ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@shanthirc21853 ай бұрын
ದೇವರ ವಿಸ್ಮಯ ಸೃಷ್ಟಿ, ಕೋಟಿ ಕೋಟಿ ನಮನ....💐
@shyamannashyamanna32623 ай бұрын
Sir ಕಾಮನಬಿಲ್ಲು ಹೇಗೆ ರೂಪಗೊಳ್ಳುತ್ತದೆ ಎಂಬುದರ ಬಗ್ಗೆ ಒಂದು ವಿಡಿಯೋ ಮಾಡಿ
@chethanb18833 ай бұрын
ಎಲ್ಲವೂ ಭಗವಂತನ ಆಜ್ಞೆ ಇದ್ದ ಹಾಗೆ ಜೈ ಶ್ರೀ ರಾಮ್
@Rpdream3 ай бұрын
ಭೂ ಮಂಡಲದಲ್ಲಿ ಗೊತ್ತಿರದ ವಿಸ್ಮಯ ತುಂಬಾ ಇದೇ..
@SDManohar3 ай бұрын
ಪೊತುಲೂರು ವೀರಬ್ರಹ್ಮ ಸ್ವಾಮಿ ಕಾಲಜ್ಞಾನ ದಲ್ಲಿ ಈ ವಿಷಯ ಮೊದಲೇ 400 ವರ್ಷಗಳ ಹಿಂದೆ ಹೇಳಲ್ಪಟ್ಟಿದೆ.
@sanjayneelavara67633 ай бұрын
Wonderful narration ❤❤
@dayanandn58343 ай бұрын
This is one of greatest video Sir thank you for sharing this.🙏
@kumardhananjay19743 ай бұрын
Amar Prasad you are just genius students and people never understood polar day polar night but you made it so simple to understand your way of presentation of information is the cause we understood. God bless your channel to become one day people's most favourite channel.
@sandesh63333 ай бұрын
My favorite country Norway ☺️
@theexcitingworld....98853 ай бұрын
Sir make video about Arora phenomenon...
@prakashputtanna59773 ай бұрын
Fantastic message 🎉
@HMK873 ай бұрын
Love❤sir to your information
@pramodram75813 ай бұрын
ಇದನ್ನೆಲ್ಲ ನೋಡಿದ್ರೆ ದೇವರು ಇಲ್ಲಾ ಅಂಥ ಹೇಳೋಕೆ ಆಗೋದೇ ಇಲ್ಲ
@santoshmobiles.13 ай бұрын
ಒಳ್ಳೆಯ ಮಾಹಿತಿ
@interior.designing.3 ай бұрын
ನಾನು ಸ್ವೀಡೆನ್ ಅಲ್ಲಿ ಇದ್ದೆ 1 ಇಯರ್ 🥳
@hemanths98913 ай бұрын
ದೇವರೇ ಪ್ರಕ್ರತಿಯ ರೂಪ ದಲ್ಲಿ ಇರುತ್ತಾನೆ ಇದೆ ಸತ್ಯ
@chethands38622 ай бұрын
Lol. Illada devarige build up bek ?
@PrasadB.S3 ай бұрын
Baro centre of the planets,,sir give information on this
@ಅನಾಮಧೇಯ633 ай бұрын
Anna ಈ ಗ್ಯಾಂಗ್ ಸ್ಟಾರ್ s ಬಗ್ಗೆ video ಮಾಡ್ರಿ...plz...
@gururajchitradurga6053 ай бұрын
ಮೊದಲ ವಿವ್ಯೂ ❤ ಜೈ ಶ್ರೀ ರಾಮ್ ಜೈ ಲಾರೆನ್ಸ್ ಬಿಷ್ಣೊಯ್ ಜೈ ಬಿಜೆಪಿ ಜೈ ಮೋದಿ
@Loku.mgr73 ай бұрын
ನಿನ್ನಂಥ ವ್ಯಕ್ತಿಗಳು ದೇಶಕ್ಕೆ ಕಂಠಕ😡
@venkateshsk79183 ай бұрын
Also jai yogiji
@ChaithraChaithra-dp7sj3 ай бұрын
ಜೈ ಶ್ರೀರಾಮ್.
@navi81203 ай бұрын
ಶ್ರೀ ರಾಮರ ಪಕ್ಕ ಅಂತಹ ವ್ಯಕ್ತಿಗಳ ಹೆಸರು ಹಾಕಿ ಅವರಿಗೆ ಅವಮಾನ ಮಾಡಬೇಡಿ.
@Loku.mgr73 ай бұрын
@@gururajchitradurga605 en guru ninu jai shree ram ant heli ententavra hesr hakidya , ene madirli avru rajakaranigalu annodu nenpirli .
@ravibalaji88943 ай бұрын
ಅಮರ್ ಸರ್..... ನೀವು UPSC EXAM ಬರೆದು ಒಳ್ಳೇ ಆಫೀಸರ್ ಆಗ್ಬಹುದು... ಅಷ್ಟು knowledge ಸಂಪಾದನೆ ಮಾಡಿದ್ದೀರಾ ❤
ಪ್ರೀತಿಯ ಅಮರ್ ಪ್ರಸಾದ್ ನಮ್ಮ ಕೋರಿಕೆಗೆ ಸ್ಪಂದಿಸಿ ಬಿಷ್ಣೋಯಿ ಜನರ ಬಗ್ಗೆಯೇ ಒಂದು ಸುದ್ದಿ ಕಂತನ್ನು ಕೊಟ್ಟಿರಿ. ಹಾಗೇ ಲಾರೆನ್ಸ್ ಬಿಷ್ಣೋಯಿ ಬಗ್ಗೆಯೇ ಒಂದು ಸವಿವರ ಸುದ್ದಿ ಕಂತನ್ನು ಕೊಡಿ ದಯವಿಟ್ಟು.
@HarishK-7773 ай бұрын
ಸರ್, ರಾಜ್ಯದಲ್ಲಿ ತುಂಬಾ ಮಳೆ ಆಗ್ತಾ ಇದೆ. ಮಳೆಯಿಂದ ಆದ ಅನಾಹುತಗಳ ಬಗ್ಗೆ ಒಂದು ವೀಡಿಯೋ ಮಾಡಿ.