ನಿಮ್ಮ ಕೆಲಸ ಭಗವಂತನ ಸೇರುವ ಮಾರ್ಗ, 🙏🙏🙏ವೈದ್ಯಲೋಕಕ್ಕೆ ..........? ಅಷ್ಟೇ ಅಲ್ಲ ಮಾನವ ಕುಲಕ್ಕೆ ಮಾದರಿ ಆಗಿದ್ದೀರಿ ನಿಮಗೆ ಹೇಳುವಾಗ ಧನ್ಯವಾದ ವೂ ಸಣ್ಣ ಪದವಾಗಿದೆ.
@shivaramnaik9370Ай бұрын
🙏 ಮೇಡಂ ನೀವು ನನ್ನ ಜೀವನದ ದೇವರು ನನ್ನ ಅನಾರೋಗ್ಯದಿಂದ ಮನಸಿಗೆ ಬೇಜಾರು ಆದಾಗ ನಿಮ್ಮ ವಿಡಿಯೋ ನೋಡಿ ಯೆ ನಂತರ ಮನಸು ಶಾಂತವಾಗಿ ನಂತರ ಮನಸಿನಲ್ಲಿ ಯೆ ಪೂವಿ೯ ಮೇಡಂ ಧನ್ಯವಾದಗಳು ಎಂತಾ ಕೈಯಮುಗಿದು ಮಲಗುತೇನೆ , ನಿಮ್ವು ಇನ್ನು ಕೀತಿ೯ ನಂತರ ಬಾಳಿ ನಮ್ಮ ಜೀವನಕ್ಕೆ ಬೆಳಕು ಚೆಲ್ಲಿ ಸಹಸ್ರ, ಸಹಸ್ರ ಧನ್ಯವಾದಗಳು,
@savithaacsavitha168Ай бұрын
ಧನ್ಯವಾದಗಳು ಮೇಡಂ 🙏🙏🙏💐💐
@shailagurav5518Ай бұрын
ಒಂದು ನಿಮಿಷ ನಾನು ಭಾವುಕಳಾದೆ ಅಮ್ಮ ನಿಜಕ್ಕು ನನ್ನ ಕಣ್ಣು ಕೂಡ ತುಂಬಿ ಬಂತು 🙏🙏ನಿಜ ನಿಮ್ಮ ವಿಡಿಯೋದಿಂದ ನಾನು ಕೂಡ ಎಷ್ಟೊಂದು ಬದಲಾವಣೆ ನನ್ನ ಜೀವನದಲ್ಲಿ ನೋಡಿದೀನಿ ನಿಮ್ಮ ಪ್ರತಿಯೊಂದು ವಿಡಿಯೋದಲ್ಲಿ ತುಂಬಾ ಒಳ್ಳೆಯ ಸಂದೇಶ ನೀಡಿದ್ದೀರಿ ನಿಮಗೆ ಹೇಗೆ ಕೃತಜ್ಞತೆ ಸಲ್ಲಿಸಿದರು ಕಡಿಮೆಯೇ 🙏🙏🙏🙏🙏
@LathaD-op7lqАй бұрын
ಮೇಡಂ ನೀವು ನನ್ನ ಜೀವನದಲ್ಲಿ ದೇವರು 🙏ಮೇಡಂ ಮನಸಿಗೆ ತುಂಬಾ ಬೇಜಾರಾದಾಗ ನಿಮ್ಮ ಮಾತು ವಿಡಿಯೋ ನೋಡುತೀನಿ ಮನಸಿಗೆ ತುಂಬಾ ಖುಷಿ ಆಗುತ್ತೆ ಮೇಡಂ ಪ್ರತಿ ದಿನ ರಾತ್ರಿ ನಿಮ್ಮ ವಿಡಿಯೋ ನೋಡಿ ನಿಮ್ಮ ಮಾತು ಕೇಳುತ್ತ ಮಲಗ್ತೀನಿ ಇವಾಗ ತುಂಬಾ ಆರಾಮಗಿದಿನಿ ಅನ್ಸುತ್ತೆ 🙏thank you so much ಮೇಡಂ 🙏🙏 ದೇವರು ನಿಮಗೆ ಒಳ್ಳೇದು ಮಾಡಲಿ love u ಅಮ್ಮ ❤️🙏🙏💐💐
@Nagarathnak-ps7mtАй бұрын
Nijvaglu edu nimma hattira banda nangu ede bhavane kandita bandide adre vyakta padisok agilla arun avru barediro ondondu padvu akshra saha satya nimma hattira chikithse padediro pratiyobbarigu anside anta nanu hrudyapurvakavagi helalu hemme kushi ede thankyou love you ❤ arunaravarige nanna hrudaya purvaka thnank you
@jayanthiladi838813 күн бұрын
Thank you mam ❤️🙏🙏🙏🌹
@sharaschandrabangadi697Ай бұрын
Thanq Madam.Most Emotional & Heart Touching.God Bless You All.
@manjunathb360Ай бұрын
I Respect & Gratitude with more Responsibility towards mental Health of people and society madam ❤❤
@bhagyalakshmimanjula3601Ай бұрын
Wow so beautiful ❤️❤️❤️ and you deserved it Madam 🤩💓💓💓 we love you and thanks for your support and your making us mentally strong.💐🙏🏻🙏🏻Guruve Namaha 💐🙏🏻💐
@hvsavithahvsavitha5784Ай бұрын
ನಿಮ್ಮ ಈ ಭಾವನೆಗೆ ತುಂಬು. ಹೃದಯ ದ ಧನ್ಯ ವಾದಗಳು. ಪೂರ್ವಿ ಮೇಡಂ ❤
@BhoomikaNR1130Ай бұрын
Thanks ❤❤
@laxmipadaki8506Ай бұрын
ಧನ್ಯ ಮಾತೆ ನಿಮ್ಮ ಜೀವನ.🙏🙏
@MahadevuM-tc5luАй бұрын
Thanks mam love you ❤ mam ❤💐🥰
@halagani573126 күн бұрын
You are doing great job mam
@youthspower9818Ай бұрын
Thank you thank you thank you Purvi, you opened my inner eyes 🎉❤
@prajwalpoojar1980Ай бұрын
ಹೌದು ಪೂರ್ವಿ ಮೇಡಂ ನಾವೆಲ್ಲರೂ ನಿಮಗೆ ಚಿರಋಣಿ ನಮ್ಮ ಮನದಾಳದಿಂದ ನಿಮಗೆ ಧನ್ಯವಾದಗಳು
@maniprakash9468Ай бұрын
Nimm sevege hrudayadind dhanyavadagalu medam ❤
@CHANNABASAVAGURUJIАй бұрын
🙏🙏🙏🙏🙏
@sudhasannaki8227Ай бұрын
ತುಂಬಾ ಕುಷಿ ಆಯ್ತು ಮೇಡಂ ನೀವೂ ಅರುಣ್ ಕಲ್ಸಿರೋ letter ನೋಡಿ ಕುಷಿ ಪಟ್ಟಿದಕ್ಕೆ..... ಅರುಣ್ ಗೆ doubt ಇತ್ತು ನೀವೂ letter ಓದುತಿರೋ ಇಲ್ವೋ ಅಂತ.....tqu ಓದಿ gift ನೋಡಿ ಕುಶಿ ಪಟ್ಟಿದಕ್ಕೆ..... Tquuu ನನ್ ತಮ್ಮ ಮಾಡಿರೋ art ನೀವು esta ಪಟ್ಟು ಹಂಚಿಕೊಂಡಿದ್ದಕ್ಕೆ❤
@Lachamanna.1975Ай бұрын
❤
@drbharatiloni5747Ай бұрын
Good Afternoon Mam🙏. 👌Gratitude Letter of Yours Client. Divine Soul Snap is Excellent. Be Blessed Always. 🙏🙏.
@indiraravishankar9457Ай бұрын
ನಿಮ್ಮ ಕೆಲಸ ಭಗವಂತನ ಸೇರುವ ಮಾರ್ಗ... ನಿಮ್ಮನ್ನು ಭೇಟಿ ಮಾಡುವ ಆಸೇ!!
@bharathirai722327 күн бұрын
Great mam 💯
@maheshs4857Ай бұрын
Nimma avashyakate e kaladalli tumba ide madam.
@Rajendra_RPKАй бұрын
You are amazing person mam ❤ , so everyone love you. The positive Life changing impact you have on people's life who come to you for help , we have so much gratitude and love towards you, difficult to express to the Fullest.
ಯಾವ ಕಾಲದ ಶಾಸ್ತ್ರ ಏನು ಹೇಳಿದರೀನು ಎದೆಯ ದನಿಗೂ ಮಿಗಿಲಾದ ಶಾಸ್ತ್ರ ವಿಹುದೇನು? ನಿಮ್ಮ ಸೇವೆ ಅಮೋಘ ಅದ್ಭುತ ಮಾತೇ ಮುತ್ತು ಮಾತೇ ಮಿತ್ತು🙏
@pushpalatha1025Ай бұрын
👌👌👌👌👌 mam
@mamathass3252Ай бұрын
❤❤❤
@maheshbannihatti813Ай бұрын
🎉🎉🎉❤
@dayananda_selfloveАй бұрын
Nice ❤
@MahalakshmiMaha-zi5rfАй бұрын
❤
@radhakumarswamy4198Ай бұрын
👏👏👏👏👌👌👌
@Nethravathi-u6rАй бұрын
Super
@radhamurthy9912Ай бұрын
👏👏👏👏👏👌👌👌🙏🙏🙏🙏🙏
@SarojiniKamathАй бұрын
thank you poorvi my dear
@magicalvibes528Ай бұрын
Wow ❤❤❤❤❤❤🎉 🫶🙌🙌🙌🙌🙌🙌🧘🧘 more blessings to u dear pink angel 🩷❣️
@shaliniksshaliniks8934Ай бұрын
......111...... Shivam......kamale kamalothpathi hi
@mamatamanoj8128Ай бұрын
Lowly lowly madam❤❤❤❤
@gopalm9836Ай бұрын
Nimagu kuda atma vandanegalu mam
@basavayadav9438Ай бұрын
Tqsm mam for ur beautiful information, And Ur Expression towards Ur Claints N, ur Opinion about theirs letter. idannu nodi nange Gottillade Kanneeru Bantu. Nangu Ondu Aarogyada Samasyegalind Balalutiddene. Naanu StarMaker Singing app nalli haadtaa idini. Aadre tumba dinagalinda Neros weekness ninda Balalutiddene , Daily Maditation maadtaa idini Aadru nanna eesamsyeyind horabaralaaguttilla Also Suffering with diabetic. Maditation Maadida mele Nanna lowbaknalli Tight Aagibidutte, Enu maadidru mele Eloke aagalla 2011 nalli nange backpain nindaagi Spinal cord operation maadisikonde Aadre Adu Success aagilla Walker sahaayadinda maneyalle walka maadtini. Nanna problem Enandre maditation Maadida mele . Taight aaguttalla Adu relief aagli Anta Onde Ondu Alprazolam tablet togaltini. Nange ee Tablet togabeku Andre Tumba Himse aagutte . Aadru togotini half an hour Aadmele Bodyalla Free aagutte Aaa mele Eddu Nanna Ella kelsagalannu maadikolluttene nanna Ee amasyege Eenaadru Solution kodi. , Tqsm mam for ur beautiful informatios About health problems. God bless U n give good health happiness n peace to U n Ur Family wish you all the best 🌹🌹🎉🎉🙏🙏👍👍
@shankarpattar8481Ай бұрын
ನಿಮ್ಮ ಮಾತಿನಲ್ಲಿಯೇ ಒಂದು ಮಾತೆ ಯ. ಮಮತೆ ಇದೆ
@ashuashu1445Ай бұрын
Hi mam really tq so much your videos mam sambruddi heling centerge call madta eddini adre pick madtilla mam Nan one sala nimna beti agbeku mam plz
@ShakunthalaPrabhuАй бұрын
Howdu mam nimma video nodta edre nammalliruva stess kadime agtade