'ಇಂಗ್ಲೀಷ್ ಮಾತಾಡ್ತಿದ್ದ ಶೂರ ಸುರಪುರ ವೆಂಕಟಪ್ಪ ನಾಯಕನ ರೋಚಕ ಇತಿಹಾಸ!-SURPUR HISTORY-BL Venu-Kalamadhyama

  Рет қаралды 89,874

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 182
@raghavendrakulkarni9907
@raghavendrakulkarni9907 Жыл бұрын
ನಮ್ಮ ಭಾಗದ ನಾಯಕರ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು b l ವೇಣು sir🎉🎉 ನಾವು ನಾಯಕರ ನೆರಳಲ್ಲಿ ಬೆಳೆದವರು ಅನ್ನೋ ಹೆಮ್ಮೆ ನಮ್ಮ ಭಾಗಕ್ಕೆ
@B_Y_Nayak_33
@B_Y_Nayak_33 Жыл бұрын
ನಮ್ಮ ಸುರಪುರ ಸಂಸ್ಥಾನ ನಮ್ಮ ಹೆಮ್ಮೆ ❤️🙏🏻
@vaishnavi.s1178
@vaishnavi.s1178 2 ай бұрын
Karnatakada hemme.Proud be KANNADIGA Friends.
@SathishSathi-m5f
@SathishSathi-m5f 11 ай бұрын
ಕೊನೆಯ 20 ನಿಮಿಷ ಜೀವನದ ಪಾಠ ಕಲಿಸುತ್ತದೆ ವೇಣು ಸರ್ ಹಾಗೂ ಕಲಾಮದ್ಯಮ ತಂಡಕ್ಕು ನನ್ನ ನಮನ ,.❤❤❤
@ArunKumar-so1gj
@ArunKumar-so1gj Жыл бұрын
ಶೂರ ಪುರ❤🎉
@chandrashekharmnaidu8234
@chandrashekharmnaidu8234 Жыл бұрын
ಧನ್ಯವಾದಗಳು ಸರ್🙏💐 ಸುರಪುರ ಇತಿಹಾಸದ ಬಗ್ಗೆ ಅದ್ಬತವಾಗಿ ವಿವರಿಸಿದ್ದಕ್ಕೆ ಅನಂತ ನಮನಗಳು, ಕಾರಣ ನಾವು ಇಲ್ಲೇ ಇದ್ದರೂ ನೋಡುವ ಭಾಗ್ಯ ಇಲ್ಲ, ತಮ್ಮ ವಿಡಿಯೋ ಮೂಲಕ ಸವಿಸ್ತಾರವಾಗಿ ವಿವರಿಸಿದ್ದೀರಾ ಸರ್🙏💐 ಧನ್ಯವಾದಗಳು ಸರ್.
@rameshtalawar6454
@rameshtalawar6454 Жыл бұрын
ನಾಯಕ ಸಮುದಾಯದ ವೀರರ ಬಗ್ಗೆ ಬೆಳಕು ಚೆಲ್ಲುವ ಕೆಲಸ ಇನ್ನೂ ಹೆಚ್ಚು ಆಗಬೇಕು ಸರ್ ನಿಮ್ಮ ಅದ್ಭುತ ಕಾರ್ಯಕ್ಕೆ ಧನ್ಯವಾದಗಳು
@gniharika-vii7524
@gniharika-vii7524 Жыл бұрын
ಸಮುದಾಯ ಅಂತ ಹೇಳ್ಬೇಡಿ... ನಮ್ಮ ಅರಸರು..ಭಾರತದ ಅರಸರು ಅನ್ನಿ ಏಕೆ ಜಾತಿ ಸಮುದಾಯ ಅಂಥ ಹೇಳ್ತೀರಾ
@Vinod-h9r
@Vinod-h9r 8 ай бұрын
Adu jathi Ella handre uta ne seralva sir nimge adunne avru last halli ಹೇಳಿರೋದು
@AnjaneyaS-nh2ie
@AnjaneyaS-nh2ie 20 күн бұрын
​@@Vinod-h9rkurubarige aa maatanna heli
@rangaswamytrangaswamy3790
@rangaswamytrangaswamy3790 Жыл бұрын
ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರ ರಾಜಾವೆಂಕಟಪ್ಪ ನಾಯಕರು 🏹🇮🇳🏹
@jayannaad
@jayannaad Жыл бұрын
̊.̊.̊ .̊.̊.̊.̊😊😊
@DACVARUNKUMAR
@DACVARUNKUMAR Жыл бұрын
ಕೊಹಿನೂರ್ ನಮ್ಮ ಸುರಪುರ ಸಂಸ್ಥಾನದ್ದೆ
@yallamma3607
@yallamma3607 5 ай бұрын
💎 a?
@palegardeepakmysuru4524
@palegardeepakmysuru4524 2 ай бұрын
@@yallamma3607houdu
@vikassb2203
@vikassb2203 Жыл бұрын
ಸರ್ ನಿಮ್ಮ ಕೊನೆಯ ಸತ್ಯವಾದ ನುಡಿಗೆ ನನ್ನ ಸಾವಿರ ನಮಸ್ಕಾರಗಳು🙏🙏🙏
@sundareshmc5679
@sundareshmc5679 Жыл бұрын
ಸನ್ಯಾಸಿಗಳ ಬಗೆಗೆ ಮತ್ತು ಇನ್ನೂ ಕೆಲ ಒಂದು ವಿಷಯಗಳನ್ನ ಸರಿಯಾಗಿ ಹೇಳಿದ್ದೀರಿ.ಧನ್ಯವಾದಗಳು.
@alkadeshpande5164
@alkadeshpande5164 Жыл бұрын
ಹಲೊ ಪರಮ ಒಳ್ಳೆಯ ಮಾಹಿತಿ ನೀಡಿದ್ದಾರೆ ವೆಣುಸರ್🎉🎉
@lastbenchersaddambg9733
@lastbenchersaddambg9733 Жыл бұрын
ಚಿಕ್ಕ ವಯಸ್ಸಿನಲ್ಲಿ ಪರಾಕ್ರಮದಿಂದ ಹೋರಾಡಿದ ರಾಜಾ ವೆಂಕಟಪ್ಪ ನಾಯಕರ ಬಗ್ಗೆ ತುಂಬಾ ಹೆಮ್ಮೆ ಇದೆ 🙏
@saddamnabi5024
@saddamnabi5024 Жыл бұрын
ನಮ್ಮ ಊರು ನಮ್ಮ ಹೆಮ್ಮೆ❣️
@rajshekhart9810
@rajshekhart9810 Жыл бұрын
ಸರ ತಮಗೆ ಹೃತ್ಪೂರ್ವಕ ಧನ್ಯವಾದಗಳು
@Gouda..user-rv3dk8kb3i
@Gouda..user-rv3dk8kb3i Жыл бұрын
1:10:50 ಭಲೆ ಭಲೆ ಭಲೆ ಮೆಚ್ಚಿದೆ ನಿಮ್ಮ ಮಾತಿಗೆ 🙏🙏 ಇಗಿರುವ ಸ್ವಾಮಿಗಳಲ್ಲಿ 100ಕ್ಕೆ 90ರಷ್ಟು ಕಾಮಿ ಸ್ವಾಮಿಗಳೆ
@venkateshydoddamani7767
@venkateshydoddamani7767 Жыл бұрын
ನಾಯಕರು ಅಂದ್ರೆ ಒಂದೂ ಸ್ವಾಭಿಮಾನ ಅದೇ ಸುರಪುರದ ರಾಜರು
@BalabheemaBallu-bj8bn
@BalabheemaBallu-bj8bn 4 ай бұрын
ನಮ್ಮ ಸುರಪುರ ಹೆಮ್ಮೆಯ ರಾಜರು ❤❤❤❤❤❤❤❤
@basavaraja2701
@basavaraja2701 Жыл бұрын
ನಮ್ಮ ಸುರಪುರ ಸಂಸ್ಥಾನ
@Rakshit-y3j
@Rakshit-y3j Жыл бұрын
Proud to be a NAYAK
@vaishnavi.s1178
@vaishnavi.s1178 2 ай бұрын
Super parmi. Well said by Author reallity i saw since 28 years as An ADVOCATE. I was HOSTORY STUDENT OF HIMALAYA IAS study corcle. Attempt to IAS.
@DACVARUNKUMAR
@DACVARUNKUMAR Жыл бұрын
ಸುರಪುರ ದೊರೆಗಳ ಆಶಯದಲ್ಲಿ ಬೆಳೆದ ನಾವು ಯಾವ ಭಾಷೆಯ ಪ್ರಭಾವಕ್ಕೂ ಒಳಗಾಗದೆ ಇರೋದಕ್ಕೆ ಕಾರಣ ನಮ್ಮ ರಾಜರೆ
@vikasgowda9158
@vikasgowda9158 Жыл бұрын
🙏🙏🙏👌👌 ನಿಮ್ಮ ಮಾತುಗಳಿಗೆ ಶರಣು😊
@vssatvik633
@vssatvik633 9 ай бұрын
Meaningful interview and equally valuable information... Only B L Venu... only....😊
@maddanappahosalli4610
@maddanappahosalli4610 Жыл бұрын
ರಾಜವೆಂಕಟಪ್ಪನಾಯಕ 💪💪💪💪💪💪
@nageshknnagesh102
@nageshknnagesh102 Жыл бұрын
Super sir Nim speech continue madi
@Shivabasavaspokenenglish
@Shivabasavaspokenenglish Жыл бұрын
Jai Raja Venkatappa Nayaka. Great historical place is Surapura
@Mallikarjun02
@Mallikarjun02 Жыл бұрын
ಪರಂ ರವರೇ..ನಮ್ಮೂರಿನ ವೇಣು ರವರು ಚೆನ್ನಾಗಿ ಮನೋಜ್ಞವಾಗಿ ಕಥೆ ಹೇಳ್ತಾ ಇದ್ದಾರೆ.. 🙏🙏🙏ಮಧ್ಯೆ ಮಧ್ಯೆ ಏನೇನೋ ಕೇಳಬೇಡ್ರಿ..😂ಎಲ್ಲಾ ಆದ ಮೇಲೆ ಕೊನೆಗೆ ಮಾತನಾಡಿ...🙏
@anjunayak3825
@anjunayak3825 Жыл бұрын
Namma surapur❤
@chandrashekar9477
@chandrashekar9477 Жыл бұрын
🙏🙏🙏🕉️🕉️🕉️🙏🙏🙏🙏 jai karnataka 🙏🙏🙏 jai madakari nayaka 🙏🙏🙏 jai valmiki 🙏🙏🙏🕉️🕉️🙏🙏🙏
@siddalinga100
@siddalinga100 Жыл бұрын
ಸರ್ ನಾನು ಸುರಪುರದ ಕಂದ. ಈ ಪುಸ್ತಕ ಎಲ್ಲಿ ಕೊಳ್ಳಲು ಸಿಗುತ್ತೆ..
@SunitaSunita-y7m
@SunitaSunita-y7m Жыл бұрын
ನಮ್ಮ ಕೊಪ್ಪಳ ಗೆ ಬನ್ನಿ
@maheshkonkal4023
@maheshkonkal4023 10 ай бұрын
Sapna book app alli sigutte
@tejasnayak1539
@tejasnayak1539 Жыл бұрын
ಜೈ ರಾಜ ವೆಂಕಟಪ್ಪ ನಾಯಕ .great historical place is ಸುರಪುರ 🙏🙏🙏🙏ಜೈ ವಾಲ್ಮೀಕಿ🙏🙏🙏🙏🙏ಜೈ ವೀರ ಮದಕರಿ ನಾಯಕ 🙏🙏🙏🙏🙏🙏🙏🙏🙏
@gpnayak4388
@gpnayak4388 Жыл бұрын
ನಮ್ಮ ಸಂಸ್ಥಾನ ನಮ್ಮ ಹೆಮ್ಮೆ
@ಸಯಬಣ್ಣಪೂಜಾರಿ
@ಸಯಬಣ್ಣಪೂಜಾರಿ 10 ай бұрын
ಹೌದು ಸರ್
@Roman-t8r4s
@Roman-t8r4s Жыл бұрын
Good information Venu sir
@udidayyanayak4383
@udidayyanayak4383 Жыл бұрын
Namma uru... 😍🙏
@siddantha1300
@siddantha1300 Жыл бұрын
ಪರಂ ಸರ್ ನಾನು ಡಾ.ಬಿ.ಎಂ.ಹೆಗ್ಡೆಯವರ ಸಂದರ್ಶನವನ್ನು ಮಾಡುವಂತೆ ವಿನಂತಿಸುತ್ತೇನೆ...
@mohammadismailkhasimkhanav353
@mohammadismailkhasimkhanav353 Жыл бұрын
Yes param
@mch3644
@mch3644 Жыл бұрын
ಗುರುಗಳೇ ನೀವು ಹಿರಿಯರು , ನಿಮ್ಮ ಬಗ್ಗೆ ನಂಗೆ ಅಪಾರ ಪ್ರೀತಿ ಗೌರವ ಇದೆ, ಅದೇ ರೀತಿ, ಯಾಕೋ ನಮ ದೇಶದಬಗ್ಗೆ ಸ್ವಲ್ಪ ಕೀಳರಿಮೆ ಇದೆ ಅದು ನಾವು ಒಪ್ಪಲ್ಲ 🙏🏻
@manukumar1877
@manukumar1877 Жыл бұрын
ಜೈ ಶ್ರೀ ರಾಮ್ ಜೈ ಭಜರಂಗಿ
@JagannathJagann-y5o
@JagannathJagann-y5o 4 ай бұрын
❤❤❤Dhanyvada sir
@sabareddysabareddy8867
@sabareddysabareddy8867 Жыл бұрын
Thank you b l venu sir
@deepakks3856
@deepakks3856 Жыл бұрын
B L Venu sir Bayinda ethihasa kelode chenna Parsidda kadambarikararu thank you sir
@ramkhanapur8719
@ramkhanapur8719 Жыл бұрын
ರಾಣಿ ಈಸ್ವರಮ್ಮ, ಚೆನ್ನಬಸಪ್ಪ, ಅವರಲ್ಲಿ ಇದ್ದ ಸೈನಿಕರ ಸಂಖ್ಯೆ ಏಷ್ಟು sir
@SunitaSunita-y7m
@SunitaSunita-y7m Жыл бұрын
12000
@ramkhanapur8719
@ramkhanapur8719 Жыл бұрын
@@SunitaSunita-y7m ಸುರಪುರ ಸಂಸ್ಥಾನದಲ್ಲಿ ಇದ್ದ ಸೈನೀಕರ ಸಂಖ್ಯೆ ಎಷ್ಟು ಮೇಡಂ.?
@NeraMaatu99
@NeraMaatu99 15 күн бұрын
ಅಣ್ಣಾ ಕೊನೆ 20min Tಕ ಉರ್ಕೊಂಡು, ಜಾತಿ ಧರ್ಮ, ಕಾಂಗ್ರೆಸ್ ಬಕೆಟ್ ಹಿಡ್ಕೊಂಡು, ಕೆಂಡಾ ಮಂಡಲ ಆಗೋದನಲ್ಲ 😂 ಈ ಕಾಲಮಾಧ್ಯಮದ ಸಂದರ್ಶಕ, ನಂದೊಂದು ಇರ್ಲಿ ಅಂತ ಮಧ್ಯ-ಮಧ್ಯ advertisement 😂😂😂😂
@Sandeep_The_satisfiedHuman
@Sandeep_The_satisfiedHuman Жыл бұрын
What a story, perfect script for movie
@ShreyasPatil-b2z
@ShreyasPatil-b2z 6 күн бұрын
Jai Bharat Jai Karnataka
@Muzamil-oh1mj
@Muzamil-oh1mj Жыл бұрын
Super sir ❤❤ hero
@spoorthisuma4887
@spoorthisuma4887 Жыл бұрын
Thank-you for the BL venu sir episode.
@talentshowcase1561
@talentshowcase1561 10 ай бұрын
Good information
@parshuramgujjalar3319
@parshuramgujjalar3319 Жыл бұрын
Super
@hanamantharayahani8590
@hanamantharayahani8590 Жыл бұрын
❤ವನದುರ್ಗ ನಮ್ಮ ಊರು ನಮ್ಮ ಹೆಮ್ಮೆ❤
@anandaraadodmanidodmani
@anandaraadodmanidodmani Жыл бұрын
ನಮ್ಮ ಊರು ವನದುರ್ಗ
@spradeepkumarschandrasheka672
@spradeepkumarschandrasheka672 Жыл бұрын
Super vlog sir 😊😊😊😊
@laxmanlaxman8310
@laxmanlaxman8310 10 ай бұрын
Super ❤️
@rajkesari1418
@rajkesari1418 3 ай бұрын
ಬಾಹುಬಲಿ RRR mix ಮೂವಿ 🎉
@DevRaj-ys9hd
@DevRaj-ys9hd Жыл бұрын
Super super super super super super super
@roshankumat5186
@roshankumat5186 Жыл бұрын
Thank you sir
@Hanamantachandalapur
@Hanamantachandalapur 10 күн бұрын
ನೀವು ಈ ಹಿಂದೆ ಒಮ್ಮೆ ಸುರಪುರಕ್ಕೆ ಬರಬೇಕಾಗಿತ್ತು. ಒಂದು ಮಹತ್ವದ ಕಾರ್ಯಕ್ರಮಕ್ಕೆ. ನಾನು ರಾಜಾ ಮದನಗೋಪಾಲ ನಾಯಕರ ಜೊತೆ ಮಾತನಾಡಿದ್ದೆ. ಆದರೆ ಸಣ್ಣ ವ್ಯತ್ಯಾಸದಿಂದ ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ನನಗೆ ಇನ್ನೂ ಆ ಕೊರಗು ಕಾಡುತ್ತದೆ...
@manikanta-qu3ve
@manikanta-qu3ve Жыл бұрын
Rukamapur ❤️❤️💪
@AnandAnand-rr7xv
@AnandAnand-rr7xv Жыл бұрын
ನಮ್ಮ ನಾಡು🚩🚩❤❤ನಮ್ಮ ಎಮೇ
@manjupck6191
@manjupck6191 Жыл бұрын
Nim kone mathu galu artha poorna.❤❤❤❤
@manjupck6191
@manjupck6191 Жыл бұрын
Nim koneya mathu galu super❤
@shivurawoor89
@shivurawoor89 Жыл бұрын
Nijawagalu veeraru ,shuraru..
@nagarajdavangere7456
@nagarajdavangere7456 Жыл бұрын
1 like 1 comments super video ❤️❤️
@NagarajaNagu-kq9kc
@NagarajaNagu-kq9kc 8 ай бұрын
Jai valmiki nayaka
@KereppaKereppa-w6u
@KereppaKereppa-w6u Жыл бұрын
❤namma.jana.RAJAVENKTAPPA.NAYAK.S🎉 Super 👌 👍 😍 🥰 😘 ☺️ 👌 👍
@sureshawari5150
@sureshawari5150 Жыл бұрын
Please interview Shri lakshmikant of Total kannada 🙏🙏🙏🙏🙏🙏
@LaxmanLaxman-oh1nx
@LaxmanLaxman-oh1nx Жыл бұрын
Super 🙏💐💐💐
@NagrajaNagraja-vm2zk
@NagrajaNagraja-vm2zk Жыл бұрын
Jai bima
@krishna.hkrishna.h8766
@krishna.hkrishna.h8766 Жыл бұрын
ಜಾತಿಗಿಂತ ಪ್ರೀತಿ ಮುಖ್ಯ ಆಗುತ್ತೆ ಆದ್ರೆ ಧರ್ಮ ಕ್ಕಿಂತ ದಯೆ ಮುಖ್ಯ ಆಗಲ್ಲ
@parthasarathy459
@parthasarathy459 Жыл бұрын
Mr. Param your efforts are highly appreciated. But before meeting a historian or any other please study little history or have awareness about the subject. For example when Venu was talking, you ask about the first king of Surapura, from the beginning he was telling you that he only studied only a few nayakas of that dynasty. That means he also is not aware about the family tree of that dynasty. Please study history or else take help from persons who have studied history. Anyhow you have done a good job leaving apart asking some not relevant questions in between. Thank you very much.
@savitridore9309
@savitridore9309 Жыл бұрын
Sir shorpur dore kattiriva devastanagal vivar nidi pls
@hanumeshnayak2474
@hanumeshnayak2474 Жыл бұрын
Jai vira madakari. Nayakaru
@ramkhanapur8719
@ramkhanapur8719 Жыл бұрын
ನೀನು ಏನು ಕಾದಂಬರಿ ಬರಿಯೋದು ಸ್ವತಂತ್ರ ಹೋರಾಟದಲ್ಲಿ ಗಾಂಧೀಜಿಯ ಪಾತ್ರ ಮತ್ತು ಮಹತ್ವ ಸರಿಯಾಗಿ ತಿಳಿದುಕೋಳ್ಳಿ ಮಹಾಪ್ರಭು
@MetalCopper
@MetalCopper Жыл бұрын
🙏🙏🙏
@manjumanjunathh3361
@manjumanjunathh3361 Жыл бұрын
💐💐💐🙏
@doddamanisiddesh33
@doddamanisiddesh33 Жыл бұрын
ಇತಿಹಾಸಕಾರರು vs ಕಾದಂಬರಿಕಾರರು.ಇಬ್ಬಗೆ ವಿಷಯ, ಯಾರದು ಸತ್ಯ?
@harshujji
@harshujji Жыл бұрын
Param please do the interview of Shankar bidari and Jyotiprakash mirji
@HemanthKumar-uc2tz
@HemanthKumar-uc2tz Жыл бұрын
🙏🙏🙏🌹❤❤❤🌹🙏🙏🙏
@VasanthaKumara-bh7dz
@VasanthaKumara-bh7dz Жыл бұрын
Nayaka samajada sathy orage bandre saku.namma maneli chitrduga oradiro katti ede jai valmiki
@chikkarajacrajacraja6405
@chikkarajacrajacraja6405 Жыл бұрын
Yes
@MalleshKonal-up1vf
@MalleshKonal-up1vf Жыл бұрын
ಸುರಪುರ ಇತಿಹಾಸ ಸರಿಯಾಗಿ ತಿಳಿಸಿದಿರಿ... ತಮಗೆ ಧನ್ಯವಾದಗಳು. ತಮ್ಮ ಪುಸ್ತಕ ನಮಗೆ ಬೇಕಾಗಿದೆ ಸರ್... ಎನು ಮಾಡಬೇಕು ತಿಳಿಸಿ..ಪ್ಲೀಸ್ 🌹🌹🙏🏿🙏🏿ಮಲ್ಲೇಶ ಕೋನಾಳ ನಾಟಕಕಾರರು... ✍️
@ramkhanapur8719
@ramkhanapur8719 Жыл бұрын
ಹೈದ್ರಬಾದ್, ಬಿಜಾಪುರ, ಗೋಲ್ಕೊಂಡ, ಬೀದರ್ ಇವುಗಳನ್ನು ಯಾಕೆ ಗೆಲ್ಲಲಿಲ್ಲ
@SunitaSunita-y7m
@SunitaSunita-y7m Жыл бұрын
ಅವರೊಂದಿಗೆ ಸ್ನೇಹ ಸಂಪರ್ಕ್ ಇತ್ತು
@ramkhanapur8719
@ramkhanapur8719 Жыл бұрын
@@SunitaSunita-y7m ಮೆಡಂ ೧೯೪೦ ರಿಂದ ೧೯೪೮ ರವರೆಗೆ ಸುರಪುರದಲ್ಲಿ ಯಾರು ಆಳ್ವಿಕೆ ಮಾಡ್ತಿದ್ರು.?
@Tajbabamh
@Tajbabamh 9 ай бұрын
He was under Nizam banner
@santhoshasathuru5595
@santhoshasathuru5595 Жыл бұрын
Param sanchari ಸ್ಟಾರ್
@Sharankumar-vv5jy
@Sharankumar-vv5jy 7 ай бұрын
ಮಾತನಾಡುವವರೆಲ್ಲ ಮತಿವಂತರೆ....
@raghavendrakulkarni9907
@raghavendrakulkarni9907 Жыл бұрын
ಆ ಪುಸ್ತಕದ ಲಿಂಕ್ ಹಾಕಿ buy ಮಾಡ್ತೀನಿ
@VKNaayakaKarnal
@VKNaayakaKarnal Жыл бұрын
Flipkartnalli available ide Bro
@jyothiambarishdore6018
@jyothiambarishdore6018 Жыл бұрын
How to purchase this book
@KiirankumarbnNayaka
@KiirankumarbnNayaka 11 ай бұрын
Venkatappa nayakarantavara history booknallillia Naman dochidavara moghal history book main chapternali seristare
@shivaprasadkhened3267
@shivaprasadkhened3267 Жыл бұрын
🙏🏽🙏🏽🙏🏽🙏🏽
@sahasradance7247
@sahasradance7247 Жыл бұрын
Krishan rao kapatral's "surpur hithasya" is nice and true book...this author was also a freedom fighter who also established kannada school NV school in gulbarga
@VKNaayakaKarnal
@VKNaayakaKarnal Жыл бұрын
Book sigutta
@sahasradance7247
@sahasradance7247 Жыл бұрын
@@VKNaayakaKarnal I had one copy I gave it to Madan gopal nayak ex minister shorapur
@mallikarjunbadiger-mp3ry
@mallikarjunbadiger-mp3ry Жыл бұрын
Baraman,naayakamna,samaadi,kattisalli,,sarakaara
@rajeshwarisuma3072
@rajeshwarisuma3072 Жыл бұрын
Sir yalrugu halp madthira nangu ondu halp madi sir
@mahadeshmanu3336
@mahadeshmanu3336 Жыл бұрын
20:20 entha hasi sullu😂😂😂
@VKNaayakaKarnal
@VKNaayakaKarnal Жыл бұрын
Surapuraka baa bro kabbanada Kai torustini
@indreshaspujar
@indreshaspujar Жыл бұрын
Le tamma surpurd aramane history odi ninge airtha aguthe
@Gouda..user-rv3dk8kb3i
@Gouda..user-rv3dk8kb3i Жыл бұрын
ಕುದುರೆಯನ್ನು ಕದಿಯುವುದರ ಬದಲು ಶತ್ರುವಿನ ರಂಡ ಕಡಿದರೆ ಇನ್ನೂ ಚೆನ್ನಾಗಿ ಇರುತ್ತಿತ್ತು ಅಫ್ಜಲ್ ಖಾನನನ್ನು ಶಿವಾಜಿ ಕೊಂದರಲ್ಲ ಆ ತರ ಕುದುರೆ ಕದ್ರೆ ಎನುಬಂತು
@MrAdhi56
@MrAdhi56 Жыл бұрын
He is a congress leader
@deepaksp667
@deepaksp667 Жыл бұрын
He being educated, author, historian its sad to listen to him saying there is no internal fights in muslim and Christian community and also mentioning that they are all one. Sir heard of Sunni muslim and shia muslims and also how they fight claiming the superiority? Also ever heard of Church of the East, Oriental Orthodoxy, Eastern Orthodoxy, Roman Catholicism, Protestantism, and Restorationism in Christianity and their fights for superiority?
@sahasradance7247
@sahasradance7247 Жыл бұрын
He is completely against today's government and also is lying that someone us asking to worship godse...wrong ideology...he is also against castesim by also blaming bhramins
@deepaksp667
@deepaksp667 Жыл бұрын
@@sahasradance7247 exactly. He is misleading people and also completely leaned towards Congress
@deepaksp667
@deepaksp667 Жыл бұрын
@@yallappametagar-gk5oq swami swalpa current affairs tilkoli. Google nu use maadi Christian and muslim countries alli ne jagla jaasti iradu avrdu. Nammalli swalpa kammi ide aste
@deepaksp667
@deepaksp667 Жыл бұрын
@@yallappametagar-gk5oq shia sunni castes in islamic is not due to Hindu caste system. Dude get ur things right before blaming everything on Hinduism
@deepaksp667
@deepaksp667 Жыл бұрын
@@yallappametagar-gk5oq guru hindus alli castism illa anta naan heltilla. There are other two religion which is worst in few criteria. Nam religion na antovuk compare maadi inna kelag tarbedri antiradu
@VasanthaKumara-bh7dz
@VasanthaKumara-bh7dz Жыл бұрын
Nayaka Samajada saty orage bandre saku
@imrankhan-by6cl
@imrankhan-by6cl Жыл бұрын
LKB🎉🎉🎉🎉🎉
@mouneshAJ2853
@mouneshAJ2853 Жыл бұрын
Deshakkagi jeeva kotru droha maadde iro vamsha Nayakara vamsha
@rajasheturamnayak2165
@rajasheturamnayak2165 Жыл бұрын
Channabassappa pradhani aste dhandanayAk alla sir
@raghu17031983
@raghu17031983 Жыл бұрын
you explained very well about Surupura nayaka and it was very impressive . however Pls check your fact about Veda is not written by any Brahmin.. they are no evidence such that the vedas are written by single person. and those days whoever scholars are called as Brahmin as per the varna concept by birth everyone is shudra and once you gain knowledge you become brahmin ..if you have born in vedic period you would have been Brahmin as you have spent gaining knowledge . Also you talk about other than brahmin's no access for education than how come Krishna devarya can write books and timma arasu can be a pradhan mantri. and even Madhar chennaiah & Akka mahadevi can write poems. again your expert knowledge in area doubtful that British gave education than how come we have created the kannada Lipi 2000 years ago. look strange .
@rajeshwarisuma3072
@rajeshwarisuma3072 Жыл бұрын
Nivu mado ondu halp nonda nanna jeevane badalu aguthe yaru saha nange halp madthila sir
@rajeshwarisuma3072
@rajeshwarisuma3072 Жыл бұрын
Nange madve age 10 varsha agede makkalu ela sir nange hospital nali i v f ge helidare adre asto duddu nanna atra ela sir nange hospital ge solpa halp madthira sir
@kengaldiaries9790
@kengaldiaries9790 Жыл бұрын
23:10 howdu sir aduke RSS na terorrist group antha ban agitu & eglu ade mind set belusthidare youths gu , hodod bittu bajane madkond kuthkoli antha and avr maklu na chanagi hodusthidare foreign gu kalsi , but nam youths galu danda pinda galu 😅😅 avr life avre almadkothidare aste better ange bajan madudre best compittation kammi agute
@bhimu5489
@bhimu5489 Жыл бұрын
Hey randimagane rss terrarist group ge holstiya baa magane nanu surapur taaluku
@parashuramkodaganoor5421
@parashuramkodaganoor5421 Жыл бұрын
My taluku is great
It’s all not real
00:15
V.A. show / Магика
Рет қаралды 20 МЛН
REAL or FAKE? #beatbox #tiktok
01:03
BeatboxJCOP
Рет қаралды 18 МЛН
Quando eu quero Sushi (sem desperdiçar) 🍣
00:26
Los Wagners
Рет қаралды 15 МЛН
It’s all not real
00:15
V.A. show / Магика
Рет қаралды 20 МЛН