No video

ಟಿಪ್ಪುವಿನ ಅರ್ಧ ಸತ್ಯಗಳನ್ನು ನಂಬುವುದು ವಿವೇಚನೆಗೆ ಬಿಡ್ಡಿದ್ದುNews Hour Special Vikram Sampath Kannada News

  Рет қаралды 214,627

Asianet Suvarna News

Asianet Suvarna News

Күн бұрын

Vikram Sampath | Vikram Sampath Interview | Vikram Sampath speaks about Ram Mandir | Ram Mandir | Ayodhya Ram Mandir | Suvarna News Hour Special | News Hour Special | Ajit News Hour Special Kannada Interview | Kannada News Hour Interview | Suvarna News Hour Special with Vikram Sampath
ಇಂದಿನ ಯುವಸಮುದಾಯಕ್ಕೆ ಔರಂಗಜೇಬ್, ಟಿಪ್ಪುಸುಲ್ತಾನ್ ಹೀರೋಗಳಲ್ಲಾNews Hour Special Vikram Sampath Kannada News
#VikramSampath #suvarnanewshourspecial #suvarnanewshour #AjitHanamakkanavar #Ram #sitaram #ayodhya #karnatakaSuvarnanews #SuvarnaNews #kannadanews #karnatakanews
Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Watch More Trending Videos:
NHS with Ajit Hanamakkanavar: kzbin.info...
NHS with Nirbhayananda Saraswati: kzbin.info...
NHS with Prakash Raj: • Suvarna News Hour Spec...
NHS with Brigadier PT Monappa: • Brigadier PT Monappa I...
NHS with KS Bhagawan: • Suvarna News Hour Spec...
NHS with Pradeep Eshwar: kzbin.info...
NHS with GB Harish: kzbin.info...
NHS with R Ashoka: kzbin.info...
NHS with Umar Shariff: kzbin.info...
NHS with Udupi Pejawara Swamiji: • ಭಾರತವನ್ನು ಹಿಂದೂ ರಾಷ್ಟ್...
WhatsApp ► whatsapp.com/c...
KZbin ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews

Пікірлер: 485
@shankaradiga8582
@shankaradiga8582 7 ай бұрын
🎉ಗದ್ಧಲ ಗಲಾಟೆ ಇಲ್ಲದ ಚರ್ಚೆ. ಮತ್ತು ವಿಶ್ಲೇಷಣೆ ತುಂಬ ಚೆನ್ನಾಗಿದೆ ಅರ್ಥಗರ್ಭಿತವಾಗಿದೆ
@29542
@29542 7 ай бұрын
Because.. Poisendminds were not in the debet
@Krsna927
@Krsna927 7 ай бұрын
ಅಂತರಾಷ್ಟ್ರೀಯ ಮಟ್ಟದ ಇತಿಹಾಸಕಾರರಾದ ಡಾ.ವಿಕ್ರಮ್ ಸಂಪತ್ ಅವರು ನಿರರ್ಗಳವಾಗಿ ಆಂಗ್ಲ ಭಾಷೆಯಲ್ಲಿ ತಮ್ಮ ವಿಚಾರವನ್ನು ಮಂಡಿಸುವದನ್ನು ಅನೇಕ‌ ಬಾರಿ‌ ಕೇಳಿ ಆನಂದ ಪಟ್ಟಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಅವರು ಅಷ್ಟೇ ಸುಂದರವಾಗಿ ಸಂದರ್ಶನ ನೀಡುತ್ತಿರುವುದು ಅತ್ಯಂತ ಸಂತಸದ ವಿಷಯ. ಮೈಸೂರಿನವರಾದ ಅವರು ನಮ್ಮೆಲ್ಲರ ಹೆಮ್ಮೆ. ❤
@sumalatha1268
@sumalatha1268 7 ай бұрын
Supb bro even me too. Esto interview nodidini Vikram sir. Du. But Kushi agta ide nam kannada dalli ivra interview nodi
@raagukgr551
@raagukgr551 7 ай бұрын
ತುಂಬಿದ ಕೊಡ ಯಾವತ್ತು ತುಳುಕೋದಿಲ್ಲ.. ಅನ್ನೋ ಮಾತು... ನಿಮಗೆ ಸಮಂಜಸ ಆಗಿದೆ ಸರ್ ನಿಮ್ ಮಾತು ಕೇಳ್ತಾ ಇದ್ರೆ ಮನಸಿಗೆ ಏನೋ ಸಂತೋಷ...❤🙏🏻
@sridharsanjeev3050
@sridharsanjeev3050 7 ай бұрын
ಕಲಬೆರ್ಕೆಗಳು ಸತ್ಯ ಒಪ್ಪಿಕೊಳ್ಳಲ್ಲ
@AshrafAli-xc5xr
@AshrafAli-xc5xr 6 ай бұрын
ಮುಕ್ಕೋಟಿ ಇರದು ನಿನಗೆ ಅವಾಗ ಕಲಬೆರಕೆ ಆಗಿದೆ ಯಾರು ನೀನು ತಾನೇ
@satishneelakanta3364
@satishneelakanta3364 7 ай бұрын
Sad part is we did not study about our Mysore kings in our school but we studied about Tippu
@gjn17
@gjn17 7 ай бұрын
Congress designed the school textbooks
@anumandhanaayagan
@anumandhanaayagan 7 ай бұрын
​@@gjn17and no one opposed
@preethishetty6179
@preethishetty6179 7 ай бұрын
@@anumandhanaayaganBecos common man had no idea of truth , only few historians or researcher knew whose voice was snubbed by congress government & lies pushed as truth . A child who grows reading lies believe that to be truth . But today we have many sources to know the truth beyond the text book which our generation in 80’s & 90’s didn’t.
@bekhatarnaktrends4uhh862
@bekhatarnaktrends4uhh862 7 ай бұрын
68😊😊😅😅😅😅😅😅😅😮😮3g1qs98​@@gjn17
@srikanteswaransuryanarayan3608
@srikanteswaransuryanarayan3608 7 ай бұрын
Actually we were not allowed to study about our kings & congress is doing it even now for the sake of appeasement votes.
@vinakoparde
@vinakoparde 7 ай бұрын
ನಾವು ಮೈಸೂರು ಒಡೆಯರ ಬಗ್ಗೆ ಅಭ್ಯಾಸನೆ ಮಾಡಿಲ್ಲ😢😢
@Omnamahshivaya010
@Omnamahshivaya010 7 ай бұрын
ಸರಿಯಾದ ಮಾತು 👍
@narayan14
@narayan14 7 ай бұрын
Mysore wodeyars did more for karnataka
@athribhat2243
@athribhat2243 7 ай бұрын
There is no one equal to mysuru wodeyars
@inspirationalriseyoursoul3560
@inspirationalriseyoursoul3560 6 ай бұрын
ಅವ್ರು ನಾಲಾಯಕ್ಗಳು
@vasanthkumarsc2562
@vasanthkumarsc2562 7 ай бұрын
ಇಷ್ಟೆಲ್ಲ ಸತ್ಯ ಕೇಳಿದ ಮೇಲು ಈಕೆ ತಿಪ್ಪೆ ಪರ ನಿಲ್ಲುತ್ತಾರ ಇಲ್ಲಾ ತಿಪ್ಪೆ ವಿರುದ್ಧ ನಿಲ್ತಾರಾ, ಯಕ್ಷ ಪ್ರಶ್ನೆ 😂😂😂
@yogeshrtyogeshrt6277
@yogeshrtyogeshrt6277 7 ай бұрын
Avlu bandhirodhe thippe sarsoke!
@ankushsiddani2679
@ankushsiddani2679 7 ай бұрын
Guru eeeke na thippege compare madbeda... Thippe andre namige gaurava ede... Raitharu maklu navu.
@cgtechinkannada2304
@cgtechinkannada2304 7 ай бұрын
Mathaanadaru ಹಾಗೆ ಕಾಣದ ಕೈಗಳ jaathytutaru ssadaa ಅವರ ಪರವೆ ಬಿಡಿ
@MohanPutty
@MohanPutty 7 ай бұрын
😂😂😂
@ShankaraShankara-pu9yq
@ShankaraShankara-pu9yq 7 ай бұрын
ಅವಳು ಬಂದಿರೋದೆ ತಿಪ್ಪೆ ಸೈತಾನನ ಪರ. ಜೈ ಶ್ರೀ ರಾಮ್ 🙏🕉️🚩
@user-ef5gm9nt8y
@user-ef5gm9nt8y 7 ай бұрын
🙏Ajit sir ji is one and only anchor in kannada. Truth is to 🔥
@vamshimadhava
@vamshimadhava 7 ай бұрын
Also ranganath.
@sudharshan-by2ry
@sudharshan-by2ry 7 ай бұрын
Tv 5 nali obba idane mulla
@bhim_1891
@bhim_1891 7 ай бұрын
​@@vamshimadhava ಇಬ್ರೂ ಸೇಡೆಗಳೆ 😂😂😂
@nawaz1131
@nawaz1131 6 ай бұрын
ಅಜಿತ್ ಒಬ್ಬ ಜನ ಪರ ಪತ್ರಕರ್ತ ಅಲ್ಲ ನಿಜವಾದ ಪತ್ರಕರ್ತೆ ವೀರ ವನಿತೆ ವಿಜಯಲಕ್ಷ್ಮೀ ಶಿಬರೂರು ಇವರಿಗೆ ಭ್ರಷ್ಟರು ಹೆದರುವರು,
@Rural-rebel-g8h
@Rural-rebel-g8h 7 ай бұрын
What a gem of knowledge he has ❤❤❤❤
@chunchaone
@chunchaone 7 ай бұрын
It hurts them because they took him into thier heart 😂😂😂😂😂😂
@preethishetty6179
@preethishetty6179 7 ай бұрын
He is still their hero for only one reason he promoted islam by suppressing native culture, religion, language. The same mindset is still evident but they aren’t in power position, if they are empowered they will Repeat what Tippu did , that is clear by this love for a religious fanatic.
@sumeru87
@sumeru87 7 ай бұрын
Ajit sir do one program on how many Hindu temples were destroyed and mosques built over it by muslim rulers in Karnataka. This will bring awareness to people of Karnataka.
@raghavamk9816
@raghavamk9816 6 ай бұрын
👌👍😍💕🤩💓🙏🙏🔥🔥🔥 ಅದ್ಭುತವಾಗಿ ವಿವರಿಸಿದ್ದೀರ ಧನ್ಯವಾದಗಳು ಜೈ ಅಜಿತ್ ಸರ್❤❤❤
@malteshkumarmarvel2414
@malteshkumarmarvel2414 6 ай бұрын
Conclusion was authentic 😊
@krishnamurthy4481
@krishnamurthy4481 7 ай бұрын
Yes Exactly Super Vikram Sir 💯 Correct But Yallarigu Adu Agalvalla Jai Sri Ram 🌹🙏🌹 Jai Sri Modiji ko Pranam ji 👍👏👌 Yogiji Ko Pranam 👍👏👌 Ajith Anumkkar Sir 👍
@user-hw2ej8op9l
@user-hw2ej8op9l 6 ай бұрын
ಪಂಚೇಂದ್ರಿಯ ಈಗ ಜಾಗೃತವಾಗಿವೆ ನಮಗೆ ಸತ್ಯ ಗೊತ್ತಾಗುತ್ತೆ ಮ್ಯಾಡಮ್👍❤️🇮🇳🕉️🚩🔱
@mahan9799
@mahan9799 7 ай бұрын
One of the best program. 🎉
@romanregins143
@romanregins143 7 ай бұрын
It's not just shivaji... It's Actually realistic CHATRAPATHI SHIVAJI MAHARAJA ❤
@preethishetty6179
@preethishetty6179 7 ай бұрын
Our Hindu Hrydyay Samrat always .🙏.
@manjunathh1142
@manjunathh1142 7 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮ ಅಜಿತ್ ಸರ್ ಎಲ್ಲ ಎಪಿಸೋಡಗಳಲ್ಲಿ ಇದು ನನಗೆ ಇಷ್ಟ ಆಯ್ತು ವಿವರಣೆ ಅದ್ಭುತವಾಗಿದೆ ಸರ್ ಅವರಿಗು ಒಂದು ಸಲಾಮ್
@nagaveninv
@nagaveninv 7 ай бұрын
The way of revealing the truth is very much important.
@Kalaudyama
@Kalaudyama 7 ай бұрын
ಕೋಣನ ಮುಂದೆ ವೀಣೆ ಬಾರಿಸಿದ ಹಾಗೆ ಆಯ್ತು.ಇ ಯಮ್ಮನಿಗೆ.ಅರ್ಥ ಮಾಡಿಕೊಳ್ಳುವ ಶಕ್ತಿನೆ ಇಲ್ಲ.
@preethishetty6179
@preethishetty6179 7 ай бұрын
😂. She Cares only for religion, Tippu oppressed kannada language & culture, and promoted Persian language officially & architecture, wanted indians to be slave of Afghan shah & destroy hindu & indian culture but she thinks he is freedom fighter 😂, inky becos he promoted islam. Their goal is clear .
@user-xh7td6pq3k
@user-xh7td6pq3k 7 ай бұрын
ಅದ್ಭುತವಾಗಿ ವಿವರಿಸಿದ್ದೀರಿ ವಿಕ್ರಮ್ ಸರ್❤ ಕರ್ನಾಟಕ ಉಚ್ಛ ನ್ಯಾಯಾಲಯ ೧೮೫೭ ರೈ ನಂತರ ಹೋರಾಟ ಮಾಡಿದವರು ಮಾತ್ರ ಸ್ವಾತಂತ್ರ್ಯ ಹೋರಾಟಗಾರರು ಎಂದು ಪರಿಪಕ್ವವಾಗಿ ಪರಿಗಣಿಸಲಾಗುತ್ತದೆ.
@preethishetty6179
@preethishetty6179 7 ай бұрын
Tippu Afghanistan nada shah nannu karesi kannadiga mathra alla ddu desha annu athana ghulama giri ge othhe maduva manskithi annu freedom fighter antha hege helkolthare iwaru ? Andre isarige dedha alla bari religion mele preethi , hemme na.
@preethishetty6179
@preethishetty6179 7 ай бұрын
Tippu thanna rajya ulisalu horadidha kannada sanskriti bharatha sanskriti annu alla . He was just an dictator for non - Muslims.
@hannihanni342
@hannihanni342 3 ай бұрын
ಅಯ್ಯೋ ಮಂಗಣ್ಣ ಹುಟ್ಟುಹಬ್ಬ ಹುಲಿ
@narayananayak2482
@narayananayak2482 7 ай бұрын
Tippumele..aakege...love.aagide😂😂😂😂
@lokeshahj7973
@lokeshahj7973 7 ай бұрын
😂😂😂
@user-fv5yh4xw8x
@user-fv5yh4xw8x 7 ай бұрын
ಮುಖ ಕೆಂಪಾಗಿದೆ ಲವ್ ಆಗಿದೆ
@rajalakshmi-jz2gr
@rajalakshmi-jz2gr 7 ай бұрын
Thank you so much for bringing sir to the show
@srikantasastry8909
@srikantasastry8909 7 ай бұрын
Thank you🙏🌹🎉
@nalinap6847
@nalinap6847 7 ай бұрын
Supar information
@raghavendrag1917
@raghavendrag1917 6 ай бұрын
ಸತ್ಯ ಯಾರೂ ಯಾವಾಗಲೂ ಮುಚ್ಚಿಡಲು ಸಾಧ್ಯವಿಲ್ಲ
@anandkkommalur4332
@anandkkommalur4332 7 ай бұрын
Very great episode.... Superb ❤
@sandeshsanuchappera802
@sandeshsanuchappera802 7 ай бұрын
😢😢😢❤ ನಿಜ ಹೇಳಿದ್ದಕ್ಕೆ ಧನ್ಯವಾದಗಳು
@Shanbogumakanth
@Shanbogumakanth 7 ай бұрын
ಧನ್ಯವಾದಗಳು ಸರ್ 🙏🙏🙏🙏🌹🌹🌹
@rakeshkharvi9089
@rakeshkharvi9089 7 ай бұрын
After many days suvarna news invited a good cheaf guest
@ramachandrabnrama8455
@ramachandrabnrama8455 7 ай бұрын
ಮೇಡಂ ಅವರು ಶ್ರೀರಂಗಪಟ್ಟಣಕ್ಕೆ ಹೋಗಿ ಜಾಮಿಯಾ ಮಸೀದಿ ನೋಡಿ ಆಗ ನೋಡಿ ಇತಿಹಾಸದಲ್ಲಿ ಹಾಗೆ ರೈಟರ್ ನಿಜವಾಗಲೂ ಬರ್ದಿದ್ರಾ ಅದು ಮಸೀದಿಯಂತ ಬರದ್ರು ಸ್ವತಹೋಗ್ ನೋಡಿದ್ರೆ ಪೂರ್ವದಲ್ಲಿ ಅದು ಒಂದು ಹಿಂದೂ ದೇವಸ್ಥಾನ ತಾಯಿ ಹೋಗಿ ಸತ್ಯ ನೋಡಿ ಗೊತ್ತಾಗುತ್ತೆ
@Omnamahshivaya010
@Omnamahshivaya010 7 ай бұрын
" Truth is bitter" ಅಲ್ವಾ .... ಸತ್ಯ ತಗೊಳಕ್ಕೆ ಉರಿಯತ್ತೆ ಕೆಲವರಿಗೆ ....
@mahadevm9714
@mahadevm9714 7 ай бұрын
Suvarna gu Uriyutte😂😂
@destiny4936
@destiny4936 7 ай бұрын
ಇವರಿಗೆಲ್ಲ ಸತ್ಯ ಅರ್ಥ ಆಗಲ್ಲ.. ಸತ್ಯ ಎಲ್ಲಿ ಇರಲ್ವೋ ಅಲ್ಲಿ ಇಸ್ಲಾಂ ಜನ ಇರ್ತಾರೆ
@preethishetty6179
@preethishetty6179 7 ай бұрын
They are not interested in truth or nation , they are more in love with religion and Tippu promoted islam by suppressing kannada culture, he imposed persian as official language over kannada. She is proud of him for this purpose.
@destiny4936
@destiny4936 7 ай бұрын
ಸತ್ಯವೇ ತಾಯಿ ತಂದೇ ಅಂತಾ ನಂಬಿರೋ ಸಂಸ್ಕೃತಿ ನಮ್ದು. ಅದ್ರೇ ಅವ್ರು ಎಂತಾ ಹಲ್ಕುಟ್ ಮುಸ್ಲಿಂ ಅದ್ರು ಅವ್ನು ನಮ್ಮವರು ಅನ್ನೋ ಜನ್ರು
@sreelakshmichandramohan7115
@sreelakshmichandramohan7115 7 ай бұрын
ಸತ್ಯವನ್ನೇ ನಂಬಬೇಕು.! ಅಪ್ರಿಯವಾದದನ್ನು ಬೆರೆಯಲು ಸಂಕೋಚಪಟ್ಕೊಂಡು ಅರ್ಧಸತ್ಯಗಳನ್ನೇ ಬರೆದರೆ,ನಾವು ನಂಬಲಾಗುತ್ತದೆಯೇನೂ.!!
@User-Xytskmot1
@User-Xytskmot1 7 ай бұрын
Vikram Sampath great historian telling the facts but sad part few ppl cant accept the reality, thanks to social media
@preethishetty6179
@preethishetty6179 7 ай бұрын
They will not accept becos they value religion over truth . A man who wanted to make kannadiga & india a slave of Afghan shah is seen as great freedom fighter just becos he promoted islam over native culture. He suppressed kannada & promoted persian official language. He promoted foreign architecture over kannada style yet he is freedom fighter 🙄.
@gjn17
@gjn17 7 ай бұрын
ಉತ್ತರ ಭಾರತದಳ್ಳಿ ಕುತುಬ್ ಮಿನಾರ್ ಹೋಗಿ ನೋಡಿ ಪ್ರತಿಯೊಂದು ದೇವಸ್ಥಾನ ಕೆಡವಿ ಕಟ್ಟಿದ್ದಾರೆ . ಹೋಗಲಿ ಹಿಂದೆ ಆಗಿ ಹೋಗಿದ್ದು ಈಗ ಯಾಕೆ ಅಂತ ಕೇಳಬಹುದು ಅದಕ್ಕೆ ಉತ್ತರ ಇತ್ತೀಚಿನ ಕಾಶ್ಮೀರದಲ್ಲಿ 1990 ರಿಂದ 2012 ವರಗೆ 208 ಕ್ಕೂ ಹೆಚ್ಚು ದೇವಸ್ಥಾನವನ್ನು ಕೆಡವಿದ್ದಾರೆ. ಅಫ್ಘಾನಿಸ್ತಾನದ ಳ್ಳಿ ಸಾವಿರಾರು ವರುಷದ ಹಳೆಯ ಬುದ್ಧನ ವಿಗ್ರಹ 2001 ಡೈನಾಮೈಟ್ ಇತ್ತು ಸ್ಪೋಟಿಸಿದ್ದಾರೆ. ಪಕ್ಕದ ಇಸ್ಲಾಮಿಕ್ ರಾಷ್ಟ್ರದಲ್ಲಿ ಕೂಡ ನಿರಂತರ ಬೇರೆ ಧರ್ಮ ವನ್ನು ಅಳಿಸಿ ಹಾಕುವಿಕೆ ನಡಯುತ್ತಲೇ ಇದೆ . ಇವ ರ ಏಳನೇ ಶತಮಾನದ ಮನಸ್ಥಿತಿ ಇಂದಿನ ಇಪ್ಪತ್ತನೇ ಹೀಗೆ ಮುಂದು ವರೆದಿದೆ ಹಾಗಾಗಿ ಇತರ ಧರ್ಮದವರು ಎಚೆತ್ತು ಕೊಳ್ಳಬೇಕಾಗಿದೆ
@preethishetty6179
@preethishetty6179 7 ай бұрын
ಹೌದು , ಈ ಮನಸ್ಥಿತಿ ಇನ್ನು ಬದಲಾಗಿಲ್ಲ, ಈಗಲೂ ಹಿಂದು ಹಂತಕ ಅವರಿಗ ಹೀರೊ , ಮುಂದೆ ಮತ್ತೆ ಅವಕಾಶ ಸಿಕ್ಕರೆ ಅದೆ ಇತಿಹಾಸ ಮತ್ತೆ ಪುನ್ಃ ಮಾಡತ್ತಾರೆ ಅನ್ನೂದು ಗ್ಯರಂಟಿ.
@esquireprinters4424
@esquireprinters4424 4 ай бұрын
Good news sir
@sumalatha1268
@sumalatha1268 7 ай бұрын
Sir one of the gem person sir e Vikram sampat sir avru tumba Kushi aytu nam kannada interview nodi. Ivara sakastu video galu nanu Hindi nalli noddidde tumba Kushi aytu nam kannada janatege introduce madidke Ajith avrge tumba thanx
@srikantasastry8909
@srikantasastry8909 7 ай бұрын
Well explained🎉❤
@asifmujawar8702
@asifmujawar8702 6 ай бұрын
🐅 ಹುಲಿ ಹುಲಿನೆ
@475girish
@475girish 6 ай бұрын
ಇಲ್ಲಿನ ಜನಕ್ಕೆ ಅನ್ಯಾಯ ಮಾಡಿ...ಯಾವ್ದೋ ಬೇರೆ ದೇಶದ ಸಹಾಯ ಕೇಳಿ ಇಲ್ಲಿ ರಾಜ ಆಗೋಕೆ ಹೋಗಿರೋನ ಹುಲಿ ಅನ್ನಲ್ಲ ಇಲಿ ಅಂತಾರೆ...☝️
@harishgoodevil523
@harishgoodevil523 7 ай бұрын
Jai Shree Ram Jai Jai Shree Ram 😊😊🔥🔥🔥🙏🙏♥️♥️
@shamprasadrudraiah7034
@shamprasadrudraiah7034 7 ай бұрын
Yes so true sir
@Anil46800
@Anil46800 7 ай бұрын
ಟಿಪ್ಪು mathanda ದೇಶ ದ್ರೋಹಿ
@harshithsk4267
@harshithsk4267 7 ай бұрын
Well said
@Veenamr-jk1bl
@Veenamr-jk1bl 6 ай бұрын
ವಿಕ್ರಂ ಸಂಪತ್ ರವರಿಗೆ ವಂದನೆಗಳು ನಿಮ್ಮ ಸಂದರ್ಶನ ಬಹಳ ಸಂತೋಷವಾಯಿತು ನಿಮ್ಮ ಸಂದರ್ಶನ ನೀಡಿದ್ದ ಮಾಹಿತಿಗೆ ಧನ್ಯವಾದಗಳು
@krishnamurthy4481
@krishnamurthy4481 7 ай бұрын
Full Episode Please
@anilkumarcm4804
@anilkumarcm4804 7 ай бұрын
Thank you VS SIR Good information
@user-hw2ej8op9l
@user-hw2ej8op9l 6 ай бұрын
ಸತ್ಯಮೇವ ಜಯತೇ ಜಯತೆ ಜಯತೆ 🙏👍❤️🇮🇳🕉️🚩🔱
@user-wx3vp6nw2u
@user-wx3vp6nw2u 7 ай бұрын
Supprr❤
@MNShanthakumar
@MNShanthakumar 7 ай бұрын
My greatest grand father , who was living at that period beheaded by Tipu sulthan . Now great sidda ramaiah andre his team asking us to celebrates his birthday. We coorgis are so angry . Ask certificat holding lawyer sri siddaramaiah to impose this event only to muslims
@chayachaya7728
@chayachaya7728 7 ай бұрын
Superb explanation
@harishgoodevil523
@harishgoodevil523 7 ай бұрын
Who will vote BJP this loksabha election 👇
@waterfire9667
@waterfire9667 7 ай бұрын
No vite for fukkin khnagress but am not happy with bjp
@preethishetty6179
@preethishetty6179 7 ай бұрын
My first vote was for Vajpayee when he became PM , i just became eligible to vote , since than i have stood by my ideology over any freebies & offer . This year my son is a first time voter in 2024 , i am happy he had a valuable person in Modiji to caste his vote .
@deenuparam6162
@deenuparam6162 7 ай бұрын
Whole Bharath is waiting and excited to elect BJP government, jai Modiji!!!
@chandrikab9559
@chandrikab9559 7 ай бұрын
ಒಳ್ಳೆಯ ವಿವರಣೆ
@rockrock7705
@rockrock7705 7 ай бұрын
🙏🙏🙏🙏🙏Jai Shree Ram🙏🙏🙏🙏🙏🚩🚩🚩🚩🚩🚩🚩🚩🚩🚩🚩🚩🚩🚩🚩
@rameshkulkarni830
@rameshkulkarni830 7 ай бұрын
All the reality was pushed under carpet and this was wish of Jawaharlal Nehru,and all historians like eminent Romilla Thaper, Ramachandra Guha and others done it very nicely and rewarded.
@preethishetty6179
@preethishetty6179 7 ай бұрын
They backstabbed us , denied us the truth , an unforgiving job . Our ancestors where denied glory they deserved only becos they were Hindu .
@lokesh.cavali3300
@lokesh.cavali3300 7 ай бұрын
Super sir.....!
@deepaknayak3582
@deepaknayak3582 7 ай бұрын
Amazing explanation 🙏
@srikanthd3975
@srikanthd3975 5 ай бұрын
👌🏻👌🏻👌🏻
@muttugadadar4789
@muttugadadar4789 7 ай бұрын
ಸುಪರ್ ಸಾರ ಜೈ ಶ್ರೀ ರಾಮ್ 🚩🚩
@mshashikala22
@mshashikala22 6 ай бұрын
Hi vikram.your explanation is very nice 😊
@kingdef711
@kingdef711 7 ай бұрын
Well said sir 😊
@prakashmadakari6021
@prakashmadakari6021 7 ай бұрын
ಅದ್ಭುತ ಸರ್ ನಿಮ್ಮ ಮಾತುಗಳು ❤️🙏
@madhukark8133
@madhukark8133 7 ай бұрын
Truth. period.
@prakashrao8077
@prakashrao8077 7 ай бұрын
Excellent
@subbujeelu9892
@subbujeelu9892 7 ай бұрын
Great 👍 speech
@Manjunath-xe6nb
@Manjunath-xe6nb 7 ай бұрын
Super sir ❤
@tara8525
@tara8525 7 ай бұрын
Good
@adityaligadi6851
@adityaligadi6851 7 ай бұрын
Wow super sir
@nithyanandhareddy7501
@nithyanandhareddy7501 7 ай бұрын
Itihasa tirichode 70 varsha nammanallida CONGREESS VOTEGOSKHARA GUARANTEE
@mysoreexpress......8085
@mysoreexpress......8085 7 ай бұрын
Super speech sir 🔥
@hayavadanarao5613
@hayavadanarao5613 7 ай бұрын
One of my Father's relative, ( had been alive he would have been about 155-160 years old) blind, a great musician who could play violin and 'Jalatharanga'. My mother had witnessed his music played in side the house. He was getting some yearly 'gift' amount by Maharaja Krishnaraja Odeyar, as he had exhibited his talent before Maharaja in some occasions. He might have heard oral incidents of Tippu Sultan in the palace in those days, which he might have told to my father and others. This is what I heard from my father. Divan Poornayya was his prime minister. A brahmin girl was raped by Muslim soldier/s. Complaint was lodged to Divan Poornayya. Poornayya complained to Tippu. Tippu answered. " Divanre, naayi muttida gadigeyannu nivu hege bisaaduthiro, haagene aa hudugiyannu bittubidi"
@Deepu_Mystical1176
@Deepu_Mystical1176 7 ай бұрын
😢
@preethishetty6179
@preethishetty6179 7 ай бұрын
Whatever the historians distorted but india had an oral culture of transfering info & history, in my coastal region our ancestors made sure that Tippu was tyrant to us since childhood, this info was passed on for generations, we never believed text book nonsense even in 80’s & 90’s regarding Tippu , Dogs were commonly called tippu in our rural of our place .
@dark09123
@dark09123 6 ай бұрын
Guru Ed heng guru nambadu, but NIV helid story video Dali heldange ede. Anne mathu kurudara story thara. Tipu swalpa janake esta en swalpa janake esta ella aste. History bagge thilkond sumne agad holledu adru bagge mathadi, jagla adi prayojana ella. Past is past .
@lokeshahj7973
@lokeshahj7973 7 ай бұрын
Super sir
@mathrudhevobhava3280
@mathrudhevobhava3280 6 ай бұрын
ಆರೋಗ್ಯಕರವಾದ ಚರ್ಚೆ..ಇದು ಬೇಕು.
@sriharshamadananth1276
@sriharshamadananth1276 7 ай бұрын
8 nimsha uttra kottrunu aa lady ge eeenu artha aagilla
@sandeshbhat6845
@sandeshbhat6845 7 ай бұрын
ಇದನ್ನೇ ರಾಮ‌ ಸೀತೆ ಗೆ ಏನಾಗ ಬೇಕು ಅಂತ ಕೇಳಿದ್ದ ಕಥೆ 🤣😂
@Nagaraj-ss1jj
@Nagaraj-ss1jj 7 ай бұрын
Truth information velden sir
@gangappaisargouda1525
@gangappaisargouda1525 7 ай бұрын
ಜೈ ಶ್ರೀ ರಾಮ್
@Mallikarjun-g
@Mallikarjun-g 7 ай бұрын
Vikram sampath 👏👏👏
@user-sk4cw6hb9b
@user-sk4cw6hb9b 7 ай бұрын
The best episodes Ajith
@dayanadbangera5528
@dayanadbangera5528 7 ай бұрын
Mind set only one side.... don't want to accept real story 😮
@gubbacchi10
@gubbacchi10 7 ай бұрын
Very well said
@preethishetty6179
@preethishetty6179 7 ай бұрын
Their mindset has clearly not changed, they support tippu becos he promoted islam by suppressing native language culture and religion. They are not in power today but if they are empowered today they will do same thing once again, tippu mindset is still alive in them .
@prasannakumars711
@prasannakumars711 7 ай бұрын
MAULANA ABDUL KALAM AZAD....WAS THE FIRST..EDUCATION MINISTER OF INDIA....CONGRESS AGENDA,S FIRST STEP.
@preethishetty6179
@preethishetty6179 7 ай бұрын
Irony is the education ministry went to a Maulana ( a religious preacher of islam ) born to non - indian ancestry , he was born in Mecca as his mother was daughter of an arab preacher & his father had afghan decent . The man is not even a proper indian , he came to limelight to his khilafat movement in support of Islamic caliphate in turkey , he later joined gandhi ‘s movement suspecting India will be independent soon and he wanted position in independent Indian politics.
@indian5983
@indian5983 7 ай бұрын
ಯಾವದಪ್ಪ ಇವರ ಪುಸ್ತಕ ನೀನು ಆವಾಗ ಅಲ್ಲಿದ್ದ ಇವಾಗ Tiger Tippu ರವರ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಿಯಾ ನೀನು ಹೇಳಿದ್ದು ಸತ್ಯ ಇದೆ ಅಂತಾ ಹೇಗೆ ನಂಬುವುದು ನಾವು.
@rahulhenly3382
@rahulhenly3382 7 ай бұрын
Better thing is to fallow Auroville tradition that will support all positive thought from our history..
@keshavmarli
@keshavmarli 7 ай бұрын
ಈ ಡಿಬೇಟನ್ನು ನಮ್ಮ ರಾಜಕಾರಣಿಗಳು ನೋಡಲಿ.
@jayalaxmi248
@jayalaxmi248 7 ай бұрын
No use. Rama sullu antare horatu
@muraligunda1375
@muraligunda1375 7 ай бұрын
Super sir 👍🚩
@mamy22ka
@mamy22ka 7 ай бұрын
Its very bitter truth to digest, that her ancestors were forcefully got converted.
@divakarhebbar9381
@divakarhebbar9381 7 ай бұрын
ಅವನು ಸತ್ತಿದ್ದರಿಂದ ಒಂದು ದರಿದ್ರ ಹೋದ ಹಾಗೆ.
@Subhas-mh5xn
@Subhas-mh5xn 7 ай бұрын
ಬ್ರಿಟಿಷರು ಮತ್ತು ಟಿಪ್ಪು ಬೇರೆ ಬೇರೆ ಅಲ್ಲ ಅವರು ಒಂದೇ ಕಾರಣ, ಇಲ್ಲಿಗೆ ಬಂದವರು 😜
@jayendrakannadiga3481
@jayendrakannadiga3481 7 ай бұрын
@thrigunabt519
@thrigunabt519 7 ай бұрын
👌👌👏👏👏👏
@sherifmohammad2808
@sherifmohammad2808 6 ай бұрын
Sathya yelli ಹೋಗುತ್ತೆ ಜೈ ಟಿಪ್ಪು ಸುಲ್ತಾನ್
@manjulamanju821
@manjulamanju821 6 ай бұрын
Karma
@narsappanarsappa3379
@narsappanarsappa3379 6 ай бұрын
👍
@dineshk3174
@dineshk3174 6 ай бұрын
👌👌👌👌👌👍
@sunandadevi5048
@sunandadevi5048 7 ай бұрын
Pratyaksha nodidaru paamanisi nodu anta very nice sir, now a days all youngesters are searching truth that's why clashes 🙏🏾🙏🏾🙏🏾🙏🏾
@preethishetty6179
@preethishetty6179 7 ай бұрын
Yes , but she is trying to prove that post BJP govt all this controversy arised while the truth is today’s generation has better sources to know history than text books. Every thing is at our hands . She Conveniently disregarded this fact.
@ammaamma8786
@ammaamma8786 7 ай бұрын
👌👌🙏🙏🌷🌷
@vasumanatraj9322
@vasumanatraj9322 7 ай бұрын
❤❤❤😊😊
@ravikumar-vg2pi
@ravikumar-vg2pi 7 ай бұрын
ಆವಾಗ್ಲೇ ತೀರಿಚ್ಚಿದರೆ ಮೇಡಂ
@Vismayayoutubechannel
@Vismayayoutubechannel 7 ай бұрын
Knowledgeable
@user-ct1nk3yv1b
@user-ct1nk3yv1b 6 ай бұрын
Tippu sultan Mysore tiger❤❤❤❤ this is truth
@user-bg6jf5bu7e
@user-bg6jf5bu7e 7 ай бұрын
Namma tandeyavaru ide matannu heluttiddaru.
@shivanandakm9940
@shivanandakm9940 7 ай бұрын
hitihasa kararannu enthavarannu karedu tanni, suvarna news ge tq
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 18 МЛН
WHO CAN RUN FASTER?
00:23
Zhong
Рет қаралды 44 МЛН
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 18 МЛН