ನಿಮ್ಮ ಪ್ರಯತ್ನದಿಂದ ನಾನು ಲೇಹ್ ಲಡಾಖ್ ಮತ್ತು ಎಲ್ಲಾ ಪಾಸ್ ಅದ್ಭುತ ದೃಶ್ಯಾವಳಿಗಳನ್ನು ನೋಡಿದೆ, ನಿಜವಾಗಿಯೂ ನಾನು ಬಹಳಷ್ಟು ಆನಂದಿಸಿದೆ, ನಿಮಗೆ ಸಂತೋಷದ ಪ್ರಯಾಣವನ್ನು ಬಯಸುತ್ತೇನೆ
@channaveergr994 Жыл бұрын
ನಾವೇ ಲಡಾಕನಲ್ಲಿ ಇದ್ದಂಗೆ ಆಗ್ತಾ ಇದೆ ಧನ್ಯವಾದಗಳು ar ಟ್ರಕ್ vlogs
@vijusnn Жыл бұрын
JK12wala kept his promise .. cheers !
@manoharari990 Жыл бұрын
💖😇❤💛ಹಾಯ್ ಅಣ್ಣಾ ಸೂಪರ್ Please ಅಣ್ಣಾ ದೇಶ ಸುತಬೆಕು ಕೋಶ ಒದಬೆಕು ಅಂತಾರಲ್ಲಾ ನೀವು ನಿಮ್ಮ ಬಾಂಚ್ ಅಲೆ ದೇಶ ಸುತ್ತಿದಿರಾ 👍👍💖ಅಣ್ಣಾ ಆರಾಮಾಗಿ ಲಡಾಖ್ ಟ್ರಿಪ್ ಮುಗಿಸ್ ಗೊಂದ್ ಬನಿ. ನಿಮಿಂದ ನಾವು ನೊಡದಾಂಗ ಆಯಿತು 💖🥰💗ಫುಲ್ ಖುಷ್ ಆಯಿತು ನಮ್ಮಗ💖😇😇🙏🙏
@avinashpk6361 Жыл бұрын
ತುಂಬಾ ಲೇಟ್ ವಿಡಿಯೋ ಬಿಡ್ತೀರಾ ಬ್ರೋ.. ಡೈಲಿ ಡೈಲಿ ಅಪ್ಡೇಟೆಡ್ ವಿಡಿಯೋ ಬೀಡೀ.. ಈವಾಗ ಆಲ್ರೆಡಿ ನೀವು gadi😊ಖಾಲಿ ಮಾಡಿ blr ಗೇ ಬಂದಿದಿರಿ
@yogiraj6363 Жыл бұрын
Tqs anna namge sakkattagiro jaga torsidakke nim jote naavu le ladak nodidvi❤ from INDI ❤
@vittal.ab17. Жыл бұрын
Love from ಗಡಿನಾಡು ಕರ್ನಾಟಕ ಬೆಳಗಾವಿಯಿಂದ ka 23 ನಮ್ಮ ನಿಪ್ಪಾಣಿ 💛❤😍
@ravindrabalikai9364 Жыл бұрын
I am from chikkodi...bro❤️👍🙏
@omkarmadyapgol344 Жыл бұрын
@@ravindrabalikai9364 same bro 😍
@PavuuLokannavar Жыл бұрын
i am from gokak bro❤❤
@sadashivmangasuli2614 Жыл бұрын
Athani ka71
@vittal.ab17. Жыл бұрын
@@sadashivmangasuli2614 ನಿಪ್ಪಾಣಿ
@adisagar2314 Жыл бұрын
ಅಣ್ಣ ಮಧ್ಯ ಮಧ್ಯ ಒಳ್ಳೆ ಕನ್ನಡ ಸಾಂಗ್ ಹಾಕ್ರಿ ಇನ್ನು ಸೂಪರ್ ಆಗತ್ತೆ ವಿಡಿಯೋ ❤
@harishsiddapur..uttarakann2372 Жыл бұрын
Love from siddapur KA-31❤❤
@rameshboodi8030 Жыл бұрын
Yav siddapur?
@harishsiddapur..uttarakann2372 Жыл бұрын
Sirsi siddapur bro...
@gowrishcreationska0670 Жыл бұрын
World records ge apply madi bro 🥰🥰🎉
@ajmalshaik5538 Жыл бұрын
Nice love you from Bangalore be happy
@KPcreationn Жыл бұрын
Lovely trip lovely friend jk12wala
@RaghavendraBB-ie8jl Жыл бұрын
Really Great. Editing and Camera quality superb
@karthikbilur8857 Жыл бұрын
Hi. Anna. Namdu. Vijaypur. Bhai
@you-tu5bn Жыл бұрын
Background music, 👌
@dileepdili1353 Жыл бұрын
Guru nam dream ladak adre nin video nodine ladak nodo astu kushi aythu yaru ee tara torsilla guru guru happy jarney guru 🥰🥰🥰
@veereshg2000 Жыл бұрын
Love from Davangere KA 17 💓
@ShouibaktharSusi-lr7je Жыл бұрын
Love you from saudi 🇸🇦 arabia ❤❤
@JK12WALEVEER Жыл бұрын
❤❤❤❤❤❤❤❤Love ❤️ u bro
@KoushikNaik-uz4tx Жыл бұрын
Love from sirsi 😊🥰
@PavuuLokannavar Жыл бұрын
Love from ಬೆಳಗಾವಿ 💛❤ bro
@gvh2359 Жыл бұрын
ರೊರೋ ಟ್ರೈನ್ ನಲ್ಲಿ ಜರ್ನಿ ಮಾಡಿ
@mallanagoudabiradara6049 Жыл бұрын
ಅಣ್ಣpramotatio madabeku anna
@kicchashivu3781 Жыл бұрын
ನಾನು ಬರ್ತೀನಿ ಕರ್ಕೊಂಡು ಇವರು ಫಸ್ಟ್ ಲೈಕ್ ಫಸ್ಟ್
@kumarhadiman6234 Жыл бұрын
Multhani matti guru adu
@arjunkalburgi7999 Жыл бұрын
ನಿಮ್ಮ ಪ್ರಯಾಣ ಶುಭಕರವಾಗಿರಲಿ🍫
@rajukiccha7612 Жыл бұрын
A gadiru vapas baro vedos akavre bro
@shreematha..8814 Жыл бұрын
ಸರ್ ಕ್ಯಾಮರ್ ಯಾವ್ದು ಅದು .ಹೇಳಿ ಸ್ವಲ್ಪ plz ನೀವು ವಿಡಿಯೋ ಮಾಡುದು