Рет қаралды 415,380
ರವಿ ಡಿ ಚೆನ್ನಣ್ಣವರ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ, ವಾಲ್ಮೀಕಿ ಅಭಿವೃದ್ಧಿ ನಿಗಮ ಎಂಡಿ ಮಾಡಿದ್ದು ತಪ್ಪು. ಭ್ರಷ್ಟಾಚಾರ ಆರೋಪ ಹೊತ್ತವರಿಗೆ ಇಂತಹ ಗುರುತರ ಜವಾಬ್ದಾರಿ ಕೊಡಬಾರದು. ಸಮಾಜದ ಕಲ್ಯಾಣ ಹಾಗೂ ಹಣಕಾಸಿನ ವಹಿವಾಟು ಇದ್ದಲ್ಲಿ ಮಾಡಬಾರದು ಅದಕ್ಕಾಗಿಯೇ ನಾವು ಸಿಎಂಗೆ ಮನವಿ ಮಾಡಿದ್ದೆವು, ಈಗ ಸಿಎಂ ಆದೇಶ ತಡೆ ಹಿಡಿದಿದ್ದಾರೆ. ಅಂತ ಸಾಮಾಜಿಕ ಹೋರಾಟಗಾರ ಎಂ.ಅರವಿಂದ ಸುದ್ದಿಗೋಷ್ಠಿ ಮಾಡುವ ಮೂಲಕ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
#TV9Kannada #Dharawada #RaviChannannavar #SocialWorkerAravind #PressMeet #CMofKarnataka
TV9 Kannada | Kannada News | Latest Kannada News |
Credits: #Regional #DhanuYalagach /producer|#Sheshagiri /Video Editor|#TV9D