ಈ ತರಗತಿಯನ್ನು ವೀಕ್ಷಿಸಿದ ಮತ್ತು ವೀಕ್ಷಿಸುತ್ತಿರುವ ಎಲ್ಲಾ ಕರುನಾಡಿನ ಸ್ಪರ್ಧಾರ್ಥಿಗಳಿಗೆ ಧನ್ಯವಾದಗಳು
@sanchitabjsanchu19324 жыл бұрын
Thankyou
@rameshagowda15324 жыл бұрын
North end is kilik pass
@neelaganga60534 жыл бұрын
Short tricks iddare Heli sir
@girishdg52322 жыл бұрын
Sir nimma Number kalsi Sir swalpa information kelbeku
@kaverisatapgol17702 жыл бұрын
Exlent teaching sir
@irannapattanashettigeography4 жыл бұрын
ಸ್ನೇಹಿತರೆ ಈ ತರಗತಿಯನ್ನು ಸಂಪೂರ್ಣವಾಗಿ ನೋಡಿ ಮತ್ತು ಎಲ್ಲರೂ ತಮ್ಮ ಅಭಿಪ್ರಾಯವನ್ನು ತಿಳಿಸಿ ನಾನು ನಿಮ್ಮ ಈರಣ್ಣ ಪಟ್ಟಣಶೆಟ್ಟಿ
@nagarajbk7534 жыл бұрын
Very nice sir....
@ಏಕಲವ್ಯಅಕಾಡೆಮಿಜೇವರ್ಗಿ4 жыл бұрын
Hige continue part video madi sir, nimm class adbut sir
@shrishails3174 жыл бұрын
Sir we are reading our kptcl & gescom exam. And many people are reading SDA & FDA what is the use of it sir? If we cleared SDA & FDA exam we need to wait for result for 2 or 3 year. Till joining & whole process will take 4-5 year. Why can't you raise your voice on that. Please make pressure on government. I will tell my problem please listen .... I am preparing kptcl & gescom exam form 1 & half year. Till now exam date is not announced. It is happening in many of government departments like this. I request your academy to raise your voice for students. Please join twitter & give your opinion on #jobkodicm. Please help students sir. Please👏😟😔😢
@yamanappayadahalli89804 жыл бұрын
Very interesting sir
@RohithGowda-th9ob4 жыл бұрын
👌👌👌👌👌
@Knowzy123454 жыл бұрын
ನಾ ಕಂಡ ಶಿಕ್ಷಕರಲ್ಲಿ ನೀವು ತುಂಬಾ ವಿಶೇಷ ಸರ್ ಭೌಗೋಳಿಕ ಶಾಸ್ತ್ರ ದಲ್ಲಿನ ನಿಮ್ಮ ಜ್ಞಾನ ಅಗಾಧವಾಗಿದ್ದು ಸರ್.....🙏🙏🙏🙏
@darshanprashanth56474 жыл бұрын
ಕೆಲ್ಸ ಮಾಡ್ತಾ ಓದೊರಿಗೆ ತುಂಬಾ ಉಪಯೋಗ, ನಿಮ್ಮ ಈ ನಿಸ್ವಾರ್ಥ ಸೇವೆ ನಮ್ಗೆ ನಮ್ಮ ಗುರಿಯನ್ನು ಮುಟ್ಟಲು ಹೇಳಿ ಮಾಡಿಸಿದ ವಿಡಿಯೋ🙏 ನನ್ನ ಗುರಿಯನ್ನು ಸಾಧಿಸಿ ನಿಮ್ಮನ್ನ ಭೇಟಿ ಮಾಡುತ್ತೇನೆ sir
@ArunKumar-rv3ld4 жыл бұрын
I m also working
@darshanprashanth56474 жыл бұрын
@@ArunKumar-rv3ld oh howda sir 🙏
@Learn.youtuber9 ай бұрын
ನೀವು ಅತ್ಯುತ್ತಮ ಮಾರ್ಗದರ್ಶಕರು, ತುಂಬಾ ಧನ್ಯವಾದಗಳು ಗುರುಗಳೇ. ನಮಸ್ಕಾರಗಳು.
@Learn.youtuber9 ай бұрын
❤
@manojbs41624 жыл бұрын
ನಿಮ್ಮ ಕ್ಲಾಸ್ ಸೂಪರ್ ಸರ್ ನೆನಪಿಟ್ಟುಕೊಳ್ಳಲು ಇನ್ನ ಸ್ವಲ್ಪ code ಗಳನ್ನ ಹೇಳಿದ್ರೆ spardhatigalige ಸುಲಭ ಆಗುತ್ತೆ ಸರ್ ನನ್ನ ಅನಂತ ಧನ್ಯವಾದಗಳು ನಿಮಗೆ.....
@rameshkudaki85863 жыл бұрын
ತುಂಬಾ ಧನ್ಯಾದಗಳು ಸರ್.. ನನ್ನ ಕೆಲವು ಸಂಶಯಕ್ಕೆ ನಿಖರವಾದ ಉತ್ತರಗಳು ಸಿಕ್ಕವು sir.ನಮಸ್ತೆ..
@sandyaashu3149 Жыл бұрын
Excellent coaching sir....namasthe sir....nimm tara teacher primary inda edre students super agi kulitare sir....👏💐
@shree.a6024 жыл бұрын
ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದಿರಿ ಸರ್.. 🙏🙏ಧನ್ಯವಾದಗಳು
@durgashree.s94972 жыл бұрын
Crystal clear in explaination 💎, really v r blessed to have a teacher like u sir in this platform 🙏
@ಸಂಗ್ರಾಮ್ಕೆಎನ್3 жыл бұрын
ಸೂಪರ್ ಸರ್....ನಿಮ್ಮ ಕ್ಲಾಸ್ ತುಂಬಾ ಚೆನ್ನಾಗಿ ಅರ್ಥ ಆಗತಿದೇ...ನಮ್ಮ ಸರ್ ಹೇಳತಿದ್ರು ಬರಿ ಕಲ್ಲು ಮಣ್ಣು ಒಟ್ಟ ಅರ್ಥ ಆಗತಿರಲಿಲ್ಲ..ನೀವು ತುಂಬಾ ಚೆನ್ನಾಗಿ ಟ್ರಿಕ್ಸ್ ಮೂಲಕ ಕಲ್ಸತಿರೀ ನಿಮಗೆ ತುಂಬಾ ಹೃದಯದ ಧನ್ಯವಾದ 🙏
@shilpapattanashetti70824 жыл бұрын
Sir ತುಂಬಾ ಚೆನ್ನಾಗಿದೆ ನಿಮ್ class... ಅತ್ತ್ಯುತ್ತಮ ರೀತಿಯಲ್ಲಿ ಅರ್ಥ ಮಾಡಿಸ್ತಾ ಇದ್ದಿರ... ನಮಗೆ ವಿಷಯಗಳು ತುಂಬಾ ಚೆನ್ನಾಗಿ ಅರ್ಥ ಆಗ್ತಿದೆ...
@irannapattanashettigeography4 жыл бұрын
Thanks ri
@laxmangosabal94353 жыл бұрын
ಸರ್ ಕ್ಲಾಸ್ನಲ್ಲಿ ಬೊಗೋಳಶಾಸ್ತ್ರ ವಿಷಯ ಚನ್ನಾಗಿ ಮೂಡಿ ಬರುತ್ತದೆ ಹೀಗೆ ಮುಂದುವರಿಯಲಿ 🙏🌹👏. ಇಂತಿ ನಿಮ್ಮ್ ವಿದ್ಯಾರ್ಥಿ. L S G
@vithalkambli80194 жыл бұрын
Tumba saralavagi tiliyuvahage heliddiri sir nimma e karya namage sadaneya maduva Ani amba sadanavagide sadana yalla gurugaligu anatakoti dhanyavadagalu
@rajub50133 жыл бұрын
Thumbu Hrudayada Danyavadagalu sir nimma e nisvartha sevege👏👏👏
@soumyahadkar60293 жыл бұрын
Sir class tumba channigi hilidira starters ge edu one of the best teaching style 🙏tq sir
@sharandore62623 жыл бұрын
ತುಂಬಾ ಚೆನ್ನಾಗಿ ವಿವರಣೆಯನ್ನು ನೀಡಿದ್ದರಿಂದ ಬಹಳ ಉಪಯುಕ್ತ ಆಗಿದೆ ಸರ್ 🙏💐
@siddayyasiddu4784 жыл бұрын
Sir namdu innondu korike ಇತಿಹಾಸದ ಬಗ್ಗೆ ಕ್ಲಾಸ್ ಮಾಡಿ ಇಸವಿಗಳನ್ನು ಹೇಗೆ ನೆನಪಿಸಿಕೊಳ್ಳಬೇಕು ಎಂಬುದರ ಬಗ್ಗೆ ಹೇಳಿ ಕೊಡಿ ಇದು ನಮ್ಮ ಎಲ್ಲಾ ಸ್ಪರ್ಧಾರ್ಥಿಗಳ ಕೋರಿಕೆ🙏🙏🙏
@atmiyaani42482 жыл бұрын
History clss madi sir
@akshaygaikwad57374 жыл бұрын
ತುಂಬಾ ಚೆನ್ನಾಗಿ ಬಿತ್ತರವಾಗುತ್ತಿದೆ ನಿಮ್ಮ ತರಗತಿಗಳು..... ಹೀಗೆ ಮುಂದುವರೆಸಿ ಗುರುಗಳೇ🙏🙏🙏🙏🙏🙏🙏🙏🙏🙏🙏
@lahanaanitha.k.p90374 жыл бұрын
ಸರಳ ಮತ್ತು ಸುಲಲಿತವಾಗಿ ಹೇಳಿಕ್ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್, ಮತ್ತಷ್ಟು ವಿಡಿಯೋಗಳು ಮೂಡಿಬರಲಿ
@577434 жыл бұрын
ಸರ್ ನಿಮ್ಮ ಮಾತಿನ ಶೈಲಿ ತುಂಬಾ ಚೆನಾಗಿದೆ ನೀವು ಮಾಡು ತರಗತಿ ಬೇಗ ಅರ್ಥ ಆಗುತ್ತೆ ಈ ತರಹದ ತರಗತಿಗಳನ್ನ ನೀಡ್ತಾ ಇರಿ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏
@malingarayas.k93854 жыл бұрын
ಕ್ಲಾಸ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ ಸರ್ Thank you sir 🙏
@gagan494553 жыл бұрын
Woow sir ಅದ್ಭುತವಾಗಿ ಮೂಡಿಬಂದಿದೆ ವಿಡಿಯೋ 🙏🙏❤️❤️
@akashapts4thbn5314 жыл бұрын
Thank very much sir nimma adbhuta mattu easy explaining method tumba channagide
@chendufriendscircle86774 жыл бұрын
Wow sir nivu e channal ge bandiddu ennu hechchina santhosha.
@AmbreshSedikal-tn1ds3 жыл бұрын
ತುಂಬಾ ಧನ್ಯವಾದಗಳು ಸರ್ ನೀವು ಮಾಡುತ್ತಿರುವ ಈ ಸಹಾಯ ನಾವು ಎಂದಿಗೂ ಮರೆಯುವುದಿಲ್ಲ ಸರ್ ಥ್ಯಾಂಕ್ಯೂ ಥ್ಯಾಂಕ್ಯೂ ತುಂಬಾ ಥ್ಯಾಂಕ್ಯು ಸರ್ ನಮ್ಮದ ಬಡವರಿಗೆ ತುಂಬಾ ಸಹಾಯವಾಗಿದೆ ತುಂಬಾ ಥ್ಯಾಂಕ್ಯು
Tumba saralavagi arta ago ritiyalli helidri sir tq 🙏 inge continue madi sir
@vithalbane42533 жыл бұрын
Nivu maduva class chilla makkaligu tiliyuva hage spastavagi patha madidri sir tumba dhanyavadgalu sir
@nagavenikh Жыл бұрын
Matugalu kadime agutte sir Nim targeting... thank you so much...
@abdulsiraj80233 жыл бұрын
ತುಂಬಾ ಚೆನ್ನಾಗಿ ಅರ್ಥ ಆಗ್ತಿದೆ ಸರ್ ನಿಮ್ಮ ಕ್ಲಾಸ್ ನಮಗೆ
@rakeshraki86102 жыл бұрын
Sir your tricks are just amazing now slowly slowly I got hope hope in my life about study thank you sir 🙏🙏🙏
@gangk43594 жыл бұрын
Tq saralvagi tumba imp mahiti good job
@gaddeppachallar55823 жыл бұрын
Channagide sir ತುಂಬು ಹೃದಯದಿಂದ ಧನ್ಯವಾದಗಳು🙏🙏🙏🙏
@rameshv84293 жыл бұрын
You are one of the good teacher for compitative aspirants
@ashwini52983 жыл бұрын
I like your tricks sir. Very interesting class and very useful too. Thank you sir😊💐
@DreamGirlSimpleLifestyle3334 жыл бұрын
Super explanation sir... Super class...tq so much sir...be happy... take care sir... with love
@pavangidakar79872 жыл бұрын
Super sir... Class tumba channagide
@vilaschouhan32243 жыл бұрын
ತುಂಬಾ ಚನ್ನಾಗಿ ವಿಷಯ ಅರ್ಥ ಮಾಡಸಿದ್ರಿ 👌👌
@sharanpatil10244 жыл бұрын
ತುಂಬಾ ಉಪಯುಕ್ತವಾದ ಮಾಹಿತಿ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏🙏🙏🙏
@mahanteshhalyal53324 жыл бұрын
Your teaching method is awesome
@mallannan73363 жыл бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೆ 🙏🙏
@haleshan62403 жыл бұрын
Sir. Class super agittu 1st time Nimma class nodiddu next Nimma class na Miss madalla Tq u sir
@durganands42164 жыл бұрын
Super sir today I saw best video according to Indian geography in Kannada thanks for making this video Sir please keep doing Such a wonderful videos...🥇🙏🙏🙏.
@msdvedeos4444 жыл бұрын
Thank you sir your explained very easy way.so plz complete whole geography
@muralin33374 жыл бұрын
Super sir ... Please continue the Indian geography in next class . don't stop by this video
@seemarekhanvseema5410 Жыл бұрын
Concept explanation was ultimate.tq sir
@pushpavathi33033 жыл бұрын
ಬಹಳ ಉತ್ತಮವಾದ ತರಗತಿ ಧನ್ಯವಾದಗಳು ಸರ್ 🙏🙏
@siddayyasiddu4784 жыл бұрын
7 ಜಲಗಡಿ ಹೊಂದಿರುವ ದೇಶಗಳು formula ..mp ಹಾಗೂ Bm ಥೈಲ್ಯಾಂಡ್ ಗೆ ಹೋಗಿ ಹೋಗಿ Is officer ನಾ ಭೇಟಿಯದರು sir nim class ಅದ್ಭುತದಲ್ಲಿ ಅತ್ಯದ್ಭುತ thanks sir🙏🙏🙏🙏
@sanjeevkumar.s.nidagunda60954 жыл бұрын
ನಾನು ಓದಿರುವುದಕ್ಕಿಂತ ಒಂದಿಷ್ಟು ಹೆಚ್ಚಿನ ಮಾಹಿತಿ ತಿಳಿಸಿದ್ದೀರಿ ತುಂಬಾ ಧನ್ಯವಾದಗಳು
@ashfaqaliraichur27314 жыл бұрын
Interesting Teaching method with excellent facial expressions sir
@poornimaplaylisthj33083 жыл бұрын
Way of teaching is very good sir. I understood very clearly.please continue class
@raghubs79314 жыл бұрын
Thumba chanagithu sir super ege class kodi sir thank you
@akbasavaraj94154 жыл бұрын
Amazing sir.your explanation so beautiful it's very easy way of CODE system understanding for us.Thank you sir.
@shivaprasadmp1694 жыл бұрын
ತುಂಬಾ ಚೆನ್ನಾಗಿ ಇತ್ತು ತರಗತಿ 🙏
@marideva64474 жыл бұрын
ಹೀಗೆ ನಿಮ್ಮ class ಗಳನ್ನ ಮುಂದುವರಿಸಿ ಸಾರ್ ಧನ್ಯವಾದಗಳು
@kalojirachit50523 жыл бұрын
Thank you sir nice teaching
@kalojirachit50523 жыл бұрын
Thank you sir nice teaching
@sharanabasavaP1434 жыл бұрын
Excellent class sir,...and super technic..for understanding. ...super sir
@shylajabhandari4742 Жыл бұрын
ಅದ್ಭುತ ಕ್ಲಾಸ್. ಇಷ್ಟು ಕ್ಲಿಯರ್ ಎಕ್ಸ್ಪ್ಲೈನ್ ಎಲ್ಲಿ ನೋಡಿಲ್ಲ ಸರ್ 🙏ಧನ್ಯವಾದಗಳು 🙏🙏🙏
@satishgola10304 жыл бұрын
Super class sir .....hinge munduvarisi
@shivakumarbp99994 жыл бұрын
Fantastic class sir. you really mastermind of geography.grandly welcome your all classes 🙏🙏🙏
@hanamanthrayahanamanthraya52494 жыл бұрын
ಈರಣ್ಣ ಪಟ್ಟಣಶೆಟ್ಟಿ ಸರ್ v/ ಮಂಜುನಾಥ್ ಸರ್ =ಸಾಧನಾ ಅಕಾಡೆಮಿ 💥👌 ಈ ತರಗತಿ ಬಗ್ಗೆ ಹೇಳೋಕ್ ಮಾತೇ ಬರ್ತಿಲ್ಲ ಅದ್ಬುತ ಸರ್ 🙏🙏🙏🙏🙏
@niranjananiri17884 жыл бұрын
Sprb sir.. its very useful and easy to understand., so please continue the classes.. !!🙏
@virupakshappapalayya37703 жыл бұрын
Sir ಬಹಳ ಚೆನ್ನಾಗಿದೆ ಪಾಠ...
@kotreshahavannara80574 жыл бұрын
Masterly in geography knowledge, thank you sir.
@radhaav11244 жыл бұрын
Very nice sir nim classes continue madi sir thumba clear agi madidhri sir
@thimmarajammathimmarajamma20206 ай бұрын
Ur teaching way is excellent sir,👌🙏
@BakwaasHM4 жыл бұрын
Adbuthvada mahiti kottidiri, danyvadagalu sir.
@Kiran547264 жыл бұрын
ಸೂಪರ್ ಸರ್.. ದಯಮಾಡಿ ಉಷ್ಣ ಪ್ರವಾಹ ಮತ್ತು ಶೀತ ಪ್ರವಾಹದ ಬಗ್ಗೆ ಒಂದು ತರಗತಿ ಮಾಡಿ
@skmanjunath80284 жыл бұрын
super information gurugale
@vishwanathpattar203 Жыл бұрын
Like you sir very easy method class Please weekly two class take Sir
@AnandKumar-vl8bh4 жыл бұрын
Superb explain sir with india map reading sir..
@gunduchengti45133 жыл бұрын
Ur teaching superb sir🙏🙏
@ramshreebr78514 жыл бұрын
Verry actractive and effective teaching sir thank you and we are expecting world geography classes .
@pallirotti18774 жыл бұрын
Super explanation sir. We are all wants this type of classes again and again sir. Thank u sir.
@kavyakavya64843 жыл бұрын
Very nice your class sir... It's very useful to me.... Tq so much sir🙏🙏
@mallursudeep58332 жыл бұрын
ದನ್ಯವಾದಗಳು ಗುರುಜಿ...
@timmannane51184 жыл бұрын
ಅದ್ಭುತ ಕ್ಲಾಸ್ ಸರ್ ಇದು thank you so much ಸರ್ 🙏🙏😘😘
@ramus56634 жыл бұрын
Super sir your teaching is very easy
@shrutihadagali95344 жыл бұрын
Wat beautiful teaching sir... U gv more and more knowledge us
@jagannathkundapur41104 жыл бұрын
Thank you so much sir your lovely information 🙏🙏🙏
@siddarajung42403 жыл бұрын
Ur Teaching way is Amazing, Thank you So much Sir 🙏♥️
@veerendraaveerendraa52424 жыл бұрын
Tumba easy agi helidira sir super tq
@sadafknowledgeablechannel35814 жыл бұрын
Asalamulaikum sir.. I m urdu medium student sir.. But i attending ur all classes.. Ur teaching style and short cut trick..., 👌👌👌👌
@rameshrrsmrameshrrsm35094 жыл бұрын
ಧನ್ಯವಾದ ಗುರುಗಳೇ🤝👌
@sham..62583 жыл бұрын
Sir nim eaa class omme nodide but nange confident idhe eaa topic mele hege twist madi kelidru nan lifeli mareyolla pakka nenpirutte astu chennagi class madidira dhanyavadhagalu sir thamage
@mamathak26254 жыл бұрын
Super sir I got more information from u sir thank you so much sir
@chudamanikccmani29164 жыл бұрын
Very nice teaching sir ,,and it's more informative also,thank you very much for giving so tricks to remember also 👍👌💐
@ningappakhiredinni16284 жыл бұрын
Tqqqq Sir meaning full & extraordinary explanation Sir
@shifasp68553 жыл бұрын
Exlent and very simply teaching sir 🙏😍 superb
@jayashreeraj29663 жыл бұрын
Full geography topic na ond ond vedio upload madtha complete madi sir..... superb tricks
@lakshmisagar6093 жыл бұрын
Sariyagi Artha ago Tara helidira tq sir
@girishhc77274 жыл бұрын
Sir super I got a very good grip and knowledge in geo
@Manjudevaramani-r3m4 жыл бұрын
ಸರ್ ಸಿವಿಲ್ ಪಿಸಿ ಯಲ್ಲಿ ಅತಿ ಹೆಚ್ಚು ಕಂಪ್ಯೂಟರ್ ಪ್ರಶ್ನೆ ಕೇಳುತ್ತಿರುವ ಕಾರಣ ದಯಮಾಡಿ ಒಂದು ಅಥವಾ ಎರಡು ವೀಡಿಯೋ ಹಾಕಿ ಸರ್ ಕಂಪ್ಯೂಟರ್ ನೊಟ್ಸ್ ಎಲ್ಲಿಯೂ ಸಿಗದ ಕಾರಣ ಮತ್ತು ಅರ್ಥವಾಗದ ಕಾರಣ ಕೇಳುತ್ತಿದೆನೆ ದಯಮಾಡಿ ಸರ್
@kotielukoti13103 жыл бұрын
ಅದ್ಭುತವಾಗಿದೆ ಗುರುಗಳೇ 🙏
@nethrakannadavlogs53654 жыл бұрын
Thank you so much sir hige saakastu mahiti kodta iri
@manojmandrira5844 жыл бұрын
Big salute sir from Manoj ex army🙏🙏🙏🙏
@shivume17354 жыл бұрын
ತುಂಬಾ ಚೆನ್ನಾಗಿದೆ ಸರ್ 🙏🙏🙏
@shankrammas0003 жыл бұрын
Sir🙏🙏ತುಂಬ use ಫುಲ್ ಆಗಿದೆ ಸರ್ ನಾನು ಕೋಚಿಂಗ್ ಹೋಗಿಲ್ಲ ಬಟ್ ನಿಮ್ಮ ಕ್ಲಾಸ್ ನನಗೆ ತುಂಬ ಅಂದ್ರೆ ತುಂಬಾ ಅಂಡರ್ಸ್ಟ್ಯಾಂಡ್ ಆಗಿದೆ ಸರ್ 🙏🙏🙏ಧನ್ಯವಾದಗಳು ಸರ್ ನಿಮಗೆ ಹೀಗೆ ಮುಂದುವರಿಯಲಿ ನಿಮ್ಮ ನಿಸ್ವಾರ್ಥ ಸೇವೆ ಸರ್ ನಮ್ಮಂತ ಬಡವರ ಪಾಲಿಗೆ nivu ದೇವ್ರು 🙏🙏🙏ಸರ್ 🙏🙏🙏