ನಾವೇ ಹೋಗಿ uzbekisthan ನೋಡಿದ ಹಾಗೆ ಆಯ್ತು ಮತ್ತು ನಮ್ಮ ಹೆಮ್ಮೆಯ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸ್ಮಾರಕ ನೋಡಿ ಹೆಮ್ಮೆ ಆಯಿತು ..🤝🙏
@Shaivaite_mulnivasi2 жыл бұрын
@@deepakraj-vf5zt kgb
@Travellover962 жыл бұрын
3:23 salute bro... He said muslim... But you said INDIAN😍 This is enought to respect you....great... ಜೈ ಕರ್ನಾಟಕ ಮಾತೆ.... ಭಾರತ್ ಮಾತಾಕಿ ಜೈ....
@seanbellfort22982 жыл бұрын
India First each time every time. Bharat Mata Ki Jai. Jai Hind
@KingKong-wu9fp2 жыл бұрын
Well said bro✌👍
@ashfaqshafik23272 жыл бұрын
I am also muslim but I proudly say I am a Indian.
@jyothikamusic20052 жыл бұрын
🙏🌺🌺🌺🙏
@madhunayak61412 жыл бұрын
En. Aath helda guru 😍😍
@Nag4u2 жыл бұрын
When they asked muslim . And u said Indian .. wow that's ❤️
@cmn83522 жыл бұрын
🔥
@Spoonfeede2 жыл бұрын
And that also shows their ideology
@Shaivaite_mulnivasi2 жыл бұрын
🙏😍
@ARMY-bj2zl Жыл бұрын
That's the beautiful charector of hindu boysss ❤️
@reshmanayak58372 жыл бұрын
ತುಂಬಾನೆ ಚಂದವಾಗಿ ಮೂಡಿಬರುತ್ತಿದೆ. ನಿನ್ನೆಯ ವಿಜಯವಾಣಿಯಲ್ಲಿ ನಿಮ್ಮ ಆರ್ಟಿಕಲ್ ತುಂಬಾ ಚಂದವಾಗಿ ಮೂಡಿ ಬಂದಿದೆ
@ashokpoojary39582 жыл бұрын
ನಮಸ್ಕಾರ ದೇವ್ರು.... ನಿಜಕ್ಕೂ ನೀವೊಬ್ಬ ಅದ್ಬುತ ಪ್ರತಿಭೆ.... ದೇವರು ಕಾಪಾಡಲಿ. ♥️
@darshdmv57962 жыл бұрын
ಹುಷಾರ್ ಹಾಗೆ ಆರೋಗ್ಯ ಕಡೆ ಗಮನ ಹರಿಸಿ ಅಹಾರ ಚೆನ್ನಾಗಿರೋದನ್ನ ಸೇವಿಸಿ, ದೇವರು ಆಶೀರ್ವಾದ ನಿಮ್ಮಾಮೆಲೆ ಸದಾ ಇರಲಿ ಎಂದು ಆಶಿಸುತ್ತೇನೆ. 😍ಜೈ ಭವಾನಿ 🚩❤️ ಜೈ ಹಿಂದ್ 🇮🇳😍
@mdnawazchappu32002 жыл бұрын
Allah hu akbar
@santoshshettar99602 жыл бұрын
@@mdnawazchappu3200 ಜೈ ಶ್ರಿರಾಮ
@basavaraj36952 жыл бұрын
@@mdnawazchappu3200 Jai Sri Ram
@mdnawazchappu32002 жыл бұрын
@@santoshshettar9960 Allah hu Akbar ☝️💪
@mdnawazchappu32002 жыл бұрын
@@yallalingabd Allah hu Akbar 🌏
@sugunaguruprasad35172 жыл бұрын
ಇಷ್ಟು ಚಿಕ್ಕ ವಯಸ್ಸಿನಲ್ಲಿ ನಿಮ್ಮ ನಾಲೆಡ್ಜ್, ನಿಮ್ಮ ಸಾಧನೆ ತುಂಬಾ ಹೆಚ್ಚು.ಇನ್ನು ಮುಂದೆಯೂ ನಿಮ್ಮ ಪಯಣದ ಜೊತೆಗೆ ಯಶಸ್ಸಿನ ಪಯಣವೂ ಮುಂದುವರೆಯಲಿ.ದೇಶ ಮಾತ್ರ ಅಲ್ಲ ಪ್ರಪಂಚದಾದ್ಯಂತ ಹೆಸರು ಮಾಡುವ ಯೂಟ್ಯೂಬರ್ ಆಗಿ.ಶುಭವಾಗಲಿ🙏
@vijayavarmasupermusicvijay14692 жыл бұрын
👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌
@srinivasseena58192 жыл бұрын
He is our pride He is our kannadiga He is non other than MR.dr bro😎 One of the best youtuber in Karnataka 🔥
@memerboi12132 жыл бұрын
Pride moment.
@ಅಪ್ಪಲಜಾಕ್2 жыл бұрын
Good
@hemanthkumar.rhemanthkumar92632 жыл бұрын
Our pride means explain meaning of pride??
@7hwota6552 жыл бұрын
Hi dr bro
@ganeshgani12382 жыл бұрын
Best KZbinr in the Karnataka 😍❤️
@bharathidevi20132 жыл бұрын
ಎಷ್ಟೊಂದು ತಿಳ್ಕೊಂಡಿದ್ದೀಯಾ Uzbekistan ಬಗ್ಗೆ, ಈ ವಿಡಿಯೋ ತುಂಬಾ ಚೆನ್ನಾಗಿ ಇತ್ತು...ಇನ್ನೂ ಈ ದೇಶದ ಬಗ್ಗೆ ಮಾಹಿತಿ ಕೊಡಬಹುದ್ದಾಗಿತ್ತು...
@keerthih55732 жыл бұрын
ನಿಜವಾಗಿಯೂ ನಿಮ್ಮ ಸುತ್ತಾಟ ನಿನ್ನ ಅನುಭವ ತುಂಬಾ ದೊಡ್ಡದು ತಮ್ಮ ತುಂಬಾ ಖುಷಿ ಆಗಿದೆ ನಿನ್ನ ವಿವರವಾದ ಮತ್ತು ನಿಖರವಾದ ಮಾತುಗಳು ನಮ್ಮ ಹೆಮ್ಮೆಯ ಕನ್ನಡಿಗ
@world37252 жыл бұрын
ಉಜ್ಬೆಕಿ ಸ್ಥಾನದಲ್ಲಿ ನಮ್ಮ ಪ್ರಧಾನಿಗಳ ಸ್ಟ್ಯಾಚೂ ತೋರ್ಸಿದ್ದಕ್ಕೆ ಧನ್ಯವಾದಗಳು ಬ್ರದರ್ ❤❤❤
@umeshdodamani11502 жыл бұрын
ಅಪ್ಪು ನಿನ್ನ ಕಾರ್ಯ ಕ್ಷಮತೆನ್ನು ಎಲ್ಲಾ ಭಾರತೀಯರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು
@madhuramtalkieskannada45812 жыл бұрын
ಇದೆ ರೀತಿ ಇನ್ನೂ ಎಚ್ಚು ಎಚ್ಚೂ ದೇಶಗಳನ್ನು ಸುತ್ತುವ ಎಲ್ಲ ರೀತಿಯ ಶಕ್ತಿ,ದೈರ್ಯ ಮತ್ತು ಆರ್ಥಿಕವಾಗಿ ಆ ದೇವರು ಸದಾ ನಿಮ್ಮ ಜೋತೆ ಇರಲಿ❤️🤗✊
@MANJUVISHNUJI..2 жыл бұрын
ಹೆಚ್ಚು ಅದು..
@journeygears2 жыл бұрын
ದೇಶ ಸುತ್ತು ಕೋಶ ಓದು.. ಒಂದು best example.. Super Dr. Bro.. @drbro
@rajendraprasadgn99342 жыл бұрын
ದೇಶ ಸುತ್ತು ಕೋಶ ಓದು... ಕೋಶ ಓದಬಹುದು ಆದರೆ ದೇಶ ಸುತ್ತಲು ಕಠಿಣ. ನಿಮ್ಮ ವಿಡಿಯೋಗ್ರಫಿ ಮೂಲಕ ಕನಸು ಕಂಡ ಏಷ್ಟೋ ವ್ಯಕ್ತಿತ್ವಗಳಿಗೆ ಅದು ಸಾಧ್ಯವಾಗಿದೆ. ನಿಮ್ಮ ವಯಸ್ಸಿಗೆ ಮೀರಿದ ಸಾಧನೆ ಹೀಗೆ ಮುಂದುವರಿಯಲಿ..,♥️
@rahulrathod7442 жыл бұрын
ನಮಸ್ಕಾರ ನಮ್ಮ ಕನ್ನಡದ ಹೆಮ್ಮೆಯ ಮಗ ❤🙏
@jyothikamusic20052 жыл бұрын
💯👍
@rahulrathod7442 жыл бұрын
@@jyothikamusic2005 🤩♥️
@Chethan4u2 жыл бұрын
👍
@shivamsingh9132 жыл бұрын
Your sirname is rathod seems to be from Rajasthan and you know kannada language wow
@rahulrathod7442 жыл бұрын
@@shivamsingh913 yes I am from Karnataka.banjara.I know Kannada
@ambrishpatil43522 жыл бұрын
You are one of the genuine KZbinr from Karnataka. No non sense things, no self build up's, no pleasing to people for likes. Keep it up ..👍
@Njcncnbb2 жыл бұрын
ನೀನು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಾ ಈ ರೀತಿಯಾಗಿ vlog ಮಾಡೋದು ಬಹುದೊಡ್ಡ ಕೆಲಸ. ಎಚ್ಚರವಹಿಸಿ ಇರು pa. ದೇವರು ಒಳ್ಳೆಯದು ಮಾಡಲಿ. 🙏💖
@Lovecandomiracles2 жыл бұрын
Nanna thayi matte pakkada Mane maklu jote kutukodu nodthivi ninna yella video family samethe nodbodu! Nanna thayi ninna video ge like madu Andru! Great devru ninu. Asam nalli yenne muttalla ande! Zero adult language! Salute 🌞. Rajasthan fort nodi kannachalli niru barusde💐🌄🌟
@syeadannumiyan62632 жыл бұрын
You won the heart of all Indians bro.. He said Muslim but you said Indian.. 😌 this show your's culture bro...means how you respect all the religions.. Thank you bro
@Spoonfeede2 жыл бұрын
That also shows A muslims ideology
@Sachinkannadiga-id4hz4 ай бұрын
@@Spoonfeedewe respect all because we are Hindus but when population have Muslims in same country other religion like Hindu Jain Buddhist destroyed by Muslims only we have a hundred of examples countries Afghanistan Pakistan Bangladesh Indonesia Saudi Arabia Iran Iraq thousands of temples found 😂
@incharaurs4262 жыл бұрын
The bestest youtuber of India ದೇವ್ರು ನೀವು ಯಾವಾಗ್ಲೂ ಇಂಡಿಯಾ ಮತ್ತೆ ಕರ್ನಾಟಕ ರೆಪ್ರೆಸೆಂಟ್ ಮಾಡ್ತೀರಾ ನಿಮ್ ತರ ಇರ್ಬೇಕು ಯಲ ಯೌಟ್ಯೂಬ್ರ್ಸ್ ಲವ್ ಯು ಬ್ರೋ ❤️🥰
@Haai562 жыл бұрын
One of the best youtuber in karnataka i liked❤😍
@saga_r_naik2 жыл бұрын
I like you brother
@ಅಪ್ಪಲಜಾಕ್2 жыл бұрын
Very good
@KA26SEVAKENDRAYT2 жыл бұрын
❤️😍
@indresh_202 жыл бұрын
Hu e video dalli thumba free agi mathadiddare alva
@Haai562 жыл бұрын
Nima vedio yela Facebook ali nodi aythu bro
@vijayasandur10452 жыл бұрын
ನೀವು ಅನೇಕ ಮತ್ತು ಅನೇಕ ಕನ್ನಡಿಗರ ಹೃದಯವನ್ನು ಮುಟ್ಟಿದ್ದೀರಿ ಧನ್ಯವಾದಗಳು
@chandrashekarm61742 жыл бұрын
ದೇವ್ರು ದೇವ್ರು ಅನ್ಕೊಂಡೆ ನಮ್ಮ ಹೃದಯ ಗೆದ್ದಬಿಟ್ಟೆ ಕಣೋ ವಿಭಿನ್ನವಾಗಿ ಏನಾದ್ರು ಸಾಧನೆ ಮಾಡುದ್ರೆ ನೀನ್ ತರ ಮಾಡಬೇಕು ಒಳ್ಳೇದಾಗ್ಲಿ ನಿನ್ನ ಈ ಅದ್ಭುತ ಕಾರ್ಯಕ್ಕೆ 👍👍
@kannadigapradeep1432 жыл бұрын
Dr Bro ನಿಮ್ಮ ಈ ಒಂದು ಸಾಧನ ಎಲ್ಲೊ ಮೀರಿದ್ದು.. ದೇಶ ದೇಶ ಸುತ್ತಿ yallarigu ಅಲ್ಲಿಯ ಕಲ್ಚರ್ ಹೇಗೆ ಏನು yalla ರೀತಿ ಇಂದ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು bro 💐💐💐💐💐💐
@raghufoods2 жыл бұрын
ನಮಸ್ಕಾರ ದೇವ್ರು . ಕನ್ನಡ ಟೆಕ್ ಫಾರ್ ಯು. ಚರಿತ್ರೆ. ನೇಮ್ ಇಸ್ ಮಧು. ಫೇಸ್ಬುಕ್ ನಲ್ಲಿ ಇಲ್ಲ ಕಡೆ ನಿಮ್ಮದೇ ಹವಾ ಏನ್ ಸಾಧನೆ ಗುರು ನಿಮ್ಮದು ❤❤❤
ನಮಸ್ಕಾರ ದೇವರು ❤️ ಪ್ರತಿದಿನ ವಿಡಿಯೋ ನೋಡ್ತೀನಿ ನಿಮ್ಮದು...... ಹೆಮ್ಮೆಯ ಯೂಟ್ಯೂಬ್ ನಾನು ಕೂಡ ನಿಮ್ಮ ಅಭಿಮಾನಿ 🙏...... ಹೀಗೆ ಮುಂದುವರಿಯಲಿ ನಿಮ್ಮ ಪಯಣ ಸುಖಕರವಾಗಿರಲಿ ...
@praveenjaldar80792 жыл бұрын
Thank u very much for showing Shastri ji 🙇♂️🙏👏,devruuuuuuuuu heege mundu vareyali payana👍
@bharathr23792 жыл бұрын
Hi Dr bro am a big fan of you.❤️🤍♥️ ನೀವು ಕರ್ನಾಟಕ ಇಂದ ಕೇದಾರನಾಥ ದೇವಾಲಯ ಗೆ ಹೋಗುವ ಮಾರ್ಗ ಹಾಗೂ ಕೇದಾರನಾಥ ದೇವಸ್ತಾನ ತೋರಿಸುವ ವಿಡಿಯೋ ನಮಗಾಗಿ ಮಾಡುವಿರಾ, ನನಗೆ ಕೇದಾರನಾಥ ದೇವಸ್ತಾನಕ್ಕೆ ಹೋಗುವ ಆಸೆ ಇದೆ ಅದಕ್ಕಾಗಿ ದಯವಿಟ್ಟು....🙏
@bkworld6565d2 жыл бұрын
Q: U muslim ? Our devaru : I AM INDIAN 🇮🇳 🚩🙏🏻
@PavanGowda20202 жыл бұрын
He is good heart person ❤️
@nctechupdates18172 жыл бұрын
ದಯವಿಟ್ಟು ನನಗು ಸಪೋರ್ಟ್ ಮಾಡಿ 🙏🙏
@vasudev50462 жыл бұрын
Why don't he say yes I am Indian and I am Hindu ???
@jakekolbe2 жыл бұрын
@@vasudev5046 because for most of Hindus, Nation is first..
@vasudev50462 жыл бұрын
@@jakekolbe he's I do agree even for us nation but how about they before yesterday case happened why these fools don't regarding it
@DreamRIDERkA202 жыл бұрын
Kannada community as proud of you .. Good Job bro. Keep going 🙏✨❤️.
@9916aaaa2 жыл бұрын
Only indian army ⟬⟭💜🚩🇮🇳🇮🇳🇮🇳
@sachinredy76152 жыл бұрын
@@9916aaaa only kannada
@DreamRIDERkA202 жыл бұрын
Both 🙏
@Demonhunter452542 жыл бұрын
@@9916aaaa bts army 🖕👎
@its_me_yogesh_17532 жыл бұрын
Super video devru love from ಸಾಂಸ್ಕೃತಿಕ ರಾಜಧಾನಿ ಮೈಸೂರು 💛❤️
@mohankumarmohankumar86492 жыл бұрын
ಸೂಪರ್ ಅಪ್ಪಿ ಎಲ್ಲ ವಿಡಿಯೋ ತುಂಬಾ ಚೆನ್ನಾಗಿ ಬರುತ್ತೆ ಖುಷಿಯಾಗುತ್ತೆ ವಿಡಿಯೋ ನೋಡಕ್ಕೆ
@sulochanakulkarni54122 жыл бұрын
ಒಂದು ಒಳ್ಳೆಯ ಕೆಲಸ ಮಾಡಿದ್ದೀರಿ. ಧನ್ಯವಾದಗಳು ಸರ್ 🙏. ನಮಗೆಲ್ಲಾ ಬಹಳ ವರ್ಷಗಳ ಆಸೆ ದೇಶ ಸುತ್ತಿ ಕೋಶ ಓದಬೇಕು ಎಂದು ಆದರೆ ಆಗಲೇ ಇಲ್ಲ ನೀವು ಆ ಕೆಲಸ ಮಾಡಿದ್ದೀರಿ ನಮಗೆ ಒಳ್ಳೆಯ ಮಾಹಿತಿ ಕೊಡುತ್ತಾ ಇದ್ದೀರಿ ಮನೆಯಲ್ಲಿ ಇದ್ದು ನಾವು ದೇಶ ವಿದೇಶಗಳ ಬಗ್ಗೆ ಮಾಹಿತಿ ತಿಳಿಯಲು ಸಹಾಯ ಮಾಡಿ ದೊಡ್ಡ ಕೆಲಸ ಮಾಡಿದ್ದೀರಿ. ಧನ್ಯವಾದಗಳು ಸರ್.
@KannadaSportsExpert2 жыл бұрын
Super Video Benki DR Bro
@vivekss73282 жыл бұрын
Hi bro
@radikakamal3582 жыл бұрын
Hi sir I'm your subscriber
@nctechupdates18172 жыл бұрын
@@radikakamal358 ನನಗು ಸಪೋರ್ಟ್ ಮಾಡಿ
@Abhigiftings2 жыл бұрын
ನಂಸ್ಕಾರ ದೇವ್ರು 👏🏻🖤 Happy and safe journey 📍💖
@hyperpromudi7842 жыл бұрын
Hi Bro
@deepapujari33362 жыл бұрын
U said Indian when a person asked ur religion..... Heart full respect towards u devru
@arerarerarer83512 жыл бұрын
ಗಗನ್ ರವರೆ, ನನ್ life ನಲ್ಲಿ for d first time ಹೊರಗಡೆ (to purchase things ) ಹೋಗಿದ್ದಾಗ full enjoy ಮಾಡಿದೆ ಇದ್ಯಾಕೆ mention ಮಾಡ್ತಿದೀನಿ ಅಂದ್ರೆ ಮುಂಚೆ ಹೊರಗಡೆ ಹೋಗೋದ್ ಅಂದ್ರೆ ಭಯ, ಮುಜುಗರ ಆಗ್ತಿತ್ತು ನಿಮ್ videos ನೋಡಿದಾಗಿಂದ ನನಗಿದ್ದ ಭಯ ಮುಜುಗರ ಹೋಯ್ತು ನಿಮ್ confidence ನನ್ನಲ್ಲಿ ಚೈತನ್ಯ ತುಂಬುತ್ತಿದೆ ಭಾಷೆ ಗೊತ್ತಿರದಿದ್ರೂ, ಜನ ಗೊತ್ತಿಲ್ಲದಿದ್ರೂ, ಸ್ಥಳ ಹೊಸದಿದ್ರೂ ಇದೇನಕ್ಕೂ ತಲೆಕೆಡಸಿಕೊಳ್ಳದೆ ಮುನ್ನುಗ್ಗುತ್ತಿರ್ತೀರ ಆ ನಿಮ್ಮ ಧೈರ್ಯಕ್ಕೆ ದೊಡ್ಡ 🙏🙏
@santoshsakri12262 жыл бұрын
ಬ್ರದರ್ ಇವತ್ತು ನಿಮ್ಮ ಬಗ್ಗೆ ಪತ್ರಿಕೆಯಲ್ಲಿ ಬಂದಿದ್ದು ನೋಡಿ ತುಂಬಾ ಖುಷಿ ಆಯ್ತು ಹೀಗೆ ಮುಂದು ವರಿಲಿ ನಿಮ್ಮ ಪಯಣ
@jeevannaidu84612 жыл бұрын
I'm from Mumbai a understand little bit of kannada but u r the best traveller I have see I love to watch ur videos 🤩❤️
@nagarajpatagar11452 жыл бұрын
Love from Karnataka
@ಠಿ_ಠಿ-ಝ2ರ2 жыл бұрын
Thanks for supporting Kannada channel 🙏
@DrBro Жыл бұрын
kzbin.info/www/bejne/pmW7e2Cvn7GcorM Check the Hindi version
@daali_dhananjay_adda_ka-27782 жыл бұрын
ದೇವ್ರು ನೀವು ಇಂಡಿಯನ್ ಇಂಡಿಯನ್ ಅಂದ್ರಲ್ಲ ಅದು ತುಂಬಾ ಇಷ್ಟ ಆಯ್ತು ದೇವ್ರು ❤❤ ವಯಸ್ಸಲ್ಲಿ ಚಿಕ್ಕವರಾದ್ರೂ ನಿಮ್ಮ ಸಾಧನೆಗೆ KA 27 ನಮ್ಮಿಂದ ❤🙏🏽🙏🏽🙏🏽🙏🏽💐💐💐💐
@musaveerpasha082 жыл бұрын
Love from karnataka devru..... Keep exploring whole world to us...
@mallikarjunbalagaon7239 Жыл бұрын
Uzbekistan best traval Dr bro👌👌👌👌👌
@sunilreddyssr19572 жыл бұрын
ಅಂಗೈಲಿ ಪ್ರಪಂಚ ನೋಡ್ತಾ ಇದೀವಿ ತುಂಬಾ ಧನ್ಯವಾದ #DrBro
@lokeshnayaka68262 жыл бұрын
ದೇವ್ರು ನಿನಗೆ ನೂರೊಂದು ನಮಸ್ಕಾರ ದೇವ್ರು 🙏❤️
@jayap3557 Жыл бұрын
thumbs up to dr.bro gagan and the tashkent boy from bukhara who spoke such good hindi... and the guy who sang "dost dost na raha..." :-) such videos only can bring up hidden talents of this kind. more power to you all. BTW curcuma is turmeric...is harishina...
@mrsalman19032 жыл бұрын
Keep on exploring ✌️ love frm ನಮ್ಮ ಬೆಳಗಾವಿ 😍
@p.m.nagarajup.m.nagaraju3067 Жыл бұрын
ದೇವರು ನೀವು ಚೆನ್ನಾಗಿದ್ರೆ ನಾ ನೋಡ್ತಾ ಇರ್ತೀವಿ ಓಕೆನಾ ನೀವು ಒಳ್ಳೊಳ್ಳೆ ವಿಡಿಯೋ ಮಾಡಿ ಹಾಕಿದರೆ ನಾವು ನೋಡಿ ಸಂತೋಷ ಪಟ್ಟಿದ್ದೇವೆ ನಮ್ಮ ಸಂತೋಷಕ್ಕೆ ನೀವೇ ಸಾಕ್ಷಿ ಡಾಕ್ಟರ್ ಬ್ರೋ ಥ್ಯಾಂಕ್ ಯು ಥ್ಯಾಂಕ್ ಯು ಥ್ಯಾಂಕ್ ಯು
@mahcpucha632 жыл бұрын
ನಾವೇ ನಿಮ್ಮ ಜೊತೆ ಪ್ರಯಾಣಿಸುತ್ತಿರುವಂತ ಅನುಭವ ಆಗುತ್ತದೆ. ವಿನೋದಮಯವಾಗಿರುವ ನಿಮ್ಮ ಮಾತುಗಾರಿಕೆ ಬಹಳ ಚೆಂದ. Uzbekistan, Russia ದೇಶಗಳ ವೀಸಾ ಹೇಗೆ ಪಡೆಯುವುದು ತಿಳಿಸಿ.
@yadavahc21162 жыл бұрын
En bro ella kade nimde Havaaa... Nice to see the development of a kannada youtuber to this level 🔥
@naveen81112 жыл бұрын
The man with 'zero' Haters 💛❤️
@vijayavarmasupermusicvijay14692 жыл бұрын
👌👌👌👌👌👌👌👌👌👌👌
@shreyasgaming89962 жыл бұрын
Surely you will explore all the countries !! ❤ from Bengaluru bro!!
@Chethan4u2 жыл бұрын
👍
@vijayavarmasupermusicvijay14692 жыл бұрын
👌👌👌👌👌👌👌👌👌👌
@billayash38152 жыл бұрын
ಅಣ್ಣತಮ್ಮ ನೀನು ಕೇದಾರನಾಥ ದೇವಾಲಯ ಬಗ್ಗೆ ವಿವರ್ಣೆ ನೀಡು ತುಂಬಾ ಚೆನ್ನಾಗಿ ಇರುತ್ತೆ💖
@mohankumarmohankumar86492 жыл бұрын
ಸೂಪರ್ ಅಪ್ಪಿ, ಎಲ್ಲಾ ವಿಡಿಯೋ ತುಂಬಾ ಚೆನ್ನಾಗಿ ಬರುತ್ತೆ ನೋಡಕ್ಕೂ ಖುಷಿಯಾಗುತ್ತೆ
@writetopri2 жыл бұрын
You are so lively Gagan! Accidentally came across one of your videos and immediately subscribed to your channel.. awesome content.. ನಮ್ಮ ಕನ್ನಡ ಭಾಷೆ ನಾ ಫಾರಿನ್ ಅವರ ಜೊತೆ ನೀವು ಮಾತಾಡಿ ಅವರಿಂದ ಪ್ರತ್ಯುತ್ತರ ಕೂಡ ತೊಗೊಂಡು ತುಂಬಾ ಅದ್ಭುತವಾದ ಕೆಲ್ಸ ಮಾಡ್ತಾ ಇದ್ದೀರಾ!!!👌 Wishing u the very best for all endeavors.. ಇಂತಿ, Heritage City ಮೈಸೂರು ಇಂದಾ!!🤘👍👍
@socialworkerarehallim.d.sh85612 жыл бұрын
King 👑 taimur
@Aav27-l3k2 жыл бұрын
Dr Bro is real talent. Not other youtubers who do only Bike , Roast and Cringe content. Dr Bro videos are educational, fun and inspirational. And also very decent in nature any age people can watch his videos. All kannadigas support will be there for you brother. Keep going up .
@sudha2689 Жыл бұрын
Super thashkent and Lal bahadur shastry prathime thorisiddu jhushiyaythu tku bro
@keshavaprasad16612 жыл бұрын
ಕರ್ನಾಟಕದ ಬೆಸ್ಟ್ ಕಂಟೆಂಟ್ ಕ್ರಿಯೆಟರ್ ❤😘😍
@nisha79632 жыл бұрын
ನೀವು ಹಳೆಯ ಬುಖರ ಸೀಟಿಗೆ ಹೋಗಿ ಅಲ್ಲಿ ಬಾಬರನ ಅರಮನೆ ಇದೆ ಅದನ್ನು ತೋರಿಸಿ ತುಂಬಾ ಚೆನ್ನಾಗಿದೆ
@purushothamvenky46302 жыл бұрын
ನಮಸ್ಕಾರ ದೇವ್ರು... ನಿಮ್ಮ ಬಗ್ಗೆ ಮಾಹಿತಿ ಕ್ರೋಢೀಕರಿಸಿ ವಿಶ್ವವಾಣಿ ಪತ್ರಿಕೆಯಲ್ಲಿ ಒಂದು ಲೇಖನ ಬರೆದಿದ್ದೇನೆ. ಇವತ್ತು ಅದು ಪ್ರಕಟವಾಗಿದೆ. ಸಾಧ್ಯವಾದರೆ ಒಮ್ಮೆ ಓದಿ ನೋಡಿ. ಧನ್ಯವಾದಗಳು
@dhruvabosskingmaker55162 жыл бұрын
✨❤️ ಕನ್ನಡಿಗರು ಬ್ರೋ 🔥🔥 ನಮಸ್ಕಾರ ದೇವರು ❤️🔥
@basavarajmb62072 жыл бұрын
ಕನ್ನಡ ನಾಡಿನ ಹೆಮ್ಮೆಯ ಪುತ್ರ....... ದೇವ್ರು ನಿಮ್ ಬೆಳವಣಿಗೆ ಯಾವಾಗ್ಲೂ ಹೀಗೆ ಇರಲಿ.......🥳💐
@akcreation40022 жыл бұрын
Indian bst traveling King our dr bro❤️ all the bst brotherman 👍❤️
@manjuhiramat65412 жыл бұрын
ನಮ್ಮ ಕನ್ನಡ ಯೂಟ್ಯೂಬ್ ನಲ್ಲಿ ಯಾರು ಮಾಡದೆ ಇರೋ ಸಾಧನೆ ಮಾಡ್ತಾ ಇದ್ದೀಯಾ ಮಾಡು ಗುರು ನಮ್ಮ ಸಪೋರ್ಟ್ ನಿಮ್ಗೆ ಇರುತ್ತೆ ನಿನ್ನ ದಾರಿ ಸುಖಕರವಾಗಿರಲಿ 👍
@siddagangaiahs8322 жыл бұрын
Congratulations boy I like your Intalijence. Watching your all vidious. I saw the world by your eyes
@spbgaanakotresh71662 жыл бұрын
ಇಷ್ಟು ಸಣ್ಣ ಏಜ್ ಗೆ ನಮಿಗೆಲ್ಲ ಜಗತ್ತು ತೋರಿಸ್ತಿದ್ದಾನೆ, godbless ಬ್ರೋ. 🙏🏿🇮🇳🇮🇳
@shrikantdevanur29642 жыл бұрын
SUPER BROOO...!!! LOVE YOU FROM ನಮ್ಮ ಹುಬ್ಬಳ್ಳೀ|||
@DrBro2 жыл бұрын
Thank you 😇
@navya182 жыл бұрын
ನಮಸ್ಕಾರ ದೇವ್ರು 🤩.........energetic youtuber 🤩🤩
@nirmalabhide6537 Жыл бұрын
ನೀನು ಎಷ್ಟು ಚಂದಾ ಮಾತಾಡ್ತಿ ಮರಿ 😄 God Bless You Gagan 🙏❤
@avinashhadpad19842 жыл бұрын
ಇತಿಹಾಸದ ಮಾಹಿತಿ ತಿಲಳಿಸಿದ DR.Bro .... ಧನ್ಯವಾದಗಳು ಗೆಳೆಯಾ
@BEG4MERCY03.032 жыл бұрын
Say proudly i am INDIAN AND ALSO HINDU ❤️🕉️
@Chethan4u2 жыл бұрын
👍
@asc-ue4qo2 жыл бұрын
ಅವರು ಕೇಳಿದರು ನೀವು ಮುಸ್ಲಿಂ..? ನೀವು ಹೇಳಿದಿರಿ ನಾನು ಇಂಡಿಯನ್.. Woow your really great....
@rashmi89382 жыл бұрын
ನಮಸ್ಕಾರ ದೇವ್ರು 🙏 😍ದೇವ್ರು ಒಳ್ಳೇದ್ ಮಾಡ್ಲಿ dude ✨👑
@srjourneywithyou19722 жыл бұрын
ದೇವ್ರು ನಿಮ್ಮ ಬಗ್ಗೆ VIJAYAVAANI ದಿನ ಪತ್ರಿಕೆಯಲ್ಲಿ ಬಂದಿದೆ.tumba khushi ಆಯ್ತು.ella ಪತ್ರಿಕೆಗಳು ನಿಮ್ಮ ಬಗ್ಗೆ ಬರೆಯಲಿ.❤❤🤟🤟
@rajasabrajasab51572 жыл бұрын
Muslim Muslim, No No Indian.. Hrudayadinda Salute Bro.
@adarsh__adhi35622 жыл бұрын
Congratulations for 6 lakh subscribers bro🎉🥳👏
@vikashiremath98162 жыл бұрын
Explore about ರಾಮ ಸೇತು🙏
@madhuramtalkieskannada45812 жыл бұрын
Dr bro your my favourite😍 ನನಿಗೆ ನೀವು ಮಾಡೋ videos ನಾನು motivation ಆಗಿ ತಗೋತೀನಿ 🙏😍
@harishnr40362 жыл бұрын
Superb brother. Innu tumba deshagalannu torisi
@Fa8Smile2 жыл бұрын
ನೀವು ನಮಗೆ ದೇಶ ಸುತ್ತಿ ತೋರಿಸ್ತ ಇದ್ದೀರ, ಗ್ರೇಟ್ ಧನ್ಯವಾದಗಳು Dr.Bro
@anugrapoojary15832 жыл бұрын
Devru devru devru ☺️ superb explanation guru 💥
@avinashavi542 жыл бұрын
How much price u went der bro package price
@venukumar62912 жыл бұрын
I can watch Dr.Bro's video whole day again and again. Wonderful experience 💥😊
@nctechupdates18172 жыл бұрын
ದಯವಿಟ್ಟು ನನಗು ಸಪೋರ್ಟ್ ಮಾಡಿ
@prandyrko36602 жыл бұрын
Huge fanbase in a short span of time in the world of vlogging. You truly deserve it devru😍😍😍
@prasadr68442 жыл бұрын
ನಿಮ್ಮ ಸಂಚಾರ ಹೀಗೆ ಮುಂದುವರಿಯಲಿ ಜೈ ಕರ್ನಾಟಕ...
@murulikumar2 жыл бұрын
Super Dr bro......first time nodiddu. kushi aythu... Feel like traveling myself...
@GovindRaj-et6di2 жыл бұрын
I feel proud of you my brother...ur a such a great human in this world
@swaggie82 жыл бұрын
Best KZbinr of karnataka ❤️❤️ Love from Udupi 😍😍😍
@dakappack8482 жыл бұрын
ಬ್ರೋ ಬೆಂಗಳೂರ್ ಕಡೆ ಸವಾರಿ ಯಾವಾಗ ನಮ್ಮ ಅಮ್ಮ ಕೇಳು ಅಂತಾ ಇದ್ರು ಅವ್ನು ಮನೆಗ್ ಗಿನೆಗ್ ಹೋಗ್ತನೋ ಇಲ್ವೋ ಅಂತಾ
@shivakumararakeri10632 жыл бұрын
🤣🤣🤣🤣
@Allinone-pe5fv2 жыл бұрын
😂
@PradeepKumar-tz6ez2 жыл бұрын
🤣🤣🤣
@Shankarmurthy-l8cКүн бұрын
Super video And 💐💯👍💯💯👍👍bro drbor you Appu super 💐 💐 🙏 🙏 💐 👍💯
@lohithna30532 жыл бұрын
Devru thumba dina aythu .bega video haaki ...Namma maneli yella waiting nimma video ge
@ananthshayana70982 жыл бұрын
Telling the truth about the history needs dare, appreciate you Gagan. Keep going we are back of you.......
@shivanandkalashetti7502 жыл бұрын
HeLL
@jaihindu66192 жыл бұрын
Sha strichitranodisantoshaayietu
@BATISHALI2 жыл бұрын
Hi
@vasudev50462 жыл бұрын
😂😂😂😂😂 yan Doda sadanana badvarigaa utta hakthavna illa prana vulsavnaa illa mukha praniga jevadana madavanaa oc dodaliieee kitaogironaa shokee madkonduu video adoduu sadanana
@karthikg22762 жыл бұрын
You could have said i am hindu when he asked but u told Indian. Bro you are going next level keep going ❤️
@pck852 жыл бұрын
ಯಾಕೆ ಬ್ರೋ... ಹಿಂದೂ ಅನ್ನೋ ಪದ ಅನಿಷ್ಠಾನಾ ಅಥವಾ ಮೈಲಿಗೇನಾ? ಆತ ಹೆಮ್ಮೆಯಿಂದ ತಾನು ಮುಸ್ಲಿಮ್ ಅಂತ ಹೇಳ್ಕೊಂಡ್ರೆ ಅವನು ಗ್ರೇಟ್ ಆದರೆ ಯಾರಾದ್ರೂ ಒಬ್ಬ ತಾನು ಹಿಂದೂ ಅಂತ ಹೇಳಿಕೊಂಡ್ರೆ ಅವನ ಬಹಿಷ್ಕಾರ ಆಗ್ಬೇಕು ಅಲ್ವಾ? ಇದಕ್ಕಿಂತ ಅಸ್ಪೃಷ್ಯತೆ ಬೇರೆ ಇಲ್ಲ
@amarpattar99802 жыл бұрын
Bro Bharata andre enu Hindu andre enu
@demonicwarrior15212 жыл бұрын
ಮೊದಲು ದೇಶ, ಅನಂತರ ಧರ್ಮ.
@SiddappaDoddur452 жыл бұрын
You are pride of our India
@VinodaShetty2 жыл бұрын
ತುಂಬಾ ಚೆನ್ನಾಗಿದೆ ಹಾಗೆಯೇ ತುಂಬಾ ಮಾಹಿತಿಯನ್ನು ಕೊಟ್ಟಿದ್ದಿರ..ಥಾಂಕ್ಸ್ for sharing 😍😍
@varunkumar-dy2wc2 жыл бұрын
En bro nim hava vijayavani newspaper Alli...great hats off to you
@masterkingmathsacademy.90152 жыл бұрын
You always come with good content and good explanation.Thank you Dr.Bro
@nlakshmikantha49682 жыл бұрын
ಕರ್ನಾಟಕಕ್ಕೆ ಕನ್ನಡಕ್ಕೆ ಹೆಮ್ಮೆಯ ಮಗ ಗುರು ನೀನು ♥️💚💜 ನಿಮ್ಮ ವಿವರಣೆ next level
@varshithavarsha73392 жыл бұрын
Hiiii broo nice to see u back😍u are always favorite of all😁
@iranna.jadiyappagoudr.16462 жыл бұрын
ಪ್ರಪಂಚ ಬಹಳ ದೊಡ್ಡದಾಗಿದೆ ಬ್ರಾ ಗ್ರೇಟ್. 💥💥🤘🤘👌👌👌👌👌👌👌👌👌👌👌👌👌👌👌👌
@Anand_man2 жыл бұрын
❤️ಈ ವೀಡಿಯೊಗಳ ಮೂಲಕ ದೇಶ ವಿದೇಶಗಳ ಮತ್ತು ಅಲ್ಲಿರುವ ಮಾಹಿತಿಗಳನ್ನು ತಿಳಿಸಿಕೊಡ್ತಿದಿಯ bro ನಿಮಗೆ ತುಂಬಾ ತುಂಬಾ ಧನ್ಯವಾದಗಳು ದೇವ್ರು🙏 ಒಳ್ಳೆದಾಗಲಿ bro ನಿಮಗೆ ❤️