ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@SharadShetty-vl9oeАй бұрын
ಏನೇ ಆಗಲಿ ನಮ್ಮ ಭಾರತ ಆದಷ್ಟು ಬೇಗ ಸ್ವಾವಲಂಬಿ ಆಗಲಿ
@ravigowdaravi8427Ай бұрын
Then don't vote to congress 😅
@uttamvasantrao5786Ай бұрын
ಅದಕ್ಕೆ ಪಪ್ಪು ಗಾಂಧಿ ಅಧಿಕಾರಕ್ಕೆ ಬರಬೇಕು😂😂😂😅😅
@MallappaSindogi-g2gАй бұрын
It's very true
@arjunhegde4487Ай бұрын
@@uttamvasantrao5786 what a comedy 😂😂
@uttamvasantrao5786Ай бұрын
@@arjunhegde4487 😁😆😅😂
@ajayakumarchatrad5227Ай бұрын
NAMO iddare yellavu sadhya❤😂 ನನ್ನ ಪ್ರಧಾನಿ ❤
@manjumt9833Ай бұрын
Namma Karnataka dali aa plant bandare oledhu...
@cakeshoroom6719Ай бұрын
Water beku thumba
@avaitor786Ай бұрын
West Bengal broo
@ಬ್ಯಾಡಗಿಮೆಣಸಿನಕಾಯಿАй бұрын
ಸಿದ್ದರಾಮಯ್ಯ ನಿದ್ದೆ ಮಾಡೋದು ಬಿಟ್ಟು ಅಭಿವೃದ್ಧಿ ಮಾಡಿದ್ರೆ ಇನ್ನು ಒಳ್ಳೇದು
@Amoghavarsha.Ай бұрын
ಆಮೇಲೆ ಅದರಲ್ಲಿ ಕೆಲಸ ಮಾಡೋವರೆಲ್ಲ ಕನ್ನಡ ಮಾತಾಡಲ್ಲ ಅಂತಾ ಅಳೋಕ ?
@basavarajraj6084Ай бұрын
Jai Congress power of siddramiah💪
@suchethcr9163Ай бұрын
Useful video sir
@subhasmadar4839Ай бұрын
ನಮ್ಮ ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ತೆಕ್ನಿಕಲನಲ್ಲಿ ಮುಂದು ಬರೆಯಬೇಕು ಇದು ನಮ್ಮ ಆಸೆ
@ಕರಾವಳಿಸೊಬಗು-ಛ2ದАй бұрын
ಯಾವುದು ಆಧುನಿಕ ಭಾರತ ಅಣ್ಣ ಬನ್ನಿ ಉಡುಪಿ ಮಂಗಳೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಒಮ್ಮೆ ನೋಡಿ ಆಧುನಿಕ ಭಾರತವ ಅಥವಾ ಹಳೆ ಕಾಲದ ಭಾರತವ ನೋಡಬಹುದು, ದೇಶದ ಅಭಿವೃದ್ಧಿಗಳಲ್ಲಿ ರಸ್ತೆ ಕೂಡ ಒಂದು ಆದರೆ ರಾಷ್ಟ್ರೀಯ ಹೆದ್ದಾರಿ 66 ಕಾರವಾರದಿಂದ ಮಂಗಳೂರು ತಲಪಾಡಿಯ ತನಕ ಇರುವ ರಸ್ತೆ ಬರೀ ಕೋಟಿ ಕೋಟಿ ಲೂಟಿ ಮಾಡೋದಕ್ಕೆ ಹೊರತು ಅಲ್ಲಿಯ ದುರಸ್ತಿ ಅಥವಾ ಕಳಪೆ ಕಾಮಗಾರಿ ಬಗ್ಗೆ ಯಾವ ಶಾಸಕ ಯಾವ ಸಚಿವ ಯಾವ ಸಂಘಟನೆ ಕೂಡ ದ್ವನಿ ಎತ್ತುತ್ತಿಲ್ಲ, ಒಟ್ಟಾರೆ ಟೋಲ್ ಪಾವತಿ ಮಾತ್ರ ತಪ್ಪದೆ ಮಾಡುತ್ತಾರೆ ಆದರೆ ರಸ್ತೆಯಲ್ಲಿ ಹೊಂಡ ಗುಂಡಿಗಳು ನಿರ್ಮಾಣವಾಗಿವೆ ಅದನ್ನು ಯಾರೂ ಕೂಡ ಪ್ರಶ್ನೆ ಮಾಡುತ್ತಿಲ್ಲ, ಯಾವುದು ರೀ ನವ ಭಾರತ ನಿರ್ಮಾಣ, ಕೋಟಿ ಕೋಟಿ ಲೂಟಿ ಮಾಡುತ್ತಿದ್ದಾರೆ ಅಲ್ವಾ ಅದೇನಾ ನವ ಭಾರತ ನಿರ್ಮಾಣ, ಇನ್ನೂ ಕೂಡ ಪ್ರಜ್ಞಾವಂತ ನಾಗರಿಕರು ಯೋಚಿಸುತ್ತಿಲ್ಲ, ದಯವಿಟ್ಟು ಬದಲಾಗಿ ಪ್ರಶ್ನೆ ಮಾಡಬೇಕು ಇಲ್ಲವೆಂದರೆ ಇಡೀ ರಾಜ್ಯದಲ್ಲಿ ಕೋಟಿ ಕೋಟಿ ಲೂಟಿ ಕೋರರೆ ಹುಟ್ಟಿಕೊಳ್ಳುತ್ತಾರೆ, ನೆನಪಿಡಿ
@dadasahebkuratti2868Ай бұрын
Correct answer 💯
@kumarswamyba5876Ай бұрын
It should come either to Karnataka or Andra Pradesh
@rokcybedra2761Ай бұрын
ಇಂತಹ ಸಂಸ್ಥೆ ಭಾರತಕ್ಕೆ ಯಾಕೆ ಬೇಕು ಅನ್ನುವುದೇ ಮುಟ್ಟಾಳ ಪಪ್ಪುಗೆ ಇನ್ನು ಗೊತ್ತಿಲ್ಲ ಅನ್ಸುತ್ತೆ 😂
@ShivarajasjrАй бұрын
ಆತ್ಮ ನಿರ್ಭರ ಭಾರತ ಮೇಕ್ ಇನ್ ಇಂಡಿಯಾ ಮೋದಿಜಿಯ ಮಹಾತ್ವಾಕಾಂಕ್ಷೆಯಲ್ಲಿ ಭಾರತದ ಅಭಿವೃದ್ಧಿಯ ಸ್ವಾವಲಂಬಿ ಕನಸು ನನಸಾಗಲಿ ಇದಕ್ಕೆ ಪುಷ್ಟಿ ಕೊಡುವಂತೆ ಸೆಮಿ ಕಂಡಕ್ಟರ್ ಯುದ್ಧ ವಿಮಾನಗಳ ತಯಾರಿಕೆ ಮತ್ತು ಯುದ್ದ ವಿಮಾನಗಳ ಇಂಜಿನ್ ತಯಾರಿಕೆ ಸಬ್ ಮೆರಿನ್ ತಯಾರಿಕೆ ಯುದ್ಧ ಹಡಗುಗಳ ತಯಾರಿಕೆ ಎಲೆಕ್ಟ್ರಿಕ್ ವೆಹಿಕಲ್ ಗಳ ತಯಾರಿಕೆ ಇದೆಲ್ಲಾ ಭಾರತದ ಅಭಿವೃದ್ಧಿಗೆ ಪುಷ್ಟಿ ಕೊಡಲಿವೆ ಜೈ ಮೋದಿಜಿ ಜೈ ಹಿಂದ್ ಜೈ ಭಾರತ್🙏🇮🇳🙏🇮🇳🙏🇮🇳🙏
@keerthipalegara3350Ай бұрын
Hey us avru bari eltare sir kodalla ge company engine kottare enha kodalla avru
Karnataka davru kannada matadi khushi agiri, antu freebies sigta ise adrinda Illi investment jobs barudu deda...
@kumarswamyba5876Ай бұрын
But why in Kolkata
@VeereshVeeru-nb7lvАй бұрын
India & Israel make big deal soon
@Honalu-vb6ygАй бұрын
Atleast Nam Karnataka dalli assembling adru madbeku
@XYZ.709Ай бұрын
How can you expect when karnataka is ruling by Khangress govt
@NarayanDhavali-lf4jeАй бұрын
Video on ALGORITHM TRADING
@srinivasd8766Ай бұрын
Hai
@RanjithSuvarna-o4tАй бұрын
Aeroplane engine technology deal ayitha???
@the_nationalistic_socialistАй бұрын
Us help madtheve anta helthare,kelsa bere madthare
@rohithhs5466Ай бұрын
All given to Gujurat , Why not for South
@basavarajraj6084Ай бұрын
I give vote for Congress so that's why in Karnataka bjp government is there right?😠
@vishwanathmohite8379Ай бұрын
Kolkata in West Bengal not in Gujarat 😊😊😊
@rohithhs5466Ай бұрын
@@vishwanathmohite8379 watch at 7:35 , he said that Assam and Gujrat
@virajacharya1757Ай бұрын
What ever company baruthe india ge avarige main govt stable irbeku so adhe reason
@6santosh6Ай бұрын
Waste thing .. US jothe idre, ellru sayuttare... Biscuit haaki cake kelo daridraru us avru
@raghuveerraghu9451Ай бұрын
Naavu eega biscuit haaktidivi avrge😂
@vrkrishnappa6258Ай бұрын
India development and safety further only BJP's party government only modiji and without corruption and without family politics members no support and jai shree ram jai sanathana Dharma ❤❤❤🙏🙏🙏💯💯💯
@vrkrishnappa6258Ай бұрын
Jai BJP's jai modiji ❤❤❤🙏🙏🙏✌️✌️✌️👌👌👌🇳🇪🇳🇪🇳🇪💯💯💯
@RaghavendraGowda-x1nАй бұрын
modi is there every thing is possible
@akhilakhi2799Ай бұрын
Niu galu Nau galu
@priyankavnpriyanka4355Ай бұрын
Make in india yalihothu
@basavarajraj6084Ай бұрын
Bolimagane adke navu semiconductor kelta illa information kelta irodu
@basavarajraj6084Ай бұрын
@@priyankavnpriyanka4355 reply madle
@RavindraKumar-br4bbАй бұрын
While recruiting, we need to cautiously recruit while recruiting particularly one community candidates otherwise, all the sensitive infomation shall get leaked out to the terrorist organisation's hence we have take at most care while recruiting the candidates.
@vrkrishnappa6258Ай бұрын
Rahul Khan all free scheme only vote bank politics and all public voter's required only development not all free and ap state what happened jagan Reddy same position only
@vrkrishnappa6258Ай бұрын
All Indi allience party leaders watch and learn modiji government what development in India only and family politics members like having cancer and can't find development