ಈ ಹೋರಿ ನೋಡಿ ತುಂಬಾ ಖುಷಿ ಆಯ್ತು. ನನ್ನ ಬಾಲ್ಯದಲ್ಲಿ ನಮ್ಮೂರಿನ ಸುತ್ತ ಮುತ್ತಲಿನ ಹಳ್ಳಿಯವರು ಕಟ್ಟಿತ್ತಿದ್ದ ಬಿತ್ತನೆ ಹೋರಿಗಳ ನೆನಪಾಯ್ತು. ಕೂತ ಜಾಗದಲ್ಲೇ ದನಗಳ ದರ್ಶನ ಮಾಡಿಸಿದ ನಿಮಗೆ ಧನ್ಯವಾದಗಳು. ಉತ್ತಮ ಕೆಲಸ ಮುಂದುವರೆಸಿ. ನಿಮಗೂ ಶುಭವಾಗಲಿ
@gonik8gonik85110 күн бұрын
Basti blood line super agide future,present super 🤩🎉❤
@nagarajanagu239510 күн бұрын
Good Afternoon anna
@djyadavgaming762911 күн бұрын
One time E horige huttiro karugala videos maadi sir