ಇಲ್ಲಿ ತಲುಪಲು ಪೈಪೋಟಿ ಯಾಕೆ ಗೊತ್ತಾ? Why Lunar South Pole is Important | Chandrayaan-3, ISRO |MasthMagaa

  Рет қаралды 167,783

Masth Magaa

Masth Magaa

Күн бұрын

Buy max life term insurance with 99% claim settlement ratio
tinyurl.com/2n...
Choose Best term Insurance :-
tinyurl.com/mr...
.
.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#LunarSouthPole #MoonSouthPole #Chandrayaan3 #ISRO #Moon #Crater #Water #MasthMagaa #AmarPrasad

Пікірлер: 164
@MasthMagaa
@MasthMagaa Жыл бұрын
Buy max life term insurance with 99% claim settlement ratio tinyurl.com/2nshnkvz choose Best term Insurance :- tinyurl.com/mrrnz6ct
@praveenreddy6953
@praveenreddy6953 Жыл бұрын
I am seeing your channel videos but this lifetime policies please don't advertisement in your channel
@praveenreddy6953
@praveenreddy6953 Жыл бұрын
I love you channel
@kumara..p8937
@kumara..p8937 Жыл бұрын
😊
@khalidalahmed3877
@khalidalahmed3877 Жыл бұрын
Chutiya insurance bidalle. News sariyagi helu
@yathishas3191
@yathishas3191 Жыл бұрын
Where is office in bangalore
@sridharsanjeev3050
@sridharsanjeev3050 Жыл бұрын
ಇದು ಇಂದಿನ 11ನೇ ವಿಡಿಯೋ😍 ಯಾವಮಹಿತಿಯೂ ವ್ಯರ್ಥಅನ್ನಿಸಿಲ್ಲ.. ಬೋರಾಗಿಲ್ಲ.. ಇದು ಮಸ್ತ್ ಮಗಾ ಟೀಂ ಹೆಗ್ಗಳಿಕೆ.👍ಸೂಪರ್ ಅಮರ್ ಸರ್❤️
@Greenberry846
@Greenberry846 Жыл бұрын
ಬಹಳ ಕಷ್ಟ ಪಡುತ್ತಿದ್ದಾರೆ ಪಾಪ ನಮ್ಮ ಗೋಸ್ಕರ
@Greenberry846
@Greenberry846 Жыл бұрын
ಎಲ್ಲಿ ಸೋತಿದ್ದೆವು ಅಲ್ಲಿ ಗೆದ್ದು ತೋರ್ಸುದೇವು ಅದು scientists power 💪💪💪 👍👍👍♥️♥️♥️
@sscreation116
@sscreation116 Жыл бұрын
ನಿಮ್ಮ ಯೌಟ್ಯೂಬ್ ಚಾನೆಲ್ ನ್ಯೂಸ್ ನೋಡೋದೇ ಒಂದು ಚೆಂದ ❤ಅಮರ್ ಸರ್
@interior.designing.
@interior.designing. Жыл бұрын
ಕರೆಕ್ಟ್ ಬಟ್ ಒಂದೇ ವಿಷಯ ವನ್ನು ತಗೊಂಡು ಡಿಫರೆಂಟ್ ಆಗಿ ಹೇಳುತ್ತಾ 30 ವಿಡಿಯೋ ಮಾಡಿದ್ರೆ ತಲೆ ಕೆಡುತ್ತೆ ಅಷ್ಟೇ 🙄
@aruna-ty6jc
@aruna-ty6jc Жыл бұрын
Complete aagi helatare bro ,Arda yella helalla
@kannada_beats.official179
@kannada_beats.official179 Жыл бұрын
ಹೌದು ಕಾಯ್ತಾ ಇರ್ತೀನಿ ವೀಡಿಯೋಸ್ ಗೆ 😀
@geetakattimani4093
@geetakattimani4093 Жыл бұрын
​@@interior.designing.hwdu onde video ne neetagi yalla details kotre saku
@manju_airani
@manju_airani Жыл бұрын
​@@geetakattimani4093Howdu medom niv helodu nija nimmost buddilla avrige 😂
@TheSurajshetty
@TheSurajshetty Жыл бұрын
ನಾವು ಅಮರ್ ಸರ್ ವೀಡಿಯೋಸ್ ಯಾವಾಗ ಬರತ್ತೆ ಅಂತ ಕಾಯುತ್ತಾ ಇರುತ್ತೇವೆ.....❤❤ ಅದ್ರಲ್ಲೂ ಅಮರ್ ಸರ್ರೆ ಮಾಹಿತಿ ಕೊಡೋಕೆ ಬಂದ್ರೆ ವಿಚಾರಗಳು ಮನ ಮುಟ್ಟುತ್ತದೆ. ನಮಗೆ ಗೊತ್ತಿಲ್ಲದ ಎಷ್ಟೋ ವಿಚಾರಗಳು ಮಸ್ತ್ ಮಗಾ ಚಾನೆಲ್ ನಿಂದ ತಿಳಿಯಲು ಸಾಧ್ಯವಾಗಿದೆ
@joyfull244
@joyfull244 Жыл бұрын
ರಾಷ್ಟ್ರೀಯ ಶಿಕ್ಷಣ ನೀತಿ (NEP) ಕುರಿತು ವೀಡಿಯೊ ಮಾಡಿ.ಬೇಕು ಅಥವಾ ಬೇಡ. ಏಕೆಂದರೆ ಇದು ಎಲ್ಲಾ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ
@kavyasp1670
@kavyasp1670 Жыл бұрын
Beku
@roopakn3090
@roopakn3090 Жыл бұрын
S
@raghuramagiri5529
@raghuramagiri5529 Жыл бұрын
ಅಮರ್ ಪ್ರಸಾದ್ ಸರ್ ನಾನು ನಿಮ್ಮ ಧ್ವನಿ ಗೆ ಅಭಿಮಾನಿ 🙏🙏🙏👍
@vgopal8701
@vgopal8701 Жыл бұрын
ನಿಮ್ಮ ವಿಶ್ಲೇಷಣೆ ಅದ್ಬುತ ❤❤
@HeartOfSeeking1
@HeartOfSeeking1 Жыл бұрын
ನಮ್ಮ ಅಮರ್ ಅಣ್ಣಾ ಬಾಹ್ಯಾಕಾಶದ ಬಗ್ಗೆ ಭಾರಿ ಆಸಕ್ತರು ಆದ ಹಾಗೆ ಕಾಣುತ್ತೆ, ಚಂದ್ರನ ಬಗ್ಗೆ ಇಂದು 10+ ವಿಡಿಯೋಗಳು, ಹೇಗಾದರೂ ನಿಮ್ಮ ವೀಡಿಯೊಗಳಿಂದ ನನಗೆ ಬೋರ್ ಆಗಲ್ಲ, ಜೈ ಮೂನ್ ಮಿಷನ್, ಜೈ ಅಮರಪ್ರಸಾದ್.
@KirannN-tb1se
@KirannN-tb1se Жыл бұрын
ಎಳೆ ಎಳೆಯಾಗಿ ಬಾಹ್ಯಕಾಶದ ಜ್ಞಾನವನ್ನು ಕನ್ನಡಿಗರಿಗೆ ಹಂಚುತ್ತಿರುವ ನಿಮಗೆ ಹೃದಯದ ಧನ್ಯವಾದಗಳು ❤ 🙏
@Arjun2000.
@Arjun2000. Жыл бұрын
ಸೂರ್ಯನ ಬೆಳಕು ಇಲ್ಲ ಅಂತ ಅಂದ್ರೆ ಚಂದ್ರಯಾನ ೩ ಸೋಲಾರ್ ಇಂದ ಹೇಗೆ ವರ್ಕ್ ಆಗುತ್ತೆ 🤔
@mr_basu_indi4543
@mr_basu_indi4543 Жыл бұрын
ರಾಷ್ಟ್ರೀಯ ಶಿಕ್ಷಣ ನೀತಿ (NEP) ಕುರಿತು ವಿಡಿಯೋ ಮಾಡಿ ಸರ್ 🙏🏻🙏🏻
@poornachandra27
@poornachandra27 Жыл бұрын
Mast Maga team has also equally worked hard in releasing so many videos on each/ all aspects about chandrayan 3..... keep it up..keep going🎉
@onlyforfun7856
@onlyforfun7856 Жыл бұрын
Some miracle and attractive in your voice brother❤
@Chandusab-de4cs
@Chandusab-de4cs Жыл бұрын
Jai 🎉isro 🇮🇳🇮🇳🇮🇳 Hansfo to indain scientists❤❤🙏🙏🙏✌️✌️
@PrasannaVgowda
@PrasannaVgowda Жыл бұрын
ಅದ್ಭುತವಾಗಿ ಹೇಳಿದ್ರಿ sir ಈ ನಮ್ಮ ಚಂದ್ರನ ಎಲ್ಲ ಮಾಹಿತಿಯನ್ನು ಸೂಪರ್👌👌👌👌💐🎉
@sukanthikrishnaraikar5731
@sukanthikrishnaraikar5731 Жыл бұрын
ನಿಮ್ಮ ವೀಡಿಯೋ ವೀಕ್ಷಿಸಿ ನನ್ನ ಶಾಲೆಯ ಮಕ್ಕಳಿಗೆ ಮಾಹಿತಿ ಕೊಡುತ್ತೇನೆ ನಿಮ್ಮಿಂದ ನನಗೆ ತುಂಬಾ ಸಹಾಯವಾಗಿದೆ ಅಮರ್ ಸರ್..... ThankU
@devu.s.143
@devu.s.143 Жыл бұрын
Your voice is amazing❤
@parthudapudi7599
@parthudapudi7599 Жыл бұрын
Very good discription with details .lt seems you are not reading news but an ex tempore speach out of your automatic memory.Simply great🎉🎉
@manjunathmeti6722
@manjunathmeti6722 Жыл бұрын
Very very good information sir 💐🇮🇳🚩👍🙏🙏🙏
@naveenreddy3125
@naveenreddy3125 Жыл бұрын
ಏನ್ ಗುರು ದಿನಕ್ಕೆ ಇಪ್ಪತ್ತು ಅಪ್ಡೇಟ್ ಕೊಡ್ತೀರಿ ಸೂಪರ್
@raghuap8663
@raghuap8663 Жыл бұрын
ಅಮರ್ ಪ್ರಸಾದ ನಮಗೆ ವರಪ್ರಸಾದ😊
@MrRajuKannada
@MrRajuKannada Жыл бұрын
Masth Magaa ದವರು ಚಂದ್ರನನ್ನು ಬಿಡಲ್ಲ ಅನಸುತ್ತೇ😂😂
@basavarajuvm7592
@basavarajuvm7592 Жыл бұрын
Sir ಸೂರ್ಯನ ಬೆಳಕು ಆ ಪ್ರದೇಶದಲ್ಲಿ ಬೀಳದಿದ್ದರೆ ಸೋಲಾರ್ ಪ್ಯಾನೆಲ್ ಹೇಗೆ ಕೆಲಸ ಮಾಡುತ್ತದೆ
@hemalathanayak
@hemalathanayak Жыл бұрын
Thanks for sharing the details and making us understand better 🙏
@erashappa.542
@erashappa.542 Жыл бұрын
ನಿಮ್ಮ.ಚ್ಯಾನಲ್ಲ್..ಯಾವುದೆ.ಮಾಡ್ಲಿ..ಕೆಳೋಕೆ.ಅಷ್ಟು.ಚೆಂದ..ಅರ್ಥ.ಆಗೋ.ಹಾಗೆ.ಚನ್ನಾಗಿ.ಹೆಳುತಿರಾ..ನಿಮ್ಮ.ಬಾಯಲ್ಲಿ..ಕೆಳೋಕೆ..ಚೆಂದ..ಅಮರ್.ಸರ್
@astar6582
@astar6582 Жыл бұрын
Super videos educated video's space bagge ivattu... super♥️♥️mast maga
@girisha5357
@girisha5357 Жыл бұрын
ಬೆಳಕೇ ಬೀಳದ ಜಾಗದಲ್ಲಿ ಸೋಲಾರ್ ಪ್ಯಾನೆಲ್ ಮೇಲೆ ಸೂರ್ಯನ ಬೆಳಕು ಬೀಳುವ ಬಗ್ಗೆ ಮಾಹಿತಿ ನೀಡಿ
@altaifmaas2775
@altaifmaas2775 Жыл бұрын
Ade nangu arta ne agta ella
@moviecinema7422
@moviecinema7422 Жыл бұрын
ನಂಗು ಅದೇ ಡೌಟು ಬ್ರೊ?
@FbshtdcFhhdev-lx7bv
@FbshtdcFhhdev-lx7bv Жыл бұрын
ನಾವೆಲ್ಲ ಭಾರತೀಯರೆಂಬ ಹೆಮ್ಮೆಯಾಗಲಿ ಚಂದ್ರನ ಮೇಲೆ ಭಾರತಿಯ ಧ್ವಜವು ಹಾರಿದೆ ದಶಕಗಳ ಕನಸವನ್ನು ನನಸು ಮಾಡಿದ ಇಸ್ರೋ ವಿಜ್ಞಾನಿಗಳ ಪರಿಶ್ರಮದ ಫಲವಿದು ವಿಕ್ರಮದಿಂದ ಐತಿಹಾಸಿಕ ಚಂದ್ರ ಚುಂಬನ ಚಂದ್ರನೂರಿನಲ್ಲಿ ತ್ರಿವರ್ಣದ ಧ್ವಜವು ಹಾರಿದೆ ನಾವೆಲ್ಲ ಭಾರತೀಯರೆಂಬ ಹೆಮ್ಮೆಯಾಗಲಿ ಚಂದ್ರನ ಮೇಲೆ ತ್ರಿವರ್ಣದ ಧ್ವಜವು ಹಾರಿದೆ ಅಮೇರಿಕ ರಷ್ಯಾ ಚೀನಾ ನಂತರ ಭಾರತ ಚಂದ್ರನಂಗಳಲ್ಲೇ ವಿಕ್ರಮನ ಪಾದಸ್ಪರ್ಶಕ ಭಾರತ ಅಭಿವೃದ್ಧಿಗೆ ಶಂಕ ಮೊಳಗಿದೆ ಹೆಚ್ಚಿನ ಅಧ್ಯಯನವು ಇನ್ನು ಮುಂದುವರೆದಿವೆ ನಾವೆಲ್ಲ ಭಾರತೀಯರೆಂಬ ಹೆಮ್ಮೆಯಾಗಲಿ ಚಂದ್ರನ ಮೇಲೆ ಭಾರತಿಯ ಧ್ವಜವು ಹಾರಿದೆ140 ಕೋಟಿ ಭಾರತೀಯರ ಸಂಕಲ್ಪ ಶಕ್ತಿಯು ಮನುಕುಲಕ್ಕೆ ಆಧಾರ ಕೊಟ್ಟ ವಿಕ್ರಮ ದೇವರು ಬಾಹ್ಯಾಕಾಶದಲ್ಲಿ ಚಂದ್ರ ವಿಕ್ರಮರ ಸಂಗಮ ಶುಭ ಹಾರೈಸಿದ ದೇಶ ವಿದೇಶ ಗಣ್ಯ ಮಾನ್ಯರು ನಾವೆಲ್ಲ ಭಾರತೀಯರೆಂಬ ಹೆಮ್ಮೆಯಾಗಲಿ ಚಂದ್ರನ ಮೇಲೆ ಭಾರತದ ದ್ವಜವು ಹಾರಿದೆ
@vinayhegde2250
@vinayhegde2250 Жыл бұрын
Very interesting your space videos. And other videos also. Please do more amar sir❤😊
@sangayyamathapati6970
@sangayyamathapati6970 Жыл бұрын
ಇಸ್ರೋ ವಿಜ್ಞಾನಿ ನಂಬಿ ನಾರಾಯಣ್ರವರ ಬಗ್ಗೆ ಒಂದ ವಿಡಿಯೋ ಮಾಡಿ ಸರ್...
@bat_man8
@bat_man8 Жыл бұрын
Congratulations India 😮
@ktramachandra5180
@ktramachandra5180 Жыл бұрын
ನಿಮ್ಮ ಮಾಹಿತಿಗೆ ಧನ್ಯವಾದಗಳು.
@likithshimogalikithshimoga3837
@likithshimogalikithshimoga3837 Жыл бұрын
Sir please explain about max life insurance and what benefits to customers
@prakashmoolya6961
@prakashmoolya6961 Жыл бұрын
ಎಲ್ಲಾ ಚಂದ್ರಮಯಾ ❤😍
@mahammadrafi.p2645
@mahammadrafi.p2645 Жыл бұрын
Good Episodes delivered... Good hard work by Your entire team💐👌🙏🙏🙏
@mahammadrafi.p2645
@mahammadrafi.p2645 Жыл бұрын
Thanks to Max life Insurance team soupporting to Good journalism team (Mast maga team)
@SURYAPRAKASH-xn2nn
@SURYAPRAKASH-xn2nn Жыл бұрын
Sir our isro staff and scientists have proved their capacity and worth by safely landing our vikram voyager at moon. We have whole heartedly appreciate their dedicated work.
@mukundrv4254
@mukundrv4254 Жыл бұрын
WONDERFUL INFORMATION,,,,,🙏🙏🙏👍👍👍👍👏👏👏👏👏👏👏
@MANJUNATHSONAR-j5f
@MANJUNATHSONAR-j5f Жыл бұрын
ಚಂದ್ರಯಾನದ ಲ್ಯಾಂಡರ್‌ ಹಾಗೂ ರೋವರ್‌ ಗಳ ವಿಡಿಯೋವನ್ನು ಹೊರಗಡೆಯಿಂದ ಹೇಗೆ ಮಾಡಲಾಗಿದೆ ಸರ್? ಸ್ವಲ್ಪ ತಿಳಿಸ್ತೀರಾ?
@narsimhamurthy1014
@narsimhamurthy1014 Жыл бұрын
Thanks a lot for sharing most valuable information
@MaheshBabalade-px8kn
@MaheshBabalade-px8kn Жыл бұрын
Sir good job ❤❤
@dhanunjayreddy9718
@dhanunjayreddy9718 Жыл бұрын
Hii. Amar anna Nambi narayan avara bagge ondu video madi ... llzzz
@NTA986
@NTA986 Жыл бұрын
Hi ಮಸ್ತ ಮಗಾ.....
@shivanaiknaikar1709
@shivanaiknaikar1709 Жыл бұрын
Good infrmatin ❤🎉😮🙏✌👍👌🌹🙏
@creativekannadiga5032
@creativekannadiga5032 Жыл бұрын
ಸರ್ ನಿಮ್ಮ ಭಾಷಾ ಶೈಲಿ ನನಗೆ ತುಂಬಾ ಇಷ್ಟ
@raghavendrahk9275
@raghavendrahk9275 Жыл бұрын
Chandrana yaava pole... South pole or North pole...bhoomi ge jaasti visible agate.. Half moon iddaga kanso region yavdu...idru bagge ondh video maadi....
@gombegowdadoll
@gombegowdadoll Жыл бұрын
niv superb ❤ur speech 🙏
@rajshekarpatil2962
@rajshekarpatil2962 Жыл бұрын
Super speech sir
@WhiteE11
@WhiteE11 Жыл бұрын
Amar sir niv nodoke shubhman gill na annana Tara iddira
@mallikarjunjbiradar9138
@mallikarjunjbiradar9138 Жыл бұрын
Life insurance policy yavudu estu safe bagge why we have to invest in insurance bagge vedio made bro new concept for you
@prabhuvg7240
@prabhuvg7240 Жыл бұрын
ಸರ್ ಚಂದ್ರಯಾನ 3 ಸಾಗಿದ ದಾರಿಯ ಒಟ್ಟು ದೂರ ಎಷ್ಟು? ಭೂಮಿಯಿಂದ ಚಂದ್ರನ ದೂರ 3.84 ಲಕ್ಷ ಕಿಲೋ ಮೀಟರ ಆದರೆ ಚಂದ್ರಯಾನ-3 ಸಾಗಿದ ದೂರ ಎಷ್ಟು ದಯವಿಟ್ಟು ತಿಳಿಸಿ
@manjunaths50
@manjunaths50 Жыл бұрын
India🇮🇳🇮🇳🇮🇳 All ways Great👍 Jai hind
@sridharsanjeev3050
@sridharsanjeev3050 Жыл бұрын
ಅಲ್ಲಿಒಂದು ದಿನದ ನೀರಿನ ಖರ್ಚು 14 ಕೋಟಿ ರೂ ಆಗುತ್ತೆ!!😲
@MaheshMahi-yz7qg
@MaheshMahi-yz7qg Жыл бұрын
Super ❤❤❤
@KarthikGolabhanvi-po6ec
@KarthikGolabhanvi-po6ec Жыл бұрын
Good information sir 🎉🎉🎉🎉
@nethrac8586
@nethrac8586 Жыл бұрын
Sir alli tree's ediya,river ediyaa heli sir
@shakuj1542
@shakuj1542 Жыл бұрын
Nijavagi nimma KZbin news nodalu chada
@Gowri-md6io
@Gowri-md6io Жыл бұрын
Thumba hemme annistaede sir😊😊😊
@sheelagm3223
@sheelagm3223 Жыл бұрын
Namma industana.. Namma VIGNANNIGALLU thumba brilians.. Jai hind... 🇮🇳🇮🇳🙏🙏
@meghrajraj7730
@meghrajraj7730 Жыл бұрын
Amar sir megaraja nimage hartlly namanagalu
@shivayogigg5085
@shivayogigg5085 Жыл бұрын
ಸರ್ ನನಗೇ ನಿಮ್ಮ ಟಿಶರ್ಟ್ ಬೇಕು
@aishu.s8032
@aishu.s8032 Жыл бұрын
Jia ISRO hands off and I love my barath
@shivappahhjournal368
@shivappahhjournal368 Жыл бұрын
Sar sury chadra kanatare bere magala sani kanuvadilla yke sar
@DayavantTengale
@DayavantTengale Жыл бұрын
Super video
@BhuvaneshaGS
@BhuvaneshaGS Жыл бұрын
Plz DO POSTAL LIFE INSURANCE IS VERY BEST OF ANY THING
@basavantaraosedam2594
@basavantaraosedam2594 Жыл бұрын
Make one video about chess player praggnanandhaa
@gowdagowdas8323
@gowdagowdas8323 Жыл бұрын
We like to watch your video with ur own voice
@Pragathi.Mukunda
@Pragathi.Mukunda Жыл бұрын
Amar sir❤
@praveenkumarhasabi3614
@praveenkumarhasabi3614 Жыл бұрын
03:16 😂😂😂😂🔥🔥🔥🔥🔥sir ..........
@mohithmohith9474
@mohithmohith9474 Жыл бұрын
Super sir🙏♥️♥️♥️👌👌👌👌
@saraswathibk6207
@saraswathibk6207 Жыл бұрын
Su......per sir🎉
@mahalakshminenanuru2023
@mahalakshminenanuru2023 Жыл бұрын
Sir ಹಾಗಾದ್ರೆ ಅಲ್ಲಿ ಗಿಡ ಕೂಡ ನೆಡಬಹುದಾ
@lokeshpoojalokeshpooja8933
@lokeshpoojalokeshpooja8933 Жыл бұрын
❤❤❤ super sir ❤❤❤
@mujahidkhan724
@mujahidkhan724 Жыл бұрын
Super news 📰 ge Super likes 👍 Madi 💜 Friend's
@Alien-z6o
@Alien-z6o Жыл бұрын
ಇದು ಇವತ್ತಿನ 11ನೇ ವೀಡಿಯೋ Full News 12ನೇ ವೀಡಿಯೋ ಆಗುತ್ತದೆ 😮
@rakshi-qz6vh
@rakshi-qz6vh Жыл бұрын
Sir nimdhu explanation mathra 😮
@darshangnaik582
@darshangnaik582 Жыл бұрын
🇮🇳
@sonyvizo
@sonyvizo Жыл бұрын
Suryana belaku ella Andre macin hege working sarr
@shekarnayak8649
@shekarnayak8649 Жыл бұрын
👏👏👏
@maheshm.m6398
@maheshm.m6398 Жыл бұрын
Thank you❤🌹🙏 sir
@shubodhmale17
@shubodhmale17 Жыл бұрын
18.3 lakh subscriber kadime itu sir ee chanalge enu agbkeu
@shekharpatil459
@shekharpatil459 Жыл бұрын
Modagalannu srusti madi male tarisabhahudu Alva sir
@tejasba1277
@tejasba1277 Жыл бұрын
❤❤❤❤❤❤❤
@veereshkumaryalagimath7163
@veereshkumaryalagimath7163 Жыл бұрын
In this video clip thumbnail that should be like ಇಂಪಾರ್ಟೆಂಟ್
@mt3creation273
@mt3creation273 Жыл бұрын
Bro vandu tv channel open ಮಾಡಪ್ಪ ಅಮರ್
@SumeetKamati
@SumeetKamati Жыл бұрын
ನಾಗರಾಜ್ ಕುಡಪಲ್ಲಿ ಸರ್ ಬಗ್ಗೆ news madi sir
@LuthisLasrado
@LuthisLasrado Жыл бұрын
Super
@mylarihm2687
@mylarihm2687 Жыл бұрын
👌👌 Sir.
@gurudasshirodkar7939
@gurudasshirodkar7939 Жыл бұрын
Great isro..india
@Ernst_Eru_
@Ernst_Eru_ Жыл бұрын
I also took Max life insurance
@v.k.magics
@v.k.magics Жыл бұрын
Inf super
@vinodpatil8386
@vinodpatil8386 Жыл бұрын
Ama ra pra s aa da🤣💕🔥
@sudhapoojari7327
@sudhapoojari7327 Жыл бұрын
Thank you so much 🙏
@swamy364
@swamy364 Жыл бұрын
Ade company insurance madisidini swamy🎉
@maheshabs1322
@maheshabs1322 Жыл бұрын
2008 rali north fol guruve
@sachingowda-vp6ut
@sachingowda-vp6ut Жыл бұрын
En bro niv insurance agent agidra
@yogeeshkumar8277
@yogeeshkumar8277 Жыл бұрын
Please don't add insurance advertisement, it's irritating
@sudeeppoojarikundapura4320
@sudeeppoojarikundapura4320 Жыл бұрын
ನಿಮ್ ಚಾನೆಲ್ ಮಸ್ತ್ ಮಗಾ ನೀವು ಸೂಪರ್ ಮಸ್ತ್ ಮಗಾ 🥰
@aravirangaswami3082
@aravirangaswami3082 Жыл бұрын
👌
Wait for the last one 🤣🤣 #shorts #minecraft
00:28
Cosmo Guy
Рет қаралды 9 МЛН
How I Turned a Lolipop Into A New One 🤯🍭
00:19
Wian
Рет қаралды 11 МЛН
Кәсіпқой бокс | Жәнібек Әлімханұлы - Андрей Михайлович
48:57
Wait for the last one 🤣🤣 #shorts #minecraft
00:28
Cosmo Guy
Рет қаралды 9 МЛН