ಇದು ಇಡೀ ಭಾರತದಲ್ಲಿ ಎಲ್ಲರನ್ನು ಅಚ್ಚರಿಗೊಳಿಸಿದ ರಿಯಲ್ ಪುನರ್ಜನ್ಮದ ಘಟನೆ Real Re Born incident

  Рет қаралды 471,940

KANNADA TECH FOR YOU

KANNADA TECH FOR YOU

7 ай бұрын

❤ Hai Friends Welcome To Kannada Tech For You KZbin Channel❤
**Social media links**
✓ Subscribe to my channel : / kannadatechforyou
✓ Facebook Page : KANNADATECHFORYOU
✓ Follow me on Instagram : / kannada_tech_for_you1
Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal

Пікірлер: 279
@indudharduggu741
@indudharduggu741 7 ай бұрын
ವಿಶೇಷ ಮಾಹಿತಿ ಈ ಟಿಟು ಸಿಂಗ್ ರ ಕೇಸ್ ಎಂಭತ್ತು ತೊಂಭತ್ತರ ದಶಕದಲ್ಲಿ ತೀವ್ರ ಸದ್ದು ಮಾಡಿತ್ತು.. ಅನೇಕ ವಿದೇಶೀ ರಿಸರ್ಚರ್ ಗಳೂ ಸಹ ಈ ಬಗ್ಗೆ ಸ್ಟಡಿ ಮಾಡಲು ಮುಂದೆ ಬಂದು ಇದು ಅಸತ್ಯವೆಂದು ನಿರೂಪಿಸಲು ಸೋತರು.. ಆಗ ಅಷ್ಟೆಲ್ಲ ಸದ್ದು ಮಾಡಿದ್ದ ಬಾಲಕ ಟಿಟು ಸಿಂಗ್ ಇವತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆಂದು ಗೂಗಲ್ ವಿವರ ತಿಳಿಸುತ್ತದೆ.. ಅವರು ಹಿಂದೆಂದಿಗಿಂತಲು ಇಂದು ನೆಮ್ಮದಿದಾಯಕ ಬದುಕನ್ನು ನಡೆಸುತ್ತಿದ್ದಾರೆ
@santhoshshetty2288
@santhoshshetty2288 7 ай бұрын
🙏👍
@user-sl3uc3pk9h
@user-sl3uc3pk9h 7 ай бұрын
Divya bharathi bagge video madi
@user-sl3uc3pk9h
@user-sl3uc3pk9h 7 ай бұрын
Please sir
@user-sl3uc3pk9h
@user-sl3uc3pk9h 7 ай бұрын
Thanks
@Mr.X07260
@Mr.X07260 7 ай бұрын
​@@user-sl3uc3pk9hsushanth sing rajpooth dr vishnu sir shankranna sunil shashikumar accident 😭😭😭😭
@raghavendraraghu8536
@raghavendraraghu8536 7 ай бұрын
ನಮ್ಮ ಅಪ್ಪು ಸರ್ ಸಹ ಇದೆತರ ಹುಟ್ಟಿಬಂದು ಕನ್ನಡಿಗರನ್ನ ಖುಷಿ ಪಡಿಸಲಿ❤
@vijayalaxmirv4573
@vijayalaxmirv4573 7 ай бұрын
💯
@sharathsingh7552
@sharathsingh7552 6 ай бұрын
S
@karnataka8518
@karnataka8518 6 ай бұрын
100% nambikke edhe Appu boss bandhe barthare❤
@raghunathag3525
@raghunathag3525 6 ай бұрын
❤❤❤
@lakshmis1685
@lakshmis1685 5 ай бұрын
❤❤
@shamushamu4703
@shamushamu4703 6 ай бұрын
ನಮ್ಮ ಪವರ್ ಸ್ಟಾರ್ ಅಪ್ಪು ಅವರು ಇದೆತ್ತರ ಹುಟ್ಟಿಬಂದು ಕನ್ನಡಿಗರಿಗೆ ಸಂತೋಷ ಪಡಿಸಲಿ
@shobhabarangi734
@shobhabarangi734 6 ай бұрын
ನನಗೆ ನಮ್ಮ ಭಾರತೀಯ ದೈವಿಕತೆಯಬಗ್ಗೆ ಹಾಗೂ ನಮ್ಮ ಸನಾತನ ಧರ್ಮದ ಬಗ್ಗೆ ತುಂಬಾ ಗೌರವ ಮತ್ತು ನಂಬಿಕೆ ಇದೆ.
@user-gs4xj1ci7d
@user-gs4xj1ci7d 5 ай бұрын
ಭಾರತೀಯ ನ್ಯಾಯಾಲಯದಲ್ಲಿ ಆ ಬಾಲಕನನ್ನು ನಿಲ್ಲಿಸಿರುವ ಒಂದು ಪುರಾವೆಯಾದರೂ ನಿನ್ ಹತ್ರ ಇದೆಯ ತೋರಿಸು ಮಗನೆ ಹನ ಮಾಡುವ ಕೆಲಸಕ್ಕಾಗಿ ದೇಶವನ್ನೇ ಮಾರಿಬಿಡುವ ಹಾಗೆಯೇ ಕಾಣುತ್ತೆ
@simplys8118
@simplys8118 7 ай бұрын
💛ಸತ್ತ ಪ್ರತಿ ಒಬ್ಬರಿಗೂ ಮತ್ತೆ ಹುಟ್ಟಿ ಬಾ..... ಎನ್ನುತ್ತೇವೆ. ಮತ್ತೆ ಹುಟ್ಟಿ ಬಂದು ನಮಗೆ ಸಿಗು ಅಂತ ಹೇಳಿವುದೇ ಇಲ್ಲಾ. ಅದಕ್ಕೆ ದೇವ್ರು ಬೇರೆಯವರ ದೇಹಕ್ಕೆ ಹೋದ ನಂತರ ನೆನಪನ್ನ ಮರೆಸುತ್ತಾನೆ ಇರಬೇಕು.♥️
@user-wq6bf4ui9v
@user-wq6bf4ui9v 6 ай бұрын
Absolutely correct 😊
@pallavit4070
@pallavit4070 6 ай бұрын
ಹೌದು ಅನ್ಸುತ್ತೆ😢
@user-mv3xn5eo5q
@user-mv3xn5eo5q 6 ай бұрын
ಇದು ಎಲ್ಲರಲ್ಲು ನಡೆಯುವ ಜನ್ಮಾಂತರದ ಕಥೆ ಸತ್ಯ, 👍🌹
@koustubhadarao9030
@koustubhadarao9030 7 ай бұрын
S l ಬೈರಪ್ಪ.. ರವರ "ನಾಯಿ ನೆರಳು"ಪುಸ್ತಕ.. ಓದಿ..ಪುನರ್ಜನ್ಮ ದ ವಿಷಯ ಬಹಳ ಚೆನ್ನಾಗಿದೆ...
@lmnrao
@lmnrao 7 ай бұрын
Houdu...
@aryanaik5707
@aryanaik5707 6 ай бұрын
Howda ಓದುತಿನಿ
@harishmg2134
@harishmg2134 3 ай бұрын
ಬುಕ್ ಎಲ್ಲಿ ಸಿಗುತ್ತೆ
@mister.Channu
@mister.Channu 7 ай бұрын
ಸೂಪರ್ ಗುರು ಒಂದೊಳ್ಳೆ ಮಾಹಿತಿ 😇😊🙄👌
@bharth1742
@bharth1742 7 ай бұрын
ನನಗೆ ಪುನರ್ಜನ್ಮದ ಬಗ್ಗೆ ನಂಬಿಕೆ ಇದೆ..... ❤
@dhanarajdhanaraj1696
@dhanarajdhanaraj1696 7 ай бұрын
ಮೋಸ ಮಾಡ್ತಾರೆ ಜಾಗ್ರತೆ
@bharth1742
@bharth1742 7 ай бұрын
@@dhanarajdhanaraj1696 ಇದರಲ್ಲಿ ಮೋಸ ಮಾಡಿದ್ದಾರೆ ಏನು ಸಿಗುತ್ತದೆ ಅವರಿಗೆ
@preetinidagundi2292
@preetinidagundi2292 7 ай бұрын
Sir your voice is best suited for this type narration of special stories
@manjulagujjar8255
@manjulagujjar8255 7 ай бұрын
It's a very informative video. Thankyou brother
@prakashkiccha4714
@prakashkiccha4714 7 ай бұрын
ನಮ್ ತಾಯಿನು ಈಗೆ ಹುಟ್ಟಿ ಬಂದಿದ್ರೆ ಆಗಿರೋದು 😢
@sashankpoojary
@sashankpoojary 7 ай бұрын
ಅಲ್ವಾ ❤
@Hruthvikrc
@Hruthvikrc 7 ай бұрын
ಎಲ್ಲಾ ಮಕ್ಕಳ ಆಸೆ❤
@Mr.X07260
@Mr.X07260 7 ай бұрын
😭😭😭😭😭😭😭😭
@Roast_maga
@Roast_maga 6 ай бұрын
ಹೆತ್ತ ತಾಯಿ ಅಂತ ಅಲ್ಲ , ಹೊಡವರೆಲ್ಲ ಹುಟ್ಟಿ ಬಂದರೆ ಒಳ್ಳೆಯದು ಅನಿಸುತ್ತೆ
@user-sg6ky1gh5d
@user-sg6ky1gh5d 6 ай бұрын
Huchhu coment
@bheemarayabheem732
@bheemarayabheem732 7 ай бұрын
Exalent massage sir thanks for you
@harishnaik66
@harishnaik66 6 ай бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು
@user-sn3oh2qf1h
@user-sn3oh2qf1h 5 ай бұрын
ಅಪ್ಪು ಸಾರ್ ಕೂಡ ಇದೆ ತರ ಪುನರುಜ್ಜೀವನದಿಲ್ಲಿ ಬರಬೇಕು ಅನ್ನುವರು ಲೈಕ್ ಮಾಡಿ ಪ್ಲೀಸ್
@IamAshwathAV
@IamAshwathAV 7 ай бұрын
Nice and interesting
@ravikumarkarabhari7745
@ravikumarkarabhari7745 7 ай бұрын
ಸೂಪರ್ ಸ್ಟೋರಿ sir
@obee-ib4rn
@obee-ib4rn 7 ай бұрын
ನಮ್ಮ ಕಟ್ಟಾ ಕಡೆಯ ಪ್ರಶ್ನೆ ಕೋರ್ಟ್ ತೀರ್ಪು ನಂತರ ಟಿಟು ಏನಾದ
@aarthau8151
@aarthau8151 7 ай бұрын
ವಿಸ್ಮಯ ಕನ್ನಡ ಯುಟ್ಯೂಬ್ ಚಾನೆಲ್ ಅನ್ನು ನೋಡು ಅವರೇ ಹೇಳುತ್ತಾರೆ.😊
@Supreeth31
@Supreeth31 7 ай бұрын
ಅವನು bbmp ಕಸ clean ಮಾಡ್ತಾ ಇದ್ದಾನೆ...
@Kantharaju54070
@Kantharaju54070 7 ай бұрын
ಪ್ರೊಪ್ಪೆಸರ್
@slime1592
@slime1592 7 ай бұрын
Ivaga banaras Hindu university yalli Ayurveda professor aagiddare, matte maduve agide love marriage, 2 makkalu hindina janumada tarane yeradu hudugare. Ee vishya yella avara Facebook ninda gottaythu.
@Mr.X07260
@Mr.X07260 7 ай бұрын
👴
@kaveri123-vj8ch
@kaveri123-vj8ch 6 ай бұрын
dhanyavadagalu
@laxmirathod2161
@laxmirathod2161 6 ай бұрын
ಸೂಪರ್ ವಿಡಿಯೋ
@erfanpasaerfan4660
@erfanpasaerfan4660 7 ай бұрын
Super episode 🤙🤙🤙🤙🤙
@anitabhosale8680
@anitabhosale8680 4 ай бұрын
Thanks for your information sir🙏
@shreyugowda1176
@shreyugowda1176 7 ай бұрын
Awesome bro
@kushalkushal-uu6sb
@kushalkushal-uu6sb 7 ай бұрын
first Like 🎉🎉🎉
@munirajnagaraj5332
@munirajnagaraj5332 6 ай бұрын
Thank it s a special story of voice
@jyothimshetty2933
@jyothimshetty2933 7 ай бұрын
Namma soujanya heege hutti bandidre estu chennagirtittu😢
@noothanp6781
@noothanp6781 7 ай бұрын
I am also praying in God 🙏🙏
@Mr.X07260
@Mr.X07260 7 ай бұрын
Bandidale pratiyobbara manasalli nele agi dhaivi shakti agidale♥️
@jyothimshetty2933
@jyothimshetty2933 7 ай бұрын
@@Mr.X07260 en use aythu brother sathya ysrestu horata madidru horg bartilwalla...ella case alli kanunu kanmucchi sathya maremachatte adre elli sarkara kanmucchide sathya sattogide
@Mr.X07260
@Mr.X07260 7 ай бұрын
@@jyothimshetty2933 ಬರುತ್ತೆ ವೇಟ್ ಮಾಡಿ... ಇದು ಸಣ್ಣ ವಿಷ್ಯ ಅಲ್ಲ ಬಹಳ ಗಂಭೀರ ವಿಷ್ಯ.... ಪ್ರಪಂಚಕ್ಕೆ ಸಂದೇಶ ಕೊಡುತ್ತೆ...2025 ನೋಡಿ
@geetharamesh7026
@geetharamesh7026 7 ай бұрын
Nice video
@vishwanathtutorialvishwana597
@vishwanathtutorialvishwana597 7 ай бұрын
ನರಗುಂದದಲ್ಲಿ ಇಂತಹ ಘಟನೆ ತುಂಬಾ ಹಿಂದೆ ನಡೆದಿತ್ತು....
@krishnamurthysn1846
@krishnamurthysn1846 6 ай бұрын
Yen incident adu, pls let me know?
@Swamingowda
@Swamingowda 7 ай бұрын
Sir psychology course bagge video madi 🙏 Dept of psychology Tumkur university
@Madhava-qd7gh
@Madhava-qd7gh 6 ай бұрын
Excellent
@RameshRamu-sr4nz
@RameshRamu-sr4nz 7 ай бұрын
I will believe
@lawrencedsouza9973
@lawrencedsouza9973 6 ай бұрын
❤ your videos
@preetinidagundi2292
@preetinidagundi2292 7 ай бұрын
Sir I like your voice,so impressive
@rifafeel1921
@rifafeel1921 6 ай бұрын
Voice ..😍🙏
@ramkrishna172
@ramkrishna172 7 ай бұрын
Adbutha video ❤❤
@vasnthabhandari1313
@vasnthabhandari1313 6 ай бұрын
ಸುಪರ್
@umasomashekhar3310
@umasomashekhar3310 7 ай бұрын
Super
@DhanaLakshmi-wh4ow
@DhanaLakshmi-wh4ow 6 ай бұрын
👌
@veereshb191
@veereshb191 7 ай бұрын
ಪುನರ್ಜನ್ಮದಲ್ಲಿ ನಂಬಿಕೆ ಇದೆ
@dhanarajdhanaraj1696
@dhanarajdhanaraj1696 7 ай бұрын
ಮೋಸ ಮಾಡ್ತಾರೆ ಜಾಗ್ರತೆ
@normal3044
@normal3044 7 ай бұрын
👍
@ShreyasSuvarna-uj2cm
@ShreyasSuvarna-uj2cm 7 ай бұрын
Sir you voice super
@sandhyakiran6907
@sandhyakiran6907 7 ай бұрын
Nithya raghu dixit model bagge video madi sir..
@rshari7530
@rshari7530 7 ай бұрын
ಸರ್ part.2.video.ಮಾಡೀ.🙏
@vhsfriendskannadachannel968
@vhsfriendskannadachannel968 5 ай бұрын
Bro nimma vioce is amazing ❤🎉
@fakkirappasangappanavar2670
@fakkirappasangappanavar2670 6 ай бұрын
👌❤️❤️
@Manj951
@Manj951 7 ай бұрын
Sir ನೀವು use ಮಾಡುವ music yavudu please heli
@karanarora1468
@karanarora1468 7 ай бұрын
👍👍
@deekshithkumar6842
@deekshithkumar6842 7 ай бұрын
🤩
@safwan_vittal5855
@safwan_vittal5855 5 ай бұрын
Voice 👌🏻
@kalaivanik6950
@kalaivanik6950 6 ай бұрын
Good news
@occasional322
@occasional322 7 ай бұрын
Yes.... I have few memories of my past life, but its not clear about exact place
@darshanshetti8693
@darshanshetti8693 7 ай бұрын
It's dejavu
@user-fx7zs2kr6c
@user-fx7zs2kr6c 7 ай бұрын
Same problem for me since 12 years..since I was very young...and also I can sense some ancient objects and old vessels made of brass and copper...I remember this world was totally different then how now it is...that pen,ink,old fan,bullock cart, horses...I can't forget and I feel like running away😢my whole life was like this
@luckymane597.
@luckymane597. 7 ай бұрын
Same problem 😑 .
@sateeshkambar767
@sateeshkambar767 7 ай бұрын
Sir Shanti deve punarjanmada story tilisikodi
@ashokas.pashok6845
@ashokas.pashok6845 7 ай бұрын
ಸರ್ ಸುಂದರ್ ಪಿಚ್ಚಯ್ ಅವ್ರು ಬಗ್ಗೆ ಒಂದ್ ವಿಡಿಯೋ ಮಾಡಿ ಸರ್ ಅವ್ರು ಬಗ್ಗೆ ತಿಳ್ಕೊಬೇಕು
@krishnadesai0803
@krishnadesai0803 7 ай бұрын
First view
@mshakunthalammarudramuniya9810
@mshakunthalammarudramuniya9810 7 ай бұрын
❤❤❤❤❤❤❤
@chintugowda9183
@chintugowda9183 7 ай бұрын
❤✨
@khajesablalu9464
@khajesablalu9464 7 ай бұрын
Om God
@vijeethsuvarna-dt7ky
@vijeethsuvarna-dt7ky 6 ай бұрын
Bro(Suresh kumar) took his Revenge in South indian Cinema style😂😂😂😂😂🔥🔥
@seenaputtaseena5743
@seenaputtaseena5743 7 ай бұрын
❤🎉❤
@bishnupriyadas3625
@bishnupriyadas3625 6 ай бұрын
❤💕💕💕
@dhanarajdhanaraj1696
@dhanarajdhanaraj1696 7 ай бұрын
ಮೋಸ ಮಾಡ್ತಾರೆ ನಾನೂ ಕೂಡ ಮೋಸ ಹೋಗಿದ್ದೇನೆ
@maheshgowdack2604
@maheshgowdack2604 7 ай бұрын
Yugapurusha 😮
@Shrikrishna679
@Shrikrishna679 6 ай бұрын
And also Dr Vishnuvardhan "Bangarada ginke" film
@user-sl3uc3pk9h
@user-sl3uc3pk9h 7 ай бұрын
Deewana movie heroine divya bharathi bagge video madi
@Mahesh-6932
@Mahesh-6932 7 ай бұрын
ದೆವ್ವ ಬಂದರಿಬೇಕು 🙏
@lokeshdharma1571
@lokeshdharma1571 7 ай бұрын
Nija 👍
@PavanGangal
@PavanGangal 6 ай бұрын
This case is real the dead man's soul has replaced a child's soul to take revenge
@shobhaanitha1946
@shobhaanitha1946 7 ай бұрын
❤❤
@narasimhamurthyl1616
@narasimhamurthyl1616 6 ай бұрын
ಪುನರ್ಜನ್ಮದ ವಾದವನ್ನು ನಾನು ನಂಬುತ್ತೇನೆ. ನನ್ನ ಹೆಂಡತಿಯೂ ಆತ್ಮಹತ್ಯೆಯ ನಂತರ ಅವಳ ಅಣ್ಣನ ಮೊಮ್ಮಗಳಾಗಿ ಹುಟ್ಟಿದ್ದಾಳೆ. ಮಗುವೂ ಅವಳ ಹಾಗೆಯೇ ಇದೆ. ನಾನೂ ಸಹ ನನ್ನ ಸೇಡನ್ನು ತೀರಿಸಿಕೊಳ್ಳಲು ನನಗೆ ಮೋಸ ಮಾಡಿ, ನನ್ನ ತಂದೆ ತಾಯಿ ಯಾರನ್ನು ಕೊಂದು ಆಸ್ತಿಯನ್ನೆಲ್ಲಾ ಅಪಹರಿಸಿರುವ ನನ್ನ ತಮ್ಮನ ಮೊಮ್ಮಗನಾಗಿ ಹುಟ್ಟುತ್ತೇನೆ. ಇದನ್ನು ಅವನಿಗೆ ತಿಳಿಸಿದಾಗ ನಕ್ಕು ಸುಮ್ಮನಾದ. ಅವನನ್ನು ಬಿಡೋಲ್ಲ.
@indudharduggu741
@indudharduggu741 5 ай бұрын
ನೀವು ಮರುಜನ್ಮ ಪಡೆದಾಗ ಮತ್ತೊಮ್ಮೆ ಭೇಟಿಯಾಗೋಣ..
@jaisriramHanuman-mg8dm
@jaisriramHanuman-mg8dm 7 ай бұрын
🙏
@rahulrajiv3709
@rahulrajiv3709 7 ай бұрын
Must watch Dr. C Ramaswami research on this topic...
@shvshankar.p9438
@shvshankar.p9438 6 ай бұрын
Sir namaste please please please can you tell about Sir CV Raman and his iq power.
@harshamysore1
@harshamysore1 7 ай бұрын
ಇದು ಸತ್ಯ ಮತ್ತು ಸಾಧ್ಯ ಕೂಡ
@pillareddyhagadoor7408
@pillareddyhagadoor7408 6 ай бұрын
Yes nambeeke hedhe 👍
@publicmindtune354
@publicmindtune354 7 ай бұрын
Ravichandran sir punarjanma movie story hage ede
@NatarajCV-uv1ey
@NatarajCV-uv1ey 7 ай бұрын
Divya Bharti Bagge video madi
@rameshren8558
@rameshren8558 6 ай бұрын
police case yaderithya nayya sigutila anna sanna cost big cost video madi
@leelabalachandra5233
@leelabalachandra5233 6 ай бұрын
Very instrimg story.
@chandravathim5540
@chandravathim5540 7 ай бұрын
Naanu nambuthene.
@user-fq5or2xg5j
@user-fq5or2xg5j 7 ай бұрын
Sir please part 2 vedeo madi sir
@vathsalauppar5572
@vathsalauppar5572 7 ай бұрын
E rara stories baggene videos madi sir
@ambirishambi7911
@ambirishambi7911 7 ай бұрын
❤❤❤❤❤😮😮😮😮😮😮
@sunilkumarl7425
@sunilkumarl7425 6 ай бұрын
Ssss❤
@vingowda
@vingowda 6 ай бұрын
ನಮ್ಮ ಸಂಬಂಧಿಕರ ಮನೆಯಲ್ಲಿ ಈ ರೀತಿ ನಡೆದಿದೆ. ಮತ್ತೆ ಹುಟ್ಟಿ ಬಂದ ಅವರು ತನ್ನ ಅಕ್ಕಣ್ಣನ ಈಗಲು ಅಕ್ಕ ಎನ್ನುವುದಿಲ್ಲ, ತಂಗಿ ಎಂದೆ ಸಂಬೋದಿಸುತ್ತಾರೇ..
@krishnamurthysn1846
@krishnamurthysn1846 6 ай бұрын
Yelli nadedide idu
@dev_p_k
@dev_p_k 5 ай бұрын
Carect
@Anamika0009
@Anamika0009 7 ай бұрын
Hulikal nataraj avrna keli, avra abipraya tagondu one video madi🙏
@user-xu4my9rv4p
@user-xu4my9rv4p 7 ай бұрын
Hlo howda
@aryanaik5707
@aryanaik5707 6 ай бұрын
😮😮😮
@shashidharask
@shashidharask 7 ай бұрын
IS IT POSSIBLE, UN BELIEVABLE. WHAT TO SAY. WE ARE SEEN IN MOVIES ...
@venkatesh.n7196
@venkatesh.n7196 6 ай бұрын
No, impossible
@jayshree5141
@jayshree5141 4 ай бұрын
🎉🎉🎉🎉🎉🎉
@shaidkaji281
@shaidkaji281 6 ай бұрын
❤idu नूरक्केनूरु niza Atma Deha bere bere ne satta nantara atma देहादिंडा bere Agutte Atma येलियावरेगे pavitra अगोदिल्लावो Allivareguu Huttu sau sahaja।
@rekhabarki517
@rekhabarki517 6 ай бұрын
Present titu yellidane yenagiddane
@Johnsonrosh
@Johnsonrosh 7 ай бұрын
what's the name of the movie?
@harshastyle3798
@harshastyle3798 6 ай бұрын
Which kannada movie story ?
@abhishekkar6837
@abhishekkar6837 7 ай бұрын
Already ee video upload maadidira
@praveenholagi8861
@praveenholagi8861 7 ай бұрын
Hi
@bs-4398
@bs-4398 5 ай бұрын
ನಮ್ ಊರಲ್ಲಿ ನಮ್ ಜೀವನದ ಎದುರುಗಡೆ ನಡೆದಿದೆ sir ಇನ್ನೇನು ಮತ್ತೊಂದು ಕಡೆ ಕೇಳೋದು
@maheshgowda6511
@maheshgowda6511 6 ай бұрын
Nanganu nambike ella punrjanmda bagge
@shylendrarekha2705
@shylendrarekha2705 5 ай бұрын
Suresh soul connected to titu soul
@chandu_gurikarr003
@chandu_gurikarr003 6 ай бұрын
ಜನ್ಮ ಜನ್ಮದ ಅನುಬಂಧ
@rameshren8558
@rameshren8558 6 ай бұрын
devadrung kothadoddi karnataka taluk kole madire bro namm appa video madi sir
@savageshreya29
@savageshreya29 4 ай бұрын
Nimappa kole madidara?
@Prasanthamr-qx9ip
@Prasanthamr-qx9ip 7 ай бұрын
Idanella ninge yar helidru
@peoplescarrier937
@peoplescarrier937 7 ай бұрын
rama nna kalllli idha birthmark .. next janmadhalli .. krishna na.. kallali avana jiva vaghi aithu allige hoddedha banadhindha satha.. idhe thara agirbhudhu
@yashwanths9175
@yashwanths9175 7 ай бұрын
Indigu titu badukidana?
@slime1592
@slime1592 7 ай бұрын
Howdu eega professor aagiddare.
ROCK PAPER SCISSOR! (55 MLN SUBS!) feat @PANDAGIRLOFFICIAL #shorts
00:31
아이스크림으로 체감되는 요즘 물가
00:16
진영민yeongmin
Рет қаралды 4 МЛН
ROCK PAPER SCISSOR! (55 MLN SUBS!) feat @PANDAGIRLOFFICIAL #shorts
00:31