Sri ಹಿರೇಮಠ್ ರವರ ವಿದ್ಯಾರ್ಹತೆ ,ಅವರಿಗೆ ದೇಶದ ಬಗ್ಗೆ ಕಾಳಜಿ , ಪರಿಸರ ಬಗ್ಗೆ ,ರಾಜಕೀಯ ವಿಚಾರಗಳ ಕುರಿತಾದ ವಿಷಯ ತಿಳಿದ ಮೇಲೆ ಅವರ ಮೇಲೆ ಗೌರವ ಹೆಚ್ಚ್ಚಾಗಿದೆ
@gowriputrapoultryforumgpf27874 жыл бұрын
ನಿಮ್ಮ ಸಾಮಾಜಿಕ ಕಾರ್ಯ ಗಳಿಗೆ ನನ್ನ ಕೋಟಿ ನಮನಗಳು, ನಿಮ್ಮ ಬ್ರಷ್ಟ ಚಾರದ ವಿರುದ್ಧ ಹೋರಾಟಕ್ಕೆ ಜಯವಾಗಲಿ ನಿಮ್ಮ ಅಂತ ಅವರು ನಮ್ಮ ಸಮಾಜಕ್ಕೆ ಬಹಳ ಅವಶ್ಯಕತೆ ಇದೆ ಆ ದೇವರು ನಿಮ್ಮ ನ್ನು ನೂರು ಕಾಲ ಸುಕವಾಗಿ ಇಡಲಿ ನಿಮ್ಮಂತ ಇನ್ನಷ್ಟು ಸಾಮಾಜಿಕ ಚಿಂತಕರನ ಮುಂದಿನ ದಿನಗಳಲ್ಲಿ ನಮ್ಮ ಸಮಾಜಕ್ಕೆ ಅರ್ಪಣೆ ಆಗಾಲಿ.
@indianstenographer38764 жыл бұрын
ಆದರ್ಶ ವ್ಯಕ್ತಿತ್ವ ಹಿರೇಮಠರಿಗೆ ಭಕ್ತಿಪೂರ್ವಕ ಪ್ರಣಾಮಗಳು 🙏🙏🙏
@cmd1010gg5 жыл бұрын
ನಮಸ್ಕಾರ ಸರ್ 🙏ನಿಮ್ಮ ವಿಚಾರಗಳು ತುಂಬಾ ಚೆನ್ನಾಗಿದೆ. 👌ನ್ಯಾಯಕ್ಕೋಸ್ಕರ ಹೋರಾಟ ಮಾಡುವ ನಿಮ್ಮ ಬಗ್ಗೆ ಹೆಮ್ಮೆ ಇದೆ ಸರ್ 😌🥰
@basavarajappaks21293 жыл бұрын
ನ್ಯಾಯ ನೀತಿ ನೈತಿಕತೆಯ ಪಾಠವನ್ನು ಪ್ರಮುಖವಾಗಿ ಭ್ರಷ್ಟಾಚಾರ ವೆಸಗುವ ರಾಜಕೀಯ ಪಕ್ಷಗಳ ನಾಯಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಅವರುಗಳಿಗೆ ಅಪಮಾನ ಮಾಡುವ ಹಾಗೆ ಮಾಡಿದರೂ ಸಹ ಅವರುಗಳು ಬುದ್ಧಿ ಕಲಿಯುವ ಮನಸ್ಥಿತಿ ಇಲ್ಲವೆ -ಇಲ್ಲ, ಇದು ನಮ್ಮ ದೇಶದ ದುರಂತ. ನಿಮ್ಮ ಪ್ರಮಾಣೀಕ ಪ್ರಯತ್ನಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದು ನನ್ನ ಅನಿಸಿಕೆ. ಗೌರವ ಪೂರ್ವಕ ಧನ್ಯವಾದಗಳು.
@kumarayyamathapati39844 жыл бұрын
ನಿಮ್ಮ ಅನುಭವಗಳು ಈ ಪೀಳಿಗೆಗೆ ಅಭೂತಪೂರ್ವ ಸಂದೇಶಗಳನ್ನು ನೀಡುತ್ತದೆ 🙏
@chethankumar93462 жыл бұрын
Sir nivu🔥🔥🔥🔥🔥🔥🔥
@BANDII00 Жыл бұрын
ವಿಚಾರವಂತರು ಬೇಕಾಗಿದ್ದಾರೆ
@kumarsweety52502 жыл бұрын
ನಮ್ಮ ಮತ್ತು ಡಿ ಕೆ ಶಿವಕುಮಾರ್ ಅವರ ಮತ್ತು ಚನ್ನಾಗಿಈತು ಸೂಪರ್ 🙏🙏👌👌👍👍🌹
@manteshrangaiah36592 жыл бұрын
ಇಂಥ ಸಮಾಜ ಸೇವೆ ಸೂಪರ್ ಸರ್
@98800144202 жыл бұрын
GREAT INDIRAJI🙏
@harishmoger17254 жыл бұрын
Good sir...
@guruputradoddawad39252 жыл бұрын
He is a person of extraordinary calibre.we need such people in running govt
@rajendraanegundi14092 жыл бұрын
Ivara geevavana horatamaya hagu adarshamaya👍👌
@Ritish1464 жыл бұрын
Very good person
@vinaybasavaraju84423 жыл бұрын
Honest person of karnataka 😀🙏🙏🙏
@adithyasurgicals905 жыл бұрын
Namaste sir. I am your big fan. I respect your knowledge and daring.
You have a very clear conscience.God will always protect you.Last but not the least Dharma will always prevail over the evil
@girishkumarbs9962 жыл бұрын
7/9/2022 ಬುಧವಾರ. ಹಿಂದೂ ಧರ್ಮದಲ್ಲಿ ನನಗೆ ನಂಬಿಕೆ ಇದೆ ಎನ್ನಲಾಗಿದೆ ನನ್ನ ಮನಸ್ಸು ಗಾಳಿ ಮಳೆ ನೀರು ಮತ್ತು ಕನ್ನಡ ಕರ್ನಾಟಕ ಮಾತೆ ದುರ್ಗೆಯ ಶಕ್ತಿ ಹೇನು ಎಂದು ಎಸ್ ಆರ್ ಹಿರೇಮಠ್ ರವರಿಗೆ ತಿಳಿಯುವ ಕಾಲವು ಭೂಮಿಗೆ ಬಂದಿದೆ.. ಟೈಂ ಟೈಂ ಟೈಂ ಟೈಂ ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ನೀರು ಮತ್ತು ಕನ್ನಡ ಕರ್ನಾಟಕ ಭಾರತ ಇಂಡಿಯಾ ದಾ ಕನಸೂ ಕಂಡಿರಲಿಲ್ಲ ನನ್ನ ಕೈ ಕಾಲು ದಾರಿ ಗಿರೀಶ್ 2019 2020 2021 2022 ರಾಲಿ COVID 19 ಬಂದಿದೆ ವರ್ಲ್ಡ್ ನಲ್ಲಿ ಯಾರು ತಂದರೂ ಎಂದು ವರ್ಲ್ಡ್ ನಲ್ಲಿ ಯಾವ ಮನುಷ್ಯರಿಗೆ ಗೊತ್ತಿಲ್ಲಾ. ಸೂರ್ಯ ಚಂದ್ರ ನಕ್ಷತ್ರಗಳು ಹಾಕಾಶ. ದಾಲೀ ಎಷ್ಟು ವರ್ಷಗಳಿಂದ ಹೀದೇ ಮಳೆ ನೀರು ಎಷ್ಟು ವರ್ಷಗಳಿಂದ ಬರುವುದು ಮನುಷ್ಯನಿಗೆ ಉಸಿರಾಡಲು ಗಾಳಿಯು ನಿನ್ನದೆ ಭೂಮಿಯಲ್ಲಿ ಯಾಕೇ ಮನುಷ್ಯನು ಎಲ್ಲಾ ಪ್ರಾಣಿಗಳು ಪಕ್ಷಿಗಳು ಪ್ರತಿಯೊಬ್ಬರಿಗೂ ಜೀವಿಸಲು ಒಳ್ಳೆಯ ರೀತಿಯಾಗಿ ಪ್ರತೀ.ದಿನವೂ ಸಹಾಯ ಮಾಡುತ್ತಿದೆ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ನಿಮ್ಮ ಕಾರ್ಯಗಳು God God God Is ಫುಲ್ ಪವರ್ ಫುಲ್ ಇನ್ ದ ವರ್ಲ್ಡ್ ರವರಿಗೆ ತುಂಬಾ ಚೆನ್ನಾಗಿ ಗೊತ್ತು ನೀವು ಜಯಶೀಲ ರಗುವಿರಿ ಏಕೆಂದರೆ ನಾನು ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಜನ್ಮವು 24/5/1973 ಗುರುವಾರ ದಂದು ಹಾಹೀತು 19/9/2012 ಬುಧವಾರ ದಂದು ಓಂ ಶ್ರೀ ಗಮ್ ಗಣೇಶ ಚತುರ್ಥಿಯ ದಿನ ನಾನು ಬದುಕುವುದಿಲ್ಲ. ಎಂದು ವರ್ಲ್ಡ್ ನಾ ಮನುಷ್ಯರೂ ತಿಳಿದು ಕೊಂಡಿದ್ದರು ಟೈಂ ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ನಾನು ಬೆಂಗಳೂರು ನಾ Yelahanka ಕೇ ಎಸ್ಕಾರ್ಟ್ಸ ಫ್ಯಾಕ್ಟರಿ ಕೆಲಸಕ್ಕೆ ಬಂದು 13/7/1992 ರಂದು ಕೆಲಸ ಮಾಡುವ ಮೂಲಕ ಕನ್ನಡ ಮತ್ತು ಕರ್ನಾಟಕ ಭಾರತ ಇಂಡಿಯಾ ದಾ ಕನಸೂ ಕಂಡಿರಲಿಲ್ಲ ನನ್ನ ಕೈ ಕಾಲು ದಾರಿ ಗಿರೀಶ್ ಗಿರಿ ಎಂದರೆ ಬೆಟ್ಟ ಎಂದು ವರ್ಲ್ಡ್ ಮನುಷ್ಯರೂ ಯಾಕೇ ಹೇಳುವರು ಎಂದು ನನಗೇ ಗೊತ್ತಿಲ್ಲಾ ಏಕೆಂದರೆ ನಾನು ಶತ ದಡ್ಡ ಶತ ದಡ್ಡ ಶತ ದಡ್ಡ
@yogendraprasad33955 жыл бұрын
Great work in society.....
@ushanagraj79954 жыл бұрын
ನಮ್ಮ ಯುವ ಪೀಳಿಗೆ ಯಾಕೋ ತನ್ನ ದೇಶದ ಜವಾಬ್ದಾರಿ ತೆಗೆದುಕೋಳ್ತಿಲ್ಲ.
@kareppabhavikatti84152 жыл бұрын
🙏🌹🌹🌹👌
@veereshbadiger81665 жыл бұрын
If everyone becomes SRH the society will automatically change. Yourself you become Or support him and start a movement. Stop praising start working with him.
Yes Mr Hiremutts relentless fight against the adamant Indian government does seem like a futility but Thank God that is at least Possible here in India..In most of the Other countries of the world Justice is almost unattainable to the common man. Inspired by Mr. Hiremutt I made bold to confront a CM and am at the negotiating stage or a successful Conclusion. end òf my PIL.
@bharatiangadi46432 жыл бұрын
Karnataka da subramanya swami.
@kailasbabu12445 жыл бұрын
Super sir
@prashantha26485 жыл бұрын
Vivekananda g ambedkar basavanna hirematge modi g jay
@rahulvithalshivannagol44394 жыл бұрын
love story @ 13:20
@mrutyunjayhiremath24685 жыл бұрын
Namaste sir
@guruputradoddawad39252 жыл бұрын
Sir be cautious.Bad elements try to demoralise through bad tactics like sting operations, record videos,morphingvideos. You are of high esteem