ಸರ್ ನೀವು ತುಂಬಾ ಚೆನ್ನಾಗಿ ಈ ಒಂದು ವಿಷಯವನ್ನು ಚಿಕ್ಕ ಮಕ್ಕಳಿಗೆ ಕೂಡ ತಿಳಿಯುವ ಹಾಗೆ ವಿವರಣೆ ಮಾಡಿದ್ದೀರಿ ಧನ್ಯವಾದಗಳು ಸರ್ ದಯವಿಟ್ಟು ಸರ್ ಹೇಳಿದ ಹಾಗೆ ತಮ್ಮ ತಮ್ಮ ಲೀಡರ್ ಗಳ ಮೇಲೆ ಅಭಿಮಾನವಿರಲಿ ಆದರೆ ನ್ಯಾಯಕ್ಕಾಗಿ ಬದುಕಬೇಕು ಅನ್ಯಾಯಕ್ಕೆ ಬಹಳ ದಿನ ಆಯುಷ್ಯ ಇರುವುದಿಲ್ಲ
@sidramapparanjol-wx8bu14 күн бұрын
ಸರ್, ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಾ, ತುಂಬಾ ಧನ್ಯವಾದಗಳು,,, 👌🙏
@parthasarathir29902 сағат бұрын
Very nice 👍
@ayazuddin288118 күн бұрын
Very good👍 chandan, god bless 🙏you❤ I promise you
@ravibk671017 күн бұрын
Very good sir your job ìs highly appreciable thank-you.
@ganeshpai523015 күн бұрын
ನಿಮಗೆ ಧನ್ಯವಾದಗಳು 🙏
@ktramachandra518019 күн бұрын
ನಿಮ್ಮ ಖಂಡ ತುಂಡ ಮಾತುಗಳಿಗೆ ಧನ್ಯವಾದಗಳು ಹೀಗೆಯೇ ಮುಂದುವರೆಯಿರಿ
@srinivasb118519 күн бұрын
0:52
@jayalakshmivasanthkumar950119 күн бұрын
ಕಬ್ಬಿನ ಗದ್ದೆಗೆ ಯಾಕೆ ಕರ್ಕೊಂಡು ಹೋದರು ಅಷ್ಟೊಂದ್ ಯಾಕೆ ಸುತ್ತಡಿಸಿದರು ಅವರಿಗೆ ಫೋನ್ ಬರ್ತ್ತಿದ್ದಿದು ಪೊಲೀಸರಿಗೆ, ತಿಹಾರ್ ಜೈಲ್ಗೆ ಹೋಗ ಬಂದ D, K, S, ಮೆರವಣಿಗೆ ಮಾಡಿದರಲ್ಲಾ ಅದಕ್ಕೆ ಯೆನು ಹೇಳುತ್ತೀರಿ???
@ravindranathsp304212 күн бұрын
Not clear wards( speech)
@seetharamanayak859917 күн бұрын
ಮಂತ್ರ ಕ್ಕಿಂತ ಜಾಸ್ತಿ ಉಗ್ಲು ನಿಮ್ಮದು ಮುನ್ನುಡಿ ಉದ್ದ ವಿಷಯ ಇಲ್ವೆ ಇಲ್ಲ
@fearlessrunning28319 күн бұрын
ಇವತ್ತು ಟೆಕ್ನಾಲಜಿ ತುಂಬಾ ಮುಂದುವರೆದಿದೆ ಎಐ ಟೂಲ್ಸ್ ಬಳಸಿ ವಿಡಿಯೋ ಎಡಿಟ್ ಮಾಡಿಸಬಹುದ ಅದನ್ನು ಪರೀಕ್ಷಿಸಿದ ನಂತರ ನೀವು ಈ ವಿಚಾರವಾಗಿ ವಿಮರ್ಶೆ ಮಾಡಿದರೆ ಚೆನ್ನಾಗಿತ್ತು ಆದರೆ ನಿಮ್ಮ ದೃಷ್ಟಿಕೋನ ಯಾವ ರೀತಿ ಇದೆಯೋ ನಮಗೆ ತಿಳಿದಿಲ್ಲ
@dayuh336917 күн бұрын
Super brother ,nimma ಸ್ಪಷ್ಟತೆಗೆ ಧನ್ಯವಾದಗಳು
@namonagaraj55129 күн бұрын
ತುಂಬಾ ಒಳ್ಳೇ ನಿರೂಪಣೆ ಒಳ್ಳೇ ಸ್ಪಷ್ಟನೆ. ಸತ್ಯದ ಸಂದೇಶ ಹೇಳಿದ್ದಿರಾ 👍👍👌👌. ಯಾವ ನಾಯಿ ನರಿಗೂ ಹೆದರೋ ಅವಶ್ಯಕತೆ ಇಲ್ಲಾ. ಮುಂದುವರಿಯಲಿ ಇನ್ನೂ ಹೊಸ ಹೊಸ ಸತ್ಯಗಳು.
@venkataramanappanc581916 күн бұрын
I am happy you are speaking truth please continue
@anandkademani573519 күн бұрын
ಈ ವಿಡಿಯೋ ನಾ ಅವತ್ತೇ ರಿಲೀಸ್ ಮಾಡಿದ್ರೆ ಒಂದು ಕ್ಲಿಯರ್ output ಸಿಗ್ತಾ ಇತ್ತು.... 3dys ಆದ್ಮೇಲೆ ಬಿಡುಗಡೆ ಮಾಡೋದ್ರಲ್ಲಿ ಅರ್ಥ ಇಲ್ಲಾ
@manjunathakki88619 күн бұрын
ಸಿ.ಡಿ ಶಿವ ಸಿ.ಡಿ ತಯಾರಿ ಮಾಡಿಕೊಡುವವರೆಗೆ ಕಾಯ್ಬೇಕಲ್ಲ.
@shashikiranmoorthy786715 күн бұрын
Lab nalli prepare aagalikke time bekalla, Sir???😮😢
Sir this is common in this world, if you achieve anything people will respect you, if you fail people will laugh 🎉❤
@mkroy51513 күн бұрын
Bahala channagi vishayagalanna tili yeliddira sir .soopar tumba .ista aythu sir❤❤❤
@KrajannaKora18 күн бұрын
ಜನರ ಸಮಸ್ಯೆಗಳನ್ನು ಪರಿಹರಿಸುವ ವೀಡಿಯೋ ಮಾಡಿ. ರಸ್ತೆಗಳಲ್ಲಿ ಜನರು ಓಡಾಡಲು ಸಾದ್ಯವಾಗುತ್ತಿಲ್ಲ ಜನರ ಸಮಸ್ಯೆಗೆ ಸ್ಪಂದಿಸಿ.
@ShanthappaJh18 күн бұрын
A ನಿಮಗೆಲ್ಲ ಬೇಕಣರೋ edu.. Thu.... ಜನಗಳ ಸಮಸ್ಯೆ thumbaa ಇದೆ ಅದನ್ನ thorsro
@manoramabunyan72605 күн бұрын
Right 100% Super brother
@ramadevivs30318 күн бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ🤝 ಹಾಗೆ ಬಾಣಂತಿಯರ ಸಾವಿಗೆ ಅವರು ಮನೆಯವರೇ ಮುಖ್ಯ ಕಾರಣ ಅ ಮೇಲೆ ಅಧಿಕಾರಿಗಳು
@anilkumark10816 күн бұрын
Fantastic, valuable and meaningful message to all politician.
@SKN559919 күн бұрын
ವಿಷಯಕ್ಕೆ ಬನ್ನಿ. ಸುಮ್ಮನೆ ತಲೆ ತಿನ್ನಬೇಡಿ
@karthikvishnu982018 күн бұрын
ನೀವು ಯಾವ ಗನಂದರಿ ಕೆಲ್ಸಾ ಮಾಡೋದು ಇದೆ
@TRP__1218 күн бұрын
ನಾಯಿ ಹೇಲಿನ ಬುದ್ಧಿಗೇಡಿಗಳ ಬೇವರ್ಸಿ ಯೋಚನೆಗಳು ಬೇವರ್ಸಿಗಳ ಪರವಾಗಿಯೇ ನಿಲ್ಲೋ bevarsigaligaagi ಅವ್ರು ಮುಂಚೆನೇ ಹೇಳಿದರೆ ಅಸ್ತ್ತೆ ನಿಮಗೆ ಏಲ್ಲಾನು ಅರ್ಥ ಹಾಗೋ ಜ್ಞಾನಿ ಅಲ್ವಾ ನೀವು ಸ್ಕಿಪ್ ಮಾಡಿ only ವಿಧಾನ ಸಭೆ ಯಲ್ಲಿ naddiro ಸ್ಪೀಚ್ ಮಾತ್ರ ಕೇಳಿ astte.. ಅದನ್ನ ಬಿಟ್ಟು ಕೋಚೆ ತರ yk ಹಾಡ್ತ್ತೀರ
@deepaiti406217 күн бұрын
Reality sir satya helidre hage sir
@subbannank473015 күн бұрын
Eeeta tindiddane
@ChandrappaKaragi13 күн бұрын
ನಿಮ್ಮ ನಿಷ್ಠುರವಾದ ಮಾತುಗಳಿಗೆ ಧನ್ಯವಾದಗಳು
@msganiharganihar173319 күн бұрын
Tumba thanks very good
@thomasjohnphilips420913 күн бұрын
Excellent expression without fear, keep it up Sir
@Sai_ramesh19 күн бұрын
Super Video brother..go ahead..jai sai Ram..❤🎉🙏🙏
@mallikarjunaganigara932117 күн бұрын
Dear Chandon, I am happy for your impartial Clarifification. Now I understood the what is reality . Thanking you
@VighneshwaranHupa19 күн бұрын
ನಿಮ್ಮ ವಿಶ್ಲೇಷನ್ಗೆ ಧನ್ಯವಾದಗಳು
@Maheshgowda00719 күн бұрын
Thank you sir 🙏 for valuable information
@arunbondarun19 күн бұрын
ಸತ್ಯ ಹೇಳ್ಬೇಕು ಅಂದ್ರೆ ಅದು ಪ್ರಾಸ್ಟಿಟ್ಯೂಟ್ ಅಂತ ಸರಿಯಾಗಿ ಕೇಳಿಸ್ತಿಲ್ಲ, ಬೇರೆನೂ ಇರಬಹುದು. ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡಬೇಕು.
@ssaraswatipura19 күн бұрын
Constitute, Constitute, Constitute…
@ndbawoor216819 күн бұрын
Thanks good real news
@YusufKhan-wq6qb18 күн бұрын
Well done bro good job. Very nice explained.
@jayaramshetty954719 күн бұрын
Super explanation sir hats off to you 👍
@hebbalvenkatesh371515 күн бұрын
Super explanation sir
@KallappaHosapeti19 күн бұрын
Good speech sir Tq u
@jubliantinternationalmartj913618 күн бұрын
Super news chandan channagi explain maadidri
@basavapatil-yx5yy19 күн бұрын
ನೀವು ಹೇಳಿದ್ದು ಸರಿ ಸರ್ ಅವತ್ತು ಪೊಲೀಸರು ಒಂದು ಸರಿ ನಡೆಸಿಕೊಂಡಿಲ್ಲ
@prithvidoddannavar780019 күн бұрын
Police ru ಛಕ್ಕಾ ಗಲ್ಲು
@BHPathan17 күн бұрын
Very good honeble speach thank you.
@RoopBM15 күн бұрын
Very good Chandan,super
@EA.SPORTS__.GAMERS19 күн бұрын
Telugu -Aye jude❤ Kannada -Newz alert (chandan)❤❤❤ Both are better than news channels 💯
ಸರ್ ಬೇರೆ ಧರ್ಮ ದವರಿಗಿಂತ್ ನಮ್ಮ ಕೆಲ ಹಿಂದು ಗಳೆ ಬೆರೆಕೆ ಗಳಿದ್ದಾರೆ ಕೆಟ್ಟದಾಗಿ comment ಮಾಡ್ತಾರೆ
@BalakrishnaAithappaGatty19 күн бұрын
@@JayamGowda-ku7yu ಹಲೋ ಹಿಂದೂಗಳು ಬೆರಕೆ ಎಂದಿಯಲ್ಲ ಏನು ಸಿಟಿ ರವಿ ನಿನ್ನ ಸೋದರ ಮಾವನ ಅಲ್ಲ ಅಣ್ಣನೋ ತಮ್ಮನೋ ಬೊಗಳು ಕೆಟ್ಟದಾಗಿ ಕಾಮೆಂಟ್ ಮಾಡಿದರೆ ಬಿಡೋದಿಲ್ಲ ಓಕೆ ಬೇಡ ಕೇರ್ ಫುಲ್ ಗಾಟ್ ಮೈ ಪಾಯಿಂಟ್
@anuradhagopalkrishna894914 күн бұрын
U r great👍
@masoodpasha922919 күн бұрын
Good job.great explanation.iwninda eshtu galabhegalagilla? Eshtu kolegalu nadedilla.adanne helirodu
Chandan Gowda's analysis is 100% correct ✅ with regards to CT Ravi and Laxmi Hebbalkar's verbal spite on the last day of winter assembly session.
@HonneGowda-ov8ze19 күн бұрын
Super❤
@asmadoddmani849617 күн бұрын
Good speech sir
@basavarajramasagar876919 күн бұрын
ಚಂದನ್ ನೀವು ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದೀರಿ, ನಿಮ್ಮ ಈ ಚಟುವಟಿಕೆ ಹೀಗೆ ಮುಂದುವರಿಯಲಿ.... ಧನ್ಯವಾದ....
@heartofindia293116 күн бұрын
Great news congratulations 👏👏👏👏👏👏👏👏👏👏👏👏👏 👏👏👏👏👏
@raghavendradarshan456319 күн бұрын
Good work Chandan. Appreciate your efforts and honest opinion. Keep up the good work.
@yallappanandi469616 күн бұрын
Go proced brother best of luck👍
@filterlesskrishna216219 күн бұрын
ಇದುನ್ನೆ ಉಪ್ಪಿ ಸರ್ ui ಲೀ ಹೇಳಿರೋದು..... Focus Focus ಅಂತಾ. ಆದ್ರೆ ನಮ್ಮೆಲ್ಲರ focus ಇಲ್ಲಿದೆ. ಇನ್ನೂ ಸಿನಿಮಾ ಅರ್ಥವಾಗಲಿಲ್ಲ 😂😂😂😅😅😅
@babum.k731219 күн бұрын
😂
@omkarbabu353916 күн бұрын
100%ilove ಪ್ರಜಾಕೀಯ
@shivahiremath326715 күн бұрын
Jai uppi sir
@shankarat519816 күн бұрын
Super sir nimma matu satya🙏
@lokeshv564019 күн бұрын
ಈ ವಿಡಿಯೋ ದಲ್ಲಿ ಆ ಶಬ್ದ ಕೇಳಿದೆ, ಆ ಬಗ್ಗೆ ಎರಡು ಮಾತಿಲ್ಲ. ಆದರೆ ಮಲೆನಾಡಿನ ಹಳ್ಳಿಯ ರವಿ ಈ ಶಬ್ದ ಬಳಸಿರುವ ಸಾಧ್ಯತೆ ಇಲ್ಲ. ನಾನು ಮತ್ತು ರವಿ ಒಂದೇ ಪ್ರದೇಶದಲ್ಲಿ ಹುಟ್ಟಿ ಬೆಳೆದವರು ಆದ್ದರಿಂದ ನಮ್ಮ ಕಡೆಯ ಭಾಷೆ ನನಗೆ ಗೊತ್ತು. ಏನನ್ನಾದರೂ ಸೃಷ್ಟಿಸಬಲ್ಲ ತಾಂತ್ರಿಕತೆ ಇರುವ ಇಂದಿನ ದಿನಗಳಲ್ಲಿ ಇದರ ಸೃಷ್ಟಿ ಬಹಳ ಸುಲಭ. ಈ ಹೆಬ್ಬಾಳ್ಕರ್ ಗೆ ಈ ಶಬ್ದ, ಅರ್ಥ ಗೊತ್ತಿಲ್ಲ ಅಂದರೆ ಎಂತಹ ಹೆಬ್ಬೆಟ್ಟುಗಳು ನಮ್ಮನ್ನು ಆಳ್ತಾ ಇದಾರೆ ಅಂತ ಅಚ್ಚರಿ ಆಗುತ್ತೆ. ಇನ್ನು ಯಾರೋ ಬಂದು ಕೂತರು, ಅವರು ಹೇಳಿರಬೇಕು ಎನ್ನುವುದೆಲ್ಲ ಊಹೆ ಅಷ್ಟೇ. ಈ ಪ್ರಕರಣದ ನಂತರ ನಡೆದಿರುವುದನ್ನು ನೋಡಿದರೆ ಇದೆಲ್ಲಾ ಕಿಡಿಯೂ ಇಲ್ಲದ ಕಡೆ ಬೆಂಕಿ ಹೊತ್ತಿಸಿ ಉರಿಸಿರುವುದು ಸ್ಪಷ್ಟ ಮತ್ತು ಇದು ಕಾಂಗ್ರೆಸ್ ವಿಷಯ ಬದಲಾಯಿಸಿ, ರವಿಯನ್ನು ಬಲಿಪಶು ಮಾಡಿ ಒಂದಷ್ಟು ಜನರ ಅನುಕಂಪ ಗಳಿಸಿ ಜ್ವಲಂತ ಸಮಸ್ಯೆಗಳು ಮಸುಕಾಗುವಂತೆ ಮಾಡಿದ ಕುತಂತ್ರ. ಕಾಂಗ್ರೆಸ್ ನವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವುದರಿಂದ ಇವರನ್ನು ನಂಬಲು ಸಾಧ್ಯವೇ ಇಲ್ಲ.
@jayalakshmih78718 күн бұрын
ಹೌದು ಸಾರ್ 100% ನಿಜ
@gurusiddappadadibhavi771418 күн бұрын
ನೂರಕ್ಕೆ ನೂರು ಸತ್ಯ ಎಂದು ಹೇಳುತ್ತೇನೆ
@RenukaGV-lr1bz16 күн бұрын
ನಿಜ ರಾಜಕೀಯದವರನ್ನು ನಂಬಲು ಸಾಧ್ಯವೇ?
@vivekps-i9l16 күн бұрын
Millions of blind supporters cannot make truth lie on eitherside truth can be masked but cannot be killed
@shashikiranmoorthy786715 күн бұрын
Yes, Sir. Definitely true. The voice just seems to be added, in the doctored video. There is no doubt.
@PoonachaMA12 күн бұрын
Very good news sir 🙏
@ShaikBabu-s3e19 күн бұрын
ಸರ್ ತಮ್ಮ ವಿಶ್ಲೇಷಣೆ ಸರಿಯಾಗಿದೆ ಬೇರೆಯವರ ಬಗ್ಗೆ ನೀವು ಬೇಸರ ಮಾಡಿಕೊಳ್ಳಬೇಡಿ ನಿಮ್ಮ ಕೆಲಸ ನೀವು ಮಾಡಿ ಸರ್ ತುಂಬಾ ತುಂಬಾ ಥ್ಯಾಂಕ್ಸ್ 🙏👌👍🌷
ಇಲ್ಲಿ ಎಲ್ಲರಿ ಗೂ ತನ್ನ ದೆ ಆದ ಅಭಿಪ್ರಾಯ ಇದೆ ನೀವು ಹೇಳಿದನ್ನು ಕೇಳಬೇಕು ಅಂತ ಏನು ಇಲ್ಲ. ನೀವು ಬಲವಂತವಾಗಿ ಪದ ಉಪಯೋಗಿಸಿ ತಿದ್ದಿರಾ ಅನ್ನಿಸುತ್ತೆ ನಿಮ್ಮ ಅಭಿಪ್ರಾಯ ಏನೇ ಇದ್ದರು ಬೇರೆಯವರ ಅಭಿಪ್ರಾಯ ಅಗಲಾರದು ಸರ್ ನಿಮ್ಮ ಮಾತು ಕೊನೆ ಸಾಲು ಇಸ್ಟ್ ಆಗಲಿಲ್ಲ ನನಗೆ ಅಭಿಪ್ರಾಯ ಅವರಿಗೆ ಬಿಟ್ಟಿದ್ದು ಸರ್