!! Om Shree Guru Daiva Deva Taayi Tande Udo Udo Huliyuramma Devi Ye Namah !! 🚩🕉️🚩💕🌻🙏💐🌻💕
@anilkumargowdaag20165 ай бұрын
❤ nan amma
@sumakskannadablockes8742 ай бұрын
ಹಳೆ ಊರಮ್ಮ ಬಾರೆ ಹುಲಿ ಏರಿ ಮನೆಗೆ ಬಾರೆ ಪಾವನ ರೂಪಿಣಿ ಜನನಿ ಪರಮ ಕೃಪಾಕ ರೀ
@sumakskannadablockes8742 ай бұрын
ಕರುಣೆ ನೀರಜ ಸುಂದರ ನಯನಿ ದಯ ತೋರೆ ಹುಲ್ಲೂರಿ ಹಾಳೂರ ಬಯಲಲ್ಲಿ ನಡೆದು ಭಕ್ತರ ಪೂಜೆಯ ಪಡೆದು 33 ಹಳ್ಳಿ ನೋಡಿ ದರುಶನ ನೀಡಿ ಗೌರಿ ಗುರುಗಳ ದೀಕ್ಷೆಯ ಪಡೆದು ಮಂಡಿಗುಡ್ಡೆಯನ್ ಇಳಿದು ಮನುಜರ ಬಯಕೆಯ ಪೊರೆದು ಅರಸುತ ಬಾರೆ ದೇವಿ ಮಳೆ ಬಿಚ್ಚೋಲೆಯ ಧರಿಸಿ ಅರಿಶಿನ ಕುಂಕುಮ ಇರಿಸಿ ಹಳೆ ಊರಿನ ಕಾಳಮ್ಮ ನೀ ನಮ್ಮನೆಗೆ ಬಾರಮ್ಮ