ಇಂತಹ ಘಟನೆಗಳು ಲೈಫಲ್ಲಿ ನಡೆಯುತ್ತದೆ ಜಾಗೃತೆಯಾಗಿರಿ-ಡೈಲಿ ರುಟಿನ್ ವ್ಲೋಗ್|Daily routine vlog|Halli mane vlog

  Рет қаралды 207,265

Halli Mane Vlogs

Halli Mane Vlogs

Күн бұрын

ಇಂತಹ ಘಟನೆಗಳು ಲೈಫಲ್ಲಿ ನಡೆಯುತ್ತದೆ ಜಾಗೃತೆಯಾಗಿರಿ-ಡೈಲಿ ರುಟಿನ್ ವ್ಲೋಗ್|Daily routine vlog|Halli mane vlog
-------------
#kannadavlog
#dailyroutinevlog

Пікірлер: 970
@basavanneppabasettiyavar3090
@basavanneppabasettiyavar3090 2 жыл бұрын
ಆ ಪ್ರಕೃತಿಯಲ್ಲಿ ಇರುವ ನೀವೇ ಪುಣ್ಯವಂತರು 🙏🙏🙏🙏
@Hallimanevlogs
@Hallimanevlogs 2 жыл бұрын
🥰🙏🏻
@sahlasahlu9745
@sahlasahlu9745 2 жыл бұрын
ನನಗೆ ನಿಮ್ಮ ಮಾತು ಕೇಳಲು ತುಂಬಾ ಇಷ್ಟ... Recently ನಾನು ನಿಮ್ಮ ವಿಡಿಯೋ ನೋಡಿದ್ದು... ತುಂಬಾ ಖುಷಿಯಾಗುತ್ತದೆ.... ❤️❤️❤️❤️ From Vitla... 😉😉😉...
@Hallimanevlogs
@Hallimanevlogs 2 жыл бұрын
Thank you🥰🙏🏻
@useruses2513
@useruses2513 2 жыл бұрын
Same place
@PrakashNayak-wt9nd
@PrakashNayak-wt9nd 2 жыл бұрын
ಬರಬಹುದು ಅದರೆ ನೀಮ್ಮ ಮನೆ ಎಲ್ಲಿ ಗೂತ್ತಿಲ್ಲ ಅಲ್ಲ ಅಲ್ವ ಹೇಗೆ ಬರಲೀ ನಮ್ಮದು ಪುಣಚ ಪರೀಯಾಲ್ತಡ್ಕ ದಿಂದ ಮೂರು ಕೀಮೀ ಒಳಗೆ ಸಣ್ಣ ಸಣ್ಣ ಅಯೀಟಮ್ ತರಲು ಇಲ್ಲಿಯೇ ತರೂದು ಇಲ್ಲಾಂದರೇ ಜಾಸ್ತೀ ಎನಾದರೂ ಬೇಕಿದ್ದರೆ ಹೇಚ್ಚಿನ ಎಲ್ಲ ಅಯಿಟಮ್ ತರಲು ವಿಟ್ಲ ಅತ್ತಾವ ಪುತ್ತೂರೀಗೆ ಹೂಗುತ್ತೆವೆ . ನೀಮ್ಮಲ್ಲಿ ತಜಕ್ ಸೂಪ್ಪು ಉಂಟ್ಟಲ್ವ ಇಲ್ಲಿ ಇಲ್ಲವೇ ಇಲ್ಲ ನಾನು ಮೂನ್ನೆ ತ್ತುಂಬಾ ಹುಡುಕಿದೆ ಗುಡ್ಡೆಯಲ್ಲಿ ಎಲ್ಲಾದರೂ ಇರಬಹುದಾ ಎಂದು ಅದರೇ ಇಲ್ಲ . ಇದರಲ್ಲಿ ನೀವೆ ಪುಣ್ಯವಂತ್ತರು ನೀಮ್ಮ ಕಡೇ ಎಲ್ಲ ಕಾಡೀನ ಅಯೀಟಮ್ ಸೀಗುತ್ತದೆ ಅದಕ್ಕೇ ನನಗೆ ನೀವು ಅಂದರೆ ತುಂಬಾ ಇಷ್ಟ ನೀಮ್ಮಲ್ಲಿ ಹೆಗೆ.ಬರೂದು ನೀವೆ ಹೇಳಿ ಅದರೆ ಇದರಲ್ಲೆಲ್ಲ ನಂಬ್ರ ಎಲ್ಲ ಹಾಕಬರಾದು ಅಲ್ವ ನೀಮಗೂ ನಮಗೂ ತೂಂದರೇ ಅಲ್ವ ಹಾಗಾಗೀ ಕೇಳಿದ್ದು ನೀಮ್ಮ ಕಾಪೀ ಅಯೀತಾ ನಮ್ಮದು ಅಯೀತ್ತು ಇನ್ನು ಮಲ್ಲಿಗೆ ಕಟ್ಟುವುದಕ್ಕೆ ಇದೇ . ತುಂಬಾ ಇಲ್ಲ ಸ್ವಲ್ಪನೆ ಮಳೆಬರುವ ಕಾರಣ ಇಗ ಕಡೀಮೆ ಅಗೂದ್ದು ಇಲ್ಲಾ ಅಂದರೆ ಒಂದು . ಒಂದುವರೇ ಅಟ್ಟೇ ಹೂ ಸೀಗುತ್ತಿತ್ತು ಅಗ ಕಟ್ಟುವುದಕ್ಕೆ ಮದ್ಯಾಹ್ನ ದವರೇಗೆ ಇರುತ್ತದೆ ಹನ್ನೆರಡುವರೆಗೆ ಅದನ್ನು ಸೇಲ್ಮಡುವ ಕಾಟೇಕ್ಟರ್ ಅಂಗಡೀಗೆ ತಲುಪೀಸಬೇಕು ವಾರಕ್ಕೆ ಒಂದು ಸಲ ಲೇಕ್ಕಮಾಡುವುದು
@avinashk.s5016
@avinashk.s5016 2 жыл бұрын
ಅಲ್ಯೂಮಿನಿಯಂ ಪಾತ್ರೆ ಆದಷ್ಟು ಕಡಿಮೆ ಉಪಯೋಗಿಸಿ.👍🌷🇮🇳
@Hallimanevlogs
@Hallimanevlogs 2 жыл бұрын
Aluminum use madudu jasti anna eduvaga matra Nammalli 90%mannina pathegalanne use madudu
@swarnakannan1960
@swarnakannan1960 2 жыл бұрын
Your amma is enjoying your jokes God bless you both 🙏
@Hallimanevlogs
@Hallimanevlogs 2 жыл бұрын
❤️
@lettypinto8838
@lettypinto8838 2 жыл бұрын
So many beautiful floer garden with beautiful roses💓
@Hallimanevlogs
@Hallimanevlogs 2 жыл бұрын
Thank you🥰🙏🏻
@pvjohnjoseph4513
@pvjohnjoseph4513 2 жыл бұрын
Affectionately heltheera Thumba santhosha Ithara bagge nimage thumbha preethi ide
@Hallimanevlogs
@Hallimanevlogs 2 жыл бұрын
🥰🙏🏻
@miriamdcunha6259
@miriamdcunha6259 2 жыл бұрын
Please don't use aluminum vessels use stainless or mud pots thank you sis
@Hallimanevlogs
@Hallimanevlogs 2 жыл бұрын
90% we use earthen pots sometimes aluminum🤗
@myindia5736
@myindia5736 2 жыл бұрын
ಅತ್ಯುತ್ತಮ ಸಲಹೆ ನೀಡಿರುವ ನಿಮಗೆ ಧನ್ಯವಾದಗಳು
@Hallimanevlogs
@Hallimanevlogs 2 жыл бұрын
🥰🙏🏻
@vasantigowda6368
@vasantigowda6368 2 жыл бұрын
Daughter and mummy are so good God bless you both
@Hallimanevlogs
@Hallimanevlogs 2 жыл бұрын
Thank you🥰🙏🏻
@gopalsrane5878
@gopalsrane5878 2 жыл бұрын
Simply the clever , very indeed vlog. 🙌🙌👍👌❤❤
@Hallimanevlogs
@Hallimanevlogs 2 жыл бұрын
Thank you🥰🙏🏻
@ganeshkanchan6097
@ganeshkanchan6097 2 жыл бұрын
ನಿಮ್ಮ ಮಾತು ಕೇಳ್ಲಿಕ್ಕೆ ಖುಷಿ ಆತ್ತ್ ಮರ್ರೆ 😀😂🌿
@Hallimanevlogs
@Hallimanevlogs 2 жыл бұрын
Thank you😁🙏🏻
@WolfmaninKannada
@WolfmaninKannada 2 жыл бұрын
Pure souls ❤🐱 stay happy always be smiling 💕❤
@Hallimanevlogs
@Hallimanevlogs 2 жыл бұрын
🥰🙏🏻
@shailajapallathadka9017
@shailajapallathadka9017 2 жыл бұрын
Amma tumba usharu magalu kuda simplicity esta.talented
@Hallimanevlogs
@Hallimanevlogs 2 жыл бұрын
🥰💖
@kruthikaacharya2775
@kruthikaacharya2775 Жыл бұрын
Nimma vlog ,and nimma mane nature thumba esta nange
@sanjanaksanjana.k6861
@sanjanaksanjana.k6861 2 жыл бұрын
Nange kushi aguthe yake andre because nimge yavudhu sa negative comments barodhu ella alwa so ❤️🥰
@Hallimanevlogs
@Hallimanevlogs 2 жыл бұрын
🥰🙏🏻
@ShivaPrasad-jg7qt
@ShivaPrasad-jg7qt 2 ай бұрын
ವಿಡಿಯೋ ತುಂಬಾ ಚೆನ್ನಾಗಿದೆ
@Hallimanevlogs
@Hallimanevlogs 2 ай бұрын
Thank you😊🙏🏻
@aganeshrai6070
@aganeshrai6070 2 жыл бұрын
Super vlog akka 👏rathri utakke yentha padhartha. Nivu thorisida manemaddhu super 👍
@Hallimanevlogs
@Hallimanevlogs 2 жыл бұрын
Thank you🥰🙏🏻namage pathrode
@farooqkp6375
@farooqkp6375 2 жыл бұрын
I like Village place , very beautiful and peace of mind and heaven of this world 🌍
@Hallimanevlogs
@Hallimanevlogs 2 жыл бұрын
Thank you🥰🙏🏻
@mohankumar-xs2bq
@mohankumar-xs2bq 2 жыл бұрын
Wow very beautiful and nice village 💃💃😍❤️
@Hallimanevlogs
@Hallimanevlogs 2 жыл бұрын
Thank you🥰🙏🏻
@kavithashivukavithashivu6745
@kavithashivukavithashivu6745 2 жыл бұрын
Super sister. ನೀವು ಜೋರು ಮಳೆ ಗಾಳಿ ಬೀಸುವ ಹಾಗಿದೆ ನಾನು ಹಾರಿಕೊಂಡು ಹೋಗುವನು ಅಂತ ಕಾಣ್ತದೆ ಅಂತ ಹೇಳಿ ದಾಗ ನನಗೆ ತುಂಬಾ ನಗು ಬಂತು. ಆಂಟಿ ನಾನಂತೂ ಹಾರಿ ಹೋಗಲ್ಲ ಅಂತ ಹೇಳಿದ್ದು ಕೂಡ ನನಗೆ ತುಂಬಾ ನಗು ಬಂತು ಫುಲ್ ಎಂಜಾಯ್ ಮಾಡಿದೇ...😃😀😀👌👌👌
@Hallimanevlogs
@Hallimanevlogs 2 жыл бұрын
🥰🤭👍
@stephyjohn2912
@stephyjohn2912 2 жыл бұрын
I love ur Kannada accent ♥️♥️and that was a pretty gud vlog daling
@Hallimanevlogs
@Hallimanevlogs 2 жыл бұрын
Thank you🥰💖
@renukabiradar9948
@renukabiradar9948 2 жыл бұрын
Good tips 👍
@Hallimanevlogs
@Hallimanevlogs 2 жыл бұрын
🥰👍
@roopa...paaruuu4904
@roopa...paaruuu4904 2 жыл бұрын
👌🏻👌🏻👌🏻👌🏻vlg♥️tumba kushi aagute vlog novaga♥️
@Hallimanevlogs
@Hallimanevlogs 2 жыл бұрын
Thank you🥰🙏🏻
@vijayasubbegowda5412
@vijayasubbegowda5412 2 жыл бұрын
ನಿಮ್ಮ ಎಲ್ಲ ವಿಡಿಯೊ ನೋಡುತ್ತೇನೆ ನಿಮ್ಮ ಮಾತಿನ ಶೈಲಿ ತುಂಬ ಇಷ್ಟ ತೋಟ ತುಂಬ ಚೆನ್ನ ನೀವು ತೋರಿಸಿದ ರಸೀಪಿ ರಸದೌತಣ. ನಿಮ್ಮ ಊರು ಯಾವುದು ದಯವಿಟ್ಟು ತಿಳಿಸಿ 😍👌❤🙏
@Hallimanevlogs
@Hallimanevlogs 2 жыл бұрын
Thank you🥰🙏🏻mangalore
@naviprcc
@naviprcc 2 жыл бұрын
ur channel is so amazing nice to hear 👂 god bless u 🙏
@Hallimanevlogs
@Hallimanevlogs 2 жыл бұрын
Thank you🥰🙏🏻
@devil_hunter77
@devil_hunter77 Жыл бұрын
Nimma maneya suttalina climate tumbaa channagide❤
@Hallimanevlogs
@Hallimanevlogs Жыл бұрын
Thanks 🥰🙏🏻
@shalinipinku5604
@shalinipinku5604 2 жыл бұрын
ಒಮ್ಮೆ ನಿಮ್ಮ ಫ್ಯಾಮಿಲಿಯಾ ಎಲ್ಲರನ್ನು ಪರಿಚಯ ಮಾಡಿಸಿ ದಯವಿಟ್ಟು
@Hallimanevlogs
@Hallimanevlogs 2 жыл бұрын
ನಮ್ಮ ಕುಟುಂಬದಲ್ಲಿ 4 ಜನ. ಅಪ್ಪ ಅಮ್ಮ ದೊಡ್ಡ ಮಗಳು ,ಚಿಕ್ಕ ಮಗಳು ,ಮಗ. ದೊಡ್ಡ ಮಗಳಿಗೆ ಮದುವೆಯಾಗಿದೆ.ಈಗ 4 ಜನ ಮನೆಯಲ್ಲಿ ಇದ್ದಾರೆ.ಮಗ ವಿಡಿಯೊ ಗೆ ಬರುದಿಲ್ಲ.ಅಪ್ಪನನ್ನು ರೆಸಿಪಿ ಚಾನೆಲ್ ನಲ್ಲಿ ತೋರಿಸಿದ್ದೇವೆ ಅವರು ವಪಾಸ್ ವಪಾಸ್ ವಿಡಿಯೊ ಗೆ ಬರುದೇ ಇಲ್ಲ ಕರಿಯುವಾಗ.ಇಷ್ಟೇ ನಮ್ಮ ಕುಟುಂಬದ ಪರಿಚಯ🤗🥰
@shalinipinku5604
@shalinipinku5604 2 жыл бұрын
@@Hallimanevlogs ಧನ್ಯವಾದಗಳು 🙏
@vijayashivakumar6120
@vijayashivakumar6120 2 жыл бұрын
Vijaya
@vijayashivakumar6120
@vijayashivakumar6120 2 жыл бұрын
Vijaya
@jagadesht7068
@jagadesht7068 Жыл бұрын
@@Hallimanevlogs supar
@beenarebello6615
@beenarebello6615 2 жыл бұрын
Wear gumboots during rainy season while you'll are walking in your farm. .
@Hallimanevlogs
@Hallimanevlogs 2 жыл бұрын
Okay👍
@suhailh3122
@suhailh3122 2 жыл бұрын
God bless both of you❤❤love from kuwait🇰🇼
@Hallimanevlogs
@Hallimanevlogs 2 жыл бұрын
🥰🙏🏻💖
@manjulaalva6268
@manjulaalva6268 Жыл бұрын
God. Bless. You. Both. Of. You
@mounikammounikam9955
@mounikammounikam9955 2 жыл бұрын
ಇವತ್ತು ನಿಮ್ಮ ಮಾತುಗಳು ಕೇಳಿ ತುಂಬಾ ಖುಷಿಯಾಯಿತು 🤗🤗👌
@Hallimanevlogs
@Hallimanevlogs 2 жыл бұрын
🥰❤
@vinodashetty5449
@vinodashetty5449 2 жыл бұрын
Nimma vlog super ..neevu 👌👌👌😊. ತುಂಬಾ ಖುಷಿ ಆಗ್ತದೆ ನಿಮ್ಮ ಮಾತನ್ನು ಕೇಳಿಕ್ಕೆನೆ ಒಂದು ಖುಷಿ 😘😘 ದೇವೆರ್ ಎಡ್ಡೆ ಮಲ್ಪಡ್ ನಿಗ್ಲೆನ್ 😊❤️🙌🙌
@Hallimanevlogs
@Hallimanevlogs 2 жыл бұрын
Thank you🥰🙏🏻
@yogithaaishu6335
@yogithaaishu6335 2 жыл бұрын
Akka simple tips akka....nonveg smell ge bega barutte... So ondu darakke tudi yali one piece chiken... Katti matte ade darakke innondu badige.. Wight iro kallu na katti eedi iro jagakke idi... Amele 2 nimisha bittu nodbeku idre takshana etbeku akka.. Avaga sigutte . . Eedi manushyara smell bega kandu hidi utte
@Hallimanevlogs
@Hallimanevlogs 2 жыл бұрын
OK thanks information ge👍👍🤗
@nalinakt3159
@nalinakt3159 2 жыл бұрын
ಮಳೆ ಬರುವುದುಂಟಾ ನಾ ನೋಡಿ ನಮಗೆ ತುಂಬಾ ಖುಷಿಯಾಯಿತು 👌👌👌💞💞💞 ನನಗೆ ಯಾವಾಗಲೂ ಮಳೆ ಬೀಳ್ತಾ ಇರಬೇಕು ಮನೆಯಲ್ಲಿ ಕೂತ್ಕೊಂಡು ಬಿಸಿ ಬಿಸಿಬಿಸಿ ದು ಊಟ ಮಾಡಬೇಕು ಸೂಪರ್ ಅಲ್ವಾ 💞💞💞
@Hallimanevlogs
@Hallimanevlogs 2 жыл бұрын
ಹೌದು🥰
@VirendraV-f1s
@VirendraV-f1s Жыл бұрын
@Hallimanevlogs
@Hallimanevlogs Жыл бұрын
👍
@annapoornan5477
@annapoornan5477 2 жыл бұрын
Super vlog akka😍😍💕
@Hallimanevlogs
@Hallimanevlogs 2 жыл бұрын
Thank you🥰🙏🏻
@rameshpk2276
@rameshpk2276 2 жыл бұрын
Nimma earings collection video haki matte a to z food challenge video haki akka nimma vlogs supper
@Hallimanevlogs
@Hallimanevlogs 2 жыл бұрын
Aytu try madtheve Thank you🥰🙏🏻
@chandrikashetty9660
@chandrikashetty9660 2 жыл бұрын
My favorite vlog 👌👌👌👌 love from kinnigoli 😍😍
@Hallimanevlogs
@Hallimanevlogs 2 жыл бұрын
Thank you🥰🙏🏻
@itsmeramya7637
@itsmeramya7637 2 жыл бұрын
Rinku,Tinku,🐈🐈Meow Meow🐈🐈😂😂
@Hallimanevlogs
@Hallimanevlogs 2 жыл бұрын
🥰
@SavithaSavi-oj6bn
@SavithaSavi-oj6bn 2 ай бұрын
ನಿಮ್ಮ ವಿಡಿಯೋ ಎಲ್ಲಾ ಚೆನ್ನಾಗಿದೆ ನಮ್ಮಿಗೆ ಇಷ್ಟ ಆಗಿದೆ ನಾನು ಈಗ ವಿಡಿಯೋ ನೋಡುತ ಇದ್ದೇನೆ ❤❤🥰🙏🏻🙏🏻🙏🏻💐💐
@Hallimanevlogs
@Hallimanevlogs 2 ай бұрын
THANK you💖
@gouravvatirakannavar4837
@gouravvatirakannavar4837 2 жыл бұрын
Nice vlog sis ❤️
@Hallimanevlogs
@Hallimanevlogs 2 жыл бұрын
Thank you🥰🙏🏻
@Apnadesha
@Apnadesha 2 жыл бұрын
ಬಹಳ ಚಂದ ಅಕ್ಕಿ clean ಮಾಡ್ತೀರಾ
@Hallimanevlogs
@Hallimanevlogs 2 жыл бұрын
😊👍
@poornimanaveen2203
@poornimanaveen2203 2 жыл бұрын
Shoot madudu yaru
@Hallimanevlogs
@Hallimanevlogs 2 жыл бұрын
E channel nalli nave shoot madudu
@ranjuranju9313
@ranjuranju9313 2 жыл бұрын
sis neema mange bharbeku ansuthe neemuna nodithre thumbha kushi aguthe 😍😍😍😍❤
@Hallimanevlogs
@Hallimanevlogs 2 жыл бұрын
Banni Thank you🥰🙏🏻
@RaviRavi-ei1tl
@RaviRavi-ei1tl 2 жыл бұрын
ಲಾಯ್ಕ್ ಇತ್ತ್ ಅಕ್ಕ👌
@Hallimanevlogs
@Hallimanevlogs 2 жыл бұрын
Thank you🥰🙏🏻
@mangalagouda-r1o
@mangalagouda-r1o 6 ай бұрын
A doosa ಬಂಡಿ hege palgisodu anta heli plz sis
@shetty4178
@shetty4178 2 жыл бұрын
Nice vlog ❤
@Hallimanevlogs
@Hallimanevlogs 2 жыл бұрын
Thank you🥰🙏🏻
@achhurachhu679
@achhurachhu679 2 жыл бұрын
ಹಾಯ್ ಅಕ್ಕ ನೀವು ಅಂದ್ರೆ ನನಗೆ ತುಂಬಾ ಇಷ್ಟ ಮತ್ತೆ ನೀವು ಮಾತನಾಡುವ ಶೈಲಿ ತುಂಬಾ ಇಷ್ಟ♥️♥️♥️♥️♥️💐💐💐
@Hallimanevlogs
@Hallimanevlogs 2 жыл бұрын
thank you🤗🙏
@achhurachhu679
@achhurachhu679 2 жыл бұрын
@@Hallimanevlogs tq u so much Akka
@ibrahimputturibrahim367
@ibrahimputturibrahim367 2 жыл бұрын
ತುಂಬಾ ಇಷ್ಟವಾಗಿದೆ
@Hallimanevlogs
@Hallimanevlogs 2 жыл бұрын
Thank you🥰🙏🏻
@keshavakeshava8223
@keshavakeshava8223 Жыл бұрын
Estu chenda untu marayti nim vedio nodidre kushi agtade....nivu & mom kushiyagiri ....nim dad ellidare ...cute sis....
@Hallimanevlogs
@Hallimanevlogs Жыл бұрын
Thanks🥰🙏🏻appa eddare
@keshavakeshava8223
@keshavakeshava8223 Жыл бұрын
@keshavakeshava8223
@keshavakeshava8223 Жыл бұрын
Bejar ayta appan bagge kelidikke sry maa
@seethalakshmi2054
@seethalakshmi2054 2 жыл бұрын
Amma magala matu sarala ,sahaja 👋👍
@Hallimanevlogs
@Hallimanevlogs 2 жыл бұрын
🥰❤
@rakshitanaik94
@rakshitanaik94 Жыл бұрын
Waav nimma language super❤❤I lv it🤗🤗
@harishmagowda9327
@harishmagowda9327 2 жыл бұрын
Nice✨❤💕
@Hallimanevlogs
@Hallimanevlogs 2 жыл бұрын
Thank you🥰🙏🏻
@SpoonGamingYt
@SpoonGamingYt 2 жыл бұрын
Very useful information video
@Hallimanevlogs
@Hallimanevlogs 2 жыл бұрын
Thank you🥰🙏🏻
@ganapathivmadivalkumatautt6384
@ganapathivmadivalkumatautt6384 2 жыл бұрын
ನನಗೆ ಎಂತ ಗೊತ್ತುಂಟ, ನಮ್ಮ ಹಳ್ಳಿ ಮನೆ ವೀಡಿಯೋಸು ನೋಡುವುದೇ ಇಷ್ಟ 🙏🙏
@Hallimanevlogs
@Hallimanevlogs 2 жыл бұрын
Thank you🥰🙏🏻💖
@yuvarajp5601
@yuvarajp5601 Жыл бұрын
Wah super..keloke kushi aaguthe
@Hallimanevlogs
@Hallimanevlogs Жыл бұрын
Thanks🥰🙏🏻
@karanpoojari1176
@karanpoojari1176 2 жыл бұрын
Super untu video ಮತ್ತೆ ಏಡಿಗೆ ಹಾರ್ಟ್ ಆಟೆಕ್ ಹೇಗೆ ಆಯಿತು ಮೇಡಮ್
@Hallimanevlogs
@Hallimanevlogs 2 жыл бұрын
Thank you🥰🙏🏻 Nammannu nodi 😁
@with_aadhya.
@with_aadhya. 2 жыл бұрын
Nimma vlog super..amma so cute ..nimma manaeya garden taorisii
@Hallimanevlogs
@Hallimanevlogs 2 жыл бұрын
Thank you🥰🙏🏻garden thorisidheve
@vinodlouislouis45
@vinodlouislouis45 2 жыл бұрын
I like village place. Feel like heaven
@Hallimanevlogs
@Hallimanevlogs 2 жыл бұрын
😊🙏🏻
@pdivagikar8380
@pdivagikar8380 2 жыл бұрын
Akka nivu tumba channagi matadtira.. Nimge nim amma n ge vattige nodoke tumba khushi 😍
@Hallimanevlogs
@Hallimanevlogs 2 жыл бұрын
🥰🙏🏻🙏🏻
@vasanthakotyan6024
@vasanthakotyan6024 2 жыл бұрын
ಅಕ್ಕ ವೀಡಿಯೋ ಸೂಪರ್. ಅಕ್ಕ ಒಂದು ಸಲ ಪ್ಯಾಸ್ಟಿಕ್ ಚೀಲದಲ್ಲಿ ತರಕಾರಿಗಳು ಹಾಕಿದ ನಿಮ್ಮ ವಿಡಿಯೋ ನೋಡಿ ನಾವು ಸಣ್ಣ ಪ್ರಮಾಣದ ತಾರಸಿ ತೋಟ ಮಾಡಿದೆ ತುಂಬಾ ಚೆನ್ನಾಗಿದೆ ಸಣ್ಣ ಪ್ರಮಾಣದ ಸಂಪಾದನೆ ಕೂಡ ಆಗಿದೆ ಬಸಲೆಯಿಂದ. ನಮ್ಮ ತಾರಸಿ ತೋಟ ದ ವಿಡಿಯೋ ನಿಮ್ಮ ಚಾನಲ್ ಗಳಲ್ಲಿ ಪ್ರಸಾರ ಮಾಡ್ತೀರ
@Hallimanevlogs
@Hallimanevlogs 2 жыл бұрын
Nimma number mail madi About section nalli mail I'd untu
@RevatiKolkar
@RevatiKolkar 3 ай бұрын
Daily bega kelsa mugisi nimma vlog nodode ondu kelsa aagide its become my daily vloggggg. 😅
@Hallimanevlogs
@Hallimanevlogs 3 ай бұрын
Thank you so much😍💖
@cyprianfernandes7122
@cyprianfernandes7122 2 жыл бұрын
👍👍
@Hallimanevlogs
@Hallimanevlogs 2 жыл бұрын
👍👍
@sowmyagbhat9493
@sowmyagbhat9493 2 жыл бұрын
😃😃
@Hallimanevlogs
@Hallimanevlogs 2 жыл бұрын
🥰
@imranmohammed9941
@imranmohammed9941 2 ай бұрын
Nimma matu chenda untu.. namma Karnataka innu Chanda untu
@Hallimanevlogs
@Hallimanevlogs 2 ай бұрын
🥰🙏🏻
@abdulkhadarjalaly6429
@abdulkhadarjalaly6429 2 жыл бұрын
🌹
@Hallimanevlogs
@Hallimanevlogs 2 жыл бұрын
🙏🏻
@sanjanashenoy7119
@sanjanashenoy7119 2 жыл бұрын
Nice vlog dear💕 evaga nivu ebbare eruvuda maneli, hege kelde antha bejaru madkobedi ok na, nanu nimma new subscriber, nimma cat's tumbane cute agive nangu tumba eshta cats andre 🥰😘😘and nimma and ammana mathado style tumba kushiyagatte. ❤ 😊
@Hallimanevlogs
@Hallimanevlogs 2 жыл бұрын
Thank you🥰🙏🏻💖
@kamalasrinivas2110
@kamalasrinivas2110 2 жыл бұрын
Beautiful vlog
@Hallimanevlogs
@Hallimanevlogs 2 жыл бұрын
Thank you🥰🙏🏻
@mariavas1963
@mariavas1963 2 жыл бұрын
Very lovely. Simplicity is the mother of beauty. I wish you good luck 👍
@Hallimanevlogs
@Hallimanevlogs 2 жыл бұрын
Thank you🥰🙏🏻
@siddalingapujari6520
@siddalingapujari6520 Жыл бұрын
Super.nature
@Hallimanevlogs
@Hallimanevlogs Жыл бұрын
Thanks 🙏🏻👍
@KiranrenuKiranrenu
@KiranrenuKiranrenu 3 ай бұрын
Nimna mane hagu a place thumba channagide akka.
@Hallimanevlogs
@Hallimanevlogs 3 ай бұрын
THANK you💖
@akshaygk2042
@akshaygk2042 2 жыл бұрын
Nimmibra mathina style thumba chanda untu
@Hallimanevlogs
@Hallimanevlogs 2 жыл бұрын
🥰🙏🏻
@leenadsouza17
@leenadsouza17 2 жыл бұрын
Akka ನಿಮ್ಮ ಅಪ್ಪನನು ome ವಿಡಿಯೋದಲ್ಲಿ ತೋರಿಸಿ plzzzzzz akka 🙏
@Hallimanevlogs
@Hallimanevlogs 2 жыл бұрын
Avarannu thorisidheve recipe channel nalli avaru vapas vapas barudilla videoge
@leenadsouza17
@leenadsouza17 2 жыл бұрын
Hoo havda
@vinayadevadiga8164
@vinayadevadiga8164 2 жыл бұрын
Nice vlog...Ajeernakke mane maddu thilisiddakke tq...
@Hallimanevlogs
@Hallimanevlogs 2 жыл бұрын
🥰👍
@srinivasgadekal5443
@srinivasgadekal5443 2 жыл бұрын
Nimma vlog tumba ne channagi irutte i am so happy
@Hallimanevlogs
@Hallimanevlogs 2 жыл бұрын
Thank you🥰🙏🏻
@manojkumarmithun3112
@manojkumarmithun3112 2 жыл бұрын
Olle tips
@Hallimanevlogs
@Hallimanevlogs 2 жыл бұрын
🥰🙏🏻
@t.d.harisha.harisha8614
@t.d.harisha.harisha8614 2 жыл бұрын
ನಿಮ್ಮ ವಿಡಿಯೋ ನನಗೆ ತುಂಬಾ ಇಷ್ಟ ನಾನು ನಿಮ್ಮ ವಿಡಿಯೋ 2 ಇಯರ್ಸ್ ಇಂದ ನೋಡುತಿದ್ದೇನೆ ರೀಪ್ಲೇ ಕೊಡಿ ದಯವಿಟ್ಟು
@Hallimanevlogs
@Hallimanevlogs 2 жыл бұрын
ಹೌದ ಧನ್ಯವಾದಗಳು🥰🙏🏻ಖುಷಿಯಾಯಿತು ಮೊದಲಿನ subscriber ಈಗಲೂ ಇದ್ದರೆ ಎಂದು ಮತ್ತೊಮ್ಮೆ ನಿಮಗೆ ಧನ್ಯವಾದಗಳು🥰🙏🏻
@PrakashNayak-wt9nd
@PrakashNayak-wt9nd 2 жыл бұрын
ನನಗೇ ಮತ್ತು ನನ್ನ ಮಗಳೀಗೆ ಹೂಗಳು ಅಂದರೆ ತುಂಭಾನೇ ಇಷ್ಟ . ಇ ವೀಡಿಯೂ ತುಂಬಾ ಇಷ್ಟ ಅಯೀತ್ತು
@Hallimanevlogs
@Hallimanevlogs 2 жыл бұрын
Thank you🥰🙏🏻
@sumithraashok7958
@sumithraashok7958 2 жыл бұрын
Very nice volg
@Hallimanevlogs
@Hallimanevlogs 2 жыл бұрын
Thank you🥰🙏🏻
@chaithraganesh4536
@chaithraganesh4536 2 жыл бұрын
Nim daily routine vlog nodlikke kushi agthade
@Hallimanevlogs
@Hallimanevlogs 2 жыл бұрын
Thank you🥰🙏🏻
@babysram7398
@babysram7398 2 жыл бұрын
ಸೀರೆಡ್ ಬಾರೀ ಪೊರ್ಲು ತೋಜುವರ್ ಸಿಸ್ಟರ್.ಅಪ್ಪಟ ಭಾರತೀಯ ನಾರಿ😍😍
@Hallimanevlogs
@Hallimanevlogs 2 жыл бұрын
Thank you🥰🙏🏻❤
@akkamahadevirevadi2066
@akkamahadevirevadi2066 2 жыл бұрын
Ivattina vlog tumba ishta ayitu.pakka halli shailiyalle ide.nodalikke kannige habba.manassige khushi aagute.nimma maneya horagininda suttalu hege kaanuttade torisi please.
@Hallimanevlogs
@Hallimanevlogs 2 жыл бұрын
Thank you🥰🙏🏻aytu ondu dina video madlike try madtbeve
@shekarsapalya1935
@shekarsapalya1935 2 жыл бұрын
Nice vlog
@Hallimanevlogs
@Hallimanevlogs 2 жыл бұрын
Thank you🥰🙏🏻
@shazashifashazashifa6736
@shazashifashazashifa6736 2 жыл бұрын
Last video thumba ishta aythu.daily video haki sis
@Hallimanevlogs
@Hallimanevlogs 2 жыл бұрын
Try madtheve Thank you🥰🙏🏻
@srvssandur1815
@srvssandur1815 2 жыл бұрын
ಹಾಯ್.. ಸಿಡುಲು- ಗುಡುಗು ನಿಮ್ಮ ಕಡೆ ಹೇಗೆ ಸ್ವಲ್ಪ ತಿಳಿಸಿ ಕೊಡಿ...
@Hallimanevlogs
@Hallimanevlogs 2 жыл бұрын
OK sidilu baruvaga heltheve
@kalmeshwarsirigiri5333
@kalmeshwarsirigiri5333 10 ай бұрын
Amma sireyalli chennagi kanstidare
@Hallimanevlogs
@Hallimanevlogs 10 ай бұрын
Thank you💖
@Sharathrclvr
@Sharathrclvr Жыл бұрын
♥️🙃 com Mangalore
@Hallimanevlogs
@Hallimanevlogs Жыл бұрын
👍
@siddiqsiddi5965
@siddiqsiddi5965 2 жыл бұрын
👍👍👍👍
@Hallimanevlogs
@Hallimanevlogs 2 жыл бұрын
👍👍
@vigneshpattaje7592
@vigneshpattaje7592 2 жыл бұрын
Nice vlog 👌
@Hallimanevlogs
@Hallimanevlogs 2 жыл бұрын
Thank you🥰🙏🏻
@vasanthkunchadka6897
@vasanthkunchadka6897 Жыл бұрын
U people are enjoying in Home town
@Hallimanevlogs
@Hallimanevlogs Жыл бұрын
🥰
@bhoomikagowda5265
@bhoomikagowda5265 2 жыл бұрын
Hi.....drr nice volg kappa kavlige gerubija hakibeisbeku antha helidrala namgela sigodilla navu hege balsodu
@Hallimanevlogs
@Hallimanevlogs 2 жыл бұрын
Hi Thank you🥰🙏🏻gerubeeja illadidre benkiyalli kappu madi tholedu adke ganji neeru full haki sariyagi omme kudisi 10minutes Mathe vapas bere ganji neeru haki vapas kudisi aste.Mathe kapparotti madi first ge yeddeludilla mathe eddelthade
@BAD8975
@BAD8975 2 жыл бұрын
Amma..🙏 super Mdm 👌 V super 👌💯💯👍👍
@Hallimanevlogs
@Hallimanevlogs 2 жыл бұрын
Thank you🥰🙏🏻
@glastonveigas9133
@glastonveigas9133 Жыл бұрын
Nivu Aquarium fish yegey maintain madthiri .. without oxygen ?
@Hallimanevlogs
@Hallimanevlogs Жыл бұрын
One week ge omme neeru.clean madtheve
@redstella32
@redstella32 2 жыл бұрын
Nimage nammellara support untu ♥ Neevu innastu hecchu video or vlogs upload madi akka👌👌👌👌👍👍👍👍🥰🥰🥰🥰
@Hallimanevlogs
@Hallimanevlogs 2 жыл бұрын
🥰❤❤
@babybangera6685
@babybangera6685 2 жыл бұрын
Mannina karadalli akki beyisi.......kari hidiyudilla...agoo health gu ollede Vlog superrrrrr 👍
@Hallimanevlogs
@Hallimanevlogs 2 жыл бұрын
Navu mannina pathreyalle anna edudu oleyalli kari hidithade.gasnalli kari hidiyudilla. Jasti anna bekadre matra aluminum nalli anna edudu👍thank you🥰🙏🏻
@umaprakash6135
@umaprakash6135 2 жыл бұрын
I'm new subscriber Uma from Lokapur nimma matu kelalu kushi agutte mother and daughter 💘
@Hallimanevlogs
@Hallimanevlogs 2 жыл бұрын
Thank you🥰🙏🏻lokapur yelli barthade 🤔
@umeshbk694
@umeshbk694 Жыл бұрын
🙏🙏🙏🙏 Amma
@Hallimanevlogs
@Hallimanevlogs Жыл бұрын
🙏🏻🙏🏻
@shaletfurtado5745
@shaletfurtado5745 2 жыл бұрын
Nice vlog 🙏. Thank you for your home remedy Aunty. God bless you always 🙏
@Hallimanevlogs
@Hallimanevlogs 2 жыл бұрын
Thank you🥰🙏🏻
@appumanu3563
@appumanu3563 2 жыл бұрын
Nimma vlogs super sister. Bloopers innu swlp jasti idre chengirute sister
@Hallimanevlogs
@Hallimanevlogs 2 жыл бұрын
Jasti wrong edre jasti bloopers erthade🤗
@appumanu3563
@appumanu3563 2 жыл бұрын
@@Hallimanevlogs 😄😄😄
@apshahi8542
@apshahi8542 2 жыл бұрын
Tamma eega yelliddane
@Hallimanevlogs
@Hallimanevlogs 2 жыл бұрын
Avarige work untu
@ashasuresh4747
@ashasuresh4747 2 жыл бұрын
Nange thumba esta nimma all video's 🥳❤️❤️
@Hallimanevlogs
@Hallimanevlogs 2 жыл бұрын
Thank you🥰🙏🏻
哈莉奎因怎么变骷髅了#小丑 #shorts
00:19
好人小丑
Рет қаралды 56 МЛН
Running With Bigger And Bigger Lunchlys
00:18
MrBeast
Рет қаралды 125 МЛН
Man Mocks Wife's Exercise Routine, Faces Embarrassment at Work #shorts
00:32
Fabiosa Best Lifehacks
Рет қаралды 6 МЛН
哈莉奎因怎么变骷髅了#小丑 #shorts
00:19
好人小丑
Рет қаралды 56 МЛН