Assistant proffessor next yavaga call aga bahudu ?
@Artiforum032 ай бұрын
ಡಿಗ್ರಿ ಕಾಲೇಜು ಸಹಾಯಕ ಪ್ರಾದ್ಯಪಕರ ನೇಮಕಾತಿಗೆ ಎರಡು ಮೂರು ದಿನಗಳ ಹಿಂದೆ ಆರ್ಡರ್ ಕಾಫಿ ಕೊಟ್ಟಿದ್ದಾರೆ. ಹಾಗಾಗಿ ಹೊಸ ಅಧಿಸೂಚನೆ ಸ್ವಲ್ಪ ತಡವಾಗಬಹುದು. ಆದರೆ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಸಧ್ಯದಲ್ಲೇ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಆರಂಭವಾಗಲಿದೆ ☝️💐