ಗೌರಮ್ಮ ಕೊಂತಮ್ಮ ದೀವಣಿಗೆ ಹಬ್ಬದ ಬಗ್ಗೆ ಹೇಳುವುದನ್ನೆಲ್ಲ ಅತ್ಯಂತ ಆಪ್ತವಾಗಿ ಹಾಗು ಮೂರು ನಾಲ್ಕು ನಿಮಿಷಗಳಲ್ಲಿ ಪ್ರಸ್ತುತಪಡಿಸುವ ನಿಮ್ಮ ಶೈಲಿ ನಿಜಕ್ಕೂ ಅರ್ಥಪೂರ್ಣ ಸರ್ ಇತ್ತೀಚೆಗೆ ಹೈಟೆಕ್ ಸ್ಪರ್ಶದ ಡಿಜೆ ಅಂತ ಉಪಕರಣಗಳ ನೃತ್ಯದಿಂದ ಗೌರಮ್ಮನ ಹಬ್ಬಕ್ಕೆ ಹೆಣ್ಣುಮಕ್ಳು ಮತ್ತಷ್ಟು ಮೆರುಗು ಕೊಡುತ್ತಿರುವ ಸುದ್ದಿಯು ಕೆಲವು ಊರುಗಳಲ್ಲಿ ಇದೆ ಸರ್
@nativenestmanjuАй бұрын
ಥ್ಯಾಂಕ್ಯೂ ಸರ್, ಹೌದು ನೀವು ಹೇಳಿದಂತೆ ಈಚೆಗೆ ಡಿಜೆ ಮೆರುಗು ಬಂದಿದೆ.
@nagaraju.m.lnagaraju8238Ай бұрын
ಪಟ್ಲು ಗೋವಿ ಬಗ್ಗೆ ಹೇಳಿ ನನ್ನನ್ನು ಬಾಲ್ಯಕ್ಕೆ ಕರೆದೊಯ್ದ ನಿಮಗೆ ನಮೋ ನಮಃ. ( ವೀರ್ಗಾನಳ್ಳಿ ನಾಗ್ರಾಜ.)