Lovely narration Dr.never miss your talk . Takes me back to good old days when you were the principal of first grade college v v s.I was in the same campus teaching in Sardar Patel high school. Had the opportunity to interact. Very intelligent all . Feel honoured to have met him
@bharatgowda2149 Жыл бұрын
ನಿಮ್ಮ ಜ್ಞಾನ ಬಂಡಾರ ಕ್ಕೆ 🙏🙏🙏🙏ನಿಮ್ಮೆಲ್ಲಾ ಕಿರು ಕಥೆಗಳು.. ಅದರ ಸಾರಾಂಶ ನಿಜಕ್ಕೂ ಅತ್ಯದ್ಭುತ. ನೀವೂ ಸಹಾ ಕನ್ನಡ ಮಾತೆಯ ವರ ಪುತ್ರ ರೇ.
@mahendramahi855 Жыл бұрын
You are great sir
@ambikap6828 Жыл бұрын
Very inspirational.....👌🏻👌🏻👌🏻
@bharathic1236 ай бұрын
guruji namma makkalu kelisikolloke tayarilla gurugale nanna makkalu yenadaru sadisabeku annuva chala nannalliyu ede Adare egina makkalu yake yen tappayitu antanu tilidide adaru evarige aa devare tilisabeku
@PrabhuHDiddimani10 ай бұрын
Best speech sir
@veenanaik19292 жыл бұрын
Tumba olleya matanna heliddira Sir, ee story tumba chennagide
@factshurana88562 жыл бұрын
ತುಂಬಾ ತುಂಬಾ ಚೆನ್ನಾಗಿದೆ ಸರ್..🙏
@silentqueen.Rashmi63872 жыл бұрын
ಅದ್ಭುತವಾದ ಕಥೆ ಗುರುದೇವ
@HarishKumar-t8r Жыл бұрын
ಅದ್ದುತ ಕತೆ ಸರ್ ❤
@narendrababuts23072 жыл бұрын
Thanks for letting us know the feeling and the story of the child ,jai Sri Ram, jai Sri bharath matha, jai Sri guruji
@roopashivakumar51572 жыл бұрын
Nimma matugale nan life ge spoorti sir
@Manasahulikere822 жыл бұрын
One of the best
@s..h63522 жыл бұрын
Dina nim kathe kelalilla andre nange niddene baralla sir 👌👌🙏
@samarthafular34772 жыл бұрын
Wow beutiful sir thanku sir
@umeshd56452 жыл бұрын
Good very useful information thank you sir
@siddappahs74502 жыл бұрын
ನಓವಔಢೌಥರೋೋರಥಆಓಓಓಓರಓಥಓಥವರುಗಳಲ್ಲಿ
@annajiraosr9298 Жыл бұрын
I am reminded of sanskrit saying:NA NISCHITARTHAD VIRAMANTHI DHEERAAHA!!HOW TRUE......
@sanjeevgandhisanjeevgandhi68192 жыл бұрын
❤️❤️❤️sir
@s..h63522 жыл бұрын
Super sir
@bhagyalaxmikalshetty54782 жыл бұрын
Nice information sir
@sgopal-kw3et2 жыл бұрын
Really great sir 👍
@irannaghulappanavar1529 ай бұрын
Good
@basavarajg5782 Жыл бұрын
Super speech
@prabhakarbhat89992 жыл бұрын
Many more Salutations.
@gayathrisn46262 жыл бұрын
Greatest hits
@pramod.c72332 жыл бұрын
Awesome story sir ❤️🙏🏻 best motivation. 😍
@d_n_channel20242 жыл бұрын
kzbin.info/www/bejne/pZK4nXpodr2fq7M New song in your playlist? 😍🔥
ಕರ್ಜಗಿ ಗುರುದೇವಾ. ನಾನು ನಿಮಗೆ ೯೧೦ನೇ.ಕಾಮೆಂಟ್.ಮಾಡತಿರೋದು.ದಯವಿಟ್ಟು.ನನಗೆ ಸಿಸ್.ಪೆನ್ಸಿಲ್ story.uploudme.pleasesir🙏🙏🙏🙏🙏🙏🙏🙏🙏💐💐💐💐💐💐💐💐💐🌹🌹🌹🌹🌹🌹🌹🌹🌹
@KemparajuHS-d6t5 ай бұрын
ಅದು, ಪಾಲ್ ಕೋಯಲೋ (ಆಲ್ಕೆಮಿಸ್ಟ್ ಲೇಖಕ)ರವರು ಬರೆದ ಕಥೆ. ಗೂಗಲ್ ನಲ್ಲಿ ಸರ್ಚ್ ಮಾಡಿ, ಅವರ ಸಣ್ಣ ಕತೆಗಳ ಸಂಕಲನ (ಇಂಗ್ಲಿಷ್) ಪಿಡಿಎಫ್ ಸಿಗುತ್ತದೆ. ಅದರಲ್ಲಿ ಈ ಕಥೆ ಇದೆ.
@mdsaad7507 Жыл бұрын
Good sir
@BhagyaHG-e3y2 ай бұрын
👌👌👌👌👌
@sangameshviraktamath6291 Жыл бұрын
Life without a goal is a crime -Abdul Kalam
@mahiboobmujavar21562 жыл бұрын
Great speech sir
@PROUDSANATANI19872 жыл бұрын
ಅಯ್ಯೋ ಬಿಡಿ sir ನಾನು Cricketer ಆಗಬೇಕು Sachin Tendulkar Records ನೆಲ್ಲಾ Smash ಮಾಡಬೇಕು ಅಂತ ಅಂದುಕೊಂಡಿದ್ದೆ. Cricket ಆಟ ಕೂಡ ಚನ್ನಾಗಿಯೇ ಆಡುತ್ತಿದ್ದೆ. ನನ್ನ ಗುರಿ Sachin Tendulkar Record Break ಮಾಡೋದು ಒಂದೇ ಅಗಿತ್ತು. ಆದರೆ ನಮ್ಮ ದೇಶದಲ್ಲಿ ಒಂದು ದರಿದ್ರ ವ್ಯವಸ್ಥೆ ಇದೆ sir. ಬಲವಂತವಾಗಿ ಬದುಕು ನೆಡೆಸೋ ಹಾಗೆ ಮಾಡೋ ದರಿದ್ರ ಪದ್ಧತಿ. ಸ್ವಾರ್ಥದ ಬದುಕು sir. ನನ್ನ ಮನೆಯವರೇನೇ ನನ್ನ ಪ್ರತಿಭೆಗೆ ಅವಕಾಶ ಕೊಡಲಿಲ್ಲ sir. ಗುರಿ ಇದ್ದರೂನು ನನಗೆ ಸಿಗಬೇಕಾದ ಅವಕಾಶ ಸಿಗಲಿಲ್ಲ. ಒಂದು ಸಮಯದಲ್ಲಿ ಯೋಚನೆ ಬಂದಿತ್ತು ನನ್ನ ಗುರಿ ಸಾಧಿಸೋದಕ್ಕೆ ಮನೆ ಬಿಟ್ಟು ಹೊರಟು ಹೋಗಿ ನನ್ನ ಗುರಿ ತಲುಪೋ ಪ್ರಯತ್ನ ಮಾಡಬೇಕು ಅಂತ. ಮರುಕ್ಷಣವೇ ಅಪ್ಪ ಅಮ್ಮ ನ ನೆನಪಾಯಿತು ಅವರಿಗೆ ವಯಸ್ಸಾದ ಕಾಲದಲ್ಲಿ ಮಗನಾಗಿ ನೋಡಿಕೊಳ್ಳಬೇಕು ಅಂತ. ನನ್ನ ಅಣ್ಣ ತುಂಬಾ ಬೇಜವಾಬ್ದಾರಿ ಇಂದ ವರ್ತಿಸುತ್ತಿದ್ದ ಆಗ. ಅವನ ಜವಾಬ್ದಾರಿಯಲ್ಲಿ ಅಪ್ಪ ಅಮ್ಮ ಇಬ್ಬರನ್ನೂ ಬಿಡೋದಕ್ಕೆ ಧೈರ್ಯ ಬರಲಿಲ್ಲ. ಅದಕ್ಕೆ ನನ್ನ ಕನಸುಗಳನ್ನ ನಾನೇ ಕೊಂದು ಕೇವಲ ಜೀವನ ನೆಡೆಸೋದಕ್ಕೆ ಈಗ ಯಾವುದೊ ಒಂದು ಕೆಲಸ ಮಾಡಿಕೊಂಡು ಇದ್ದೀನಿ ನೋಡಿ. ಒಂದು regret ಇದೆ sir ನಾನು ಸಮರ್ಥನಾಗಿದ್ದರೂನು ನಮ್ಮ ತಂದೆ ನನ್ನ ಪ್ರತಿಭೆಯನ್ನ ಅನಾವರಣ ಮಾಡೋದಕ್ಕೆ ಒಂದೇ ಒಂದು ಅವಕಾಶವನ್ನೂ ಕೊಡಲಿಲ್ಲ ಅನ್ನೋದು ಮನಸ್ಸಿನಲ್ಲಿ ಇವತ್ತು ಕೂಡ ಕೊರೀತಾನೆ ಇದೆ 😔😔😔😔. ಎಷ್ಟೋ ಜನ ತಂದೆ ತಾಯಿಯಂದಿರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಏನೇನೊ ಮಾಡುತ್ತಾರೆ. ನಮ್ಮ ತಂದೆ ಕೇವಲ ಅವರ ಅಣ್ಣ ತಮ್ಮ ಅಕ್ಕ ತಂಗಿ ಯಾರ ಜೀವನ ಸುಖವಾಗಿರೋ ಹಾಗೆ ಮಾಡೋದರಲ್ಲೇ ತಮ್ಮ ಜೀವನವನ್ನೆಲ್ಲ ಮುಡುಪಾಗಿಟ್ಟು ನಮ್ಮ ಜೀವನ ಹಾಳು ಮಾಡಿದರು sir. ಈ ಕಾರಣಕ್ಕೆ ನಾನೆಂದೂ ನನ್ನ ತಂದೆಯನ್ನ ಕ್ಷಮಿಸೋದಿಲ್ಲ sir. ಇತಿಹಾಸದ ಪುಟಗಳಲ್ಲಿ ನನ್ನ ಹೆಸರನ್ನ ಸುವರ್ಣಕ್ಷಗಳಿಂದ ಬರಿಯಬೇಕು ಅಂತ ಕನಸು ಕಂಡವನು sir ನಾನು. ನನ್ನ ಜೀವನದ ಎಲ್ಲಾ ಕನಸನ್ನೂ ಹಾಳು ಮಾಡಿ ಬಿಟ್ಟರು sir ನಮ್ಮ ಮನೆ ಜನಗಳು.
@iamthechange95682 жыл бұрын
ಸಾಧಿಸುವವನಿಗೆ ಸಾಯುವವರೆಗೂ ಸಮಯವಿದೆ.
@dhivyaprekshasanthulovelyf41062 жыл бұрын
🏏😔
@ranjithag59152 жыл бұрын
Same family
@vidyanaveen41212 жыл бұрын
Nija family antha bandaga yella sacrifice madbidthivi
@ranjithag59152 жыл бұрын
Yes
@susheelendraAcharya2 жыл бұрын
🙏🏼🙏🏼🙏🏼🙏🏼🙏🏼
@muttannabagademuttannabaga139710 ай бұрын
same to my aim
@rockybhai-bh4oz7 ай бұрын
🙏
@hosamanirahul771 Жыл бұрын
Ronaldo story❣️💫😇
@Maruti.12 Жыл бұрын
❤❤
@splcreators12 Жыл бұрын
Editing Super ❤
@hosurramesh35022 жыл бұрын
Goosebumps sir subscribe for one video watching after
@chethanabp91922 жыл бұрын
Spr sir
@veeraratna83642 жыл бұрын
🙏🙏🌹❤
@amareshkurli2799 Жыл бұрын
ಸರ್ ನಿಜ ದೊಡ್ಡ ಗುರಿ ಇರಬೇಕು ಸರ್
@sheelawali11852 жыл бұрын
👌👌👌👌👌🙏🙏🙏🙏🙏
@ಸಾಹಿತ್ಯಜೋಳಿಗೆ2 жыл бұрын
Gret bro
@NaveenKumar-ww6yb2 жыл бұрын
ವಿಲ್ಸನ್ ಅಂಡ್ ಒಜಯ್ ಸಿಮ್ಮ ಸನ್. 2 ಕೆಲಸ ಮಾಡಿದ್ದು, 1 ಅಂತ್ಯಂತ ಗುರಿ ಇಟ್ಟುಕೊಂಡೆ. 2. ಆ ಗುರಿಗಾಗಿ 16 ವರ್ಷ ಪರಿಶ್ರಮ ಪಟ್ಟೆ.
@nishchithgowdacu48732 жыл бұрын
❤️💯
@sriram78 Жыл бұрын
Small goal is a crime
@srinivasareddy8685 Жыл бұрын
OJ Simpson❤️
@nhashmihosalli89372 жыл бұрын
Sir mana kalakuv mathu
@shashankamg19532 жыл бұрын
American footbal is not the same as what we call football.
@ManiMani-gu1zi5 ай бұрын
Krishnappa ronaldo
@subhassubhas93582 жыл бұрын
🥰💯💯💯💯👍🙏🙏🙏🙏
@krishnarao91049 ай бұрын
👃🏼👃🏼👃🏼
@MUNNABHAIFANYT10 ай бұрын
1plate panipuri
@ಮಂಜುನಾಥ್ಜೇ.ಎಸ್2 жыл бұрын
ಕರ್ಜಗಿ ಗುರುದೇವಾ. ನಾನು ನಿಮಗೆ ೯ ಅಥವಾ೧೦ನೇ.ಕಾಮೆಂಟ್.ಮಾಡತಿರೋದು.ದಯವಿಟ್ಟು.ನನಗೆ ಸಿಸ್.ಪೆನ್ಸಿಲ್ story.uploudme.pleasesir🙏🙏🙏🙏🙏🙏🙏🙏🙏💐💐💐💐💐💐💐💐💐🌹🌹🌹🌹🌹🌹🌹🌹🌹