Рет қаралды 98,064
ಗೋಧಿ ನುಚ್ಚಿನ ಪಲಾವ್ ಮಾಡಲು ಬೇಕಾದ ಪದಾರ್ಥಗಳು
ಗೋಧಿ ನುಚ್ಚು ಒಂದು ಕಪ್
ಈರುಳ್ಳಿ 1
ಟೊಮೆಟೋ ಹಣ್ಣು 1
ಬೀನ್ಸ್ 8 ರಿಂದ 10
ದಪ್ಪ ಮೆಣಸಿನಕಾಯಿ 1
ನವಕೋಲು 1
ಕ್ಯಾರೆಟ್ 1
ಹಸಿಮೆಣಸಿನಕಾಯಿ 5 ರಿಂದ 6
ಪಲಾವ್ ಎಲೆ 1
ಸೋಂಪುಕಾಳು ಸ್ವಲ್ಪ
ಕಸುರಿ ಮೇತಿ ಸ್ವಲ್ಪ
ಚೆಕ್ಕೆ ಒಂದಿಂಚು
ಲವಂಗ 2
ಏಲಕ್ಕಿ ಕಾಯಿ 2
ಎಣ್ಣೆ 1 ಟೇಬಲ್ ಸ್ಪೂನ್
ತುಪ್ಪ 1 ಟೇಬಲ್ ಸ್ಪೂನ್
ಪುದಿನ ಸೊಪ್ಪು ಒಂದು ಹಿಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್ ಒಂದು ಟೇಬಲ್ ಸ್ಪೂನ್
ಗರಂ ಮಸಾಲ 1 ಟೀಸ್ಪೂನ್
ಧನಿಯಾ ಪುಡಿ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು#bhagyatvrecipes
#BhagyaTV #BhagyaTvKannada #BrokenWheatRiceRecipes #PulaoRecipe
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs