ಇಂಚರವೇ ಇಂಚರವೇ - 4K ವಿಡಿಯೋ ಸಾಂಗ್ - ರಮ್ಯಾ ಕೃಷ್ಣ - ಕೆ.ಎಸ್.ಚಿತ್ರ | Incharave Incharave

  Рет қаралды 19,583,536

Sandalwood Songs

Sandalwood Songs

Күн бұрын

Song: Incharave Incharave - 4K Video
Kannada Movie: Neelambari
Actor: Ramya Krishna, Devaraj, Prema
Music: Rajesh Ramanath
Singer: Chithra
Lyrics: K Kalyan
Year :2001
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Neelambari - ನೀಲಾಂಬರಿ 2001*SGV

Пікірлер: 954
@nagarajudl6091
@nagarajudl6091 Жыл бұрын
ಕನ್ನಡ ಭಾಷೆ....ಸಾಹಿತ್ಯ...ಹಾಗೂ.....ಪದಗಳಿಗೆ ಇರೋ ಶಕ್ತಿ ಏನು ಅಂತ ತಿಳಿಸಿಕೊಡುವ....ಸಂಯೋಜನೆ...ಹಾಗೆ..ಸಾಹಿತ್ಯ, ದ್ವನಿ, ನೃತ್ಯ...ಎಲ್ಲವೂ ಅದ್ಭುತ..... ಮನಸ್ಸಿಗೆ ಮುದ ನೀಡುವ ಹಾಡು....❣️❣️❤️❤️
@MalateshGoni
@MalateshGoni 5 ай бұрын
❤❤s
@MalateshGoni
@MalateshGoni 5 ай бұрын
@MalateshGoni
@MalateshGoni 5 ай бұрын
@sirisiri7584
@sirisiri7584 Ай бұрын
ಬಾಸ್ d boss
@ranjithaanju1916
@ranjithaanju1916 11 күн бұрын
ಧನ್ಯವಾದಗಳು
@avinashmsw9848
@avinashmsw9848 Жыл бұрын
ಮಾಯದ ಕನ್ಯೆಗೆ......ಮಾಯದ ಕನಸಿದೆ.... ಸುಂದರ ಪ್ರಕೃತಿ ಬಚ್ಚಿಡೋ ""ಸಂಗಾತಿ ನಾನೇ ನಾನೇ.."""" ಇಂಚರವೇ. 💞💞💞💞💞💞💞💞
@omsiddeshwaraodhisomath
@omsiddeshwaraodhisomath Жыл бұрын
👌🏻
@RaviKumar-wx8yo
@RaviKumar-wx8yo 8 ай бұрын
ಈ ಹಾಡುನ್ನು ಕೇಳುತ್ತ ಕೇಳುತ್ತಾ ಇದ್ದರೆ ಮೈ ರೋಮಾಂಚನವಾಗುತ್ತದೆ ಮನಸ್ಸಿಗೆ ಒಂದರ ಖುಷಿಯಾಗುತ್ತದೆ ನಿದ್ರೆ ಸಹ ಬರುತ್ತದೆ ❤❤❤ 😴
@vasavikulkarni1078
@vasavikulkarni1078 2 жыл бұрын
ಈ ಪಾತ್ರಕ್ಕೆ ರಮ್ಯಾ ಕೃಷ್ಣಾ ಅವರನ್ನ ಬಿಟ್ಟು ಬೇರೆ ಯಾರೂ ಸರಿ ಅಗತಿರಲಿಲ್ಲ ಅನ್ನೋಷ್ಟು ಅವ್ರಿಗೆ ಪಾತ್ರ ಒಪ್ಪಿದೆ ಅವರ a ಸೌಂದರ್ಯಕ್ಕೂ ಈ ಗೀತೆಗೂ ಹೇಳಿ ಮಾಡಿಸಿದ ಹಾಗಿದೆ
@bibliophilee8055
@bibliophilee8055 Жыл бұрын
S1: ಇಂಚರವೇ..... ಇಂಚರವೇ ಇಂಚರವೇ ಚೆಲ್ಲಿದೆ ಚೆಲುವಲ್ಲಿ ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ ***** {Bit Music} ***** S1: ಇಂಚರವೇ..... ***** {Bit Music} ***** ಇಂಚರವೇ ಇಂಚರವೇ ಚೆಲ್ಲಿದೆ ಚೆಲುವಲ್ಲಿ ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ ಭೂಮಿ...ನನ್ನದು...ಗಗನ...ನನ್ನದು ಗಾಳಿ...ಬೆಂಕಿ...ನೀರು...ನನ್ನದು ನನಗಿಂತ ಯಾವ ಚೆಂದವಿಲ್ಲ ಜನುಮ ಜನುಮದೊಳಗೂ S2: ಇಂಚರವೇ..... ***** {Bit Music} ***** ಇಂಚರವೇ ಇಂಚರವೇ ಚೆಲ್ಲಿದೆ ಚೆಲುವಲ್ಲಿ ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ ***************************** ***** {Music} ***** ***************************** Uploaded By: *** Nandagrkumar *** On: 08-10-2018 ***************************** S1: ತಾರೆಗಳೆಲ್ಲ ಜಾರಿ ಹಂಚಿ ಹೋಯ್ತು ನನ್ನ ಯವ್ವನದ ಒಳಗೆ ಋತುಗಳೆಲ್ಲ ಸೇರಿ ಮುಚ್ಚಿ ಹೋಯ್ತು ನನ್ನ ವೈಯ್ಯಾರದೊಳಗೆ ಎದೆಯಐಸಿರಿಯಲ್ಲಿ ಮಿಂಚು ಮಿಂಚಿ ಮರೆಯಾಯಿತು ಮೃದುಲಮೈಸಿರಿಯಲ್ಲಿ ಜಗದ ಸೊಬಗು ಸೆರೆಯಾಯಿತು ಮಾಯದ ಕನ್ಯೆಗೆ ಮಾಯದ ಕನಸಿದೆ ಸುಂದರ ಪ್ರಕೃತಿ ಬಚ್ಚಿಡೋ ಸಂಗತಿ ನಾನೇ ನಾನೇ ಇಂಚರವೇ..... ***** {Bit Music} ***** ಇಂಚರವೇ ಇಂಚರವೇ ಚೆಲ್ಲಿದೆ ಚೆಲುವಲ್ಲಿ ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ ***************************** ***** {Music} ***** ***************************** ಚಿತ್ರ : ನೀಲಾಂಬರಿ (2001 ) ಗಾಯಕರು : ಕೆ.ಎಸ್.ಚಿತ್ರ ಸಂಗೀತ: ರಾಜೇಶ್ ರಾಮನಾಥ್ ಸಾಹಿತ್ಯ :ಕೆ.ಕಲ್ಯಾಣ್ ***************************** S2: ತಂಗಾಳಿ ಕೂಡ ನಾಚಿ ನೀರಾಗೋಯ್ತು ನನ್ನ ತಳುಕು ಬಳುಕಿನೊಳಗೇ ...ಏಏ ಏಏ ಏ ಆಕಾಶ ಭೂಮಿ ಕೂಡ ದಾರಿ ಕಂಡ್ರು ನನ್ನ ಕಣ್ಣ ಬೆಳಕಿನೊಳಗೆ ಗೆಳತಿ ನಾನೇ ಕಣೇ ಎಲ್ಲಾ ದಿಕ್ಕು ಸೊಕ್ಕುಗಳಿಗೆ ಒಡತಿ ನಾನೇ ಕಣೇ ಎಂದು ಪಂಚ ಭೂತಗಳಿಗೆ ಹೃದಯದ ರಥವಿದೆ ಚೆಲುವಿನ ಪಥವಿದೆ ಮಾಯದ ಲೋಕದ ಕಿನ್ನರಿ ಕಿಂದರಿ ನಾನೇ ನಾನೇ ಇಂಚರವೇ..... ***** {Bit Music} ***** ಇಂಚರವೇ ಇಂಚರವೇ ಚೆಲ್ಲಿದೆ ಚೆಲುವಲ್ಲಿ ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ ಭೂಮಿ...ನನ್ನದು...ಗಗನ...ನನ್ನದು ಗಾಳಿ...ಬೆಂಕಿ...ನೀರು...ನನ್ನದು ನನಗಿಂತ ಯಾವ ಚೆಂದವಿಲ್ಲ ಜನುಮ ಜನುಮದೊಳಗೂ S1: ಇಂಚರವೇ..... ***** {Bit Music} ***** ಇಂಚರವೇ ಇಂಚರವೇ ಚೆಲ್ಲಿದೆ ಚೆಲುವಲ್ಲಿ S2: ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ S1: ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ... *** Nandagrkumar ***
@sudha5111
@sudha5111 Жыл бұрын
Such a miracle
@shobham2160
@shobham2160 Жыл бұрын
👌👏
@sudha5111
@sudha5111 Жыл бұрын
@@shobham2160 🥰
@sudha5111
@sudha5111 Жыл бұрын
Nimg ed song bal esta ri
@girishak5995
@girishak5995 Жыл бұрын
Suuuuper ree
@roopanr4220
@roopanr4220 Жыл бұрын
ಈ ಹಾಡು ಎಷ್ಟು ಸತಿ ಕೇಳಿದರು ಕೇಳಬೇಕು ಅನ್ನಿಸತ್ತೆ ಈ ಹಾಡು ನನಗೆ ತುಂಬಾ ಇಷ್ಟ
@santoshrevi
@santoshrevi 7 ай бұрын
😅
@ಕಾವ್ಯವಾಣಿಕೆ.ವಿ
@ಕಾವ್ಯವಾಣಿಕೆ.ವಿ 2 жыл бұрын
ಈ ಹಾಡು ತುಂಬಾ ತುಂಬಾ ಅದ್ಭುತವಾಗಿದೆ.ನರ ನಾಡಿಗಳೆಲ್ಲವೂ ಹೊಸ ಚೈತನ್ಯ ಪಡೆಯುತ್ತವೆ,,,ಈ ಹಾಡಿನ ತಾಳಕ್ಕೆ ತಕ್ಕಂತೆ ರಮ್ಯಕೃಷ್ಣ ಮೇಡಂ ತುಂಬಾ ಚೆನ್ನಾಗಿ ನಟಿಸಿದ್ದಾರೆ,,,,ನಾನಂತೂ ತುಂಬಾ ತುಂಬಾ ಈ ಹಾಡು ಕೇಳ್ತೀನಿ,,, ತುಂಬಾ ಚೆನ್ನಾಗಿದೆ ಈ ಹಾಡು ✍️😊👌👌👌👌🙏🙏🤝💐💐💐😍😍😍😍😍😍♥️♥️♥️♥️♥️
@SavithaSavitha-es5me
@SavithaSavitha-es5me 7 ай бұрын
😊❤ಐೈಘ😊 2:01 ❤
@VinayKumar-vh7nx
@VinayKumar-vh7nx 3 ай бұрын
ಸುಂದರವಾದ ಸಾಹಿತ್ಯ ಅದ್ಭುತ ಸೌಂದರ್ಯ
@parashuramhosamani954
@parashuramhosamani954 7 ай бұрын
2024 ರಲ್ಲಿ ಈ ಹಾಡು ಯಾರು ಕೆಳ್ತಿದ್ದಿರಿ.❤
@vittalhegadi5380
@vittalhegadi5380 7 ай бұрын
Me
@rekhabindu
@rekhabindu 7 ай бұрын
I am always❤😊.....
@ManjulaPrabhakar-j5p
@ManjulaPrabhakar-j5p 7 ай бұрын
Manjula
@girishak5995
@girishak5995 7 ай бұрын
Am
@soul_maker6536
@soul_maker6536 6 ай бұрын
Daily 1 sari aadru keltini❤
@rathnashetty5743
@rathnashetty5743 2 жыл бұрын
ಸಿಹಿಯಾದ ಮನಕ್ಕೆ ಖುಷಿ ಕೊಡುವ ಹಾಡು ಧನ್ಯವಾದಗಳು
@shivalingayyaganachari8984
@shivalingayyaganachari8984 2 жыл бұрын
@hanumanthappahanumanthappa9380
@hanumanthappahanumanthappa9380 Жыл бұрын
ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಚಿಂತೆ ಇದ್ದೇ ಇರುತ್ತೆ ಅಂತ ಸಂದರ್ಭದಲ್ಲಿ ಇಂತಹ ಸುಮಧುರ ಅರ್ಥಪೂರ್ಣ ಹಾಗೂ ಸಾಹಿತ್ಯ ಸಂಯೋಜನೆ ಯಿಂದ ಕೂಡಿದ ಸಂಗೀತ ಆಲಿಸುವುದು ನಮ್ಮ ಕರ್ಣಗಳಿಗೆ ಪರಮಾನಂದ ದೊರೆಯುತ್ತದೆ 🎉
@pushpask6749
@pushpask6749 4 ай бұрын
H
@nagarajaaaa3737
@nagarajaaaa3737 2 жыл бұрын
ಮಧುರ ಕಂಠದ ಕನ್ನಡ ಕೋಗಿಲೆ ನಮ್ಮ ಚಿತ್ರಮ್ಮ . 25000+ songs kannada songs innastu haadi madam
@somashekharkamble6775
@somashekharkamble6775 2 жыл бұрын
ನಿಲಾಂಬರಿ ಚಿತ್ರದ ಸುಂದರವಾದ ಸಂಗೀತ ❤
@chetanchetu5659
@chetanchetu5659 3 жыл бұрын
ಇಂಚರವೇ ಇಂಚರವೇ
@madhukumar8875
@madhukumar8875 Жыл бұрын
ಈ ಹಾಡಿನ success ಗೆ ರಮ್ಯಕೃಷ್ಣ ಅವರೆ main reason
@peaceful154
@peaceful154 Жыл бұрын
Rajesh ramnath chitra elru karana
@Kirankumarkmaruthi21
@Kirankumarkmaruthi21 2 жыл бұрын
Happy Birthday Ramya Krishna Mam⭐💛❤👸
@SwamyBb-i9j
@SwamyBb-i9j Ай бұрын
❤❤😢😮😊
@ಸಾಗರ್ಕನಸಿನದಾರಿ
@ಸಾಗರ್ಕನಸಿನದಾರಿ 2 жыл бұрын
ಕೆ ಕಲ್ಯಾಣ್ ಅವರ ಸಾಹಿತ್ಯ ಅದ್ಬುತ.. ಹಾಗೂ k s ಚಿತ್ರಮ್ಮ್ ಅವರ ಗಾಯನ ಕೇಳಲು ಉತ್ಸಕರಾಗಿದ್ದಿವಿ ❤❤❤🙏
@savitasb2100
@savitasb2100 3 жыл бұрын
Any bady watch this song in 2021 "Incharave Incharave Challida chaluvalli.... "Chandrana yedeyalli kachaguli Eduvena...... "Bhoomi nannadu Gagana nannadu gali, Benki ,Niru nannadu...... "Nanagintha Yav Chanda villa januma janumadolagu..... In.............................. Supeb song head's off all team workers
@anushayogesh2963
@anushayogesh2963 3 жыл бұрын
Encharave full songs please
@somashekarsajjan5153
@somashekarsajjan5153 2 жыл бұрын
@@anushayogesh2963 .
@madhukumar5755
@madhukumar5755 2 жыл бұрын
Nice
@roopashriyallappagoudra4569
@roopashriyallappagoudra4569 5 ай бұрын
ಒಂದು ಹೆಣ್ಣಿನ ಬಗ್ಗೆ ಎಷ್ಟು ಸುಮಧುರವಾಗಿದೆ ಸಾಹಿತ್ಯ ಸಂಗೀತ ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳಬೇಕೆನ್ನು ಹಾಡು
@moviebites9570
@moviebites9570 4 ай бұрын
ಕೆ. ಕಲ್ಯಾಣ್ ರವರ ಅಧ್ಬುತ ಸಾಹಿತ್ಯ ❤️
@narasimhavgowda6952
@narasimhavgowda6952 3 жыл бұрын
Super movie durgashkthi and neelambari movie director "Surya Hats off
@imtiazpasha3127
@imtiazpasha3127 3 жыл бұрын
Durgashakti 2 Neelambari 2 Madi sir ...surya sirr
@Vinod-d6j
@Vinod-d6j 7 ай бұрын
ಈ ಹಾಡು ಯಾರಿಗೆ ಇಷ್ಟ ಲೈಕ್ ಮಾಡಿ❤
@RaviKumar-wx8yo
@RaviKumar-wx8yo 6 ай бұрын
My favorite song
@santhoshacharya5891
@santhoshacharya5891 6 ай бұрын
Favourite song
@renukadevimoorthy771
@renukadevimoorthy771 6 ай бұрын
Super song
@RoopaRoopalahari
@RoopaRoopalahari 5 ай бұрын
My favourite one song
@pradeepbennur4142
@pradeepbennur4142 4 ай бұрын
Lol​@@RaviKumar-wx8yo
@pavanvijapur9997
@pavanvijapur9997 11 ай бұрын
ನಿಶಬ್ದ ಅವಸ್ಥೆ ಮೂಕ ವಿಸ್ಮಿತ ❤
@huliraja7716
@huliraja7716 2 жыл бұрын
My ಫೇವರಿಟ್ ಸಾಂಗ್.
@rudreshaa1787
@rudreshaa1787 7 ай бұрын
ಎಂತ ಹಾಡು ಗುರು 🙏🙏ಅದ್ಭುತ ಗಾಯನ👌👌👌👌
@poojeshkumar7407
@poojeshkumar7407 2 жыл бұрын
Feel lucky to be born in the era of gaana saraswati chitra madam......
@khushitalwar2058
@khushitalwar2058 2 жыл бұрын
Chitra madam aa saraswati yenta addhbhutavada voice dare yerediddale nimage very fentastic mam
@kanakakanaka1137
@kanakakanaka1137 2 жыл бұрын
Ameging voice chitra mdm I'm big fan in your voice mdm👌👌👌👌👌
@RaviKumar-qu6ug
@RaviKumar-qu6ug Жыл бұрын
My favourite song love you
@moulianwari5075
@moulianwari5075 3 жыл бұрын
Osm song...
@ananduaravind7259
@ananduaravind7259 Жыл бұрын
നമ്മുടെ സ്വന്തം ചിത്ര ചേച്ചി😍😍
@rajeshwarir9540
@rajeshwarir9540 2 жыл бұрын
When ever I listen this song I feel proud that everything is written for me.... I feel the song 🎵😌
@asharanisharu6922
@asharanisharu6922 2 жыл бұрын
A
@geetapawar4141
@geetapawar4141 2 жыл бұрын
@@asharanisharu6922 q
@sneha_nayaksneha_nayak9794
@sneha_nayaksneha_nayak9794 Жыл бұрын
Super sir ❤️❤️❤️
@akashgowdaakashgowda6676
@akashgowdaakashgowda6676 2 жыл бұрын
Butiful voice Chaitrammma i love ur voice❤❤❤❤❤❤
@nandeeshkumarsmnandi5447
@nandeeshkumarsmnandi5447 2 жыл бұрын
ಅದ್ಬುತ. ಸಾಂಗ್ಸ್❤❤💙
@shilpahadapad9170
@shilpahadapad9170 2 жыл бұрын
Memorible❤️❤️
@basavarajasn7277
@basavarajasn7277 2 жыл бұрын
Thank you for making this song in HD 🙏
@ranjanranjan2434
@ranjanranjan2434 3 жыл бұрын
Chithramma voice spr❤️
@SantoshSantosh-bt7ez
@SantoshSantosh-bt7ez Жыл бұрын
Yb u
@manju.k.l5936
@manju.k.l5936 Жыл бұрын
B un un u on mi
@bhojalingag441
@bhojalingag441 11 ай бұрын
Beautiful song and sweet voice ❤❤
@LokeshLokesh-rk3zs
@LokeshLokesh-rk3zs 3 жыл бұрын
This is my mane Inchara 🥰🥰🥰🥰🥰
@ManjunathM-py6mz
@ManjunathM-py6mz Жыл бұрын
Ramya Krishnan super song old is gold❣️
@marayamaraya7212
@marayamaraya7212 Жыл бұрын
My fvt song ...... Iove the song
@prabhu_shetty6896
@prabhu_shetty6896 2 жыл бұрын
What a song amazing.. cinematography is very Good..
@chandrakantgotur8553
@chandrakantgotur8553 Жыл бұрын
Ramyakrishna very beautiful
@sachinkatageri6821
@sachinkatageri6821 3 жыл бұрын
Rajesh Ramanath sir music director 🙏🙏😍
@sunils9501
@sunils9501 2 жыл бұрын
Kannada song picture
@prasadvideos1618
@prasadvideos1618 Ай бұрын
Malayalam na Neeyuranghiyo nilaave, mazhanilave(Dr.K.J.Yesudas) anno hadina ade version idu...alli beasarada hadu..illi santasada hadu....alli hege besarada feel tandro, ade tune illi santasa tanthu..intaha legend ge matra heege ondu recreation or en helodu.. magical or improvisation..alli ontara illi ee tara..K.J.Y and Chitramma...well talented..No one can't replace their voice modulation feel..etc .
@vicharashake931
@vicharashake931 3 жыл бұрын
ಸ್ವರ ಸರಸ್ವತಿ ನಮ್ಮ ಚಿತ್ರಮ್ಮ
@SachinKumar-zy1tk
@SachinKumar-zy1tk 3 жыл бұрын
Very nice chitra mam
@udayn8504
@udayn8504 2 жыл бұрын
@@SachinKumar-zy1tk de
@RakeshRakesh-sv4jk
@RakeshRakesh-sv4jk 2 жыл бұрын
@@SachinKumar-zy1tk &,m........... Hmm............,.......!
@radhak7342
@radhak7342 2 жыл бұрын
S
@RojaRoja-rl3uv
@RojaRoja-rl3uv 2 жыл бұрын
ಫ್ರೈವ್ಟ್ ಸಾಂಗ್ ♥️♥️♥️
@raghump6099
@raghump6099 2 жыл бұрын
ನಾನು 2021 November 06 Alli ಈ song kaltha ಇದ್ದೀನಿ
@arfathali510
@arfathali510 2 жыл бұрын
Nanu ee film thumba sari nodidini but ee song thumba esta aythu. Super
@nagendraganesha5881
@nagendraganesha5881 2 ай бұрын
ದೇವರಲ್ಲಿ ಮುಂದಿನ ಜನ್ಮದಲ್ಲಿ ರಮ್ಯಕೃಷ್ಣ ಹಾಗೆ ಕೊಡಬೇಕು
@RathnaRathnamma-o1e
@RathnaRathnamma-o1e 10 ай бұрын
Super song❤
@chandangowda1800
@chandangowda1800 3 жыл бұрын
Magical voice... ❤👌
@bhavanihss1565
@bhavanihss1565 3 жыл бұрын
U b
@mamathab2555
@mamathab2555 3 жыл бұрын
S... Chithra mam... All time favorite singer
@niveditakalligudda2699
@niveditakalligudda2699 2 жыл бұрын
)l lol
@sujaybhat4564
@sujaybhat4564 Жыл бұрын
ಸರಿ ಆಕಸ್ಮಿಕವಾಗಿ ಸರಿ ಅಂತ ನಾವಿಬ್ಬರೂ ಆಟ ಆಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ ಊ
@PunithaPuni-g8v
@PunithaPuni-g8v 9 ай бұрын
My favorite song ❤
@venkateshm7823
@venkateshm7823 3 жыл бұрын
ನನ್ನ ಇಷ್ಟದ ಹಾಡು
@rachappaa9719
@rachappaa9719 Жыл бұрын
Very. Beautiful. Song.. So. The. Prakruti. And. A. Neachar. Wouderful. Song
@hadapadjayaveer4279
@hadapadjayaveer4279 11 ай бұрын
ನಿನಗಿಂತ ಯಾವ ಚಂದವಿಲ್ಲ ಜನುಮ ಜನುಮದೊಳಗೂ........🤩❤️😊🥰
@dakshayinishankara8616
@dakshayinishankara8616 9 ай бұрын
❤️❤️
@vijayalaxmibindalagi4117
@vijayalaxmibindalagi4117 3 жыл бұрын
Wow 😲🤩😍 amazing👍😍🤩 songs 🎵
@umesht6512
@umesht6512 3 жыл бұрын
Hi
@umesht6512
@umesht6512 3 жыл бұрын
Hi
@vijayalaxmibindalagi4117
@vijayalaxmibindalagi4117 3 жыл бұрын
@@umesht6512 hlo
@laxmikallimath4577
@laxmikallimath4577 3 жыл бұрын
👍👌 song estu kelidaru keluttale erabeku anisutte ,hage niddenu begane barutte
@mukeshn1250
@mukeshn1250 3 жыл бұрын
ನಿಮ್ಮ ಆಕ್ಟಿಂಗ್ ನನ್ನದು ಒಂದು ಸಲಾಂ 🙏
@shivamurthyshivamurthy7169
@shivamurthyshivamurthy7169 3 жыл бұрын
o
@shivamurthyshivamurthy7169
@shivamurthyshivamurthy7169 3 жыл бұрын
o
@shivamurthyshivamurthy7169
@shivamurthyshivamurthy7169 3 жыл бұрын
lmjokiiook
@kotreshgk9
@kotreshgk9 2 жыл бұрын
0p
@shilpak6120
@shilpak6120 2 жыл бұрын
@@shivamurthyshivamurthy7169 hhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhh to
@prasanngouda7559
@prasanngouda7559 Жыл бұрын
Super song 🎼🎼🎶🎶😍😍😍
@ಮಂಜುನಾಥ-ಫ8ಳ
@ಮಂಜುನಾಥ-ಫ8ಳ 2 жыл бұрын
What a lyrics writer K Kalyan ❤️
@anithapampapathi5907
@anithapampapathi5907 2 ай бұрын
What a song mind blowing ❤❤
@CharanGowdacreationsCharan
@CharanGowdacreationsCharan 2 жыл бұрын
Lovely song 🙏🙏🙏🙏🙏🙏🙏
@swethaij3639
@swethaij3639 2 жыл бұрын
ಸೂಪರ್ ಸಾಂಗ್ ಇದು
@seenappaklm1510
@seenappaklm1510 2 жыл бұрын
Hi good night
@parashuh1639
@parashuh1639 3 жыл бұрын
My favorite song
@mahadevappabadiger4291
@mahadevappabadiger4291 Жыл бұрын
ಸುಂದರ ಸುಮಧುರ ಹಾಡು
@diyaprashant3867
@diyaprashant3867 3 жыл бұрын
Old is gold
@MdrafikNadaf-by5vi
@MdrafikNadaf-by5vi Ай бұрын
Superb melodious song
@pradeepgckoti4965
@pradeepgckoti4965 Жыл бұрын
ಅಧ್ಬುತ ಸಾಹಿತ್ಯ ರಚನೆಯಲ್ಲಿ ಮೂಡಿ ಬಂದ ಮೇರು ಕಂಠಸಿರಿಯ ಚಿತ್ರಮ್ಮ ಅವರ ಗಾಯನ ಎಷ್ಟು ಭಾರಿ ಕೇಳಿದರೂ ಚಿರನೂತನ ಅನ್ನಿಸುತ್ತದೆ ಮನಸ್ಸಿಗೆ ಹೃದಯಕ್ಕೆ 👌👌👌🙏🙏💚♥️♥️🥰💖💖
@NaveenaNavee-nd3vy
@NaveenaNavee-nd3vy 5 ай бұрын
Very very nice chitre Anam song
@sahanaab2121
@sahanaab2121 3 жыл бұрын
Lovely song 😍😍😍
@ashwathgowda5428
@ashwathgowda5428 3 жыл бұрын
Hi good morning
@hamsahamsa9327
@hamsahamsa9327 2 жыл бұрын
I like the song 👌♥️🌹💐😍
@seenappaklm1510
@seenappaklm1510 2 жыл бұрын
Hi good night
@rashmirashmirashmi595
@rashmirashmirashmi595 2 жыл бұрын
One of the best music..& my fevrite song 🎵🎶🎶❤️😍 I love this song
@vijayalakshmilakshmi9479
@vijayalakshmilakshmi9479 2 жыл бұрын
Superb song .all musisiens singer htsaff.
@SangeethaEMSangeethaEM
@SangeethaEMSangeethaEM Жыл бұрын
Adestu baari krlidaru matte kelabekemba aase e song .
@rajukushnawwagol9432
@rajukushnawwagol9432 3 жыл бұрын
K kalyan sir super song sir
@satishvalkeri9336
@satishvalkeri9336 3 жыл бұрын
RAMYAKRISHNA SUPER
@hemappanimbegondi6914
@hemappanimbegondi6914 3 жыл бұрын
Super song ❤️❤️
@harshajcb8630
@harshajcb8630 2 жыл бұрын
Ramya Krishna super hadu
@RojaRojaLG-ew5kc
@RojaRojaLG-ew5kc 3 ай бұрын
ಯಪ್ಪ ಏನು ವಾಯ್ಸ್ 😮ಫುಲ್ ಫಿದಾ ಆಗೋದೇ. 🥰ಈ ಸಾಂಗ್ ಕೇಳುತ ಇತ್ರೆ.... ಮೋಹಿನಿ ಅಗುಬೇಕು... ಅನ್ನುಸುತ್ತೆ...😅😅😅
@PreemkumarPreem-uu6kc
@PreemkumarPreem-uu6kc 3 ай бұрын
Nan fav.... Song ❤
@rajshakerraju6860
@rajshakerraju6860 2 жыл бұрын
ಕೆ ಎಸ್ ಚಿತ್ರಾ ಅಮ್ಮರವರ ಸುಮಧುರ ಕಂಠದಿಂದ ಮೂಡಿಬಂದ ಗೀತೆ ಇಂದಿಗೂ ಇಷ್ಟವಾದ ಹಾಡು ಅವರ ಎಲ್ಲ ಹಾಡುಗಳು ಅದ್ಭುತವಾಗಿದೆ ಕೆ ಎಸ್ ಚಿತ್ರಾ ಅಮ್ಮರವರಿಗೆ ಕೋಟಿ ಕೋಟಿ ಪ್ರಣಾಮಗಳು
@sambhajikamblekamble4152
@sambhajikamblekamble4152 2 жыл бұрын
2
@PradeepKumar-qh7li
@PradeepKumar-qh7li 2 күн бұрын
@anandkumbar9705
@anandkumbar9705 Жыл бұрын
Super superb❤❤❤
@anandaanand267
@anandaanand267 3 жыл бұрын
😘🥰😍
@jyothiguruswamy6180
@jyothiguruswamy6180 Жыл бұрын
Super song😊
@sridharamurthy7384
@sridharamurthy7384 8 ай бұрын
ರಾಜನ್ ನಾಗೇಂದ್ರ, ರಂಗರಾವ್, ಲಿಂಗಪ್ಪ ಈ ತಲೆಮಾರಿನ ಸಂಗೀತ ನಿರ್ದೇಶಕರ ನಂತರ ಈಗಿನ ತಲೆಮಾರಿನ ಸಂಗೀತ ನಿರ್ದೇಶಕರಿಂದ ಒಂದು ಅದ್ಭುತ ಮೆಲೋಡಿ ಹಾಗೂ ಪದೇ ಪದೆ ಕೇಳಬೇಕೆನ್ನುವ ಸಂಯೋಜನೆ. ಅಭಿನಂದನೆಗಳು..
@RockyMadar
@RockyMadar Ай бұрын
My favourite song ❤
@lovelykirulovelykiru915
@lovelykirulovelykiru915 3 жыл бұрын
❤️💝
@user-gu2pw9li7i
@user-gu2pw9li7i 2 жыл бұрын
Hii
@LalesabrLrnadaf
@LalesabrLrnadaf 2 жыл бұрын
Suppar
@gunganga9444
@gunganga9444 Жыл бұрын
ಹೃದಯದ ವೃತವಿದೆ 💚 🥰ಚೆಲುವಿನ ಪಥವಿದೆ 🎉 🌓ಮಾಯದ ಲೋಕದ ಕಿನ್ನರಿ ಕಿಂದರೀ..💃 👉ನೀನೇ ನೀನೇ..... 😇✨🥰
@basavarajuachari362
@basavarajuachari362 21 сағат бұрын
Chitra mam 🙌
@siddeshsiddeshn3529
@siddeshsiddeshn3529 3 жыл бұрын
ಸಾಂಗ್ ಬಗ್ಗೆ ಮಾತಾಡೋಅಗೀಲ ಸೂಪರ್ I ಲವ್ ಚಿತ್ರಮಾ ಅಂಡ್ ರಮ್ಯಾಕೃಷ್ಣ 👌
@veena.praveen8976
@veena.praveen8976 3 жыл бұрын
ಸೂಪರ್ ಸಾಂಗ್
@bimums
@bimums 2 жыл бұрын
Janakamma,sushilamma,chitramma ,,, living legends
@KrishnaKrishna-wq7kf
@KrishnaKrishna-wq7kf 2 жыл бұрын
ಅಮೇಜಿಂಗ್ ವಾಯ್ಸ್ ❤❤❤👌👌👌
@nafeesam3690
@nafeesam3690 3 жыл бұрын
👌👌👌❤🥰
@mouneshgoudauppar7845
@mouneshgoudauppar7845 3 жыл бұрын
❤️ Super song
@ranjanranjan2434
@ranjanranjan2434 3 жыл бұрын
❤️
@YalappaKhanagar-b5z
@YalappaKhanagar-b5z 3 ай бұрын
Super voice chitra mam❤
@surekharanikobalkar7190
@surekharanikobalkar7190 3 жыл бұрын
One of my feveret song
@ashwathgowda5428
@ashwathgowda5428 3 жыл бұрын
Hi good morning
@ramaak9588
@ramaak9588 3 жыл бұрын
ಸೂಪರ್ ಸಾಂಗ್
@mohanji1200
@mohanji1200 3 жыл бұрын
Hi
@chaitraprakash5881
@chaitraprakash5881 9 ай бұрын
Lv❤️ this song
@SidduH-of2xr
@SidduH-of2xr 4 ай бұрын
ಈಗಲೂ ಎಲ್ಲರೂ ಕೇಳಿ ಇಷ್ಟಪಡುವ hadu
@sannu_vlogs
@sannu_vlogs 3 жыл бұрын
It's my favo........
Neelambari | Kannada Full HD Movie | Ramya Krishna, Devaraj, Prema, Vinod Alva | Surya
2:17:31
SGV Digital - Kannada Full Movies
Рет қаралды 3,4 МЛН
LIFEHACK😳 Rate our backpacks 1-10 😜🔥🎒
00:13
Diana Belitskay
Рет қаралды 3,9 МЛН
My Daughter's Dumplings Are Filled With Coins #funny #cute #comedy
00:18
Funny daughter's daily life
Рет қаралды 6 МЛН
🍉😋 #shorts
00:24
Денис Кукояка
Рет қаралды 3,6 МЛН