ಅಪ್ಪಾ ನಂಗೆ ಪೂಜೆ ಮಾಡುಕ್ಕೆ ಆಗಿಲ್ಲ ನಿಮ್ಮ ನೋಡಿ dahanyalade ಪ್ರಭು ಶರಣು ತಂದೆ 🙏🏻🙏🏻🙏🏻🙏🏻💐💐💐💐ನಿಮಗೂ ಧನ್ಯವಾದಗಳು ಅಕ್ಕ ❤❤
@VitalVital-k1c4 ай бұрын
🚩🙏🕉🌺Om Shree pujyaya guru Raghavendrayanamahaa🌺🙏🙏🙏🙏😂🕉🌹❤🙏🙏🚩🚩🚩🚩
@shailaangadi49864 ай бұрын
Sree ram ragavendraya namaha
@VitalVital-k1c4 ай бұрын
Nanu mantralay kke Baruatayddini ri 🚩🙏🕉🌹❤🙏🚩
@sridharakh70884 ай бұрын
ಅಕ್ಕ ನಮಸ್ಕಾರ ಒಂದು ಗೊಂದಲನ ಪರಿಹಾರ ಮಾಡಿ ರಾಯರಲ್ಲಿ ನಾಮ ಲೇಖನ ಬರೀತೀನಿ ಅಂತ ಹೇಳಿ ಸಂಕಲ್ಪ ಮಾಡ್ಕೊಂಡು ಬುಕ್ಸ್ ನ ಆರ್ಡರ್ ಮಾಡಿದ್ದೆ ಅದು ಮಧ್ಯಾರಾಧೆನೆ ದಿನಾ ಬಂದಿತ್ತು ನನಗೆ ಬುಕ್ಸ್ ಕೊರಿಯರ್ ಮುಖಾಂತರ ಆಮೇಲೆ ಯಾವತ್ತೂ ಮಧ್ಯಾಹ್ನ ದಿನ ಒಂದು ಪೇಜ್ ಬರೆದೆ ಅಕ್ಕ ಆದ್ರೆ ಅದು ಯಾಕೋ ನನಗೆ ಮನಸ್ಸು ಆಗ್ತಾ ಇಲ್ಲ ಇವತ್ತು ಅಂದ್ರೆ ಶುಕ್ರವಾರ ಸೂತಕ ಆಗ್ಬಿಟ್ಟಿದೀನಿ ಅದಿಕ್ಕೆ ಈಗ ಬರೋ ಗುರುವಾರ ಮತ್ತೆ ಬೆಳಗಿನ ಜಾವ ಸಂಕಲ್ಪ ಮಾಡಿಕೊಂಡು ರಾಯರ ನಾಮ ಲೇಖನ ಬರಿಬಹುದಾ ಅಕ್ಕ
@shylasathish62194 ай бұрын
🌹🙏🙏🌺🙏🌺🙏🙏🌹🤲🤲
@geethaprasad93104 ай бұрын
🙏🙏🙏👌☘️
@ushau.revankar23214 ай бұрын
Om Shree Guruve namo namah 🌹🙏
@DP_BDVT4 ай бұрын
ಪ್ರಶಾಂತ್ ಭಾರ್ಗವ ಆಚಾರ್ಯ ರವರ ಧ್ವನಿ...😊
@RayarabhaktarellaBanni4 ай бұрын
ಹೌದು
@Malinik-o1k4 ай бұрын
Tumba chañnagi puje madidira mdm 🙏
@suraksharpattar73944 ай бұрын
ನಮಸ್ತೆ ಅಮ್ಮ 🙏🙏
@sridharakh70884 ай бұрын
ಅಕ್ಕ ನಮಸ್ಕಾರ ಬೆಳಗ್ಗೆ ರಾಯರಲ್ಲಿ ಒಂದು ಪ್ರಶ್ನೆ ಕೇಳಿದೆ ಮಧ್ಯರಾದನೆ ದಿನ ತುಂಬಾ ಕಷ್ಟದ್ದು ಪ್ರಶ್ನೆ ಆದ್ರೆ ನಾನು ಎಡ ಬಲ ಅಂತ ಕೇಳಿಲ್ಲ ನನಗೆ ಕೆಲಸ ಆಗುತ್ತೆ ಅಂದ್ರೆ ಹೂ ಕೊಡಪ್ಪ ಅಂತ ಕೇಳಿದೆ ಎಡಗಡೆಯಿಂದ ತುಂಬಾ ಓದಿದ್ದು ಆ ಕೆಲಸ ಆಗುತ್ತಾ, ಅಕ್ಕ
ಅಕ್ಕ ನಾನು ರಾಯರನ್ನು ನಂಬಿದ್ದೇನೆ ನನ್ನ ಆರೋಗ್ಯ ಸರಿ ಆಗಿಲ್ಲ ನಾನು ಹುಷಾರಾಗಿ ಆರೋಗ್ಯವಾಗಿರ್ತಿನ ಅಂತ ರಾಯರ ಹತ್ತಿರ ಓ ಪ್ರಸಾದ ಕೇಳಿ ಅನ್ನದ ಆದರೆ ಅವರು ನನಗೆ ಹೂ ಪ್ರಸಾದ ಕೊಡಲಿ ನನ್ನ ಹೆಸರು ಗಗನ ಪ್ಲೀಸ್ ಅಕ್ಕ ನಿಮ್ಮ ವಿಡಿಯೋ ಗೋಸ್ಕರ ಕಾಯ್ತೀನಿ
@sathyanayak10454 ай бұрын
veenaji nale kai sankalpa madida mele 2 months adha mele neerige betare tapagala thane pls yeli confuse agutide yekandre nov nali magala madhuve so adhu adha mele bedutini isit ok😅🙏
@mohanani10984 ай бұрын
Akka rayarage mado hejje namaskara da bagge tilisikodi akka,,age hejje namaskara matte hejje pradakshine ge heno vethyasa heli akka plz