Inyaka Ihuda Aseyavva Tangi by Ramalingayya Swami V Kalaburgi Maath Kadakol Madivaleshwara song 16

  Рет қаралды 92,905

mahantayya dayanandayya

mahantayya dayanandayya

Күн бұрын

Пікірлер: 19
@RameshVishwakarm-eq5wl
@RameshVishwakarm-eq5wl Жыл бұрын
ನಿಮ್ಮ ಎಲ್ಲಾ ಹಾಡುಗಳು ಮತ್ತೆ ಮತ್ತೆ ಕೇಳಬೇಕೇನಿಸುತ್ತದೆ ತುಂಬಾ ಅದ್ಭುತವಾಗಿ ಹಾಡಿದ್ದೀರಾ
@shivalingsindhe8029
@shivalingsindhe8029 2 жыл бұрын
🙏 .......sarva kaalakku ....
@imunkown6365
@imunkown6365 3 жыл бұрын
ಸರ್ವ ಮಂಗಳ ಮಾಂಗಲ್ಯೇ ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ ಶರಣ್ಯ ತ್ರಂಬಕೇ ದೇವಿ ನಾರಾಯಣಿ ನಮೋಸ್ತುತೆ ದೇವಿ ನಾರಾಯಣಿ ನಮೋಸ್ತುತೆ ಇನ್ಯಾಕ ಇಹದ ಆಸೆಯವ್ವ ತಂಗಿ ಇನ್ಯಾಕ ಇಹದ ಆಸೆಯವ್ವ ತಂಗಿ ತನುಮನದಾಸೆಯ ಕಡಿಯವ್ವಾ ನೀ ತನುಮನದಾಸೆಯ ಕಡಿಯವ್ವಾ ನೀ ಇನ್ಯಾಕ ಇಹದ ಆಸೆಯವ್ವ ತಂಗಿ ಇನ್ಯಾಕ ಇಹದ ಆಸೆಯವ್ವ ತಂಗಿ ತನುಮನದಾಸೆಯ ಕಡಿಯವ್ವಾ ನೀ ತನುಮನದಾಸೆಯ ಕಡಿಯವ್ವಾ ಕರಣುಳ್ಳಾ ಗುರುವಿನ ಪಿಡಿಯವ್ವಾ ನೀ ಕರಣುಳ್ಳಾ ಗುರುವಿನ ಪಿಡಿಯವ್ವಾ ನಾಳೆ ಹೋಗುವ ಹಾದಿ ಹಸನ ಮಾಡವ್ವ ನಾಳೆ ಹೋಗುವ ಹಾದಿ ಹಸನ ಮಾಡವ್ವ ಇನ್ಯಾಕ ಇಹದ ಆಸೆಯವ್ವ ತಂಗಿ ಇನ್ಯಾಕ ಇಹದ ಆಸೆಯವ್ವ ತಂಗಿ ತನುಮನದಾಸೆಯ ಕಡಿಯವ್ವಾ ನೀ ತನುಮನದಾಸೆಯ ಕಡಿಯವ್ವಾ ರಾಜಪುತ್ರರ ಕೆರ್ಯಾಗ ಇರಬೇಕಾ ತಂಗಿ ರಾಗ ರಚನಾ ತಿಳಿದಿರಬೇಕಾ ರಾಜಪುತ್ರರ ಕೆರ್ಯಾಗ ಇರಬೇಕಾ ತಂಗಿ ರಾಗ ರಚನಾ ತಿಳಿದಿರಬೇಕಾ ಹೋಗಿ ಪರ್ವತ ಗಿರಿ ಸೇರಿರಬೇಕಾ ಹೋಗಿ ಪರ್ವತ ಗಿರಿ ಸೇರಿರಬೇಕಾ ಗಿರಿ ಮಲ್ಲನೊಳು ಒಂದಾಗಿರಬೇಕಾ ನೀ ಗಿರಿ ಮಲ್ಲನೊಳು ಒಂದಾಗಿ ಇರಬೇಕಾ ಇನ್ಯಾಕ ಇಹದ ಆಸೆಯವ್ವ ತಂಗಿ ಇನ್ಯಾಕ ಇಹದ ಆಸೆಯವ್ವ ತಂಗಿ ತನುಮನದಾಸೆಯ ಕಡಿಯವ್ವಾ ನೀ ತನುಮನದಾಸೆಯ ಕಡಿಯವ್ವಾ ಶೀಲವಂತರೋಣ್ಯಾಗ ಇರಬೇಕಾ ತಂಗಿśśś ಶೀಲವಂತರೋಣ್ಯಾಗ ಇರಬೇಕಾ ತಂಗಿ ಶೀಲವಂತರೋಣ್ಯಾಗ ಇರಬೇಕಾ ತಂಗಿ ಶಿವನಾಮ ನಾಲಿಗಿ ನುಡಿಬೇಕಾ ಶೀಲವಂತರೋಣ್ಯಾಗ ಇರಬೇಕಾ ತಂಗಿ ಶಿವನಾಮ ನಾಲಿಗಿ ನುಡಿಬೇಕಾ ಹೋಗಿ ಪರ್ವತ ಗಿರಿ ಸೇರಲೇಬೇಕಾ ಹೋಗಿ ಪರ್ವತ ಗಿರಿ ಸೇರಲೇಬೇಕಾ ಗಿರಿಮಲ್ಲನೊಳು ನೀನು ಬೆರಿಬೇಕಾ ಗಿರಿšಮಲ್ಲನೊಳು ನೀನು ಬೆರಿಬೇಕಾ ಇನ್ಯಾಕ ಇಹದ ಆಸೆಯವ್ವ ತಂಗಿ ಇನ್ಯಾšಕ ಇಹದ ಆಸೆಯವ್ವ ತಂಗಿ ತನುಮನದಾಸೆಯ ಕಡಿಯವ್ವಾ ನೀ ತನುಮನದಾಸೆಯ ಕಡಿಯವ್ವಾ ನೀ ಹಾರರ ಕೇರ್ಯಾಗ ಇರಬೇಕಾ ತಂಗಿššš ಹಾರರ ಕೇರ್ಯಾಗ ಇರಬೇಕಾ ತಂಗಿ ಹಾರರ ಕೇರ್ಯಾಗ ಇರಬೇಕಾ ತಂಗಿ ಹರನಾಮ ನಾಲಿಗಿ ನುಡಿಬೇಕಾ ಹಾರರ ಕೇರ್ಯಾಗ ಇರಬೇಕಾ ತಂಗಿ ಹರನಾಮ ನಾಲಿಗಿ ನುಡಿಬೇಕಾ ಹೋಗಿ ಪರ್ವತ ಗಿರಿ ಸೇರಿರಬೇಕಾ ಹೋಗಿ ಪರ್ವತ ಗಿರಿ ಸೇರಿರಬೇಕಾ ಮಹಾಂತ ಮಲ್ಲಯ್ಯನಲ್ಲಿ ಬೆರಿಬೇಕಾ ನೀ ಮಹಾಂತ ಮಲ್ಲಯ್ಯನಲ್ಲಿ ಬೆರಿಬೇಕಾ ಇನ್ಯಾಕ ಇಹುದ ಆಸೆಯವ್ವ ತಂಗಿ ಇನ್ಯಾಕ ಇಹುದ ಆಸೆಯವ್ವ ತಂಗಿ ತನುಮನದಾಸೆಯ ಕಡಿಯವ್ವಾ ನೀ ತನುಮನದಾಸೆಯ ಕಡಿಯವ್ವಾ ಕರಣುಳ್ಳಾ ಗುರುವಿನ ಪಿಡಿಯವ್ವಾ ššš ಕರಣುಳ್ಳಾ ಗುರುವಿನ ಪಿಡಿಯವ್ವಾ ನೀ ಕರಣುಳ್ಳಾ ಗುರುವಿನ ಪಿಡಿಯವ್ವಾ ನೀ ಕರಣುಳ್ಳಾ ಗುರುವಿನ ಪಿಡಿಯವ್ವಾ ನಾಳೆ ಹೋಗುವ ಹಾದಿ ಹಸನ ಮಾಡವ್ವ ನಾಳೆ ಹೋಗುವ ಹಾದಿ ಹಸನ ಮಾಡವ್ವ ಇನ್ಯಾಕ ಇಹದ ಆಸೆಯವ್ವ ತಂಗಿ ಇನ್ಯಾಕ ಇಹದ ಆಸೆಯವ್ವ ತಂಗಿ ತನುಮನದಾಸೆಯ ಕಡಿಯವ್ವಾ ನೀ ತನುಮನದಾಸೆಯ ಕಡಿಯವ್ವಾ ನೀ ತನುಮನದಾಸೆಯ ಕಡಿಯವ್ವಾ šš
@mallikarjunjamadar3638
@mallikarjunjamadar3638 2 жыл бұрын
🙏🏻🙏🏻🙏🏻❤️❤️👌🏻👌🏻👌🏻🌹🌹💐💐💐
@jaiguttedar1651
@jaiguttedar1651 3 жыл бұрын
Super anna
@santoshkaramal6552
@santoshkaramal6552 9 ай бұрын
👌👌🙏🙏🌹🌹🕉️
@prabhushimpigi6449
@prabhushimpigi6449 4 жыл бұрын
ಪ್ರಭು
@sunilkumarjatti5491
@sunilkumarjatti5491 6 жыл бұрын
Super
@sanjayakumardoddmani9228
@sanjayakumardoddmani9228 3 жыл бұрын
Nice song
@shrishailhiremath1147
@shrishailhiremath1147 3 жыл бұрын
Gggsgggskkgggkgsskkkkgkkkgßßßßßßßk
@shrishailhiremath1147
@shrishailhiremath1147 3 жыл бұрын
Kkkskßßsßßßßßßsßßslkgsskgßsgkßkggkk
@shrishailhiremath1147
@shrishailhiremath1147 3 жыл бұрын
Kskgggggkkksgggsksksggkkggksgkgskkkfskgggksgkfksksskggkgkkkkgggkkkgskgksgklsgskkgkskkksskgskkkgsskkssgkkgksgkkggksksggksgssgkkkkkkkskfksskgkggsggggskgkggssgggksggf
@jagan-yg5wi
@jagan-yg5wi 3 жыл бұрын
Vv nice song s
@rakeshbirajdar6498
@rakeshbirajdar6498 5 жыл бұрын
VVV NICE SONG GOOD
@shivumadival6170
@shivumadival6170 4 жыл бұрын
🙏🙏🙏🙏🙏
@veerayyasindagi7500
@veerayyasindagi7500 4 жыл бұрын
P
@chandsabwalikar1186
@chandsabwalikar1186 3 жыл бұрын
4 w
@sidharamayyamatapati1936
@sidharamayyamatapati1936 4 жыл бұрын
Super
@virupakshappadevarmane519
@virupakshappadevarmane519 2 жыл бұрын
Super
So Cute 🥰 who is better?
00:15
dednahype
Рет қаралды 19 МЛН
REAL or FAKE? #beatbox #tiktok
01:03
BeatboxJCOP
Рет қаралды 18 МЛН
1% vs 100% #beatbox #tiktok
01:10
BeatboxJCOP
Рет қаралды 67 МЛН
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
So Cute 🥰 who is better?
00:15
dednahype
Рет қаралды 19 МЛН