ಅಮ್ಮ ನಿಮ್ಮಮನೆ ತುಂಬಾ ಚೆನ್ನಾಗಿ ಇದೆ home tour ಮಾಡಿ pl pl
@vijayakalakuntoji7037Күн бұрын
ಅಮ್ಮಾ ನೀವು ಹೇಳಿದ ಪದ್ಮಾವತಿ ವೃತ ಮಾಡಿದ್ದೆ ನನ್ನ ಗೆಳತಿನು ಮಾಡಿದ್ಲು ಇಬ್ರೂ plot ತಗೊಂಡ್ವಿ thank you so much ಅಮ್ಮಾ 🙏🙏🙏🙏🙏🙏 ನಿಮ್ಮ ಆಶೀರ್ವಾದ್ ಹಾರೈಕೆ ನಮ್ಮ ಮೇಲೆ erali ನಿಮ್ಮ ಪಾದ ಕಮಲ ಗಳಿಗೆ ನಮ್ಮ ನಮಸ್ಕಾರಗಳು 🙏🙏🙏🙏
@mamathabs234117 сағат бұрын
.ನಿಮ್ಮ ದೊಡ್ಡ ಮನಸಿಗೆ ತುಂಬು ಹೃದಯ ದ್ ಧನ್ಯವಾದಗಳು❤❤❤❤❤ ನಿಮ್ಮಷ್ಟೇ ಚೆನ್ನಾಗಿದೆ ನಿಮ್ಮ ಮನೆ
@nagarathnanagu315711 сағат бұрын
Amma nimage danyavadagalu....nimma mane tumba channagide hagu nivu konda ikea product chand adava amma.....thank you so much for the sharing amma
@anonymous-fj6dkКүн бұрын
ಅಮ್ಮ, ಬಹಳ ಮನಸ್ಸಿಗೆ ಬೇಜಾರಾಗಿದೆ, ನನ್ನ ಮಗನ ಕೆಲಸದ ಸಲುವಾಗಿ , ನಾನು ದೇವರನ್ನ ತುಂಬಾ ನಂಬುತ್ತೇನೆ , ಯಾಕೋ ಏನೋ 2 ಬಾರಿನು ಕೆಲಸ ಆಗಿಲ್ಲ ನೀವು ಕೂಡ ನನ್ನ ಮಗನಿಗೆ ಒಳ್ಳೇ ಜಾಬ್ ಆಗ್ಲಿ ಅಂತ ಆಶೀರ್ವಾದ ಮಾಡಿ ಅಮ್ಮ 😢😢
@_nanda_kulkarni4 сағат бұрын
ಮಸ್ತ ಅದ ಕಾಫಿ ಟೇಬಲ್👌👌 Worth for money Super
@NethraPrasanna-ot6tzКүн бұрын
Amma nanage ondu doubt daily deepagalanna clean madi deepa achabeku anthare alva tuesday and friday clean devara samanugalanna tegibardu anthare agadre friday pooje madovaga depagalanna tegedu clean madbeka atava bere deepagalanna use madbeka dayavittu tisili amma please
@manjulakshmi169011 сағат бұрын
Nim mane neat agide channagide Mam ❤
@JB-be7hj18 сағат бұрын
Tumba chennagide madam thank you for showing us ❤🙏 nimma mane tumba chennagide clean face kaanutte.
@harshakpl273912 сағат бұрын
ಅಮ್ಮ ನಿಮ್ಮ👣🪷🙏🙏🙇ಅಮ್ಮ ನಿಮ್ಮ ಮಾತು ಮನಸು ತುಂಬಾ ಸ್ವಚ್ಛ ಆಮ್ಮ ದೇವರು ನಿಮಗೆ ಆಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ನಿಮ್ಮನ್ನು ನಿಮ್ಮ ಕುಟುಂಬವನ್ನು ಕಾಪಾಡಲಿಅಮ್ಮ🙏🙏
@kalasiri52665 сағат бұрын
Super ❤ table I wanted to buy plz share link mam
@madhuripatil646316 сағат бұрын
Very nice items really useful👏👏
@sudhan371Күн бұрын
ಹರೇ ಶ್ರೀನಿವಾಸ 🙏🙏🙏 ಶುಭ ರಾತ್ರಿ 🪔🪔🪔🪔🪔 ಐಟಮ್ಸ್ ತುಂಬಾ ಚೆನ್ನಾಗಿದೆ
@soubhagyapradeep160413 сағат бұрын
Namaskar amma 🙏 Amma Nitya tulsi katte yelli puje maadalu rama tulasi puje maadbeka athava krisha tulsi shreshta ? Plz ondu e topic mele video maadi , thank you 😊
@radhadeshpande475713 сағат бұрын
Akka yella vastugalu tumbane chenagive 👌👌
@VeenaJoshi13 сағат бұрын
Thanks to all
@meenalakshmeesh11 сағат бұрын
Very nice information ma'am
@shashikalashashi6207Күн бұрын
🙏ಅಮ್ಮ ನಾವು ಮನೆ ಕಟ್ಟುವ ಸಲುವಾಗಿ ನೀವು helikotta ಭೂ ವರಾಹ ಸ್ವಾಮಿ ಸ್ತೋತ್ರ ಹೇಳುತ್ತಿದೆ ಈಗ ಮನೆ kattisutiddive. ಎಲ್ಲ ದೇವರ ದಯೆ ನಿಮ್ಮ ಆಶೀರ್ವಾದ ಅಮ್ಮ ಯಾವುದೇ ತೊಂದರೆ ಬಾರದಂತೆ ಮನೆ ಕಟ್ಟಲು ಆಶೀರ್ವಾದ ಮಾಡಿ 🙏🌹💐
@ashwininishanthgowdavlogs4321Күн бұрын
Yava stotra sis namagu heli
@jyothi805615 сағат бұрын
Please heli
@shashikalashashi620713 сағат бұрын
@@jyothi8056 ಭೂ ವರಾಹ ಸ್ವಾಮಿ ಸ್ತೋತ್ರ
@shashikalashashi62074 сағат бұрын
@@ashwininishanthgowdavlogs4321 ಭೂ ವರಾಹ ಸ್ವಾಮಿ ಸ್ತೋತ್ರ
@maniarekal969514 сағат бұрын
Amma nale margashira masada lakshmi poojeya samaya kodi
@madmax78868 сағат бұрын
🙏🙏 amma niv order madiro link bidara ala plz
@ashakumbar5382Күн бұрын
First view first comment madam plz January month du shubha muhurta tilisi kodi plz 🙏🙏🙏🙏🥰
@mamathas6770Күн бұрын
Super Amma ❤🙏 thanks
@tusharbg207317 сағат бұрын
🌻JaiMaShakthi 🙏 🌞 ಶುಭೋದಯ ಅಮ್ಮಾ 🌹❤️ ☺️ 😘
@sumarani371310 сағат бұрын
Amma super ide❤
@radhamanju2062Күн бұрын
ಅಮ್ಮ ನಿಮ್ಮ ಮನೆ ತುಂಬಾ ಚೆನ್ನಾಗಿದೆ. ಖುಷಿ ಆಯ್ತು ನಿಮ್ಮ ವಿಡಿಯೋ ನೋಡಿ. ಎಲ್ಲರಿಗೂ ಎಲ್ಲಾ ರೀತಿಯಲ್ಲೂ ಒಳ್ಳೆದಾಗಲಿ ಮ❤🎉.
@prabha1419Күн бұрын
ಅಮ್ಮ ನೀವ್ ಹೇಳೋ ಪೂಜೆ ಎಲ್ಲಾ ಅಡಸ್ತು ಚೆನ್ನಾಗಿ ಮಾಡ್ತಾ ಇದ್ದೀನಿ ಇನ್ನು ಮುಂದೆ ಕೂಡ ಮಾಡ್ತೀನಿ ಅಮ್ಮ ನನ್ನ ಮಗಳಿಗೆ 12ನೇ date ಇಂದ CA ಪರೀಕ್ಷೆ ಇದ್ದೆ ನಾನು ಸರಸ್ವತಿ ರಂಗೋಲಿ ಹಾಕ್ತಾ ಇದ್ದೆ ನೀನು ಒಮ್ಮೆ ಆಶೀರ್ವಾದ ಮಾಡಿ ಅಮ್ಮ ನಿಮ್ಮ ಆಶೀರ್ವಾದ ತುಂಬ ಮುಖ್ಯ ಅಮ್ಮ ನಾನು ಪದ್ಮಾವತಿ ಪೂಜೆ ಮಾಡಿ ದಿನ ಆ ಕುಂಕುಮ ಪ್ರಸಾದ ಹಚ್ಚಿ ಪರೀಕ್ಷೆಗೆ ಕಲಿಸುತೇನೆ ನೀನು ಒಮ್ಮೆ ಆಶೀರ್ವಾದ ಮಾಡಿ ಅಮ್ಮ !!! Please amma bless my daughter 🙏
@khushigalli4916Күн бұрын
❤❤❤ your home looks with positive vibe....
@veena.srikanthveena.srikan92412 сағат бұрын
Amma neevu kharidisida vasthugalu tumba chennagide amma.navu banglore ge hodaga ikea mall ge hogi manege bekada kelavu vasthu tagondvi amma.yella vasthugalu tumba chennagide amma😊😊😊😊
@shylan2682Күн бұрын
ತುಂಬಾ ಚೆನ್ನಾಗಿವೆ ಮೇಡಂ 👌👌👌
@akhilaprasad441214 сағат бұрын
ಸಾಮಾನುಗಳು ಚೆನ್ನಾಗಿದೆ ಅಮ್ಮ❤
@savitri.v.s1233Күн бұрын
Super Amma 👌👌
@sumarani371310 сағат бұрын
Amma guruvara Lakshmi Pooja naale kone vara ide nandu. Please timings, ekadashi bandiruva bagge tilisi kodi. Please
@radhadeshpande475713 сағат бұрын
Akka somvar muttagi 5 ne dina beligge bogi kodbahuda heli 🙏
@shilpaayachit9716Күн бұрын
Tumba sundarvagive Ella item 👌👌
@amruthamurugesh7149Күн бұрын
👌👌👌👌ಅಮ್ಮ ❤❤❤❤ ಧನ್ಯವಾದಗಳು ಅಮ್ಮ 🙏🙏🙏🙏
@snehabatkurki803016 сағат бұрын
Too Nice amma
@madhavikm456618 сағат бұрын
Tumba chennagide amma ❤
@thejaswinihegade21016 сағат бұрын
Amma ವೈಕುಂಠ ಏಕಾದಶಿ ವಿಡಿಯೋ ಹಾಕಿ ❤❤❤❤
@renukag.p421310 сағат бұрын
S amma🙏🙏 pls
@divyad8752Күн бұрын
Thumba chennagide amma😊
@kirthideshpande8560Күн бұрын
mam cotton saree daily use bangalore naga yell togotiri
@VeenaJoshiКүн бұрын
ನಾವು ಕಚ್ಛೆ ಸೀರೆ ಖರೀದಿ ಮಾಡತೇವೆ ಉಳಿದದ್ದು ಬಹಳಷ್ಟು ಜನ ಉಡಿ ತುಂಬಿರುತ್ತಾರೆ ಅದನ್ನೆ ಉಡುತ್ತೇವೆ
Amma kanasinalli gold ettige bandhare yenu artha amma
@bhagyalakshmik.g.2136Күн бұрын
ಹರೇ ಶ್ರೀನಿವಾಸ 🙏🙏ನಿಮ್ಮ ಮನೆ ತುಂಬಾ ಚನ್ನಾಗಿ ಇದೆ 🙏🙏ನೋಡಿದಾಗ ತುಂಬಾ ಖುಷಿಆಯ್ತು 🌹🌹ನೀವು ತೊಗೊಂಡುದ್ದು ವಿವರಣೆಯೊಂದಿಗೆ ತೋರಿಸಿಕೊಡತೀರಿ ಅದು ಸಂತೋಷ 🌹🌹👍👍👍👍
@nethraraghunath8668Күн бұрын
Hummm ishta aythu mam 😘❤appp alli order madidre yella place gu availability idiya mam like mysore
@lakshmilakshmi232716 сағат бұрын
Thumba channagide ammma
@manjulakshmi169011 сағат бұрын
Garuda Purana maneyalli odabahuda and book edabahuda Mam tilisi please ❤
@arunashree9074Күн бұрын
Amma your house is very beautiful
@mytrikumari6319Күн бұрын
Ella items super amma
@rekhab2094Күн бұрын
ಅಮ್ಮ ಭೂಮಿಯಲ್ಲಿ ಸರ್ಪ ದೋಷ ಇದ್ದರೆ ಏನು ಮಾಡಬೇಕು ಪರಿಹಾರ ತಿಳಿಸಿ ದಯವಿಟ್ಟು.ನಮ್ಮ ತಂದೆಯವರಿಗೆ ಗೊತಿಲ್ಲದೆ ಅದ ತಪ್ಪಿನಿಂದ ನಾವು ತುಂಬಾ ತೊಂದರೆ ಪಡುತಿದ್ದೇವೆ.ದಯವಿಟ್ಟು ಪರಿಹಾರ ತಿಳಿಸಿ🙏🙏🙏🙏 ನಿಮ್ಮ ಉತ್ತರದ ನಿರೀಕ್ಷೆ ಯಲ್ಲಿ ದಯವಿಟ್ಟು ತಿಳಿಸಿ ಅಮ್ಮ🙏🙏
@akss9190Күн бұрын
Howdu namagu thilisi
@poornimal1086Күн бұрын
ಅಮ್ಮ ನಿಮ್ಮ ಮನೆ ತುಂಬಾ ಚೆನ್ನಾಗಿದೆ ಮೊದಲಿಗೆ ವಾಸ್ತು ಅಂದರೆ ಗಾಳಿ ಬೆಳಕು ಅಂತಾರೆ ಅದು ನಿಮ್ಮನೇಲಿ ಇದೆ ತುಂಬಾ ಖುಷಿಯಾಯಿತು ಪಾಸಿಟಿವ್ ವೈಬ್ರೇಶನ್ ತುಂಬಾ ಕಾಣುತ್ತಿತ್ತು ಅದರಲ್ಲೂ ನಿಮ್ಮ ದೈವ ಭಕ್ತಿ ಮನೆಯಲ್ಲ ದೇವಸ್ಥಾನ ತರಹ 🎉❤ಕಾಣುತ್ತಿತ್ತು
@rajanivijayasarathy797314 сағат бұрын
Home tour madi amma❤
@Preranakulkarni743Күн бұрын
ನಮಸ್ಕಾರ ಮಾಮಿ 🙏 items ಎಲ್ಲಾ ಮಸ್ತ ಅವ. ಧನ್ಯವಾದಗಳು 🙏
@sgg494113 сағат бұрын
Mane tumba chennagide Amma
@JyotiBanakar-t3wКүн бұрын
Dayavittu knee problem yide yayudadaru stotra heli please 🙏
@SeenaPawar-z5zКүн бұрын
Nim mane tunbha Chennagide Amma ❤
@chaithrapunuviji937Күн бұрын
ಅಮ್ಮ ವೈಕುಂಠ ಏಕಾದಶಿ ಬಗ್ಗೆ ಹೇಳಿ ದಯವಿಟ್ಟು ಅಮ್ಮ 🙏
@anithaanu2655Күн бұрын
Namaste amma nima Asiruda eralli amma🙏🙏🙏
@deepikajirage3911Күн бұрын
Namaste Amma ♥️♥️♥️♥️♥️
@santoshnalatwad303211 сағат бұрын
Your home is nice please show pooja room in video amma
@madhuhardik8570Күн бұрын
Amma, vaikunta ekaadashi pooje tilisi kodi
@premags745114 сағат бұрын
Amma vaikunta ekadasi pooja vidhana tilisi kodi Amma
@vijayakalakuntoji7037Күн бұрын
ಅಮ್ಮಾ ಬದಾಮಿ ಬನಶಂಕರಿ ದೇವಸ್ಥಾನ ಕ್ಕೇ ಹೋಗ್ಬೇಕು friday ನಿಮ್ಮ ಮಾತು ಕೇಳಿ ಹೋಗ್ಬೇಕು ಅನ್ನಸ್ತು ಅಮ್ಮಾ ಆಶೀರ್ವಾದ್ ಮಾಡಿ ಅಮ್ಮಾ 🙏🙏🙏🙏
@veenamurali3011Күн бұрын
Veena avare if you don't mind can you please show us the video of your god's room 🙏
@nagamani503613 сағат бұрын
👌👌👌🙏🙏🙏
@MamathaUmesh-z8nКүн бұрын
Amma nanna kutumbak Aashirwaad made Amma please Amma 🙏❤
@SwativkrКүн бұрын
Namasste amma 🙏🙏🙏🙏❤❤❤❤😊😊😊Amma nivu yavuralli irodu...... ?
@geethaprasanthgeethaprasan1996Күн бұрын
All things nice Amma 👌
@hithesh.c.a338613 сағат бұрын
Namaskara amma
@igsaroja1042Күн бұрын
ಚನ್ನಾಗಿವೆ. 👌👌
@keerthk9712Күн бұрын
Namaste amma banashankari namma kuladevate alla aadare Sumarru 5 to 6 years inda navu jater samayadalli hogi bandre samadana aagutte Bagalkot alli irutivi navu namage near ide