ಒಳ್ಳೆಯ ಪ್ರವಚನಗಳು...ಮಾತೆಯವರಿಗೆ ಧನ್ಶವಾದಗಳು.... ಅಲ್ಪಪ್ರಾಣ ಹಾಗೂ ಮಹಾಪ್ರಾಣ ಪದ ಬಳಕೆಯಲ್ಲಿ ಎಚ್ಚರವಹಿಸಿ.... ಧಾನ ಅಲ್ಲ ...ದಾನˌ ಉಧಾ ಅಲ್ಲ...ಉದಾಹರಣೆ...ಬಜನೆ ಅಲ್ಲ...ಭಜನೆ....
ತಮ್ಮ ಪ್ರವಚನಗಳನ್ನು ಕೇಳುತ್ತಾ ಕುಳಿತರೆ ಅನ್ನ ನೀರು ನಿದ್ದೆಯ ಪರಿವೆಯೇ ಇರಧು. ಧನ್ಯ ತಾಯಿಯವರೇ ತಮ್ಮನ್ನು ಹೆತ್ತ ಮಾತಾ ಪಿತೃ ಧನ್ಯರು. ಭಾರತದ ಹೆಮ್ಮೆಯ ಸುಪುತ್ರಿ, ತಮಗೆ ನನ್ನ ಆದರದ ವಂದನೆಗಳು. ಧನ್ಯೋಸ್ಮಿ.