Рет қаралды 12,888
#wideangle
#lowcosthouse
#environmentfriendly
#sustainablehousing
#secondhand
#used
#housebuilding
#lauriebaker
#wood
#doors
#windows
#zerowaste
#woodmarket
#demolition
#mysore
#mysuru
ಹೊಸ ಮನೆ ಕಟ್ಟುವಾಗ ಹಳೆಯ ಬಾಗಿಲು ಮತ್ತು ಕಿಟಕಿಗಳನ್ನು ಬಳಸುವಲ್ಲಿ ಅದೇನೋ ನಾಚಿಕೆ ಅಥವಾ ಹಿಂಜರಿಕೆ ನಮ್ಮಲ್ಲಿದೆ. ಈ ಬಿಗುಮಾನವನ್ನು ಬಿಟ್ಟು, ತೆರೆದ ಮನಸ್ಸಿನಿಂದ ಹಳೆಯ ಬಾಗಿಲು ಕಿಟಕಿಗಳನ್ನು ಬಳಸಿದರೆ ಖರ್ಚಿನಲ್ಲೂ ಗಣನೀಯ ಉಳಿತಾಯ, ಪರಿಸರಕ್ಕೂ ಅನನ್ಯ ಕೊಡುಗೆ.
ಮೈಸೂರಿನಲ್ಲಿ ಬಳಸಿದ ಬಾಗಿಲು ಕಿಟಕಿಗಳ ಒಂದು ದೊಡ್ಡ ಮಾರುಕಟ್ಟೆಯೇ ಇದೆ. ಈ ಮಾರುಕಟ್ಟೆಯ ಟೂರ್ ಪ್ರಸ್ತುತ ವಿಡಿಯೋದಲ್ಲಿದೆ.
If you use second-hand wooden doors and windows for a new construction, you will not only get seasoned wood at a fraction of the price of the new wood, you will also contribute towards environment. If people accommodate reusing of the old wooden doors and windows, it is a great contribution to our mother nature. This video takes you through used wood market of Mysore.
Music:
sitar-and-tanpura-indian-style-bgm-22000 from pixabay