Janapadali edu modalane Hejje ❤😊 Nimma Support hinga erali 🙏🏻🙏🏻
@SachinLokhande-qn7ikАй бұрын
❤❤❤❤😊😊😊
@PrashantHoratti-j9vАй бұрын
Namm support yavattu erath anna❤❤
@MallaS-l1hАй бұрын
😢😢😢😢😢😢😢
@SomaShekara-jc9bxАй бұрын
😅😅😅😮😅😅😅😅😅😅😅😅😅😅😅😅😅😅😅😅😅😅😅😅😅😅😮😮😅😮😮😮😅😅😮😮😅😅
@bhimannasandimani4662Ай бұрын
🥹🥹
@outwithshivu22 күн бұрын
ಉತರ ಕರ್ನಾಟಕ ಮಂದಿ ಲೖಕ ಮಾಡ್ರಿ ಪಾ💐💐🙏🏼🙏🏼🙏🏼
@ningappasompur906713 күн бұрын
❤🚩❤🚩❤❤💛l❤🤍❤💛❤e❤💥💥sBA
@Sharanusharanu-qd7qs6 күн бұрын
ಧ
@SangyaBhalyaTeamАй бұрын
ಕರ್ನಾಟಕದಾಗ ಯಾರ್ ಯಾರು ಈ ಸಾಂಗ್ ಕೇಳ್ತಾ ಇದ್ದೀರಿ ಅವರು ಲೈಕ್ ಮಾಡಿ ❤❤
@SangyaBhalyaTeamАй бұрын
ಹಾಗೆ ಎಲ್ಲರೂ ಈ ಚಿಕ್ಕ ಕಲಾವಿದನಿಗೆ ಸಪೋರ್ಟ್ ಮಾಡಿ 🙏🙏❤❤
@SangyaBhalyaTeam27 күн бұрын
ಹಾಗೆ ಎಲ್ಲರೂ ಈ ನಮ್ಮಂತ ಚಿಕ್ಕ ಯುಟ್ಯೂಬ್ ಗೆ ಸಪೋರ್ಟ್ ಕೊಡಿ 🙏❤️
@NageshKondi26 күн бұрын
Namdu maharashtra rajya
@sureshchodki220426 күн бұрын
ಉತ್ತರ ಕರ್ನಾಟಕದ ಹಳ್ಳಿ ಹೈದ ಜೀ ಕನ್ನಡದಲ್ಲಿ ಗೆದ್ದು ಬರಲಿ
@mahanteshbillure418226 күн бұрын
✌️✋
@KPcreationnАй бұрын
ನನ್ ಮಗಳು ಸಿಕ್ಕಾಪಟ್ಟೆ ಆರಾಮಿಲ್ಲದಾಗ ಸಂಜೀವಿನಿ ಯಾಗಿ ಬಂದಿದ ಹಾಡು ಲಂಗಾದಾವಣಿ ಲಾವಣ್ಯ ಹಾಡು ಬಾಳು ಅಣ್ಣಾ ಆ ಹಾಡು ಕೇಳಿದಾಗಿಂದ ಅವಳ ಆರಾಮ ತಪ್ಪೋದು ಕಮಮ್ಮಿ ಆಗಿ ಇವಾಗ ಆಡತಿದಾಳೆ ತುಂಬಾನೆ ಆರಾಮ ಇದಾಳೆ ಒಂದು ವರ್ಷ ಮೂರು ತಿಂಗಳ ಅಷ್ಟೇ ನಾವು ಹೊಗದಿರೋ ಹಾಸ್ಪಿಟಲ್ ಇಲ್ಲಾರಿ... ತುಂಬು ಹೃದಯದ ಧನ್ಯವಾದಗಳು ಇನ್ನೂ ಬರಲಿ ಹೊಸ ಹಾಡುಗಳು ಹೊಸ ಪರಿಕಲ್ಪನೆಯೊಂದಿಗೆ 🎉
@bheemabadiger593627 күн бұрын
Uk sangintakiro shakti
@KPcreationn27 күн бұрын
@bheemabadiger5936 hu ri brother
@shamshamshad881226 күн бұрын
Super brother song
@chandruhebbal512724 күн бұрын
ಅಣ್ಣ ನೀವು ಸ್ಟಾರ್ ಅಣ್ಣ ನೀವು ಸ ರಿ ಗ ಮ ಪ ದಲ್ಲಿ ಯಾಕೆ ಓಗಿದ್ದೀರಿ ಅವರು trp ಸಲುವಾಗಿ ಏನು ಬೇಕು ಅದನ್ನ ಮಾಡಿಸುತ್ತಾರೆ. ಇದರಲ್ಲಿ ಗೆದ್ದು ಬನ್ನಿ ಜಾನಪದ ಲೋಕದಲ್ಲಿ ಮೆರಸುತ್ತೇವೆ
@DachhuchinniYouTubechannel23 күн бұрын
ಸೂಪರ್
@KavaliRamesh-u3x12 күн бұрын
ఈ పాట వినడానికి ఎంతో వినసొంపుగా ఉంది కానీ నాకు కనడ అర్థం కావట్లేదు సూపర్ సూపర్
@KadarbashaSutar4 күн бұрын
❤❤❤❤❤❤❤❤❤❤❤❤❤❤❤❤❤❤❤❤❤❤
@SahebagoudShirma-iu2vd4 күн бұрын
kavaramesh
@syedismile1223Күн бұрын
😊 2:43 😮😮 PPP mu 0😅
@shoukatmulla2211Күн бұрын
💖💯
@rameshrathod3936Ай бұрын
ಅಣ್ಣ ಏನ್ ಸಾಂಗ್ ಅಣ್ಣ 😢🥀💔 ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ 😢🖤🙏 Big Fan Bro 🎉❤️
@DarshanPs189Ай бұрын
Power of Balu Mama❤
@BejwgwJssgsjАй бұрын
0:27 0:27
@ravigoudparvatagoudr1207Ай бұрын
ಸೂಪರ್ ಇಂತಾ ಹುಡಿಗೇರ ಈ ವಿಡಿಯೋ ನೋಡಿ ಬುದ್ದಿ ಕಲ್ಕೋಲಿ
@Malu-oq4no14 күн бұрын
Super song annna❤❤
@Malu-oq4no14 күн бұрын
Love Feeling song ❤❤
@roopashriyallappagoudra456918 күн бұрын
ಈ ಹಾಡು ಯಾರಿಗೆಲ್ಲ ಇಷ್ಟ ಒಂದು ಲೈಕ್ ಮಾಡಿ ನಮ್ಮ ಉತ್ತರ ಕರ್ನಾಟಕದ ಕಲಾವಿದರನ್ನು ಬೆಳೆಸಿ 💐💐🙏🙏🙏all the best brother
@KalappaKDАй бұрын
ಬೆಂಕಿ ಬಾಳು ಅಣ್ಣ...... ಇದೆ ತರ ಬೆಳೀಬೇಕು ನೀನು ಇನ್ನು.... ನಾನು ನಿನ್ನ ಅಭಿಮಾನಿ ಅಣ್ಣ ಪಕ್ಕಾ......❤❤❤❤
@Maru.kurakuradaАй бұрын
Ennu time aada taalu
@BheemannaPujari-ei3uvАй бұрын
👌👌💛💛💛💛💛💛💛💛🔥🌹🌹🌹🌹🌺🌺❤️🔥💔
@Sabannasabu-mp3xh20 күн бұрын
👌👌🤝🤝
@manjubhai52169 күн бұрын
Anna mathe illa he aadakka❤❤❤❤❤❤
@monsoonride9 күн бұрын
ಉತ್ತರ ಕರ್ನಾಟಕದ ಹಾಡುಗಳನ್ನು ಕೇಳೋಕೆ ಒಂತರ ಚಂದ ಅದರಲ್ಲಂತೂ ಬಾಳು ಬೆಳಗುಂದಿ ಅವರ ಧ್ವನಿಯಲ್ಲಿ ಇನ್ನೂ ಚೆನ್ನಾಗಿ ಮೂಡಿ ಬರುತ್ತಿದೆ..ಜೈ ಕರ್ನಾಟಕ ಜೈ ಕನ್ನಡ ❤❤❤👌👌💐💐
@srinivasagowdarseena3256Ай бұрын
ಮರಳು ಗಾಡಿನಲ್ಲಿ ನೀರು ಸಿಕ್ಕಂಗೆ ಆಯಿತು ಗುರು ಏನ್ ಸಾಹಿತ್ಯ ಗುರು ಕೇಳುದ್ರೆ ಒನ್ ಮೋರ್ ಒನ್ ಮೋರ್ ಅನ್ಸುತ್ತೆ ಜೈ ಜಾನಪದ 😊
@yankappasingadi303028 күн бұрын
😂😊
@saba2119013 күн бұрын
ಊರಲ್ಲಿ ಓಡಾಡುವ ಟ್ರ್ಯಾಕ್ಟರ್ ಅಲ್ಲಿ ಮ್ಯೂಸಿಕ್ ಕೇಳಿ ಸಾಂಗ್ search ಮಾಡಿದವರು ಲೈಕ್ ಹೊಡಿ ಇಲ್ಲಿ😂😂😂❤❤
@ravikaramudi6842Күн бұрын
😂😂
@RenukarajHiremaniАй бұрын
ಪ್ರತಿ ಹಳ್ಳಿಯ ಹುಡಗರ ಲವ್ ಸ್ಟೋರಿ ಈ ಹಾಡಿನಲ್ಲಿ ಇದೆ ಸೂಪರ್ ಬಾಳು ಅಣ್ಣ 🎉🎉🎉
@amasiddakatrale935Ай бұрын
👌👌
@beerappalokare8958Ай бұрын
❤️
@shrvankumarcreation9083Ай бұрын
Nijja
@kiran.s..417625 күн бұрын
ನಿಜಾ ಅಣ್ಣಾ 🙁
@sumatibailur519911 күн бұрын
ಕನಸಿನ್ಯಾಗ ಕರೆದಂಗಾಕತಿ ನನ್ನ ಗೆಳೆಯರ,,, ಹುಟ್ಟಿದ ಊರು...ತಂದೆ ತಾಯಿಂದ ಆಗೇನಿ ದೂರ...😡 ನಿಜವಾಗ್ಲೂ ಮರೆಯೋಕೆ ಆಗಲ್ಲ.. ನಿಜ್ವಾಗ್ಲೂ ಪಾಪ ಕೆಲವು ಹುಡುಗರು.. Very sad nd a super song,, all the best, God bless you..
@apjanapadaaudio516511 күн бұрын
❤
@manteshpavade682Ай бұрын
Thanks!
@8055MuttuАй бұрын
ಬಾಳು ದುಡ್ಡು ಹಾಕಿದರೆ ಮಾತ್ರ ಲೈಕ್ ಕೊಡ್ತೀರಾ
@ChetanKunchgi7 күн бұрын
Hu😂😂 yeniga@@8055Muttu
@manjummanjum5556Ай бұрын
ಏನಾ ಅಣ್ಣಾ ನೀನು,ನಿನ್ನ ಧ್ವನಿ,ನಿನ್ನ ಹಾಡು, ಅಬ್ಬಾ ದೇವರು ಕೊಟ್ಟ ವರ ನೀನು ಜನಪದಲೋಕಕ್ಕೆ love you brother ❤❤
@LankeshHadiginal23 күн бұрын
ಈ ಹಾಡನ್ನು ಕೇಳಿ ನಿಮ್ಮ್ ಅಭಿಮಾನಿ ಆದೆ ಅಣ್ಣಾ ನಾನು, 🙏🙏
@SMchanels3 күн бұрын
ಬೆಂಗಳೂರು ಇಂದ ಮನಮುಟ್ಟುವ ಹಾಡು❤
@PramodAnkaliАй бұрын
ಬಾಳು ಅಣ್ಣಾ ನಾನು ಒಬ್ಬ ಸೈನಿಕ ನಿನ್ನ ಪ್ರತಿ ಒಂದು ಹಾಡು ಅಣ್ಣಾ ಕೇಳಿದ್ರೆ ಕೇಳುತ್ತಾನೆ ಇರಬೇಕು ಅನಿಸುತ್ತೆ ಅಣ್ಣಾ ❤❤️
@rudrayyahiremath1451Ай бұрын
Same to you Bro ❤
@umeshgaddi49Ай бұрын
Jai hind🎉
@ShivanandHugar-ch4uo29 күн бұрын
super
@chandrakantpujari64329 күн бұрын
ಇಷ್ಟೊಂದು ಟೈಮ್ ಹೇಗೆ ಸಿಗುತ್ತೆ ನಿಮಗೆ😅😂😂
@BhimappaBhim-r1v28 күн бұрын
@@chandrakantpujari643ℍ𝕖𝕝𝕥𝕚𝕧𝕚 𝕤𝕨𝕒𝕝𝕡 𝕔𝕝 𝕞𝕒𝕒𝕕𝕡𝕒
@SharanuRevooraSingerАй бұрын
ಅಣ್ಣಾ 10 ಸಾರಿ ಕೇಳಿದ್ರು ಇನ್ನೊಮ್ಮಿ ಇನ್ನೊಮ್ಮಿ ಕೇಳುವಂಗ್ ಐತಿ ಪಾ ಈ song 😔
@mr.maruti540824 күн бұрын
👍👍👍
@BasalinguNayak23 күн бұрын
ಸಿಂಗಿಂಗ್ ಹಾಗೂ ಸಂಗೀತ ತುಂಬಾ ಚನ್ನಾಗಿ ಮೂಡಿಬಂದಿದೆ.. ಈ ಹಾಡು ಕೇಳಿ ನನ್ನ ಪ್ರೀತಿಸಿದ ಹುಡಿಗಿ ನೆನಪು ಆದಳು ಸೇಮ್ ನನ್ನ ಲವ್ ಸ್ಟೋರಿ ಹೀಗೆ ಆಯತು😢😢... ಬಾಳು ಅಣ್ಣ ನೀನು ಬೆಂಕಿ ಬಿಡಣ್ಣ... 😭😭😭
@sachinnatikar53779 күн бұрын
2025 ನಲ್ಲಿ ಯಾರು ಎಲ್ಲಾ ಕೇಳಾಕತ್ತಿರಿ ಈ ಸಾಂಗ್ ❤️
@MallappaNarasanagi-uh3bu6 күн бұрын
Hey idu December 28 ka realse agti
@Mr.atheistgodАй бұрын
ಎರಡೆ ವರ್ಷದಲ್ಲಿ ಬೆಳೆದ ನಮ್ಮ ಬಾಳು ಅಣ್ಣಂಗೆ ಜೈ🎉🎉🎉❤❤❤
@parashuhonakuppi6409Ай бұрын
ಏನ್ ಸಾಂಗ್ ಅಣ್ಣಾ ಸೂಪರ್ ಈ ಸಾಂಗ್ ಕಣ್ಣ ಮುಚ್ಚಿ ಕೇಳಿರ ಕಣ್ಣಾಗ ನೀರ್ ಬರತಾವ್ ಅಣ್ಣಾ 😢
@MalateshPadigodi-cx8ziАй бұрын
ಹುಟ್ಟಿದಾಗ ಕಾಣದು ಕಲೆ, ಛಲದ ಜೀವನದಲಿ ಸಿಗುವುದು ಕಲೆಗೆ ಬೆಲೆ..❤❤ ಇಂತಹ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ..love you bro... 💞🔥💯
@HshshHdhdhdh-n3w29 күн бұрын
SB
@HshshHdhdhdh-n3w29 күн бұрын
Shivappa
@laptoppujariYellowpuppy23 күн бұрын
❤❤ ಬೆಂಕಿ ಬಬಲಾದಿ ಬಾಳು ಅಣ್ಣ
@sunilkumarsg93933 күн бұрын
ಹಾಯ್ ಬ್ರದರ್ ನಾನು ನಿಮ್ಮ ಸಾಂಗ್ ನ ಮೊದ್ಲಿಂದನು ಕೆಳ್ತಾ ಇದ್ದಿನಿ ತುಂಬಾ ಅರ್ಥಪೂರ್ಣವಾಗಿ ಕೇಳಲು ತುಂಬಾ ಇಂಪಾಗಿ ರುತ್ತದೆ ನಾನು ನಿಮ್ಮ ಸಾಂಗ್ ಜಾಸ್ತಿ ಕೇಳಿದ್ದು ಕುಡಿಯೋಣು ಬಾ ಕ್ವಾರ್ಟರ್ ತುಂಬಾ ಅದ್ಭುತವಾದ ಗಾಯನ 🎉❤ ಹಾಗೆ ನಿಮ್ಮ ಸ ರಿ ಗ ಮ ಪ ಶೋ ಪಯಣ ಸುಗಮವಾಗಿ ಸಾಗಲಿ ಎಂದು ಆಶಿಸುತ್ತೇನೆ 😍❤️🩹 ಶುಭವಾಗಲಿ 🎉
@user-dildaar..16Ай бұрын
ಪ್ರತಿಯೊಬ್ಬ ಹಳ್ಳಿ ಹುಡುಗರ ಲವ್ feeling ಇದ್ರಾಗ ಅಯ್ತಿ ಅಣ್ಣಯ್ಯ..
@smknagar20 сағат бұрын
Nijaa Guruuuu
@user-Anilkumar14Ай бұрын
ಸೂಪರ್ ಸಾಂಗ್ ಅಣ್ಣಾ 🤭 ಹುಟ್ಟಿದ ಊರಿಗಿ ಹೋದರ್ ನನ್ನ ಕಟ್ಟಿ ಬಡಿತಾರ 😍 ಒಮ್ಮೆ ಕೇಳಿದ್ರೆ ಇನೊಮ್ಮೆ ಕೇಳು ಬೇಕು ಅನುಸುತ್ತೆ ಅಣ್ಣಾ 😍
@laklbmoat23 күн бұрын
ನೊಂದ ಜೀವಿಯ ಮನದಾಳದ ಮಾತು ಮನಸ್ಸಿಗೆ ಮೆತ್ತುವ ಹಾಗೆ ಸುಮದುರವಾಗಿ ಹಾಡಿದ್ದು ಕೇಳಿ ಸಂತೋಷವಾಯಿತು. ಟಿ ವ್ಹಿಯಲ್ಲಿ ನೋಡಿದ ನಂತರ ನಿಮ್ಮ ಹಾಡು ಹುಡುಕುತ್ತಿರುವವರಲ್ಲಿ ನಾನೂ ಒಬ್ಬ. ಶುಭವಾಗಲಿ.
@ranjitas758012 күн бұрын
kannag neera bandvu guru..... uthra karnataka huli na sari ...... geddu ba annayya..... All the best🎉🎉🎉❤
@Mallumallu-ou3rsАй бұрын
90 kids ಈ ಹಾಡು ಇಷ್ಟ ಅಗೆ ಆಗುತ್ತೆ❤❤
@VittalHelwar-oz7slАй бұрын
1 ಕಾಮೆಂಟ್ ನಮ್ದೇ ಸಾಂಗ್ 🔥🔥🔥🔥
@ravirudrappa407Ай бұрын
ಬಾಳು ಬೆಳಗುಂದಿ ನಾವು ನಿಮ್ಮ ಅಭಿಮಾನಿ ಆಲ್ ಸಾಂಗ್ ಫೆಂಟಾಸ್ಟಿಕ್❤❤❤😊
@elishborgeborge8162Ай бұрын
Shining star alla eki
@MPKINGMADU28 күн бұрын
❤ಸೂಪರ್
@HMM-nv3ex7 күн бұрын
Yav film hadigu kammi ilaa idu song no1🔥🔥
@veereshangadi5751Ай бұрын
🔥🔥 ಬಾಳು ಅಣ್ಣ .. ಇದೆ ತರ ಇನ್ನು ಬೇಳಿಬೇಕು ಅಣ್ಣ ಅಣ್ಣ ನಾ ನಿಮ್ಮ ಅಭಿಮಾನಿ ಅಣ್ಣ 👑❤️
@NingappaJattrnnavarАй бұрын
❤❤
@ShabbirHunashimaradaАй бұрын
❤❤❤😢😢😢
@kantukoganur124626 күн бұрын
😂😂😂😂
@mallunenapirali25 күн бұрын
❤🎉😢Suqerbalubegundimam
@UkJanapadvideosАй бұрын
ಲವ್ ಫೀಲಿಂಗ್ ಸಾಂಗ್ 🔥🔥ಅತಿ ಅಣ್ಣಾ ಬಾಳು ಅಣ್ಣಾ ಅಂದ್ರೆ 🔥🔥ಇದ್ದಂಗ
@UkJanapadvideosАй бұрын
ಎಸ್ಟ್ ಸಲ ಕೇಳಿದ್ರು ಮತ್ತೆ ಕೇಳಬೇಕು ಅನ್ಸುತ್ತೆ bro❤️❤️❤️❤️🎉🎉
@manjuspalledmanjunthpalled719126 күн бұрын
ಶುಭಾಶಯಗಳು ಉತ್ತರ ಕರ್ನಾಟಕದ ಜಾನಪದ ಹಾಡು ಸರ್ದಾರ್ ಬಾಳು ಬೆಳಗುಂದಿ ಅಣ್ಣ ಜೀ ಕನ್ನಡ ವಾಹಿನಿ ಸರಿಗಮಪ 21 ಆಯ್ಕೆಯಾಗಿದ್ದಾರೆ..🎉 ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಗೀತದಲ್ಲಿ ದೊಡ್ಡ ಹೆಸರು ಮಾಡಬೇಕು ❤
@shankarabhi38586 күн бұрын
Davangere boys like button ✅✅✅✅
@akhilesh.t.gaming829119 күн бұрын
ಅಭಿನಂದನೆಗಳು ಅಣ್ಣ ಸರಿಗಮನಲ್ಲಿ ಸೆಲೆಕ್ಟ್ ಆಗಿಗೋಸ್ಕರ 🎉🎉
@nagappanagu1988Күн бұрын
1vs1 custom uid 4736378448
@g.n.bstetus374526 күн бұрын
ಎನ್ ಸಕತ್ ಹಾಡು ಅಣ್ಣಾ💔🥀👌 ನಿಮ್ ಹಾಡುಗಳು ಕೇಳಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ ಅಣ್ಣಾ ❤ ಸೂಪರ್ ಅಣ್ಣಾ 😊
@rajurp3599Ай бұрын
ವರ್ಣಿಸೋಕೆ ಪದಗಳೆ ಬರುತ್ತಿಲ್ಲ ಈ ನಿಮ್ಮ ಹಾಡಿಗೆ ❤️❤️❤️ ಒಂದು ಕ್ಷಣ ಮನದಾಳದ ಕಣ್ಣೀರು ತುಂಬಿತು 😔 ಮನಸ್ಸಿಗೆ ಸಮಾಧಾನ ಆಯಿತು ಈ ಹಾಡು ಕೇಳಿ 🙏🙏🙏
@KiranPolicepatil12 күн бұрын
💐✨Raichur Mandi Like Bro..😇 ❤
@MuttuBelaviАй бұрын
ನಿಜ್ವಾಗ್ಲೂ ಸಾಂಗ್ ಕೇಳ್ತಾ ಇದ್ರೆ ಕಣ್ಣೀರು ಬರ್ತಾ ಇದೆ ಅಣ್ಣಾ...😢😢
@BasuSunagar-lv7oyАй бұрын
ಹಾಡು ಮಾತ್ರ ಬೆಂಕಿ ಬಾಳು ಅಣ್ಣ 😢😢
@Ram_kannadiga7Ай бұрын
❤
@keerthinmotivationspeechin652123 күн бұрын
@@Ram_kannadiga7 👌❤️✨
@ಸಿದ್ದಪ್ಪuraliАй бұрын
ಬಾಳು ಬೆಳಗುಂದಿ ಅಣ್ಣಾನ ಸೂಪರ್ ಸಾಂಗ್. ಹತ್ತು ಸಲ ಕೇಳಿ ಅನ್ನು ಈ ಹಾಡು ಕುರಿಯಾಗ ಬಾಳು ಬೆಳಗುಂದಿ ಅಣ್ಣಾನ ಅಭಿಮಾನಿ ಬಳಗ ❤❤
@AdaveshMagiyappagol26 күн бұрын
😢😮😅
@RevannasiddaPujari-q6b13 күн бұрын
Hi
@Tanuja-t9z5 күн бұрын
ನಾವು ಜನಪದ ಹಾಡು ಜಾಸ್ತಿ ಕೇಳಲ್ಲ ಆದರೆ ನಿಮ್ಮ ಹಾಡು e ಹಾಡು kelatane ervek anste super lines and super voice.... ❤
@Lyric_Lover_Sahadev143Ай бұрын
ಸಾಹಿತ್ಯ ಮ್ಯೂಸಿಕ್ ಹಾಗೂ ಬಾಳು ಅಣ್ಣಾನ ಧ್ವನಿ ಈ ಮೂರು ಈ ಹಾಡಿಗೆ ಒಂದು ದೊಡ್ಡ ಶಕ್ತಿ.. ಎಷ್ಟು ಸಲ ಕೇಳಿದ್ರು ಸಾಕಾಗೋಲ್ಲ.. ❤️🥰🥰
@pdodamani02Ай бұрын
ಬಾಳು ಅಣ್ಣ ಈ ಸಾಂಗ್ ಜನಪದ ಲೋಕಕ ಕೊಟ್ಟವರಿಗೆ ನನ್ನದೊಂದು 🙏👌❤️ ಸೂಪರ್
@amoghpatilsingerАй бұрын
ಅಣ್ಣ.... ನಮ್ಮ ಹಳ್ಳಿ ಹುಡುಗರ ಜೀವನದ... ರಿಯಲ್ ಲೈಫ್ ಸ್ಟೋರಿ 🥹💔💔💔
@NingappaJattrnnavarАй бұрын
ಎಸ್ ❤
@AkbarbashaturakanageriAkbarbas10 күн бұрын
ಏನು ಅದ್ಭುತ ಗುರು ವಿಡಿಯೋ ಸಾಂಗ್ ನಿಜವಾಗಲೂ ನಿಜವಾಗಲೂ ಕಣ್ಣಲಿ ನೀರು ಬಂತು ಅಣ್ಣಾ ❤ಇನ್ನು ಇನ್ನು ಕೇಳೆಂಗ ಆಗತದ್ ಅಂತಾ ಸಾಂಗ್ ಅಣ್ಣಾ .ಜೈ ಉತ್ತರ ಕರ್ನಾಟಕ
@MaruthiMK-s7p24 күн бұрын
ಏನು song anna ಈ song ಗೆ ನಾನು full ಫಿದಾ ಆಗೋದೇ anna ಇದೆ ಥರಾನೇ ಆಗೋದು love ಮಾಡಿರೋ ಯಲ್ಲ ಹುಡುಗರ ಪರಿಸ್ಥಿತಿ hats off anna ನಿಮಗೆ 🙏🏻🙏🏻🙏🏻😢
@amareshamadivalar1903Ай бұрын
ಅಣ್ಣಾ ನೀನು ಎಷ್ಟು ಸಲ ಹೃದಯ ಗೆಲ್ತಿಯ ಅಣ್ಣಾ ಒಂದೂ ಮತ್ ಈ ಹಾಡು ಹಿಟ್ ಆಗಲೇ ಬೇಕು.. ಆಗುತ್ತೆ 🎉🎉🎉🎉🎉 ಆದರೆ viral ಅಗೆ ಆಗುತ್ತೆ
@R.R.H.OFFICEL.RAMESHАй бұрын
Super ಬಾಳು ಅಣ್ಣಾ ಸಾಂಗ 💔👍one off the best singer ❤❤ ಯಾವುದಕ್ಕೂ ಕಡಿಮೆಯಿಲ್ಲ ನಮ್ಮ ಜಾನಪದ ಲೋಕ ❤️
@PrathibhaK-gw5vyКүн бұрын
ಸೂಪರ್ ಬ್ರದರ್ ನಿಮ್ಮಿಂದ ಮರೆಯಾಗುತ್ತಿರುವ ಜಾನಪದ ಮತ್ತೆ ಬೆಳಕಿಗೆ ಬಂದತ್ತಾಗಿದೆ 🥰💐ಅಭಿನಂದನೆಗಳು ಶುಭವಾಗಲಿ 🥰❤️from ಕುಂದಾಪುರ
@Iamdadainmylife25 күн бұрын
ಸೂಪರ್ ಬಾಳು ಅಣ್ಣ ಸರಿಗಮಪ ಗೆ ಸೆಲೆಕ್ಟ್ ಆಗಿದ್ದಕ್ಕೆ ಶುಭಾಶಯಗಳು
@ThimurthiwplThimurthiwpl24 күн бұрын
Super anna
@shruthip370323 күн бұрын
💐 ಸರಿಗಮಪ ಆಡಿಷನ್ ನಲ್ಲಿ ಸೆಲೆಕ್ಟ್ ಆದ ಬೆಳಗುಂದಿ ಸರ್ ರವರಿಗೆ ಶುಭಾಶಯಗಳು. ಸರಿಗಮಪದಲ್ಲಿ ನಿಮ್ಮ ಪಯಣ ಶುಭದಾಯಕವಾಗಲಿ. ಜಯಶಾಲಿಯಾಗಿ ಬನ್ನಿ ಸರ್ All the best 💐
@vinnualur10 күн бұрын
❤
@JyothiJyothi-d1n8y10 күн бұрын
😢👑❤️🩹🫂
@SanjuBanne-u3xАй бұрын
ಪ್ರೀತಿ ಎಂದಿಗೂ ಮಾಡಬಾರದು ಮಾಡಿದ ಮ್ಯಾಗ ನಮನ ಹುಟ್ಟಿದವರಿಗೆ ಕಡಿತ😢😢😢❤❤❤
@sharanupujari163327 күн бұрын
स
@rameshjingi10527 күн бұрын
Brother ಇತ್ತೀಚೆಗೆ ಯಾವುದೇ ಕನ್ನಡ ಮೂವಿ ಗಳ ಸಾಂಗ್ಸ್ ಯಾವದೂ ಸರಿಯಾಗಿ ಬರ್ತಾ ಇಲ್ಲ ಆದರೆ ಜನಪದ ಸಾಹಿತ್ಯ ಸೂಪರ್ ಹಾಡುಗಳು ಬರ್ಥೈದವೇ ತುಂಬಾ ಅರ್ಥ ಗರ್ಬಿತ ಹಾಗಿದವ್ ಎನ್ ನಿಮ್ಮ ಧ್ವನಿ ಎನ್ music anna ನಿನಗೆ ಕೋಟಿ ನಮನಗಳು ನಿಮ್ಮ ಹಾಡುಗಳಿಗೆ ಸಂಗೀತ ಸಾಹಿತ್ಯಕ್ಕೆ ನನ್ನ ಹತ್ತಿರ ಯಾವುದೇ ಪದಗಳ ವರ್ಣನೆ ಮಾಡೋಕ್ಕೆ ಪದಗಳು ಇಲ್ಲ ❤❤❤❤❤❤❤❤❤❤ ಸೂಪರ್ ಮಾಳು ಅಣ್ಣ ❤❤🎉🎉
@HuleppaItagiАй бұрын
ಇನೂ ಬಹಳಷ್ಟು ಯಾತರಕ್ಕೆ ಬೆಳಿ ಅಣ್ಣ 🎉🎉💐💐
@DjShreeSSАй бұрын
Super Anna ❤
@VaniVani-k7p15 күн бұрын
❤
@ASHOK_Magician-2014.Күн бұрын
Super song, super singer namma Balu Belagundi..❤❤❤
@vichankumar190524 күн бұрын
ಹೃದಯಪೂರ್ವಕ ಧನ್ಯವಾದಗಳು ಅಣ್ಣ ನಿಮ್ಮ ಈ ಹಾಡು ಮನಸ್ಸಿಗೆ ತುಂಬಾ ಇಷ್ಟವಾಯಿತು ❤
@dshongalbajanasongskannada8722 күн бұрын
ಲವ್ ಮಾಡೋದಕ್ಕ ಅಪ್ಪಟ ಕನ್ನಡ ಶಬ್ದ ಈ ಹಾಡಿನ ಒಳಗ ಹಿಡದ್ ಹಾಕಿದ್ದಕ್ಕ ಒಂದ್ ದೊಡ್ಡ ನಮಸ್ಕಾರ❤❤❤❤❤❤❤❤❤❤❤❤❤❤❤❤❤❤❤❤
@suryakantanayaka76422 күн бұрын
ಇ ಹಾಡಿನ ಸಾಹಿತ್ಯ ಕೇಳಿ ಬಂದು ಕ್ಷಣ ಕಣ್ಣಲ್ಲಿ ನೀರು ತರುವ ಸಾಹಿತ್ಯ ಅಣ್ಣ ಸೂಪರ್ ಬಾಳು ಬ್ರೊ🎉❤
@kenchunatikar4798Күн бұрын
ಈ song yast bari kelidini nanag lekka elaa❤👌🙏
@mallikarjun.s.pujariАй бұрын
Feeling song 😢😢😢😢 ಬಿ ಬಿ ಬ್ರಾಂಡ್ ನಮ್ಮದು ❤❤
@prakashr936621 күн бұрын
ನಂಗ್ ಈ ಹಾಡು ತುಂಬಾ ಇಷ್ಟಾ ಆಯ್ತು ❤ ಒಳ್ಳೆದಾಗ್ಲಿ Brothers ❤ ಜಾನಪದ ಕಲೆಗಳ ತವರೂರು ಚಾಮರಾಜನಗರದ ಜನ, ಇಡೀ ಕರ್ನಾಟಕದ ಜನ ನಿಮ್ಮನ್ನ ಸಪೋರ್ಟ್ ಮಾಡ್ತೀವಿ ❤🎵🎶💓
@DyamuDDАй бұрын
ಅಣ್ಣ ಮೊದಲನೇ ಲೈಕ್ ನಂದ ಅಣ್ಣ 🥰🥰🎉🎉 ಅಣ್ಣ ಸಾಂಗ್ ಬೆಂಕಿ 🤗😍
@SuneelKonnur12 күн бұрын
ಅಣ್ಣ ಏನು ಸಾಂಗ್ ಅಣ್ಣ😢🥀💔 ಕೇಳಿದ್ರೆ ಕೇಳುತ್ತಾನೆ ಇರಬೇಕು ಅನಿಸುತ್ತೆ😢🖤🙏 ನಿನ್ನ ಅಭಿಮಾನಿ ಅಣ್ಣ 🎉❤
@ShrisailJiraliАй бұрын
1 viv nande bro balu anna 🎉🎉🎉🎉🎉
@mallumallesh277Ай бұрын
ಎಷ್ಟು ಕೇಳಿದರು ವಟ್ಟ ಬ್ಯಾಸರ ಅಗವಲ್ತು ಇನ್ನ ಕೇಳ್ಬೇಕು ಅನುಸ್ತೈತಿ 😢❤
@experimentsvideos6490Ай бұрын
ನಾನ ಈ ಹಾಡಾ ಮುಂಜಾನೆ ಹಚದರ ಹೊತ್ತ ಮ್ಯೂನುಗುವರೆಗೆ ಇದನ್ನೇ ಕೆಳತಿನಿ ಅಣ್ಣ ಸೂಪರ್ ಸೊಂಗ ಅಣ್ಣ ❤❤❤❤
@MahanandaHulkal17 күн бұрын
❤😂😢😮😅😊
@SameerSyd-t3p5 күн бұрын
Lover's separate fan base song ❤❤❤❤ kannada hit 🎯
@jaggugorbal434221 күн бұрын
ಎಲ್ಲಾ ಹುಡುಗರು & ಹುಡುಗಿಯರು ಎನ್ ಇಲ್ಲ ಅಂದರು 20 ಸಲ ಕೇಳಿರುತ್ತಾರೆ. ಒಬ್ಬಬ್ಬರು...💓👌👌👌
@jaheerahmadkamadolli2473Ай бұрын
Super song ballu bhai🎤🎤🎤🎤
@DyamannaKatiger-lf2sfАй бұрын
😢😢😢😢❤❤❤❤❤
@SharanabasavaSharanabasavamadiАй бұрын
😢❤
@ManjunathaAcharya-692426 күн бұрын
ಬಾಳು ಅಣ್ಣ ಏನ್ ಟ್ಯಾಲೆಂಟ್ ಅಣ್ಣ ಸೂಪರ್ ಸರಿಗಮಪದಾಗ ನೋಡುದ್ಮೇಲೆ ನಿಮ್ ಬಗ್ಗೆ ಗೊತ್ತಾಯ್ತು ಜೈ ಶ್ರೀ ರಾಮ್
ಏನ ತಮ್ಮ ನಿನ್ ಟ್ಯಾಲೆಂಟ್...❤❤ಎಷ್ಟು ಹೊಗಳಿದರೂ ಸಾಲದು ಕಣೋ ...ನಂಗಂತೂ ಬಹಳ ಇಷ್ಟ ಆಯ್ತು❤❤
@manjunathherur810517 күн бұрын
ಇಂತಹ ಹಳ್ಳಿ ಯ ಪ್ರತಿಭೆ ಗಳು ಆದಷ್ಟು ಹೊರಬರಬೇಕು ಬಾಳು ಬೆಳಗುಂದಿ ಯವರು ಹಾಡು ಬಹಳ ಸುಂದರ ವಾಗಿವೆ ಆದಷ್ಟು ಒಳ್ಳೆ ಒಳ್ಳೆಯ ಹಾಡು ಬರಬೇಕು ಅಶ್ಲೀಲ ವನ್ನೂ ಹೊರತು ಪಡಿಸಿ ಬೇರೆ ಅರ್ಥಪೂರ್ಣ ವಾಗಿರುವ ಹಾಡು ಬರಲಿ ಅಂಥ ಶುಭ ಹಾರೈಸುತ್ತೇವೆ ನಿಮಗೆ ಶುಭವಾಗಲಿ💐👌🫡
@RamuRamu-w9pАй бұрын
ಸೂಪರ್ ಸಾಂಗ್ ಬಾಳು ಅಣ್ಣ ❤❤❤
@ರಾಕಿಂಗ್Ай бұрын
ನಮ್ಮ ಜೀವ ಬಾಳು ಬೆಳಗುಂದಿ ಅಣ್ಣ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@mkbusinesschanalno19 күн бұрын
ಮರಿತಿನಿ.. ಅಂಕೊಂಡಿನಿ ಈ song ಇಂದ ಎಷ್ಟ್ ದಿನ ಇದ್ದೀನ್ ಜೊತೆಗ್ ಅಷ್ಟು ನೆಂಪು ಬಂತು ❤😢 .. 👈
@mallumallesh277Ай бұрын
ಎನ್ ಸಾಂಗು ಗುರು ಚಿಂದಿ ಒಂದೊಂದು ಲೈನ್ಸ್ ಹಾರ್ಟ್ಗೆ ಟಚ್ ಆಯಿತು ಬ್ರೋ
@nageshlotageri2017Ай бұрын
ಥ್ಯಾಂಕ್ಸ್ ಬಾಳು ಅಣ್ಣಾ ಈ ಸಾಂಗ್ ಹಾಡಿದಕ 🙏🏽😭😭😭
@ಸಿಂದಗಿ10 күн бұрын
🤘
@hanamantpurli188627 күн бұрын
Nijavada gayan Shakti gurutisuvade sarigamap keep it up balu brother
@DoddappamaredMared5 күн бұрын
Basu❤❤ King
@BadukinaBharavasegalu11 күн бұрын
ನಮ್ಮ ಹಾವೇರಿ ಪ್ರತಿಭೆ ನಮ್ಮ ಹೆಮ್ಮೆ ಶುಭವಾಗಲಿ ಬಾಳು ಅವರೇ 👍👍👏👏ಸರಿಗಮಪ ವೇದಿಕೆ ತಮ್ಮನ್ನು ಇನ್ನಷ್ಟು ಮತ್ತಷ್ಟು ಎತ್ತರಕ್ಕೇರಿಸಲಿ
@ChannuVSАй бұрын
ಸೂಪರ್ anna❤️❤️ 3:33
@sharanuswamisn340922 күн бұрын
ಏನು lines ಬರ್ದಿದೀರ ಗುರು ಎದೆಯಲಿ ಒಂದು feel ಬರುತ್ತೆ ಕೇಳಿದಾಗೊಮ್ಮೆ 🙏❤️
@CleditingstudioАй бұрын
ಅಣ್ಣ ಈ ಸಾನ್ ಮಾತ್ರ ನೇಷ್ಟ ಲೆವೆಲ್ ಅಣ್ಣ ಈ ಹಾಡು ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳಬೇಕು ಅನಿಸ್ತಿದೆ ಅಣ್ಣ ಎಷ್ಟು ಸರಿ ಕೇಳಿಸಿದರೂ ಬೇಜಾರಾಗಲ್ಲ 50 ಟೈಮ್ ರಿಪೀಟ್ ಪ್ಲೇ❤❤❤❤❤❤❤❤❤❤❤❤❤
@shivarayamalgoand56449 сағат бұрын
What a talent ❤mast anna best of luck for sa re ga ma pa
@amasiddakatrale935Ай бұрын
Super balu anna parti halli hudugana love story edu anna 🔥🔥🔥
@basavarajhokrani4117Ай бұрын
ಅಣ್ಣಾ ಈ ಸಾಂಗ್ ಶಿವಕಾಂತ್ ಪೂಜೇರಿ ಹಾಡಬೇಕಿತ್ತು ಅವನಿಗೆ ಒಪ್ಪತಿತ್ತು 💫❤️love u balu anna💫❤️
@vishwhiremath534421 күн бұрын
1:03 super line bro😢💔 Yella time alli iroru tande tayi & dostaru 🙏🏻
@Redmi-h6c1v15 күн бұрын
Sadik😢❤😂
@rajashekarraj65575 күн бұрын
ಬಾಳ ಬೆಳಗುಂದಿ ಅಣ್ಣ ನಾನು ನಿನ್ನ ಅಭಿಮಾನಿ ನಿನ್ನ ಎಲ್ಲಾ ವಿಡಿಯೋ ಸಾಂಗ್ಸ್ ನೋಡಿದ್ದೇನೆ ಸಾಂಗ್ಸ್ ಕೇಳಿದ್ದೇನೆ 100 ಸತಿ ಕೇಳಿದರು ಸಾಂಗ್ಸ್ ಕೇಳುತ್ತಾನೆ ಇರಬೇಕು ಅನಿಸುತ್ತೆ ಅಣ್ಣ❤