಗೆ ... ಹೊಯ್ಸಳರ ಬಗ್ಗೆ ನಮಗೆ ಇರುವ ಅಬಿಮಾನ ಇನ್ನು ಜಾಸ್ತಿಯಾಗುವ ಹಾಗೆ ಮಾಡಿದಿರಿ
@kannadigaentertainment4 ай бұрын
ಧನ್ಯವಾದ ನಿಮಗೆ ನೀವು ನೋಡಿ ನಿಮ್ಮ ಸ್ಹೇಹಿತರಿಗೂ ಸೆಂಡ್ ಮಾಡಿ
@dr.govindappagips68774 ай бұрын
Excellent information to public
@manjunathmeti67224 ай бұрын
Very good information sir 🙏🙏🙏
@shrustipatil69474 ай бұрын
Jai shree krishna Jai gurujii Jai hosaleshwar ki belawadi 💯👌🙏🙏❤️
@sandeepkd42344 ай бұрын
👌
@hindustangreatcountry91174 ай бұрын
We want more videos like this.....guruji❤
@lohithcoolguy4 ай бұрын
Nice information about our great history, good job Sir and all the very best.
@umeshshetty5854 ай бұрын
ಸೂಪರ್ ❤❤
@geetamudegol28354 ай бұрын
ಅತ್ಯಂತ ಸುಂದರ ದೇವಾಲಯ..ಯಾವಾಗ ನೊಫುವೆನೋ ಎಂದು ಅನಿಸುತ್ತಿದೆ..❤