ಗಬ್ಬರ್ ಸಿಂಗ್ ಸೂಪರ್ ಮೂವಿ ನಾಲ್ಕೈದು ವರ್ಷದ ಹಿಂದೆ ಸಿನಿಮಾ ನೋಡಿದ್ದೇ ಇಷ್ಟ ಆಗಿತ್ತು ಅರ್ಥ ಆಗಿರಲಿಲ್ಲ ಈಗ ಕನ್ನಡದಲ್ಲಿ ಮಾಡಿದರ ತುಂಬಾ ತುಂಬಾ ಖುಷಿಯಾಗಿದೆ ನನಗೆ
@ultimatestrange49252 жыл бұрын
ಇದು ಹಿಂದಿಯ ದಬಾಂಗ್ first part ರಿಮೇಕ್.... ಹಿಂದಿಗಿಂತ ತೆಲುಗು ಡಿಫರೆಂಟ್ ಆಗಿದೆ...
@aruarun6067 Жыл бұрын
ಬ್ಯುಟಿಫುಲ್ ಮೂವಿ ❤❤❤🎉🎉 ಎಲ್ರು ತಪ್ಪದೆ ನೋಡಿ
@b.basavaraja85902 жыл бұрын
ಎಣ್ಣೆ ದಾಸರು ನಾವು ಎಣ್ಣೆ ದಾಸರು ಎಣ್ಣೆ ಕುಡಿದಮೇಲೆ ನಾವೆ ಮಹಾರಾಜರು what lyrics super
@YHCREATIONHBL Жыл бұрын
1:00:40
@maheshkonkane57112 жыл бұрын
ಕನ್ನಡದಲ್ಲಿ ಮೂವಿ ಹಾಕಿದು ತುಂಬಾ ಧನ್ಯವಾದಗಳು ಗುರು ಈ ಮೂವಿ ತುಂಬಾ ವರ್ಷ ಅಗಿದು ನಾನು ನೋಡಿ ಇವಾಗ ನಮ್ಮ ಕನ್ನಡದಲ್ಲಿ ಮಾಡಿದ್ದು ತುಂಬಾ ಒಳ್ಳೇದು ಆಯಿತು 🙏🏻
@nimma_pradeep2 жыл бұрын
*ಪೊಲೀಸ್ ಸ್ಟೇಶನ್ ಅಲ್ಲಿ ನಡಿಯೋ ಅಂತ್ಯಾಕ್ಷರಿ ಸೀನ್ ನಾ ಯಾಕ್ರೋ ಕಟ್ ಮಾಡಿದ್ದೀರಾ...?😤*
@MANJUVISHNUJI..2 жыл бұрын
Correct naanu aa scene nodoke anthaane nodide 😒
@sharanayyaswamyrevoor14132 жыл бұрын
ಸೂಪರ್ ಮೂವಿ ಯಾರಿಗೆಲ್ಲ ಇಷ್ಟ ಆಗಿದೆ ಲೈಕ್ ಮಾಡ್ರಿ
@Dj_Rocky_Singer Жыл бұрын
ಜೈ ಪವರ್ ಸ್ಟಾರ್ 🔯🌟 ಜೈ ಜನಸೇನ 🔯🌟
@praveenpraveen-3362 Жыл бұрын
Ni
@AnitaAnita-hq6ut10 ай бұрын
ಸೂಪರ್ ಮೂವಿ 👌❤️
@kalkisanjay47162 жыл бұрын
ಇ ಸಿನಿಮಾ ಗೋಸ್ಕರ ತುಂಬಾ ಕಾಯ್ತಿದ್ದೆ ಕನ್ನಡದಲ್ಲಿ ಡಬ್ಬಿಂಗ್ ಮಾಡಿದಕ್ಕೆ ಧಾನ್ಯವಾದ್ ಗಳು 😍💛❤️
@sagarsagarvr45742 жыл бұрын
❤️👍❤️
@kalkisanjay47162 жыл бұрын
@@sagarsagarvr4574 😊❤️
@niranjangowdakannadagamer20172 жыл бұрын
@@kalkisanjay4716 😎
@nithyaexclusive69802 жыл бұрын
ಬೆಂಕಿ songs dubbing ಗುರೂ 🔥🔥🔥🔥🔥🔥🔥🔥🔥
@shilpak3273 Жыл бұрын
Thank u... ಈ ಮೂವಿ ಕೊಟ್ಟಿದ್ದಕ್ಕೆ.. ಹಾಗೆ ರಿಸ್ ಗುರಂ ಹಾಕಿ..
@sharanayyaswamyrevoor14132 жыл бұрын
ಈ ಮೂವಿ ತೆಲುಗು ಅಲ್ಲಿ ಯಾರ್ಯಾರ್ ನೋಡಿದಿರಾ ಲೈಕ್ ಮಾಡ್ರಿ
@manjuss2195 Жыл бұрын
ಸೂಪರ್ ಸ್ಟಾರ್ ರಜನಿಕಾಂತ್ #ಕಬಾಲಿ ಮೂವಿ upload ಮಾಡಿ plz
@entertainment__era4152 жыл бұрын
Tq bro.... movie uploaded ಮಾಡಿದ್ದಕ್ಕೆ.... ದೇವ್ರು ನೀವು
@AnjinayAnji-c4g9 ай бұрын
❤️💕💞
@ranjukannadachannel25602 жыл бұрын
Thumba thumba kaythiddhe E movie kannAdadhalli nodoke tq so much
@sharanayyaswamyrevoor14132 жыл бұрын
ಐ ಲವ್ ಯು ಪವನ್ ಕಲ್ಯಾಣ್
@shrinivasshrinivas83292 жыл бұрын
ಇ ಸಿನಿಮಾ ಕನ್ನಡ ಗಲಿ ಡಬ್ಬಿಂಗ್ ಮಾಡಿದಾಕೆ ತುಂಬಾ ಧಾನ್ಯವದಗಲು ತುಂಬ ಅದ್ಬುತ ಸಿನಿಮಾ👌👌👌👌👌🙏💐💐💯
@nelamma94132 жыл бұрын
All moves super👌 ನೀವು ಮೂವೀ ಹಾಕಿದ ತಕ್ಷಣ ನೋಡುತ್ತೀನಿ thank you🙏 ಹೀಗೆ ಅಪ್ಲೋಡ್ ಮಾಡ್ತಾ ಇರಿ
@JayappaMang7 ай бұрын
ಕೆಲಸ ಅದು ಆಯ್ತೀ ಇಲ್ ಲವಡಿಮಗನ 😅😅😅
@sangameshadin25652 жыл бұрын
Best movie 👿ಇಷ್ಟ ಆದವರು ಲೈಕ್ ಮಾಡಿ 👿
@_hindu_abhi5 ай бұрын
Pavan kalyan is my favorite hero
@sharanayyaswamyrevoor14132 жыл бұрын
ಸೂಪರ್ ಮೂವಿ ಗಬ್ಬರ್ ಸಿಂಗ್ ತುಂಬಾ ಚೆನ್ನಾಗಿದೆ ಮೂವಿ ಕನ್ನಡದಲ್ಲಿ ಮಾಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ನಿಮಗೆ
@shivukattimani20692 жыл бұрын
Iam big fan of Pawan Kalyan TQ kannada dalli upload madiddakke super
@mandakinihugar25142 жыл бұрын
ಗಬ್ಬರ್ ಸಿಂಗ್ ಸೂಪರ್ ಮೂವಿ i like it ❤️❤️❤️❤️❤️❤️❤️❤️❤️🤣
@dboss13942 жыл бұрын
Telugu-Pavan Kalyan Kannada -DBoss
@rajparu4322 жыл бұрын
Pawan sir yeli Bildup thorso nalyak galu yeli
@Manjunathshetty-tn1no2 жыл бұрын
@@rajparu432 hogale pawan kalyan Nan shata
@manjunathpatil54352 жыл бұрын
@@rajparu432 evanige D boss kandre Uri nodoke agatilla adake e Tara comment .😂😂😂
@manumanun86642 жыл бұрын
D boss
@dboss13942 жыл бұрын
@@rajparu432 yako Mari tika hodibeka 🤣
@kothval53792 жыл бұрын
Pavan kalyan ge voice Kottiror yaaru😊😊😊
@g.p.kukuli6011 Жыл бұрын
ಜೈ ಡಿ ಬಾಸ್ 🔥🔥🔥
@gavikumar463 Жыл бұрын
😢😢
@Tirupati-gw6vg2 жыл бұрын
ಸೂಪರ್ ಮೂವಿ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಜೈ ಕನ್ನಡಾಂಬೆ
@madangowda36142 жыл бұрын
Superb Kannada Filminagar Pls Vikram Veda Kannada dubbed madi haki
@Akshatha5972 жыл бұрын
ಸೂಪರ್ ಮೂವಿ❤️❤️❤️
@beeralingaadavibavi52382 жыл бұрын
Super movie ❤❤ Pavan kalyan acting 👌👌❤❤
@rayshinde2 жыл бұрын
ಕನ್ನಡ ❣️
@anjalijjadagoudra83127 күн бұрын
Wow super ❤
@girigirigowda85992 жыл бұрын
ಹೊಸ ಸಿನಿಮಾ ಮಾಡಿ ಸ್ವಾಮಿ.... ಹಳೆಯದು ಸಾಕಷ್ಟು ಬೋರ್ ಅಗುತ್ತೆ. ನಿಮ್ಮ ಡಬ್ಬಿಂಗ್ ತಾಕತ್ ಗೆ ಈ ಸಿನಿಮಾಗಳು ಒಪ್ಪಲ್ಲ. ಸ್ಟಾರ್ ಸಿನಿಮಾಗಳೇ ಬೇಕಿಲ್ಲ. ಒಳ್ಳೆಯ ಕಥೆಯ ಹೊಸ-ಹೊಸ ಸಿನಿಮಾ ಬರಲಿ. ಇನ್ನೂ ಸಾವಿರಾರು ಜನ ನೋಡುವಂತಾಗಲಿ. ರೈಟ್....,👍👍👍